ಶ್ರೀಮದ್ ಹಿಮವತ್ ಕೇದಾರ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮಸಭೆಯ ಕಾರ್ಯಕ್ರ

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಹಿಮಾಲಯದ ದೇವನಗರಿ , ಕೇದಾರನಾಥ ಕ್ಷೇತ್ರದ ಶ್ರೀ ಕೇದಾರನಾಥನ ಮಸ್ತಕದಲ್ಲಿ 6 ತಿಂಗಳುಗಳ ಕಾಲ ಪ್ರಜ್ವಲಿಸುವ ಸುವರ್ಣ ಖಚಿತ ಕಿರೀಟವನ್ನು ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆಯ ಸಂದರ್ಭದಲ್ಲಿ ಧರಿಸಿ ಸಾಕ್ಷಾತ್ ಪರಮೇಶ್ವರನೇ ಕಿರೀಟಧಾರಿಯಾಗಿ ಇಷ್ಟಲಿಂಗೆ ಪೂಜೆಯನ್ನು ನೆರವೇರಿಸುತ್ತಿರುವನೇನೋ ಎನ್ನುವ ಹಾಗೆ ನಾಲ್ಕು ಗಂಟೆಗಳ ಕಾಲ ಇಷ್ಟಲಿಂಗ ಮಹಾಪೂಜೆಯ ವೈಭವವನ್ನು ಭಕ್ತ ಸಮೂಹಕ್ಕೆ ನೀಡಲು ದಿನಾಂಕ : 04 – 01 – 2020 ಮತ್ತು 05 – 01 – 2020 ರಂದು ಶ್ರೀ ನಿಜಗುಣ ಕಲ್ಯಾಣ ಮಂಟಪ , ದೊಡ್ಡ ಗಣೇಶ ದೇವಸ್ಥಾನದ ಎದುರು , ಬಸವನಗುಡಿ ಬೆಂಗಳೂರು – 560004 ,

ಶ್ರೀಮದ್ ಹಿಮವತ್ ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ರಾವಲ್ ಪದವಿ ವಿಭೂಷಿತ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು , ಶ್ರೀ ಕೇದಾರಪೀಠ , ಉತ್ತರಾಖಂಡ ಇವರು ಅನುಗ್ರಹಿಸಿದ್ದಾರೆ , – ದಿನಾಂಕ : 04 – 01 – 2020 ಮತ್ತು 05 – 01 – 2020 ರಂದು ಸಂಜೆ 6 . 30 ಕ್ಕೆ ಜನಜಾಗೃತಿ ಧರ್ಮಸಭೆಯು ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ನಾಡಿನ ವಿವಿಧ ಮಠಾಧೀಶರುಗಳು , ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಜರುಗುತ್ತದೆ , ದಿನಾಂಕ : 04 – 01 – 2020 ರಂದು ರಂದು ಸಂಜೆ 6 . 30 ಕ್ಕೆ ಜನಜಾಗೃತಿ ಧರ್ಮಸಭೆಯು ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ . ಎಸ್ . ಯಡಿಯೂರಪ್ಪನವರ ಉದ್ಘಾಟನೆಯೊಂದಿಗೆ ನೆರವೇರುವುದು . ಮುಖ್ಯ ಅತಿಥಿಗಳಾದ ಇಸ್ರೋದ ಮಾಜಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎ . ಎಸ್ . ಕಿರಣ್ ಕುಮಾರ್ , ಕರ್ನಾಟಕ ಸರ್ಕಾರದ ವಸತಿ ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಯ ಸಂಪುಟ ಸಚಿವರಾದ ಸನ್ಮಾನ್ಯ ಶ್ರೀ ವಿ . ಸೋಮಣ್ಣನವರು , ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ಶ್ರೀ ತೇಜಸ್ವಿಸೂರ್ಯ ರವರು , ಬಸನವಗುಡಿ ಶಾಸಕರಾದ ಶ್ರೀ ಎಲ್ , ಎ . ರವಿ ಸುಬ್ರಹ್ಮಣ್ಯ ರವರು , ಮಾಜಿ ಮಹಾಪೌರರಾದ ಶ್ರೀಮತಿ ಗಂಗಾಂಬಿಕೆ ಮಲ್ಲಿಕಾರ್ಜುನ್‌ರವರು , ಮಾಜಿ ಮಹಾಪೌರರಾದ ಶ್ರೀ ಕಟ್ಟೆ ಸತ್ಯನಾರಾಯಣ ರವರು , ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀ ಎನ್ . ಆರ್ . ರಮೇಶ್ ರವರು , ಶ್ರೀ ಜಿ . ಮರಿಸ್ವಾಮಿ ರವರು ಹಾಗೂ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ನೆರವೇರುವುದು . ಇದೇ ಸಂದರ್ಭದಲ್ಲಿ ಚಂದ್ರಯಾನ – 2 ರ ವಿಜ್ಞಾನಿಗಳಾದ ಶ್ರೀಮತಿ ಎಂ . ವನಿತಾ ಪ್ರಾಜೆಕ್ಟ್ ಡೈರೆಕ್ಟರ್ ಮತ್ತು ಶ್ರೀಮತಿ ರೀತು ಕರಿದಾಳ್ ಮಿಷನ್ ಡೈರೆಕ್ಟರ್ , ಇಸ್ರೋ ಇವರುಗಳಿಗೆ ವಿಶೇಷ ಗೌರವ ಸನ್ಮಾನವನ್ನು ಏರ್ಪಡಿಸಲಾಗಿದೆ .

