ಸುಮಾರು 3 ದಿನಗಳ ಕಾಲ ನನ್ನನ್ನು ಅಕ್ರಮ ಬಂಧನದಲ್ಲಿರಿಸಿಕೊಂಡು ಮಾರಣಾಂತಿಕವಾಗಿ ಹಲ್ಲೆ

ಸುಮಾರು 3 ದಿನಗಳ ಕಾಲ ನನ್ನನ್ನು ಅಕ್ರಮ ಬಂಧನದಲ್ಲಿರಿಸಿಕೊಂಡು ಮಾರಣಾಂತಿಕವಾಗಿ ಹಲ್ಲೆ ಮಾಡಿ ನನಗೆ ರಕ್ತ ಗಾಯ ಮಾಡಿ, ದೌಜನ್ಯ ದಬ್ಬಾಳಿಕೆ ವೆಸಗಿ, ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನನಗೆ ಪ್ರಾಣ ಬೆದರಿಕೆ ಹಾಕಿರುವ ಕೋಣನಕುಂಟೆ ಇನ್ಸ್‌ಪೆಕ್ಟರ್ ಶಿವಕುಮಾರ್, ಪೊಲೀಸ್ ಪೇದೆಗಳಾದ ಶೈಲೇಶ್, ಹನುಮಂತ ಬಡಿಗೇರ, ಶ್ರೀಧರ ನಾಯ್ಕ, ಸಬ್ ಇನ್ಸಪೇಕ್ಟರ್ ಹಾಗೂ ಇತರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಹಾಗೂ ಇವರುಗಳನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಹಾಗೂ ಸಂಬಂಧಿಕರ ಹೆಸರಿನಲ್ಲಿ ಮಾಡಿರುವ ಹಾಕಿಕೊಳ್ಳಬೇಕೆಂದು ಕೋರಿ, ಇವರು ಹಾಗೂ ಇವರ ಅಕ್ರಮ ಆಸ್ತಿಗಳನ್ನು ಮುಟ್ಟುಗೋಲು

