ಕೊರೋನಾ ವೈರಸ್ ಹೊಂಚು ಹಾಕುತ್ತಿರುವುದು ಇದಕ್ಕಿಂತಲೂ ಹೆಚ್ಚು ಬಾರತೀಯರ ಪ್ರಾಣಗಳಿಗಾಗಿ.

ಹಿಂದೊಮ್ಮೆ ದರಿದ್ರನೊಬ್ಬ ಹೇಗೋ ಅರಮನೆಯೊಳಗೆ ಪ್ರವೇಶ ಪಡೆದು ರಾಜನ ಬಳಿ ಏನಾದರೂ ನೀಡಬೇಕೆಂದು ಬೇಡಿದ.

ರಾಜನೂ ಹುಮ್ಮಸ್ಸಿನಲ್ಲಿ “ಏನು ಬೇಕು ಕೇಳು” ಅಂದ.

ಸಮಯ ಕಾಯುತ್ತಿದ್ದ ದರಿದ್ರ ವ್ಯಕ್ತಿ “ಇಂದು ನನಗೆ ಕೇವಲ ಒಂದು ಚಿನ್ನದ ನಾಣ್ಯ ಕೊಡು” ಅಂದ.

ರಾಜನಿಗೆ ಅವಮಾನವಾದಂತಾಯಿತು.

ಆದರೂ ಸಾವರಿಸಿಕೊಂಡು “ಅಷ್ಟೇನಾ?” ಎಂದು ಕೇಳಿದ.

ದರಿದ್ರ ವ್ಯಕ್ತಿ ಇದಕ್ಕೇ ಕಾಯುತ್ತಿದ್ದಂತೆ, “ರಾಜನೇ ಪ್ರತಿದಿನ ಇದರ ದುಪ್ಪಟ್ಟು ಚಿನ್ನದ ನಾಣ್ಯಗಳನ್ನು ಇಪ್ಪತ್ತೊಂದು ದಿನಗಳ ತನಕ ಕೊಡಲು ನಿನ್ನಿಂದ ಸಾಧ್ಯವೇ?” ಎಂದು ಅಣಕಿಸುವಂತೆ ಕೇಳಿದ.

ರಾಜ ಈ ವಿಷಯ ಎಲ್ಲಿಗೆ ಹೋಗಿ ನಿಲ್ಲಬಹುದೆಂದು ಆಲೋಚಿಸಬೇಕಿತ್ತು.

ತನ್ನ ಘನತೆ ಕಡಿಮೆಯಾದರೂ ಪರವಾಗಿಲ್ಲ ಎಂದು ಜಾಗೃತೆಯಿಂದ ಕಠಿಣ ನಿರ್ಧಾರ ತಾಳಬೇಕಿತ್ತು.

ದರಿದ್ರನನ್ನು ಹೊಡೆದೋಡಿಸಿ ಪ್ರಜೆಗಳ ಸಂಪತ್ತನ್ನು ಕಾಪಾಡಬೇಕಿತ್ತು‌.

ಪ್ರಜೆಗಳೂ ಚಿಂತನೆ ಮಾಡಬೇಕಿತ್ತು.

ಆದರೆ ಹಾಗಾಗಲಿಲ್ಲ.

ಮೈಮರೆತ ರಾಜ, ಹಾಗೇ ಆಗಲಿ ಎಂದು ಮಾತು ನೀಡಿದ.

ರಾಜನಿಗೆ ತನ್ನ ತಪ್ಪಿನ ಅರಿವಾದಾಗ 21 ದಿನ ಕಳೆದಿತ್ತು.

ಆತ ಕಳೆದುಕೊಂಡ ಚಿನ್ನದ ನಾಣ್ಯಗಳು:
1
2
4
8
16
32
64
128
256
512
1024
2048
4096
8192
16384
32768
65536
131072
262144
524288
1048576

ಒಟ್ಟು 2097151 ಚಿನ್ನದ ನಾಣ್ಯಗಳು!

ಇಪ್ಪತ್ತು ಲಕ್ಷದ ತೊಂಬತ್ತೇಳು ಸಾವಿರದ ಒಂದು ನೂರ ಐವತ್ತೊಂದು.

