CENTRAL PARA-MILITARY FORCES EX-SERVICEMEN WELFARE ASSOCIATION, KARNATAKA STATE.

ಪ್ರೆಸ್ ನೋಟ್ ಪತ್ರಿಕಾ ವರದಿ ವಿಷಯ : – ದಿನಾಂಕ 01 / 03 / 2019ರ ಬೆಳಿಗ್ಗೆ 11 ಗಂಟೆಗೆ ಕರೆದಿರುವ ಪ್ರೆಸ್ ಮೀಟ್‌ನ ಪತ್ರಿಕಾ ವರದಿ . –

ದಿನಾಂಕ 14 / 02 / 2019 ರಂದು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ಆತ್ಮಹತ್ಯಾ ಧಾಳಿಯಲ್ಲಿ ಬಲಿಯಾದ 49 CRPF ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಾ ಈ ಸಂಧರ್ಭದಲ್ಲಿ ಅರೆಸೇನಾ ಪಡೆಗಳ ಮಾಜಿ ಯೋಧರಾದ ನಾವು ಸಲ್ಲಿಸುವ ಮನವಿ ಏನೆಂದರೆ ಅರೆ – ಸೇನಾ ಪಡೆಗಳಿಗೆ ( BSF / CRPF / CISF / ITBP / SSE / AR ) ನೇಮಕಗೊಂಡು ದೇಶಾದ್ಯಂತ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಾಜಿ – ಯೋಧರಿಗೆ ಹಾಗೂ ಅವರ ಕುಟುಂಬಗಳಿಗೆ ಸಮಾನವಾದ ವೇತನ ಪಿಂಚಣಿ ಇತರೆ ಸೌಲಭ್ಯಗಳನ್ನು ಕಲ್ಪಿಸಲು ಕೇಂದ್ರ | ಸರಕಾರವನ್ನು ಒತ್ತಾಯಿಸಲು ” ಕೇಂದ್ರೀಯ ಅರೆ ಸೇನಾಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘ – ಕರ್ನಾಟಕ ರಾಜ್ಯ ” ( Central Para – Military Forces Ex – Service – men Welfare Association – Karnataka State ) ವತಿಯಿಂದ ಸಾವಿರಾರು ಮಾಜಿ – ಯೋಧರು ಹಾಗು ಅವರ ಕುಟುಂಬದವರು ದಿನಾಂಕ 03 / 03 / 2019ರಂದು ದೆಹಲಿಯ ಜಂತರ್‌ – ಮಂತರ್ ನಲ್ಲಿ ಹಮ್ಮಿಕೊಂಡಿರುವ ಒಂದು ದಿನದ ಪ್ರತಿಭಟನೆಯಲ್ಲಿ ಭಾಗವಹಿಸಿತ್ತಿದ್ದೇವೆ , ಕೇಂದ್ರೀಯ ಅರೆ – ಸೇನಾಪಡೆಗಳಲ್ಲಿ ಸುಮಾರು ಒಂಬತ್ತೂವರೆ ಲಕ್ಷ ಮಾಜಿ ಯೋಧರು ಹಾಗೂ ಸೇವೆಯಲ್ಲಿರುವ ಸುಮಾರು ೧೨ ಲಕ್ಷ ಯೋಧರ ಕುಟುಂಬಗಳು ಕೆಳಕಂಡ ನ್ಯಾಯಯುತ ಬೇಡಿಕೆಗಳ ಮಂಜೂರಿಗಾಗಿ ದೆಹಲಿಯ ಕಾನ್ಸೆಡರೇಶನ್ ಆಫ್ ಪ್ಯಾರಾಮಿಲಿಟರಿ ಫೋರ್ಸಸ್ ವೆಲ್ವೇರ್ ಅಸೋಸಿಯೇಷನ್ ನ ಜನರಲ್ ಸೆಕ್ರೆಟರಿ ಶ್ರೀ ರಣಬೀರ್ ಸಿಂಗ್ ರವರ ನೇತೃತ್ವದಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ . ದಿನಾಂಕ ೧೫ / ೧೨ / ೨೦೧೮ರಂದು ನಡೆದ ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿಗಳಾದ ಶ್ರೀಯುತ ಹೆಚ್ . ಡಿ . ದೇವೇಗೌಡರು ಹಾಗು ಮಂಡ್ಯ ಕ್ಷೇತ್ರದ ಲೋಕ ಸಭಾ ಶ್ರೀ , ಎಲ್ , ಆರ್ . ಶಿವರಾಮೇಗೌಡರು ಭಾಗವಹಿಸಿ ಕೇಂದ್ರ ಸರಕಾರದ ಗಮನವನ್ನು ಸೆಳೆದಿದ್ದಾರೆ . ನಮ್ಮ ನ್ಯಾಯಯುತ ಬೇಡಿಕೆಗಳು :

( 1 ) One Rank One Pension ( OROP ) at par with Army / Air Force / Navy Personnel to All Central Para + Military Force Personnel of BSFICRPFICISE / ITBP / SSB & AR )

2 ) Separate Service & Pension Rules to Central Para – Military Forces in place at | Central Civil Service & Pension Rules ,

( 3 ) Formation of Ardh Sainik Welfare Board at par with Sainik Welfare Board by Central and Al State Governments to take care of Central Para – Military VeteranS .

