ನೆಲದ ಸಂಸ್ಕೃತಿಯೊಂದು ನಾಶವಾದರೆ ದೇಶವೇ ನಾಶವಾಗುವುದು. ಹೀಗಾಗಿ ಸಂಸ್ಕೃತಿಯ ಬೇರುಗಳೆನಿಸಿದ ಈ ನೆಲದ ಜನಪದ ಪರಂಪರೆಯನ್ನು ನಮ್ಮ ಯುವಪೀಳಿಗೆಗೆ ತಲುಪಿಸಬೇಕಾದ ಗುರುತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಹೇಳಿದರು.
ಪರಂಪರಾ ಕಲ್ಚರಲ್ ಫೌಂಡೇಷನ್ ನಗರದ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಧಕರಿಗೆ ರಂಗಗೌರವ ಮತ್ತು ಪರಸಂಗದ ಗೆಂಡೆತಿಮ್ಮ ನಾಟಕ ಪ್ರದರ್ಶನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಕನ್ನಡದ ಜನಪದವು ಜಗತ್ತಿನ ಎಲ್ಲ ಮನಸುಗಳನ್ನು ಸೂರೆಗೊಳ್ಳುವಷ್ಟು ಸಂಪದ್ಭರಿತವಾಗಿದೆ. ಅದರ ಉಳಿವಿನ ಬಗ್ಗೆ ಗಂಭೀರವಾಗಿ ಆಲೋಚಿಸದಿದ್ದರೆ ಮೂಲ ಕಲಾವಿದರ ಬದುಕು ಮೂರಾಬಟ್ಟೆಯಾಗುತ್ತದೆ. ತಮ್ಮ ಖುಷಿಗಾಗಿ ಹಾಡಿಕೊಳ್ಳುತ್ತಿದ್ದ ಜನಪದ ಕಲಾವಿದರ ಸರಕನ್ನು ಮಾರಾಟದ ಸರಕಾಗಿಸಿಕೊಂಡಿರುವ ನಾಗರಿಕರ ಸೀಮಿತ ವ್ಯಾಪ್ತಿಯ ಕಡೆ ಗಮನ ಹರಿಸಬೇಕಿದೆ ಎಂದರು.
ರಂಗಗೌರವ ಸ್ವೀಕರಿಸಿ ಮಾತನಾಡಿದ ಸಿನಿಮಾ ನಿರ್ದೇಶಕ, ನಿರ್ಮಾಪಕ, ಸಂಘಟಕ, ರಂಗಕರ್ಮಿ ಪಲ್ಲಕ್ಕಿ ರಾಧಾಕೃಷ್ಣ ಪರಂಪರೆ ಮತ್ತು ಸಂಸ್ಕೃತಿ ಜೊತೆಜೊತೆಯಾಗಿಯೇ ಇರುವಂತಹುದು. ಜನರ ಮನಸ್ಸನ್ನು ಮುಟ್ಟದ ಸರಕು ಎಷ್ಟೇ ಮಹತ್ವದ್ದಾದರೂ ಉಪಯೋಗವಿಲ್ಲ. ಪಂಡಿತರು, ಪಾಮರರೆಲ್ಲರ ಸ್ವತ್ತು ಜನಪದ. ಎಲ್ಲರಿಗೂ ಸುಲಭವಾಗಿ ಅರ್ಥವಾಗಬಲ್ಲ ನೆಲೆಯಲ್ಲಿ ಅದು ತೆರೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕಾರ್ಯಕ್ರಮಗಳನ್ನು ರೂಪಿಸಬೆಕಾದ ಅಗತ್ಯವಿದೆ ಎಂದರು.
ಗಿನ್ನೆಸ್ ದಾಖಲೆ ಬರೆದ ಕದ್ರಿ ಗೋಪಾಲನಾಥರ ಶಿಷ್ಯೆ ಸ್ಯಾಕ್ಸೋಫೋನ್ ಸುಬ್ಬಲಕ್ಷ್ಮಿ ಮಾತನಾಡಿ ಎಲ್ಲ ಸಂಗೀತ ಮತ್ತು ನೃತ್ಯಗಳ ತಾಯಿಬೇರು ಜನಪದವೇ ಆಗಿದೆ. ಮಡಿವಂತರು ಈ ವಾಸ್ತವ ಸತ್ಯವನ್ನು ತಿಳಿಸಲು ಹಿಂಜರಿಯುತ್ತಾರೆ. ಆದರೆ ಯಾವತ್ತೂ ಸತ್ಯ ಮಡಿಲ ಕೆಂಡವಿದ್ದಂತೆ. ಅದು ತನ್ನನ್ನು ತಾನು ಅಭಿವ್ಯಕ್ತಗೊಳಿಸುತ್ತದೆ ಎಂದರು.
