S.J.P ನಲ್ಲಿ ವಾರ್ಷಿಕ ಏಕತಾ ಸಭೆ 2025 ಪಾಲಿಟೆಕ್ನಿಕ್ ಬೆಂಗಳೂರು

ಬೆಂಗಳೂರು, ಜನವರಿ 2025: ಎಸ್.ಜೆ.ಪಿ.   ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನ ಸರ್ಕಾರಿ-ನೋಂದಾಯಿತ ತಾಂತ್ರಿಕ-ಸಾಮಾಜಿಕ-ಆರ್ಥಿಕ ಹಳೆಯ ವಿದ್ಯಾರ್ಥಿಗಳ ಸಂಘವು ಹಳೆಯ ವಿದ್ಯಾರ್ಥಿಗಳ ಸಂಘ (R), ಹೆಚ್ಚು ನಿರೀಕ್ಷಿತ ವಾರ್ಷಿಕ ಏಕತಾ ಸಭೆ (AUM) 2025 ಗಾಗಿ ತಮ್ಮ ಕ್ಯಾಲೆಂಡರ್‌ಗಳನ್ನು ಗುರುತಿಸಲು ಹಳೆಯ ವಿದ್ಯಾರ್ಥಿಗಳು ಮತ್ತು ಮಾಧ್ಯಮಗಳನ್ನು ಆಹ್ವಾನಿಸುತ್ತದೆ. ಈ ಕಾರ್ಯಕ್ರಮವು ಶನಿವಾರದಂದು ನಡೆಯಲಿದೆ,  4ನೇ ಜನವರಿ 2026, SJP ಯಲ್ಲಿ ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗುತ್ತದೆ  ಕ್ಯಾಂಪಸ್, ಶೇಷಾದ್ರಿ ರಸ್ತೆ, ಕೆ.ಆರ್.   ವೃತ್ತ, ಬೆಂಗಳೂರು.

1943 ರಲ್ಲಿ ಸ್ಥಾಪಿತವಾದ ಎಸ್.ಜೆ.ಪಿ.   ಪಾಲಿಟೆಕ್ನಿಕ್, ಈಗ 75 ವರ್ಷಗಳನ್ನು ಆಚರಿಸುತ್ತಿದೆ, 14 ತಾಂತ್ರಿಕ ವಿಭಾಗಗಳೊಂದಿಗೆ ಏಷ್ಯಾದ ಅತಿದೊಡ್ಡ ಪಾಲಿಟೆಕ್ನಿಕ್ ಆಗಿ ನಿಂತಿದೆ.   1997 ರಲ್ಲಿ ಪ್ರಾರಂಭವಾದಾಗಿನಿಂದ, ಹಳೆಯ ವಿದ್ಯಾರ್ಥಿಗಳ ಸಂಘವು ಪ್ರಯೋಗಾಲಯಗಳನ್ನು ನವೀಕರಿಸುವ, ಆಧುನಿಕ ಯಂತ್ರೋಪಕರಣಗಳನ್ನು ಸಂಗ್ರಹಿಸುವ ಮತ್ತು ಸೆಮಿನಾರ್‌ಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವ ಗುರಿಯನ್ನು ಹೊಂದಿರುವ ಉಪಕ್ರಮಗಳ ಮೂಲಕ ಸಂಸ್ಥೆಯನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.   ಈ ಪ್ರಯತ್ನಗಳು ಭವಿಷ್ಯದ ತಂತ್ರಜ್ಞರನ್ನು ರೂಪಿಸಲು ಸಹಾಯ ಮಾಡುವುದನ್ನು ಮುಂದುವರೆಸುತ್ತವೆ, ರಾಷ್ಟ್ರದ ಸಾಮಾಜಿಕ-ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತವೆ.



  ಶಿಕ್ಷಣ, ತಂತ್ರಜ್ಞಾನ ಮತ್ತು ಸಮುದಾಯದ ಪ್ರಭಾವವನ್ನು ಹೆಚ್ಚಿಸಲು ಅಚಲ ದೃಷ್ಟಿಯೊಂದಿಗೆ, ಎಸ್.ಜೆ.ಪಿ.   ಹಳೆಯ ವಿದ್ಯಾರ್ಥಿಗಳ ಸಂಘವು ಈ ಈವೆಂಟ್ ಅನ್ನು ಹಂಚಿಕೊಳ್ಳಲು ಮಾಧ್ಯಮವನ್ನು ಆಹ್ವಾನಿಸುತ್ತದೆ, ಅರ್ಥಪೂರ್ಣ ಕೂಟಕ್ಕಾಗಿ ಪ್ರಪಂಚದಾದ್ಯಂತದ ಹಳೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ.

  ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು SJP ಹಳೆಯ ವಿದ್ಯಾರ್ಥಿಗಳ ಸಂಘದ ಕಚೇರಿಯನ್ನು ಸಂಪರ್ಕಿಸಿ.

  ಸಂಪರ್ಕ:
  ಎಸ್.ಜೆ.ಪಿ.   ಹಳೆಯ ವಿದ್ಯಾರ್ಥಿಗಳ ಸಂಘ (ಆರ್)
  ಶೇಷಾದ್ರಿ ರಸ್ತೆ, ಕೆ.ಆರ್.   ವೃತ್ತ, ಬೆಂಗಳೂರು 560001.

  9916717621,7892181477.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್‌ಜೆಪಿ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಎಂ.ರಾಜೇಂದ್ರನ್ ಮತ್ತು ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಸುರೇಶ್ ಬಾಬು ಅವರು ಈ ಮಾಹಿತಿಯನ್ನು ಬಿಡುಗಡೆ ಮಾಡಿದರು.

City Today News 9341997936

Annual Unity Meet 2025 at S.J.P. Polytechnic Bengaluru

Bengaluru, January 2025: The S.J.P. Alumni Association (R), the Government-registered Techno-Socio-Economic Alumni Association of Sri Jayachamarajendra Polytechnic, invites alumni and media to mark their calendars for the highly anticipated Annual Unity Meet (AUM) 2025. The event will be held on Saturday, 4th January 2026, starting at 3:30 PM at the SJP Campus, Sheshadri Road, K.R. Circle, Bengaluru.

Established in 1943, S.J.P. Polytechnic, now celebrating 75 years, stands as the largest polytechnic in Asia, with 14 technical departments. Since its inception in 1997, the alumni association has played a pivotal role in supporting the institute through initiatives aimed at upgrading laboratories, procuring modern machinery, and organizing seminars and workshops. These efforts continue to help shape the future technocrats, contributing to the nation’s socio-economic progress.

With an unwavering vision to enhance education, technology, and community outreach, the S.J.P. Alumni Association invites media outlets to share this event, aiming to bring together alumni from across the world for a meaningful gathering.

For further information, please contact the SJP Alumni Association office.

Contact:
S.J.P. Alumni Association (R)
Sheshadri Road, K.R. Circle, Bengaluru 560001.

9916717621,7892181477.

The aforementioned information was released by K.M.RAJENDRAN, SJP Alumni Association(R) President and S.S.SURESH BABU,General Secretary at press meet held at press club of Bengaluru.

City Today News 9341997936

ಕೆ.ಐ.ಎ.ಡಿ.ಬಿ ಸಂಸ್ಥೆಯು ಅನೇಕಲ್ ತಾಲ್ಲೂಕಿನ ಕೃಷಿ ಭೂಮಿಗಳ ಮೇಲೆ ಹೊರಡಿಸಿರುವ ಅಕ್ರಮ ಭೂ-ಸ್ವಾಧೀನ ಆದೇಶದ ವಿರುದ್ಧ – “ಬೃಹತ್ ರೈತ ಸಮಾವೇಶ”

