COVID -19 ಅನ್ನು ತಡೆಗಟ್ಟುವ ಬಗ್ಗೆ ಜಪಾನಿನ ವೈದ್ಯರ ಅತ್ಯುತ್ತಮ ಸಲಹೆ – ನಾವು ಪ್ರತಿದಿನ ಬೆಳಿಗ್ಗೆ ಮಾಡಬಹುದಾದ ಸರಳ ಸ್ವಯಂ-ಮೇಲ್ವಿಚಾರಣಾ ವಿಧಾನ

COVID -19 ಅನ್ನು ತಡೆಗಟ್ಟುವ ಬಗ್ಗೆ ಜಪಾನಿನ ವೈದ್ಯರ ಅತ್ಯುತ್ತಮ ಸಲಹೆ, ಹೊಸ ಕರೋನವೈರಸ್ ಹಲವಾರು ದಿನಗಳವರೆಗೆ (14-27 ದಿನಗಳು) ರೋಗಲಕ್ಷಣಗಳನ್ನು ತೋರಿಸದಿರಬಹುದು.  ಒಬ್ಬ ವ್ಯಕ್ತಿಯು ಸೋಂಕಿಗೆ ಒಳಗಾಗಿದ್ದಾನೆ ಎಂದು ಹೇಗೆ ತಿಳಿಯುವುದು?  ಅವನಿಗೆ ಜ್ವರ ಮತ್ತು / ಅಥವಾ ಕೆಮ್ಮು ಮತ್ತು ಶ್ವಾಸಕೋಶದ ಆಸ್ಪತ್ರೆಗೆ ಹೋಗುವ ಹೊತ್ತಿಗೆ, ರೋಗಿಯು 50% ಫೈಬ್ರೋಸಿಸ್ ಹೊಂದಿರಬಹುದು, ಮತ್ತು ನಂತರ ಅದು ತಡವಾಗಿರುತ್ತದೆ! 

ನಾವು ಪ್ರತಿದಿನ ಬೆಳಿಗ್ಗೆ ಮಾಡಬಹುದಾದ ಸರಳ ಸ್ವಯಂ-ಮೇಲ್ವಿಚಾರಣಾ ವಿಧಾನ: air ತಾಜಾ ಗಾಳಿಯ ವಾತಾವರಣದಲ್ಲಿ ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಉಸಿರಾಟವನ್ನು 10 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಹಿಡಿದುಕೊಳ್ಳಿ.  ಕೆಮ್ಮು ಮತ್ತು ತೊಂದರೆ ಇಲ್ಲದೆ, ಆತಂಕ ಅಥವಾ ಎದೆಯ ಬಿಗಿತವಿಲ್ಲದೆ ನೀವು ಇದನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಾದರೆ, ನಿಮಗೆ ಫೈಬ್ರೋಸಿಸ್ ಇಲ್ಲ ಮತ್ತು ಸಾಮಾನ್ಯವಾಗಿ ಯಾವುದೇ ಸೋಂಕು ಇಲ್ಲ ಎಂದು ಸೂಚಿಸುತ್ತದೆ. 

ಸರಳ ಮುನ್ನೆಚ್ಚರಿಕೆ:

• ಪ್ರತಿಯೊಬ್ಬರೂ ಬಾಯಿ ಮತ್ತು ಗಂಟಲು ಯಾವಾಗಲೂ ತೇವವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.  ಪ್ರತಿ 15 ನಿಮಿಷಕ್ಕೆ ಸ್ವಲ್ಪ ನೀರು ಕುಡಿಯಿರಿ.  ಯಾಕಿಲ್ಲ?  ವೈರಸ್ ನಿಮ್ಮ ಬಾಯಿಗೆ ಸಿಲುಕಿದರೂ, ನೀರು ಅಥವಾ ಇತರ ದ್ರವಗಳನ್ನು ಕುಡಿಯುವುದರಿಂದ ಅನ್ನನಾಳವನ್ನು ಹೊಟ್ಟೆಗೆ ತೊಳೆಯಲು ಸಹಾಯ ಮಾಡುತ್ತದೆ.  ವೈರಸ್ ಹೊಟ್ಟೆಯಲ್ಲಿರುವಾಗ ನಿಮ್ಮ ಹೊಟ್ಟೆಯಲ್ಲಿರುವ ಹೈಡ್ರೋಕ್ಲೋರಿಕ್ ಆಮ್ಲವು ರೋಗಾಣುಗಳನ್ನು ಕೊಲ್ಲುತ್ತದೆ.  ನೀವು ನಿಯಮಿತವಾಗಿ ಸಾಕಷ್ಟು ನೀರನ್ನು ಕುಡಿಯದಿದ್ದರೆ, ವೈರಸ್ ವಾಯುಮಾರ್ಗಗಳಿಗೆ ಮತ್ತು ನಿಮ್ಮ ಶ್ವಾಸಕೋಶಕ್ಕೆ ಪ್ರವೇಶಿಸಬಹುದು, ಇದು ತುಂಬಾ ಅಪಾಯಕಾರಿ. 

City Today News

(citytoday.media)

9341997936

India needs to adopt uniform code to Provide Essentials to Citizens While Social Distancing

March 26, 2020: Local administrations in various states and the private sector have come together to respond quickly and effectively to the 21-day nationwide lockdown to prevent spread of Covid-19 in India. The steps are aimed at ensuring access of essential supplies – from groceries to baby formula to sanitary products – a national lifeline has been created across the length and breadth of India.

Central to these efforts are small and medium sellers across the country who are stocking up on critical needs that e-commerce companies deliver to citizens wherever they are. The priorities continue to be household staples and medical supplies, which thousands of small sellers are gearing up to quickly receive, restock and ship.

E-commerce companies are working with delivery associates to put in place precautionary measures as per WHO guidelines, including:

·         No stand-up meetings during shifts are being allowed

·         All business essential information is to be shared via boards near main areas and through conversations with managers

·         Temporary cell phones have been made available to those who need to be in contact with their families

·         Maintaining levels of safety whereby all their associates are required to stay home and seek medical attention if they are feeling unwell

A critical role is played by delivery associates who brave multiple challenges to ensure that deliveries take place in a safe and timely manner. These associates are frontline workers who set out every day to ensure that essentials reach their intended destination in an environment of lockdown.

The administration, on its part, has eased movement by exempting e-commerce from the lockdown. While some authorities such as the Pune Police have innovated by issuing passes connected to Fastag for seamless movement and issuing e-passes, others, such as Delhi, have gone a step further in reducing friction by eliminating the need for curfew passes for delivery associates, authorizing their company ID cards instead. These measures result in faster and more reliable delivery of essentials to citizens.

Kazim Rizvi, founder-director, The Dialogue, said, “In a time of crisis, India has demonstrated remarkable unity of purpose among sellers, e-commerce firms, delivery associates, as well as national and local administrative machinery. We’ve seen around the world that Covid-19 cases are better contained in countries where citizens stay at home, as our Prime Minister has advised. Even as they work together with the common goal of providing citizens with what they need while they take life-saving social distancing measures, it is imperative that there is no operational disruption to the provision of essentials at any point in the supply chain and that all entities cooperate with one another at the ground level.”

City Today News

(citytoday.media)

9341997936

ITC sets up Rs 150 crores COVID Contingency Fundfor vulnerable sections of society

We are in the midst of an unprecedented situation as the world and India grapples with the threat of COVID 19. As corporate citizens, we in industry must lend our meaningful support to contain this pandemic. Such challenging circumstances indeed call for extraordinary measures. In line with ITC’s credo of ‘Nation First – Sab Saath Badhein’, that focusses on inclusive and sustainable progress, particularly of vulnerable sections many of whom reside in rural India, ITC has geared its value-chain to lend support to the Government in its efforts to fight this threat to the people of India.

Over the past few weeks several initiatives have been implemented in response to the crisis. We are now happy to announce that ITC is setting up a Contingency Fund of Rs 150 crore to address and manage the challenges arising out of this adversity. This fund will be utilised primarily to provide relief to the vulnerable and most needy sections of society who have been harshly impacted by the pandemic and have faced significant disruption in their livelihoods. In addition, the fund will collaborate with District Authorities to provide assistance to the district healthand rural healthcare eco-system that reaches out to the weakest sections of society. Further, it is also envisaged that the resources under this fund will be channelised towards the protection and well-being of the ground forces who are doing commendable work to reach medicines, groceries, other essential goods, sourcing of agri-commodities and so on for people across the country during the lockdown, by providing protective personal gear and hygiene productsto such frontline warriors.

