ಇತ್ತೀಚಿಗೆ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ನಮ್ಮ ಭಾರತದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ।। ಬಿ ಆರ್ ಅಂಬೇಡ್ಕರ್ ರವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಮತ್ತು ಹಿಂದುಳಿದವರ ವಿಚಾರ ಸಮಿತಿ(ರಿ) ರಾಜ್ಯಾದಂತ ಉಗ್ರ ಹೋರಾಟವನ್ನು ನಡೆಸುತ್ತಿದ್ದು ಈ ಮೂಲಕ ಅಮಿತ್ ಶಾ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದೇವೆ.
ಇದಲ್ಲದೆ, 1). ದೇಶದಲ್ಲಿ ಯಾವುದೇ ಹುದ್ದೆಯಲ್ಲಿರುವ ವ್ಯಕ್ತಿ ಬಾಬಾ ಸಾಹೇಬ್ ಡಾ।। ಬಿ ಆರ್ ಅಂಬೇಡ್ಕರ್, ಭಗವಾನ್ ಬುದ್ಧ, ಬಸವಣ್ಣ ರವರ ಹೆಸರುಗಳನ್ನು ದುರುಪಯೋಗಪಡಿಸಕೊಂಡರೆ ಪೋಲಿಸ್ ಇಲಾಖೆ ಸ್ವಯಂ ಕೇಸ್ ದಾಖಲಿಸಿಕೊಳ್ಳಬೇಕು ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
2)ಬುದ್ಧ ಬಸವ ಅಂಬೇಡ್ಕರ್ ರವರ ಭಾವಚಿತ್ರ ಹಾಗೂ ಪುತ್ತಳಿ ನಿರ್ಮಿಸುವುದಕ್ಕೆ ಅನುಮತಿ ಪಡೆಯಬೇಕೆಂಬ ನಿರ್ಧಾರ ಸರ್ಕಾರ ಕೈಗೊಂಡಿದ್ದು ಇದನ್ನು ನಾವು ಖಂಡಿಸುತ್ತೇವೆ, ದೇಶಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಮಹನೀಯರ ಪುತ್ತಳಿಗಳನ್ನು ನಿರ್ಮಿಸುವುದಕ್ಕೆ ಯಾವುದೇ ಅನುಮತಿ ಬೇಡವಾಗಿದ್ದರಿಂದ ಈ ಕೂಡಲೇ ಆದೇಶವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸುತ್ತಾ.
ಈ ಮೇಲ್ಕಂಡ ಎರಡು ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಿ ನಮ್ಮ ಹೋರಾಟಕ್ಕೆ ಸ್ಪಂದಿಸಬೇಕೆಂದು ಮಾನ್ಯ ರಾಜ್ಯಪಾಲರ ಮೂಲಕ ಮನವಿ ಪತ್ರವನ್ನು ನೀಡುತ್ತಿದ್ದೇವೆ ಎಂದು ಡಾ||. ಜಿ ಎನ್ ಸಿದ್ದಲಿಂಗಯ್ಯ ರಾಜ್ಯಾಧ್ಯಕ್ಷರು ಕರ್ನಾಟಕ ದಲಿತ ಮತ್ತು ಹಿಂದುಳಿದವರ ವಿಚಾರ ಸಮಿತಿ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.
Global Business stood at ₹24,19,171 Cr, grew by 9.30%. Global Deposit stood at ₹ 13,69,465 Cr grew by 8.44%. Gross Advances stood at ₹10,49,706 Cr, grew by 10.45%. RAM Credit grew by 12.32%. Retail Credit grew by 35.46% with Housing loan growth at 12.26% and Vehicle loan at 17.26% Fee Base Income stood at ₹ 2,185 Cr grew by 23.31 %. Operating Profit stood at ₹ 7,837 Cr grew by 15.15% Net Profit for stood at ₹4,104 Cr grew by 12.25%. Provision Coverage Ratio (PCR) at 91.26% improved by 225 bps. Earnings per share grew by 11.03%. Gross NPA Ratio stood at 3.34%, improved by 105 bps. Net NPA Ratio stood at 0.89%, improved by 43 bps. Credit Cost stood at 0.89% improved by 8 bps Slippage Ratio stood at 0.96% improved by 28 bps.
Key Summary of Business Performance (as on 31.12.2024) Business
Global Business increased by 9.30% (y.o.y) to ₹24,19,171 Cr as at December 2024, Global Deposits increased by 8.44% (y.o.y) to ₹13,69,465 Cr and Global Advance (gross) increased by 10.45% (y.o.y) to ₹10,49,706 Cr. Domestic Deposit of the Bank stood at ₹12,57,426 Cr as at December 2024 with growth of 7.76% (y.o.y). Domestic Advances(gross) of the Bank stood at ₹9,87,591 Cr as at December 2024 grew by 9.55% (y.o.y). RAM credit increased by 12.32% (y.o.y) to ₹ 5,95,789 Cr Retail lending Portfolio increased to ₹2,08,116 Cr i.e., grew by 35.46% (y.o.y). Housing Loan Portfolio increased by 12.26% (y.o.y) to ₹1,03,053 Cr.
