ಬೆಂಗಳೂರು , ಅಕ್ಟೋಬರ್ 25 , 2019 : – ಭಾರತದ ಅತ್ಯಂತ ದೊಡ್ಡ ಗ್ರಾಹಕ ವಿದ್ಯುನ್ಮಾನ ಮತ್ತು ಸ್ಟಾರ್ಟ್ ಫೋನ್ ಬ್ರಾಂಡ್ ಆದ ಸ್ಯಾಮ್‌ಸಂಗ್ ಹಬ್ಬದ ಋತುವಿನ ಆನಂದಕ್ಕೆ ಸೇರ್ಪಡೆಯಾಗಿ ತನ್ನ ಗ್ರಾಹಕರಿಗೆ ಉತ್ಸಾಹಕರ ಕೊಡುಗೆಗಳನ್ನು ಪ್ರಕಟಿಸಿದೆ , ಗೆಲಾಕ್ಸಿ ಎ70ಎಸ್ ಅನ್ನು ಖರೀದಿಸುವ ಗ್ರಾಹಕರು 1 , 999 ರೂ . ಗಳ ಬೆಲೆಯ ಐಟಿಫಿಟ್ ಬ್ಯೂಟೂತ್ ಇಯರ್‌ಫೋನ್ ಅನ್ನು ಉಚಿತವಾಗಿ ಪಡೆಯುತ್ತಾರೆ . ಸ್ಯಾಮ್‌ಸಂಗ್ ಇಂಡಿಯಾ ತನ್ನ ಅತ್ಯಂತ ನೂತನ ಸ್ಮಾರ್ಟ್‌ಫೋನ್ ಗೆಲಾಕ್ಸಿ ಎ70ಎಸ್ ಅನ್ನು ಕಳೆದ ತಿಂಗಳು ಜನಪ್ರಿಯ ಗೆಲಾಕ್ಸಿ ಎ ಶ್ರೇಣಿಯಲ್ಲಿ ಬಿಡುಗಡೆ ಮಾಡಿತ್ತು . ಗೆಲಾಕ್ಸಿ ಎ70ಎಸ್ ಟ್ರಿಪಲ್ ಕ್ಯಾಮರಾ ಸೆಟ್ ಅಪ್ ಹೊಂದಿದ್ದು , ಸ್ಯಾಮ್‌ಸಂಗ್‌ನ ಇತ್ತೀಚಿನ ನವೀನತೆಗಳಿಂದ ಚಾಲಿತವಾಗಿರುವುದಲ್ಲದೆ , 64ಎಂಪಿ ಪ್ರಮರಿ ಶೂಟರ್ ಹೊಂದಿರುತ್ತದೆ , ಗೆಲಾಕ್ಸಿ ಎ70ಎಸ್ ಗಮನಸೆಳೆಯುವಂತಹ ವಿನ್ಯಾಸ ಹೊಂದಿರುವುದಲ್ಲದೆ , ಶಕ್ತಿಶಾಲಿ 4500 ಎಂಎಎಚ್ ಬ್ಯಾಟರಿ ಹೊಂದಿದ್ದು , ಸ್ಯಾಮ್‌ಸಂಗ್ ಪೇ ಆನ್ನು ಬೆಂಬಲಿಸುತ್ತದೆ , ಈ ಆಕರ್ಷಕ ಕೊಡುಗೆ ಅಕ್ಟೋಬರ್ 22 , 2019ರಿಂದ ಲಭ್ಯವಾಗಲಿದೆ . ಜೀವನ ನಡೆಯುತ್ತಿರುವಂತೆಯೇ ಅದನ್ನು ಹಿಡಿದಿಡುವ , ಸಂಪರ್ಕ ಹೊಂದುವ ಮತ್ತು ಹಂಚಿಕೊಳ್ಳಲು ಇಚ್ಚಿಸುವ ಸ್ಥಳೀಯ ಡಿಜಿಟಲ್ ಜನರಿಗಾಗಿ ವಿನ್ಯಾಸಗೊಳಿಸಲಾಗಿರುವ ಗೆಲಾಕ್ಸಿ ಎ70ಎಸ್ ತನ್ನ ವರ್ಗದಲ್ಲಿ ಅತ್ಯುತ್ತಮವಾದ ಹಾಗೂ ನೈಟ್ ಮೋಡ್ ಮತ್ತು ಸೂಪರ್ ಸ್ಪಡಿ ವಿಡಿಯೋ ಜೊತೆಗಿನ 64ಎಂಪಿ ಪ್ರೈಮರಿ ಕ್ಯಾಮರಾ ಹೊಂದಿದ , ವೈಭವಯುತವಾದ 6 . 7 ಇಂಚು ಎಫ್ ಎಚ್ಡಿ + ಇನಿನಿಟಿ – ಯು ಸೂಪರ್ ಅಮೊಎಲ್‌ಇಡಿ ಡಿಸ್‌ಪ್ಲೇ ವೈಶಿಷ್ಟ , ಹೊಂದಿದ್ದು , ಹೆಚ್ಚು ಪೂರ್ಣವಾದ ದೃಶ್ಯ ನೀಡುತ್ತದೆಯಲ್ಲದೆ , ದೈನಂದಿನ ಚಟುವಟಿಕೆಗಳ ಮೂಲೆಯಿಂದ ಮೂಲೆಯವರೆಗಿನ ಸಂಪೂರ್ಣ ಅನುಭವವನ್ನು ನೀಡುತ್ತದೆ , 4500ಎಂಎಎಚ್ ಬ್ಯಾಟರಿ ಜೊತೆಗೆ 25ಡಬ್ಬು , ಸೂಪರ್ ಫಾಸ್ಟ್ ಚಾರ್ಜಿಂಗ್ , ಸ್ಯಾಮ್‌ಸಂಗ್ ಪೇ ಮತ್ತು ನಾಕ್ಸ್ ಸಕ್ಯೂರಿಟೆಗಳನ್ನು ಇದು ಹೊಂದಿರುತ್ತದೆ . ಈ ಉತ್ಪನ್ನ ಆಕ್ಷಾ – ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 675 ಪ್ರೊಸೆಸರ್ ಜೊತೆಗೆ ಗೇಮ್ ಬೂಸ್ಟರ್ ಅನ್ನು ಒಳಗೊಂಡಿದ್ದು , ಅತ್ಯಂತ ಬೇಡಿಕೆ ಇರುವ ಕಾರಗಳನ್ನು ಇದು ಅತ್ಯಂತ ಸುಲಭವಾಗಿ ನಿಭಾಯಿಸುತ್ತದೆ . ಗಮನಸೆಳೆಯುವ ವಿನ್ಯಾಸದ ಜೊತೆಗೆ ಇದು ಅನನ್ಯವಾದ ಜ್ಯಾಮಿತಿಯ ರೂಪಗಳಿಂದ ಸ್ಫೂರ್ತಿಗೊಂಡ ಮತ್ತು ಭವಿಷ್ಯಾತ್ಮಕ ಹೊಲೋಗ್ರಾಫಿಕ್ ಪರಿಣಾಮವನ್ನು ಹಿಂಭಾಗದಲ್ಲಿ ಹೊಂದಿರುತ್ತದೆ . ಗೆಲಾಕ್ಷಿ ಎ70ಎಸ್ ವಿಶೇಷ ಶೈಲಿಯ ನೋಟ ಮತ್ತು ಅನುಭವ ಪ್ರದರ್ಶಿಸುತ್ತದೆ . ಮೂರು ಬೆರಗುಮೂಡಿಸುವ ಬಣ್ಣಗಳಾದ ಪ್ರಿಸಂ ಕ್ರಷ್ ರೆಡ್ , ಕಪ್ಪು ಮತ್ತು ಬಿಳುಪಿನ ಬಣ್ಣಗಳು ಇದರಲ್ಲಿ ಸೇರಿವೆ . ಉಚಿತ ಐಟಿಫಿಟ್ ಬ್ಯೂ ಟೂತ್ ಇಯರ್‌ಫೋನ್ ಅನ್ನು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಶೇ . 10ರ ಹೆಚ್ಚುವರಿ ಕ್ಯಾಷ್‌ಬ್ಯಾಕ್‌ಗಳ ಜೊತೆಗೆ ಉತ್ಸಾಹಕರ ಕೊಡುಗೆಯಾಗಿ ಗೆಲಾಕ್ಸಿ 70ಎಸ್ ಗ್ರಾಹಕರಿಗೆ ನೀಡಲಾಗುತ್ತಿದ್ದು , ಇದು ಶೈಲಿಯ ಸೂಚ್ಯಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ . ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಶೇ . 10ರ ಎಲ್ಲಾ ಕ್ಯಾಷ್‌ಬ್ಯಾಕ್ ಕೊಡುಗೆಯನ್ನು ಎ80 , ಎ50ಎಸ್ , ಎ30ಎಸ್ , ಎ20ಎಸ್‌ಗಳಿಗೆ ಕೂಡ ವಿಸ್ತರಿಸಲಾಗಿದೆ .
The pollution levels in Delhi continue to be a major cause of concern, and tackling it remains my top priority.
gopalraaj, when I reached out to you 3 weeks back asking for your suggestions and ideas on how we can beat pollution, I knew we could fight pollution together!