( 4 ) Sanction of Para – Military Special Pay of Rs . 10 . 400 / = to all ranks of Para – Military Force Personnel as in Army / Air Force / Navy .

( 5 ) Restoration of Old Pension Scheme to the Jawans & Officers all Para – Military Forces appointed after 2004 .

( 6 ) Exemption of GST to Central Police Canteens as is being done to Artmy CSD Canteens and establishment of same in All District HQrs .

( 7 ) Extension ECHS ( Health Scheme ) facilities to Central Para – Military Forces Veterans at all the District HQrs .

ಸ್ವಾಮಿ ಕರ್ನಾಟಕ ಸರ್ಕಾರವು ಅರೆಸೇನಾ ಪಡೆಗಳ ಯೋಧರ ಕಾರ್ಯವು ಕೂಡ ಸೇನಾ ಸಿಬ್ಬಂದಿಯ ‘ ಕಾರ್ಯಕ್ಕೆ ಸಮಾನವಾದದ್ದೆಂದು ನಮ್ಮ ಸುಧೀರ್ಘ ಹೋರಾಟದಿಂದ ಮನಗಂಡು ರಾಜ್ಯ ಸರ್ಕಾರದಿಂದ ಸೇನಾ ಸಿಬ್ಬಂದಿಯ ಮಾಜಿ ಯೋಧರಿಗೆ ಹಾಗು ಅವರ ಆಶ್ರಿತರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಅರೆಸೇನಾ ಪಡೆಗಳ ಮಾಜಿ ಯೋಧರು ಹಾಗು ಅವರ ಆಶ್ರಿತರಿಗೆ ವಿಸ್ತರಿಸಿ ಅದರ ಉಸ್ತುವಾರಿಗಾಗಿ ‘ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ” ಯನ್ನು ಪುನರ್ನಾಮಕರಣಗೊಳಿಸಿ ‘ ಸೈನಿಕ ಮತ್ತು ಅರ್ಧ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಎಂದು ಬದಲಾಯಿಸಿ ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ : ಒಇ 07 ಕಸೆಸೇ 2018 ದಿನಾಂಕ : 20 ಮಾರ್ಚ್ 2018 ರ ಮುಖೇನ ಆದೇಶ ಪತ್ರವನ್ನು ಜಾರಿ ಮಾಡಿತ್ತು . – ಅದರೆ ಬಹು ದುಃಖದಿಂದ ತಮ್ಮ ಗಮನಕ್ಕೆ ತರುವುದೇನೆಂದರೆ ಸೇನೆಯ ಮಾಜಿ ಯೋಧರ ಪ್ರತಿನಿಧಿ ಮಂಡಲವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅರೆ ಸೇನಾಪಡೆಗಳ ಮಾಜಿ ಯೋಧರ ಕಾರ್ಯ ವಿಧಾನ ಸೇನೆಯ ಯೋಧರಿಗೆ ಸಮಾನವಾದದ್ದಲ್ಲವೆಂದು ತಪ್ಪಾಗಿ ವಿನಂತಿಸಿದ್ದರ ಫಲವಾಗಿ , ಮುಖ್ಯಮಂತ್ರಿಗಳು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ : ಒಇ 07 ಕಸೈಸೇ 2018 ದಿನಾಂಕ : 28 ನವಂಬರ್ 2018ರ ಮೂಲಕ ಮೇಲ್ಕಂಡ ಆದೇಶವನ್ನು ರದ್ದು ಪಡಿಸಿರುತ್ತಾರೆ , ಇದರಿಂದ ಕರ್ನಾಟಕ ರಾಜ್ಯದ ನಿವಾಸಿಗಳಾದ ಸಾವಿರಾರು ಅರೆಸೇನಾ ಪಡೆಗಳ ಮಾಜಿ ಯೋಧರು ಹಾಗು ಅವರ ಆಶ್ರಿತರು ರಾಜ್ಯ ಸರ್ಕಾರದಿಂದ ಸಿಗುವ ಸವಲತ್ತುಗಳಿಂದ ವಂಚಿತರಾಗಿದ್ದಾರೆ . ಆದುದರಿಂದ ಪತ್ರಿಕಾ / ಸುದ್ದಿ ಮಾಧ್ಯಮಗಳು ಸರಕಾರಕ್ಕೆ ನಮ್ಮ ಅರೆ ಸೇನಾಪಡೆಗಳ ಸೇವೆ ಹಾಗು ಬಲಿದಾನವನ್ನು ಮನಗಂಡು ಮಾಜಿ ಯೋಧರಿಗೆ ಸರ್ಕಾರದಿಂದ ಸಿಗುತ್ತಿರುವ ಎಲ್ಲಾ ಸೌಲಭ್ಯಗಳು ನಮಗೂ ಮುಂದುವರಿಸಲು ಪುನಃ ಆದೇಶವನ್ನು ನೀಡಲು ವಿನಂತಿ ಮಾಡುತ್ತಿದ್ದೇವೆ .

-CENTRAL PARA-MILITARY FORCES EX-SERVICEMEN WELFARE ASSOCIATION, KARNATAKA STATE.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.