ರಂಗಗೌರವಕ್ಕೆ ಪಾತ್ರರಾದ ಇನ್ನಿತರರೆಂದರೆ ನಾಟಕಕಾರ, ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ, ರಂಗನಿರ್ದೇಶಕ ರೂಪಾಂತರ ತಂಡದ ಕೆ.ಎಸ್.ಡಿ.ಎಲ್ ಚಂದ್ರು, ವಿಮಾನಪುರ ಸಹಕಾರ ಸಂಘದ ಅಧ್ಯಕ್ಷ ಸಿಜೆ ಮಾರುತಿ, ವಾಲ್ಮೀಕಿ ಪತ್ರಿಕೆಯ ಸಹಸಂಪಾದಕ ನಾಗರಾಜ ಗಾಣದ ಹುಣಿಸೆ. ಪರಂಪರಾ ಕಲ್ಚರಲ್ ಫೌಂಡೇಷನ್ ಅಧ್ಯಕ್ಷ ಜಿ.ಪಿ. ರಾಮಣ್ಣ ಉಪಸ್ಥಿತರಿದ್ದರು.
ಶ್ರೀ ಕೃಷ್ಣ ಆಲನಹಳ್ಳಿ ಅವರ ಪರಸಂಗದ ಗೆಂಡೆತಿಮ್ಮ ಕಾದಂಬರಿಯನ್ನು ನಾಟಕಕಾರ ಡಾ. ಎಂ. ಬೈರೇಗೌಡ ರಂಗರೂಪಕ್ಕೆ ತಂದು, ರೂಪಾಂತರ ತಂಡದ ಕೆ.ಎಸ್.ಡಿ.ಎಲ್. ಚಂದ್ರು ನಿರ್ದೇಶನದಲ್ಲಿ ನಾಟಕದ ನಾಲ್ಕನೇ ಪ್ರದರ್ಶನ ಇದಾಗಿತ್ತು ಬೆಳಕಿನ ನಿರ್ವಹಣೆ ಮಧು ಮಳವಳ್ಳಿ, ಪ್ರಸಾದನ: ರಾಮಕೃಷ್ಣ ಬೆಳ್ತೂರ್, ಸಂಗೀತ ದೇಸೀ ಮೋಹನ್ ಮತ್ತು ರತ್ನಾ ಸಕಲೇಶಪುರ, ವಿನ್ಯಾಸ ರಾಜು ರೂಪಾಂತರ, ಕಲೆ: ವಾದಿರಾಜ್, ಕೆ.ಎಸ್.ಡಿ.ಎಲ್ ಚಂದ್ರು, ಸಹನಿರ್ದೇಶನ: ಎನ್. ರಾಮಚಂದ್ರ ಇವರದಾಗಿತ್ತು.
ಪ್ರಾರಂಭದಲ್ಲಿ ಏಣಗಿ ಪ್ರಭಾಕರ್ ಕನ್ನಡ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಕುಮಾರಿ ಪಿ. ರಿಷಿಕಾ ಅವರ ನೃತ್ಯ ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.
ಜಿ. ಮಧುಸೂಧನ ನಾಯಕ್ ಹಾಗೂ ಎಸ್. ಸುಧಾಕರ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣಾ ಫಲಿತಾಂಶ. ಅಧ್ಯಕ್ಷರಾಗಿ ಆರ್. ಶ್ರೀಧರ್, ಉಪಾಧ್ಯಕ್ಷರಾಗಿ ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್ ಬೆಳ್ಳಿ ತಟ್ಟೆ, ಕಾರ್ಯದರ್ಶಿಯಾಗಿ ಮಂಜುನಾಥ್ ಜಿ.ವೈ, ಜಂಟಿ ಕಾರ್ಯದರ್ಶಿಯಾಗಿ ಧರಣೀಶ್ ಬಿ.ಎನ್, ಖಜಾಂಚಿಯಾಗಿ ಗಣೇಶ್ ಜಿ. ಹಾಗೂ ಕಾರ್ಯಕಾರಿ ಸಮಿತಿಯಿಂದ ಶಿವಣ್ಣ,ಯಾಸಿರ್ ಮುಸ್ತಾಕ್, ಶರಣಬಸಪ್ಪ ಎ.ಎಚ್, ಮಮ್ತಾಜ್ಅಲಿಮ್, ರೋಹಿಣಿ ವಿ. ಅಡಿಗ, ಸಿ.ಆರ್.ಮಂಜುನಾಥ್ ಮತ್ತು ಮಹಿಳಾ ಮೀಸಲು ಕ್ಷೇತ್ರದಿಂದ ಮಿನಿ ತೇಜಸ್ವಿನಿಯವರು 2024- 25ನೇ ಸಾಲಿಗೆ ಚುನಾಯಿತರಾಗಿರುತ್ತಾರೆ.
