ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಪ್ರಕಟಿಸಿರುವ ೨೦ ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಬಗ್ಗೆ ವಿರೋಧ ಪಕ್ಷಗಳ ನಾಯಕರಾದ ಸಿದ್ದರಾಮಯ್ಯನವರ ಪ್ರತಿಕ್ರಿಯೆ

೧. ಬಹುಪ್ರಚಾರದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಪ್ರಕಟಿಸಿದ ರೂ.20 ಲಕ್ಷ ಕೋಟಿ ಕೊರೊನಾ ಪ್ಯಾಕೇಜ್ ಕನ್ನಡಿಯೊಳಗಿನ ಗಂಟು ಅಷ್ಟೆ.
ಟಿವಿ ಪರದೆಯಲ್ಲಿ,ಪತ್ರಿಕೆಯ ಪುಟದಲ್ಲಿ ಕಾಣುತ್ತಿದೆ, ಜನರ ಕೈಗೆ ಸಿಗುತ್ತಿಲ್ಲ. ಹಣಕಾಸು ಸಚಿವರು ಐದು ಕಂತುಗಳಲ್ಲಿ ಬಿಚ್ಚಿಟ್ಟ ಪ್ಯಾಕೇಜ್ ಅಂಕಿ ಅಂಶಗಳ ಕಸರತ್ತು.
ಹಳೆಯ ಸರಕಿಗೆ ಹೊಸ ಹೊದಿಕೆ.

೨.ಕೊರೊನಾ ಹಾವಳಿಯಿಂದ ದೇಶ ಸ್ವತಂತ್ರ ಭಾರತದ ಅತ್ಯಂತ ದೊಡ್ಡ ಮಾನವೀಯತೆಯ ಬಿಕ್ಕಟ್ಟನ್ನು ಎದುರಿಸಿದೆ. ಲಕ್ಷಾಂತರ ವಲಸೆ ಕಾರ್ಮಿಕರು, ಮಹಿಳೆಯರು, ಮಕ್ಕಳು ಊರು ಸೇರಲು ಸಾವು-ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಈ ಜನರ ಪ್ರಸ್ತಾವವೇ ಇಲ್ಲದ ಪ್ಯಾಕೇಜ್ ಬೆತ್ತಲೆ ಮನುಷ್ಯನ ಮುಂದೆ ಅರಸನ ಬಟ್ಟೆಗಳ ಮೆರವಣಿಗೆ.,

೩. ಜನರ ಜೇಬಿಗೆ ದುಡ್ಡು ಹಾಕಿ ಎಂದು ನೊಬೆಲ್ ಪ್ರಶಸ್ತಿ ವಿಜೇತ ವಿದ್ವಾಂಸರು, ಪ್ರಖ್ಯಾತ ಆರ್ಥಿಕ ತಜ್ಞರು ಹೇಳುತ್ತಲೇ ಇದ್ದಾರೆ. ಪ್ರಧಾನಿ ಮೋದಿಯವರು ಖಾಲಿಯಾಗಿರುವ ಸರ್ಕಾರದ ಖಜಾನೆ ತುಂಬಲು ಹೊರಟಿದ್ದಾರೆ. ಇದರಿಂದ ಬಡವರಿಗೆ, ಹಸಿದ ಹೊಟ್ಟೆಗಳಿಗೆ, ಕಾರ್ಮಿಕರಿಗೆ,ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ದಕ್ಕಿದ್ದೆಷ್ಟು? ಅವರಿಗಾದ ಲಾಭ ಎಷ್ಟು ಎಂಬ ವಿವರ ನೀಡುವಿರಾ?

೪. ದೇಶದಲ್ಲಿ ಗುರುತಿಸಲಾ13 ಕೋಟಿ ಬಡವರಿಗೆ ಮಾಸಿಕ ರೂ.5000 ನೀಡಿದರೆ ಆಗುವ ವೆಚ್ಚ ರೂ.65,000 ಕೋಟಿ. ರೂ.7000 ನೀಡಿದರೆ ಆಗುವ ವೆಚ್ಚ 97,500 ಕೋಟಿ.ಇಷ್ಟು ಕೊಟ್ಟು ಪುಣ್ಯ ಕಟ್ಕೊಳ್ಳಿ ಎಂದು ನಮ್ಮ ಪಕ್ಷ ಹೇಳುತ್ತಲೇ ಇದೆ. ಇಷ್ಟನ್ನೂ ನೀಡಲು ಸಾಧ್ಯ ಇಲ್ಲದಷ್ಟು‌ ಸರ್ಕಾರ
ದಿವಾಳಿ‌ ಆಗಿದೆಯೇ?

