ಬೆಂಗಳೂರು: ಎಕ್ಸ್ ಪ್ರೆಸ್ ಡಿಸ್ಟ್ರಿಬ್ಯುಷನ್ ಕ್ಷೇತ್ರದಲ್ಲಿ ಮಾರುಕಟ್ಟೆ ನಾಯಕ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಟಿಸಿಐ ಎಕ್ಸ್ ಪ್ರೆಸ್ ಲಿಮಿಟೆಡ್ ಸಂಸ್ಥೆಯು ನಾಲ್ಕನೇ ತ್ರೈಮಾಸಿಕ ಹಣಕಾಸು ವರ್ಷ 2020 ರಲ್ಲಿ 89 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಇದೇ ಅವಧಿಯಲ್ಲಿ ಹಿಂದಿನ ವರ್ಷ ಸಂಸ್ಥೆಯು 73 ಕೋಟಿ ರೂ ಲಾಭ ಗಳಿಸಿದೆ. ಕಳೆದ ಇದೇ ಅವಧಿಗೆ ಹೋಲಿಸಿದರೆ ಸಂಸ್ಥೆಯು ಶೇಕಡ 22.3 ರಷ್ಟು ಪ್ರಗತಿ ಸಾಧಿಸಿದೆ.
ಇದೇ ಅವಧಿಯಲ್ಲಿ ಸಂಸ್ಥೆಯು 1032 ಕೋಟಿ ರೂಪಾಯಿಯನ್ನು ಕಾರ್ಯಚರಣೆ ವರಮಾನದ ರೂಪದಲ್ಲಿ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1024 ಕೋಟಿ ರೂ ಕಾರ್ಯಚರಣೆ ವರಮಾನ ದಾಖಲಿಸಿತ್ತು. ಈಗ ಶೇಕಡ 0.8 ರಷ್ಟು ಏರಿಕೆ ಕಂಡಿದೆ.
“ಆರ್ಥಿಕ ಮತ್ತು ವ್ಯವಹಾರದ ವಾತಾವರಣದ ಸವಾಲಿನ ಹೊರತಾಗಿಯೂ 2020 ಹಣಕಾಸು ಅವಧಿಯಲ್ಲಿ ಪ್ರೋತ್ಸಾಹದಾಯಕ ಕಾರ್ಯಕ್ಷಮತೆಯನ್ನು ವರದಿ ಮಾಡಲು ನನಗೆ ಸಂತೋಷವಾಗಿದೆ. ಕಾರ್ಯಾಚರಣೆಗಳಿಂದ ಬರುವ ಆದಾಯವು ಸ್ವಲ್ಪಮಟ್ಟಿಗೆ ರೂ. 1,032 ಕೋಟಿ ರೂ ಕೋವಿಡ್-19 ನಮ್ಮ ವ್ಯವಹಾರವು ಮಾರ್ಚ್ 2020 ರಲ್ಲಿ ಪರಿಣಾಮ ಬೀರಿತು” ಎಂದು ಟಿಸಿಐ ಎಕ್ಸ್ ಪ್ರೆಸ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚಂದರ್ ಅಗರ್ವಾಲ್ ಹೇಳಿದರು.
ಈ ಸಾಂಕ್ರಾಮಿಕದ ಮಧ್ಯೆ ನಾವು ನಮ್ಮ ನೌಕರರು, ಗ್ರಾಹಕರು, ಮಾರಾಟಗಾರರು ಮತ್ತು ಇತರ ಎಲ್ಲ ಪಾಲುದಾರರ ಯೋಗಕ್ಷೇಮವನ್ನು ನಮ್ಮ ಮೊದಲ ಆದ್ಯತೆಯಾಗಿ ಇರಿಸಿದ್ದೇವೆ. ಸರ್ಕಾರ ಹೊರಡಿಸಿರುವ ಆರೋಗ್ಯ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಮನೆಯಿಂದ ಕೆಲಸ, ಡಿಜಿಟಲ್ ಸಂವಹನ ಮಾಧ್ಯಮಗಳ ಪ್ರಚಾರ, ಕೆಲಸದ ಸ್ಥಳದಲ್ಲಿ ನೈರ್ಮಲ್ಯೀಕರಣ ಮತ್ತು ಸಾಮಾಜಿಕ ದೂರವಿರುವುದು, ನಿಯಮಿತವಾಗಿ ನೌಕರರನ್ನು ತಪಾಸಣೆ ಮಾಡುವುದು ಮತ್ತು ಮಾರಾಟಗಾರರ ಪಾಲುದಾರರಿಗೆ ಸಂಪೂರ್ಣ ಬೆಂಬಲವನ್ನು ನೀಡುವುದು ಮುಂತಾದ ವಿವಿಧ ತಡೆಗಟ್ಟುವ ಕ್ರಮಗಳನ್ನು ನಾವು ಜಾರಿಗೆ ತಂದಿದ್ದೇವೆ.
