Galaxy A54 5G, A34 5G ಅತ್ಯಾಕರ್ಷಕ ವಿನ್ಯಾಸ, ಟ್ರೆಂಡಿ ಬಣ್ಣಗಳ ಗೋ ಆನ್ ಸೇಲ್‌ ನೊಂದಿಗೆ; ಸ್ಯಾಮ್‌ಸಂಗ್‌ ಗೆ ಭಾರತದಲ್ಲಿ 5G ನಾಯಕತ್ವ ಕ್ರೋಢೀಕರಣಕ್ಕೆ ನೆರವು

Galaxy A54 5G ಮತ್ತು Galaxy A34 5G ಭಾರತಕ್ಕೆ ತನ್ನ 5ಜಿ-ಪ್ರಥಮ ಕಾರ್ಯತಂತ್ರಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸಿವೆ
ಹೊಸ ಸ್ಮಾರ್ಟ್ಫೋನ್‌ಗಳು ಲಕ್ಷಾಂತರ ಗ್ರಾಹಕರಲ್ಲಿ ನೈಟೊಗ್ರಫಿಯಂತಹ ಮುಂಚೂಣಿಯ ಆವಿಷ್ಕಾರಗಳನ್ನು ಪ್ರಜಾಸತ್ತೀಯಗೊಳಿಸಲಿವೆ

ಬೆಂಗಳೂರು, 28th March, 2023: ಭಾರತದ ಅತ್ಯಂತ ದೊಡ್ಡ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಸ್ಯಾಮ್‌ಸಂಗ್ ತನ್ನ ಹೊಚ್ಚಹೊಸ ಸ್ಮಾರ್ಟ್ಫೋನ್ ಶ್ರೇಣಿ Galaxy A54 5G ಮತ್ತು Galaxy A34 5G ಬಿಡುಗಡೆ ಮಾಡಿದೆ. ಪ್ರೀಮಿಯಂ ನೋಟ ಮತ್ತು ಭಾವನೆ ಹೊಂದಿದ್ದು ದೀರ್ಘಬಾಳಿಕೆಯ Galaxy A54 5G ಮತ್ತು Galaxy A34 5G ದೀರ್ಘಬಾಳಿಕೆಯ ಬ್ಯಾಟರಿ ಲೈಫ್ ಮತ್ತು ಉನ್ನತೀಕರಿಸಿದ ಮನರಂಜನೆಯ ಫೀಚರ್‌ಗಳೊಂದಿಗೆ ಬಂದಿದ್ದು ಗ್ರಾಹಕರಿಗೆ ಪ್ರಮುಖ ಆಯ್ಕೆಯಾಗಿಸಿದೆ.

ಸ್ಯಾಮ್‌ಸಂಗ್‌ನಲ್ಲಿ ಆವಿಷ್ಕಾರದ ಪ್ರಜಾಸತ್ತೀಯಗೊಳಿಸುವುದನ್ನು ನಾವು ನಂಬುತ್ತೇವೆ ಮತ್ತು ಹೊಸ Galaxy A54 5G ಮತ್ತು Galaxy A34 5G ನಮ್ಮ ಬದ್ಧತೆಗೆ ಸಾಕ್ಷಿಯಾಗಿವೆ. ಈ ಡಿವೈಸ್‌ಗಳು ನಮ್ಮ ಸಿಗ್ನೇಚರ್ ಗ್ಯಾಲಕ್ಸಿ ವಿನ್ಯಾಸದಿಂದ ಪ್ರೀಮಿಯಂ ಅನುಭವ ನೀಡುತ್ತವೆ ಮತ್ತು ನೈಟೊಗ್ರಫಿಯಂತಹ ವಿಶೇಷತೆಗಳಿಂದ ಗ್ರಾಹಕರಿಗೆ ಕಡಿಮೆ ಬೆಳಕಿನಲ್ಲಿಯೂ ತೀಕ್ಷ÷್ಣವಾದ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಸೆರೆ ಹಿಡಿಯಲು ನೆರವಾಗುತ್ತದೆ. Galaxy A54 5G ಮತ್ತು Galaxy A34 5G ಬಿಡುಗಡೆಯು ಭಾರತೀಯ ಗ್ರಾಹಕರಲ್ಲಿ 5G ಸ್ಮಾರ್ಟ್ಫೋನ್‌ ಗಳ ಅಳವಡಿಕೆ ಉತ್ತೇಜಿಸಲಿದೆ ಮತ್ತು ಸ್ಯಾಮ್‌ಸಂಗ್‌ ಗೆ ದೇಶದಲ್ಲಿ ತನ್ನ 5Gನಾಯಕತ್ವ ಕ್ರೋಢೀಕರಿಸಲು ನೆರವಾಗಲಿದೆ” ಎಂದು ಸ್ಯಾಮ್‌ ಸಂಗ್ ಇಂಡಿಯಾದ ಮೊಬೈಲ್ ಬಿಸಿನೆಸ್‌ನ ವಕ್ತಾರರಾದ ಹಿರಿಯ ನಿರ್ದೇಶಕ, ಆದಿತ್ಯ ಬಬ್ಬರ್, ಹೇಳಿದರು.