– ಹಿಮವತ್ ಕೇದಾರ ಪೂಜಾ ಸಮಿತಿ ( ರಿ )

ಶಿವಪ್ರಕಾಶ್. ಪಿ ,

ಅಧ್ಯಕ್ಷರು ,

City Today News

(citytoday.media)

9341997946

ದಿನಾಂಕ 03 / 01 / 2020 ರಂದು “ಅಸ್ಪೃಷ್ಯ ಸಮುದಾಯದ ಹಕ್ಕುಗಳ ರಕ್ಷಣೆ ಸಮಾವೇಶ “

ದಿನಾಂಕ 03 / 01 / 2020 ರಂದು ಅಸ್ಪೃಷ್ಯ ಸಮುದಾಯದ ಹಕ್ಕುಗಳ ರಕ್ಷಣೆ ಸಮಾವೇಶ ” ನಮ್ಮ ಸಂಸ್ಥೆಯ ವತಿಯಿಂದ ಆಯೋಜಿಸಿದ್ದು ಈ ಸಮಾರಂಭದಲ್ಲಿ ಭಾಗವಹಿಸಲಿರುವ ಗಣ್ಯರು ಭಾರತ ಸಂವಿಧಾನದಲ್ಲಿ ಪರಿಶಿಷ್ಟ ಜಾತಿ / ಜನಾಂಗದವರಿಗೆ ಮತ್ತು ಜನಸಾಮಾನ್ಯರಿಗೆ ಕಾದಿರಿಸಿರುವ ಹಕ್ಕು ಮತ್ತು ಅವಕಾಶಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಡಲಿದ್ದು , ಈ ಸಮಾರಂಭವು ರಾಜ್ಯ ಮಟ್ಟದ ಆಚಾರ ಸಂಕೀರ್ಣವಾಗಿದ್ದು , ರಾಜ್ಯ ಮತ್ತು ಕೇಂದ್ರ ಸರ್ಕಾರಗಳು , ಸಂವಿಧಾನವನ್ನು ಯಥಾವತ್ತಾ ಜಾರಿ ಮಾಡಿ ಎತ್ತಿ ಹಿಡಿದು ಜನರ ಬದುಕನ್ನು ಹಸನುಗೊಳಿಸಿ ರಾಷ್ಟ್ರೀಯ ಮುಖ್ಯವಾಹಿನಿಗೆ ಕೊಂಡೊಯ್ಯುವುದರ ಬದಲು , ಜನಸಾಮಾನ್ಯರನ್ನು ಕತ್ತಲಲ್ಲಿ ಇಟ್ಟು ತಮ್ಮ ವೈಯಕ್ತಿಕ ಸಾಧನೆಗೆ , ಬಲಿಪಶುಗಳನ್ನಾಗಿ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದೆ . ಇದನ್ನು ವಿರೋಧಿಸಿ / ಖಂಡಿಸಿ ದೇಶಾದ್ಯಂತ ಪ್ರತಿಭಟನೆ / ಧರಣಿ ಇತ್ಯಾದಿ ನಡೆಯುತ್ತಿದ್ದೆ . ನಮ್ಮ ಸಮಾವೇಶದಲ್ಲಿ ಪ್ರಮುಖವಾಗಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮೂಲ ಅಸ್ಪೃಷ್ಯರ ಪಟ್ಟಿಗೆ ಅನಧಿಕೃತವಾಗಿ ಸಂವಿಧಾನದ ವಿರುದ್ಧವಾಗಿ ಸೇರಿಸಿರುವ “ ಸ್ಪರ್ಷ ? ಜಾತಿಗಳಾದ “ ವಡ್ಡರ ( ಬೋವಿ ” “ ಲಂಬಾಣಿ ? ” “ ಕೊರಚ ” “ ಕೊರಮ ” ಉಪಜಾತಿಗಳನ್ನು ಸೇರಿಸುರುವುದರ ಮೂಲಕ ಮೂಲ ಅಸ್ಪೃಷ್ಯರಿಗೆ ಸಿಗಬೇಕಾದ ಸಂವಿಧಾನದ ಸವಲತ್ತುಗಳು ಪಡೆದು ಶೈಕ್ಷಣಿಕವಾಗಿ , ಆರ್ಥಿಕವಾಗಿ , ಸಾಮಾಜಿಕವಾಗಿ , ಔದ್ಯೋಗಿಕವಾಗಿ ಹಾಗೂ ರಾಜಕೀಯವಾಗಿ ಮುಖ್ಯ ವಾಹಿನಿಗೆ ಬರದಂತೆ ವಂಚಿಸಿರುತ್ತಾರೆ . ಆದ್ದರಿಂದ ರಾಜ್ಯದ ಪರಿಶಿಷ್ಟ ಜಾತಿಗೆ ಸೇರಿದ ಮೂಲ ಅಸ್ಪೃಷ್ಯ ಸಮುದಾಯಗಳು ತಮ್ಮ ವೈಯಕ್ತಿಕ ಮನಸ್ತಾಪಗಳನ್ನು ಬದಿಗೊತ್ತಿ ಒಗ್ಗಟ್ಟಾಗಬೇಕಾದ ಅನಿವಾರ್ಯತೆ ಬಂದೊದಗಿದೆ .

-ಕೃಷ್ಣ ಸಿ.ಎಂ
ಮಾರಿತಿ ರಾಜ್ .ಜೆ
ದೇವಮಿತ್ರ

City Today News

(citytoday.media)

9341997936

ಚಿವಾಸ್ ಸ್ಪೂಡಿಯೋಸ್ ನಿಮಗಾಗಿ ತಂದಿದೆ ಶಿವನ್ ಮತ್ತು ನರೇಶ್ ರಚಿಸಿರುವ ಅತ್ಯಂತ ಮೋಹಕ ವಿಶುವಲ್‌ ಇಂಟರ್ ಪ್ರಿಟೇಶನ್ ” ದ ಬ್ಲೆಂಡ್ “

ಅದೊಂದು ಡಿಸೈನ್ , ಪರ್ಫಾರ್ಮೆನ್ಸ್ ಮತ್ತು ಟೇಸ್ಟಗಳ ಅದ್ಭುತ ಮಿಶ್ರಣದ ಶ್ರೀಮಂತ ಮತ್ತು ಉಲ್ಲಾಸಕರ ಸಂಜೆಯಾಗಿತ್ತು

