ಸಾನಿಯ ಮಿರ್ಜ- ಕೇಶ್ ಕಿಂಗ್ ಅನ್ನು ಪರಿಣಾಮಕಾರಿ ಪರಿಹಾರವೆಂದು ಪುನರುಚ್ಚರಿಸುತ್ತಾರೆ- ಈ ಸಮಯ ಪ್ರಸವದ ನಂತರದ ಕೂದಲುದುರುವಿಕೆಗೆ.

ಇದು ಸಾನಿಯಾರವರ ಮಗುವಿನ ಜನನದ ನಂತರದ ಮೊದಲನೇ ಜಾಹೀರಾತಿನ ಶೂಟ್

ಕೇಶ್ ಕಿಂಗ್ ಪ್ರಸವದ ನಂತರ ಮಹಿಳೆಯ ಕೂದಲುದುರುವಿಕೆಯ ಸಮಸ್ಯೆಯನ್ನು ಹೇಗೆ ಪರಿಣಾಮಕಾರಿಯಾಗಿ ನಿಭಾಯಿಸಬಹುದೆಂದು ಈ ಕಮರ್ಷಿಯಲ್ ಮೂಲಕ ಪ್ರದರ್ಶಿಸಲು ಇಚ್ಚಿಸುತ್ತಾರೆ.

Bengaluru, 14th Jan, 2019:

ಕೇಶ್ ಕಿಂಗ್, ಆಯುರ್ವೇದದ ಭಾರತದ ನಂಬರ್ 1 ಕೂದಲು ಪೋಷಣೆಯ ಶ್ರೇಣಿಯಲ್ಲಿನ ಪರಿಹಾರ, ಸಾನಿಯ ಮಿರ್ಜ ಉತ್ಕೃಷ್ಟ ಟೆನ್ನಿಸ್ ಆಟಗಾರ್ತಿ, ಯಾರು ಈ ಬ್ರ್ಯಾಂಡಿನೊಂದಿಗೆ 2015ರಿಂದ ಸಂಬಂಧಿಸಿದ್ದು ಅವರೊಂದಿಗೆ ಹೊಸದೊಂದು ಕಮರ್ಷಿಯಲ್ಲನ್ನು ಅನಾವರಣಗೊಳಿಸುತ್ತಿದ್ದಾರೆ. ಇದು ಸಾನಿಯಾರವರ ಪ್ರಸವದ ನಂತರದ ಮೊದಲ ಜಾಹೀರಾತಿನ ಶೂಟ್ ಆಗಿದೆ.

ಕೇಶ್ ಕಿಂಗ್ ನ ಹೊಸ ದೂರದರ್ಶನ ಕಮರ್ಷಿಯಲ್ ನ ಚರ್ಚೆಯ ವೈಶಿಷ್ಟ್ಯವೇನೆಂದರೆ ಸಾನಿಯ ಅವರು ಮಗುವಿನ ಜನನದ ನಂತರದ ಅವರ ಕೂದಲುದುರುವಿಕೆಯ ಸಮಸ್ಯೆಗಾಗಿ ಕೇಶ್ ಕಿಂಗ್ ಗೆ ಮರಳುವ ನಿರ್ಧಾರವು ಹೇಗೆ ಅತ್ಯುತ್ತಮವಾದ ಆಯ್ಕೆಯೆಂದು ತಿಳಿಸಿದ್ದಾರೆ.