I believe great things are in our future when citizens and government build a roadmap together. Thank you for your overwhelming response to our public consultation for #FightingPollutionTogether.
I am happy to share that I have received over 300 petitions addressed to me by you and many other concerned citizens of Delhi, who have shared constructive suggestions and ideas on how to tackle pollution in this beloved city, which is our home.
Over the last 3 weeks, my team has been going through all your petitions, and taking your ideas up for further consideration. We are already working on organising a laser show to celebrate Diwali without crackers from 26-29 October at Connaught Place from 6 PM onwards, distributing high-quality N95 air masks and re-introducing the odd-even scheme to bring down vehicular pollution.
Many of you addressed the urgent need to increase and subsidise public transport facilities. I am happy to share that only yesterday I flagged off 100 new buses and over 4000 buses are under various stages of procurement. I am confident these buses will be added to Delhi’s public transport fleet over the next year.
I would like to assure you that some of the ideas you have put forth are already being implemented or will be rolled out in the near future.
gopalraaj, we are determined to build a cleaner and safer Delhi, and having your suggestions truly helps us do this, together.
Wishing you and your family a happy, safe and green Diwali.
ನನ್ನ ಮನೆಯಲ್ಲಿ ನಾನು ಈ ಮಾತುಗಳನ್ನು ಹೇಳುತ್ತ ಹೇಳುತ್ತ ಒಂದು ವರುಷವಾಯಿತು…..
ಇನ್ನು ಈ ಕೆಲಸವನ್ನು ಮುಂದು ಹಾಕುವಂತಿಲ್ಲ…
ಯಾಕೆಂದರೆ ನಿನ್ನೆ ನನಗೆ ನಿವೃತ್ತಿ ಯಾಯಿತು…
ನನ್ನ ಹೆಂಡತಿ ಮಕ್ಕಳೆಲ್ಲ ಈ ದಿನಕ್ಕಾಗಿಯೇ ಕಾದು ಕುಳಿತವರಂತೆ ಇದ್ದಾರೆ..
ನನ್ನ ಅಮ್ಮ ಆರೊಗ್ಯವಾಗಿಯೇ ಇದ್ದವಳು,ಸುಮಾರು ಎರಡೂವರೆ ವರುಷಗಳಿಂದ ಅನಾರೋಗ್ಯಕ್ಕೆ ಬಿದ್ದಳು…
ಇತ್ತೀಚೆಗೆ ಒಂದು ವರುಷದಿಂದ
ಮಲ ಮೂತ್ರ ವಿಸರ್ಜನೆಯ ಮೇಲೆ ಕೂಡಾ ಅವಳಿಗೆ ನಿಯಂತ್ರಣವಿಲ್ಲ…
ಬೆಳಗ್ಗೆ ರಾತ್ರಿ ಅವಳನ್ನು ನಾನು ನೋಡಿ ಕೊಳ್ಳಬಲ್ಲೆ…
ಆದರೆ ನಾನು ಕೆಲಸಕ್ಕೆ ಹೋದಾಗ ಅವಳನ್ನು ನೋಡಿ ಕೊಳ್ಳಬೇಕಾದವಳು ಇವಳೇ … ಅಂದರೆ ನನ್ನ ಹೆಂಡತಿಯೇ…
ನನಗಾದರೂ ಅವಳು
ತಾಯಿ..ನನ್ನವಳಿಗೆ ಅವಳು ತಾಯಿಯಾ..?
ನನ್ನ ಸಿಡುಕಿನ ನೋಟಕ್ಕೆ ಬೆದರಿ ಇವಳು ಅತ್ತೆಯ ಚಾಕರಿ ಮಾಡುತ್ತಿದ್ದಾಳೆ.
ಆದರೆ ಇವಳ ಮುಖದಲ್ಲೊಂದು ತಿರಸ್ಕಾರದ ನೋಟ ಚಿರ ಸ್ಥಾಯಿಯಾಗಿ ನಿಂತ ಹಾಗೆ ನನಗೆ ಕಾಣಿಸುತ್ತಿದೆ..
ಇವಳಿಗಾದರೂ ಈ ಭಾವ ಸಹಜವೇ…ಹೊರಗಿನಿಂದ ಬಂದವಳು….
ಆದರೆ ನನ್ನ
ಮಕ್ಕಳಿಗೂ ಅನಾರೋಗ್ಯದ ಅಜ್ಜಿ ಬೇಡವೆನ್ನಿಸುವುದು ನನಗೆ ದಿಗಿಲು ಹುಟ್ಟಿಸುವುದು…..
