ಹಿಮಾಲಯದಿಂದ ‘ಏಕ್ ನಯಿಮುಸ್ಕಾನ್’ ಮಕ್ಕಳಲ್ಲಿ ಸೀಳುತುಟಿ ಮತ್ತು ಅಂಗುಳದ ಕುಲಿತು ಅರಿವನ್ನು ಹೆಚ್ಚಿಸುವ ಮುಂಚೂಣಿಯ ಉಪಕ್ರಮ ಮತ್ತೆ ಬಂದಿದೆ

ಬೆಂಗಳೂರು, ಅಕ್ಟೋಬರ್ 8, 2022: ಭಾರತದ ಮುಂಚೂಣಿಯ ವೆಲ್‌ನೆಸ್‌ ಬ್ರಾಂಡ್‌ಗಳಲ್ಲಿ ಒಂದಾದ ಹಿಮಾಲಯ ವೆಲ್‌ನೆಸ್‌ ಕಂಪನಿ ತನ್ನ ‘ ಏಕ್ ನಯಿಮುಸ್ಕಾನ್ ‘ ಏಳನೇ ಆವೃತ್ತಿಯ ಬಿಡುಗಡೆಯನ್ನು ಬೆಂಗಳೂಲಿನಲ್ಲಿ ಇಂದು ಪ್ರಕಟಿಸಿದೆ. ಮುಸ್ಕಾನ್’ನ ಮಕ್ಕಳಲ್ಲಿ ಸೀಳುತುಟಿ ಮತ್ತು ಅಂಗುಳದ ಕುಲತು ಅಲವನ್ನು ಉಂಟು ಮಾಡುವ ಮೂಲಕ ಸಾಜಕ ಪಲಣಾಮ ಬೀರುವ ಮುಂಚೂಣಿಯ ಕಾರ್ಯಕ್ರಮವಾಗಿದೆ. ಈ ಉಪಕ್ರಮವನ್ನು ಸೀಳುತುಟಿ ದೋಷಗಳ ಕುರಿತು ಅಲವನ್ನು ಮೂಡಿಸಲು ಬದ್ಧವಾದ ಮತ್ತು ಜನ್ಮಜಾತ ಮುಖದ ವ್ಯತ್ಯಾಸಗಳಗೆ ಬೆಂಬಲಸುವ ಹಾಗೂ ಶೇ.100ರಷ್ಟು ಸೀಳುತುಟಿ ಶಸ್ತ್ರಚಿಕಿತ್ಸೆಗಳಿಗೆ ಬೆಂಬಲ ನೀಡುವ ಮತ್ತು ದುರ್ಬಲ ವರ್ಗಕ್ಕೆ ಸಮಗ್ರ ಸೀಳುತು ಆರೈಕೆ ನೀಡುವ ವಿಶ್ವದ ಅತ್ಯಂತ ದೊಡ್ಡ ಸೀಳುತುಟಿ-ಕೇಂದ್ರಿತ ಎನ್‌ಜಿಒ ಸ್ಟೈಲ್ ಟ್ರೈನ್ ಸಹಯೋಗದಲ್ಲಿ ಸಹ ಸೃಷ್ಟಿಸಲಾಗಿದೆ ಮತ್ತು ಅನುಷ್ಠಾನಗೊಆಸಲಾಗಿದೆ. ಈ ವರ್ಷದ ಜಡುಗಡೆಯ ಸಂದರ್ಭಕ್ಕೆ ಹಿಮಾಲಯ ಸೀಳುತುಟಿಯಿಂದ ಮಕ್ಕಳು ಎದುಲಸುವ ಸಾಮಾಜಿಕ ಕಳಂಕವನ್ನು ನಿವಾಲಸುವ ಮತ್ತು ಸೀಳುತುಟಿಯ ಮಕ್ಕಳು ಪೂರ್ಣ ಮತ್ತು ಆರೋಗ್ಯಕರ ಜೀವನಗಳನ್ನು ನಡೆಸಲು ಮಾನ್ಯತೆ ನೀಡುವ ಸಮಾಜದಲ್ಲಿ ಬದಲಾವಣೆ ತರಲು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಗೇಮಿಂಗ್‌ ಜೋನ್‌ಗಳು, ಕಲಾ ಕಾರ್ಯಾಗಾರಗಳು ಮತ್ತು ಮಕ್ಕಆಗೆ ಸಂವಹನಪೂರ್ವಕ ಅನುಸ್ಥಾಪನೆಗಳು ಮುಂತಾದ ಚಟುವಟಿಕೆಗಳನ್ನು ಹೊಂದಿತ್ತು. ಅವರಿಗೆ ನೇಹಾ ಚತ್ತಾನಿ, ನಮ್ರತಾ, ಕುಮಾಲಿ, ಸ್ವಾತಿ ಗಾಂಧಿ, ವೀಕ್ಷಾ ಮತ್ತು ಪಾಲಕ್ ಭಂಡಾಲ ಅವರಂತಹ ಇನ್ಸ್‌ಟಾಗ್ರಾಂ ಇನ್‌ಫ್ಲುಯೆನ್ವರ್‌ಗಳೊಂದಿಗೆ ಸಂವಹನವನ್ನೂ ಒಳಗೊಂಡಿತ್ತು.

