सुनीता राणा अग्रवाल ने 19वीं राष्ट्रीय मास्टर्स तैराकी चैंपियनशिप में कर्नाटक टीम के लिए 4 स्वर्ण जीते।

डॉ. अग्रवाल हॉस्पिटल्स और जीन रिसर्च फाउंडेशन 4 पीढ़ियों और 120 वर्षों से अत्याधुनिक तकनीक के साथ चिकित्सा क्षेत्र में हैं। आज बदलते रुझान ऑटोलॉगस डीएनए और स्टेम सेल थेरेपी में अनुसंधान और विकास को बढ़ावा दे रहे हैं। वहां वे एक उंगली की नोक से रक्त की 1 बूंद लेते हैं, इसे न्यूक्लिक एसिड के मॉर्फोजेनेटिक एक्टिवेटर के साथ मिलाते हैं, और रोगी के भ्रूण के स्वस्थ डीएनए और स्टेम कोशिकाओं को वापस जोड़ते हैं। इससे कई बीमारियों में मरीज का इलाज किया जाता है।

डॉ.अग्रवाल अस्पताल की चिकित्सा निदेशक डॉ.सुनीता राणा अग्रवाल ने न्यूस्विम पूल, येम्मेगर, मैंगलोर में आयोजित 19वीं राष्ट्रीय मास्टर्स तैराकी प्रतियोगिता में भाग लिया और कर्नाटक के लिए रे स्पोर्ट से 4 स्वर्ण पदक जीते। . 100MT फ्री स्टाइल 1 मिनट 21 सेकंड, 50MT फ्रीस्टाइल 34 सेकंड, 50MT बटरफ्लाई 41 सेकंड, 50MT बैक स्ट्रोक 43 सेकंड। सभी 4 स्वर्ण पदक भारतीय और एशिया प्रशांत रिकॉर्ड हैं।

डॉ. अग्रवाल ने रे सेंटर स्विमिंग पूल विल्सन गार्डन में कोच पुशन के संरक्षण में प्रशिक्षण लिया, जिन्होंने कई राष्ट्रीय और अंतर्राष्ट्रीय तैराकों को प्रशिक्षित किया है। राष्ट्रीय खिलाड़ियों की आधी संख्या कर्नाटक के तैराकों ने ली। यह सब डॉ. अग्रवाल के गहन अभ्यास के कारण संभव हुआ है, जिसमें उन्होंने पिछले वर्षों से अपने समय में सुधार किया है।

इस वर्ष डॉ. अग्रवाल ने मई में दक्षिण कोरिया जियोनबुक में आयोजित ASIOPACIFIC मास्टर्स तैराकी प्रतियोगिता में 2 स्वर्ण पदक और 1 रजत पदक जीता, जहां उन्होंने 42 सेकंड में 50 मीटर बटरफ्लाई और 42 सेकंड में 50 मीटर बैकस्ट्रोक जीता। उन्होंने पेनांग 2018 में पिछली ASIOPACIFIC मास्टर्स तैराकी चैंपियनशिप में 4 स्वर्ण पदक भी जीते।

City Today News
9341997936

DR. SUNITA RANA AGARWAL WINS 4 GOLD AT 19TH NATIONAL MASTERS SWIM COMPETITION TEAM KARNATAKA

DR. SUNITA RANA AGARWAL WINS 4 GOLD AT 19TH NATIONAL MASTERS SWIM COMPETITION TEAM KARNATAKA

Dr Agarwal Hospitals and Gene Research Foundation have been in medicine for 4generations and 120 years dealing with state of the art technology. Changing trends todaybrings research and development into AUTOLOGOUS DNA AND STEM CELL THERAPY Where they take 1 drop of blood from the finger mix it with MORPHOGENETIC ACTIVATOR OFNUCLEIC ACIDS when it brings the patient’s own fetal healthy DNA AND STEM CELLS thatare re-injected to the patient thereby treating many diseases.