ಅಭಿಲಾಷ್ ಆದರೂ ಹುಡುಗ…ಮುಲಾಜಿಲ್ಲದೆ ಹೇಳಿದ್ದ”ಅಮ್ಮಾ ನನ್ನ ಫ್ರೆಂಡ್ಸ್ ಇರುವಾಗ ಅಜ್ಜಿಯನ್ನು ಹೊರಗೆ ಬಿಡಬೇಡ”
ಆದರೆ ನನ್ನ ಮಗಳು ಶಿಶಿರ “ಅಬ್ಬಾ ,ಅಜ್ಜಿ ಗಬ್ಬು ನಾತ…ವ್ಯಾಕ್” ಅಂದಾಗ ಸಿಟ್ಟು ನೆತ್ತಿಗೇರಿತ್ತು…
“ಮಕ್ಕಳೇ..ಸ್ವಲ್ಪ ಕಾಲ ಸಹಿಸಿ..ನನ್ನ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುವ ” ಅಂದಿದ್ದೆ…
ಹೆಂಡತಿ ಮಕ್ಕಳೇನೋ ಸುಮ್ಮನಾದರು…
ಆದರೆ ಅಮ್ಮ ಅಂದಿನಿಂದ ಮತ್ತಷ್ಟು ಮೌನಿಯಾದಳು…
ಇಂದು ನನ್ನ ನಿವೃತ್ತಿಯ ಮೊದಲ ದಿನ .
ಅಮ್ಮನ ಪ್ರಾಃತ ವಿಧಿಗಳನೆಲ್ಲ
ಮುಗಿಸಿ ನಾವು ಹೊರಟು ನಿಂತೆವು…
ಯಾಕೋ ಹೆಂಡತಿ ಮಕ್ಕಳೂ ಹೊರಟು ನಿಂತರು…
ಅಮ್ಮನ ಮುಖದಲ್ಲಿ ಕಳೆ ಇಲ್ಲ…
“ವೃಧ್ಧಾಶ್ರಮಕ್ಕೆ ಸೇರಿಸುತ್ತೇನೆ ” ಎಂದ ಮಗನ ಮಾತು ಇವಳ ಕಿವಿಗೂ ಬಿದ್ದಿರಬೇಕು.
ಬಲಿ ಪೀಠಕ್ಕೆ ಕರೆದೊಯ್ಯುವ ಮೇಕೆಯಂತೆ ಉಸಿರೆತ್ತದೆ ಮಗ ಕರೆದಲ್ಲಿ ಬರುತ್ತಾಳೆ.
ನಾವೆಲ್ಲರೂ ಕಾರಿನಲ್ಲಿ ಕುಳಿತೆವು.
ಮಗರಾಯ ಕಾರನ್ನು ಚಲಾಯಿಸುತ್ತೇನೆ ಅಂದ.
ಅವನಿಗೆ ಕೊಡದೆ ನಾನೇ ಕಾರನ್ನು ಚಲಾಯಿಸಿಕೊಂಡು ಬಂದೆ..
ಒಂದು ಹಂಚಿನ ಮನೆಯ ಬಳಿ ಕಾರು ನಿಲ್ಲಿಸಿದೆ..
ಹಾರನ್ ಮಾಡಿದೆ..
ಮನೆಯೊಳಗಿನಿಂದ ನನ್ನ ಗೆಳೆಯ ಓಡೋಡಿ ಬಂದ..
ನಾನು ಕಾರಿನ ಬಾಗಿಲು ತೆಗೆದು ಅಮ್ಮನನ್ನು ಕೆಳಗಿಳಿಸಿದೆ..
“ವೃದ್ಧಾಶ್ರಮ ಅಲ್ವಾ..?” ಹೆಂಡತಿ
ಬಾಯಿ ತೆಗೆದಳು…
ನಾನು ಮಾತನಾಡದೆ ಅಮ್ಮನನ್ನು ಕರೆದು ಕೊಂಡು ಮನೆಯ ಒಳಗೆ ಕರೆದು ಕೊಂಡು ಬಂದೆ…
ಒಂದು ಬೆಡ್ ರೂಂ…ಒಂದು ಹಾಲ್ ಒಂದು ಕಿಚನ್….ನನ್ನ ಗೆಳೆಯ ಸರಿಯಾದ ಚಿಕ್ಕ ಮನೆಯನ್ನೇ ಆಯ್ದು ಕೊಂಡಿದ್ದ.
..ಬಾಡಿಗೆಯ ಮನೆ…ಗೆಳೆಯ ಮನೆಯ ಕೀಲಿ ಕೈ ಕೊಟ್ಟು ಹೊರಟ..