ಈ ಕಾರ್ಯಕ್ರಮದಲ್ಲಿ ಭಾಷಣಕಾರರು ಮಕ್ಕಳೊಂದಿಗೆ ತಮ್ಮ ಯಶೋಗಾಥೆಗಳನ್ನು ಹಂಚಿಕೊಳ್ಳುವ ಮೂಲಕ ಅವರಿಗೆ ಸೀಳುತುಟಿಯ ಕೆಲವು ನಿರೂಪಣಿಗಳ ಮೂಲಕ ಸ್ಫೂರ್ತಿ ತು೦ಚಿದರು.

ಈ ಉಪಕ್ರಮದ ಮೂಲಕ ಹಿಮಾಲಯ ವೆಲ್‌ನೆಸ್‌ ಕಂಪನಿ ಮತ್ತು ಸ್ಟೈಲ್ ಟ್ರೈನ್ ಇಂಡಿಯಾ ಭಾರತದಲ್ಲಿ 700 ಜನನಗಳಿಗೆ ಒಂದು ಬಾಧಿಸುತ್ತಿದ್ದರೂ ಹೆಚ್ಚಿನ ಜನರಲ್ಲಿ ಇದರ ಅಲವಿನ ಕೊರತೆಯು ಆಘಾತಕಾಲ ಅಂಶದ ಈ ಸಮಸ್ಯೆಯ ಕುಲತು ಅಲವನ್ನು ಮೂಡಿಸಲಿದೆ. ಈ ಉಪಕ್ರಮವು ದೇಶಾದ್ಯಂತ ಕುಟುಂಬಗಳಿಗೆ ಉಚಿತ ಸೀಳುತುಟ ಚಿಕಿತ್ಸೆ ಕೊಡಿಸಲು ನೆರವಾಗುತ್ತದೆ.