ಬೆಂಗಳೂರು , ಡಿಸೆಂಬರ್ 21 , 2019 – ವಿಶ್ವದ ಪ್ರಪ್ರಥಮ ಲಕ್ಷುರಿ ಸಮ್ಮಿಶ್ರಿತ ಕ್ಯಾಚ್ ವಿಸ್ಕಿ ಚಿವಾಸ್ ತನ್ನೆ ಚಿವಾಸ್ ಸೂಡಿಯೋ ಮತ್ತು ಭಾರತದ ಪ್ರಖ್ಯಾತ ಡಿಸೈನಲ್ ಜೋಡಿ ಶಿವನ್ ಮತ್ತು ನರೇಶ್ ಲಕ್ಷುರಿಯ ಒಂದು ಹೊಸ ನಿರೂಪಣೆಯನ್ನು ಇಂದಿಲ್ಲಿ ಪ್ರದರ್ಶಿಸಿದ್ದಾರೆ . ಚಿವಾಸ್ ಸೂಡಿಯೋಸ್ – ಶ್ರೀ ಮಿ , ಸೈಟ್ರಸೀ , ಶೂಟಿ ಮತ್ತು ಫೈರಲ್ – ಪ್ಲೇವರ್ ಗಳ ಅತ್ಯುತ್ತಮ ವಿಶ್ರಣದಿಂದ ಕೂಡಿರುವ ‘ ದ ಬ್ಲೆಂಡ್ ” ಎಂಬ ಹೊಸ ವಿಶುವಲ್ ಇಂಟಪ್ರಿಟೇಶನ್ ಸಾದರಪಡಿಸಿದೆ ರಾಷ್ಟ್ರವ್ಯಾಪಿಯಾಗಿ ಪ್ರವಾಸ ಮಾಡುತ್ತಾ 8 ನಗರಗಳಲ್ಲಿ ಇದನ್ನು ಪ್ರದರ್ಶಿಸಲಾಗಿತ್ತು ಮತ್ತು ಬೆಂಗಳೂರಿನ ಹೋಟೆಲ್ ಶಾಂಘಿಲಾದಲ್ಲಿ ಏರ್ಪಡಿಸಲಾಗಿದ್ದ ಪ್ರದರ್ಶನ 5 ನೇ ಸಂಜೆಯದ್ದಾಗಿತ್ತು . ಶಿವನ್ ಮತ್ತು ನರೇಶ್ ವಿಶೇಷವಾಗಿ ರೂಪಿಸಿ ರಚಿಸಿರುವ ಮನಮೋಹಕ ಸಂಜೆಯಲ್ಲಿ ಬೆ ಬ್ಲೆಂಡ್ ” ಅನ್ನು ಜನರು ಉಲ್ಲಾಸದಿಂದ ಆನಂದಿಸಿದರು . ವಿಶಿಷ್ಟವಾಗಿ ರೂಪಿಸಿರುವ ನಾಲ್ಕು ಜೋನ್‌ಗಳು , ಸುಂದರವಾಗಿ ಡಿಸೈನ್ ಮಾಡಿರುವ ಬಾರ್ , ಡ್ರಿಂಕ್ ಗಳು ಮತ್ತು ಹಿತಕರ ಮೂಸಿಕ್ ಸಮಾರಂಭದ ಆಕರ್ಷಣೆಗಳಾಗಿದ್ದವು . ಸಿಗೋಚರ್ ಪ್ಯಾಕ್ಲಿನ್ ಪ್ರಿಂಟ್ ಜೊತೆಗೆ ವಿಹಂಗಮವಾದ ” ಕ್ರೀಮಿ ” ಸೆಟ್ಟಿಂಗನ್ನು ಅದ್ಭುತವಾಗಿ ರಚಿಸಲಾಗಿತ್ತು . ಇದು ವಿಭಿನ್ನ ಮತ್ತು ಚಂಚಲ ಅಭಿರುಚಿ ಹೊಂದಿರುವವರಿಗಾಗಿ ಶ್ರೀಮಂತ ಅನುಭವ ಒದಗಿಸುವಂತಿತ್ತು ಮತ್ತು ಚಿವಾಸ್ ರೀಗಲ್‌ನ 12YO ದಂತಹ ವೆಲ್ವೆಟ್ ಬಾಡಿ ಆರಾಮ ಮತ್ತು ನಯವನ್ನು ನೀಡಿತ್ತು . ಸಂಶೋಷಕರ ಬೇಸಗೆ ಚಿತ್ರಣದೊಂದಿಗೆ ರಚಿಸಲಾಗಿದ್ದ ” ಸೈಟ್ರಸ್ ” ಸೆಟ್ಟಿಂಗ್‌ನಲ್ಲಿ ಸೋರ್ ಸೋಪ್ ಪ್ರಿಂಟನ್ನು ಸೈಟ್ರಸ್ ಫೀಲ್‌ನೊಂದಿಗೆ ಸಮೃದ್ಧಗೊಳಿಸಲಾಗಿತ್ತು ಇದರಲ್ಲಿ ಚಿವಾಸ್ ರೀಗಲ್ನ 12YO ದ ಸೈಟ್ರಸೀ ನೊಟ್ಸ್ ಅಪ್ಲಿಫ್ಟ್ ಮಾಡಲಾಗಿತ್ತು . ‘ ‘ ಪ್ರೊಟೀ ‘ ಸೆಟ್ಟಿಂಗ್ ಅತ್ಯಂತ ಜ್ವಲಂತ ಸಮೃದ್ದ ಮತ್ತು ವೈವಿಧ್ಯಮಯವಾಗಿತ್ತು . ಇದರ ವಾನ್ ಪ್ರಿಂಟ್ ನಲ್ಲಿ ಆಕರ್ಷಕ ಹಸಿರು ಹುಲ್ಲಿನಲ್ಲಿ ಚಿಕ್ಕ ಚಿಕ್ಕ ಮೊಗ್ಗುಗಳನ್ನು ತುಂಬಿಸಲಾಗಿತ್ತು ಮತ್ತು ಲಕ್ಷಣವೇ ಪಕ್ವಗೊಂಡು ವೈಭಯುಕ್ತ ಹಣ್ಣುಗಳಾಗಿ ಚಿಮ್ಮಲು ತಯಾರಾಗಿರುವಂತೆ ಸುಂದರವಾಗಿ ತೋರಿಸಲಾಗಿತ್ತು . ಚಿವಾಸ್ ರೀಗಲ್‌ನ 12Y0ದ ಫೂಟೇ ನೊಟ್ಸ್ ಜೊತೆಗೆ ಇದನ್ನು ಸಾದರಪಡಿಸಲಾಯಿತು . ‘ ಫೈರಲ್ ಸೆಟ್ಟಿಂಗ್‌ನಲ್ಲಿರುವ ಎಡೆನ್ ಪ್ರಿಂಟ್‌ನ ಕೆಂಪಿನ ಸುಂದರ ದೃಶ್ಯಗಳು ವಿಭಿನ್ನ ಸಸ್ಯಗಳು ಮತ್ತು ಪಕ್ಷಿಗಳಿಂದ ಅಲಂಕೃತಗೊಂಡಿದ್ದು ನೋಡುವವರ ಮನಸ್ಸನ್ನು ತಣಿಸುವಂತಿತ್ತು . ಇದು ಚವಾಸ್‌ನ ಸುಂದರ ಜೀವಂತಿಕೆಯ ಸಂಕೇತವಾಗಿತ್ತು . ಚಿವಾಸ್‌ನ ಉತ್ತಮ ನೋಟ್ಸ್ಗಳನ್ನು ದೃಶ್ಯಕರಿಸಲು ಕಲೆ ಮತ್ತು ಅಲಂಕಾರಗಳ ಉತ್ತಮ ಕ್ರೀಯಾಶೀಲತೆಯನ್ನು ಉಪಯೋಗಿಸಿಕೊಳ್ಳಲಾಯಿತು . ಕ್ಲಾಸಿಕ್ ಚಿವಾಸ್‌ ಬಾರ್‌ನಲ್ಲಿ ವಿಶೇಷ ಡ್ರಿಂಕ್‌ಗಳ ಮೂಲಕ ಪ್ಲೇವರ್ ಪ್ರೋಫೈಲ್‌ಗಳನ್ನು ಪರಿಚಯಿಸಲಾಗಿತ್ತು . ಈ ಸುಂದರ ಸಂಜೆ ಸಭಿಕರಿಗೆ ಅತ್ಯುತ್ತಮ ಡಿಸೈನ್ , ಡ್ರಿಂಕ್ಸ್ ಮತ್ತು ಮೂಸಿಕ್‌ನ ವೈಭವದ ಸಮ್ಮಿಲನವಾಗಿತ್ತು . ಚವಾಸ್ ರೀಗಲ್ ಕುರಿತಾಗಿ 1909 ರಲ್ಲಿ ಪ್ರಾರಂಭಿಸಿರುವ ಚಿ ಬಾಸ್ ರೀಗಲ್ ವಿಶ್ವದ ಪ್ರಪ್ರಥಮ ಲಕ್ಷುರಿ ಏಸೀಯಾಗಿದೆ . ಇದು ತನ್ನ ಅತ್ಯುತ್ತಮ ಸವಿರುಚಿ , ಶ್ರೇಷ್ಟ ಗುಣಮಟ್ಟ , ಸ್ಪೆಲ್ ಮತ್ತು ಹೊಂದಿರುವ ಪದಾರ್ಥಗಳಿಂದಾಗಿ ಕಾಲಾತೀತವಾಗಿ ಕ್ಲಾಸಿಕ್ ಡ್ರಿಂಕ್ ಎಂಬ ಖ್ಯಾತಿಯನ್ನು ಪಡೆದಿದೆ . ನೈಜ ಗ್ಲೋಬಲ್ ಬ್ರಾಂಶ ಆಗಿರುವ ಚಿವಾಸ್ ರೀಗಲ್ ಸ್ಮಾಶ್ ವಿಸ್ಕಿ ಗೋಬಲ್ ಬ್ರಾಂಡ್ ಆಗಿರುವುದಕ್ಕೆ ಮುಖ್ಯ ಕಾರಣವಾಗಿದೆ . ಇಂದು ಇದು ಜಗತ್ತಿನಾದ್ಯಂತ 150 ಕ್ಕಿಂತಲೂ ಹೆಚ್ಚು ದೇಶಗಳಲ್ಲಿ 4 . 5 ಮಿಲಿಯನ್ ಅಂದರೆ 9 ಲಕ್ಷ ಕೇಸ್‌ಗಳು ಮಾರಾಟವಾಗುತ್ತಿವೆ . ಅತ್ಯಂತ ಉದಾರತನ , ಉದ್ಯಮಶೀಲತೆ ಮತ್ತು ಸಮಗ್ರತೆ ಗುಣಗಳನ್ನು ಹೊಂದಿರುವ ಚಿವಾಸ್ ರೀಗಲ್ ಬ್ರಾಂಡ್ ತನ್ನ 2014 ರ ಕಾಂಪೈನ್‌ನಲ್ಲಿ ಯಶಸ್ವಿಯಾಗಿ ಮುನ್ನುಗ್ಗಿಸಿದೆ . ಇದು ತನ್ನ ನಿಷ್ಠಾವಂತ ಗ್ರಾಹಕರ ಬೇಡಿಕೆಗಳನ್ನು ಈಡೇರಿಸುವುದರ ಜೊತೆಯಲ್ಲಿ ಹೊ ಪೀಳಿಗೆಯನ್ನು ಆಕರ್ಷಿಸುವಲ್ಲಿ ಕೂಡಾ ಯಶಸ್ವಿಯಾಗಿದೆ . ಚಿವಾಸ್‌ ಲೀಗಲ್ ರೇಂಜ್‌ನಲ್ಲಿ ಚಿವಾಸ್ 12 , ಚಿವಾಸ್ ಎಕ್ಸ್ ಸ್ಟಾ , ಚಿವಾಸ್ 18 , ಚಿವಾಸ್ 25 ಹಾಗೂ ವಿಶಿಷ್ಟವಾದ ಅಲ್ಲಾ ಬ್ರೆಸ್ಟೀಜ್ ಬ್ರಾಂಡ್‌ಗಳಾದ ಚವಾಸ್ನ ಪ್ರತಿಷ್ಟಿತ ಚವಾಸ್ ರೀಗಲ್ ಮತ್ತು ಗೋಬಲ್ ಟ್ರಾವೆಲ್ ರೀಟೇಲ್ ಎಕ್ಸ್ಕ್ರೂಸಿವ್ ಚಿವಾಸ್ ಬ್ರದರ್ಸ್ ಬ್ಲೆಂಡ್‌ಗಳು ಸೇರಿವೆ . ಅಕ್ಟೋಬರ್ 2016 ರಲ್ಲಿ ಪ್ರಾರಂಭಿಸಲಾಗಿರುವ ಚಿವಾಸ್ ರೀಗಲ್ ಅಲೀಸ್ ಚಿವಾಸ್‌ನಿಂದ ಬಂದಿರುವ ಪ್ರಪ್ರಥಮ ಬ್ಲೆಂಡೆಡ್ ಮಾಲ್ಡ್ ಸ್ಕಾಚ್ ವಿಸ್ಕಿ ಆಗಿದೆ ಹಾಗು ಇದು ಚಿವಾಸ್ ರೀಗಲ್ನ ನೈಜ ಸತ್ವವನ್ನು ಹೊಂದಿದೆ .