೫.ದೇಶದಲ್ಲಿ ಜನ ರಾಜ್ಯದಿಂದ ರಾಜ್ಯಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ ಹೋಗಲು ಪರದಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಆಕಾಶದಲ್ಲಿ ವಿಮಾನದ ಮೂಲಕ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಸುಲಭ ಮಾಡಿ ದುಡ್ಡು ಮಾಡಿಕೊಳ್ಳುವುದು ಹೇಗೆ ಎನ್ನುವುದಕ್ಕೆ ಪ್ಯಾಕೇಜ್ ಘೋಷಿಸುತ್ತಿದೆ. ಇದು ಹಸಿದ ಹೊಟ್ಟೆಗಳ ಅಪಹಾಸ್ಯವಲ್ಲದೆ ಇನ್ನೇನು?

೬.ನರೇಗಾ ಯೋಜನೆಯ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಿ ಮತ್ತು ಈ ಯೋಜನೆಯನ್ನು ನಗರಪ್ರದೇಶದ ಬಡವರಿಗೂ ವಿಸ್ತರಿಸಿ ಎಂದು ಪ್ರಾರಂಭದಿಂದಲೇ ನಮ್ಮ ಪಕ್ಷ ಹೇಳುತ್ತಲೇ ಬಂದಿದೆ. ಲಕ್ಷ ಲಕ್ಷ ಪ್ಯಾಕೇಜ್ ನಲ್ಲಿ ಇದರ ಪ್ರಸ್ತಾವವೇ ಇಲ್ಲ.

೭.ರೈತರು ಮುಂಗಾರು ಬೆಳೆಯ ಸಿದ್ದತೆಯಲ್ಲಿದ್ದಾರೆ. ಈಗಾಗಲೇ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ ರೈತರು ದಿವಾಳಿಯಾಗಿದ್ದಾರೆ. ಅವರ ಹಳೆ ಸಾಲ ಮನ್ನಾ ಮಾಡಿ, ರಸಗೊಬ್ಬರ, ಕ್ರಿಮಿನಾಶಕ ಮತ್ತು ಕೃಷಿ ಸಲಕರಣೆಗಳ ಮೇಲಿನ ಜಿಎಸ್ ಟಿ ರದ್ದುಪಡಿಸಿ ಎಂಬ ಬೇಡಿಕೆ ಬಗ್ಗೆ ಪ್ಯಾಕೇಜ್ ನಲ್ಲಿ ಪ್ರಸ್ತಾವವೇ ಇಲ್ಲ.

೮. ಅತಿಸಣ್ಣ,ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡಿರುವ ಆರ್ಥಿಕ ನೆರವಿನ ಪ್ಯಾಕೇಜನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ. ಮೇಲ್ನೋಟಕ್ಕೆ ಬಂಪರ್ ಕೊಡುಗೆ ಎಂದು ಅನಿಸಿದರೂ ಒಳಗಿನ ಗುಟ್ಟು ಬೇರೆ ಇದೆ. ದೇಶದಲ್ಲಿ 6.2 ಲಕ್ಷ ಕೋಟಿ ಕಿರುಉದ್ದಿಮೆಗಳಿವೆ, ಅವುಗಳಲ್ಲಿ 45 ಲಕ್ಷ ದೊಡ್ಡಗಾತ್ರದ ಕಿರುಉದ್ದಿಮೆಗಳಿಗೆ ಮಾತ್ರ ಈ ನೆರವು ಲಭ್ಯ. ಕೇಂದ್ರ ಸರ್ಕಾರದ ಆದ್ಯತೆ ಏನು?

೯.ಸಣ್ಣ ಕೈಗಾರಿಕೆಗಳಿಗೆ ಸಾಲ ಮತ್ತು ಸಾಲಕ್ಕೆ ಖಾತರಿ ನೀಡಿಕೆಯ ಬಗ್ಗೆ ಪ್ಯಾಕೇಜ್ ನಲ್ಲಿ ಹೇಳಲಾಗಿದೆ. ಉತ್ಪಾದನೆ ಇಲ್ಲದೆ ಖಾಲಿ ಬಿದ್ದಿರುವ ಕೈಗಾರಿಕೆಗಳಿಗೆ ಸಾಲ ಪಡೆಯುವ ಚೈತನ್ಯ ಎಲ್ಲಿದೆ? ಅವುಗಳಲ್ಲಿರುವ ಕಾರ್ಮಿಕರ ಸಂಬಳ ನೀಡಿಕೆಗೆ ನೆರವು, ಅವರ ಹಳೆ ಸಾಲದ ಮೇಲಿನ ಬಡ್ಡಿ ಮನ್ನಾ ಮೊದಲಾದ ನೆರವಿನಿಂದ ಮಾತ್ರ.