“ಏನಿದು ಆವಾಂತರ… ಅತ್ತೆಯನ್ನು ಇಲ್ಲಿ ನೋಡಿ ಕೊಳ್ಳುವವರು ಯಾರು?”
ನನ್ನವಳ ಪ್ರಶ್ನೆ..
“ಅವಳ ಮಗ ನಾನು ಜೀವದಲ್ಲಿ ಇದ್ದೇನೆ”ನನ್ನ ಉತ್ತರ.
“ಅಂದರೆ ನೀವು ಇಲ್ಲಿ ನಿಂತು ಅಮ್ಮನನ್ನು ನೋಡಿ ಕೊಳ್ಳುತ್ತೀರಾ?”
“ಹಾಗೆಂದು ಕೊಳ್ಳಬಹುದು” ಎಂದೆ…
“ನಮ್ಮ ಗತಿ..?” ಹೆಂಡತಿಯ ಪ್ರಶ್ನೆ…
“ಮನೆಯ ಖರ್ಚು ನನ್ನದೇ” ನನ್ನ ಉತ್ತರ.
“ಮನೆಯಲ್ಲಿ ನೀವಿಲ್ಲದೆ ಇದ್ದರೆ ಭಯ ಅಗುತ್ತೆ”.
“ಮಗ ನನಗಿಂತ ಎತ್ತರಕ್ಕೆ ಬೆಳೆದು ನಿಂತಿದ್ದಾನೆ.ಏನು ಭಯವೇ” ಅಂದೆ.
“ಅಯ್ಯೋ ನೀವಿಲ್ಲದ ಮನೆಯೆ”.
ಇವಳ ಕಣ್ಣಲ್ಲಿ ಗಂಗಾ ಪ್ರವಾಹ..
ಅಮ್ಮನ ಕಣ್ಣಲ್ಲಿ ಅಶ್ರುಧಾರೆ..
ಅವಳನ್ನು ವೃದ್ದಾಶ್ರಮಕ್ಕೆ ಸೇರಿಸುತ್ತೇನೆ ಅಂದು ಕೊಂಡಿರಬೇಕು..
ಈಗ ಅವಳ ಕಣ್ಣಲ್ಲಿ ಸಂತೋಷ ಉಕ್ಕಿ ಹರಿಯುತ್ತಿದೆ.
ಅವಳನ್ನು ಮಂಚದ ಮೇಲೆ ಮಲಗಿಸಿದೆ…
ಮಗ, ಮಗಳು, ಇವಳು ಎಲ್ಲರು
ಸ್ಥಭ್ದ ಚಿತ್ರದ ಹಾಗೆ ಮೂಗರಾಗಿದ್ದಾರೆ..
ಮಗ ಬಾಯಿ ತೆಗೆದ”ಅಪ್ಪಾ ಇದೆಲ್ಲ ಏನು nonsence…?
ನಾನೆಂದೆ”ಮಗಾ ನಿನಗೆ ನಿನ್ನ ಫ್ರೆಂಡ್ಸ್ ಮನೆಗೆ ಬರುವಾಗ ನನ್ನ ಅಮ್ಮ ಮನೆಯಲ್ಲಿದ್ದರೆ..ಅದು shame….ಅನ್ನಿಸುತ್ತಿತ್ತಲ್ಲ…ಅದು nonsense…
ನಾನೂ ಅಮ್ಮ ಇಲ್ಲಿರುತ್ತೇವೆ..ನೀವು ಮನೆಗೆ ಹೋಗಿ ಮಗೂ..ಚೆನ್ನಾಗಿರಿ”.
“ಅಪ್ಪಾ “
ಮಗಳು ಮಾತಿಲ್ಲದೆ ನಿಂತ ಅಣ್ಣನ ಸಹಾಯಕ್ಕೆ ಬರುತ್ತಾಳೆ, “ಅಜ್ಜಿಗೆ ನೀನೊಬ್ಬನೇ ಮಗನಾ. ಮೂರು ಮಂದಿ ಮಕ್ಕಳಲ್ವಾ…ನೀನೆ ಯಾಕೆ ಅಜ್ಜಿಯನ್ನು ನೋಡಿಕೊಳ್ಳ ಬೇಕು…?”
ಇದು ಇವಳ ಮಾತಲ್ಲ…ಯಾವತ್ತೋ ಇವಳ ಅಮ್ಮನಾಡಿದ ಮಾತು..ಅದನ್ನೇ
ಉರು ಹೊಡೆದು ಹೇಳುತ್ತಿದ್ದಾಳೆ…ನನ್ನವಳು ಏನೂ ತಿಳಿಯದ ಹಾಗೆ ಕುಳಿತಿದ್ದಾಳೆ.
