
ಸಾರ್ವಜನಿಕ ಸ್ಥಳಗಳಲ್ಲಿ ತಲವಾರು ಪ್ರದರ್ಶಿಸಿದ ಸಂಘಪರಿವಾರದ ವಿರುದ್ಧ ಪ್ರಕರಣ ದಾಖಲಿಸಲು ಪಾಪ್ಯುಲರ್ ಫ್ರೆಂಟ್ ಆಗ್ರಹ ಜಯ ದಶಮಿಯ ದಿನದಂದು ಸಂಘಪರಿವಾರವು ರಾಜ್ಯದ ವಿವಿಧ ಕಡೆಗಳಲ್ಲಿ ಸಾರ್ವಜನಿಕವಾಗಿ ತಲವಾರು ಪ್ರದರ್ಶನ ನಡೆಸಿದ್ದು , ಜನರಲ್ಲಿ ಭೀತಿ ಹುಟ್ಟಿಸುವ ಈ ಕೃತ್ಯಗಳಿಗೆ ಸಂಬಂಧಿಸಿ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕೆಂದು ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ ಆಗ್ರಹಿಸುತ್ತದೆ . Smon ದಶಮಿ ಮತ್ತು ಆಯುಧ ಪೂಜೆಯ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಜರಂಗ ದಳ , ಸಹಿತ ಸಂಘಪರಿವಾರದ ಸಂಘಟನೆಗಳು ತಿಕೂಲ ವೀಕ್ಷ ಕಾರ್ಯಕ್ರಮ , ಮಗಾ ಗೌಡ , ಒಂದು ಶಕ್ತಿ ಸಂಚಲನವ ರಾತ್ರೆ , ಸಭಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು . ಈ ಸಲದರ್ಭದಲ್ಲಿ ಉಡುಪಿಯ ರಾಜ ದಿಯಲ್ಲಿ , ಬೆಳಗಾವಿಯ ಬ್ರಹ್ಮ ನಗರವ ಹನುಮಾನ್ ಮಂದಿರ , ಬಿಜಾರ , ದಾವಣಗರ , ಗದಗದ ನರಗುಂದ ಮೊರಾವರ ಸಾರ್ವಜನಿಕ ಸ್ಥಳಗಳಲ್ಲಿ ತಲವಾರು , ಬಂದೂ , ಕೋವಿಯಂತಹ ಮಾರಕಾಸ್ತ್ರಗಳನ್ನು ಪ್ರದರ್ಶಿಸಲಾಗಿತ್ತು . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ತ್ರಿಶೂಲವನ್ನೂ ವಿತರಿಸಲಾಗಿದೆ . ಚೂರಿ ಇರಿತ ಪ್ರಕರಣದಲ್ಲಿ ಭಾಗಿಯಾಗಿ ಹತ್ತು ಪ್ರಕರಣ ದಾಖಲಾಗಿರುವ ಆರೋಪಿಗೂ ES ವೇಳೆ ತಿಕೂಲ ವಿತರಿಸಿರುವುದು ಆತಂಕಕಾರಿಯಾಗಿದೆ . ಕಾರ್ಯಕ್ರಮಗಳಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಹರಡುವ ಹಾಗೂ ಪಚೋದನಾಕಾರಿ ಭಾಷಣ ಮಾಡಲಾಗಿದೆ ಮತ್ತು ಅವರ ಧಾರ್ಮಿಕ ಕಟ್ಟಡಗಳನ್ನು ಕೆಡಹುವ ಬಹಿರಂಗ ಬೆದರಿಕೆಯನ್ನು ಒಡ್ಡಲಾಗಿದೆ . ಇದರ ಹಿಂದೆ ಧರ್ಮ ಧರ್ಮಗಳ ನಡುವೆ ವೈಷಮ್ಯ ಸೃಷ್ಟಿ , ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಸಂಚು ಅಡಗಿರುವುದು ಬಹಿರಂಗ ವಾಸ್ತವವಾಗಿದೆ , ಈ ಮಧ್ಯೆ , ಬೆಳಗಾವಿಯಲ್ಲಿ ಸಾರ್ವಜನಿಕ ರಾಲಿ ನಡೆಸಿ ಮಾರಕಾಸ್ತ್ರ ಪ್ರದರ್ಶಿಸಿದ ಘಟನೆಗೆ ಸಂಬಂಧಿಸಿದಂತೆ ಜನಾಕ್ರೋಶವನ್ನ ತಣಿಸುವ ನಿಟ್ಟಿನಲ್ಲಿ ಪೊಲೀಸರು ದುರ್ಬಲ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿದ್ದಾರೆ . ಮಾತ್ರವಲ್ಲದೆ , ವಿಡಿಯೋ ಸಾರ ಇದ್ದರೂ ಪಾಥಮಿಕ ವರದಿಯಲ್ಲಿ ವ್ಯತಿರಿಕ್ತ ಮಾಹಿತಿಯನ್ನು ದಾಖಲಿಸಿದ್ದಾರೆ . ಇಲ್ಲಿ ಸಂಘಪರಿವಾರದ ಕುರಿತಂತೆ ಸಲೀಸರು ಮೃದು ಧೋರಣೆ ತಾಳಿರುವುದು ಮತ್ತು ಆತಂಕಗಳಿಗೆ ಕಾರಣವಾಗಿದೆ . ಸಂಘನುವಾದದ ನೈತಿಕ ಪೊಲೀಸ್ ಗಿರಿಯನ ಸಮರ್ಥಿಸಿದ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುವ ಮೂಲಕ ಆರೋಪಿಗಳ ರಕ್ಷಣೆಗೆ ಇಳಿದಿರುವುದು ಸ್ಪಷ್ಟವಾಗುತ್ತಿದೆ . ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್ ಸಮುದಾಯನ್ನು ಗುರಿಪಡಿಸಿಕೊಂಡು ನಡೆಯುತ್ತಿರುವ ದುಷ್ಕೃತ್ಯಗಳು , ಆಘಾತಕಾರಿಯಾಗಿದೆ . ಬೆಳಗಾವಿಯಲ್ಲಿ ಅರ್ಬಾರ ಎಂಬ ಯುವಕನ ಬರ್ಬರ ಹತ ಬಾಗಲಕೋಟೆಯ ಕಲ್ ನಲ್ಲಿ ನಡೆದ ಮುಸ್ಲಿಮ್ ವಿದ್ಯಾರ್ಥಿಯ ಮೇಲಿನ ಮಾರಣಾಂತಿಕ ಹಲ್ಲೆ , ಗದಗದಲ್ಲಿ ಐತಿಹಾಸಿಕ ಮದ್ ಕೆಡಹುವ ಬೆದರಿಕೆಗಳು , ಸಂಘಪರಿವಾರದ ನಾಯಕರು , ವಿವಿಧೆಡೆ ಮಾಡುತ್ತಿರುವ ದ್ವೇಷಪೂರಿತ ಪ್ರಚೋದನಾಕಾರಿ ಭಾಷಣಗಳು , ದಕ್ಷಿಣ ಕನ್ನಡದಲ್ಲಿ ಮಿತಿಮೀರಿರುವ ‘ ಅನೈತಿಕ ಪೊಲೀಸ್ ಗಿರಿ ಮತ್ತು ಅವರಿಗೆ ಬೆಂಬಲವಾಗಿ ನಿಲ್ಲುತ್ತಿರುವ ಶಾಸಕರುಗಳ , ನಡೆಗಳು , ಪ್ರವಾದಿ ವಿರುದ್ಧ ಅವಹೇಳನ , ಈ ರೀತಿಯ ಮೊದಲಾದ ಘಟನೆಗಳು ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿವೆ . ಇದೀಗ ರಾಜ್ಯದ ವಿವಿಧೆಡೆ ಸಂಘಪರಿವಾರವು ಶೋಭಯಾತ್ರೆ ನಡೆಸಿ ಮಾರಕಾಸ್ತ್ರ , ಝಳಪಿಸಿ ಭೀತಿ ಸೃಷ್ಟಿಸಿರುವುದು ಅದರ ಮುಂದುವರಿದ ಭಾಗವಾಗಿದೆ . ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರ ಪ್ರದರ್ಶನ ನಡೆಸಿರುವುದು ಕಾನೂನು ವಾಹಿರವಾಗಿದೆ . ಅಲ್ಪಸಂಖ್ಯಾತರಲ್ಲಿ ಭೀತಿ ಸೃಷ್ಟಿಸುವ ಇಂತಹ ದುರುದ್ದೇಶಪೂರಿತ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು , ದುರ್ಬಳ ಸೆಕ್ಷನ್ ಗಳನ್ನು ದಾಖಲಿಸಿ ಘಟನೆಗಳನ್ನು ಮುಚ್ಚಿಹಾಕಬಾರದು , ಈ ಕಾರ್ಯಕ್ರಮದ ಸಂಘಟಕರು ಮತ್ತು ಬಿಡ್ಗ ಝಳಪಿಸಿದ ಕಾರ್ಯಕರ್ತರ ನಿಷ್ಪಕ್ಷಪಾತವಾಗಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು . ರಾಜ್ಯದ ಮುಖ್ಯಮಂತ್ರಿಯವರು ಮಧ್ಯಪ್ರವೇಶಿಸಿ ಈ ರೀತಿಯ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ನೋಡಿಕೊಳ್ಳಬೇಕು . ಇಲ್ಲವಾದಲ್ಲಿ ಪಾಪ್ಯುಲರ್ ಫಂಟ್ ಆಫ್ ಇಂಡಿಯಾ ಇದರ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ .
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು : 1. ಏ ಕೆ ಅಶ್ರಫ್ ( ರಾಜ್ಯ ಕಾರ್ಯದರ್ಶಿ ರಾಮ್ಯುಲರ್ ಫಂಟ್ ಆಫ್ ಇಂಡಿಯಾ , ಕರ್ನಾಟಕ ) 2 ಇಲ್ಯಾಸ್ ಮೊಹಮ್ಮದ್ ( ರೋನಲ್ ಅಧ್ಯಕ್ಷರು , ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ , ಬೆಂಗಳೂರು ) 3.ಅಬ್ದುಲ್ ರಝಾಕ್ ಕಮ್ಮಾರ ( ರಾಜ್ಯ ನಾಯಕರು , ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ , ಕರ್ನಾಟಕ )
City Today News
9341997936