WWW . Chivas . Com

City Today News

(citytoday.media)

9341997936

ರಾಷ್ಟ್ರೀಯ ಚುನಾವಣಾ ಆಯೋಗದಿಂದ ನೋಂದಾವಣೆ ಹೊಂದಿರುವ ರಾಜಕೀಯ ಪಕ್ಷವನ್ನು ನಿಷೇದಿಸಲು ‘ ಇವರಿಗೆ ಏನು ಅಧಿಕಾರವಿದೆ ?

ಮೋದಿ ನೇತೃತ್ವದ , ಕೇಂದ್ರ ಸರ್ಕಾರ ಪೌರತ್ವ ( ತಿದ್ದುಪಡಿ ) ಕಾಯಿದೆ 2019ರನ್ನು ಜಾರಿಗೆ ತಂದ ನಂತರ , ಕಾಯಿದೆಯನ್ನು ವಿರೋಧಿಸಿ , ವಿರೋಧ ಪಕ್ಷಗಳು , ಸಾಮಾಜಿಕ ಸಂಘಟನೆಗಳು ಪ್ರತಿಭಟನೆ ಮಾಡುವ ಮುಖಾಂತರ ಎನ್ . ಆರ್ . ಸಿ . ಕಾಯಿದೆ ವಾಪಸ್ಸು ಪಡೆಯಬೇಕೆಂಬ ಒತ್ತಡ ಹೆಚ್ಚುತ್ತಿರುವುದು ದೇಶದಲ್ಲಿ ಕಾಣಬಹುದು .