೧೦.ದೇಶಪ್ರೇಮದ ವಾರಸುದಾರರೇ ತಾವೆಂದು‌ಕೊಚ್ಚಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಈಗ ರಕ್ಷಣಾ ಇಲಾಖೆಯ FDI ಮಿತಿಯನ್ನು ಶೇ 74ಕ್ಕೆ ಹೆಚ್ಚಿಸುವ ಮೂಲಕ ದೇಶದ ಭದ್ರತೆಯ ಜೊತೆ ರಾಜಿ ಮಾಡಲು ಹೊರಟಿದೆ.

City Today News

(citytoday.media)

9341997936

ಕೊರೊನಾ ಕ್ಕೆ ಭಯಪಡಬೇಡಿ – ಸಿದ್ಧಾರೂಢ ಮಿಷನ್ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ

ಕೊರೊನಾ ಕ್ಕೆ ಭಯಪಡಬೇಡಿ ಕೊರಾನಾದಿಂದ ಯಾರೂ ಪಡಬೇಕಾಗಿಲ್ಲ ಎಂದು ಸಿದ್ಧಾರೂಢ ಮಿಷನ್ ಅಧ್ಯಕ್ಷ ಡಾ. ಆರೂಢಭಾರತೀ ಸ್ವಾಮೀಜಿ ಹೇಳಿದರು. ಇಂದು ಬೆಳಿಗ್ಗೆ ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದಲ್ಲಿ ಕೆಂಗೇರಿಯ ವಂಡರಿಂಗ್ ಟು ಲೈಟ್ ಫೌಂಡೇಶನ್ ವತಿಯಿಂದ ವಲಸೆಕಾರ್ಮಿಕರಿಗೆ ದಿನಸಿಕಿಟ್ ವಿತರಿಸಿ ಆಶೀರ್ವಚನ ನೀಡಿದ ಅವರು ಕಾಯಿಲೆಗಳು ಈ ಜಗತ್ತಿಗೇನೂ ಹೊಸದಲ್ಲ. ಕಾಲರಾ ಪ್ಲೇಗ್ ಕ್ಯಾನ್ಸರ್ ಗಳನ್ನು ಕಂಡಿದ್ದೇವೆ. ಅವುಗಳ ಪೈಕಿ ಇದೂ ಒಂದು. ಸಾವು ಅನಿವಾರ್ಯ. ಅಪಘಾತ ವಿವಿಧ ಕಾಯಿಲೆಗಳಿಂದ ದೇಶದಲ್ಲಿ ಪ್ರತಿನಿತ್ಯ ಸಾವಿರಾರು ಜನ ಸಾಯುತ್ತಾರೆ. ಆದರೂ ಧೈರ್ಯದಿಂದ ಬದುಕುತ್ತಿದ್ದೇವೆ. ಹಾಗೆಯೇ ಕೊರಾನಾವನ್ನು ಧೈರ್ಯದಿಂದ ಎದುರಿಸಬೇಕು. ಸ್ವಚ್ಛತೆ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಶಾಖಾಹಾರಿಗಳಾಗಿರೋಣ. ಹಸಿಶುಂಠಿ ಲವಂಗ ಮೆಣಸು ದಾಲ್ಚಿನ್ನಿ ಅರಿಷಿಣ ಬೆಲ್ಲಗಳಿಂದ ಕಷಾಯ ಮಾಡಿ ದಿನಕ್ಕೆರಡು ಬಾರಿ ಕುಡಿಯೋಣ.ಇದರಿಂದ ನಾವು ಕೊರಾನಾವನ್ನು ದೂರಿಡಬಹುದು. ಸಂಕಟದಲ್ಲಿರುವವರಿಗಾಗಿ ನಾಡು ರಾಷ್ಟ್ರದ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಆರ್ಥಿಕ ಯೋಜನೆಗಳನ್ನು ರೂಪಿಸಿದ್ದು ಹಣವುಳ್ಳವರು ಉದಾರವಾಗಿ ಸರ್ಕಾರಕ್ಕೆ ನೆರವಾಗಬೇಕು ಎಂದು ನುಡಿದರು. ಶ್ರೀ ರಾಮಸ್ವಾಮೀಜಿ ಫೌಂಡೇಶನ್ ನ ಪ್ರಶಾಂತ ತರಫ್ದಾರ, ರಂಜಿತ್, ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.