ಮಾನ್ಯರೇ ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮೇಲ್ಕಂಡ ವಿಳಾಸದಲ್ಲಿ ನಾನು ಸುಮಾರು 25 ವರ್ಷಗಳಿಂದ ಇದೇ ಗ್ರಾಮದಲ್ಲಿ ಕುಟುಂಬ ಸಮೇತವಾಗಿ ವಾಸವಾಗಿದ್ದು, ಜೀವನೋಪಾಯಕ್ಕಾಗಿ ಕೂಲಿ (ಪೈಂಟ್) ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ, ಹೀಗಿರುವಾಗ ದಿನಾಂಕ: 12-01-2023 ರಂದು ಸಮಯ ಬೆಳಿಗ್ಗೆ 7:30 ಕ್ಕೆ ನಮ್ಮ ಮನೆಗೆ ಬಂದ ಕೋಣನಕುಂಟೆ ಪೊಲೀಸ್ ಠಾಣೆಯ ಪೊಲೀಸ್ ಪೇದೆಗಳು ನಮ್ಮ ಮನೆಯ ಬಾಗಿಲನ್ನು ಕಾಲಿನಿಂದ ಒದ್ದು, ಏ ಸೂಳೆ ಮಗನೆ ಕಿರಣ ಬಾಗಿಲು ತೆಗಿ ಎಂದು, ಏರುಧ್ವನಿಯಲ್ಲಿ ಮಾಡುತ್ತಿದ್ದರು, ನಾನು ಬಾಗಿಲು ತೆಗೆದಾಗ ನನ್ನನ್ನು ಕತ್ತು ಪಟ್ಟಿ ಹಿಡಿದು ಎಳೆದುಕೊಂಡು, ಹೊಯ್ಸಳ ಗಾಡಿಯಲ್ಲಿ ಕೋಣನಕುಂಟೆ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋದರು, ನಾನು ಸಾರ್ ಯಾಕೆ ನನ್ನನ್ನು ಕರೆದುಕೊಂಡು ಬಂದಿದ್ದೀರಾ ಎಂದು ಕೇಳಿದ್ದಕ್ಕೆ, ನಮ್ಮನ್ನೇ ಪ್ರಶ್ನೆ ಮಾಡುತ್ತೀಯಾ, ಸೂಳೆ ಮಗನೇ ಎಂದು ಬೈದರು, ನಂತರ ಅಲ್ಲಿಗೆ ಬಂದ ಪೊಲೀಸ್ ಪೇದೆ ಶೈಲೇಶ್ ರವರು ಏನೋ ನಿನ್ನಮ್ಮನ್‌ನ ಕೇಯ ಸೂಳೆ ಮಗನೇ ನಾನು ಹೇಳಿದ ಕೆಲಸ ಮಾಡು ಎಂದರೆ, ತಪ್ಪಿಸಿಕೊಂಡು ತಿರುಗುತ್ತಿದ್ದೀಯಾ, ಇರು ನಮ್ಮ ಇನ್ಸಪೇಕ್ಟರ್ ಶಿವಕುಮಾರ್ ಸಾಹೇಬರು ಬರುತ್ತಾರೆ, ನಿನಗೆ ಇದೆ ಎಂದಾಗ, ಸಾರ್ ನಾನು ಏನು ಮಾಡಿದೆ ಸಾರ್’ ಎಂದು ಶೈಲೇಶ್ ಸಾರ್ ರವರನ್ನು ಕೇಳಿದೆ, ಅದಕ್ಕೆ ಅವರು ನಿನ್ನಮ್ಮನ್ ನಾಟಕ ಮಾಡುತ್ತೀಯಾ, ನಾನು ಹೇಳಲಿಲ್ವ. ಎಲ್ಲ ಗಾನಹಳ್ಳಿಯ ಸರ್ವನಂ-2 ರಲ್ಲಿ ಕೆಂಭತ್ತಹಳ್ಳಿ ಟು ಗೊಟ್ಟಿಗೆರೆ 80 ಅಡಿ ರಸ್ತೆ, ಎಸ್.ಎಲ್.ವಿ ಸಾರ್ ಹಿಂದೆ ಇರುವ ನಮ್ಮ ಅಕ್ಕನ ಜಾಗಕ್ಕೆ ಬೇಲಿ ಹಾಕು, ನಾನು ನಿನಗೆ ಯಾವ ರೀತಿ ತೊಂದರೆಯಾಗದ ಹಾಗೆ ನೋಡಿಕೊಳ್ಳುತ್ತೇನೆ ಎಂದು ಹೇಳಿದೆ, ಆದರೆ ನೀನು ನನ್ನ ಕೈಗೆ ಸಿಗದ ಹಾಗೆ ನಗಾಡುತ್ತಿದ್ದೀಯಾ, ಸೂಳೆ ಮಗನೇ ಈಗ ನಿನ್ನ ಮೇಲೆ ಸುಳ್ಳು