BENGALURU: In an effort to prepare students for the upcoming KCET examinations in Karnataka, the CMR Institute of Technology will conduct an online mock KCET 2020 on Saturday (July 11).
A practice session for 2nd PUC/12th grade students, the mock test will be a good learning process for students to face the KCET in times of uncertainty brought about by the pandemic. The KCET examination conducted by the Government of Karnataka is crucial for students to pursue professional education courses.
Speaking about the KCET mock test, Ms. Angel Paul, Principal, CMR National PU College, said, “The KCET mock test series will give the student a fair idea about the level of preparation needed and an indication of the performance in the exam. Most importantly, the mock test will help the students tackle psychological pressure in view of the coronavirus on the whole gamut of study needs and skill output.”
The mock test will be supervised by expert teachers, who will also set questions to provide an experience of real KCET. As an incentive, the topper of the test will be rewarded with e-certificate and fee concessions at the college.
ಬೆಂಗಳೂರು: ವಹಿವಾಟಿನಲ್ಲಿ ಭಾರತೀಯ ಸೂಚ್ಯಂಕಗಳು ಸತತ ನಾಲ್ಕನೇ ದಿನವೂ ಸಕಾರಾತ್ಮಕವಾಗಿ ಕೊನೆಗೊಂಡಿದ್ದು, ಆಟೋ ಮತ್ತು ಮೆಟಲ್ ಷೇರುಗಳು ಮಾರುಕಟ್ಟೆಯನ್ನು ಮೀರಿಸಿದೆ. 10 ಕೆ ಮಾರ್ಕ್‌ಗಿಂತ ಮೇಲಿರುವ ನಿಫ್ಟಿ ಶೇಕಡ 1.47 ಅಥವಾ 156.30 ಪಾಯಿಂಟ್‌ಗಳ ಏರಿಕೆ ಕಂಡು 10, 763.65 ಕ್ಕೆ ಮುಚ್ಚಿದೆ ಎಂದು ಏಂಜಲ್ ಬ್ರೋಕಿಂಗ್ ಲಿಮಿಟೆಡ್ ಸಂಸ್ಥೆಯ ಹೆಡ್ ಅಡ್ವೆಂಸರಿ ಆಮರ್ ದಿಯೋ ಸಿಂಗ್ ಹೇಳಿದರು.
