
“ಮಾದಿಗರ ನಡೆ ವಿಧಾನಸೌಧ ಮುತ್ತಿಗೆ ಕಡೆ” “ಮಾದಿಗರ ನಡೆ ನ್ಯಾಯಮೂರ್ತಿ.ಎ.ಜೆ ಸದಾಶಿವ ಆಯೋಗ ವರದಿ ಜಾರಿಗೆ ಕಡೆ. ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಬೆಂಗಳೂರು ನಗರ ಜಿಲ್ಲೆ ಮಾದಿಗ ದಂಡೋರ ರಾಷ್ಟ್ರೀಯ ನಾಯಕ ಮಂದಕೃಷ್ಣ ಮಾದಿಗ ರವರ ನೇತೃತ್ವದಲ್ಲಿ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗ ವರದಿ ಅನುಷ್ಠಾನದ ವಿಳಂಬ ದೋರಣೆ ಖಂಡಿಸಿ ಮತ್ತು ವರದಿಯನ್ನು ಸದನದಲ್ಲಿ ಅತೀ ಶೀಘ್ರದಲ್ಲಿ ಚರ್ಚಿಸಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸುಗಾಗಿ ಒತ್ತಾಯಿಸಿ ವಿಧಾನಸೌಧ ಮುತ್ತಿಗೆ ದಿನಾಂಕ:11/03/2020 ರಂದು ಬೆಂಗಳೂರು ಚಲೋ ಈ ಕಾರ್ಯಕ್ರಮದಲ್ಲಿ ನನ್ನ ವಿವಿಧ ಮಾದಿಗ ಸಂಘಟನೆಯ ರಾಜ್ಯ ಅಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ಮತ್ತು ತಾಲೂಕ ಅಧ್ಯಕ್ಷರು ಒಟ್ಟುಗೂಡಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ನನ್ನ ಎಲ್ಲಾ ಮಾದಿಗ ಕುಲಬಾಂಧವರಲ್ಲಿ ನನ್ನ ಕಳಕಳಿ ಮನವಿ ಮಾಡಿಕೊಳ್ಳುತ್ತೇನೆ ತಪ್ಪದೆ ಬನ್ನಿ ಮಾದಿಗರೆ ಇನ್ನಿತರನ್ನು ತನ್ನಿ ಶಾಂತಿ ಬುದ್ಧ ಜೈ ಮಾತಂಗ ಜೈ ಮಾದರ ಚನ್ನಯ್ಯ ಜೈ ಅಣ್ಣ ಬಸವಣ್ಣ ಜೈ ಭೀಮ್ ಜೈ ಮಾದಿಗ ಜೈ ಜೈ ಮಂದಕೃಷ್ಣ ಮಾದಿಗ.
– ನರಸಪ್ಪ ದಂಡೋರ
ರಾಜ್ಯಾಧ್ಯಕ್ಷರು
City Today News
(citytoday.media)
9341997936