ಕೇಸುಗಳನ್ನು ಹಾಕಿಸಿ, ನನ್ನ ಕೈ ಕಾಲು ಮುರಿಸಿ ಬಿಡುತ್ತೇನೆ ಎಂದರು, ಇನ್ಸಪೇಕ್ಟರ್ ಶಿವಕುಮಾರ್ ರವರು ಬಂದು ಎಲಾ ಕಿರಣ್‌ ಕುಮಾರ ನಿನ್ನಮ್ಮನ್ ಸೂಳೆ ಮಗನೆ ನನ್ನ ಲಿಮಿಟಲ್ಲಿ ಪೊಲೀಸ್ ಅಧಿಕಾರಿಗಳ ಎದೆಯೇ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ಕೊಡುತ್ತೀಯಾ ಎಂದು, ಇನ್ಸಪೇಕ್ಟ‌ ಶಿವಕುಮಾರ್, ಪೇದೆಗಳಾದ ಶೈಲೇಶ್, ಹನುಮಂತ ಬಡಿಗೇರ, ಶ್ರೀಧರ್ ನಾಯ್ಕ, ಸಬ್ ಇನ್ಸ್ ಪೆಕ್ಟರ್ ರವರುಗಳು ನನ್ನ ಕೈ ಕಾಲು, ಬೆರಳುಗಳಿಗೆ, ಹಾಕಿ ಬ್ಯಾಟ್‌ನಿಂದ ಒಡೆದು, ನನ್ನ ಕತ್ತು ಆ ರಾಗಿ ಮೆಷಿನ್ ಬೆಲ್ಸ್‌ಗಳಲ್ಲಿ ಮನಸೋ ಇಚ್ಛೆ, ಮನಬಂದಂತೆ ನನ್ನನ್ನು ಹೊಡೆದು ರಕ್ತಾಯಗೊಳಿಸಿ ದೈಹಿಕವಾಗಿ ಹಲ್ಲೆ ಮಾಡಿರುತ್ತಾರೆ, ಆಗ ನಾನು ಸುಸ್ತಾಗಿ ಬಿದ್ದು ಹೋದೆ, ನೂತನ ನನಗೆ ಪ್ರಶ್ನೆ ಬಂದಾಗ ನಾನು ಸಾರ್ ನೀರು ಕೊಡಿ ದಾಹವಾಗುತ್ತಿದೆ ಎಂದು ಕೇಳಿದಾಗ, ಶೈಲೇಶ್ ರವರು ಸೂಳೆ ಮಗನೆ ನಿನಗೆ ನೀರು ಬೇಕಾ ನನ್ನ ಉಚ್ಚ ಉಯ್ಯುತ್ತೇನೆ ಕುಡಿ ಎಂದು ತನ್ನ ಗುಪ್ತಾಂಗವನ್ನು ಬಿಚ್ಚಿ ಕೊರಿಸಿರುತ್ತಾರೆ. ನಂತರ ನನ್ನ ತಂದೆ ತಾಯಿ ನನ್ನನ್ನು ಬಿಡಲು ಎಷ್ಟು ಅಂಗಲಾಚಿ ಕಾಲುಹಿಡಿದುಕೊಂಡು ಕೇಳಿಕೊಂಡರು ನನ್ನನ್ನು ಬಿಡದೇ, ನಿನ್ನಮ್ಮನ್‌ನ ಕೇಯ ಈ ಕೂಡಲೇ ನೀನು ಊರು ಬಿಡಬೇಕು ಇಲ್ಲ ಎಂದರೆ ಸುಳ್ಳು ಕೇಸ್‌ಗಳಲ್ಲಿ ನಕಲಿ ಎನ್‌ಕೌಂಟರ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ, ನಂತರ ನಾನು ಯಾರಿಗೂ ದೂರು ನೀಡಲ್ಲ ಸಾರ್ ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಸಾರ್ ಇನ್ನೊಂದು ಬಾರಿ ನೀವು ಕರೆದಾಗಲೆಲ್ಲ ಬರುತ್ತೀನಿ, ನೀವು ಹೇಳಿದ ಕೆಲಸವನ್ನು ಮಾಡುತ್ತೇನೆ ಎಂದಾಗ ದಿನಾಂಕ:14-01-2023 ರಂದು ರಾತ್ರಿ ನನ್ನನ್ನು ಠಾಣೆಯಿಂದ ಬಿಟ್ಟು ಕಳುಹಿಸಿರುತ್ತಾರೆ, ಈ ಎಲ್ಲಾ ಘಟನೆಯನ್ನು ಭಾಗ್ಯಮ್ಮ, ಗೋಪಾಲ್, ಹಾಗೂ ಇತರರು ಕಣ್ಣಾರೆ ಕಂಡಿರುತ್ತಾರೆ, ಪ್ರತ್ಯಕ್ಷ ಸಾಕ್ಷಿಯಾಗಿರುತ್ತಾರೆ.

