ಮೆಕ್‍ಡೊನಾಲ್ಡ್ಸ್ ಇಂಡಿಯಾ ಸುರಕ್ಷಿತ ಮತ್ತು ಆರೋಗ್ಯಕರ ಫ್ರೈಡ್ ಚಿಕನ್ ಅನ್ನು ನಿಮ್ಮ ಮನೆ ಬಾಗಿಲಿಗೇ ತರುತ್ತದೆ!

McSpicy Chicken Burger

ದಕ್ಷಿಣ ಮಾರುಕಟ್ಟೆಗೆ ತಕ್ಕಂತೆ ತಯಾರಿಸಿದ ಉತ್ಪನ್ನವು ಉತ್ತಮ ಗುಣಮಟ್ಟದ ಕೋಳಿಯಿಂದ ತಯಾರಿಸಲ್ಪಟ್ಟಿದೆ ಮತ್ತು ಕೊನೆಯ ತುತ್ತಿನವರೆಗೆ ಮಸಾಲೆಭರಿತವಾಗಿದೆ

ಮುಂಬೈ, 8ನೇ ಮೇ 2020: ಸಂಪರ್ಕ ನಿಷೇಧದ (ಕ್ವಾರಂಟೈನ್) ಕಾರಣದಿಂದ ನಿಮ್ಮ ಆಹಾರದ ಬಯಕೆಗಳು ರಾಶಿಯಾಗಿದ್ದರೆ, ಇದೀಗ ಫ್ರೈಡ್ ಚಿಕನ್ ಬಯಕೆಯನ್ನು ಸಡಿಲಿಸುವ ಸಮಯ! ಮೆಕ್‍ಡೊನಾಲ್ಡ್ಸ್ ಇಂಡಿಯಾ ಈಗ ಅದರ ಮೆನುವಿನಲ್ಲಿ ಪೂರ್ತಿ ಹೊಸದಾದ ಮೆಕ್‍ಸ್ಪೈಸಿ ಫ್ರೈಡ್ ಚಿಕನ್ ಅನ್ನು ಹೊಂದಿದ್ದು ಅದು ನಿಮಗೆ ಚಿಕನ್‍ನ ಒಳ್ಳೆಯತನವನ್ನು ಮತ್ತು ಮಸಾಲೆಭರಿತ ಔತಣವನ್ನು ತರುತ್ತದೆ. ಮೆನುವಿನಲ್ಲಿರುವ ಈ ಹೊಸರುಚಿಯು ಕೊನೆಯ ತುತ್ತಿನವರೆಗೆ ಸುವಾಸನೆ ಮತ್ತು ಮಸಾಲೆಯಿಂದ ಕೂಡಿರುತ್ತದೆ ಎನ್ನುತ್ತದೆ.

ಹೊಸ ಮೆಕ್‍ಸ್ಪೈಸಿ ಫ್ರೈಡ್ ಚಿಕನ್‍ನಲ್ಲಿ ಪ್ರೋಟೀನ್‍ನಿಂದ ಸಮೃದ್ಧವಾಗಿದೆ, ಯಾವುದೇ ಸುವಾಸನೆ, ಬಣ್ಣಗಳು ಅಥವಾ ಸಂರಕ್ಷಕಗಳನ್ನು ಹೊಂದಿಲ್ಲ. ಮೆಕ್‍ಡೊನಾಲ್ಡ್ ಇಂಡಿಯಾ ಉತ್ತಮ ಗುಣಮಟ್ಟದ ಕೋಳಿಯನ್ನು ಬಳಸುತ್ತದೆ ಮತ್ತು ಅದಕ್ಕೆ ಯಾವುದೇ ಬೆಳವಣಿಗೆಯ ಪ್ರವರ್ತಕವನ್ನು ಬಳಸುವುದಿಲ್ಲ. ಮೆಕ್‍ಡೊನಾಲ್ಡ್ಸ್ ನ ಗುಣಮಟ್ಟ ಮತ್ತು ಸುರಕ್ಷತಾ ಪ್ರಕ್ರಿಯೆಯ ಒಂದು ಭಾಗವಾಗಿ, ಕೋಳಿಯು ತೋಟದಿಂದ ತಟ್ಟೆಗೆ ಬರುವ ಹಾದಿಯನ್ನು 100% ಪತ್ತೆಹಚ್ಚಬಹುದೆಂದು ಖಚಿತಪಡಿಸಿಕೊಳ್ಳಲು ಅದು 64 ಅನನ್ಯ ಪರೀಕ್ಷೆಗಳ ಮೂಲಕ ಹಾದುಹೋಗುತ್ತದೆ, ಹಾಗೂ ಸಂಪೂರ್ಣವಾಗಿ ಸುರಕ್ಷಿತ ಮತ್ತು ಆರೋಗ್ಯಕರವಾಗಿದೆ ಎಂದು ಖಾತ್ರಿಪಡಿಸುತ್ತದೆ.