– Attractive cash back offers, no-cost EMIs, long-term finance and extended warranty to continue
Samsung, India’s Most Trusted Brand of consumer electronics and smartphones, has extended its ‘Stay Home, Stay Happy’ Pre-Book offers on its TVs and home appliances, to May 17, 2020, following high demand, amid graded lifting of the lockdown.
Through this pre-book offer available on Samsung Shop (https://www.samsung.com/in/offer/online/ce-sale/), orders will be received ‘online’ and delivery will be carried out by the nearest Samsung authorised retailer, giving the consumer the convenience of shopping from the comfort and safety of their homes.
The consumer is assured of express delivery of his product, in conformity with the government and local guidelines on home delivery in specific zones.
With this new initiative, Samsung is also empowering its cross section of Samsung authorized offline retail partners through its strong and secure online platform, an industry-first program that is convenient to both partners and consumers.
Of the total orders received since the announcement of pre-book offers earlier this week, 37% orders were for refrigerators as summers are peaking. This was followed by demand for televisions which accounted for 21% orders as consumers are watching more content as a family and Samsung TVs come with Personal Computer mode that aid both Work From Home and classroom studies. Further, orders for Microwaves, ACs and Washing Machines stood at 17%, 12% and 11%, respectively.
The pre-booking offer has witnessed immense demand pan-India, even from Tier 2 & 3 markets where Samsung has a strong retail and service network, with 75% of orders coming from states like Maharashtra, Karnataka, Tamil Nadu, Telangana, Delhi, Uttar Pradesh, Haryana and Gujarat. To meet this demand, purchase orders have already been issued to the partners for areas falling in the green zone, where deliveries are possible following all standard operating procedures.
The program, ‘Stay Home. Stay Happy… Log in to Great Offers’, will continue to apply to all marquee Samsung products such as the QLED 8K TVs, QLED 4K TVs, Convertible 5in1 and Curd Maestro Refrigerators, Hygiene Steam Clean Washing Machines, Smart Ovens with Masala & Sun Dry, Tandoor and Slim Fry Technologies. Also available are Samsung Smart TVs that transform into a personal computer, and can be used by students at home to pursue their online learning classes.
Consumers pre-booking on Samsung Shop will get 15% cashback when paying with HDFC Debit and Credit Cards as well as options of no-cost EMIs and long-term finance options, up to 18 months. Customers are entitled to cashback even if they do not opt for EMI-based finance options.
Consumers buying Samsung televisions will get 1+1 extended warranty on the panel and 30-day trial offer of ZEE5 Premium pack. On Smart Ovens, consumers will get 10-Year Ceramic Enamel Warranty, a Free Borosil Kit and 5-Year Magnetron Warranty.
Refrigerators come with 10-year warranty on Digital Inverter Compressor, Washing Machines come with 10-12 year motor warranty, while air conditioners come with free installation offer, 5-year Condenser Warranty, 5-year PCB Controller Warranty and free AC Gas Recharge offer.
In these challenging times, Samsung urges you to stay home and stay safe.
