ಸಮಾಜ‌ ಸೇವಕ ಮದು ಸೂದನ್‌ ಮತ್ತು ಅವರ ಕೆಲವು ಬೆಂಬಲಿಗರು”ಜೆಡಿಯು ಸಂಯುಕ್ತ ಪಕ್ಷ” ಸೇರ್ಪಡೆ ಯಾದರು.

ಕರ್ನಾಟಕ ರಾಜ್ಯ ಕಂಡಂತ ಧೀಮಂತ ನಾಯಕರಾದ ದಿವಂಗತ “ಜೆ.ಎಚ್ ಪಟೇಲ್” ರವರ ಪಕ್ಷವನ್ನು ಯುವ ನೇತಾರ,ಸಮಾಜ‌ ಸೇವಕ ಮದು ಸೂದನ್‌ ಮತ್ತು ಅವರ ಕೆಲವು ಬೆಂಬಲಿಗರು ಮತ್ತು ಸಂಗಡಿಗರು ಶಿವರಾಂ ರವರು ಹಾಗೂ ಮಂಜುನಾಥ್ ರವರ ನೇತೃತ್ವದಲ್ಲಿ ಕುಮಾರ ಪಾರ್ಕ್ ನಲ್ಲಿರುವ ಜೆಡಿಯು ಸಂಯುಕ್ತ ಕಚೇರಿಯಲ್ಲಿ ಸೇರ್ಪಡೆಯಾದರು.

ಇನ್ನು ಮುಂದೆ ಇಡೀ ರಾಜ್ಯಾದ್ಯಂತ ಯುವಶಕ್ತಿಯನ್ನು ಕಟ್ಟಿ ಮುಂದಿನ ದಿನಗಳಲ್ಲಿ ಜೆಡಿಯು ಸಂಯುಕ್ತ ಪಕ್ಷದಿಂದ ನಮ್ಮ ರಾಜ್ಯದಲ್ಲಿ ಆಡಳಿತವನ್ನು ನಡೆಸೋದೆ ನಮ್ಮ ಗುರಿ ಎಂದು ಘೋಷಣೆಯೊಂದಿಗೆ ಈಗ ಇರುವ ಭ್ರಷ್ಟ ರಾಜಕೀಯ ವನ್ನು ಹೋಗಲಾಡಿಸಿ ಸ್ವಚ್ಚ ರಾಜಕಾರಣವನ್ನು ಮಾಡೋಣ ಎಂದರು.

City Today News

(Tj vision media)

9341997936

Leave a comment

This site uses Akismet to reduce spam. Learn how your comment data is processed.