Dr.Sunita Rana Agarwal the Medical Director of DR.AGARWAL HOSPITALS has just comeback from attending the 19TH NATIONALS MASTERS SWIM COMPETITION held in the new swim pool in YEMMEGERE, MANGALORE, where she has won 4 gold medals for Karnataka coming from RAY CENTER SWIM POOL WILSON GARDEN. 100MT FREE STYLE 1 MIN 21SEC, 50MT FREE STYLE 34 SEC, 50MT BUTTERFLY 41 SEC, 50MT BACK STROKE 43SEC. ALL 4 GOLD MEDALS holding Indian and Asio Pacific records.

DR.AGARWAL trained at RAY CENTER SWIM POOL WILSON GARDEN under the tutorage ofCOACH BUSHAN who has trained many national and international swimmers. Half the taly of nationals was taken by Karnataka swimmers. All this has been possible because of the intensive coaching where DR.AGARWAL has bettered her own timings from previous years.

This year itself Dr.Agarwal won 2 gold medals and 1 silver medal at theASIOPACIFIC MASTERS SWIM COMPETITION held in MAY in South Koreo JEONBUK where she won the 50mt butterfly 42 sec and 50 mt back stroke 42 seconds. A t the last ASIOPACIFIC MASTERS SWIM COMPETITION in Penang 2018 where she won 4 GOLD MEDALS as well.

City Today News 9341997936

೧೯ ನೇ ರಾಷ್ಟ್ರೀಯ ಮಾಸ್ಟರ್ಸ್ ಸ್ವಿಮ್ ಸ್ಪರ್ಧಾತ್ಮಕ ತಂಡ ಕರ್ನಾಟಕದಲ್ಲಿ ಡಾ.ಸುನಿತಾ ರಾಣಾ ಅಗರ್ವಾಲ್ ೪ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಡಾ. ಅಗರ್ವಾಲ್ ಹಾಸ್ಪಿಟಲ್ಸ್ ಮತ್ತು ಚೀನ್ ರಿಸರ್ಚ್ ಫೌಂಡೇಶನ್‌ನಲ್ಲಿ ನಾವು ೪ ತಲೆಮಾರುಗಳಿಂದ ವೈದ್ಯಕೀಯದಲ್ಲಿದ್ದೇವೆ ಮತ್ತು ೧೨೦ ವರ್ಷಗಳಿಂದ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವ್ಯವಹರಿಸುತ್ತಿದ್ದೇವೆ. ಇಂದು ಬದಲಾಗುತ್ತಿರುವ ಟ್ರೆಂಡ್‌ಗಳು ಆಟೋಲೋಗಸ್ ಡಿಎನ್‌ಎ ಮತ್ತು ಸ್ಟೆಮ್ ಸೆಲ್ ಥೆರಪಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ತರುತ್ತವೆ. ನಾವು ಬೆರಳಿನಿಂದ ೧ ಹನಿ ರಕ್ತವನ್ನು ತೆಗೆದುಕೊಂಡಾಗ ಅದನ್ನು ಮಾರ್ಫೋಜೆನೆಟಿಕ್ ಅಕ್ಟಿವೇಟರ್ ಆಫ್ ನ್ಯೂಕ್ಲಿಕ್ ಆಮ್ಲಗಳೊಂದಿಗೆ ಬೆರೆಸಿ ಅದು ರೋಗಿಗಳಿಗೆ ಸ್ವಂತ ಭ್ರೂಣದ ಆರೋಗ್ಯಕರ ಡಿಎನ್‌ಎ ಮತ್ತು ಕಾಂಡಕೋಶಗಳನ್ನು ತಂದಾಗ ರೋಗಿಗೆ ಮರು ಚುಚ್ಚುಮದ್ದು ಮಾಡುವುದರಿಂದ ಅನೇಕ ರೋಗಗಳಿಗೆ ಚಿಕಿತ್ಸೆ ನೀಡುತ್ತದೆ.