ಹಾವೇರಿ,ಮೇ.12: ಮುಂಗಾರು ಹಂಗಾಮಿಗೆ ರೈತರ ಕೃಷಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕೃಷಿ ಇಲಾಖೆ ಸಿದ್ಧವಾಗಿದೆ.ಅಲ್ಲದೇ ಮುಂಗಾರು ಹಂಗಾಮಿಗೆ ಅಗತ್ಯವಾದ ಬಿತ್ತನೆ ಬೀಜವನ್ನು ಪೂರೈಸಲು ಇಲಾಖೆ ಬದ್ಧವಾಗಿದೆ. 2020-21 ನೇ ಸಾಲಿನ ಮುಂಗಾರು ಹಂಗಾಮಿಗೆ ರೈತರಿಗೆ ಅಗತ್ಯವಾದ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು, ಮೆಕ್ಕೆಜೋಳವನ್ನು ಸಾಮಾನ್ಯ ವರ್ಗದವರಿಗೆ ರೂ. ೨೦, ಪರಿಶಿಷ್ಟ ಜಾತಿ/ವರ್ಗದ ರೈತರಿಗೆ ರೂ. ೩೦ ರಿಯಾಯಿತಿ ದರದಲ್ಲಿ ಇಲಾಖೆ ನೀಡುತ್ತಿದೆ. ಇಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮತಕ್ಷೇತ್ರ ಹಿರೇಕೆರೂರಿನಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುವ ಬಿತ್ತನೆ ಬೀಜಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.ಇಂದು ಸಾಂಕೇತಿಕವಾಗಿ ಒಂದಿಷ್ಟು ರೈತರಿಗೆ ಮುಸುಕಿನ ಜೋಳ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಿಸಲಾಯಿತು. ಬಳಿಕ ಮಾತನಾಡಿದ ಸಚಿವರು, ಕಳಪೆ ಬಿತ್ತನೆ ಬೀಜ ಮಾರಾಟ ಜಾಲವನ್ನು ಬೇಧಿಸಲಾಗಿದ್ದು, ಅಧಿಕಾರಿಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೈತರ ಬಿತ್ತನೆಗೆ ಅಗತ್ಯವಾದ ರಸಗೊಬ್ಬರ ಹಾಗೂ ಬಿತ್ತನೆಬೀಜಕ್ಕೆ ಯಾವುದೇ ಕೊರತೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ರೈತ ಉಳಿದರೆ ದೇಶ ಉಳಿಯಲಿದೆ ಎಂದು ಸಚಿವರು ಕರೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಹಿರೇಕೆರೂರು ತಾಲೂಕಿನಲ್ಲಿ ಮುಸುಕಿನಜೋಳ ಪ್ರಮುಖ ಬೆಳೆಯಾಗಿದೆ. ಸಚಿವರ ನಿರ್ದೇಶನದಂತೆ ಕಳಪೆ ನಕಲಿ ಬಿತ್ತನೆಬೀಜ ಮಾರಾಟಗಾರರನ್ನು ನಾಶ ಮಾಡುವಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದ್ದು, ಹಿಂದಿನಂತೆಯೇ ನಕಲಿತನವನ್ನು ಬೇಧಿಸುವ ಕೆಲಸ ಮುಂದುವರೆದಿದೆ ಎಂದರು.
ಮುಂಗಾರಿಗೆ ಒಟ್ಟು ಶೇ.೮೨ ರಷ್ಟು ಸಾಗುವಳಿ ಕ್ಷೇತ್ರದಲ್ಲಿ ಬಿತ್ತನೆಯಾಗಲಿದೆ. ಒಟ್ಟು ಮುಂಗಾರಿಗೆ ೫೫,೬೪೮ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿದೆ. ಇದರಲ್ಲಿ ೪೫,೬೬೦ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿಯಿದೆ. ಭತ್ತ ೧,೭೬೮ ಹೆಕ್ಟೇರ್ ಹತ್ತಿ ೭, ೦೯೫ ಹೆಕ್ಟೇರ್ ಬಿತ್ತನೆ ಗುರಿಯಿದೆ ಎಂದರು. ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ್ ಹಾಜರಿದ್ದರು.
ಕೊರೋನಾ ಸೋಂಕಿನ ಬಿಕ್ಕಟ್ಟು ವಿಶ್ವವ್ಯಾಪಿಯಾಗಿರುವ ಈ ಸಂದರ್ಭದಲ್ಲಿ ಸೇವಾ ಮನೋಭಾವ ಎಂದರೇನು ಎಂಬ ಅರಿವು ಮೂಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನ ಇಂದು.
ಆರೋಗ್ಯ ರಕ್ಷಕಿಯರಾದ ದಾದಿಗಳನ್ನು ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮ ದ್ವಿಶತಮಾನೋತ್ಸವದ ಈ ದಿನ ಸ್ಮರಿಸಲೇಬೇಕು.