ಕೌಂಟರ್‌ಪಾಯಿಂಟ್ ರೀಸರ್ಚ್ ಇಂಡಿಯಾ ಸ್ಮಾರ್ಟ್ಫೋನ್ ಮಾಡೆಲ್ ಟ್ರ್ಯಾಕರ್ ಡಿಸೆಂಬರ್ 2022ರ ಪ್ರಕಾರ ಗ್ಯಾಲಕ್ಸಿ ಎ ಸೀರೀಸ್ ಕಳೆದ ವರ್ಷ ಭಾರತದಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಮತ್ತು ವೇಗವಾಗಿ ವೃದ್ಧಿಸುತ್ತಿರುವ(10 ಮಿಲಿಯನ್ ಯೂನಿಟ್‌ ಗೂ ಮೇಲ್ಪಟ್ಟು) ಸ್ಮಾರ್ಟ್ಫೋನ್ ಶ್ರೇಣಿಯಾಗಿವೆ. ಕೌಂಟರ್‌ಪಾಯಿಂಟ್ ರೀಸರ್ಚ್ ಇಂಡಿಯಾ ಸ್ಮಾರ್ಟ್ಫೋನ್ ಮಾಡೆಲ್ ಟ್ರ್ಯಾಕರ್ ಡಿಸೆಂಬರ್ 2022ರ ಪ್ರಕಾರ ಸ್ಯಾಮ್‌ಸಂಗ್ ಭಾರತದಲ್ಲಿ 2023ರಲ್ಲಿ(ಪ್ರಮಾಣದ ದೃಷ್ಟಿಯಿಂದ) ನಂಬರ್ ಒನ್ 5Gಸ್ಮಾರ್ಟ್ಫೋನ್ ಉತ್ಪಾದಕನಾಗಿದೆ.

ಅದ್ಭುತ ವಿನ್ಯಾಸ
Galaxy A54 5G ಮತ್ತು Galaxy A34 5G ಫ್ಲೋಟಿಂಗ್ ಕ್ಯಾಮರಾ ಸೆಟಪ್ ಮತ್ತು ಮೆಟಲ್ ಕ್ಯಾಮರಾ ಡೆಕೊ ಹೊಂದಿದ್ದು ಅದು ಡಿವೈಸ್‌ನ ಬಣ್ಣಕ್ಕೆ ಹೊಂದಿಕೊಳ್ಳುತ್ತದೆ. Galaxy A54 5G ಗಾಜಿನ ಹಿಂಬದಿ ಹೊಂದಿದ್ದು ಅದು ಪ್ರೀಮಿಯಂ ಲುಕ್ ಮತ್ತು ಫೀಲ್ ನೀಡುತ್ತದೆ.

ಅದ್ಭುತ ದೀರ್ಘಬಾಳಿಕೆ
Galaxy A54 5G ಮತ್ತು Galaxy A34 5G ನೀರು ಹಾರುವುದು ಮತ್ತು ಸಿಡಿಯುವುದರಿಂದ ರಕ್ಷಣೆ ನೀಡುತ್ತಿದ್ದು ಐಪಿ67 ರೇಟಿಂಗ್ ಹೊಂದಿವೆ ಅಂದರೆ 30 ನಿಮಿಷಗಳವರೆಗೆ 1 ಮೀಟರ್‌ನಷ್ಟು ನೀರಿನಲ್ಲಿ ಮುಳುಗಿದರೂ ಕಾರ್ಯ ನಿರ್ವಹಿಸಬಲ್ಲದು. ಅವುಗಳನ್ನು ಧೂಳು ಮತ್ತು ಮಣ್ಣಿನಿಂದ ರಕ್ಷಣೆ ನೀಡುವಂತೆಯೂ ನಿರ್ಮಿಸಲಾಗಿದೆ.
ಎರಡೂ ಡಿವೈಸ್‌ಗಳ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬಂದಿದ್ದು ಅದು ಸುಧಾರಿತ ಸ್ಕಾçಚ್ ಮತ್ತು ಬೀಳುವಿಕೆಯಿಂದ ರಕ್ಷಣೆ ನೀಡುತ್ತದೆ. Galaxy A54 5G  ಕೂಡಾ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಬ್ಯಾಕ್ ಪ್ಯಾನಲ್‌ಗೆ ಹೊಂದಿದೆ.