ಇತ್ತೀಚಿನ ಕಾಲಘಟ್ಟದಲ್ಲಿ ನಮ್ಮ ಸಮುದಾಯದ ವಿವಿಧ ಕ್ಷೇತ್ರದ ಮುತ್ಸದಿಗಳು ನಮ್ಮನ್ನು ಅಗಲಿರುವುದು ತಮಗೆ ತಿಳಿದಿರುವ ವಿಷಯವಾಗಿದೆ. ದಿವಂಗತರ ಕುಟುಂಬಸ್ಥರನ್ನು ಆಹ್ವಾನಿಸಿ, ದಿನಾಂಕ: 07.07.2024ರ ಭಾನುವಾರದಂದು ಬೆಂಗಳೂರಿನ ವಸಂತನಗರದಲ್ಲಿರುವ “ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ”ಮರೆಯಾದ ಛಲವಾದಿ ಚೇತನಗಳ ಚಿರಸ್ಮರಣ ಕಾರ್ಯಕ್ರಮ”ದಲ್ಲಿ ಶ್ರೀ ಶ್ರೀ ಶ್ರೀ ಜ್ಞಾನಪ್ರಕಾಶ ಸ್ವಾಮಿಜೀ ರವರ ದಿವ್ಯ ಸಾನಿಧ್ಯದಲ್ಲಿ ರಾಜ್ಯದ ಅನೇಶ ಛಲವಾದಿ ಸಮುದಾಯದ ಗಣ್ಯರು ಮತ್ತು ಬಂಧುಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೊಮ್ಮಗರಾದ ಆನಂದರಾಜ್ ಅಂಬೇಡ್ಕರ್ ರವರ ಅಮೃತ ಹಸ್ತದಿಂದ ದಿವಂಗತರ ಕುಟುಂಬಸ್ಥರನ್ನು ಆಹ್ವಾನಿಸಿ ಗೌರವಿಸುವ ಈ ಕಾರ್ಯಕ್ರಮಕ್ಕೆ ಬಾಬಾ ಸಾಹೇಬರ ಅಭಿಮಾನಿಗಳು, ಸಮುದಾಯ ಚಿಂತಕರು, ಸಮುದಾಯ ಪ್ರೇಮಿಗಳು, ಬಾಬಾ ಸಾಹೇಬರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಕಾರ್ಯಕ್ರಮವು ಯಶಸ್ವಿಯಾಗಲು ತಾವುಗಳು ಕಾರಣೀಭೂತರಾಗಬೇಕೆಂದು ಎಸ್. ಜಯಕಾಂತ್ ಚಾಲುಕ್ಯ ರಾಜ್ಯಾಧ್ಯಕ್ಷರು ಸಂವಿಧಾನ ಬಳಗ ಕೆಪಿಸಿಸಿ ಉಪಾಧ್ಯಕ್ಷರು (ಎಸ್.ಸಿ ನಿಭಾಗ) “ಸಂವಿಧಾನ ಬಳಗ”ವು ಛಲವಾದಿ ಸಮುದಾಯದ ಪರವಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ವಿನಂತಿಸಿದರು. ಗೋಷ್ಠಿ ತಳ್ಳಿ ಸಮುದಾಯದ ಪ್ರಮುಖರುಗಳು ಉಪಸ್ಥಿತರಿದ್ದರು.
MyThaliArogya World’s first session in their Street Food Vendor Training initiative had a significant impact, marking a strong start to MyThali’s pledge to Arogya City to educate 500 street food vendors. Here are the highlights:
– Participation: Today’s session saw 56 food vendors joining the first Street Food Vendor Training session. – Interactive Session: The session was very interactive with constant communication and back and forth. Some vendors were already aware of the health hazards of eating high salt and fried foods. Many acknowledged that their customers ask for healthier options, motivating them to find ways to provide these. Some vendors even called their friends to join the session after hearing MyThali’s advocacy.