ಆದುದರಿಂದ ಯಾವುದೇ ತಪ್ಪ ಮಾಡದೇ ಇರುವ ನನ್ನ ಮೇಲೆ ಉದ್ದೇಶಪೂರಕವಾಗಿ 3 ದಿನಗಳ ಕಾಲ ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಬಂಧನದಲ್ಲಿರಿಸಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ನನಗೆ ಅವಾಚ್ಯ ಶಬ್ದಗಳಿಂದ ಹೀನಾಮಾನವಾಗಿ ಬೈದು, ಮಾರಾಣಾಂತಿಕವಾಗಿ ನನ್ನ ಮೇಲೆ ಹಲ್ಲೆ ಮಾಡಿ, ರಕ್ತ ಗಾಯಮಾಡಿ ನನ್ನ ಮೇಲೆ ದೌಜನ್ಯ ದಬ್ಬಾಳಿಕೆ ವೆಸಗಿ, ನಮ್ಮ ವಿರುದ್ಧ ಏನಾದರೂ ಮೇಲಾಧಿಕಾರಿಗಳಿಗೆ ದೂರು ನೀಡಿದರೆ ನಕಲಿ ಎನ್‌ಕೌಂಟರ್ ಮಾಡುತ್ತೇನೆ ಎಂದು ನನಗೆ ಪ್ರಾಣ ಹಾಕಿರುವ ಕೋಣನಕುಂಟೆ, ಇನ್ಸಪೇಕ್ಟರ್‌ ಶಿವಕುಮಾರ್, ಪೊಲೀಸ್ ಪೇದೆಗಳಾದ ಶೈಲೇಶ್‌, ಹನುಮಂತ ಬಡಿಗೇರ, ಶ್ರೀಧರ ನಾಯ್ಕ, ಸಬ್ ಇನ್ಸಪೇಕ್ಟರ್ ಹಾಗೂ ಇತರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ, ಹಾಗೂ ಕೋಣನಕುಂಟೆ ಇನ್ಸಪೇಕ್ಟರ್‌ ಶಿವಕುಮಾರ್‌ ಹಾಗೂ ಮೇಲ್ಕಂಡ ಅಧಿಕಾರಿಗಳು ನಮ್ಮ ವಿರುದ್ಧ ಏನಾದರೂ ಮೇಲಾಧಿಕಾರಿಗಳಿಗೆ ದೂರು ನೀಡಿದರೆ ನಕಲಿ ಎನ್‌ಕೌಂಟರ್ ಮಾಡುತ್ತೇನೆ ಎಂದು ನನಗೆ ಪ್ರಾಣ ಬೆದರಿಕೆ ಹಾಕಿದ್ದರಿಂದ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಹಾಗೂ ಪೊಲೀಸ್ ಪೇದೆ ಶೈಲೇಶ್ ರವರು ಸುಮಾರು 5 ವರ್ಷಗಳಿಂದ ಇದೇ ಠಾಣೆಯಲ್ಲಿಯೇ ಇದ್ದು, ಈ ಹಿಂದೆ 3 ತಿಂಗಳು ಬೇರ ಠಾಣೆಗೆ ಮೇಲಾಧಿಕಾರಿಗಳು ವರ್ಗಾವಣೆ ಮಾಡಿದರು. ಇವರು ತಮ್ಮ ಹಣ ಬಲ, ಅಧಿಕಾರ ಬಲದಿಂದ ಇದೇ ಠಾಣೆಗೆ ಹಾಕಿಸಿಕೊಂಡು ಖಾಸಗಿ ಜಮೀನು ವಿಚಾರಗಳಲ್ಲಿ ಇವರು ತೊಡಗಿರುತ್ತಾರೆ. ಇವರ ಸಂಬಂಧಿಕರಾದ ಇವರ ಅಕ್ಕನ ಹೆಸರಿನಲ್ಲಿ ಈ ಠಾಣಾ ವ್ಯಾಪ್ತಿಯಲ್ಲಿ ಸುಮಾರು 5 ರಿಂದ 6 ಬಾಲಿ ನಿವೇಶನಗಳನ್ನು ಖರೀದಿಸಿರುತ್ತಾರೆ. ಈ ವಿಚಾರವನ್ನು ಶೈಲೇಶ್ ಸಾರ್ ರವರೇ ನನಗೆ ಕಂಪೌಂಡ್ ಹಾಕಲು ಹೇಳಿರುತ್ತಾರೆ, ಆದ್ದರಿಂದ ಇವರ ಮೇಲೆ ಇಲಾಖಾ ತನಿಖೆ ನಡೆಸಿ ಇವರನ್ನು ಈ ಠಾಣೆಯಿಂದ ವರ್ಗಾವಣೆ ಮಾಡಬೇಕೆಂದು ಕೋರಿಕೊಳ್ಳುತ್ತೇನೆ ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಖಿರನ್ ಕುಮಾರ್ ತಿಳಿಸಿದರು.