ಕಂಪನಿಯು ಮಧ್ಯಪ್ರದೇಶ ರಾಜ್ಯ ಗಣಿಗಾರಿಕೆ ನಿಗಮದಿಂದ ರೂ. ಮರಳು ಗಣಿಗಾರಿಕೆಗೆ 477 ಕೋಟಿ ರೂ. ಪವರ್ ಮೆಕ್ ಪ್ರಾಜೆಕ್ಟ್‌ಗಳ ಷೇರುಗಳು ಶೇಕಡ 4.93 ರಷ್ಟು ಏರಿಕೆಯಾಗಿ ರೂ. 492. 2021 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ರಿಯಲ್ ಎಸ್ಟೇಟ್ ಮೇಜರ್ ಸುಧಾರಿತ ಕಾರ್ಯಕ್ಷಮತೆಯನ್ನು ವರದಿ ಮಾಡಿದ ನಂತರ ಶೋಭಾ ಲಿಮಿಟೆಡ್‌ನ ಷೇರುಗಳು ಶೇಕಡ 5.23 ರಷ್ಟು ಏರಿಕೆ ಕಂಡಿದ್ದು, ರೂ .234.20 ಕ್ಕೆ ವಹಿವಾಟು ನಡೆಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾರುಕಟ್ಟೆ ಬಂಡವಾಳೀಕರಣವು ರೂ. 11 ವಾರದ ಅವಧಿಯಲ್ಲಿ 3.7 ಲಕ್ಷ ಕೋಟಿ ರೂ. ಕಂಪನಿಯ ಷೇರುಗಳು ಶೇಕಡ 3.75 ರಷ್ಟು ಏರಿಕೆಯಾಗಿ ರೂ. 1855.00. ಎಚ್‌ಡಿಎಫ್‌ಸಿ ಬ್ಯಾಂಕ್ 2021 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ತನ್ನ ಪ್ರಗತಿಯ ಬೆಳವಣಿಗೆಯನ್ನು ಶೇಕಡಾ 21 ರಷ್ಟು ಹೆಚ್ಚಿಸಿದೆ ಎಂದು ಘೋಷಿಸಿತು. ಇದರ ಪರಿಣಾಮವಾಗಿ ಎಚ್‌ಡಿಎಫ್‌ಸಿ ಬ್ಯಾಂಕಿನ ಷೇರುಗಳು 2.65% ರಷ್ಟು ಏರಿಕೆಯಾಗಿ ರೂ .1102.45 ಕ್ಕೆ ವಹಿವಾಟು ನಡೆಸಿದವು
ಪ್ರಿಸ್ಮ್ ಜಾನ್ಸನ್ ಷೇರುಗಳು ಶೇಕಡ 10 ರಷ್ಟು ಏರಿಕೆಯಾಗಿ ಇಂದಿನ ವಹಿವಾಟಿನಲ್ಲಿ ರೂ .48.40 ಕ್ಕೆ ವಹಿವಾಟು ನಡೆಸಿದವು. ರಹೇಜಾ ಕ್ಯೂಬಿಇ ಜನರಲ್ ಇನ್ಶುರೆನ್ಸ್ ಕಂಪನಿಯಲ್ಲಿ ಶೇ 51 ರಷ್ಟು ಷೇರುಗಳನ್ನು ಹೂಡಿಕೆ ಮಾಡಲು ನಿರ್ದೇಶಕರ ಮಂಡಳಿ ಅನುಮೋದನೆ ನೀಡಿತು.
ಬ್ಯಾಂಕಿನ ಮುಂಗಡ ಶೇಕಡ 4 ರಿಂದ ರೂ. 2021 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 2 ಲಕ್ಷ ಕೋಟಿ ರೂ. ಇಂಡಸ್‌ಇಂಡ್ ಬ್ಯಾಂಕಿನ ಷೇರುಗಳು ಶೇಕಡ 1.99 ರಷ್ಟು ಏರಿಕೆಯಾಗಿ ರೂ. 496.90.
ಟಾಟಾ ಮೋಟಾರ್ಸ್‌ನ ಜೆಎಲ್‌ಆರ್ ಯುಕೆ ಮಾರಾಟವು ವರ್ಷದಿಂದ ವರ್ಷಕ್ಕೆ 32.1% ರಷ್ಟು ಕುಸಿದಿದ್ದು, ಕಂಪನಿಯ ಒಟ್ಟು ಜಾಗ್ವಾರ್ ಯುಕೆ ಮಾರಾಟವು ಶೇಕಡ 41.7 ರಷ್ಟು ಕಡಿಮೆಯಾಗಿದೆ. ಇದರ ಹೊರತಾಗಿಯೂ, ಕಂಪನಿಯ ಷೇರುಗಳು ಶೇಕಡ 5.36 ರಷ್ಟು ಏರಿಕೆಯಾಗಿ ರೂ .109.00 ಕ್ಕೆ ವಹಿವಾಟು ನಡೆಸಿದವು. ಭಾರತೀಯ ರೂಪಾಯಿ ಫ್ಲಾಟ್ ರೂ. ಇಂದಿನ ವಹಿವಾಟಿನಲ್ಲಿ ಈಕ್ವಿಟಿ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಭಾವನೆಗಳ ಹೊರತಾಗಿಯೂ ಯು.ಎಸ್. ಡಾಲರ್ ವಿರುದ್ಧ 74.68 ರೂ.