– Educational Content: Vendors were educated on healthier cooking methods, healthy eating, reduction of oil and salt usage, safe oil reuse practices, and the impact of unhealthy eating on Non-communicable Diseases (NCDs). – Empowerment: This initiative focused on empowering street food vendors by highlighting the critical role they play in influencing what India eats and, consequently, the nation’s future health. – Handouts: Each Street Food Vendor was given a special MyThali apron, Training Certificate, and informative flyer that condensed the session into easy tips for quick reference. – Future Plans: MyThali plans to conduct 10 interventions to reach 500 street food vendors over July and August.
This initiative has set a positive tone for future sessions and has already begun to make a meaningful difference in the community.
The BJP has been ruling the country for 10 years, why are they unable to stop the drug mafia? After the rise of Shri Narendra Modi, bombings and firings in the country have decreased. But, human burials have increased due to the drug mafia. State governments have limitations on stopping drug mafias. Why is the central government unable to take more serious measures against drug mafias? Aren’t the drug mafias doing the real terrorism in the country now?
Why is racism and drug mafia increasing in the country? Lack of spiritual foundation is the reason behind the rise of casteism and drug mafia in the society. Misunderstanding of true spirituality is the cause of all the social ills. Don we realise what actual spirituality is?
Why are they insulting Shri Maha Basavanna and promoting Hindutva? Karnataka is a state of patriots who uphold Sanatana Dharma. Is it right to talk abouta caste and bargain in the name of caste while sitting under the picture of Shri Maha Basavanna, who worked against casteism? Isn’t this humiliating Basavanna in public? Our people have misunderstood that Hindutva and Sanathana dharma are the same,this will create a lot of chaos in the society. Does Hindutva have any connection witha Sanatana Dharma?
Does the new generation want racism or spirituality? Is it dharma to propagate the communal thoughts of Chathurvarnya which have divid ed man into two, four, eight, and sixteen in the name of caste?
Why are the real Kannadigas not getting more job opportunities in Bengaluru? Kannadigas are the ones who uphold and protect Kannada land’s great culture. How ever, those who come to Karnataka only to make money without respecting Kannada culture are getting more benefits than the Kannadigas, this is a great threat to our poor Kannadigas. Isn’t it right?
Are police officers human or robots? Is it ethical to make policemen work like robots? Isn’t it cruel to give 12 hours of duty instead of 8 hours to police officers who serve the government and the people? Over stressing police officers can damage their mental health and family safety. What will happen to the country if there is no healthy police force? Why don’t the authorities take this matter seriously?
Why did Prime Minister Shri Narendra Modi not get the expected victory? Does anyone have any Idea about the reasons behind the BJP’s defeat in 2024? My prediction about the problems Narendra Modi is going to face was published on Janu ary 17, 2023, on Mangalorean.com, an online news portal. I have shared so many pre dictions, including Corona, with the society, yet why do our people not take anything seriously? Was the inability of the human subtle body the reason for it? According to Sanatana Dharma, there are many powers in this holyland to be worshipped. Buta there are certain powers that should not be worshipped tantrically. Sri Rama, whom Narendra Modi worshipped, is a cursed power that should not be worshipped. One of the reasons for the downfall of mighty Modi is that he worshipped Lord Rama instead a of worshipping the right powers.
We conducted a press conference at Kozhikode on June 22, 2024, regarding the Lord Rama’s worshipping matter. Soon after the press meet, the main Karmi who per formed the dedication ceremony of Lord Rama temple in Ayodhya passed away. The next day, the roof of the 1800-crore Sri Rama temple collapsed and flooded; eventually, in the homeland of Lord Rama, 130 devotees died. All Rama devotees who worship Lord Rama excessively should be very careful.
Aura stroke and chakra paralysis are the most terrible spiritual diseases our society isa facing right now. Our PM Narendra Modi is also suffering from severe aura stroke and chakra paralysis. Aura stroke and chakra paralysis are the reasons why the young generation falls in the grip of drug mafias and commits suicide due to despair of life without being able to recognise the wrongdoers. Due to this, people will have to face many defeats in life. The existence of our gross body depends on our subtle body. We must recognise the truth that our wrong routines, eating patterns, and worship practic es are destroying every person spiritually.
The world is governed by several energies. If we want to be successful human beings, the energies of our aura must change, and the deviations in these energies control our destiny. We must realise that it is the ignorant who see God in stone, while the wise see God within, said Swami Bhadraanand at a press meet held at Press club of Bengaluru today.
You must be logged in to post a comment.