ಶ್ರೀ ಗುರು ರಾಯರ 353 ನೇ ಆರಾಧನಾ ಸಪ್ತರಾತ್ರೋತ್ಸವ “ಸಮಾರೋಪ ಸಮಾರಂಭ” ಜಯನಗರದ ಶ್ರೀ ರಾಘವೇಂದ್ರ ಮಠದಲ್ಲಿ

ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ಮತ್ತು ಕೃಷ್ಣ ಗುಂಡಾಚಾರ್ಯರ ನೇತೃತ್ವದಲ್ಲಿ  ಆಗಸ್ಟ್ 18 ಕಾಣಿಯೂರು ಮಠಾಧೀಶರ ಅಮೃತ ಹಸ್ತದಿಂದ ಉದ್ಘಾಟನೆ ಗೊಂಡ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 353ನೇ ಆರಾಧನಾ ಸಪ್ತರಾತ್ರೋತ್ಸವವು ಆರಂಭಗೊಂಡಿತು.ಈ
ಆರಾಧನೆಯ ಎಲ್ಲಾ ದಿನಗಳಲ್ಲೂ ಬೆಳಗ್ಗೆ ಶ್ರೀ ಗುರುರಾಯರ ಬೃಂದಾವನಕ್ಕೆ ಮಹಾಭಿಷೇಕ  ದಿನಕ್ಕೊಂದು ಅಲಂಕಾರ ವಿಶೇಷ ಪೂಜಾ ಉತ್ಸವ,ರಾಯರ ಪಾದಪೂಜಾ, ಪ್ರವಚನ ಕೈಂಕರ್ಯಗಳು, ಮತ್ತು ಶ್ರೀಮಠಕ್ಕೆ ಆಗಮಿಸಿದ ಪ್ರತಿಯೊಬ್ಬ ಸಹಸ್ರಾರು ಭಕ್ತರಿಗೆ ಅನ್ನದಾನಸೇವೆ, ಸಂಜೆಯ ಪೂಜಾ ಕಾರ್ಯಕ್ರಮಗಳು, ದಾಸವಾಣಿ, ಸ್ಯಾಕ್ಸೋಫೋನ್ ವಾದನ.ಆಗಸ್ಟ್ 24 ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ನೃತ್ಯ ದಿಶಾ ಟ್ರಸ್ಟ್ ನ ಸುಮಾರು 60ಮಕ್ಕಳವಿದ್ಯಾರ್ಥಿ ಗಳಿಂದ”ಭರತನಾಟ್ಯ”ಪ್ರದರ್ಶನ ಜರುಗಿತು. ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು. ಈ ಆರಾಧನೆಯ  ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಸೇವಾ ಕರ್ತೃಗಳಿಗೆ, ಸ್ವಯಂ ಸೇವಕರಿಗೆ ಹಾಗೂ ಶ್ರೀಮಠದ ಸಿಬ್ಬಂದಿಗಳಿಗೆ ಅನುಗ್ರಹ ಫಲ ಮಂತ್ರಾಕ್ಷತೆಯನ್ನು ಅನುಗ್ರಹಿಸಿ ಮಂತ್ರಾಲಯ ಶ್ರೀಪಾದರನ್ನು ಅಭಿಮಾನ ಪೂರ್ವಕವಾಗಿ ಅಭಿನಂದಿಸಿ ಶ್ರೀ ಮಠದ ವ್ಯವಸ್ಥಾಪಕರಾದ ಆರ್, ಕೆ ವಾದಿಂದ್ರ ಆಚಾರ್ಯರ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕೊಂಡಾಡಿ ಸಂತೋಷವನ್ನು ವ್ಯಕ್ತಪಡಿಸಿದರು. ಈ ಸಪ್ತ ರಾತ್ರೋತ್ಸವದ ಸಂದರ್ಭದಲ್ಲಿ 62,000ಕ್ಕೂ ಮಿಗಿಲಾಗಿ ಭಕ್ತ ಜನರಿಗೆ ಅನ್ನಸಂಪರ್ಪಣೆಯೂ ಬೆಳಗ್ಗೆ 11-30 ರಿಂದ ರಾತ್ರಿ 10-30 ವರೆಗೂ ನಿರಂತರವಾಗಿ ನೆರವೇರಿತು. ಸಹಸ್ರಾರು ಭಕ್ತರು ಶ್ರೀ ಗುರು ರಾಯರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಗುರುರಾಯರ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದಿನಾಂಕ 25 ಆಗಸ್ಟ್ 2024  ರಂದು ಆರ್ಟ್ ಕಲ್ಚರ್  ಎಜುಕೇಶನಲ್  ಎನ್‌ಲೈಟ್   ಫೌಂಡೇಶನ್  (ರಿ)   ಡಾ  ಅಂಬಿಕಾ ಸಿ ರವರಿಂದ     ರಂಗಸ್ಥಳ, ಎಂಜಿ ರಸ್ತೆ  ,ಮೆಟ್ರೋ ನಿಲ್ದಾಣದ   ಬಳಿ,   ಶ್ರೀ ಕೃಷ್ಣ ರಾಸಲೀಲೆ  ನೃತ್ಯ, ನಾಟಕ  ಮತ್ತು ಚಿತ್ರಕಲೆ   ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು,

ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದಿನಾಂಕ 25 ಆಗಸ್ಟ್ 2024  ರಂದು ಆರ್ಟ್ ಕಲ್ಚರ್  ಎಜುಕೇಶನಲ್  ಎನ್‌ಲೈಟ್   ಫೌಂಡೇಶನ್  (ರಿ)
  ಡಾ  ಅಂಬಿಕಾ ಸಿ ರವರಿಂದ      ರಂಗಸ್ಥಳ, ಎಂಜಿ ರಸ್ತೆ  ,ಮೆಟ್ರೋ ನಿಲ್ದಾಣದ   ಬಳಿ,   ಶ್ರೀ ಕೃಷ್ಣ ರಾಸಲೀಲೆ  ನೃತ್ಯ, ನಾಟಕ  ಮತ್ತು ಚಿತ್ರಕಲೆ   ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಧರ್ ಸಮಾಜ ಸೇವಕರು,  ರವಿ  ಎನ್   ಎಸ್  ಸಮಾಜ ಸೇವಕರು ಕಾಕ್ಸ್ ಟೌನ್,    ಸತೀಶ್ ಎಸ್   ಹಿರಿಯ ಪತ್ರಕರ್ತರು ಲಂಕೇಶ್ ಪತ್ರಿಕೆ,   ಯೋಗಚಾರ್ಯ ಕಲಂದರ್ ಭಾಷಾ,  ಶ್ರೀಮತಿ ಮಂಜುಳ ಚಂದ್ರು ಹಾಗೂ    ಶ್ರೀ ಕೃಷ್ಣ, ರಾಧೆ, ಯಶೋದೆ, ವೇಶಭೂಷಣಧಾರಿಗಳು , ನೃತ್ಯ ಶಿಕ್ಷಕರುಗಳು   ಕಾರ್ಯಕ್ರಮದಲ್ಲಿ  ಭಾಗವಹಿಸಿ ಸಂತೋಷದಿಂದ  ಸಂಭ್ರಮಿಸಿದರು.

City Today News 9341997936

Kannada Children’s Film “BELLI” The Journey of 9 year old girl

Press meet held at press club of bengaluru

The story is from the perspective of a 9-year-old girl named Belli, born in an Army family in a remote Coorg Village. Belll has been longing to see her father who is a soldier at the border forces in the Indian Army. The story is about her ‘wait’ for her father which gradually transforms into anger and hatred towards her father due to various incidents in her life. There are various occasions in hera journey of life where there is a deep-felt absence of her father. Her soldier father also fails to visit her during a festival due to an emergency mission in national interest which shatters all her hopes.