In these trying times, it is critical to ensure adequate availability of essential food and hygiene products in the country. We are working with state authorities and local administration to ensure that manufacturing and distribution activities continue uninterrupted with bare minimum people. While we practice restraint and social isolation as a group, we will continue to ensure the safety and well-being of our employees, workforce and value chain partners. ITC is committed to support the Government’s efforts and play its part in fighting this pandemic with compassion and resilience.

City Today News

(citytoday.media)

9341997936

ಪರಸ್ಪರ ಕಚ್ಚಾಡಿ ಕಟ್ಟಿದ ದೇವಸ್ಥಾನ,ಮಸೀದಿ,ಚರ್ಚಿನ ಒಳಗೆ ಮನುಷ್ಯನ ಪ್ರವೇಶ ನಿಷೇಧಿಸಿದ ದೇವರು ನಗುತ್ತಿದ್ದಾನೆ

ಪರಸ್ಪರ ಕಚ್ಚಾಡಿ ಕಟ್ಟಿದ ದೇವಸ್ಥಾನ
ಮಸೀದಿ ಚರ್ಚಿನ ಒಳಗೆ ಮನುಷ್ಯನ
ಪ್ರವೇಶ ನಿಷೇಧಿಸಿದ ದೇವರು
ನಗುತ್ತಿದ್ದಾನೆ

ಭಕ್ತರು ಮುಟ್ಟಿದ ಬೈಬಲ್ ಕುರಾನ್,
ಭಗವದ್ಗೀತೆ ಮುಟ್ಟಲು ದೈರ್ಯ ಇಲ್ಲದೆ
ಸ್ವಾಮೀಜಿ ಗುರುಗಳು ಫಾದರ್
ಪದೇ ಪದೇ ಕೈ ತೊಳೆಯುತಿದ್ದಾರೆ

ದೊಡ್ಡಣ್ಣ ಎಂದವರು ಅಣುಬಾಂಬ್ ಇದ್ದವರು ಮಂಗಳಕ್ಕೆ ಹೊರಟವರು
ಅಂಗಳಕ್ಕೂ ಬರಲಾಗದೆ
ಕಂಗಾಲಾಗಿದ್ದಾರೆ

ಬಡವನಿಗೆ ಒದ್ದವರು, ಜಾತಿ ಕೀಳೆಂದು ದೂರ ಇಟ್ಟವರು, ಸಂಬಂಧ ಮರೆತವರು,
ಕಿರುಚಾಡಿದವರು, ಎಲ್ಲರೂ ಜೆಸಿಬಿ
ತೋಡಿದ ಗುಂಡಿಯ ಒಳಗೆ
ಒಟ್ಟಿಗೆ ಮಲಗಿದ್ದಾರೆ.

ನಮ್ಮೊಳಗೆ ಇರುವ ವೈರಸ್ ಕೊನೆ ಆಗದ
ಹೊರತು ಕೆಲವು ರೋಗಗಳಿಗೆ ಮದ್ದು
ಫಲಿಸುವುದಿಲ್ಲ 🙏🙏🙏

ದಯವಿಟ್ಟು ಉಳಿದದ್ದೆಲ್ಲಾ ಬಿಸಾಕು,ಮಾನವೀಯತೆ ಒಂದೇ ಸಾಕು.

City Today News

(citytoday.media)

9341997936

ನಾವೆಲ್ಲರೂ ಒಗ್ಗಟ್ಟಾಗಿ ಈ ಮಹಾಮಾರಿಯನ್ನು ಹೊಡಿದೋಡಿಸಿ ಮನುಕುಲವನ್ನು ಉಳಿಸೋಣ – ಮಲ್ಲನಗೌಡ ಎಸ್ ಬಿರಾದಾರ ಕೋರವಾರ.