“ತಾಯ್ತನವು ನನಗೊಂದು ಆಶೀರ್ವಾದವೆಂಬುದು ದಿಟ. ಆದರೆ ನಾನು ನನ್ನ ಮಗುವಿನ ಜನನದ ನಂತರ ಕೂದಲುದುರುವಿಕೆಯೊಂದಿಗೆ ನಿಸ್ಸತ್ವ ಕೂದಲನ್ನೂ ಅನುಭವಿಸಿದೆ. ಆಮೇಲೆ ಇದು ಸಾಧಾರಣವಾದ ಮಹಿಳೆಯರಲ್ಲಿ ಅಸ್ತಿತ್ವವಾದ ಪ್ರಸವದ ನಂತರದ ನಿರಂತರವಾದ ಸಮಸ್ಯೆ ಎಂದು ನನಗೆ ತಿಳಿಯಿತು ಹಾಗಾಗಿ ನಾನು ಅದನ್ನು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಪರಿಹಾರದಿಂದ ಸಂವೇದಿಸಲು ಇಚ್ಚಿಸಿದೆ. ಕೇಶಿ ಕಿಂಗ್ ತನ್ನ ಹಕ್ಕುಗಳಿಗೆ ಪ್ರಾಮಾಣಿಕವಾಗಿದೆ ಹಾಗೂ ನನ್ನ ಕೂದಲುದುರುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಇದೊಂದು ಪವಾಡಕ್ಕಿಂತ ಕಡಿಮೆಯೇನಲ್ಲ!” ವೆಂದು ಸಾನಿಯ ಮಿರ್ಜ, ಶ್ರೇಷ್ಠ ಟೆನ್ನಿಸ್ ಆಟಗಾರ್ತಿ ಹಾಗೂ ಕೇಶ್ ಕಿಂಗ್ ನ ಬ್ರ್ಯಾಂಡ್ ಅಂಬಾಸಿಡರ್ ಹೇಳಿದರು.

ಸಂಸ್ಥೆಯ ಬಗ್ಗೆ ವ್ಯಾಖ್ಯಾನಿಸುತ್ತಾ ಶ್ರೀಮತಿ. ಪ್ರೀತಿ ಎ.ಸುರೇಖ, ನಿರ್ದೇಶಕರು, ಇಮಾಮಿ ಲಿಮಿಟೆಡ್ ರವರು ಹೇಳಿದರು, “ ಕೇಶ್ ಕಿಂಗ್ ಒಂದು ವಿಶ್ವಾಸಾರ್ಹ ನೈಸರ್ಗಿಕ ಕೂದಲು ಆರೈಕೆಯ ಪರಿಹಾರ. ಇದು ಹಲವು ವರ್ಷಗಳಿಂದ ತನ್ನ ಗ್ರಾಹಕರಿಗೆ ಸದಾ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿದೆ. ಮಗುವಿನ ಜನನದ ನಂತರ ಹೆಚ್ಚಿನ ಮಹಿಳೆಯರು ದೈಹಿಕ (ಹಾರ್ಮೋನಲ್) ಹಾಗೂ ಮಾನಸಿಕ ಬದಲಾವಣೆಗಳನ್ನು ಅನುಭವಿಸುತ್ತಾರೆ ಹಾಗೂ ಪ್ರತಿ ಮಹಿಳೆಗೂ ಇದು ಅದ್ವಿತೀಯವಾಗಿರುತ್ತದೆ. ಕೂದಲುದುರುವಿಕೆಯು ಆ ದೈಹಿಕ ಉತ್ಕ್ರಾಂತಿಯ ಪ್ರಮುಖ ಅಭಿವ್ಯಕ್ತಿಯಾಗಿದ್ದು ನವೀನ ತಾಯಿಗೆ ಬಹಳವಾದ ಮಾನಸಿಕ ಯಾತನೆಗೆ ಕಾರಣವಾಗುತ್ತದೆ. ಸಾನಿಯಾರವರ ಪ್ರಸವದ ನಂತರದ ಅವರ ಕೂದಲುದುರುವಿಕೆ ನಿವಾರಣೆಗೆ ಕೇಶ್ ಕಿಂಗ್ ನ ಅನುಮೋದನೆಯು ಬ್ರ್ಯಾಂಡ್ ಗೆ ದೊಡ್ಡ ವರ್ಧಕವಾಗಿದೆ ಹಾಗೂ ಕೂದಲು ಆರೈಕೆಯ ಸಮಸ್ಯೆಗಳಿಗೆ ಅಂತಿಮ ಪರಿಹಾರವೆಂಬ ನಮ್ಮ ಹಕ್ಕನ್ನು ಪ್ರತಿಪಾದಿಸುತ್ತದೆ. ನಾವು ಸಾನಿಯಾರನ್ನು ಅವರ ನವೀನ ತಾಯಿಯ ಪಾತ್ರದಲ್ಲಿ ನೋಡಲು ತುಂಬಾ ಸಂತೋಷವಾಗುತ್ತದೆ ಹಾಗೂ ತಾಯಿ ಮತ್ತು ಮಗುವಿಬ್ಬರಿಗೂ ಅತ್ಯಂತ ಆರೋಗ್ಯ ಮತ್ತು ಉಜ್ವಲ ಭವಿಷ್ಯತ್ತನ್ನು ಹಾರೈಸುತ್ತೇವೆ.”