ಹಾಗಾಗದಿರಲಿ ನಮ್ಮ 21 ದಿನಗಳು.

ಕೊರೋನಾ ವೈರಸ್ ಹೊಂಚು ಹಾಕುತ್ತಿರುವುದು ಇದಕ್ಕಿಂತಲೂ ಹೆಚ್ಚು ಬಾರತೀಯರ ಪ್ರಾಣಗಳಿಗಾಗಿ.

ಅತ್ಯಂತ ಜಾಗೃತರಾಗಿರೋಣ. 🙏

City Today News

(citytoday.media)

9341997936

Letter to Our Beloved Prime Minister of India – National Drivers Union-Bangalore, Karnataka

Bangalore, Karnataka DATE: 26 MARCH 2020: All India approximately 218,288.000 commercial vehicles trucks, lorries, buses, cars, taxies, etc serving to our nation.As per your guidance to the nation with respect to Lock Down for 21days to control and eliminate corona virus completely. In this situation all drivers and vehicle owners unable to pay their monthly EMIS and interest to banks and financial institutions. Due to corona virus and lockdown at all India level, there is no income to our community completely.

We are expecting support from Union Government and RBI. Advice banks and financial institutions to be extended EMI time limit upto 3 to 6 months or once the country’s situation is stable. All systems functions normally to pay the EMIS of loan. In this regard All India is expecting the good news from Union Government. PM Sir Please give direction to RBI and address our problems through AIR ” MAN KI BATH” programme. We are eagerly waiting for your response.

Mr. Gandasi Sadananda Swamy President, National Drivers Union Bangalore

City Today News

(citytoday.media)

9341997936

ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಶೇಕಡಾ % 90 ರಷ್ಟು ಗ್ಯಾರಂಟಿಯಾಗಿ ನಾವು ಈ ಮಹಾಮಾರಿ ಯನ್ನು ಹೆದುರಿಸ ಬಹುದು – ಓಂಕಾರಪ್ಪ. ಎಂ.MRPS

ಈಗ ಬಂದಿರುವ ತುರ್ತು ಸಂಧಿಗ್ದ ಪರಿಸ್ಥಿತಿಯೆಂದರೆ.

ಕರೋನಾ ವೈರಸ್. ಈ ವೈರಸ್ ನಾ ಮಹಾಮಾರಿಯನ್ನು ನಮ್ಮ ಹತ್ತಿರ ಬಾರದಂತೆ ಅತೀವ ಜಾಗರೂಕತೆಯಿಂದ ನಾವು ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಶೇಕಡಾ % 90 ರಷ್ಟು ಗ್ಯಾರಂಟಿಯಾಗಿ ನಾವು ಈ ಮಹಾಮಾರಿ ಯನ್ನು ಹೆದುರಿಸ ಬಹುದು. ಆದ್ದರಿಂದ ಎಲ್ಲಾ ನಮ್ಮ ನಾಗರೀಕರು ಬಂಧುಗಳು ತಂತಮ್ಮ ಸ್ವಯಂ ಪ್ರತಿಷ್ಟೆ ಹಾಗೂ ಹಮ್ಮು ಬಿಮ್ಮುಗಳನ್ನು ಪ್ರದರ್ಶಿಸದೇ/ ಬದಿಗಿಟ್ಟು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ಸಧ್ಯದ ಎಲ್ಲಾ ನಿಯಮಗಳು ಜನ ಹಿತಕ್ಕಾಗಿ ಜಾರಿಯಲ್ಲಿವೆ.