ಕರ್ನಾಟಕ ಸರ್ಕಾರದ ಅಧೀನ ಸಂಸ್ಥೆಯಾದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಹೊರಡಿಸಿರುವ ಭೂ-ಸ್ವಾಧೀನ ಆದೇಶವು ನಮ್ಮ ತಾಲ್ಲೂಕಿನ ರೈತರಲ್ಲಿ ದೊಡ್ಡ ಆತಂಕವನ್ನುಂಟುಮಾಡಿದೆ. ಕೃಷಿಯನ್ನೇ ಆಧಾರವಾಗಿಸಿಕೊಂಡು ಜೀವನ ನಡೆಸುತ್ತಿರುವ ಲಕ್ಷಾಂತರ ರೈತರ ಬದುಕುಗಳಿಗೆ ದೊಡ್ಡ ಸಂಕಷ್ಟವನ್ನು ತಂದೊಡ್ಡಲಿದೆ. ರೈತರ ಬಾಳು ಬೀದಿಗೆ ಬೀಳುವ ಆತಂಕ ಶುರುವಾಗಿದೆ. ಕೃಷಿ ಭೂಮಿಗಳನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಕೈಗಾರಿಕೆಗಳನ್ನು ನಿರ್ಮಿಸಿ, ಇಲ್ಲಿನ ಮೂಲ ಕೃಷಿಕರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ತಲತಲಾಂತರಗಳಿಂದ ವಾಸವಾಗಿರುವ ಇಲ್ಲಿನ ಮೂಲ ನಿವಾಸಿಗಳಾದ ದಲಿತರು, ವಕ್ಕಲಿಗರು, ರೆಡ್ಡಿಗರು ಇತರೆ ಜನಾಂಗದವರನ್ನು ಒಕ್ಕಲೆಬ್ಬಿಸಿ ಅನ್ಯ ರಾಜ್ಯಗಳ ನಿವಾಸಿಗಳನ್ನು ತಂದಿರಿಸುವ ಕೆಲಸವನ್ನು ಇಲ್ಲಿನ ಸರ್ಕಾರ ಮಾಡುತ್ತಿದೆ.

ಈಗಾಗಲೇ ನಮ್ಮ ತಾಲ್ಲೂಕಿನಲ್ಲಿರುವ 6 ಕೈಗಾರಿಕಾ ವಲಯಗಳು, 4 ಕರ್ನಾಟಕ ಗೃಹ ಮಂಡಳಿಯ ವಲಯಗಳು, 2 ಐ.ಟಿ.ಹಬ್‌ಗಳಿಂದಾಗಿ ಅಪಾರವಾದ ಕೃಷಿ ಭೂಮಿ ನಷ್ಟ, ಅಂತರ್ಜಲ ಕುಸಿತ, ಪರಿಸರ ಮಾಲಿನ್ಯ, ಕುಡಿಯುವ ನೀರಿನ ಅಭಾವ, ಸಾಮಾಜಿಕ ಅಭದ್ರತೆ, ಜನಸಂಖ್ಯಾ ಸ್ಪೋಟದಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಕೃಷಿ ಭೂಮಿ ಕಳೆದುಕೊಂಡ ಹಲವಾರು ರೈತರು ಬೀದಿಗೆ ಬಿದ್ದಾಗಿದೆ. ಇದೇ ರೀತಿ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆಗೆ ತಾಲ್ಲೂಕಿನ ರೈತಾಪಿ ವರ್ಗವನ್ನು ನೋಡಲು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.

ಆದ್ದರಿಂದ ಸರ್ಕಾರ ಹೊರಡಿಸಿರುವ ಇಂತಹ ಅವೈಜ್ಞಾನಿಕ ಹಾಗೂ ಅಕ್ರಮ ಆದೇಶದ ವಿರುದ್ಧ ನಾವು ಮುಂಚಿತವಾಗಿಯೇ ಎಚ್ಚೆತ್ತುಕೊಳ್ಳಬೇಕಿದೆ. ನಮ್ಮ ನೆಲ ಜಲವನ್ನು, ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕೂಡಲೇ ಹೋರಾಟಗಳನ್ನು ಮಾಡಬೇಕಿದೆ. ಅದಕ್ಕೆ ಪೂರಕವಾಗಿ ಇದೇ 04 ಜನವರಿ 2025 ರ ಶನಿವಾರದಂದು ಆನೇಕಲ್ ತಾಲ್ಲೂಕಿನ ರೈತರ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗಿದೆ.