ಬಂಧುಗಳೇ ನಮಸ್ಕಾರಗಳು. ಇಡೀ ಮನುಕುಲಕ್ಕೆ ಸವಾಲಾಗಿರುವ ಮಹಾಮಾರಿ ಕೊರೋನಾ ವೈರಸನ್ನು ನಮ್ಮ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ಮತ್ತು ನಮ್ಮ ನಾಡಿನ ದೊರೆ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪಾ ಜೀ ಆದೇಶ ಹಾಗೂ ಮಾಗ೯ದಶ೯ನದಂತೆ, ಯಾವುದಕ್ಕೂ ಎದೆಗುಂದದೆ ಧೈರ್ಯದಿಂದ ಎದುರಿಸಿತ್ತಿರುವ, ನಿಯಂತ್ರಣ ಮಾಡುತ್ತಿರುವ ನಮ್ಮ ವೈದ್ಯರು, ಆರೋಗ್ಯ ಇಲಾಖೆಯ ಸವ೯ ಸಿಬ್ಬಂದಿ ವರ್ಗ, ಪೋಲಿಸ್ ಸಿಬ್ಬಂದಿ ವರ್ಗ, ಸೈನಿಕ ವಗ೯, ಮಾಧ್ಯಮ ಮಿತ್ರರು, ಸಂಘಸಂಸ್ಥೆಗಳು, ಬುದ್ದಿ ಜೀವಿಗಳು, ಸ್ವಾಮೀಜಿಗಳು, ಜನಪ್ರತಿನಿಧಿಗಳು, ಕಾಮಿ೯ಕ ವಗ೯, ಅಧಿಕಾರಿಗಳು ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯ ಮತ್ತು ಸಹಕಾರವನ್ನು ತೋರಿಸುತ್ತಿರುವ ಸವ೯ರ ಕಾಯ೯ ವೈಖರಿ ಪ್ರಶಂಸನೀಯ ಮತ್ತು ಶ್ಲಾಘನೀಯ. ಈ ಎಲ್ಲಾ ಮಹನೀಯರಿಗೂ ವಿಶೇಷವಾದ ಹ್ರೃದಯಪೂವ೯ಕವಾದ ಧನ್ಯವಾದಗಳು.
ಈಗ ಬಂದಿರುವ ತುರ್ತು ಸಂಧಿಗ್ದ ಪರಿಸ್ಥಿತಿಯೆಂದರೆ. ಕರೋನಾ ವೈರಸ್. ಈ ವೈರಸ್ ನಾ ಮಹಾಮಾರಿಯನ್ನು ನಮ್ಮ ಹತ್ತಿರ ಬಾರದಂತೆ ಅತೀವ ಜಾಗರೂಕತೆಯಿಂದ ನಾವು ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಶೇಕಡಾ % 90 ರಷ್ಟು ಗ್ಯಾರಂಟಿಯಾಗಿ ನಾವು ಈ ಮಹಾಮಾರಿಯನ್ನು ಹೆದುರಿಸ ಬಹುದು. ಆದ್ದರಿಂದ ಎಲ್ಲಾ ನಮ್ಮ ನಾಗರಕರ ಬಂಧುಗಳು ತಂತಮ್ಮ ಸ್ವಯಂ ಪ್ರತಿಷ್ಟೆ ಹಾಗೂ ಹಮ್ಮು ಬಿಮ್ಮುಗಳನ್ನು ಪ್ರದರ್ಶಿಸದೇ/ ಬದಿಗಿಟ್ಟು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ಸಧ್ಯದ ಎಲ್ಲಾ ನಿಯಮಗಳು ಜನ ಹಿತಕ್ಕಾಗಿ ಜಾರಿಯಲ್ಲಿವೆ. ಸರ್ಕಾರ ಅಥವಾ ಪೋಲೀಸ್ ಇಲಾಖೆಯನ್ನು ದೂಷಿಸದೇ ಅವರು ಕರ್ತವ್ಯವನ್ನು ನಿರ್ವಹಿಸಲು ಅನುವು ಮಾಡಿಕೊಡೋಣ. ಇದು ಸರ್ಕಾರ ಅಥವಾ ಪೋಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಕರ್ತವ್ಯ ಮಾತ್ರವಲ್ಲ. ಈ ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಇದು ನಮ್ಮ ಹಾಗೂ ನಮ್ಮ ಮುಂದಿನ ಪೀಳಿಗೆಯ ಮನುಕುಲದ ಭವಿಷ್ಯವನ್ನು ಯೋಚಿಸುತ್ತಾ ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಪಾಲಿಸಲೇಬೇಕಾಗಿದೆ. ನಾವೆಲ್ಲರೂ ಕ್ಷೇಮದಿಂದ ಇದ್ದರೆ ಇಂತಹ ಹತ್ತಾರು ಹಬ್ಬಗಳನ್ನು ಆಚರಿಸಬಹುದು ಬಂಧುಗಳೇ. ಆದ್ದರಿಂದ ಸರ್ಕಾರದ ಮುಂದಿನ ಆದೇಶದವರೆಗೂ ಮನೆಯಲ್ಲಿರಿ ಎಂದು ತಮ್ಮಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ. ದಯವಿಟ್ಟು ಎಲ್ಲರೂ “Social distancing” ಕಾಪಾಡಿಕೊಳ್ಳಿರಿ. ಪ್ರತಿಯೊಂದು ಘಂಟೆಗೊಮ್ಮೆ ಕೈಯನ್ನು ತೊಳೆದು ಕೊಳ್ಳಬೇಕು, ಸ್ಯಾನಿಟೈಜರ್ ಉಪಯೋಗಿಸಬೇಕು. ಯೋಗಭ್ಯಾಸವನ್ನು ಮಾಡುತ್ತ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಅಧಿಕ್ರುತ ಆದೇಶ ಮತ್ತು ನಿದೇ೯ಶನದ ಆಧಾರದ ಮೇಲೆ ಮಾತ್ರ ಔಷಧಿಗಳನ್ನು ಉಪಯೋಗಿಸಬೇಕು. ಅನಾವಶ್ಯಕ ಆತಂಕ ಬೇಡ. ವಿಶೇಷವಾಗಿ ಚಿಕ್ಕ ಮಕ್ಕಳು ಹಾಗೂ ವಯೋವ್ರಧ್ಧರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅಕಸ್ಮಾತ್ತಾಗಿ ಸೀನು ಬಂದಾಗ, ಕೆಮ್ಮಿದಾಗ, ಅತೀ ಹತ್ತಿರದಿಂದ ಮಾತನಾಡಿದಾಗ ದಯವಿಟ್ಟು ಕರವಸ್ತರ ಅಥವಾ ಟಾವೆಲ್ ಉಪಯೋಗಿಸಿ. ನಂತರ ಸುತ್ತಮುತ್ತಲಿನ 2 ಮೀಟರ್ ವರೆಗಿನ ಪ್ರದೇಶವನ್ನು ಸ್ವಚ್ಛಗೊಳಿಸಿ. ಆಗಾಗ್ಗೆ ನೀರನ್ನು ಕುಡಿಯಿರಿ. ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುವ ನಾಗರಿಕರು ತೋಟಗಳಲ್ಲಿ ಇರುವುದು ತುಂಬಾ ಒಳ್ಳೆಯದು.