ಸರ್ಕಾರ ಅಥವಾ ಪೋಲೀಸ್ ಇಲಾಖೆಯನ್ನು ದೂಷಿಸದೇ ಅವರು ಕರ್ತವ್ಯವನ್ನು ನಿರ್ವಹಿಸಲು ಅನುವು ಮಾಡಿ ಕೊಡೋಣ. ಇದು ಸರ್ಕಾರ ಅಥವಾ ಪೋಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಕರ್ತವ್ಯ ಮಾತ್ರವಲ್ಲ. ಈ ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಇದು ನಮ್ಮ ಹಾಗೂ ನಮ್ಮ ಮುಂದಿನ ಪೀಳಿಗೆಯ ಮನುಕುಲದ ಭವಿಷ್ಯವನ್ನು ಯೋಚಿಸುತ್ತಾ ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಪಾಲಿಸಬೇಕಾಗಿದೆ. ನಾವೆಲ್ಲರೂ ಕ್ಷೇಮದಿಂದ ಇದ್ದರೆ ಇಂತಹ ಹತ್ತಾರು ಹಬ್ಬಗಳನ್ನು ಆಚರಿಸಬಹುದು ಬಂಧುಗಳೇ. ಆದ್ದರಿಂದ ಸರ್ಕಾರದ ಮುಂದಿನ ಆದೇಶದ ವರೆಗೂ ಮನೆಯಲ್ಲಿರಿ. ಎಂದು ತಮ್ಮಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ.

ಓಂಕಾರಪ್ಪ. ಎಂ.
MRPS. ಜಿಲ್ಲಾಧ್ಯಕ್ಷರು. ಚಿಕ್ಕಮಗಳೂರು.

City Today News

(citytoday.media)

9341997936

Here is the official statement from Ola

“We can confirm that we are fully waiving away lease rentals, akin to an EMI, for driver partners who operate vehicles owned by Ola’s subsidiary, Ola Fleet Technologies under its leasing program. Driver-Partners who are currently in distress due to the temporary lockdowns to arrest the contagion of COVID-19, will stand to benefit with the reduced economic burden during these times.

Further our benefits on insurance for drivers and their spouses against loss of income due to contraction of COVID-19 as well as other medical support during this time, will continue to be offered to all our driver-partners across the country.” Ola Spokesperson

Additionally, under its leasing program, Ola offers drivers an option to take a long-term lease for a car by charging a deposit and a daily rental amount between Rs 700-1,150 depending on the city and car model leased. At the time of leasing, Ola Fleet Technologies charges Rs 4,000 as non-refundable charge and Rs 21,000-31,000 as refundable security deposit depending on the vehicle type.

City Today News

(citytoday.media)

9341997936

COVID-19 ಸೋಂಕಿನ ವ್ಯಕ್ತಿಯ ದೈನಂದಿನ ದೇಹದ ಸ್ಥಿತಿ. ನಿಮ್ಮ ಗಮನಕ್ಕೆ!


COVID-19 ಸೋಂಕಿನ ವ್ಯಕ್ತಿಯ ದೈನಂದಿನ ದೇಹದ ಸ್ಥಿತಿ. ನಿಮ್ಮ ಗಮನಕ್ಕೆ!

  1 ರಿಂದ 3 ದಿನಗಳು:
  1. ಶೀತಗಳಿಗೆ ಹೋಲುವ ಲಕ್ಷಣಗಳು.
  2. ನೋಯುತ್ತಿರುವ ಗಂಟಲು.
  3. ಜ್ವರವಿಲ್ಲ, ಆಯಾಸವಿಲ್ಲ, ಸಾಮಾನ್ಯ ಹಸಿವು ಇಲ್ಲ.

  4 ನೇ ದಿನ:
  1. ನೋಯುತ್ತಿರುವ ಗಂಟಲು ಮತ್ತು ದೇಹದ ನೋವು.
  2. ಒರಟು ಧ್ವನಿ.
  ದೇಹದ ಉಷ್ಣತೆಯು 36.5 ° C ಆಗಿದೆ.
  4. ಹಸಿವನ್ನು ಕಡಿಮೆ ಮಾಡುತ್ತದೆ.
  5. ಸೌಮ್ಯ ತಲೆನೋವು.
  6. ಸಣ್ಣ ಅತಿಸಾರ ಅಥವಾ ಅಜೀರ್ಣ.

  5 ನೇ ದಿನ:
  1. ನೋಯುತ್ತಿರುವ ಗಂಟಲು, ಒರಟು ಧ್ವನಿ.
  2. ಸೌಮ್ಯ ಜ್ವರ, 36.5 ರಿಂದ 36.7⁰ ಸಿ
  3. ದುರ್ಬಲ ದೇಹ ಮತ್ತು ಕೀಲು ನೋವು.