ಹಿಮಾಲಯ ವೆಲ್‌ನೆಸ್‌ ಕಂಪನಿಯು ಭಾರತದಾದ್ಯಂತ ಮಕ್ಕಳಲ್ಲಿ “ಪ್ರತಿ ಮನೆಯಲ್ಲೂ ಸ್ವಾಸ್ಥ್ಯ ಮತ್ತು ಪ್ರತಿ ಹೃದಯದಲ್ಲೂ “ಆನಂದ” ಎಂಬ ತನ್ನ ಧೈಯೋದ್ದೇಶಕ್ಕೆ ಅನುಗುಣವಾಗಿ ಸಂತೋಷವನ್ನು ಹರಡುವ ನಿಟ್ಟಿನಲ್ಲ ಕಾರ್ಯಪ್ರವೃತ್ತವಾಗಿದೆ. ಹಿಮಾಲಯ, ಸ್ಟೈಲ್ ಟ್ರೈನ್ ಸಹಯೋಗದಲ್ಲಿ 2016ಲಂದಲೂ ಆನಂದದ ನಗುವನ್ನು ಹರಡುವ ಪ್ರಯತ್ನದಲ್ಲದೆ, ಒಟ್ಟಗೆ ಅವರು ಇಲ್ಲಯವರೆಗೆ 1,100 ಸೀಳುತುಟಿ ಅಪೇಲ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ ಮತ್ತು ಆರೋಗ್ಯಕರ ಮತ್ತು ಆನಂದದ ನಗುವನ್ನು ಬಯಸುವ ಈ ಮಕ್ಕಳ ಮುಖದಲ್ಲಿ ನಗು ತರಲು ನೆರವಾಗಿದ್ದಾರೆ. “ಮುಸ್ಲಾನ್ ನಮ್ಮ ಹೃದಯಕ್ಕೆ ಬಹಳ ಹತ್ತಿರವಾದ ಉಪಕ್ರಮವಾಗಿದೆ. ಸೀಳುತುಟಿ ಅಪೇಲ ಶಸ್ತ್ರಚಿಕಿತ್ಸೆಗಳಿಂದ ಹಲವು ವರ್ಷಗಳಿಂದ ನಾವು ನೂರಾರು ಮಕ್ಕಳು ಆರೋಗ್ಯಕರ ಮತ್ತು ಸಂತೋಷದ ಜೀವನ ಪಡೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಆದ್ದಲಂದ ನಮ್ಮ ಭರವಸೆ ಮತ್ತು ಉದ್ದೇಶ ಭವಿಷ್ಯದಲ್ಲಿ ಅಂತಹ ಹೆಚ್ಚು ಮುಖಗಳನ್ನು ಕಾಣುವುದಾಗಿದೆ, ಕಂಪನಿಯಾಗಿ, ನಾವು ಸ್ವಾಸ್ಥ್ಯದ ಮೂಲಕ ಸಂತೋಷವು ನಮ್ಮ ಕಾರ್ಯ ನಿರ್ವಹಣೆ ಮತ್ತು ಕಾರ್ಯದ ಕೇಂದ್ರ ಎಂದು ನಂಬಿದ್ದೇವೆ. ಹಿಮಾಲಯ ಅಪ್ ಕೇರ್‌ನ ಈ ಉಪಕ್ರಮವು ನಮಗೆ ಈ ಉದ್ದೇಶವನ್ನು ಆಯಾ ಸ್ಥಳಕ್ಕೆ ಕೊಂಡೊಯ್ಯಲು ಮತ್ತು ವಿಶ್ವದಲ್ಲಿ ನಾವು ನೋಡುವ ಆ ಪಲಣಾಮವನ್ನು ಸೃಷ್ಟಿಸಲು ಬಯಸಿದ್ದೇವೆ. ಮುಸ್ಕಾನ್ ನೊಂದಿಗೆ, ನಾವು ಈ ಬಿಟ್ಟ ಮಕ್ಕಳು ಅವರ ಕನಸುಗಳನ್ನು ಈಡೇಲಸಿಕೊಳ್ಳುವ ಮತ್ತು ಸಂತೋಷದ ಹಾಗೂ ಆರೋಗ್ಯಕರ ಜೀವನ ನಡೆಸುವುದನ್ನು ಸಾಧಿಸಲು ಪಾಲುದಾಲಕೆ ಹೊಂದುವ ಉದ್ದೇಶ ಹೊಂದಿದ್ದೇವೆ” ಎಂದು ಹಿಮಾಲಯ ವೆಲ್‌ನೆಸ್‌ ಕಂಪನಿಯ ಜನರಲ್ ಮ್ಯಾನೇಜರ್-ಕನ್ಸೂಮರ್ ಪ್ರಾಡಕ್ಟ್ ಡಿವಿಷನ್‌ನ ಶ್ರೀ ಸುಶಿಲ್ ಗೋಸ್ವಾಮಿ ಹೇಳಿದರು.