ಮೆಕ್‍ಡೊನಾಲ್ಡ್ಸ್ ಯಾವಾಗಲೂ ಸ್ಥಳೀಯ ಸಂವೇದನೆಗಳ ಬಗ್ಗೆ ತಿಳಿದಿರುತ್ತದೆ. ನಮ್ಮ ಮಾರುಕಟ್ಟೆಯಲ್ಲಿರುವ ಎಲ್ಲಾ ಮೆಕ್‍ಡೊನಾಲ್ಡ್ಸ್ ರೆಸ್ಟೋರೆಂಟ್‍ಗಳು ಪತ್ಯೇಕ ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡಿಗೆಮನೆಗಳನ್ನು ಹೊಂದಿವೆ. ಸಸ್ಯಾಹಾರಿ ಉತ್ಪನ್ನಗಳನ್ನು ಸಂಗ್ರಹಣೆ, ಅಡುಗೆ ಮತ್ತು ಸೇವೆಯ ಎಲ್ಲಾ ವಿವಿಧ ಹಂತಗಳಲ್ಲಿಯೂ ಪ್ರತ್ಯೇಕವಾಗಿ ಇರಿಸಲಾಗುತ್ತದೆ.

ಹೊರಗಿನಿಂದ ಆಹಾರವನ್ನು ಆರ್ಡರ್ ಮಾಡುವ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಮೆಕ್‍ಡೊನಾಲ್ಡ್ಸ್ ನಿಮ್ಮನ್ನು ನೋಡಿಕೊಳ್ಳುತ್ತಿದೆ ಎಂದು ಭರವಸೆ ಇಟ್ಟು ಆರಾಮವಾಗಿರಿ! ತನ್ನ ಅಡಿಗೆಮನೆಗಳಲ್ಲಿ ಮತ್ತು ಎಲ್ಲಾ ಸರಬರಾಜುದಾರರ ಕಡೆಗಳಲ್ಲಿ ನೈರ್ಮಲ್ಯದ ಉನ್ನತ ಗುಣಮಟ್ಟವನ್ನು ಕಾಪಾಡಿಕೊಂಡು, ಪ್ರಮುಖ ಕ್ಯೂಎಸ್‍ಆರ್, ನವೀನ ಸ್ಪರ್ಶರಹಿತ ಮೆಕ್‍ಡೆಲಿವರಿ ಸೇವೆಯನ್ನು ಪರಿಚಯಿಸಿದೆ. ಅಡುಗೆ ಮಾಡುವಾಗ, ಪ್ಯಾಕ್ ಮಾಡುವಾಗ ಅಥವಾ ತಲುಪಿಸುವಾಗ ಯಾರೂ ಬರಿಯ ಕೈಗಳಿಂದ ಆಹಾರವನ್ನು ಮುಟ್ಟುವುದಿಲ್ಲ ಮತ್ತು ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಎಲ್ಲಾ ಸಾಮಾಜಿಕ ಅಂತರದ ಕ್ರಮಗಳನ್ನು ಸರಿಯಾಗಿ ಅನುಸರಿಸಲಾಗುತ್ತದೆ ಎಂದು ಇದು ಖಾತ್ರಿಗೊಳಿಸುತ್ತದೆ.

ಮೆನುವಿನಲ್ಲಿನ ಈ ಹೊಸ ಫ್ರೈಡ್ ಚಿಕನ್‍ನ ಬಗ್ಗೆ ಮಾತನಾಡುತ್ತಾ ಶ್ರೀಮತಿ ಸೀಮಾ ಅರೋರಾ ನಂಬಿಯಾರ್, ಮೆಕ್‍ಡೊನಾಲ್ಡ್ಸ್ ಇಂಡಿಯಾ (ಪಶ್ಚಿಮ ಮತ್ತು ದಕ್ಷಿಣ) ದ ಮಾರ್ಕೆಟಿಂಗ್ ಮತ್ತು ಪೀಪಲ್ ರಿಸೋರ್ಸಸ್ ನ ಹಿರಿಯ ಉಪಾಧ್ಯಕ್ಷರು, ಹೇಳಿದರು, “ನಮ್ಮ ಗ್ರಾಹಕರು ಏನು ಬಯಸುತ್ತಾರೆ ಮತ್ತು ಇಷ್ಟಪಡುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಎಲ್ಲಾ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ ಹಾಗೆ. ಮೆಕ್ ಸ್ಪೈಸಿ ಫ್ರೈಡ್ ಚಿಕನ್ ಅನ್ನು ನಮ್ಮ ಗ್ರಾಹಕರ ರುಚಿಯ ಆದ್ಯತೆಯ ಪ್ರಕಾರ ನಿರ್ದಿಷ್ಟವಾಗಿ ರಚಿಸಲಾಗಿದೆ. ಈ ಉತ್ಪನ್ನವನ್ನು ಘೋಸ್ಟ್ ಚಿಲ್ಲಿ ಪೆಪ್ಪರ್‍ನೊಂದಿಗೆ ಎಚ್ಚರಿಕೆಯಿಂದ ಮ್ಯಾರಿನೇಟ್ ಮಾಡಲಾಗಿದೆ ಮತ್ತು ಇದು ಕೊನೆಯ ತುತ್ತಿನವರೆಗೆ ಮಸಾಲೆಭರಿತವಾಗಿರುವುದನ್ನು ಖಾತ್ರಿಗೊಳಿಸಿಕೊಳ್ಳಲು ನಿಖರವಾಗಿ ಹುರಿಯಲಾಗಿದೆ – ಗ್ರಾಹಕರು ಅದನ್ನು ಇಷ್ಟಪಡುವ ರೀತಿಯಲ್ಲಿ.