  6 ನೇ ದಿನ:
  1. ಸೌಮ್ಯ ಜ್ವರ, ಸುಮಾರು 37 ° C.
  2. ಲೋಳೆಯ ಅಥವಾ ಒಣ ಕೆಮ್ಮಿನಿಂದ ಕೆಮ್ಮು.
  3. ತಿನ್ನುವಾಗ, ಮಾತನಾಡುವಾಗ ಅಥವಾ ನುಂಗುವಾಗ ಗಂಟಲು ನೋಯುವುದು.
  4. ಆಯಾಸ ಮತ್ತು ವಾಕರಿಕೆ.
  5. ಆಗಾಗ್ಗೆ ಉಸಿರಾಡಲು ತೊಂದರೆ.
  6. ಬೆರಳುಗಳಲ್ಲಿ ನೋವು
  7. ಅತಿಸಾರ ಮತ್ತು ವಾಂತಿ.

  7 ನೇ ದಿನ:
  1. 37.4-37.8⁰C ನಡುವಿನ ತೀವ್ರ ಜ್ವರ.
  2. ಕಫದೊಂದಿಗೆ ಕೆಮ್ಮು.
  3. ದೇಹದ ನೋವು ಮತ್ತು ತಲೆನೋವು.
  4. ಅತಿಸಾರ ಹೆಚ್ಚು ತೀವ್ರವಾಗಿರುತ್ತದೆ.
  5. ವಾಂತಿ.

  8 ನೇ ದಿನ:
  1. 38 ° C ಅಥವಾ ಹೆಚ್ಚಿನ ಜ್ವರ.
  2. ಉಸಿರಾಟದ ತೊಂದರೆ, ಎದೆಯ ತೂಕ.
  3. ನಿರಂತರ ಕೆಮ್ಮು.
  4. ತಲೆನೋವು, ಕೀಲು ನೋವು ಮತ್ತು ಶ್ರೋಣಿಯ ನೋವು.

  9 ನೇ ದಿನ:
  1. ಲಕ್ಷಣಗಳು ಉಲ್ಬಣಗೊಳ್ಳುತ್ತವೆ.
  2. ಜ್ವರ ಹೆಚ್ಚು.
  3. ಕೆಮ್ಮು ಹೆಚ್ಚು ನಿರಂತರ, ಹೆಚ್ಚು ತೀವ್ರವಾಗಿರುತ್ತದೆ.
  4. ಉಸಿರಾಟ ಕಷ್ಟ ಮತ್ತು ಪ್ರಯಾಸಕರ.

ಈ ಸಮಯದಲ್ಲಿ, ರಕ್ತ ಪರೀಕ್ಷೆಗಳು ಮತ್ತು ಶ್ವಾಸಕೋಶದ ಎಕ್ಸರೆ ಪರೀಕ್ಷೆಯ ಅಗತ್ಯವಿದೆ.

ಈ ಸಂದೇಶವನ್ನು ಫಾರ್ವರ್ಡ್ ಮಾಡಿ.

ದಯವಿಟ್ಟು ಈ ವಿಷಯದ ಬಗ್ಗೆ ಜಾಗರೂಕರಾಗಿರಿ ಮತ್ತು ಅವಕಾಶಗಳನ್ನು ತೆಗೆದುಕೊಳ್ಳಬೇಡಿ.
  ಮುಖವಾಡ ಧರಿಸಿ, ನೈರ್ಮಲ್ಯವನ್ನು ಸ್ವಚ್ clean ಗೊಳಿಸಿ, ಎಚ್ಚರಿಕೆಯಿಂದ ಕೈ ತೊಳೆಯಿರಿ, ಜನಸಂದಣಿಯನ್ನು ತಪ್ಪಿಸಿ ಮತ್ತು ಪ್ರವಾಸಗಳನ್ನು ರದ್ದುಗೊಳಿಸಿ.

✍🏼 ಡಾ.ಮನೋಜ್ ರಾಜ್ ಡಿ. ಆರ್.
ವೈದ್ಯಾಧಿಕಾರಿಗಳು
ಪ್ರಾ. ಆ. ಕೇಂದ್ರ. ನಿಡುವಾಳೆ

City Today News

(citytoday.media)

9341997936