City Today News

Amrita Vishwa Vidyapeetham and TheMathCompany Partner to Launch “MathCo Campus Program” for Data Analytics and Engineering Education 

Bengaluru, 6th February 2023: Amrita Vishwa Vidyapeetham ranked 5th Best Overall University by NIRF 2022 has signed a Memorandum of Understanding (MoU) with M/s TheMathCompany (MathCo) in January 2023, to enter into a strategic partnership called “MathCo Campus Program.” This partnership aims to facilitate effective utilization of the intellectual capabilities of MathCo and provide significant exposure to Amrita in the field of data and analytics. 

MathCo is a renowned global data analytics and data engineering firm that partners with Fortune500 and equivalent organizations to enhance their analytics capabilities using next-generation, proprietary platform along with talent and processes to deliver accelerated and human-centric solutions. 

During the signing ceremony held in Bengaluru, Rear Admiral VM Doss (Retd), Director (AIP) stated , “Amrita’s faculty and research centers are focused on undertaking industry-funded research/projects in all emerging technologies. We Invite MathCo to set up a Research Cluster also at the University premises”. 

Subrata Majumdar, Partner, Talent & Operations, TheMathCompany said, “The global demand for data & analytics talent is expected to grow exponentially. India is the third-largest talent pool worldwide and emerging as a very important hub for analytics talent for global and Indian companies. We are proud of our partnership with Amrita College, empowering hundreds of students with industry-ready engineering curriculum and enabling problem-solving at large enterprises through data analytics.” 

The MathCo Campus Program is expected to benefit both Amrita students and MathCo by providing students with industry-ready skills and providing MathCo with a pool of talented individuals to meet the growing needs in the industry.  

City Today News – 9341997936

ಸಂಚಾರ ದಟ್ಟಣೆಯ ನೆಪದಲ್ಲಿ ಕೇವಲ ಟ್ರಾಕ್ಟರ್ ಗಳನ್ನು ನಿಷೇಧಿಸಿ ಬಡ ಕೂಲಿ ಕಾರ್ಮಿಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಿಂದ ಅನ್ನ ಅರಸಿ ಬೆಂಗಳೂರಿಗೆ ಬಂದ ಲಕ್ಷಾಂತರ ಮಂದಿ ಬಡವರು, ಕೂಲಿ ಕಾರ್ಮಿಕರ, ಟ್ರ್ಯಾಕ್ಟರ್ ಚಾಲಕರು, ಸಹಾಯಕರು ಇಂದು ಒಂದು ಹೊತ್ತಿನ ಊಟಕ್ಕೂ ತತ್ವಾರ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು ನಗರ ಪೊಲೀಸರ ಅವೈಜ್ಞಾನಿಕ ಸುತ್ತೊಲೆಯಿಂದ ನಮ್ಮ ಕನ್ನಡ ಮಣ್ಣಿನ ಮಕ್ಕಳಾದ ಬಡ ಕಾರ್ಮಿಕರು ಇಂದು ಬೀದಿ ಪಾಲಾಗುವಂತೆ ಅಗಿದೆ.

