ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಿಜೇತರಾದ ಆರ್. ಶ್ರೀಧರ್ ರವರಿಗೆ ಮತ್ತು ಎಲ್ಲಾ ಪದಾಧಿಕಾರಿಗಳು ಹಾಗೂ ಸಮಿತಿಯ ಸದಸ್ಯರುಗಳಿಗೆ ಸುನಾಮಿ ಜಪ್ತಿ ಮತ್ತು ಸಿಟಿ ಟುಡೇ ನ್ಯೂಸ್ ಪತ್ರಿಕಾ ಬಳಗದ ಅಭಿನಂದನೆಗಳು.

ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣಾ ಫಲಿತಾಂಶ.
ಅಧ್ಯಕ್ಷರಾಗಿ ಆರ್. ಶ್ರೀಧರ್,
ಉಪಾಧ್ಯಕ್ಷರಾಗಿ ಮೋಹನ್ ಕುಮಾರ್,
ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್ ಬೆಳ್ಳಿ ತಟ್ಟೆ,
ಕಾರ್ಯದರ್ಶಿಯಾಗಿ ಮಂಜುನಾಥ್ ಜಿ.ವೈ,
ಜಂಟಿ ಕಾರ್ಯದರ್ಶಿಯಾಗಿ ಧರಣೀಶ್ ಬಿ.ಎನ್, ಖಜಾಂಚಿಯಾಗಿ ಗಣೇಶ್ ಜಿ. ಹಾಗೂ  ಕಾರ್ಯಕಾರಿ ಸಮಿತಿಯಿಂದ
ಶಿವಣ್ಣ,ಯಾಸಿರ್ ಮುಸ್ತಾಕ್,
ಶರಣಬಸಪ್ಪ ಎ.ಎಚ್, ಮಮ್ತಾಜ್ಅಲಿಮ್,
ರೋಹಿಣಿ ವಿ. ಅಡಿಗ,
ಸಿ.ಆರ್.ಮಂಜುನಾಥ್ ಮತ್ತು
ಮಹಿಳಾ ಮೀಸಲು ಕ್ಷೇತ್ರದಿಂದ
ಮಿನಿ ತೇಜಸ್ವಿನಿಯವರು 2024- 25ನೇ ಸಾಲಿಗೆ ಚುನಾಯಿತರಾಗಿರುತ್ತಾರೆ.

City Today News 9341997936

Leave a comment

This site uses Akismet to reduce spam. Learn how your comment data is processed.