ಡಾ.ಅಗರ್ವಾಲ್ ಹಾಸ್ಪಿಟಲ್ಸ್‌ನ ವೈದ್ಯಕೀಯ ನಿರ್ದೇಶಕಿ ಡಾ.ಸುನಿತಾ ರಾಣಾ ಅಗರ್‌ವಾಲ್ ಅವರು ೧೯ ನೇ ರಾಷ್ಟ್ರೀಯ ಮಾಸ್ಟರ್ಸ್ ಸ್ವಿಮ್ ಸ್ಪರ್ಧೆಯಲ್ಲಿ ಭಾಗವಹಿಸಿ ಹಿಂತಿರುಗಿದ್ದಾರೆ, ಇಲ್ಲಿ ಅವರು ರೇ ಸೆಂಟರ್ ಸ್ವಿಮ್‌ ನಿಂದ ಕರ್ನಾಟಕಕ್ಕೆ ೪ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ವಿಲ್ಸನ್ ಗಾರ್ಡನ್. ೧೦೦ ಮ್ಸ್ ಉಚಿತ ಶೈಲಿ ೧ ನಿಮಿಷ ೨೧ ಸೆಕೆಂಡ್, ೫೦ ಮ್ಸ್‌ ಉಚಿತ ಶೈಲಿ ೩೪ ಸೆಕೆಂಡ್, ೫೦ ಮ್ಸ್ ಬಟರ್‌ಫೈ ೪೧ ಸೆಕೆಂಡ್, ೫೦ ಮ್ಸ್ ಬ್ಯಾಕ್ ಸ್ಟೋಕ್ ೪೩ ಸೆಕೆಂಡ್. ಭಾರತೀಯ ಮತ್ತು ಏಷ್ಯಾ ಪೆಸಿಫಿಕ್ ದಾಖಲೆಗಳನ್ನು ಹೊಂದಿರುವ ಎಲ್ಲಾ ೪ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಡಾ.ಅಗರ್ವಾಲ್ ಅವರು ರೇ ಸೆಂಟರ್ ಸ್ವಿಮ್ ಪೂಲ್. ವಿಲ್ಸನ್ ಗಾರ್ಡನ್‌ನಲ್ಲಿ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಈಜುಗಾರರಿಗೆ ತರಬೇತಿ ನೀಡಿದ ಕೋಚ್ ಬುಶನ್ ಅವರ ತರಬೇತಿಯಡಿಯಲ್ಲಿ ತರಬೇತಿ ನೀಡುತ್ತಾರೆ. ದೇಶದ ಅರ್ಧದಷ್ಟು ಮೊತ್ತವನ್ನು ಕರ್ನಾಟಕದ ಈಜುಪಟುಗಳು ತೆಗೆದುಕೊಂಡಿದ್ದಾರೆ. ಡಾ.ಅಗರ್ವಾಲ್ ಅವರು ಹಿಂದಿನ ವರ್ಷಗಳಿಂದ ತಮ್ಮದೇ ಆದ ಸಮಯವನ್ನು ಉತ್ತಮಗೊಳಿಸಿರುವ ತೀವ್ರವಾದ ತರಬೇತಿಯಿಂದಾಗಿ ಇದೆಲ್ಲವೂ ಸಾಧ್ಯವಾಗಿದೆ.