City Today News

(citytoday.media)

9341997936

ಚಾಲಕರಿಗೆ ಐದು ಸಾವಿರ ರೂಪಾಯಿ ನೆರವು ನೀಡುವ ರಾಜ್ಯ ಸರ್ಕಾರದ ಯೋಜನೆಯಲ್ಲಿ ಹಲವಾರು ಷರತ್ತುಗಳನ್ನು ವಿಧಿಸಿದ್ದು, ತಾಂತ್ರಿಕ ಅಡಚಣೆಗಳ ಪರಿಣಾಮ ಶೆ 90 ಕ್ಕೂ ಹೆಚ್ಚು ಅರ್ಹರು ಸೌಲಭ್ಯದಿಂದ ವಂಚಿತರಾಗಲಿದ್ದಾರೆ-ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ

ಚಾಲಕರಿಗೆ ಪರಿಹಾರ: ಆರ್ಥಿಕ ಸ್ಥಿತಿ ದೃಢೀಕರಣ, ಪ್ಯಾನ್ ಕಾರ್ಡ್ ಕಡ್ಡಾಯ ನಿಯಗಳನ್ನು ತೆಗೆದುಹಾಕಿ.

ಬೆಂಗಳೂರು, ಮೇ 17; ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಚಾಲಕರಿಗೆ ಐದು ಸಾವಿರ ರೂಪಾಯಿ ನೆರವು ನೀಡುವ ರಾಜ್ಯ ಸರ್ಕಾರದ ಯೋಜನೆಯಲ್ಲಿ ಹಲವಾರು ಷರತ್ತುಗಳನ್ನು ವಿಧಿಸಿದ್ದು, ತಾಂತ್ರಿಕ ಅಡಚಣೆಗಳ ಪರಿಣಾಮ ಶೆ 90 ಕ್ಕೂ ಹೆಚ್ಚು ಅರ್ಹರು ಸೌಲಭ್ಯದಿಂದ ವಂಚಿತರಾಗಲಿದ್ದಾರೆ ಎಂದು ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ಟು 7.75 ಲಕ್ಷ ಚಾಲಕರಿಗೆ ತಲಾ ಐದು ಸಾವಿರ ರೂ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದು, ಇದಕ್ಕಾಗಿ 20 ಕೋಟಿ ರೂ ಮಾತ್ರ ನಿಗದಿ ಮಾಡಿದ್ದಾರೆ. ಆದರೆ ಈ ಹಣ 40 ರಿಂದ 50 ಸಾವಿರ ಚಾಲಕರಿಗೆ ಮಾತ್ರ ಪರಿಹಾರ ನೀಡಬಹುದು. ಉಳಿದವರಿಗೆ ಸೌಲಭ್ಯ ದೊರೆಯುವುದಿಲ್ಲ ಎಂದು ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರದ ಧೋರಣೆ ನೋಡಿದರೆ ಕಣ್ಣೊರೆಸುವ ಉದ್ದೇಶದಿಂದ ಪರಿಹಾರ ನೀಡುವಂತೆ ಕಾಣುತ್ತಿದೆ. ವಿಧಿಸಿರುವ ಹಲವು ಷರತ್ತುಗಳನ್ನು ಪೂರೈಸಲು ಸಾಧ್ಯವೇ ಇಲ್ಲದಂತಾಗಿದೆ. ಅರ್ಜಿ ಸಲ್ಲಿಸಲು ಸೇವಾ ಸಿಂಧು ಆ್ಯಪ್ ಇನ್ನೂ ಸೂಕ್ತ ರೀತಿಯಲ್ಲಿ ಸಿದ್ಧವಾಗಿಲ್ಲ. ಅ್ಯಪ್ ನ ಸಾಮರ್ಥ್ಯ ಹೆಚ್ಚಿಸಿದರೆ ಮಾತ್ರ ಸರಾಗವಾಗಿ ಅರ್ಜಿ ಸಲ್ಲಿಸಬಹುದು. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಉನ್ನತ ಅಧಿಕಾರಿಗಳು ಗಂಭೀರ ಪ್ರಯತ್ನಗಳನ್ನು ನಡೆಸಿಲ್ಲ. ಲಾಕ್ ಡೌನ್ ಮುಗಿದ ನಂತರ ಸೌಲಭ್ಯ ನೀಡಿದರೆ ಪರಿಹಾರ ಕೊಡುವ ಉದ್ದೇಶವೇ ಅರ್ಥ ಕಳೆದುಕೊಳ್ಳಲಿದೆ ಎಂದು ಹೇಳಿದರು.

