Masters Athletics Association of Bengaluru City. along with Racetime India conducting ‘Swaccha Bengaluru ’10k Road Race on October 2nd, 2023.
Press meet held at press Club of Bangalore
The event will commemorate Gandhijayanthi, Lal Bahadur Shastry and the successful landing of Chandrayaan-3.
The event slogan to showcase the swacchabengaluru 10K Road race. is “Jai Jawaan, Jai Kisaan Jai Vignaan”
The inaugural event will start and end at B.R AMBEDKAR STADIUM. in Basaveshwaranagar, and run on the roads of the neighbourhood of Basaveshwaranagar and Rajajinagar and Mahalaksmipura.
The organizers are anticipating that this event will have at least 1000 to 2000 participants across all age groups. This event will have 3 categories, 10 kilometer road race for participants 14 years and above, 5 kilometer roada race for participants 10 years and above and a 3 km fun event for all others,
Participants will get t-shirt, finishers certificate, finishers medals and refreshments will be served after the race. Age category prizes/trophy will be given to top 3 winners
For any queries please contact Sri K Lakshminarayan, President of Masters Athletics Association of Bengaluru City 8123426658, and Rajesh Narayan 9844092027.
ನಮ್ಮ ನಾಟ್ಯ ವಿದ್ಯಾ ಸಂಸ್ಥೆ ಚಂದ್ರವಿದ್ಯಾ ಫೌಂಡೇಷನ್ (ರಿ) ಹಾಗೂ ಡ್ರೀಮ್ ಅಂಡ್ ಸಿಜಲ್ (DS3) ನೃತ್ಯ ವಿದ್ಯಾ ಸಂಸ್ಥೆಯವತಿಯಿಂದ “ವರ್ಣಂ” 2023 ಎಂಬ ಸಂಗೀತ ನೃತ್ಯ ಕಾರ್ಯಕ್ರಮವನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಶನಿವಾರ ದಿನಾಂಕ 02/09/2023ರ ಸಂಜೆ ನಾಲ್ಕು, ಗಂಟೆಗೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಡಾ|| ಉದಯ್ ಬಿ.ಗರುಡಾಚಾರ್ ರವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯನಗರ ವಿಧಾನಸಭೆ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಸಿ.ಕೆ. ರಾಮಮೂರ್ತಿ ರವರು ವಹಿಸಲಿದ್ದಾರೆ, ಕಾರ್ಯಮದ ಮುಖ್ಯ ಅತಥಿಗಳಾಗಿ ಶ್ರೀ ಭರತ್ ಭೋಪಣ ಚಲನ ಚಿತ್ರ ಕಲಾವಿದರು ಹಾಗೂ ಶ್ರೀ ವಿನಯ್ ರತ್ನಸಿದ್ಧಿ (ಚಲನ ಚಿತ್ರ ನಟರು ಹಾಗೂ ನೃತ್ಯ ಸಂಯೋಜಕರು) ಇವರು ಆಗಮಿಸಲಿದ್ದಾರೆ.
ನಮ್ಮ ಕಾರ್ಯಕ್ರಮದಲ್ಲಿ ಉದಯೋನ್ಮುಖ ಕಲಾವಿದರು, ಮಕ್ಕಳು, ನುರಿತ ನೃತ್ಯ ಸಂಯೋಜಕರ ಜೊತೆಗೂಡಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ಚಂದ್ರ ವಿಧ್ಯಾ ಫೌನ್ಡೇಶನಿನ ಸಂತೋಶ್ ಪ್ರಸಾದ್ ಮತ್ತು ಡ್ರೀಮ್ ಅಂಡ್ ಸಿಜಲ್ ನ ಕಿರನ್ ಕುಮಾರ್ ತಿಳಿಸಿದರು.
ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ”ಉದ್ಘಾಟನೆ” ಸೋಸಲೇ ವ್ಯಾಸರಾಜ ಮಠದ ಪರಮ ಪೂಜ್ಯ ಶ್ರೀ 108 ಶ್ರೀ ಶ್ರೀ ವಿದ್ಯಾಶ್ರೀಶ ತೀರ್ಥರಿಂದ ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಸಪ್ತ ರಾತ್ರೋತ್ಸವದ ಅಂಗವಾಗಿ ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದಹಿರಿಯ ವ್ಯವಸ್ಥಾಪಕ ರಾದ ಆರ್, ಕೆ ವಾದಿಂದ್ರಾಚಾ- ರ್ಯರ ನೇತೃತ್ವದಲ್ಲಿ ಪರಮ ಪೂಜ್ಯ ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಶ್ರೀಗಳ ಅಮೃತ ಹಸ್ತದಿಂದ ಧ್ವಜಾರೋಹಣ, ಗೋ ಪೂಜೆ, ಧನ ಧಾನ್ಯ ಪೂಜೆಯೊಂದಿಗೆ 352 ನೇ ಆರಾಧನಾ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮವು ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು
ಈ ಸಂದರ್ಭದಲ್ಲಿ ಶ್ರೀ ಮಠದ ಧರ್ಮಾಧಿಕಾರಿಗಳಾದ ಜಿ, ಕೆ ಆಚಾರ್ಯರು ಪುರೋಹಿತರಾದ ಶ್ರೀ ನಂದಕಿಶೋರಾಚಾರ್ಯರು ಮತ್ತು ಭಕ್ತರು, ಸೇವಾಕರ್ತರು, ಶ್ರೀಮಠದ ಸಿಬ್ಬಂದಿಗಳು ಭಾಗವಹಿಸಿದ್ದರು , ಈ ವಿಶೇಷ ಸಂದರ್ಭದಲ್ಲಿ ಶ್ರೀಮುಖ್ಯಪ್ರಾಣ ದೇವರ ಮತ್ತು ಶ್ರೀರಾಘವೇಂದ್ರ ಸ್ವಾಮಿಗಳ ಭಾವ ಚಿತ್ರವನ್ನು ಎಂ, ಶ್ರೀನಿವಾಸ ಕಟ್ಟಿ ಅವರು ರಂಗೋಲಿಯಲ್ಲಿ “ಚಿತ್ರಕಲೆ* ಯನ್ನು ಬಿಡಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು,
ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಉದ್ಘಾಟನೆ ಈ ದಿನ ಸಂಜೆ 6:30ಕ್ಕೆ ಇದರ ಅಂಗವಾಗಿ ರಂಗೋಲಿಯಲ್ಲಿ ಮೂಡಿಬಂದ ಮುಖ್ಯಪ್ರಾಣ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳು ಚಿತ್ರ , ಚಿತ್ರಕಲೆ ಬಿಡಿಸುತ್ತಿರುವ ಎಂ ಶ್ರೀನಿವಾಸ್ ಕಟ್ಟಿ ಅವರು.
Bengaluru, 28th August 2023: Amaze, a leading provider of power backup solutions in India, unveiled its widest range of energy solutions today. Being one of the fastest growing inverter and battery brand in India, Amaze offers an extensive range of inverters, batteries and solar products that are designed to withstand long and frequent power cuts. With an aim to strengthen its presence across India, the company will launch its product range on select online retail, making it further accessible to its potential consumers across tier 2 and 3 cities in the country.
The launch ceremony was graced by star cricketer, Virat Kohli, along with Luminous Power Technologies team including Preeti Bajaj, CEO and MD, Neelima Burra, Senior VP and Chief Strategy, Transformation and Marketing Officer, Amit Shukla, Senior Vice President & Country Head – Energy Solutions Business and Rajesh Kalra, Vice President – Amaze Energy Solutions Business.
“India is on the pathway to build a sustainable power network on its road to achieve Net Zero targets. In a world where sustainable energy is becoming a necessity, Amaze Solar Solutions have been developed to cater to a diverse range of consumers, from individual homeowners to small enterprises. We are empowering our consumers to make conscious choices about their energy consumption while contributing to a greener planet”, Preeti Bajaj added.
Virat Kohli has been associated with the brand Amaze since 2018 and has been an integral part of the company’s marketing and social campaigns over the years. Brand Amaze stands for trust and performance – the qualities that resonate perfectly with Virat Kohli’s personality. He is an embodiment of fulfilling aspirations and dreams coming true. His passion for the game resonates with Amaze’s core ethos and drive towards customer centricity.
The Amaze range of products have been developed keeping in mind the needs of the consumers and businesses impacted by disrupted power supply. The products include advanced high-capacity inverters for home and small commercial establishments along with long lasting and heavy-duty batteries. The superlative range of solar solutions includes solar inverters, C10 rated solar batteries and high-tech solar panels. With robust built quality and advanced technologies, Amaze products have been engineered to provide seamless power backup during outages, ensuring the smooth functioning of households, businesses, and critical equipment. The new range of solar inverters is designed for high performance catering to diverse consumer needs.
You must be logged in to post a comment.