ಕೊರೊನ ಅದು ಪ್ರಾಣ ಇಲ್ಲದ ( RNA-RIBO NUCLEIC ACID )ಒಂದು ಪ್ರೋಟೀನ್ ಪದಾರ್ಥದ ವೈರಾಣು. ಇದರ ಮೇಲೆ ಕೊಬ್ಬಿನ ಪದಾರ್ಥವೊಂದು ಪೊರೆಯಾಗಿ ಏರ್ಪಟ್ಟು ಒಂದು ರೀತಿ ಪೌಡರ್ ಆಗಿರುತ್ತದೆ. ಕೊರೊನಾ ಪದದ ಅರ್ಥ ಕಿರೀಟ. ಈ ವೈರಾಣು ನೋಡಲು ಕಿರೀಟದಂತೆ ಇರುವುದರಿಂದ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಇನ್ನು ಬೇರೆ ವೈರಾಣುಗಳಿಗಿಂತ ಕೊರೊನಾ ವೈರಾಣು ಸ್ವಲ್ಪ ಮಟ್ಟಿಗೆ ಭಾರವಾಗಿರುತ್ತದೆ. ಇದೇ ಕಾರಣಕ್ಕೆ ಇದು ಗಾಳಿಯಲ್ಲಿ ತೇಲುವುದಿಲ್ಲ. ( ಒಂದು ವೇಳೆ ಇದು ಗಾಳಿಯಲ್ಲಿ ಹಾರುವಂತಿದ್ದರೆ ಇಷ್ಟೊತ್ತಿಗೆ ಜಗತ್ತಿನ ಅರ್ಧ ಜನ ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿ ಇರುತಿತ್ತು ) ಕೊರೊನಾ ವೈರಾಣು ಬಹುತೇಕ ಭೂಮಿಯಲ್ಲೇ ಬಿದ್ದಿರುತ್ತದೆ. ಕೊರೊನಾ ನಿರ್ಜೀವ ಕಣ 14 ದಿನ ನಿರ್ಜೀವ ಕಣವಾಗಿಯೇ ಇರುತ್ತದೆ. ಇದಕ್ಕೆ ಜೀವ ಬರಬೇಕಾದರೆ ಯಾವುದಾದರೂ ಜೀವಕೋಶದ ಆಶ್ರಯ ಬೇಕೇ ಬೇಕು.
🌼 ದೇಹದ ಯಾವ ಭಾಗದಲ್ಲಿ ಇದಕ್ಕೆ ಜೀವ ಸಿಗುತ್ತದೆ ? 🌼
ನಮ್ಮ ದೇಹದ ಕಣ್ಣು, ಮೂಗು, ಬಾಯಿ ನಿರ್ಜೀವ ಕೊರೊನಾಗೆ ಜೀವ ತುಂಬುತ್ತವೆ. ಮೊದಲು ಕಣ್ಣಿನ ವಿಚಾರಕ್ಕೆ ಬರುವುದಾದರೆ ನಮ್ಮ ಕಣ್ಣಿನ ಕಿಸಿರು, ಜಿಬರೆ ಅಂತಾ ನಾವು ಏನು ಹೇಳುತ್ತೇವೆ. ಅದರ ಸಂಪರ್ಕಕ್ಕೆ ಬಂದರೆ ಕೊರೊನಾ ಜೀವ ಪಡೆಯುತ್ತದೆ. ಮತ್ತೆ ಮೂಗು ಸಹಾ ಕಿಲ್ಲರ್ ಕೊರೊನಾದ ಫೇವರಿಟ್ ಸ್ಥಳ. ಮೂಗಿನ ಸಿಂಬಳದ ( ಗೊಣ್ಣೆ ) ಪ್ರೋಟೀನ್ ಇದಕ್ಕೆ ಆಮ್ಲಜನಕ. ಇದರ ಜೊತೆಗೆ ನಮ್ಮ ಗಂಟಲ ಕಫವೇ ಇದಕ್ಕೆ ಅತಿ ಹೆಚ್ಚು ಆಶ್ರಯ ನೀಡುವ ಆ್ಯಕ್ಟಿವ್ ಮಾಡುವ ಹಾಟ್‌ಸ್ಪಾಟ್. ಈ ಮೂರರಲ್ಲಿ ಯಾವುದೇ ಭಾಗ ಕೊರೊನಾಗೆ ಸಿಕ್ಕಿದರೂ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಕಣಗಳಾಗಿ ವಿಭಜನೆಯಾಗಿ ಶ್ವಾಸಕೋಶ ಸೇರಿ ಬಿಡುತ್ತದೆ ಈ ಮಾರಿ.