ಅದ್ಭುತ ಕ್ಯಾಮರಾ
Galaxy A54 5G 50ಎಂಪಿ ಒಐಎಸ್ ಪ್ರೈಮರಿ ಲೆನ್ಸ್ ಹೊಂದಿದ್ದು ಅದರೊಂದಿಗೆ 12ಎಂಪಿ ಅಲ್ಟ್ರಾ ವೈಡ್ ಲೆನ್ಸ್ ಹೊಂದಿದೆ, Galaxy A34 5G 48ಎಂಪಿ ಒಐಎಸ್ ಪ್ರೈಮರಿ ಲೆನ್ಸ್ ಮತ್ತು 8ಎಂಪಿ ಅಲ್ಟ್ರಾ -ವೈಡ್ ಲೆನ್ಸ್ ಹೊಂದಿದೆ. ಎರಡೂ ಮಾಡೆಲ್‌ಗಳು 5ಎಂಪಿ ಮ್ಯಾಕ್ರೊ ಲೆನ್ಸ್ನಿಂದ ಸನ್ನದ್ಧವಾಗಿವೆ. ಈ ಡಿವೈಸ್‌ಗಳು ಫ್ಲಾಗ್‌ಶಿಪ್ `ನೈಟೊಗ್ರಫಿ’ ಫೀಚರ್ ಹೊಂದಿದ್ದು ಅವು ಗ್ರಾಹಕರಿಗೆ ಕಡಿಮೆ ಬೆಳಕಿನಲ್ಲಿ ತೀಕ್ಷ್ಣ ಮತ್ತು ಹೊಳಪಿನ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಚಿತ್ರೀಕರಿಸಲು ನೆರವಾಗುತ್ತವೆ. ಈ ಫೋನ್‌ಗಳು ಆಟೊ ನೈಟ್ ಮೋಡ್‌ನೊಂದಿಗೆ ಬಂದಿದ್ದು ಅವು ಕಡಿಮೆ ಬೆಳಕಿನ ಪರಿಸ್ಥಿತಿಗಳಿಗೆ ಸ್ವಯಂಚಾಲಿತವಾಗಿ ಹೊಂದಿಕೊಳ್ಳುತ್ತವೆ, ಇದರಿಂದ ಬಳಕೆದಾರರು ಕ್ಯಾಮರಾ ಮೋಡ್‌ ಗಳನ್ನು ಸ್ವಯಂ ಬದಲಾಯಿಸಬೇಕಿಲ್ಲ.

ಅದ್ಭುತ ಡಿಸ್ಪ್ಲೇ ಮತ್ತು ಮನರಂಜನೆ
Galaxy A54 5G ಮತ್ತು Galaxy A34 5G ಸೂಪರ್ ಅಮೋಲ್ಡ್ ತಂತ್ರಜ್ಞಾನದಿಂದ ಬಂದಿವೆ ಮತ್ತು ಕನಿಷ್ಠ ಬೆಝೆಲ್‌ಗಳನ್ನು ಹೊಂದಿವೆ. ಎರಡೂ ಡಿವೈಸ್‌ಗಳಲ್ಲಿನ 120ಹರ್ಟ್ಸ್ ರಿಫ್ರೆಶ್ ರೇಟ್ ಅತ್ಯಂತ ವೇಗದ ಚಲನೆಯಲ್ಲೂ ಅಸಾಧಾರಣ ಮೃದುವಾದ ದೃಶ್ಯದಿಂದ ದೃಶ್ಯದ ಪರಿವರ್ತನೆ ನೀಡುತ್ತದೆ. ಇದರೊಂದಿಗೆ ಅಡಾಪ್ಟಿವ್ ರಿಫ್ರೆಶ್ ರೇಟ್ ಬ್ಯಾಟರಿಯ ದಕ್ಷತೆ ಹೆಚ್ಚಿಸುತ್ತದೆ, ವಿಷನ್ ಬೂಸ್ಟರ್ ಬಿರು ಬಿಸಿಲಿನಲ್ಲೂ ದೃಗ್ಗೋಚರತೆ ಹೆಚ್ಚಿಸುತ್ತದೆ. ಐ ಕಂಫರ್ಟ್ ಶೀಲ್ಡ್ ಅನ್ನು ಕೂಡಾ ಕ್ವಿಕ್ ಪ್ಯಾನೆಲ್ ಮೂಲಕ ಪಡೆಯಬಹುದಾಗಿದ್ದು ಇದು ಬಳಕೆದಾರರ ಕಣ್ಣುಗಳಿಗೆ ರಕ್ಷಣೆ ನೀಡುತ್ತದೆ.

