ಕೊತ್ತನೂರು ಪೊಲೀಸರ ಕಾರ್ಯಾಚರಣೆ ಮನೆಗಳ ಅಂಗ ಹೊಡೆದು ಕನ್ನ – ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳ ಕಾರ್ತಿಕ್ ಎಲ್ಲಿಪ್ ಕಾರ್ತಿಕ್ ಬಂಧನ

ಕೊತ್ತನೂರು ಪೊಲೀಸರ ಕಾರ್ಯಾಚರಣೆ ಮನೆಗಳ ಅಂಗ ಹೊಡೆದು ಕನ್ನ – ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳ ಕಾರ್ತಿಕ್ ಎಲ್ಲಿಪ್ ಕಾರ್ತಿಕ್ ಬಂಧನ B . K ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನ ವಶ ಕಾರ್ತಿಕ್ @ ಎಸ್ಟೇಪ್ ಕಾರ್ತಿಕ್ ಏನ್ ಇಸವರಾಜು , 30ವರ್ಷ ವಾಶ ಸಂ . 38 , ಪ್ರಕೃತಿ ಲೇ ಔಟ್ , ಕಲ್ಯಾಣನಗರ ಪೋಸ್ಟ್ , ಹೆರು , ಬೆಂಗಳೂರು ನಗರ ಈತನು ಕೊತ್ತನೂರು ಪೊಲೀಸ್ ಠಾಣಿ , ಸಂಪಿಗೆಹಳ್ಳಿ ಪೊಲೀಸ್ ಠಾಣೆ ಮತ್ತು ರಾಮಮೂರ್ತಿ ನಗರ ಪೊಲೀಸ್ ಠಾಣಾ ಸರಹದ್ದುಗಳು ಹಗಲು ಮತ್ತು ರಾತ್ರಿಗಳಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಸದರಿ ಮನಗಳ ಐr1 ಮುರಿದು ಮನೆಯಲ್ಲಿರುವ ಬೆಲೆಬಾಳುವ ಚಿನ್ನದ ಒಡವೆಗಳು ಹಾಗೂ ನಗದು ಹಣವನ್ನು ಕಳವುಮಾಡಿಕೊಂಡು ಹೋಗಿ ತಲೆಮರೆಸಿಕೊಂಡಿದ್ದು ಈತನ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೊತ್ತನೂರು ಠಾಣೆಯ ಪೊಲೀಸರ ತಂಡ ಈ ಆಲೋಪಿಯನ್ನು ದಿನಾಂಕ : 11 . 03 . 2019 ರಂದು ಬಂಧಿಸಿ , ಈತನು ನೀಡಿದ ಮಾಹಿತಿಯ ಮೇರೆಗೆ ಸುಮಾರು 13 , ೦೦ , ೦೦೦ / – ರೂ ಬೆಲೆಬಾಳುವ 400 ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು ಒಂದು ಕೆ . ಜಿ . ಎಂ ಬೈಕ್‌ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ . ಈತನ ಬಂಧನದಿಂದ ಕೊತ್ತನೂರು ಹಾಗೂ ರಾಮಮೂರ್ತಿನಗರ ಪೊಲೀಸ್ ಠಾಣೆಯ ತಲಾ 1 ಪ್ರಕರಣಗಳು ಹಾಗೂ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ 2 ಪ್ರಕರಣಗಳು ಸೇರಿ ಒಟ್ಟು 4 ಪ್ರಕರಣಗಳು ಪತ್ತೆಯಾಗಿರುತ್ತದೆ ,

ಆರೊಪಿಯು ದಿನಾಂಕ : 06 . 03 . 2019ರಂದು ರಾತ್ರಿ ತನ್ನ ಇತರೆ 7 ಜನ ಸಂಬಂಧಿಕರೊಂದಿಗೆ ಆಸ್ತಿ ವಿಚಾರದಲ್ಲಿ ತನ್ನ ಸಂಬಂಧಿಯಾದ ಜಯರಾಂ ರವರ ಮನಗೆ ಗುಂಪುಕಟ್ಟಿಕೊಂಡು ಹೋಗಿ , ಜಯರಾಂ ರವರಿಗೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿ , ಆಸ್ತಿ ಪಾಸ್ತಿ ನಷ್ಟಗೊಳಿಸಿ , ಮನೆಯಲ್ಲಿದ್ದ ರೂತ್ ಎಂಬುವರೆಗೆ ಹೂಡದು , ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈಯ್ದು ಮಾನ ಹಾನಿ ಮಾಡಿ , ಪ್ರಾಣ ಬೇಕರಿಕೆ ಹಾಕಿದ್ದು , ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಮೊ . ಸಂ . 25 / 2019 ಕಲಂ 143 , 147 , 148 , 448 , 427 , 307 , 354 , 504 , 506 ಜೊತೆಗೆ 149 ಭಾದಂಸಂ ಆನ್ನಯ ದಾಖಲಾಗಿದ್ದ ಪ್ರಕರಣ ಪತ್ತೆಯಾಗಿರುತ್ತದೆ .

ಈ ಕಾರ್ಯಚರಣೆಯನ್ನು ಶ್ರೀ ಎಂ . ಹೆಚ್ . ನಾಗ್ಗೆ , ಎಸಿಪಿ , ಸಂಪಿಗೆಹಳ್ಳಿ ಉಪ ವಿಭಾಗ ರವರ ನೇತೃತ್ವದಲ್ಲ , ಕೊತ್ತನೂರು ಪೊಲೀಸ್ ಠಾಣೆಯ ಪಿಐ ಶ್ರೀ ಸುಬ್ರಮಣ್ಯಸ್ವಾಮಿ ಎಂ . ಎಲ್‌ ಹಾಗೂ ಪಿಎಸ್‌ಐ ಶ್ರೀ ಮನು . ಕೆ , ಸಿಬ್ಬಂದಿಗಳಾದ ಶ್ರೀ ಶಾಜು ಅಂತೋಣಿ , ಶ್ರೀ ಅಬ್ದುಲ್ ಹಮೀದ್ , ಶ್ರೀ ಸುರೇಶ್ , ಶ್ರೀ ಈರೇಶ್ , ಶ್ರೀ ವಿಠಲ ಸಣ್ಣಲಚ್ಚಪ್ಪಗೋಳ , ಶ್ರೀ ಶೇಖರ್ ನಾಯಕ್ , ಶ್ರೀ ರವಿಚಂದ್ರ , ಶ್ರೀ ಈರಣ್ಣಚೌಳಗಿ ರವರುಗಳ ಸಹಕಾರದಿಂದ ಆರೋಪಿಯನ್ನು ಪತ್ತೆಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.