ಆದ್ದರಿಂದ ತಾಲ್ಲೂಕಿನ ಎಲ್ಲಾ ರೈತ ಬಾಂಧವರು, ಹಿರಿಯ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು, ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸರ್ಕಾರಕ್ಕೆ ನಮ್ಮ ಐಕ್ಯತೆಯನ್ನು ಪ್ರದರ್ಶಿಸಬೇಕಿದೆ. ಈ ಮೂಲಕ ನಾವು ಯಾವುದೇ ಕಾರಣಕ್ಕೂ ಒಂದಿಂಚೂ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಬೇಕಿದೆ. ಆದ್ದರಿಂದ ಆನೇಕಲ್ ತಾಲ್ಲೂಕಿನ ಎಲ್ಲಾ ನಾಗರೀಕರು ಹಾಗೂ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಅನೇಕಲ್ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

“ಬೃಹತ್ ರೈತ ಸಮಾವೇಶ”

ದಿನಾಂಕ: 04-01-2025, ಶನಿವಾರ. ಸಮಯ: ಬೆಳಗ್ಗೆ 10.00 ಗಂಟೆಗೆ

ಸ್ಥಳ : ಎಸ್.ವಿ.ಪಿ ಕಾಲೇಜು ಮೈದಾನ, ಸರ್ಜಾಪುರ ಸರ್ಕಲ್

ಬಾಗವಹಿಸುವವರು :

ಡಾ|| ಸಿ.ಎನ್.ಮಂಜುನಾಥ್, ಸಂಸದರು, ಬೆಂ.ಗ್ರಾ.ಲೋಕಸಭಾ ಕ್ಷೇತ್ರ

ಶ್ರೀ ಬಿ.ಶಿವಣ್ಣ, ಶಾಸಕರು, ಆನೇಕಲ್‌ ವಿಧಾನಸಭಾ ಕ್ಷೇತ್ರ

ಶ್ರೀ ಗೋಪಿನಾಥರೆಡ್ಡಿ, ವಿಧಾನಪರಿಷತ್‌ ಸದಸ್ಯರು, ಬೆಂ.ನಗರ

ಶ್ರೀ ಡಿ.ಕೆ.ಸುರೇಶ್, ಮಾಜಿ ಸಂಸದರು, ಬೆಂ.ಗ್ರಾ.ಲೋಕಸಭಾ ಕ್ಷೇತ

ಶ್ರೀ ಎ.ನಾರಾಯಣಸ್ವಾಮಿ, ಮಾಜಿ ಸಂಸದರು, ಚಿತ್ರದುರ್ಗ ಲೋಕಸಭಾ ಕ್ಷೇತ

ಡಾ|| ಯಲ್ಲಪ್ಪರೆಡ್ಡಿ, ಪರಿಸರವಾದಿಗಳು.

City Today News 9341997936

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಏಕ ಪಕ್ಷೀಯ ವರ್ತನೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸುಮಾರು 7.00 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುತ್ತಿದ್ದು, ಅವರ ಸೇವಾ ಭದ್ರತೆ, ವೇತನ ತಾರತಮ್ಮ ಸರಿಪಡಿಸುವ ಮೂಲಕ ಆರ್ಥಿಕ ಸಬಲತೆ ಮತ್ತು ಖಾಲಿ ಹುದ್ದೆಗಳ ಭರ್ತಿ ಇತರ ಹತ್ತು ಹಲವು ವಿಷಯಗಳ ಕುರಿತು ಕಾರ್ಯನಿರ್ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ 2024-29ನೇ ಸಾಲಿನ ಚುನಾವಣೆ ನಡೆದಿದ್ದು, ಎರಡು ತಂಡಗಳಲ್ಲಿ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯು ಖಾಜಾಂಚಿ ಸ್ನಾನದ ಚುನಾವಣೆಯಲ್ಲಿ ಗೆಲುವನ್ನು ಪಡೆದಿರುತ್ತದೆ. ನೌಕರರ ಹಿತದೃಷ್ಟಿಯಿಂದ ಎರಡು ತಂಡಗಳು ಸಮಾನ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ ಪ್ರಸ್ತುತ ಪುನರಾಯ್ಕೆಯಾಗಿರುವ ಅಧ್ಯಕ್ಷರು ಯಾವುದೇ ಕಾರ್ಯಕಾರಿ ಸಮಿತಿ ಸಭೆ ಕರೆಯದೇ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರತಿ ಸ್ಪರ್ಧಿಗಳನ್ನು ಹತ್ತಿಕ್ಕುವ ಮನೋಧೋರಣೆಯೊಂದಿಗೆ ಚುನಾವಣೆಯಲ್ಲಿ ಗೆದ್ದಿರುವ ಖಾಜಾಂಚಿಯವರನ್ನು ಮೂಲೆ ಗುಂಪು ಮಾಡುವ ಉದ್ದೇಶದಿಂದ ಅವರೊಂದಿಗೆ ಚರ್ಚಿಸದೇ ಏಕ ಪಕ್ಷೀಯವಾಗಿ ಬಹುಪಾಲು ಸ್ವಪಕ್ಷೀಯರನ್ನು ಸಂಘದ ಪ್ರಮುಖ ಹುದ್ದೆಗಳಿಗೆ ತುಂಬುವ ಮೂಲಕ ಸಂಘವನ್ನು ತಮ್ಮ ಸ್ವಹಿತಾಸಕ್ತಿಗೆ ಬಳಸಿಕೊಳ್ಳುತ್ತಿರುವುದನ್ನು ಸಮಸ್ತ ನೌಕರ ಭಾಂದವರಿಗೆ ತಿಳಸಲು ಬಯಸುವ ಸಲುವಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ಪತ್ರಿಕಾ ಗೋಷ್ಠಿಯನ್ನು ಶಿವರುದ್ರಯ್ಯ ವಿ.ವಿ, ಖಜಾಂಚಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ರವರು ಏರ್ಪಡಿಸಿದರು.