5000ಎಂಎಎಚ್ ಬ್ಯಾಟರಿಯೊಂದಿಗೆ Galaxy A54 5G ಮತ್ತು Galaxy A34 5G ಒಂದು ಚಾರ್ಜ್ನಲ್ಲಿ 2 ದಿನಗಳಿಗೂ ಹೆಚ್ಚು ಬಳಸಬಹುದು.

ಅದ್ಭುತ ಭದ್ರತೆ ಮತ್ತು ಭವಿಷ್ಯ ಸನ್ನದ್ಧ
Galaxy A54 5G ಮತ್ತು Galaxy A34 5G ಸ್ಯಾಮ್‌ಸಂಗ್‌ನ ರಕ್ಷಣಾನ ಗುಣಮಟ್ಟದ ಭದ್ರತಾ ಪ್ಲಾಟ್‌ಫಾರಂ ನಾಕ್ಸ್ ನೊಂದಿಗೆ  ಅತ್ಯುತ್ತಮ ಭದ್ರತೆ ನೀಡುತ್ತದೆ ಅದು ನಿಮ್ಮ ವೈಯಕ್ತಿಕ ದತ್ತಾಂಶವನ್ನು ರಿಯಲ್ ಟೈಮ್‌ನಲ್ಲಿ ರಕ್ಷಿಸುತ್ತದೆ. Galaxy A54 5G ಮತ್ತು Galaxy A34 5G ನಾಲ್ಕು ಒಎಸ್ ಅಪ್‌ ಡೇಟ್‌ಗಳು ಮತ್ತು 5 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ಗಳನ್ನು ನೀಡುವ ಮೂಲಕ ಡಿವೈಸ್‌ಗಳು ಅಪ್-ಟು-ಡೇಟ್ ಮತ್ತು ಸುರಕ್ಷಿತವಾಗಿರುವುದನ್ನು ದೃಢೀಕರಿಸುತ್ತದೆ.

ಅದ್ಭುತ ಅನುಭವಗಳು
Galaxy A54 5G ಮತ್ತು Galaxy A34 5G ಗ್ರಾಹಕರಿಗೆ ಅವರ ಜೀವನಗಳನ್ನು ಶ್ರೀಮಂತಗೊಳಿಸುವ ಅರ್ಥಪೂರ್ಣ ಅನುಭವಪೂರ್ವಕ ವಿಶೇಷತೆಗಳನ್ನು ಹೊಂದಿದೆ. ಇದರ ವಿಶಿಷ್ಟ ವಾಯ್ಸ್ ಫೋಕಸ್ ಬಳಕೆದಾರರಿಗೆ ಸ್ಪಷ್ಟ ಧ್ವನಿ/ವಿಡಿಯೋ ಕರೆಗಳನ್ನು ಮಾಡಲು ಅವಕಾಶ ನೀಡುತ್ತದೆ ಅದರಲ್ಲಿ ನಿಮ್ಮ ಧ್ವನಿಯು ಹಿನ್ನೆಲೆಯ ಗದ್ದಲದಿಂದ ಪ್ರತ್ಯೇಕಗೊಳ್ಳುತ್ತದೆ. ಹೊಚ್ಚಹೊಸ ಸ್ಯಾಮ್‌ಸಂಗ್ ವ್ಯಾಲೆಟ್ ತನ್ನ ಗ್ರಾಹಕರಿಗೆ ತಡೆರಹಿತ ಕಾರ್ಡ್ ಗಳ ಟ್ಯಾಪ್ ಅಂಡ್ ಪೇ ಮತ್ತು ಯುಪಿಐ ಪಾವತಿಗಳ ಅನುಭವ ನೀಡುತ್ತದೆ. ಬಳಕೆದಾರರು ಅವರ ಡಿಜಿಟಲ್ ಐಡಿಗಳಾದ ಪಾನ್, ಡ್ರೈವಿಂಗ್ ಲೈಸೆನ್ಸ್, ವ್ಯಾಕ್ಸಿನ್ ಸರ್ಟಿಫಿಕೇಟ್‌ಗಳು ಮತ್ತಿತರವುಗಳನ್ನು ಸುರಕ್ಷಿತವಾಗಿ ಪಡೆಯಬಹುದು. ಸ್ಯಾಮ್‌ಸಂಗ್ ವ್ಯಾಲೆಟ್ ಸ್ಯಾಮ್‌ಸಂಗ್ ನಾಕ್ಸ್ ರಕ್ಷಣಾ ಮಟ್ಟದ ಭದ್ರತೆಯಿಂದ ರಕ್ಷಿಸಲ್ಪಟ್ಟಿದೆ.
ಸ್ಯಾಮ್‌ಸಂಗ್ ವ್ಯಾಲೆಟ್ ಸ್ಯಾಮ್‌ಸಂಗ್ ಪಾಸ್‌ನ ಕಾರ್ಯ ನಿರ್ವಹಣೆಯನ್ನು ಹೊಂದಿದ್ದು ಅದು ಸುರಕ್ಷಿತವಾಗಿ ಪಾಸ್‌ ವರ್ಡ್ ಗಳನ್ನು ಸಂಗ್ರಹಿಸಿಕೊಳ್ಳುತ್ತದೆ ಮತ್ತು ಬಳಕೆದಾರರಿಗೆ ಆ್ಯಪ್‌ಗಳು ಮತ್ತು ಸೇವೆಗಳಿಗೆ ಸುಲಭವಾಗಿ ಲಾಗಿನ್ ಆಗಲು ನೆರವಾಗುತ್ತದೆ. Galaxy A54 5G ಮತ್ತು Galaxy A34 5G ಅತ್ಯಾಧುನಿಕ ಒನ್ ಯುಐ 5.1 ಹೊಂದಿದ್ದು ಅದು ಸ್ಟಿಕರ್‌ಗಳು, ಎಮೊಜಿಗಳು ಮತ್ತು ಜಿಐಎಫ್ ಮೀಮ್‌ ಗಳ ಉನ್ನತೀಕರಿಸಿದ ಕಸ್ಟಮೈಸೇಷನ್ ನೀಡುತ್ತದೆ.