ಒಮ್ಮೆ ಇದು ಒಳ ಸೇರಿದರೆ ಶ್ವಾಸಕೋಶದ ರಕ್ತನಾಳಗಳನ್ನು ಆಕ್ರಮಿಸಿ ನಮ್ಮ ಶರೀರಕ್ಕೆ ಪ್ರಾಣವಾಯುವನ್ನು ನಿರೋಧಿಸುತ್ತದೆ. ಈ ಕಾರಣದಿಂದಾಗಿ ರೋಗಿಯು ಪ್ರಾಣ ವಾಯುವು ಲಭಿಸದೆ ಮರಣ ಹೊಂದುತ್ತಾನೆ. ಇದರ ಜೊತೆಗೆ ಇದರಿಂದ “ನೆಗಡಿ” ಹೆಚ್ಚಾಗಿ ಕಂಡುಬರುತ್ತದೆ. ರೋಗಿ ಸೀನಿದಾಗ, ಕೆಮ್ಮಿದಾಗ, ಆತನ ಸಿಂಬಳ ಮೂಲಕ, ಕಫ ಮೂಲಕ, ಈ ರೋಗ ಕಣಗಳು ಎಲ್ಲೆಂದರೆ ಅಲ್ಲಿ ಬೀಳುತ್ತವೆ. ನಾವು ಹತ್ತಿರ ಇದ್ದರೆ ನಮ್ಮ ಮೇಲೂ ಬೀಳಬಹುದು. ಇಲ್ಲ ತುಂತುರು ಹನಿಯಾಗಿ ಬೇರೆ ಯಾವುದರ ಮೇಲಾದರೂ ಬೀಳಬಹುದು. ಇನ್ನು ಆಯಾ ಪದಾರ್ಥ ಲಕ್ಷಣಗಳ ಅನುಸಾರ ವಾತಾವರಣದ ತಾಪಮಾನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊರೊನಾ 4 ಘಂಟೆಯಿಂದ 24 ಘಂಟೆಯವರೆಗೊ ಶಕ್ತಿವಂತವಾಗಿ ಇರುತ್ತದೆ. ಅಂದರೆ ಸೂರ್ಯನ ತಾಪಮಾನಕ್ಕೆ ಇದರ ಮೇಲೆ ಇರುವ ಕೊಬ್ಬಿನ ಪೊರೆ ಕರಗಿ ಹೋಗಿ ವೈರಾಣು ಶಕ್ತಿ ಕಳೆದುಕೊಳ್ಳುತ್ತದೆ.
ಇಲ್ಲಿಯವರೆಗೂ ಈ ರೋಗ ವಿಜಯ ಕೇಕೆ ಹಾಕಿ ಬಂದ ದೇಶಗಳೆಲ್ಲವೂ ಸರಿ ಸುಮಾರು ಶೀತದ ಪ್ರದೇಶಗಳೇ. ತಾಪಮಾನ ಕಡಿಮೆ ಪ್ರದೇಶಗಳಲ್ಲಿ ಇದರ ಮೇಲೆ ಕೊಬ್ಬಿನ ಪೊರೆ ಕರಗುವ ಸಾಧ್ಯತೆ ಕಡಿಮೆ. ಇನ್ನು ಕೊರೊನಾ ತನ್ನಿಂದ ತಾನೇ ನಮ್ಮನ್ನು ಅಂಟಿಕೊಳ್ಳಲಾರದು. ಸರ್ವೇ ಸಾಮಾನ್ಯವಾಗಿ ನಾವೇ ಅವುಗಳನ್ನು ಸ್ಪರ್ಶಿಸುತ್ತೇವೆ. ನಮ್ಮ ಕೈ ಬೆರಳುಗಳಿಗೆ ಇದು ಅಂಟಿಕೊಳ್ಳಬಹುದು. ನಮ್ಮ ಕೈಗಳಿಂದ ನಮ್ಮ ಕಣ್ಣು, ಮೂಗು ಮತ್ತು ಬಾಯಿಯನ್ನು ಸ್ಪರ್ಶಿಸಿದಾಗ ಇವು ಆ್ಯಕ್ಟಿವ್ ಆಗಿ ನಮ್ಮ ದೇಹದಲ್ಲಿ ಆಶ್ರಯ ಪಡೆಯುತ್ತವೆ.ಕಣ್ಣಿನ ಜಿಬಿರೆಯಲ್ಲಿ ಸೇರಿದರೆ ತಕ್ಷಣವೇ ಅದು ಕಣ್ಣಿನ ನೀರಾಗಿ ವೃದ್ದಿಗೊಂಡು ಮೂಗಿನ ಕಡೆ ಜಾರಿ ಮೂಗಿನ ದ್ವಾರವನ್ನು ತಲುಪುತ್ತದೆ. ಮೂಗಿನ ಸಿಂಬಳ ಬಾಯಿಯ ಕಫದ ಜೊತೆ ಸೇರಿದಾಗ ಗಂಟಲು ಅಲ್ಲಿಂದ ಶ್ವಾಸಕೋಶ ತಲುಪುತ್ತದೆ.
