
ಭಾರತೀಯ ಜನತಾ ಪಾರ್ಟಿ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಚಾಮರಾಜಪೇಟೆ ಮಂಡಲದ ವತಿಯಿಂದ *ಮಹಾತ್ಮ ಗಾಂಧಿಜಿಯವರ 150ನೇ ಜಯಂತಿ ಪ್ರಯುಕ್ತ*
ಗಾಂಧಿ ಸೇವಾಸಪ್ತಾಹ ಅಂಗವಾಗಿ ಸಂಸದರಾದ *ಶ್ರೀ ಪಿ.ಸಿ.ಮೋಹನ್* ರವರ ನೇತೃತ್ವದಲ್ಲಿ ಪಾದಯಾತ್ರೆ, *ಸ್ವಚ್ಛ ಭಾರತ್ ಹಾಗೂ ಗಿಡ ನೆಡುವ* ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾದ *ಶ್ರೀ ರಾಜೀವ್ ಚಂದ್ರಶೇಖರ್,* ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ *ಶ್ರೀ ಎನ್. ರವಿಕುಮಾರ್* ಬೆಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ *ಶ್ರೀ ದಶರಥ್* ಪಾಲಿಕೆ ಸದಸ್ಯರಾದ *ಶ್ರೀಮತಿ ರೇಖಾ ಕದಿರೇಶ್,* *ಶ್ರೀಮತಿ ಶಶಿಕಲಾ* ಮಂಡಲ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
City Today News
(citytoday.media)
9341997936
