
ಮಾಜಿ ಕೇಂದ್ರ ಸಚಿವ ಸಂಜಯ್ ಪಾಸ್ವಾನ್ ಅವರ ಪುತ್ರ ಬಿಜೆಪಿ ರಾಷ್ಟ್ರೀಯ ವಕ್ತಾರ ಗುರುಪ್ರಕಾಶ್ ಪಾಸ್ವಾನ್ ಅವರು ರಚಿಸಿರುವ ” ಮೇಕರ್ಸ್ ಆಫ್ ಮಾಡರ್ನ್ ದಲಿತ್ ಹಿಸ್ಟರಿ” ಅಂಗ್ಲ ಕೃತಿ ಇದೇ ಶನಿವಾರ (ಅಕ್ಟೋಬರ್ 23)ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಲೋಕಾರ್ಪಣೆ ಆಗುತ್ತಿದೆ. ಲೇಖಕರಿಗೆ ಸ್ವಾಗತ, ಶುಭ ಕೋರುತ್ತೇವೆ. ಕಾರ್ಯಕ್ರಮದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ.
The book “Makers of Modern Dalit History”, written by BJP national spokesperson Guruprakash Paswan, son of former Union minister Sanjay Paswan, is being released at the Bharathiya Vidyabhavan in Bangalore on Saturday at 4pm. The All India Dalit Action Committee would like to extend a heartfelt welcome to the authors of the event. A large number of our workers participate in the program and appeal to succeed.
– *Dr.Chi.Na.Ramu* *National President* *All India Dalit Action Committee(R)AIDAC* *National General Secretary (ex)* *BJP SC Morch, South India In charge and spokesperson*
City Today News
9341997936