City Today News 9341997936

BirthRight by Rainbow Hospitals launches BirthRight Fertility, its 4th fertility centre in Bengaluru

*With this launch, the group has 13 fertility centres in India now

*4th fertility centre launched in Bengaluru

Bengaluru, 20 January, 2025: BirthRight by Rainbow Hospitals, one of the leaders in women’s healthcare launches BirthRight Fertility, an exclusive fertility centre in Bannerghatta Road, Bengaluru. BirthRight Fertility is all set to offer a comprehensive range of evidence-based fertility treatments backed by state-of-the-art technology and expertise to help couples achieve parenthood.

The centre was inaugurated by team of our Senior Consultants Dr. Shailaja N, Dr. Suman Singh, Dr. Geetha Belliappa, Dr. Chetan Kalyanappa Nelivigi, Dr. Gaana Sreenivas, Dr. Mahesh DC, Dr. Prakash Vemgal, Dr. Saravanan R, Unit head Dr. Richa Daftary and Dr. Sushma BR, Consultant-Infertility Specialist.

BirthRight Fertility has state-of-the-art embryology labs equipped with the latest technology and advanced diagnostics centre providing couples a comprehensive range of investigations. The centre offers a wide array of services including Ovulation Induction, IUI (Intrauterine Insernination), IVF (In Vitro Fertilization), ICSI (intra Cytoplasmic Sperm Injection), IMSI (Intracytoplasmic Morphologically selected Sperm Injection), Cryopreservation, Preimplantation Genetic Testing (PGT), Frozen Embryo Transfers, TESA (Testicular Sperm Aspiration), PESA (Percutaneous Epididymal Sperm Aspiration), Fertility enhancing surgeries, Sperm & Oocyte Donor Treatments, and many more.

Speaking about the launch, Dr. Richa Daftary, Unit Head, Rainbow Children’s Hospital, Bannerghatta koad said, “We are delighted to launch an exclusive and standalone fertility centre offering all fertility services under one roof at Bannerghatta Road. Our full-fledged IVF centre is backed by a team of highly experienced fertility specialists, embryologists, counselors, and state-of-the-art equipment to help couples with personalized fertility treatment options based on their lifestyle, medical condition, age, and other factors. Driven by technology and compassion, we are here to help couples navigate their path to parenthood”

Dr. Sushma B. R, Infertility Specialist, BirthRight Fertility Centre, Bannerghatta Road, stated, “Infertility has emerged as a growing concern today, due to late marriages, obesity, stress, erratic lifestyles, smoking, excessive alcohol consumption, intake of unhealthy foods, etc. Age is one of the prime reasons that can affect one’s fertility. With advanced and personalized treatments, we help couples achieve their parenthood dream. I urge couples to visit a fertility centre if they are unable to conceive after trying for a year”.

City Today News 9341997936