At one point of time her father visits his family but there is lot of resistance and anger from Belli’s end. She refuses to even speak to her father. But the story takes a twist, when a few incidents arounda her brings a sense of realization and she starts nurturing a new dream. This realization evokes a lot of respect towards her father and his profession. This rebirth in Belli harbors a new vision in her. A realization which strongly builds patriotic instincts in a 9-year-old girl named Belli.

City Today News 9341997936

ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿವಿಶೇಷ ಪೂಜೆ,  ಹಾಗೂ ತಂದೆ-ಮಗನ ಜುಗಲ್ ಬಂದಿ ಸ್ಯಾಕ್ಸೋಫೋನ್ ವಾದನ

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಆಗಸ್ಟ್ 23, ಶುಕ್ರವಾರ ಬೆಳಗ್ಗೆ ಶ್ರೀ  ಸುಜ್ಞಾನೇಂದ್ರತೀರ್ಥ ಆರಾಧನೆ ಪ್ರಯುಕ್ತ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ  ಕಾರ್ಯಕ್ರಮ ನಡೆದವು. ಸಂಜೆಯ ಕಾರ್ಯಕ್ರಮದಲ್ಲಿ ರಥೋತ್ಸವ, ಗಜವಾಹನೋತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಜನಾರ್ಧನ್ ಮತ್ತು ಅವರ ಮಗ ಮಾಸ್ಟರ್ ಎಲ್.ಎನ್. ದತ್ತಾ (ತಂದೆ -ಮಗ) ಇವರಿಂದ ಸ್ಯಾಕ್ಸೋಫೋನ್ ವಾದನ ಜುಗಲ್ ಬಂದಿ ಜರುಗಿದವು ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ.

City Today News 9341997936

BIS Bengaluru Successfully Hosts Two-Day Capsule Course on Packaged Drinking Water

Bengaluru— The Bureau of Indian Standards (BIS) Bengaluru Branch proudly announces the successful completion of its two-day Capsule Course on Packaged Drinking Water (other than PNMW) held on August 19 and 20, 2024. The program commenced at RG Royal Hotel, Yeswantpur, and concluded at Bisleri International Pvt Ltd, Bidadi, Bengaluru, Karnataka 562109.

The first day of the course featured over 60 industry professionals, including quality control personnel, chemists, microbiologists, and proprietors of packaged drinking water licenses. Shri Vijayaveeran K, Scientist E/Director and Head of BIS BNBO, delivered the welcome address, emphasizing the critical role of quality in business success and acknowledging the program as a free capacity-building initiative for quality personnel. He introduced the chief guest, Dr. Anu Appaiah, Retired Senior Principal Scientist and Co-Organizing Secretary from the Food Protectants and Infestation Control Department, CSIR-Central Food Technological Research Institute, Mysuru.

Dr. Appaiah addressed key industry challenges, including the issues of misleading mineral labeling, the need for replacing NaCl with KCl to address hypertension, and environmental concerns related to plastic usage. Shri C.R. Rajendra, Former Director of BIS, provided valuable insights into BIS’s quality maintenance activities and its role in fostering a quality-driven ecosystem. Shri Piyush Kumar Gupta, Scientist B/Assistant Director, BIS BNBO, discussed certification processes, including license grants, renewals, and guidelines for addressing unsatisfactory visits and sample failures, alongside detailed discussions on IS 14543 and related standards.

The second day of the course took place at Bisleri International Pvt Ltd, featuring an in-depth practical demonstration of the plant’s operations. The practical session provided participants with valuable insights into the operational aspects of the plant, enhancing their understanding of Packaged Drinking Water IS 14543:2024 requirements.

Feedback from attendees highlighted the exceptional organization of the course and the usefulness of the comprehensive course materials booklet provided. The participants appreciated the program’s role in improving their operational knowledge and acknowledged BIS’s commitment to advancing industry standards through such educational initiatives.

BIS remains dedicated to supporting the packaged drinking water sector by fostering a more informed and proficient workforce through its ongoing educational programs.

City Today News 9341997936