ಮೆಮೊರಿ ವೇರಿಯೆಂಟ್‌ ಗಳು, ಬೆಲೆ, ಲಭ್ಯತೆ ಮತ್ತು ಕೊಡುಗೆಗಳು

Galaxy A54
ಬಣ್ಣಗಳು
ವೇರಿಯೆಂಟ್‌ಗಳು
ಬೆಲೆ
ಕೊಡುಗೆಗಳು
ಆಸಂ ಲೈಮ್, ಆಸಂ ಗ್ರಾಫೈಟ್ ಆಸಂ ವಯೊಲೆಟ್
8GB+128GB

INR 38,999
ರೂ.3,000 ಬ್ಯಾಂಕ್ ಕ್ಯಾಶ್‌ಬ್ಯಾಕ್
ಅಥವಾ
ರೂ.2,500 ಸ್ಯಾಮ್ ಸಂಗ್ ಅಪ್‌ಗ್ರೇಡ್
8GB+256 GB
INR 40,999

Galaxy A34
ಬಣ್ಣಗಳು
ವೇರಿಯೆಂಟ್‌ಗಳು
ಬೆಲೆ
ಕೊಡುಗೆಗಳು
ಆಸಂ ಲೈಮ್, ಆಸಂ ಗ್ರಾಫೈಟ್ ಆಸಂ ವಯೊಲೆಟ್
8GB+128GB

INR 30,999
ರೂ.3,000 ಬ್ಯಾಂಕ್ ಕ್ಯಾಶ್‌ಬ್ಯಾಕ್
ಅಥವಾ
ರೂ.2,500 ಸ್ಯಾಮ್ ಸಂಗ್ ಅಪ್‌ಗ್ರೇಡ್
8GB+256 GB
INR 32,999

ಎರಡೂ ಡಿವೈಸ್‌ಗಳು ಸ್ಯಾಮ್‌ಸಂಗ್‌ನ ಎಕ್ಸ್ಕ್ಲೂಸಿವ್ ಮತ್ತು ಪಾರ್ಟ್ನರ್ ಸ್ಟೋರ್‌ಗಳು, ಸ್ಯಾಮ್‌ಸಂಗ್.ಕಾಂ ಮತ್ತಿತರೆ ಆನ್‌ಲೈನ್ ಪ್ಲಾಟ್‌ಫಾರಂಗಳಲ್ಲಿ ಮಾರ್ಚ್ 28, 2023ರಿಂದ ಪ್ರಾರಂಭಿಸಿ ಈಸಿ ಇಎಂಐನೊಂದಿಗೆ ಲಭ್ಯವಿರುತ್ತವೆ.9341997936)

City Today News -9341997936

Galaxy A54 5G, A34 5G with Stunning Design, Trendy Colours Go On Sale; To Help Samsung Consolidate 5G Leadership in India

Galaxy A54 5G and Galaxy A34 5G showcase Samsung’s commitment to its 5G-first strategy in India

The new smartphones will democratize flagship innovations like Nightography among millions of customers

Samsung, India’s largest electronics brand, announced the market launch of its latest smartphone series, the Galaxy A54 5G and Galaxy A34 5G. With a premium look and feel and designed for durability, Galaxy A54 5G and Galaxy A34 5G come with long-lasting battery life and enhanced entertainment features, making them a top choice for consumers.