ಬೆಂಗಳೂರು ನಗರ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಅವರು ಬೆಂಗಳೂರು ನಗರದಲ್ಲಿ ಟ್ರ್ಯಾಕ್ಟರ್ ಸಂಚಾರ ನಿಷೇದಿಸಿ ಆದೇಶ ಹೊರಡಿಸಿದರಿಂದ ಅದನ್ನ ನಂಬಿ ಬದುಕು ಕಟ್ಟಿಕೊಂಡ ಲಕ್ಷಾಂತರ ಮಂದಿ ಬಡವರು ಇಂದು ಯಾವುದೇ ಕೆಲಸ ವಿಲ್ಲದೆ ಬೀದಿ ಪಾಲಾಗಿದ್ದಾರೆ.

ಬೆಂಗಳೂರು ನಗರದಲ್ಲಿ 40 ಸಾವಿರಕ್ಕೂ ಅಧಿಕ ಟ್ರಾಕ್ಟರ್ ಗಳು ಕೃಷಿ ಉತ್ಪನ, ಕಟ್ಟಡ ತ್ಯಾಜ್ಯ ಹಾಗೂ ಸರಕು ಸಾಗಾಣಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು. ಬೆಂಗಳೂರಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಯಲ್ಲಿ ಈ ಟ್ರಾಕ್ಟರ್ ಗಳು ಪ್ರಮುಖ ಪಾತ್ರವಹಿಸಿವೆ.

ಪ್ರತಿ ಟ್ರಾಕ್ಟರ್ ಗೆ ಒಬ್ಬ ಚಾಲಕ, ಒಬ್ಬ ಸಹಾಯಕ ಹಾಗೂ ಇಬ್ಬರು ಕೂಲಿ ಆಳು ಸಹಿತ ನಾಲ್ವರಿಗೆ ಕೆಲಸ ಅಂದರೆ 40 ಸಾವಿರ ಟ್ರಾಕ್ಟರ್ ನಿಂದ ಒಂದು ಲಕ್ಷ ಅರವತ್ತು ಸಾವಿರಕ್ಕೂ ಅಧಿಕ ಮಂದಿಗೆ ಕೈತುಂಬಾ ಕೆಲಸ ಅಷ್ಟು ಕುಟುಂಬಗಳಿಗೆ ಎರಡು ಹೊತ್ತಿನ ಊಟಕ್ಕ, ಮಕ್ಕಳ ಶಿಕ್ಷಣ ಹಾಗೂ ಆರೋಗ್ಯಕ್ಕೆ ದಾರಿಯಾಗಿದ್ದವು. ಏಕಾಏಕಿ ಈ ಟ್ರಾಕ್ಟರ್ ನಿಷೇದಿಸಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶ ಹೊರಡಿಸಿದರಿಂದ ಅಷ್ಟು ಕುಟುಂಬಗಳು ಬೀದಿ ಪಾಲಾಗುವಂತ ಆಗಿದೆ.

ಟ್ರಾಕ್ಟರ್ ನಿಷೇದದಿಂದ ಬೆಂಗಳೂರು ಸಂಚಾರ ದಟ್ಟಣೆ ನಿಷೇಧ ಸಾಧ್ಯವಿಲ್ಲ. ನಿಲುಗಡೆ ಸೌಲಭ್ಯ ವಿಲ್ಲದಿದ್ದರು ಮನೆಯಲ್ಲಿ ಮೂರು ನಾಲ್ಕು ಕಾರುಗಳು ಖರೀದಿಸಿ ಅದನ್ನು ಸಾರ್ವಜನಿಕ ರಸ್ತೆಯಲ್ಲಿ ನಿಲುಗಡೆ ಮಾಡಿ ಇಂದು ಕಾರಿನಲ್ಲಿ ಒಬ್ಬೊಬ್ಬರ ಸಂಚರಿಸುವುದರಿಂದ ಸಂಚಾರ ದಟ್ಟಣೆ ಸಮಸ್ಯೆಗೆ ಮೂಲ ಕಾರಣವಾಗಿದೆ ಬೆಂಗಳೂರು ನಗರ ಸಂಚಾರಿ ಪೊಲೀಸರು ಮೊದಲು ಇದಕ್ಕೆ ಕಡಿವಾಣ ಹಾಕಬೇಕು.