ಮಾನವೀಯ ಅನುಕಂಪ, ಸೇವಾ ಮನೋಭಾವದ ಹಾದಿಯಲ್ಲಿ ದೇವರನ್ನು ಕಾಣುವ, ಮಾನವ ಕುಲವನ್ನು ಸಲಹುತ್ತಿರುವ, ಕೊರೋನಾ ವಿಪ್ಲವದ ಸಮಯದಲ್ಲೂ ತನ್ನ ಜೀವದ ಹಂಗನ್ನು ತೊರೆದು ಕೋವಿಡ್ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ದಾದಿಯರಿಗೂ ಅಂತರಾಷ್ಟ್ರೀಯ ದಾದಿಯರ ದಿನ ದ ಶುಭಾಶಯಗಳು.
ಆರೋಗ್ಯ ರಂಗದ ನಿಸ್ವಾರ್ಥ ಸೇವಕಿಯರನ್ನು ಸದಾ ಗೌರವಿಸೋಣ. ಒತ್ತಡದ ಮಧ್ಯೆಯೂ ನಿಷ್ಕಲ್ಮಷವಾಗಿ ಸೇವೆ ಸಲ್ಲಿಸುವ ದಾದಿಯರಿಗೆ ಬೆನ್ನೆಲುಬಾಗಿ ನಿಲ್ಲೋಣ.
–ಜಿ.ಎಸ್.ಗೋಪಾಲ್ ರಾಜ್. ಸಂಪಾದಕರು-ಸಿಟಿ ಟುಡೇ ನ್ಯೂಸ್ ಸಂಪಾದಕರು-ಟಿ ಜೆ ವಿಜನ್ ಮೀಡಿಯ
THE 4 ‘T’ PRINCIPLE OF KARNATAKA GOVT – Ever since the very beginning our State has emphasized on Tracing, Tracking, Testing and Treating; This approach of our government has largely contributed in keep the Numbers comparatively low.
LAB FACILITIES – Our government has increased the number of testing facilities on war footing – There were only 2 labs with a testing capacity of about 300 per day in February and today we have 35 labs with a testing capacity exceeding 6000 tests per day. Our state recently crossed the 1 lakh tests milestone. We are on track to set up 60 labs by this Month End.
ILI AND SARI SCREENING – Till date the Government through detailed survey has identified and tested 4419 SARI cases and 12,525 ILI cases in the state for COVID-19.
ONLINE TRAINING – Through our Rajiv Gandhi University of Health Sciences, we have completed online training of 93,723 healthcare personnel across the state and have them ready to face any situation.
AROGYAS SETU –A total of FIFTY EIGHT LAKH TEN THOUSAND EIGHT HUNDRED AND THIRTEEN (58,10,813) persons have downloaded the ArogyaSetu app in Karnataka. The ArogyaSetu has been integrated with ApthaMitra for telephonic monitoring and treatments of suspect cases.
It is vital to educate the population with the right positive messaging.
COVID-19 is unfortunately becoming a stigma in the minds of the people and it is our collective responsibility to educate the people that Corona virus is just like any other virus or flu, but it spreads more and effects people with co morbidity, who need to be protected.
We propose to do away with District WiseRed, Orange and Green Zones. Only containment zones have to be identified and strictly cordoned. 50 to 100 meters around known clusters may be declared as containment zones. Commercial activities including public transport to be allowed in Non-Containment Zones.
All Domestic and International travel should not be permitted at least till the end of May.
International Travelers – All international travelers will be placed under compulsory institutional quarantine for 14 days.
Inter State Travelers – All interstate travelers will be placed under compulsory institutional quarantine and tested.
All interstate travelers should be issued a health clearance certificate at the place of origin of journey by local authorities/Hospital, those without a health clearance certificate to be placed under compulsory quarantine.
To establish a Nation Wide testing guideline – To determine minimum number of tests per million to be carried out in each state. We must only test those with symptoms and need hospitalization.
We must make Tele-Medicine the new protocol to approach this Pandemic. Only those with severe Symptoms should be hospitalized.
Commercial Activity: To resume all economic activities in stand-alone establishments and continue the restrictions on Malls, Cinema Halls, Dining facilities and establishments with centrally controlled Air Conditioning.
We must advise persons above 60 years and persons below 10 years to remain indoors and to stay protected. Especially people with comorbidity have to protected with utmost care.
You must be logged in to post a comment.