ಇನ್ನು ಮಾರ್ಗಸೂಚಿಯಲ್ಲಿ ವಿಧಿಸಿರುವ ಅನಗತ್ಯ ಷರತ್ತುಗಳು ಸರಿಯಲ್ಲ. ಸರ್ಕಾರ ಅನುಜ್ಞಾ ಪತ್ರ ಇರಬೇಕು ಎನ್ನುತ್ತಾರೆ. ಅನುಜ್ಞಾ ಪತ್ರ ಎಂದರೆ ಏನು ಎಂಬುದು ನಮ್ಮ ಚಾಲಕ ಸಮುದಾಯಕ್ಕೆ ತಿಳಿದಿಲ್ಲ. ಬಳಕೆಯಲಿಲ್ಲದ ಶಬ್ಬಕೋಶದಿಂದ ತೆಗೆದು ಮಾರ್ಗ ಸೂಚಿಯಲ್ಲಿ ಸೇರಿಸಿರುವ ಈ ಶಬ್ದದ ಅರ್ಥ ತಿಳಿಸಿದರೆ ನಮ್ಮ ಚಾಲಕರಿಗೆ ಅನುಕೂಲವಾಗಲಿದೆ ಎಂದರು.

೨೪.೦೩.೨೦೨೦ ಕ್ಕೆ ಅನ್ವಯವಾಗುವಂತೆ ಚಾಲನಾ ಪ್ರಮಾಣ ಪತ್ರ (driving license), ವಾಹನ ಸುಸ್ಥಿತಿ ಪ್ರಮಾಣ ಪತ್ರ (Fitness certificate) ಹೊಂದಿದ ವಾಹನಗಳಿಗೆ ಮಾತ್ರ ಪರಿಹಾರ ಎಂದು ಸರ್ಕಾರ ಹೇಳಿದೆ. ಬಹುತೇಕ ಮಂದಿ ಲಾಕ್ ಡೌನ್ ಮತ್ತಿತರ ನಾನಾ ಕಾರಣಗಳಿಂದ ಸುಸ್ಥಿತಿ ಪ್ರಮಾಣ ಪತ್ರ ಪಡೆದುಕೊಂಡಿಲ್ಲ. ಆದರೆ ಬಹುತೇಕರ ಬಳಿ ಆಧಾರ್ ಸಂಖ್ಯೆ ಇದೆ. ಶೇ 85ಕ್ಕಿಂತ ಹೆಚ್ಚು ಮಂದಿ ಬಳಿ ಪ್ಯಾನ್ ಕಾರ್ಡ್ ಇಲ್ಲ. ವಾಹನಗಳ ಮಾಲೀಕರ ಬಳಿ ಮಾತ್ರ ಪ್ಯಾನ್ ಸಂಖ್ಯೆ ಇವೆ. ಹಾಗಾದರೆ ಸರ್ಕಾರ ಪರಿಹಾರವನ್ನು ಚಾಲಕರಿಗೆ ನೀಡುತ್ತದೆಯೋ, ಮಾಲೀಕರಿಗೆ ಕೊಡುತ್ತದೆಯೋ ತಿಳಿಯದಾಗಿದೆ. ಪರಿಹಾರ ಧನ ಮಾಲೀಕರಿಗೆ ಪಾವತಿಯಾಗದಂತೆ ಮತ್ತು ಡುಪ್ಲಿಕೇಷನ್ ಆಗದಂತೆ ತಡೆಯಬೇಕು ಎಂದು ಹೇಳುವ ಸರ್ಕಾರ ಈ ರೀತಿ ಪ್ಯಾನ್ ಕಾರ್ಡ್ ಕಡ್ಡಾಯ ಮಾಡಿರುವುದರ ಹಿಂದಿನ ಉದ್ದೇಶ ಏನು ಎಂಬುದು ಅರ್ಥವಾಗುತ್ತಿಲ್ಲ. ಪ್ಯಾನ್ ಕಾರ್ಡ್ ಕಡ್ಡಾಯ ಎಂಬ ಪದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.