Asset Quality Gross Non-Performing Assets (GNPA) ratio improved at 3.34% as at December 2024 reduced from 3.73% as at September 2024, 4.39% as at December 2023. Net Non-Performing Assets (NNPA) ratio improved to 0.89% as at December 2024 reduced from 0.99% as at September 2024, 1.32% as at December 2023. Provision Coverage Ratio (PCR) stood to 91.26% as at December 2024 against 90.89% as at September 2024, 89.01% as at December 2023. Capital Adequacy CRAR stood at 16.44% as at December 2024. Out of which CET1 is 11.97%, Tier-I is 14.55% and Tier-II is 1.89%.
Priority Sector & Financial Inclusion The Bank has achieved Targets in Priority Sector at 44.33% and Agricultural Credit at 21.04% of ANBC as at December 2024, as against the norm of 40% and 18% respectively. Credit to Small and Marginal Farmers stood at 14.35% of ANBC, against the norm of 10.00%. Credit to Weaker Sections stood at 20.43% of ANBC, against the norm of 12.00%. Credit to Micro Enterprises stood at 10.23% of ANBC, against the norm of 7.50%. Credit to Non-Corporate Farmers stood at 17.12% of ANBC, against the norm of 13.78%. Network
As on 31.12.2024, the Bank has 9816 Number of Branches, out of which 3129 are Rural,2887 Semi Urban,1938 Urban & 1862 Metro along with 9715 ATMs. Bank is also having 4 Overseas Branches in London, New York, Dubai & IBU Gift City.
WeAct’s support extends beyond traditional entrepreneurship training. The forum has organized over 350+ Energizer Workshops for more than 17,000+ rural women entrepreneurs on critical topics such as GST registration, provided hands-on assistance in resolving 300+ statutory complaints for 6000+ entrepreneurs, developed 50+ websites for 50+ enterprises to enhance digital presence, and onboarded over 200+ Businesses onto e-commerce platforms, to ensure effective scaling.
WeAct continues to set a benchmark for institutional support in rural entrepreneurship. By onboarding over 1,00,000+ entrepreneurs into the technology-driven platform and creating a sustainable ecosystem it provides women entrepreneurs with access to essential resources, it catalyzing transformative growth across rural India. The ripple effect of these efforts is inspires countless others to embark on their entrepreneurial journeys, driving inclusive and sustainable development.
26 January 2025 : Cool But Bright Sunday At 7:30 am Sadhguru Presence To Chikkaballapur Visit Given Visitors , there Residents And 76th with volunteers Republic Day Celebrated .
Avalagurki Panchayat President Mrs. A. Netra And Their Husband Mr. Satish Who This Brief In the program Participated in Panchayat The president Adiyogi – Naga In the plaza The national flag The national anthem was played . Then , Sadhguru ‘Sannidhiya ‘ Sounds Off Isha ‘s team Volunteers In Kannada Patriotism The song Sung by . Republic Day In case Sadhguru’s Message Kannada And In English With reading Program Finished .
Sadhguru Presence In October 2022 Naga With the establishment To the public Opened . Nagana In addition , the presence To the prestigious ‘ Adiyogi ‘ and ‘ Nandi ‘ Home is the past . Year Capricorn On the day of Sankranti From Sadhguru Established The great arrow This Year Capricorn On the day of Sankranti To the public Unveiled . Independence Day celebration And Republic Day Each Year Sadhguru In the presence Special With programs Celebrated .
“76ನೇ ಗಣರಾಜ್ಯೋತ್ಸವ” ಆಚರಣೆ ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ ಡಾ|| ಅಂಬಿಕಾ ಸಿ ಮತ್ತು ಸಂಸ್ಥೆಯವರು ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಮತ್ತು “ಹೈರೆಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್” ವಿಶ್ವ ದಾಖಲೆ ಪ್ರತಿಭಾ ಪ್ರದರ್ಶನದಲ್ಲಿ ಯಶಸ್ವಿಯಾಗಿ ಪಾಲ್ಗೊಂಡವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಿ ಎಸ್ ಶ್ವೇತಾ ವಿಶ್ವನಾಥ್ – ಚೈತನ್ಯ ಶಾಲೆಯ ಪ್ರಾಂಶುಪಾಲರು, ಡಾ|| ಆರ್ ಸದಾಶಿವಯ್ಯ- ಖ್ಯಾತ ಜ್ಯೋತಿಷಿ, ಜಿ. ಅಪ್ಪಯಣ್ಣ- ಬಿ ಎಂ ಎಸ್ ಕಾನೂನು ಮಹಾ ವಿದ್ಯಾಲಯದ ಆಡಳಿತ ಅಧಿಕಾರಿ, ಸಮಾಜ ಸೇವಕರುಗಳಾದ ಬದ್ರಿನಾಥ್ ಕೆ, ರಾಜಶೇಖರ್ ಜೆ, ಭೂಪಾಲಂ ಸುನಿಲ್, ಶಿವರುದ್ರಪ್ಪ ಮತ್ತು ಯೋಗ ಗುರು ಕಲಂದರ್ ಭಾಷಾ ರವರುಗಳು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಗೊಳ್ಳುವುದರಲ್ಲಿ ಮಕ್ಕಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಪ್ರಮುಖ ಪಾತ್ರ ವಹಿಸಿದರು, ಈ ಕಾರ್ಯಕ್ರಮವನ್ನು ಇಂಡಿಯನ್ ಇನ್ಸ್ಟಿಟ್ಯೂಷನ್ ಆಫ್ ವರ್ಡ್ ಕಲ್ಚರ್ ಆಡಿಟೋರಿಯಂ ನಲ್ಲಿ ಏರ್ಪಡಿಸಲಾಗಿತ್ತು.
You must be logged in to post a comment.