

ನವದೆಹಲಿಯ ಚಾಣಾಕ್ಷಪುರಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಪೊಲೀಸ್ ಹುತಾತ್ಮರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಎಡಿಜಿಪಿ ಪಿ.ಎಸ್.ಸಂಧು, ಕೆಎಸ್ಆರ್ ಪಿ, ಎಡಿಜಿಪಿ ಅಲೋಕು ಕುಮಾರ್, ರಾಷ್ಟ್ರೀಯ ಭದ್ರತಾ ದಳದ, ಡಿಐಜಿ ಶ್ರೀಮತಿ ಸೋನಿಯಾ ನಾರಂಗ್, ಸಿಬಿಐ ನ ನಿವೃತ್ತಿ ಮಹಾನಿರ್ದೇಶಕ ಶ್ರೀ ಕಾರ್ತಿಕೇಯನ್ ಉಪಸ್ಥಿತರಿದ್ದರು. ಕಮಾಡೆಂಟ್ ರಾಮಕೃಷ್ಣ ಪ್ರಸಾದ್ ನೇತೃತ್ವದಲ್ಲಿ ಕೆಎಸ್ಆರ್ಪಿ ಯ 3ನೇ ಪಡೆಯ ಸಿಬ್ಬಂದಿವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.


Sacrifice made by the police was recollected at National Police Memorial in Chanakhapuri in New Delhi. Smt.Neelamani Raju, Director General of Police, Shri.PS Sandhu, ADGP, Shri.Alok Kumar, KSRP, ADGP, Mrs Sonia Narang, National Security Force DIG and Retired Director General of the CBI Mr. Karthikeyan were present. Commandant Ramakrishna Prasad of KSRP third batallion participated in it.
City Today News
(citytoday.media)
9341997936