“At Samsung, we believe in democratizing innovation, and the new Galaxy A54 5G and A34 5G are a testament to our commitment. These devices offer a premium experience with our signature Galaxy design and flagship features like Nightography, which help consumers shoot sharper images and videos in low light conditions. The launch of Galaxy A54 5G and A34 5G will drive the adoption of 5G smartphones among Indian consumers and will help Samsung consolidate its 5G leadership in the country,” said Samsung spokesperson Aditya Babbar, Senior Director, Mobile Business, Samsung India.

As per Counterpoint Research India Smartphone Model Tracker Dec 2022, Galaxy A series was the largest-selling and the fastest-growing (above 10 million units) smartphone series in India last year. Samsung was also the number one 5G smartphone manufacturer (by volume) in India in 2023, per Counterpoint Research India Smartphone Model Tracker Dec 2022.

Awesome Design

Galaxy A54 5G and A34 5G feature a floating camera setup as well as a metal camera deco which matches the device’s colour. Galaxy A54 5G features a glass back, giving it a premium look and feel.  

Awesome Durability

Galaxy A54 5G and Galaxy A34 5G offer spill and splash resistance with an IP67 rating, which means they can withstand 1 meter of fresh water for up to 30 minutes. They are also built to resist dust and sand. 

The display on both devices comes with Corning Gorilla Glass 5 protection, which offers improved scratch and drop protection. Galaxy A54 5G also comes with Gorilla Glass 5 protection on the back panel.

Awesome Camera

Galaxy A54 5G boasts a 50MP OIS primary lens along with a 12MP ultra-wide lens, while the Galaxy A34 5G comes with a 48MP OIS primary lens and an 8MP ultra-wide lens. Both models also come equipped with a 5MP macro lens. These devices get the flagship ‘Nightography’ feature, which helps consumers shoot brighter and sharper photos and videos in low light. The phones also have an Auto Night mode that automatically adapts to low light conditions, so the user does not have to switch camera modes manually.

Awesome Display and Entertainment 

Galaxy A54 5G and Galaxy A34 5G come with Super AMOLED technology and minimized bezels. The 120Hz refresh rate on both devices allows for incredibly smooth scene-to-scene transitions, even in fast motion. In addition, the adaptive refresh rate maximizes battery efficiency, while the Vision Booster increases visibility even under bright sunlight. Eye Comfort Shield is also accessible on the Quick Panel, offering protection for the user’s eyes.

With a 5000 mAh battery, the Galaxy A54 5G and Galaxy A34 5G can last for more than 2 days on a single charge. 

Awesome Security and Future Ready

Galaxy A54 5G and Galaxy A34 5G ensure top-notch security with Samsung’s defense-grade security platform Knox which protects your personal data in real-time. The Galaxy A54 5G and Galaxy A34 5G also offer four OS updates and 5 years of security updates, ensuring that the devices remain up-to-date and secure.

Awesome Experiences

Galaxy A54 5G and Galaxy A34 5G offer consumers a host of meaningful experiential features that enrich their lives. The unique Voice Focus feature allows users to enjoy clearer voice/video calls with your voice isolated from the background noise. The all-new Samsung Wallet lets consumers have a seamless cards’ Tap and Pay and UPI payments experience. Users can also securely access their Digital IDs such as PAN, Driving License, Vaccine certificates, and many more. Samsung Wallet is protected by defense-grade security from Samsung Knox.

Samsung Wallet also incorporates the functionality of Samsung Pass, which securely stores passwords and enables users to quickly and easily log into apps and services. Galaxy A54 5G and A34 5G sport the latest One UI 5.1, which offers enhanced customization options with stickers, emojis, and GIF memes.

Both devices will be available with easy EMI across Samsung exclusive and partner stores, Samsung.com, and other online platforms starting March 28, 2023.

City Today News – 9341997936

NEB one8 ರನ್‌ನ ಮೊದಲ ಆವೃತ್ತಿಯನ್ನು ವಿರಾಟ್ ಕೊಹ್ಲಿ ಫ್ಲ್ಯಾಗ್ ಆಫ್ ಮಾಡಿದರು

8000 ಕ್ಕೂ ಹೆಚ್ಚು ಓಟಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

26 ಮಾರ್ಚ್ 2023, ಬೆಂಗಳೂರು: NEB one8 ರನ್‌ನ 1 ನೇ ಆವೃತ್ತಿಯಲ್ಲಿ 8000+ ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರಿಂದ ಬೆಂಗಳೂರು ಭಾನುವಾರದ ಮುಂಜಾನೆಯೇ ಜೀವಂತಿಕೆ ಪಡೆಯಿತು. ಭಾರತೀಯ ಏಸ್ ಕ್ರಿಕೆಟಿಗ – ವಿರಾಟ್ ಕೊಹ್ಲಿ ನಗರದಲ್ಲಿ ಫಿಟ್‌ನೆಸ್ ಅನ್ನು ಉತ್ತೇಜಿಸುವ ಉದ್ದೇಶದಿಂದ ರನ್‌ಗೆ ಚಾಲನೆ ನೀಡಿದರು.