ಈ ವರ್ಷವೇ ಡಾ.ಅಗರ್ವಾಲ್ ಅವರು ದಕ್ಷಿಣ ಕೊರಿಯೊ ಜಿಯೋನುಕ್‌ನಲ್ಲಿ ಮೇ ತಿಂಗಳಲ್ಲಿ ನಡೆದ ಅಸಿಒ ಪೆಸಿಫಿಕ್ ಮಾಸ್ಟರ್ಸ್ ಸ್ವಿಮ್ ಸ್ಪರ್ಧೆಯಲ್ಲಿ ೨ ಚಿನ್ನದ ಪದಕ ಮತ್ತು ೧ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ, ಅಲ್ಲಿ ಅವರು ೫೦ಮ್ಸ್ ಬಟರ್ಥೈ ೪೨ ಸೆಕೆಂಡ್ ಮತ್ತು ೫೦ ಮ್ಸ್ ಬ್ಯಾಕ್ ಸ್ಟೋಕ್ ೪೨ ಸೆಕೆಂಡುಗಳಲ್ಲಿ ಗೆದ್ದಿದ್ದಾರೆ . ೨೦೧೮ ರಲ್ಲಿ ಪೆನಾಂಗ್‌ನಲ್ಲಿ ನಡೆದ ಕೊನೆಯ ಅಸಿಒ ಪೆಸಿಫಿಕ್ ಮಾಸ್ಟರ್ಸ್ ಈಜು ಸ್ಪರ್ಧೆಯಲ್ಲಿ ಅವರು ೪ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

City Today News 9341997936

15 ನೇ ಅಕ್ಷಯ್ ಕುಮಾರ್ ಇಂಟರ್ನ್ಯಾಷನಲ್ ಕುಡೊ ( ಮಿಕ್ಸಡ್ ಮಾರ್ಷಲ್ ಆರ್ಟ್ಸ್ ) ಟೂರ್ನಮೆಂಟ್. 14 ನೇ ರಾಷ್ಟ್ರೀಯ ಕುಡೊ ಟೂರ್ನಮೆಂಟ್ ಹಾಗೂ 4 ನೇ ಕುಡೊ ಫೆಡರೇಷನ್ ಕಪ್