ಕಳೆದ ವರ್ಷ ಸಾಂಕ್ರಾಮಿಕದಿಂದ ಮುಸ್ಕಾನ್ ಕಾರ್ಯಕ್ರಮವನ್ನು ಆನ್‌ಲೈನ್ ಪ್ಲಾಟ್‌ಫಾರಂನಲ್ಲಿ ನಡೆಸಲಾಯಿತು ಮತ್ತು ಸೀಳುತುಟಿ ಲಪೇಲ ಶಸ್ತ್ರಚಿಕಿತ್ಸೆ ಅಗತ್ಯವಾಗಿದ್ದ 130 ಮಕ್ಕಳ ಜೀವನ ಬದಲಾಯಿಸಲು ಸಾಧ್ಯವಾಯಿತು. ಈ ವರ್ಷವೂ ಅದಕ್ಕೆ ಭಿನ್ನವಾಗಿಲ್ಲ. ಪ್ರತಿ ಪ್ರೀಮಿಯಂ ಅಪ್ ಬಾಮ್ ಕೊಳ್ಳುವುದರೊಂದಿಗೆ ಹಿಮಾಲಯ ವೆಲ್‌ನೆಸ್ ಕಂಪನಿ ಈ ಉಪಕ್ರಮಕ್ಕೆ ವಿಶೇಷ ಮೊತ್ತದ ದೇಣಿಗೆ ನೀಡುತ್ತದೆ.

ಈ ಉಪಕ್ರಮದ ಕುಲತು ಸ್ಟೈಲ್ ಟ್ರೈನ್ ಇಂಡಿಯಾದ ಸೀನಿಯರ್ ಡೈರೆಕ್ಟರ್ ಕಮ್ಯುನಿಕೇಷನ್ ಅಂಡ್ ಡೆವಲಪ್‌ಮೆಂಟ್‌ ಅಂಜಲಿ ಕಟೋಚ್, “ಸೀಳುತುಟಿ ಚಿಕಿತ್ಸೆ ಪಡೆಯದ ಮಕ್ಕಳಿಗೆ ಆಹಾರ ಸೇವನೆ, ಉಸಿರಾಡಲು, ಆಅಸಲು ಮತ್ತು ಮಾತನಾಡಲು ಕಷ್ಟಪಡುತ್ತಾರೆ, ಅಲ್ಲದೆ ಕಿವಿ, ಮೂಗು ಹಾಗೂ ಗಂಟಲ ಸೋಂಕುಗಳ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ಅವರ ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಜೀವನಗಳೂ ಸಂಕಷ್ಟಕ್ಕೆ ಸಿಲುಕುತ್ತವೆ. ಸೀಳುತುಟಿ ಶಸ್ತ್ರಚಿಕಿತ್ಸೆಯು ಜೀವನ ಪಲವರ್ತಿಸುವಂಥದ್ದು; ಆದಾಗ್ಯೂ, ಭಾರತದಲ್ಲಿ ನೂರಾರು ಸಾವಿರ ಮಕ್ಕಳು ಬಡತನ ಮತ್ತು ಅಲಿವಿನ ಕೊರತೆಯಿಂದ ಇನ್ನೂ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ ಮುಸ್ಕಾನ್ ಮತ್ತು ಹಿಮಾಲಯ ವೆಲ್‌ನೆಸ್ ಕಂಪನಿಯ ನಮ್ಮ ಸಹಯೋಗದ ಮೂಲಕ ಸೀಳುತುಟಿಗಳ ಕುಲತು ನಮ್ಮ ಅಲವನ್ನು ಮತ್ತು ಉಚಿತ ಸೀಳುತುಟಿ ಶಸ್ತ್ರಚಿಕಿತ್ಸೆಗಳನ್ನು ಹೆಚ್ಚಿಸುವ ಗುಲ ಹೊಂದಿದ್ದೇವೆ ಹಾಗೂ ಭಾರತದಾದ್ಯಂತ ಹೆಚ್ಚು ಹೆಚ್ಚು ಮಕ್ಕಳಿಗೆ ಸಮಗ್ರ ಸೀಳುತುಟಿ ಆರೈಕೆ ಲಭ್ಯವಾಗುಂತೆ ಮಾಡಲಿದ್ದೇವೆ” ಎಂದರು.

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.