“ಮಗಳೇ… ನನಗಾಗ ಆರೇಳು ವರ್ಷ ಇರಬಹುದು.ಅಪ್ಪ ತೀರಿ ಹೋಗಿ ಎರಡೋ ಮೂರೋ ವರ್ಷಗಳಾಗಿತ್ತು. … ನನಗೆ ವಾಂತಿ ಬೇಧಿ ಆರಂಭವಾಯಿತು…ನಮ್ಮದು ಹಳ್ಳಿ… ವಾಹನದ ಸೌಕರ್ಯ ಇರಲಿಲ್ಲ ಮಗಾ…ಹಳ್ಳಿಯ ನಾಟಿ ಮದ್ದು ನಾಟಲಿಲ್ಲ.
ಮಗೂ… ನಾನು ಬದುಕುವ ಆಸೆ ಯಾರಿಗೂ ಇರಲಿಲ್ಲವಂತೆ.
ಅರೆ ನಿರ್ಜೀವ ಸ್ಥಿತಿಯಲ್ಲಿದ್ದ ನನ್ನನ್ನು ಇದೇ ನನ್ನ ಅಮ್ಮ ಆ ಹೆಗಲ ಮೇಲೆ ಹಾಕಿ ಆರು ಮೈಲು ನಡೆದು ವೈದ್ಯರ ಹತ್ತಿರ ಕೊಂಡು ಹೋಗಿ ಇಂಜೆಕ್ಷನ್ ಚುಚ್ಚಿಸಿ ಮತ್ತೆ ಆರು ಮೈಲು ಹೊತ್ತು ನಡೆದು.ಬದುಕಿಸಿದಳು.
ದೇವಾ…ಇಂತಹ ಅಮ್ಮನಿಗೆ ಈಗಮಲಮೂತ್ರದ ಮೇಲೆ ನಿಯಂತ್ರಣ ಇಲ್ಲ ಮಗೂ.
ಹೆಣ್ಣಾದ ನಿನಗೂ ನಿನ್ನಮ್ಮನಿಗೂ ಇದು ಅಸಹ್ಯ ಅಂತ ಆದರೆ ,ನನ್ನ ಅಣ್ಣಂದಿರ ಹೆಂಡಂದಿರಿಗೂ ನನ್ನ ಅಮ್ಮ ಈ ವೃಧ್ದಾಪ್ಯದಲ್ಲಿ ಅಸಹ್ಯವೇ ಆಗುವಳು ಮಗೂ….
ಈ ಪ್ರಾಯದಲ್ಲಿ ಅವಳು ಯಾರಿಗಾದರೂ ಅಸಹ್ಯ ಅನ್ನಿಸಿದರೆ ಅವಳ ಮಗನಾದ ನನಗೆ ಹೇಗಾಗಬೇಡ…?
ಬೇಡ ಮಗೂ ,ನನ್ನ ಅಮ್ಮ ನನಗೆ ಅಸಹ್ಯವಲ್ಲ…ಸಾಯುವವರೆಗೆ ನಾನು ಅವಳಿಗೆ ಮಗನಂತೆ ಅಲ್ಲ… ಮಗಳಂತೆ ಅವಳ ಸೇವೆ ಮಾಡುತ್ತೇನೆ.. ನೀವು ಹೋಗಿ…ನಾನು ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತೇನೆ….ಅಮ್ಮನಿರುವ ವರೆಗೆ ಮಾತ್ರ…”
ಹೆಂಡತಿ ಕೈ ಜೋಡಿಸುತ್ತಾಳೆ..”ಬನ್ನಿ ನಮ್ಮದು ತಪ್ಪಾಯ್ತು,ಅತ್ತೆಯನ್ನು ಅಮ್ಮ ಅಂತ ತಿಳಿದು ಕೊಳ್ಳುತ್ತೇನೆ.ನೀವಿಲ್ಲದ ಮನೆ ನನಗೆ ಮನೆಯೇ…ಹೋಗುವ ಬನ್ನಿ.. “ಅವಳಿಗೆ ಗಾಬರಿಯಾಗಿದೆ.
“ಮಕ್ಕಳೇ “
ನಾನು ಹೇಳುತ್ತೇನೆ”ಈ ಮಲ ಮೂತ್ರಗಳೆಲ್ಲ ಮಾನವನ ಜೀವನದ ಅನಿವಾರ್ಯ ಸಂಗತಿಗಳು…ಅದು ಬೇಡ ಅನ್ನಿಸಿದರೆ ಯಾವ ಹೆಣ್ಣೂ ಹೆರಲಾರಳು…ಯಾವ ದಾದಿಯೂ ಕೂಡಾ ಸೇವೆ ಸಲ್ಲಿಸಲಾರಳು .. ಯಾವ ಡಾಕ್ಟರ್ ಕೂಡಾ ಡಾಕ್ಟರ್ ಅಗಲಾರ…..