ಈ ಮಧ್ಯೆ , ಕರ್ನಾಟಕ ರಾಜ್ಯದಲ್ಲಿ ಎಸ್ . ಡಿ . ಪಿ . ಐ , ಪಕ್ಷವನ್ನು ನಿಷೇಧಿಸಬೇಕು . ಇದರಿಂದಲೇ ಕೋಮುಗಲಭೆಗಳು ನಡೆಯುತ್ತಿವೆ ಎಂದು ರಾಜ್ಯಸರ್ಕಾರ ಆಪಾದನೆ ಮಾಡುತ್ತಿದೆ . ಒಂದು ವಿಚಾರವನ್ನು ಇಲ್ಲಿ ನೋಡಬೇಕು . 1948 , ಜನವರಿ – 30 ರಂದು ಗಾಂಧೀಜಿಯನ್ನು ಕೊಂದ ಕಾರಣದಿಂದ ಆರ್ . ಎಸ್ . ಎಸ್ . ನ್ನು ನಿಷೇದಿಸಿದ್ದು ಇತಿಹಾಸ . ಆದರೆ , ಸಂವಿಧಾನಬದ್ಧವಾಗಿ ರಾಷ್ಟ್ರೀಯ ಚುನಾವಣಾ ಆಯೋಗದಿಂದ ನೋಂದಾವಣೆ ಹೊಂದಿರುವ ರಾಜಕೀಯ ಪಕ್ಷವನ್ನು ನಿಷೇದಿಸಲು ‘ ಇವರಿಗೆ ಏನು ಅಧಿಕಾರವಿದೆ ? ಏನೇ ಆದರೂ ನಿಷೇದಿಸುವ ಪ್ರಕ್ರಿಯೆಯಿಂದ ಸರ್ಕಾರಗಳು ಹೊರಬರಬೇಕು . ಏಕೆಂದರೆ , ಗೋದ್ರಾ ಹತ್ಕಾಖಂಡಕ್ಕೆ ಕಾರಣ ಯಾರು ? ಬಾಬರಿ ಮಸೀದಿ ಧ್ವಂಸಕ್ಕೆ ಕಾರಣರು ಯಾರು ? ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಈ ಪಕ್ಷಗಳನ್ನು ನಿಷೇದ ಮಾಡಲಿಕ್ಕೆ ಸಾಧ್ಯವಾಗುತ್ತದೆಯೇ ಯೋಚಿಸಿ ನೋಡಿ . ಈ ಹಿನ್ನೆಲೆಯಲ್ಲಿ ಯಾವುದೇ ಸಂಘಟನೆ / ರಾಜಕೀಯ ಪಕ್ಷವನ್ನು ನಿಷೇದಿಸುವುದಕ್ಕೆ ಆರ್ . ಪಿ . ಐ . ಕೆ . ಪಕ್ಷವು ವಿರೋಧಿಸುತ್ತದೆ . ಸರ್ಕಾರಗಳು ಇಂತಹ ನಿಲುವುಗಳಿಂದ ಕೂಡಲೇ ಹೊರಬರಬೇಕೆಂದು ಒತ್ತಾಯಿಸುತ್ತೇವೆ .

– ಡಾ | | ಆರ್ . ಮೋಹನ್‌ರಾಜು

ರಾಜ್ಯಾಧ್ಯಕ್ಷರು

ಆರ್ . ಪಿ . ಐ . – ಕೆ

ಎಂ . ನಾರಾಯಣ್

ರಾಜ್ಯ ಸll ಸಂಚಾಲಕರು

ಡಿ . ಎಸ್ . ಎಸ್ . ಭೀಮವಾದ

ಸಿದ್ದಪ್ಪ

ರಾಜ್ಯ ಸಮಿತಿ ಸದಸ್ಯರು

ಡಿ . ಎಸ್ . ಎಸ್ . ಭೀಮವಾದ

City Today News

(citytoday.media)

9341997946

Seminar on USA Employment / Business Visas In The Trump Era Keynote Speaker : Ms. Attorney Sheela Murthy, Founder & President, Murthy Law Firm, USA

On 3rd January 2020 (Friday) an interesting Seminar on USA Employment / Business Visas In The Trump Era is being organized by the private business facilitator, “The Global Trade Driver”, at Hotel Chancery Pavilion, Residency Road, Bengaluru. The Keynote speaker at the programme is Ms. Sheela Murthy, Founder and CEO, Murthy Law Firm, USA. The Murthy Law Firm is one of the top US Immigration Law firms in the World today. Attorney Ms.Sheela Murthy is a top-notch US Immigration lawyer, entrepreneur, and philanthropist.
US Visas are very important for the Indian IT Industry as many Indian IT professionals go to the US on different types of US Visas to work. Some of the recent changes in the US Immigration / Visa programme are impacting the travel of Indian professionals to the US and thus affecting the Industry.
The Seminar will cover recent changes and the happenings in the US immigration Policy (Particularly Business and Work), B Visas, L Visas, Eb-5 Visas and Visa Application Procedures.
The other speakers in the seminar include Mr. R.Raju, President, KASSIA, a vibrant SME Industry body, Dr. R.Srinivasan, former President, Computer Society of India and Senior Scientist – NAL (Retd), Mr.D.V.Venkatagiri, CEO, The Global Trade Driver and Mr.Senthil Kumar, Managing Attorney, Murthy Immigration Services, India
The Global Trade Driver is a private niche forum specializing in linking Indian Companies with the US and other markets. For participating in the programme, please call 7401644840 or email info@tgtd.biz

City Today News

(citytoday.media)

9341997936