✳ ಕೊರೊನಾಗೆ ಚಿಕಿತ್ಸೆ ✳
ಕೊರೊನಾಗೆ ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ಮದ್ದು ಕಂಡು ಹಿಡಿದಿಲ್ಲ. ಆದರೆ ಕೊರೊನಾ ವೈರಾಣುವಿನ ಕೆಲವು ಬಲಹೀನತೆಗಳ ಆಧಾರದ ಮೇಲೆ ಅದನ್ನೇ ಅಸ್ತ್ರಗಳಾಗಿ ಬಳಸಿಕೊಂಡು ನಮ್ಮನ್ನು ನಾವು ರಕ್ಷಸಿಕೊಳ್ಳಬಹುದಾಗಿದೆ. ಕೊರೊನಾಗೆ ರಕ್ಷಣಾ ಕವಚ ಇದರ ಮೇಲೆ ಇರುವ ಕೊಬ್ಬಿನ ಪದಾರ್ಥ. ಈ ಕೊಬ್ಬಿನ ಅಂಶಗಳನ್ನು ನಾಶ ಮಾಡಿದರೆ ಇದನ್ನು ಸರ್ವನಾಶ ಮಾಡಬಹುದು. ಸಾಧಾರಣವಾಗಿ ಕೊಬ್ಬಿನ ಪದಾರ್ಥವು ಬೇಸಿಗೆಯ ಬಿಸಿಲಿಗೆ ಕರಗಿಹೋಗುತ್ತದೆ ಅಥವಾ ಸಾಬೂನಿನ ನೊರೆಗೆ ಕರಗುತ್ತದೆ. ( ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಕೈಗಳಿಗೆ ಅಥವಾ ಪಾತ್ರೆಗಳಿಗೆ ಹಿಡಿದ ಜಿಡ್ಡು, ಕೊಬ್ಬಿನ ಪದಾರ್ಥವನ್ನು ತೊಲಗಿಸಲು ಸಾಬೂನು ಪದಾರ್ಥಗಳನ್ನು ಬಳಸುತ್ತೇವೆ )ಇದಕ್ಕೂ ಕೂಡ ಆದೇ ಮದ್ದು. ನಮ್ಮ ಶರೀರವನ್ನು ತಲೆ ಕೂದಲ ಸಮೇತ ಸುಮಾರು 40 ಡಿಗ್ರಿ ಸೆಂಟಿಗ್ರೇಡ್ ನೀರಿನಲ್ಲಿ, ಚೆನ್ನಾಗಿ ನೊರೆ ಬರುವ ಸಾಬೂನಿನಲ್ಲಿ ಪ್ರತಿ ದಿನ 2 ರಿಂದ 3 ಸಲ ಸ್ನಾನ ಮಾಡುವುದರಿಂದ ನಮ್ಮ ಶರೀರದ ಭಾಗಗಳಿಗೆ ಅಂಟಿಕೊಂಡಿರುವ ಈ ಕೊರೊನಾ ವೈರಾಣುವಿನ ಕೊಬ್ಬಿನ ಪದಾರ್ಥ ಕರಗಿ ಹೋಗಿ ಸರ್ವನಾಶವಾಗುತ್ತದೆ. ತದನಂತರ ಚೆನ್ನಾಗಿ ಕೊಬ್ಬರಿ ಎಣ್ಣೆಯನ್ನು ಶರೀರದ ಎಲ್ಲಾ ಭಾಗಗಳಿಗೆ ಹಚ್ಚಿದರೆ ಒಂದು ವೇಳೆ ನಮ್ಮ ಶರೀರದ ಭಾಗಗಳ ಮೇಲೆ ಈ ರೋಗ ಕಣಗಳು ಮತ್ತೆ ಬಿದ್ದರೂ ಅಲ್ಲೇ ಅಂಟ್ಟಿಕೊಂಡು ಹೊರಗೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತೆ ಸ್ನಾನ ಮಾಡಿದಾಗ ಇದು ನಾಶವಾಗಿ ಹೋಗುತ್ತದೆ. ಇದರ ಜೊತೆಗೆ ನಾವು ಧರಿಸಿದ ಬಟ್ಟೆ, ಬಳಸಿದ ಕರ್ಚೀಪ್, ಸೇರಿ ಎಲ್ಲವನ್ನೂ ಸ್ವಚ್ಛವಾಗಿಟ್ಟುಕೊಂಡರೆ ಈ ವ್ಯಾಧಿ ಕಣಗಳ ಮೇಲೆ ಇದ್ದ ಕೊಬ್ಬು ಕರಗಿ ಅದರ ಶಕ್ತಿ ನಾಶವಾಗುತ್ತದೆ.
❇ ಕೊನೆ ಮಾತು ❇
ಕೊರೊನಾ ವೈರಸ್‌ಗೆ ನಮ್ಮ ಬಳಿ ಮದ್ದಿಲ್ಲ. ಆದರೆ ಅದು ಬಾರದಂತೆ ತಡೆಯುವ ಮದ್ದು ನಮ್ಮ ಬಳಿ ಇದೆ. ಅದುವೇ ಸಾಮಾಜಿಕ ಅಂತರ. ಈ ಕಿಲ್ಲರ್ ಕೊರೊನಾ ವೈರಸ್ ಆರ್ಭಟ ತಣ್ಣಗಾಗುವವರೆಗೂ ಸಾವಧಾನದಿಂದ ವರ್ತಿಸೋಣ. ವೈದ್ಯರು ಹೇಳುವ ಎಲ್ಲಾ ನಿಯಮಗಳನ್ನು ಹಿಂದೆ ಮುಂದೆ ಯೋಚಿಸದೆ ಕಡ್ಡಾಯವಾಗಿ ಪಾಲಿಸೋಣ. ನೆನಪಿಡಿ ನೀವು ಒಬ್ಬರು ಆರೋಗ್ಯವಾಗಿದ್ದರೆ ಕನಿಷ್ಠ 10 ಸಾವಿರ ಜನರಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದು.
ಕನಿಷ್ಠ ಈ ಒಂದು ವಿಚಾರದಲ್ಲಾದರೂ ರಾಗ, ದ್ವೇಷ, ಅಸೂಯೆ, ಹೊಟ್ಟೆ ಕಿಚ್ಚು, ಒಣ ಪ್ರತಿಷ್ಠೆ, ಕೀಳು ರಾಜಕೀಯ ಇತ್ಯಾದಿ ಇತ್ಯಾದಿಗಳನ್ನು ಬದಿಗಿಟ್ಟು ಮಹಾಮಾರಿಯ ವಿರುದ್ದ ಮಾನಸಿಕವಾಗಿ ಸದೃಢರಾಗಿ ಹೋರಾಡೋಣ. ಕೊರೋನಾ ಅಸುರನನ್ನು ಓಡಿಸೋಣ.