ಕೇಶ್ ಕಿಂಗ್ ಆಯುರ್ವೇದಿಕ್ ಆಯಿಲ್ ಹಾಗೂ ಶ್ಯಾಂಪೂವನ್ನು ಬಲಿಷ್ಠ ಹಾಗೂ ಅತ್ಯಾಧುನಿಕ ಆಯುರ್ವೇದದ ಸೂತ್ರದಿಂದ ಇತ್ತೀಚೆಗೆ 21 ಅಪರೂಪ ಗಿಡಮೂಲಿಕೆಗಳು ಅತ್ಯುತ್ತಮವಾದ ಆಯುರ್ವೇದದ ಆರೈಕೆಯನ್ನು ತಮ್ಮ ಕೂದಲಿಗೆ ಒದಗಿಸುತ್ತದೆ. ಕೇಶ್ ಕಿಂಗ್ ಆಯುರ್ವೇದಿಕ್ ಆಯಿಲ್ ನ ನವೀನ, ಬಲಿಷ್ಠ ಸೂತ್ರೀಕರವು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿ, ಹೊಸ ಕೂದಲಿನ ಬೆಳವಣಿಗೆಗೆ ನೆರವಾಗುವ 2X ಉನ್ನತ ಹಕ್ಕು ಬಾಧ್ಯತೆಯೊಂದಿಗೆ ಬಂದಿದ್ದು, ಅಲೋವೆರಾದ ಪುಷ್ಟೀಕರಿಸಿದ ಘಟಕಗಳು ಮತ್ತು 21 ಆಯುರ್ವೇದ ಗಿಡಮೂಲಿಕೆಗಳ ಕೇಶ್ ಕಿಂಗ್ ಆ್ಯಂಟಿ-ಹೇರ್ ಫಾಲ್ ಶಾಂಪೂ ಲಭ್ಯವಿರುವ ಇತರ ಬ್ರ್ಯಾಂಡ್ ಗಳ ಕ್ಯಾಟಗರಿಯೊಂದಿಗೆ ಹೋಲಿಸಿದಾಗ ತಮ್ಮ ಕೂದಲುದುರುವಿಕೆಯನ್ನು ಕನಿಷ್ಠಗೊಳಿಸುವುದಲ್ಲದೆ ತಮ್ಮ ಕೂದಲನ್ನು ರೇಷ್ಮೆಯುತ, ಹೊಳೆಯುವ ಹಾಗೂ ನುಣುಪು ಸ್ಪರ್ಶಾನುಭವವನ್ನು ನೀಡುವ ಭರವಸೆಯನ್ನು ಕೊಡುತ್ತದೆ.

ಕೇಶ್ ಕಿಂಗ್ ಬ್ರ್ಯಾಂಡ್ ಪೋರ್ಟ್ ಫೋಲಿಯೋನಲ್ಲಿ ಆಯುರ್ವೇದಿಕ್ ಮೆಡಿಸಿನಲ್ ಆಯಿಲ್, ಶಾಂಪು, ಕಂಡಿಷನರ್ ಹಾಗೂ ಆಯುರ್ವೇದಿಕ್ ಕ್ಯಾಪ್ಸೂಲ್ ಗಳನ್ನೊಳಗೊಂಡಿದೆ.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.