ಇನ್ನು ಬದುಕಿ ಉಳಿದರೆ ನಾನೂ ಮುದುಕನಾಗುತ್ತೇನೆ…ಆರೋಗ್ಯದ ವಿಷಯ ನನ್ನ ಕೈಯಲ್ಲಿ ಇಲ್ಲ..ನನ್ನಮ್ಮನಿಗಾದರೂ ನಾನಿದ್ದೆ…ಈಗಿನ ಮಕ್ಕಳು ನಮ್ಮ ಕೊನೆಗಾಲದಲ್ಲಿ ನಮ್ಮ ಸೇವೆ
ಮಾಡಬೇಕೆಂಬ ನಿರೀಕ್ಷೆಯೂ ತಪ್ಪೆ…
ನೀವು ಮನೆಗೆ ಹೋಗಿ… ವೃದ್ಧರಿಲ್ಲದ ಮನೆ ಸ್ವಚ್ಛ ಸುಂದರ ಮತ್ತು ನೆಮ್ಮದಿಯದ್ದು ಹೋಗಿ ಬನ್ನಿ”
ಮಗ ಕದಲಿ ಹೋದ
“ಅಪ್ಪಾ ಮಕ್ಕಳು ತಪ್ಪು ಮಾಡಿದರೆ ಕ್ಷಮಿಸಬೇಕಾದುದು,ತಪ್ಪಿದ್ದರೆ ಸರಿ ದಾರಿಯಲ್ಲಿ ನಡೆಸಬೇಕಾದುದು ಹಿರಿಯರ ನೀತಿಯಲ್ಲವೇನಪ್ಪ…ನೀವು ನಮ್ಮ ಕಣ್ಣ ತೆರೆಸಿದಿರಿ…ನಿಮ್ಮ ಅಮ್ಮನನ್ನು ನೀವು ನೋಡಿಕೊಂಡಂತೆ ನಾವು ಕೂಡ ಅಜ್ಜಿಯನ್ನೂ , ನಿಮ್ಮಿಬ್ಬರನ್ನೂ ಕೊನೆ ಕಾಲದ ವರೆಗೆ ಪ್ರೀತಿ.. ಗೌರವದಿಂದ ನೋಡಿ ಕೊಳ್ಳುತ್ತೇವೆ..”
ಮೂವರೂ ಅಳುತ್ತಾ ನನ್ನ ಕಾಲಿಗೆ ಬಿದ್ದರು…ನಾನೆಂದೆ “ನೀವು ಬೀಳಬೇಕಾದುದು ಈ ಕಾಲುಗಳಿಗಲ್ಲ..ಆ ಕಾಲುಗಳಿಗೆ”.
ಅಮ್ಮನಿಗೆ ಎಷ್ಟು ಅರ್ಥವಾಯಿತೋ…ಅವಳ ಸೊಸೆಯೂ ಮೊಮ್ಮಕ್ಕಳೂ ಅವಳ ಕಡ್ಡಿಯಂತಿರುವ ಕಾಲಿಗೆ ಬೀಳುವಾಗ ಅವಳ ಒಣ ಕಣ್ಣುಗಳು ಒದ್ದೆಯಾಗಿದ್ದವು..
ಇದು ಕಥೆಯಲ್ಲ..
ನಮ್ಮ ಮುಂದಿರುವ ಹಿರಿಯ ಜೀವಗಳ ವ್ಯಥೆ.
ಬರಹ ಕೃಪೆ:
ಬರೆದವರು ಯಾರೆಂದು ತಿಳಿದಿಲ್ಲ.
ಇಂತಹ ಕಣ್ಣುತೆರೆಸುವ ಬರಹಕ್ಕೆ ನಿಮಗಿದೋ ನನ್ನ ಅನಂತಾನಂತ ಧನ್ಯವಾದಗಳು.
ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಡಿ ಕರ್ನಾಟಕ್ಕೆ ಮೂರು ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮಂಜೂರಾಗಿದ್ದು , ಇದಕ್ಕಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ . ಹರ್ಷವರ್ಧನ್ ಹಾಗೂ ಮುಖ್ಯಮಂತ್ರಿಗಳಾದ ಶ್ರೀ ಬಿ . ಎಸ್ . ಯಡಿಯೂರಪ್ಪನವರಿಗೆ ಧನ್ಯವಾದಗಳು . ಚಿಕ್ಕಮಗಳೂರು , ಹಾವೇರಿ ಮತ್ತು ಯಾದಗಿರಿಯಲ್ಲಿ ತಲಾ 325 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವೈದ್ಯಕೀಯ ಕಾಲೇಜುಗಳಿಗೆ ಶೇ . 60 ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಒದಗಿಸಲು ಸಮ್ಮತಿಸಿದೆ .