ಇಂತಹ ಸಂದಿಗ್ಧ ಸಮಯದಲ್ಲಿ ಸಹಾಯ ಕೇಳಿದ ಅಸಹಾಯಕರಿಗೆ ಮತ್ತು ಬಡವರಿಗೆ ತಮ್ಮ ಕೈಯಿಂದಾದ ಸಹಾಯ ಸಹಕಾರ ಮಾಡಿ. ನಾವೆಲ್ಲರೂ ಒಗ್ಗಟ್ಟಾಗಿ ಈ ಮಹಾಮಾರಿಯನ್ನು ಹೊಡಿದೋಡಿಸಿ ಮನುಕುಲವನ್ನು ಉಳಿಸೋಣ. ದಯವಿಟ್ಟು ಧನಾತ್ಮಕ ಚಿಂತನೆ ಇರಲಿ.

ಮಾಹಿತಿ ತಂತ್ರಜ್ಞಾನ ಉದ್ಯಮಿ, ಮುದ್ದೇಬಿಹಾಳ ಮತ್ತು ದೇವರ-ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಧುರೀಣರಾದ ಮಲ್ಲನಗೌಡ ಎಸ್ ಬಿರಾದಾರ ಕೋರವಾರ.

City Today News

(citytoday.media)

9341997936