ಭಾನುವಾರ ನಡೆದ ಓಟದಲ್ಲಿ ವೃತ್ತಿಪರ ಕ್ರೀಡಾಪಟುಗಳು, ಉತ್ಸಾಹಿ ನಾಗರಿಕರು ಭಾಗವಹಿಸಿದ್ದರು. 18 ಕಿಮೀ ದೂರವನ್ನು 0:59:55 ರಲ್ಲಿ ಕ್ರಮಿಸುವ ಮೂಲಕ ಶಿವಂ ಯಾದವ್ ವೇಗದ ಪುರುಷ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದರು ಮತ್ತು ವೈಭವ್ ಪಾಟೀಲ್ 10 ಕಿಮೀ ದೂರವನ್ನು 0:32:38 ರಲ್ಲಿ ಕ್ರಮಿಸುವ ಮೂಲಕ ಮೊದಲ ರ್ಯಾಂಕ್ ಪಡೆದರು.

ಓಟದ ಆರಂಭಕ್ಕೂ ಮುನ್ನ ಎಲ್ಲಾ ಓಟಗಾರರನ್ನು ಪ್ರೇರೇಪಿಸಲು ವಿರಾಟ್ ಕೊಹ್ಲಿ, “ನಮಸ್ಕಾರ ಬೆಂಗಳೂರು. ದೊಡ್ಡ ಸಂಖ್ಯೆಗಳನ್ನು ಹೊರಹಾಕಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನಾನು ಸ್ಥಳಕ್ಕೆ ಬಂದಾಗ ಉತ್ಸಾಹ ಮತ್ತು ನಿರೀಕ್ಷೆಯನ್ನು ನಂಬಲಾಗಲಿಲ್ಲ. One8 ರನ್ ಅನ್ನು ಪ್ರತಿ ವರ್ಷ ಆಯೋಜಿಸಲಾಗುವುದು ಮತ್ತು ಆರೋಗ್ಯಕರ ಜೀವನ ಮತ್ತು ಫಿಟ್‌ನೆಸ್ ಕುರಿತು ಹೆಚ್ಚಿನ ಅರಿವು ಮೂಡಿಸಲು ಇದನ್ನು ಪ್ಯಾನ್ ಇಂಡಿಯಾ ಮಾಡಲು ನಾವು ಪ್ರಯತ್ನವನ್ನು ಮಾಡುತ್ತೇವೆ. ಓಟವು ನಿಮ್ಮ ಸ್ನೇಹಿತರು ಅಥವಾ ಪಾಲುದಾರರಿಂದ ಪ್ರೋತ್ಸಾಹದೊಂದಿಗೆ ಮಾಡಬಹುದಾದ ಒಂದು ಶಿಸ್ತು.

ಎಂಜಾಯ್ ಮಾಡೀ’ ಎಂದು ಸಹಿ ಹಾಕಿದರು.

City Today News – 9341997936

Virat Kohli flagged off the first edition of NEB one8 Run

More than 8000 runners participated in the event

26th March 2023, Bengaluru: Bengaluru sprung to life early on a Sunday morning as over 8000+ people took part in the 1st edition of the NEB one8 Run. Indian Ace Cricketer – Virat Kohli flagged off the run with the aim to promote fitness in the city.

Professional athletes, and enthusiastic citizens participated in the run on Sunday. Shivam Yadav won the first prize in the fastest male category by covering the distance of 18 km in 0:59:55, and Vaibhav Patil bagged the first rank by covering the distance of 10km in 0:32:38.

To motivate all the runners before the start of the run, Virat Kohli said, “Namaskara Bengaluru. Thank you so much for turning out huge numbers. I couldn’t believe the excitement and anticipation when I arrived at the venue. The one8 Run will be organized every year, and we will put in the effort to do it pan India to create more awareness about healthy living and fitness. Running is a discipline that can be done with encouragement from your friends or partners.

He signed off by saying, “Enjoy, Maadi.”