ಪ್ರಮುಖ ಬೇಡಿಕೆಗಳು

*ನಿಗದಿತ ಸಮಯ ನಿಗದಿಪಡಿಸಿ ಟ್ರಾಕ್ಟರ್ ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. *ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡುವ ಟ್ರಾಕ್ಟರ್ ಗಳಿಗೆ ಮುಕ್ತ ಅವಕಾಶ ಕಲ್ಪಿಸಬೇಕು.*ಕಚೇರಿ ಸಮಯದಲ್ಲಿ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವುದಕ್ಕೆ ಕಡಿವಾಣ ಹಾಕಬೇಕು. *ಮೆಟ್ರೊ ರೈಲು, ಬಿಎಂಟಿಸಿ ಬಸ್‌ ಸಹಿತ ಸಾರ್ವಜನಿಕ ಸಂಚಾರಕ್ಕೆ ಉತ್ತೇಜನ ನೀಡಬೇಕು. *ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಆಗಮನ ನಿರ್ಗಮನದ ಸಮಯಕ್ಕೆ ತಕ್ಕಂತ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲುಗಳ ಸಮಯವನ್ನು ನಿಗದಿ ಮಾಡಬೇಕು.*ಸಂಚಾರ ದಟ್ಟಣೆಯ ನೆಪದಲ್ಲಿ ಕೇವಲ ಟ್ರಾಕ್ಟರ್ ಗಳನ್ನು ನಿಷೇಧಿಸಿ ಬಡ ಕೂಲಿ ಕಾರ್ಮಿಕರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಶ್ರೀ. ಎಂ.ಬಸವರಾಜ್ ಪಡುಕೋಟೆ ರಾಜ್ಯಾಧ್ಯಕ್ಷರು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಲಿಂಗಪ್ಪ ಹುಲ್ಲೂರು, ಗುರು ದೊಡ್ಡಮನಿ, ರೂಪೇಶ್ ರಾಜಣ್ಣ ಮತ್ತು ನಾಗರಾಜು ಉಪಸ್ಥಿತಿಯಿದ್ದರು

City Today News – 9341997936

ಕಾನೂನನ್ನು ಉಲ್ಲಂಘಿಸಿ,ದಲಿತ ಹೆಣ್ಣು ಮಗಳಿಗೆ ನೋವುಂಟು ಮಾಡಿ ಮೋಸ ಮಾಡಿರುವ ರೂಪಾ ರವರ ಪತಿ ಪ್ರವೀಣ್ ಮತ್ತು ಕುಟುಂಬದವರ ವಿರುಧ್ದ ಕಾನೂನು ಕ್ರಮ ಕೈಗೊಳ್ಳಲು ಮನವಿ