ದಿನಾಂಕ 23-11-2023 ರಿಂದ 29-11-2023 ರ ವರೆಗೆ ಗುಜರಾತಿನ, ಸೂರತ್ ಜಿಲ್ಲೆಯ ವೀರ್ ನರ್ಮದ್ ಸೌತ್ ಗುಜರಾತ್ ಯುನಿವರ್ಸಿಟಿಯಲ್ಲಿ 15 ನೇ ಅಕ್ಷಯ್ ಕುಮಾರ್ ಇಂಟರ್ನ್ಯಾಷನಲ್ ಕುಡೊ ( ಮಿಕ್ಸಡ್ ಮಾರ್ಷಲ್ ಆರ್ಟ್ಸ್ ) ಟೂರ್ನಮೆಂಟ್. 14 ನೇ ರಾಷ್ಟ್ರೀಯ ಕುಡೊ ಟೂರ್ನಮೆಂಟ್ ಹಾಗೂ 4 ನೇ ಕುಡೊ ಫೆಡರೇಷನ್ ಕಪ್ ಆಯೋಜಿಸಲಾಗಿತ್ತು. ಇದು ಭಾರತದಲ್ಲಿ ಪ್ರಪ್ರಥಮbಬಾರಿಗೆ 3 ಪಂದ್ಯಾವಳಿಗಳು ಒಂದೇ ಸ್ಥಳದಲ್ಲಿ ನಡೆದಿರುವ ಏಕೈಕ ಮಹಾ ಕ್ರೀಡಾಕೂಟವಾಗಿದೆ. ಇಂತಹ ಕ್ರೀಡಾಕೂಟದಲ್ಲಿ ನಮ್ಮ ರಾಜ್ಯದ ಹಲವಾರು ಜಿಲ್ಲೆಗಳಿಂದ 116 ಕ್ರೀಡಾಪಟುಗಳು ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಡೆದ 10 ನೇ ರಾಜ್ಯ ಕುಡೂbಚಾಂಪಿಯನ್‌ಶಿಪ್ ನಲ್ಲಿ ಆಯ್ಕೆಯಾಗಿ ಭಾಗವಹಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ ಕುಡೊ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷರಾದ ಶ್ರೀ ಶಿಹಾನ್ ಶಬ್ಬಿರ್ ಅಹ್ಮದ್ ರವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ತಂಡವು ಭಾಗವಹಿಸಿತ್ತು. ತೀರ್ಪುಗಾರರಾಗಿ ಮುರಳಿ ಹೆಚ್ ಸಣ್ಣಕ್ಕಿ, ಅಮೃತ್ ಪಟೇಲ್. ಜಿ. ಆರ್. ಅಂಬೇಡ್ಕರ್ ಡಿ.bಎಂ ಹಾಗೂ ಮೊಹಮ್ಮದ್ ಇಬ್ರಾಹಿಂ. ಎಸ್ ರವರು, ಟೀಮ್ ಕೋಚ್ ಆಗಿ ಎಂ. ಶೇಖರ್ ರವರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಈ ಕ್ರೀಡಕೋಟ ಮಧ್ಯದಲ್ಲಿ ಕಿಫಿ ಅಸೊಸಿಯೆಷನ್- ಭಾರತದ ಕುಡೊ ಕ್ರೀಡೆ ಸಂಸ್ಥೆಯ ಚುನಾವಣೆ ನಡೆದಿದ್ದು ಭಾರತಿಯ ಸಂಸ್ಥೆಗೆ ಜಂಟಿ ಕಾರ್ಯಾದಶಿಯಾಗಿ ಶ್ರೀ ಶಿಹಾನ್ ಶಬ್ಬಿರ್ ಅಹ್ಮದ್ ರವರ ಆಯ್ಕೆಯಾಗಿದ್ದಾರೆ. ಇದು ಮೊಟ್ಟ ಮೊದಲ ಬಾರಿಗೆ ಕರ್ನಾಟಕ ರಾಜ್ಯದಿಂದ 116 ಕ್ರೀಡಾಪಟುಗಳ ತಂಡ ಒಂದು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿರುವುದು. ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳು ಉತ್ತಮ ಪ್ರಾದರ್ಶನವನ್ನು ನೀಡಿ 14 ನೇ ರಾಷ್ಟ್ರೀಯ ಕುಡೊ ಟೂರ್ನಮೆಂಟ್ ನಲ್ಲಿ 7 ಚಿನ್ನ, 9 ಬೆಳ್ಳಿ ಹಾಗು 19 ಕಂಚು, 4 ನೇ ಕುಡೊ ಫೆಡರೇಷನ್ ಕಪ್ ನಲ್ಲಿ 2 ಚಿನ್ನ, 11 ಬೆಳ್ಳಿ ಹಾಗು 22 ಕಂಚು ಹಾಗು 15 ನೇ ಅಕ್ಷಯ್ ಕುಮಾರ್ ಇಂಟರ್ನ್ಯಾಷನಲ್ ಕುಡೊ ಟೂರ್ನಮೆಂಟ್ ನಲ್ಲಿ 7 ಚಿನ್ನ, 8 ಬೆಳ್ಳಿ ಹಾಗು 29 ಕಂಚು ವಟ್ಟು 114 ಪದಕಗಳನ್ನು ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುತ್ತಾರೆ. ಬಾಲಿವುಡ್ ಪ್ರಖ್ಯಾತ ಚಲನಚಿತ್ರbನಟ ಶ್ರೀ ಶಿಹಾನ್ ಅಕ್ಷಯ್ ಕುಮಾರ್ ರವರು ಹಾಗು ಬಾಲಿವುಡ್ ಚಲನಚಿತ್ರ ನಟಿ ದಿಶಾ ಪಟಾಣಿರವರು ಈ ಪಂದ್ಯಾವಳಿಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕುಡೊ ಜಪಾನಿನ ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಆಗಿದೆ ಅಂದರೆ ಜಪಾನಿನ ಒಂದು ಸಮರ ಕಲೆಯಾಗಿದೆ. ಈ ಕ್ರೀಡೆಯು ಕರಾಟೆ, ಜುಡೊ, ಟೆಕ್ವಾಂಡೊ, ಬಾಕ್ಸಿಂಗ್, ಕಿಕ್ ಬಾಕ್ಸಿಂಗ್, ಕುಸ್ತಿ, ಮುಯ್ ಥಾಯ್, ವುಶು, ಜುಜುಟ್ಟು ಸೇರಿದಂತೆ ಹಲವಾರು ಸಮರ ಕಲೆಗಳ ಮಿಶ್ರಣವಾಗಿದ್ದು ಈ ಒಂದು ಕ್ರೀಡೆಯನ್ನು ಕಲಿತರೆ ಎಲ್ಲಾ ಸಮರ ಕಲೆಗಳನ್ನು ಕಲಿತಹಾಗೆ. ಆದ್ದರಿಂದ ಈ ಕ್ರೀಡೆಯು ಆತ್ಮ ರಕ್ಷಣೆಗಾಗಿ ಅತ್ಯುತ್ತಮವಾಗಿದೆ. ಈ ಕ್ರೀಡೆಯ ನಿಯಮಗಳು, ಶಿಸ್ತ್ರ ಹಾಗೂ ಭಾರತದಲ್ಲಿ ಈ ಕ್ರೀಡೆಯ ಅತಿ ವೇಗವಾಗಿ ಬೆಳವಣಿಗೆಯನ್ನು ಗಮನಿಸಿ ಭಾರತ ಸರ್ಕಾರವು ಈ ಕ್ರೀಡೆಗೆ ಮಾನ್ಯತೆಯನ್ನು ನೀಡಿದೆ. ಆದ್ದರಿಂದ 6 ನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದರೆ 10,000 ರೂಪಾಯಿಗಳ ನಗದು ಬಹುಮಾನ ನೀಡಲಾಗುವುದು. ಹಾಗೆಯೇ ಎಲ್ಲಾ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಪಡೆಯುವ ಕೂಡೊ ಕ್ರೀಡಾಪಟುಗಳಿಗೆ ಭಾರತ ಸರ್ಕಾರದ ವತಿಯಿಂದ ಆರ್ಥಿಕ ರಾಶಿ ಹಾಗೂ ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿಯ ಸೌಲಭ್ಯಗಳು ನೀಡಲಾಗುತ್ತಿದೆ ಎಂದು ಕೂಡೊ ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯದ ಚೆರ್ಮ್ಯಾನ್ ರವರಾದ ಪ್ರಖ್ಯಾತ ಬಾಲಿವುಡ್ ಚಲನಚಿತ್ರ ನಟ ಶ್ರೀ ಶಿಹಾನ್ ಅಕ್ಷಯ್ ಕುಮಾರ್ ಅವರು ತಿಳಿಸುತ್ತಾ ಭಾರತ ಸರ್ಕಾರಕ್ಕೆ ಹಾಗೂ ಭಾರತ ಸರ್ಕಾರದ ಕ್ರೀಡಾ ಮಂತ್ರಿಗಳಿಗೆ ಧನ್ಯವಾದಗಳುನ್ನು ಸಲ್ಲಿಸಿದ್ದಾರೆ. ಭಾಗವಹಿಸುತ್ತಿರುವ ಎಲ್ಲಾ ಕ್ರೀಡಾಪಟುಗಳಿಗೆ ಹಾಗೂ ಪೋಷಕರಿಗೆ ಕುಡೊ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷರಾದ ಶ್ರೀ ಶಿಹಾನ್ ಶಬ್ಬಿರ್ ಅಹ್ಮದ್ ರವರ, ಶಿವಮೊಗ್ಗ ಜಿಲ್ಲಾ ಕುಡೊ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಮೆಶ್. ಎನ್ ರವರು, ವಿವಿದ ಜಿಲ್ಲಾ ಕುಡೊ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ತರಬೇತಿ ಶುಭ ಕೋರಿದ್ದಾರೆ….. ಪತ್ರಿಕಾ ಪ್ರಕಟಣೆಯನ್ನು ಕುಡೊ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷರಾದ ಶ್ರೀ ಶಿಹಾನ್ ಶಬ್ಬಿರ್ ಅಹ್ಮದ್ ರವರ ಪ್ರಕಟಿಸಿದ್ದಾರೆ.