ಫಲಾನುಭವಿ ಅರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರೆ ಅವರಿಗೆ ಪರಿಹಾರ ನೀಡಬಾರದು ಎನ್ನುವ ಸರ್ಕಾರದ ನಿಲುವಿಗೆ ನಮ್ಮ ಸಹಮತವಿದೆ. ಆದರೆ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಎಂದು ದೃಡೀಕರಣ ಪತ್ರ ನೀಡಬೇಕು ಎಂದು ಹೇಳಿರುವುದು ಸಹ ಸರಿಯಲ್ಲ. ಇದಕ್ಕಾಗಿ ಕಂದಾಯ ಅಧಿಕಾರಿಗಳ ಬಳಿ ಸಾಲುಗಟ್ಟಿ ಲಂಚ ಕೊಟ್ಟು ದೃಢೀಕರಣ ಪತ್ರ ಪಡೆಯಬೇಕಾಗುತ್ತದೆ. ಹೀಗಾಗಿ ಆರ್ಥಿಕ ಸ್ಥಿತಿಗತಿ ಬಗ್ಗೆ ಸ್ವಯಂ ದೃಢೀಕರಣ ಪತ್ರ ನೀಡಿ ಸೌಲಭ್ಯ ಪಡೆಯುವ ಅವಕಾಶ ಕಲ್ಪಿಸಬೇಕು ಎಂದು ಗಂಡಸಿ ಸದಾನಂದಸ್ವಾಮಿ.

City Today News

(citytoday.media)

9341997936

Israel Fights Coronavirus, Partnering with the International Community

Consul General of Israel to South India, Ms. Dana Kursh

Living here in namma Bengaluru, I’m admiring the way India is combating the Coronavirus epidemic. With the same admiration, I follow what is happening back home in Israel and how both our nations are showing resilience & utilizing innovation. Here, we are still under lockdown, but back in my homeland, restrictions are starting ease, as Israel made a tough choice early on, and was one of the first countries to close its borders and go into full lockdown. These early measures have proven themselves with low infection rates, and even lower mortality rates, enabling the country to return slowly to full operation.

Looking beyond early stage prevention, especially when looking from the “Silicon Valley of India”, it is clear that innovation is the key. In Israel, just as in India, we are finding solutions for this new world we are facing. From respirators, start-ups and vaccines, through to drive-through testing centres and telemedicine, Israel is leading the global fight to prevent the spread of the virus. Startups have come up with solutions for hand sanitation, symptom detection, antimicrobial fabrics, and more. An innovative respirator developed by Israel’s Air Force has joined forces with Microsoft Israel, Magen David Adom (Israel’s national emergency response service), and others. This respirator has the potential for mass-production at a low cost and is ‘open source’, meaning that its design and assembly information is available to the public.

Israel’s hospitals are also on the front lines of combatting the virus, and have led the way by sharing their best practises with global partners. Just his week I participated in a webinar with Indian & Isreali hospital leaders, including our Bengalurean Rainbow Hospital, sharing experience and best practices. Sheba Hospital has implemented a first-of-its-kind telemedicine program to minimize contact between medical staff and coronavirus patients, treating not only inpatients, but also patients who are quarantined at home. A variety of advanced, specialized technologies are being employed as part of the hospital’s innovative response to minimize the risks of coronavirus. To this end, Israel Aerospace Industries teamed up with the Ministry of Defence and the Technion to develop a remote monitoring system that effectively minimizes contact between carers and patients. Using advanced optical sensor technology, radar and AI, this new system can record patients’ vital signs from afar, diminishing the risk of exposure for medical staff.

The Israel Institute for Biological Research announced (05/05/2020) a major breakthrough in finding an effective treatment for COVID-19. The Institute, run by the Defence Ministry, has successfully isolated a monoclonal antibody that effectively neutralises the virus using blood samples taken from coronavirus patients, making it the first lab in the world to have achieved this major milestone. The Institute is now seeking a biological manufacturer to mass produce the treatment for clinical use, while it continues to characterise this antibody and others.