*ಓದಿದವರು ಇತರರಿಗೂ ದಯವಿಟ್ಟು ತಿಳಿಹೇಳಿ *ಇದು ನಿಮ್ಮನಿಜವಾದ ಸಮಾಜ ಸೇವೆ
Bengaluru, 6th July 2020 : In its endeavor to make the Atal Pension Yojana attractive and to benefit 2.28 Crore subscribers enrolled under the scheme, PFRDA has asked all banks to process upgrade/ downgrade of pension amount requests of APY subscribers throughout the year with effect from 1st July 2020, however; once in a financial year. This arrangement will enable the APY subscribers to increase/decrease their pension plans as per their changed income levels and capacity to pay APY contributions, which is very important to continue contributions in the scheme till 60 years. Earlier this facility was available only during the month of April of every year.
Apart from the above, from 1st of July, 2020 auto-debit of APY contributions has also started ,which was stopped till 30th June, 2020 due to PFRDA’s circular issued on 11th April, 2020 for providing relief to the APY subscribers from out-break of Covid-19. As per current arrangements, if all the pending APY contributions due between April-August, 2020 get auto-debited from Savings account of the subscribers, latest by 30th September, 2020; then no penal-interest would be charged to them.
Further, in order to enable subscribers to follow social-distancing norms and promote digital utilities PFRDA has also sent one communication to all Banks describing usage and ways to access digital utilities for few functionalities available online for facilitating APY subscribers to access their APY accounts and get various forms without visiting their Bank branch. These functionalities include downloading Upgrade/ downgrade form, PRAN Card Printing, View/download of APY e-PRAN with complete subscriber’s details ,Transaction Statement, APY Subscriber Information Brochure and Subscriber Details Modification Form. Subscriber’s can also lodge their grievances at Central Grievances Management System (CGMS), download of Mobile Application, access to Youtube videos on APY Ki Pathshala. The information on these features is expected to benefit APY subscribers and empower them to carry out APY related activities smoothly.
The Atal Pension Yojana is launched by Government of India in the May, 2015 and is being administered by PFRDA. This scheme is open to all Citizens of India for joining who are in the age group of 18-40 years, through the bank-branches or post offices where they have their Savings Bank accounts. Under the scheme, a subscriber would receive a minimum guaranteed pension of Rs.1000 to Rs.5000 per month after attaining the age of 60 years, depending upon his contributions. After the death of such subscribers, same pension amount would be paid to the spouse of the subscriber and on the demise of both subscriber and spouse, the accumulated pension wealth as accumulated till age 60 years of the subscriber would be returned to the nominee.
The scheme is currently being distributed through 258 active APY Service Providers consisting of Banks and post-offices as this scheme is only available to those who have a Savings Bank account. PFRDA regularly advises all its APY Service Providers to promote the scheme for its outreach to the ultimate prospective customers. All Public Sector, Private, Regional Rural, Small Finance, Payment and Co-operative Banks enthusiastically participate in the various promotional campaigns run by PFRDA throughout the year.
More than 5 lac new subscribers have been enrolled under APY in first quarter of the FY 2020-21 out of which around 4 lac subscribers joined APY in the month of June, 2020.
The year on year growth of APY enrolments is as follows:
6 July, Bangalore: Kamdhenu Ltd., a full-scale one stop building materials solutions company, has distributed free masks and hand sanitizer among its dealers and distributors in Bihar, Jammu, North East, Hyderabad, Gujarat and Bangalore. The company has distributed around 100,000 face masks and 25,000 hand-sanitizer bottles so far.
Mr. Sunil Agarwal, Director, Kamdhenu Limited said, “COVID-19 has impacted the world and overall businesses across all the industries globally. In this critical situation, we are committed towards our dealers and distribution network and will continue to stand by them.”
With the number of new infections seeing an exponential rise with each passing day, it is important that we use masks and hand sanitizers to limit our exposure. By following prescribed safety and hygiene norms we all can play a part in the fight against Covid-19. Organisations large and small must also take it upon themselves to institute safe procedure in their operations, drive awareness and contribute to fighting the pandemic, Mr. Agarwal added.
You must be logged in to post a comment.