ಬೆಂಗಳೂರು ನಗರ ಜಿಲ್ಲೆ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬೇಗೂರು ಮುಖ್ಯರಸ್ತೆಯ ಭಗವತಿ ಗಾರ್ಮೆಂಟ್ಸ್ ಮಾಲೀಕರಾದ ದೇವೇಂದ್ರ @ ರಾಜು ಹಾಗೂ ರಾಜೇಶ್ವರಿ ಕೋಂ ದೇವೇಂದ್ರ ಮತ್ತು ಪ್ರವೀಣ್‌ರವರು ಬೆಂಗಳೂರು ಸಿಟಿ ಪ್ರಿನ್ಸಿಪಲ್ ಫ್ಯಾಮಿಲಿ ಕೋರ್ಟ್‌ ಎಂ.ಸಿ ನಂ 2249,72022 ನ್ನು ಉಲ್ಲಂಘಿಸಿ ದಲಿತ ಹೆಣ್ಣು ಮಗಳಿಗೆ ನೋವುಂಟು ಮಾಡಿ ಮರುಮದುವೆ ಮಾಡಿ ಕಾನೂನನ್ನು ಉಲ್ಲಂಘಿಸಿರುವ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರಿಕಾಗೋಷ್ಠಿಯ ಮುಖಾಂತರ ತಿಳಿಸಿ ಅನುಕೂಲ ಕಲ್ಪಿಸಿಕೊಡಲು ಕೋರಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬೇಗೂರು ಮುಖ್ಯರಸ್ತೆಯ ಭಗವತಿ ಗಾರ್ಮೆಂಟ್ಸ್ ಮಾಲೀಕರಾದ ದೇವೇಂದ್ರ @ ರಾಜು ಹಾಗೂ ರಾಜೇಶ್ವರಿ ಕೋಂ ದೇವೇಂದ್ರ ಮತ್ತು ಪ್ರವೀಣ್‌ರವರು ಬೆಂಗಳೂರು ಸಿಟಿ ಪ್ರಿನ್ಸಿಪಲ್ ಫ್ಯಾಮಿಲಿ ಕೋರ್ಟ್ ಆದೇಶದ ಸಂಖ್ಯೆ ಎಂ.ಸಿ ನಂ. 2249/2022 ಅನ್ನು ಉಲ್ಲಂಘಿಸಿ ದಲಿತ ಹೆಣ್ಣು ಮಗಳಿಗೆ ನೋವುಂಟು ಮಾಡಿ ಮರುಮದುವೆ ಮಾಡಿ ಕಾನೂನನ್ನು ಉಲ್ಲಂಘಿಸಿರುವ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರಿಕಾಗೋಷ್ಠಿಯ ಮುಖಾಂತರ ತಿಳಿಸಲು ದಿನಾಂಕ 4/2/2023 ರ ಶನಿವಾರದಂದು ಬೆಳಿಗ್ಗೆ 12:00 ಗಂಟೆಗೆ ಪತ್ರಿಕಾಗೋಷ್ಠಿಯ ಮೂಲಕ ನೊಂದ ರೂಪ ಕೋಂ ಪ್ರವೀಣ್ ರವರಿಗೆ ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ದಲಿತ ಸಂಘಟನೆಗಳ ಒಕ್ಕೂಟದಿಂದ ಪತ್ರಿಕಾಗೋಷ್ಠಿಯನ್ನು ಮಾಡಿ ರೂಪ ಹಾಗೂ ಅವರ ಪತಿಯಾದ ಪ್ರವೀಣ್ ರವರ ಸಂಸಾರಕ್ಕೆ ಮುಂಚೂಣಿಯನ್ನು ನೀಡದೆ ನಿರಾಕರಿಸಿರುವ ಪ್ರವೀಣ್‌ ರವರ ತಂದೆಯವರಾದ ದೇವೇಂದ್ರ ಹಾಗೂ ಅವರ ಪತ್ನಿ ರಾಜೇಶ್ವರಿ ರವರ ಮೇಲೆ ಕಾನೂನಿನಡಿಯಲ್ಲಿ ದೂರನ್ನು ದಾಖಲಿಸಲು ಅನುಕೂಲ ಕಲ್ಪಿಸಿಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜೈಭೀಮ್ ಅಖಿಲ ಭಾರತ ದಲಿತ ಕಿಯಾ ಸಮಿತಿಯ B.R.ಮುನಿರಾಜ, ರಾಷ್ಟ್ರೀಯ ಅಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936