With the world looking at the tech & biotech industries for solutions, one cannot ignore the importance of the Israel-India ongoing partnership. Israeli Prime Minister Benjamin Netanyahu, spoke with Indian Prime Minister Narendra Modi and discussed technological cooperation as well as the various steps to deal with the spread of the coronavirus. The scope of medical cooperation and technical data analysis between India and Israel in the context of dealing with COVID-19 pandemic is wide. Just this week, Israel has suggested 50 topics in health and science where it can cooperate with India to work on solutions for COVID-19. The potential for partnership, on the federal, as well as state level, is immense, and our team in the Consulate General of Israel to South India, is looking forward to continue partnering with governments, Academia and the private sector, not only to heal our world from this pandemic, but also reviving the economy and livelihood of our nations.

City Today News

(citytoday.media)

9341997936

First-time buyers can make the arduous purchase journey oftheir dream homes from the comfort of their homes


The time is right to go digital – Digitalization of property sale
has been a blessing on consumers & here is how the
transformation has helped millions across the globe.

The process of purchasing a property has undergone a fundamental shift in the last two decades. The real estate sector has, leap-frogged in numerous ways. It has transitioned from tedious, time consuming, exhaustively lengthy to more stream-lined and easy-for-all processes.

Ms. Kamakshi Mantri, Head of Marketing , Mantri Developers PVT LTD says Gone are the days, when the fate of an honest homebuyer lay at the mercy of brokers and chains of middlemen, who were sole
custodians of transactional details. Due to digitalization, the real estate sector has gotten rid of many such vices. Today, first-time buyers can make the arduous purchase journey of their dream homes from the comfort of their homes. One of the boons of searching a home online is that, it gives
customers access to the world. That is the magic of digitalization.

Real estate industry, including many other businesses, has started adopting digital technology for their
operational activities. People are moving from conventional method towards digital tools for their convenience. Therefore, the digital transformation of real estate is accelerating at a rapid pace.

Let us have a look at a few ways in which technology is transforming the real estate industry:
Search and Buy: Nowadays, people have become smart enough to research about their buys online before showing interest, and real estate is no different. The search for a good investment begins online with research to buy, sell or rent properties. This gets to make the process seamless. Likes, shares,
and comments help us analyse and gain insights of which content clients like and furthermore what they are looking for. Interactive Modelling

Building Information Modelling (BIM) is undoubtedly transforming how real estate projects are done. It helps you complete information on the project from design to optimization by managing the lifecycle of any building with the help of digital technology. BIM is an intelligent 3D model-based software that provides construction, architecture, and engineering professionals the insights and tools to plan,
design, construct and manage buildings. Also, it helps us create the walkthrough videos for our
customers, for them to understand what an under-construction property will look like post completion. This same software also helps customers visualise their interiors in real time. Virtual

Reality and Augmented Reality: The two immersive technologies namely Augmented Reality (AR) and Virtual Reality (VR), are revolutionizing real estate sector by providing convenience and unmatched experiences. It helps you to virtually take a tour to the property without physically being there. 3D renderings provide a 360-degree tour of the property from customer’s phone anytime, anywhere to experience the final product. This allows you to share the content with your near and dear ones, while
taking the important decision of buying the home of your dreams. Nothing is left to imagination as
everything is documented.

Video Conferencing: Specialized sales teams are more than happy to give you a digital presentation
and conduct video conferencing to talk to you face to face without you having to leave your house
and showcase a walkthrough of the property selected. This helps establish a personal connection with the consumer. As understood that home buying is an emotional decision.
Digital Documentation & Payments Gone are the days, when you needed to prepare cheques, arrange for cash and go through tiresome processes to secure bank loans. Today, Fund Transfers, paper work payments and all miss expenses can happen through secured and trusted payment gateways & NEFT online transfers, which creates an automatic history & proof of the transaction. Banks have also innovated, and today loan process is so simplified where it gives you an entire break up of your eligibility , your EMIs, upcoming payment dates and also lets your compare rate of interest digitally.
Also, the manual documentation resulted in human-errors. However, today, automated software and tools provide digital buying or lease agreements that can be validated by local laws with government
authorities & real estate authorities like RERA in a fraction of time.

At Mantri, They have achieved phenomenal results with their online sale and witnessed increased sales
during the lock down period. Their focus was on making these features available for their customers and
making their purchase experience seamless, even without site visits.

Ms. Kamakshi Mantri – Head of Marketing Mantri Developers PVT LTD

City Today News

(citytoday.media)

9341997936