
ಜನತಾ ಕರ್ಪ್ಯೂ ಯಾಕೆ . ? ಹಾಗಂದ್ರೆ ಏನು ಓದಿ .
ಕೊರೋನಾ ವೈರಸ್ ಆಯಸ್ಸು ವಸ್ತು ಅಥವಾ ಮೆಟಲ್ ಹಾಗೂ ಪದಾರ್ಥಗಳ ಮೇಲೆ 8 ಗಂಟೆಗಳು !
ಕೊರೋನಾ ಸೋಂಕಿತ ವ್ಯಕ್ತಿ ಮುಟ್ಟಿದ ಅಥವಾ ಅವರ ದೇಹದ ಯಾವುದೇ ಉಡುಪುಗಳ ವಸ್ತುಗಳ ಮೇಲೆ 8 – 10 ಗಂಟೆಗಳ ಕಾಲ ಜೀವಂತವಾಗಿರಬಲ್ಲದು ಅಂತಹ ವೈರಸ್ ಕೊಲ್ಲುವ ಉದ್ದೇಶವೇ ಜನತಾ ಕರ್ಪ್ಯೂ .
ಈ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ನೀವೂ ಯಾರಿಗೂ ಸಿಗದೇ ಮನೆಯಲ್ಲೇ ಇದ್ದರೆ ಆ ಒಂದು ದಿನ ಕೊರೋನ ಹರಡುವಿಕೆಯನ್ನು ವ್ಯಾಪಕವಾಗಿ ತಡೆಯಬಹುದು .
ಆದ್ದರಿಂದ ನಮ್ಮ ಆರೋಗ್ಯದ ದೃಷ್ಟಿಯಿಂದ ಪ್ರಧಾನಿ ಆದೇಶ ಪಾಲಿಸೋಣ ಜನತಾ ಕರ್ಪ್ಯೂಗೆ ಜೊತೆಯಾಗಿ ಕೊರೋನ ತಡೆಗಟ್ಟೋಣ
ತಪ್ಪದೇ ಶೇರ್ ಮಾಡಿ – ಆರೋಗ್ಯವೇ ಭಾಗ್ಯ
City Today News
(citytoday.media)
9341997936