ಚಿಕ್ಕಮಗಳೂರು ಜೊತೆಗೆ ಉತ್ತರ ಕರ್ನಾಟಕದ ಎರಡು ಜಿಲ್ಲೆಗಳಿಗೆ ಕೇಂದ್ರ ಸರ್ಕಾರದಿಂದ ಇಂತಹ ಗಮನಾರ್ಹ ನೆರವು ದೊರೆತಿರುವುದು ಸ್ವಾಗತಾರ್ಹ . ಕರ್ನಾಟಕದ ಅಭಿವೃದ್ಧಿಯ ವಿಷಯದಲ್ಲಿ ಕೇಂದ್ರ ಸರ್ಕಾರ ಹೊಂದಿರುವ ಕಾಳಜಿಯ ದ್ಯೋತಕವಿದು . ಕೇಂದ್ರ ಸರ್ಕಾರ ಮೂರು ಕಾಲೇಜುಗಳ ಸ್ಥಾಪನೆಗಾಗಿ ಒಟ್ಟು 975 ಕೋಟಿ ರೂ . ಗಳಿಗೆ ಮಂಜೂರಾತಿ ನೀಡಿದ್ದು ಇದರಲ್ಲಿ 390 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಒದಗಿಸಬೇಕಿದೆ . ರಾಜ್ಯದ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರದ ಈ ಕ್ರಮವು ಮಹತ್ವದ ಪಾತ್ರ ವಹಿಸಲಿದೆ . ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೂ ಧನ್ಯವಾದಗಳು .
16th October, 2019 – Gearing up for the festive season, CaratLane – A Tanishq Partnership, India’s leading omni-channel jeweller has launched three new stores in Bangalore. This takes the total count of stores to 12 in Bangalore and 22 in the Southern region of India. CaratLane now has 73 stores spread across the country.
Situated in some of the most happening areas of the city- Indiranagar, Whitefield and Orion Mall, the three new outposts of CaratLane are designed to usher in a unique and smart jewellery buying experience. The stores also house thousands of exquisite designs and are designed to benefit shoppers who are looking for a wide range of modern and beautiful everyday jewellery.
Speaking on the occasion, Mithun Sacheti, Founder & CEO of CaratLane said, “We are delighted to launch three new stores in Bangalore and that too just in time for the festive season. It’s exciting to have our stores in vibrant locations such as Whitefield and Orion Mall, which are really popular among young working professionals. And our excitement doesn’t end there, the Indiranagar store is our third signature store in the country. It covers an area of 2300 sq ft in the heart of the city and is expected to become the ultimate jewellery shopping destination for the people in the area.
“CaratLane stores are very different from the typical Indian jewellery stores. A solitaire lounge and an extremely helpful team of experts, are what makes the experience exceptional. We want people to have access to this wholesome experience of exploring contemporary jewellery, which they can wear every day to make each day a Diwali celebration. The new stores have brought us another step closer to achieving this vision.” concluded Sacheti
Rajan Amba, Chief Operating Officer, CaratLane who was present at the launch adds “CaratLane has been able to cater to a vast audience since it has designs starting from as low as Rs. 5000. We are excited to celebrate the festive season with the city and hence we are offering a Flat 25% off on Diamond Prices of ALL designs. There are many more exciting offers across all our categories as well. ”
Mrs. Debjani Mukherjee, a CaratLane customer from Bangalore, also shared her brand experience – “I have always loved CaratLane for its unique designs and collections. The products are perfect for office wear and are really stylish. And now that it’s a stone’s throw away from my workplace, I can visit anytime and shop more!”
In its journey to make beautiful jewellery accessible to all, CaratLane’s new stores definitely give its customers yet another reason to celebrate.
Store Addresses:
Indiranagar store
No.757, 100 ft Road, HAL 2nd Stage,
Indiranagar, Bangalore – 560038
Contact No: 9003200444
Whitefield store
UG-09, Upper Ground Floor,
Forum Shantiniketan, ITPL Main Rd,
Thigalarapalya, Krishnarajapura,
Bangalore – 560067
Contact No: 6366861515
Orion Mall store
Shop No. 129, First Floor,
Orion Mall, Brigade Gateway,
26/1 Dr. Rajkumar Road,
Malleshwaram West,
Bangalore – 560055
You must be logged in to post a comment.