
೧) ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಟಾಪನೆ ಮಾಡಿದರೆ ಅವರ ಕನಸು ನನಸಾಗಲ್ಲ…
೨) ಅವರ ಹೆಸರನ್ನು ಗಲ್ಲಿ… ಕೇರಿಗಳಿಗೆ ಇಟ್ಟರೆ ನನಸಾಗಲ್ಲ… (ಭೀಮ ನಗರ ಮತ್ತು ಬುದ್ದ ನಗರ)
೩) ಅವರ ಹೆಸರಲ್ಲಿ ಅನೇಕ ಸಂಘಟನೆಗಳನ್ನು ಕಟ್ಟಿದರೆ ನನಸಾಗಲ್ಲ…
೪) ಅವರ ಪೋಟೊ ಇರುವ ಟೀ ಶರ್ಟ… ಟೋಪಿ… ಬನಿಯಾನ್.. ಕೋಟ್… ಸೂಟ್.. ಧರಿಸಿದರೆ ನನಸಾಗಲ್ಲ…
೫) ಅವರ ಪೋಟೊ ಬಳಿ ನಿಂತು.. ಪ್ಲಕ್ಸ ಬ್ಯಾನರ್ ನಲ್ಲಿ ಬಿಲ್ಡಪ್ ಗಾಗಿ ಸೆರಿಸಿಕೊಂಡರೆ… ನನಸಾಗಲ್ಲ…
೬) ಅವರ ಹೆಸರನ್ನು ನಮ್ಮ ವಾಹನದ ಮೇಲೆ ಜೈ ಭೀಮ್… ನಮೊ ಬುದ್ದಾಯ ಬರಸಿಕೊಂಡರೆ ನನಸಾಗಲ್ಲ…
೭) ಅವರ ಹೆಸರಲ್ಲಿ ಸಮುದಾಯ ಭವನಗಳನ್ನು ಕಟ್ಟಿದರೆ ನನಸಾಗಲ್ಲ…
೮) ಅವರ ಹೆಸರಲ್ಲಿ ವರ್ಷಕ್ಕೆ ಒಂದು ಸಾರಿ ಜಯಂತಿ ಮಾಡಿದರೆ ನನಸಾಗಲ್ಲ…
೯) ಅವರ ಹೆಸರಲ್ಲಿ ವರ್ಷಕ್ಕೆ ಒಂದು ಸಾರಿ ಕೋರೆಗಾಂ ಮತ್ತು ನಾಗಪುರಕ್ಕೆ ಹೋದರೆ ನನಸಾಗಲ್ಲ…
ಅವರ ಕನಸು ನನಸಾಗಬೇಕಾದರೆ… ದಯಮಾಡಿ ಹೀಗೆ ಮಾಡಿ…👏

೧) ಮೊದಲಿಗೆ ಅವರು… ೨ ವರ್ಷ ೧೧ ತಿಂಗಳು ೧೮ ದಿವಸ ಹಗಲು ರಾತ್ರಿ ಶ್ರಮ ಪಟ್ಟು ಬರೆದಿರುವ ಭಾರತೀಯ ಸಂವಿಧಾನನ್ನು ಓದಿ…👏
೨) ಅವರು ಬರೆದಿರುವ ಎಲ್ಲಾ ಪುಸ್ತಕಗಳಾದ ಬರಹ ಮತ್ತು ಭಾಷಣಗಳ ಎಲ್ಲಾ ಸಂಪುಟಗಳನ್ನು ಓದಿ…👏
೩) ಅವರು ಮರಳಿದ ಭೌದ್ದ ಧಮ್ಮಕ್ಕೆ ನೀವು ಮರಳಿ… ಮತ್ತು ಅನುಸರಿಸಿ…👏

೪) ನೀವು ಓದಿ ತಿಳಿದುಕೊಂಡ ಜ್ಞಾನವನ್ನು ಮರಳಿ ಸಮಾಜದ ಜನರಿಗೆ ತಿಳಿಯುವಂತೆ ಅರಿವು ಮೂಡಿಸಿ…👏
೫) ಅವರು ಹೇಳಿಕೊಟ್ಟಂತಹ ಶಾಂತಿ… ಸಮಾನತೆ… ಮತ್ತು ಸಹೊದರತೆಯು… ಜನರ ಮನೆ ಮನ ಮುಟ್ಟುವಂತೆ ಅರಿವು ಮುಡಿಸಿ…👏
೬) ಅವರು ಕಟ್ಟಿ ಬೇಳಸಿದ ಸ್ವತಂತ್ರ ರಾಜಕೀಯ ಪಕ್ಷ ಕಟ್ಟಿ ಬೆಳೆಸಿ ಗುಲಾಮ ಮುಕ್ತರಾಗಿ _(Political Power is Master key) ಅಧಿಕಾರ ಪಡೆಯಿರಿ..
೬) ಅವರು ಹೇಳಿದಂತೆ… ಅವರ ಜೀವನ ಚರಿತ್ರೆಯೇ… ನಮಗೆ ಸಂದೇಶ, ದಾರಿದೀಪ ::::::::::::::::::::::::👉
ಜೈ ಭೀಮ್… ಜೈ ಭಾರತ್…
-ಜಿ.ಎಸ್.ಗೋಪಾಲ್ ರಾಜ್
City Today News
(citytoday.media)
9341997936