
ಕರ್ನಾಟಕ ಸಂಘಟನೆಗಳ ಒಕ್ಕೂಟ: ರಾಜ್ಯದ ಎಲ್ಲಾ ರಸ್ತೆಗಳು ದುರಸ್ತಿಗೊಂಡ ನಂತರ ಮತ್ತು RTO ಕಛೇರಿಗಳಲ್ಲಿ ದಲ್ಲಾಳಿಗಳಲ್ಲದೆ ನೇರವಾಗಿ ಸವಾರರಿಗೆ ವಾಹನ ಪರವಾನಿಗೆ ಸಿಗುವ ತನಕ, ಹಾಗೆಯೇ ರಸ್ತೆಗಳಲ್ಲಿ ಸಂಚಾರಿ ಪೋಲಿಸರು ಲಂಚ ತೆಗೆದುಕೊಳ್ಳುವುದನ್ನು ಪ್ರಾಮಾಣಿಕವಾಗಿ ಬಿಟ್ಟ ನಂತರ ನೂತನ ಸಂಚಾರಿ ಕಾಯ್ದೆ ಜಾರಿಯಾಗಲಿ, ಭಾರಿ ದಂಡ ವಿಧಿಸುತ್ತಿರುವ ಮೋಟಾರ್ ಕಾಯ್ದೆಯ ಕ್ರಮಗಳನ್ನು ಖಂಡಿಸಿ ಹಾಗೂ ಸಂಚಾರಿ ಪೋಲಿಸರ ದಬ್ಬಾಳಿಕೆಯ ವಿರುದ್ಧ ಸೈಕಲು ಜಾಥಾದೊಂದಿಗೆ ಬೃಹತ್ ಪ್ರತಿಭಟನೆ
ಸೈಕಲ್ ಜಾಥಾ
ದಿನಾಂಕ : – 13 . 09 . 2019 ರಂದು ಸಮಯ : – 11 ಘಂಟೆಗೆ ಪ್ರಾರಂಭ
City Today News
(citytoday.media)
9341997936