City Today News -9341997936

ಬೆಂಗಳೂರಿನ ನಿಮಾನ್ಸ್ ಕನ್‌ವೆಷನ್‌ ಸೆಂಟರ್‌ನಲ್ಲಿ ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಐ.ಟಿ. ವತಿಯಿಂದ ಇಗ್‌ನಿಟ್ಸ್ (IGNITUS) ಸಮಾವೇಶ

ಬೆಂಗಳೂರು : ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಐ.ಟಿ. ವತಿಯಿಂದ ಇಗ್‌ನಿಟ್ಸ್ (IGNITUS) ಸಮಾವೇಶವನ್ನು ಬೆಂಗಳೂರಿನ ನಿಮಾನ್ಸ್ ಕನ್‌ವೆಷನ್‌ ಸೆಂಟರ್‌ನಲ್ಲಿ ಆಯೋಜಿಸಲಾಗಿತ್ತು.

ಈ ಸಮಾವೇಶವನ್ನು ಜಿ.ಇ ಹೆಲ್ತ್ ಕೇರ್ ನ ನಿರ್ದೇಶಕರಾದ ರಾಮ್ ಕುಮಾರ್ ರಾಮಚಂದ್ರನ್, ಜೈನ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚನ್ನರಾಜ್ ರಾಯ್ ಚಂದ್, ಜೈನ್ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ.ರಾಜ್ ಸಿಂಗ್, ಕ್ಯಾಪ್ ಜಿಮಿನಿ ಹಿರಿಯ ನಿರ್ದೇಶಕರಾದ ಮೈಕ್ ಮುರಳಿ, ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಐ.ಟಿ. ವಿಭಾಗದ ಮುಖ್ಯಸ್ಥರಾದ ಡಾ ಅರ್. ಸುಚಿತ್ರ, ರಾಪರ್ ಚಂದನ್ ಶೆಟ್ಟಿ ರವರು ಉದ್ಘಾಟಿಸಿದರು. ಈ ವೇಳೆ 15 ಅತ್ಯಂತ ಪ್ರಭಾವಶಾಲಿ ಶಿಕ್ಷಣ ತಜ್ಞರು, ಸಿಇಓಗಳು ಸಹ ಸಂಸ್ಥಾಪಕರು ಮತ್ತು ಸೆಲೆಬ್ರಿಟಿಗಳು ತಮ್ಮ ಜ್ಞಾನ ಮತ್ತು ಅನುಭವಗಳನ್ನು ಈ ಸಮಾವೇಶದಲ್ಲಿ ಹಂಚಿಕೊಂಡರು. ಈ ವೇಳೆ ಜೈನ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚನ್ನರಾಜ್ ರಾಯ್ ಚಂದ್ ರವರು ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಕೌಶಲ್ಯಗಳನ್ನು ಹೆಚ್ಚಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ನಂತರ ಮೈಕ್ ಮುರಳಿ ರವರು ಮಾತನಾಡಿ ಈ ಸಮಾವೇಶದಲ್ಲಿ ನಾನು ಭಾಗವಹಿಸಿರುವುದು ನಿಜಕ್ಕೂ ಸಂತೋಷವಾಗಿದೆ ಏಕೆಂದರೆ ಇದು ಬರೀ ಸಮಾವೇಶವಲ್ಲ ಒಳ್ಳೆಯ ಅನುಭವ ನೀಡುವ ವೇದಿಕೆಯಾಗಿದ್ದು ವಿದ್ಯಾರ್ಥಿಗಳೊಂದಿಗೆ ನಾನು ಕೂಡ ಹೊಸ ವಿಷಯಗಳನ್ನು ಕಲಿಯುವ ಸಂದರ್ಭ ದೊರೆತಿದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹಾಗೂ ಕಿಚ್ಚನ್ನು ಹೊರಹೊಂಬುವ ಒಂದು ಒಳ್ಳೆಯ ಕಾರ್ಯಕ್ರಮವನ್ನು ಜೈನ್ ವಿಶ್ವವಿದ್ಯಾಲಯ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಬಳಿಕ ಡಾ ಅರ್. ಸುಚಿತ್ರ ರವರು ಮಾತನಾಡಿ ಈ ಸಮಾವೇಶದ ಮೂಲ ಉದ್ದೇಶವೇನೆಂದರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಈ ವೇದಿಕೆ ಮುಖೇನ ತಮ್ಮ ಸಾಧನೆಯ ಸ್ಪೂರ್ತಿದಾಯಕ ಅನುಭವಗಳನ್ನು ಹಂಚಿಕೊಳ್ಳುವುದರಿಂದ  ವಿದ್ಯಾರ್ಥಿಗಳು ತಮ್ಮ ಜೀವವನ್ನು ರೂಪಿಸಿಕೊಳ್ಳಲು ನೆರವಾಗಲಿದೆ ಎಂದರು.

City Today News – 9341997936