“ನಮ್ಮ ಗ್ರಾಹಕರ ಸುರಕ್ಷತೆ ಮತ್ತು ಯೋಗಕ್ಷೇಮ ನಮ್ಮ ಪ್ರಮುಖ ಆದ್ಯತೆಯಾಗಿದೆ. ಲಂಬವಾಗಿ ಸಂಯೋಜಿತ ಮತ್ತು ಮುಚ್ಚಿದ ಲೂಪ್ ಪೂರೈಕೆ ಸರಪಳಿ ಪ್ರಕ್ರಿಯೆಯನ್ನು ಹೊಂದಿರುವ ಉತ್ತಮ ಗುಣಮಟ್ಟದ ಕೋಳಿಯನ್ನು ನಾವು ಬಳಸುತ್ತೇವೆ. ಅದರ ಜೊತೆಗೆ, ಈಗ ಪ್ರಸ್ತುತಿಯಲ್ಲಿರುವ ಆರೋಗ್ಯ ಬಿಕ್ಕಟ್ಟಿನ ದೃಷ್ಟಿಯಿಂದ, ನಾವು ಅಡುಗೆಮನೆಯಲ್ಲಿ ನಮ್ಮ ಸುರಕ್ಷತೆ ಮತ್ತು ನೈರ್ಮಲ್ಯ ಅಭ್ಯಾಸಗಳನ್ನು ಮತ್ತಷ್ಟು ಬಲಪಡಿಸಿದ್ದೇವೆ ಮತ್ತು ಸ್ಪರ್ಶರಹಿತ ವಿತರಣೆಯನ್ನು ಪರಿಚಯಿಸಿದ್ದೇವೆ ” ಎಂದೂ ಸಹಾ ಅವರು ಸೇರಿಸಿದರು.

ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿನ ಮೆಕ್‍ಡೊನಾಲ್ಡ್ ರೆಸ್ಟೋರೆಂಟ್‍ಗಳನ್ನು ವೆಸ್ಟ್ ಲೈಫ್ ಡೆವಲಪ್‍ಮೆಂಟ್ ಲಿಮಿಟೆಡ್ (ಡಬ್ಲ್ಯುಡಿಎಲ್) ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಹಾರ್ಡ್‍ಕ್ಯಾಸಲ್ ರೆಸ್ಟೋರೆಂಟ್ ಪ್ರೈ. ಲಿಮಿಟೆಡ್ (ಎಚ್‍ಆರ್‍ಪಿಎಲ್) ಮೂಲಕ ನಿರ್ವಹಿಸುತ್ತದೆ.

ಹಾಗಾದರೆ, ಇಂದು ಊಟಕ್ಕೆ ಮೆಕ್‍ಸ್ಪೈಸಿ ಫ್ರೈಡ್ ಚಿಕನ್ ಇದ್ದರೆ ಹೇಗೆ? ಈಗಲೇ ಮೆಕ್‍ಡೊನಾಲ್ಡ್ಸ್‍ನಿಂದ ಆದೇಶಿಸಿ!

City Today News

(citytoday.media)

9341997936

McDonald’s India Brings Safe and Hygienic Fried Chicken Right to your Doorstep!

A tailor-made product for the South market which is made of the best quality chicken and is spicy till the last bite

Bangalore, 8th May 2020: If your food cravings have piled up through the quarantine, it is time to unleash the fried chicken one! McDonald’s India now has an all new McSpicy Fried Chicken on its menu that brings you the goodness of chicken and a spicy treat all at once. This newbie on the menu boasts of flavours and spiciness till the last bite.
The new McSpicy Fried Chicken is rich in protein, has no added flavours, colours or preservatives. McDonald’s India uses the best quality chicken and does not administer any growth promoters to it. As a part of the McDonald’s quality and safety process, the chicken goes through 64 unique tests to ensure that it is 100% traceable from farm to plate, further ensuing that it is completely safe and hygienic.
McDonald’s has always been cognizant of local sensibilities. All McDonald’s restaurants in our markets have separate vegetarian and non-vegetarian kitchens. Vegetarian products are kept separate throughout the various stages of procurement, cooking and serving.
If you are worried about ordering food from outside, rest assured that McDonald’s has got you covered! Maintaining high standards of hygiene in its kitchens and on all suppliers’ end, the leading QSR has introduced an innovative contactless McDelivery service. This ensures that nobody touches the food with bare hands while cooking, packing, or delivering it and that all social distancing measures are duly followed through the process.
Speaking about this new fried chicken on the menu, Ms Seema Arora Nambiar, Sr. Vice President, Menu, Marketing and People Resources, McDonald’s India (West and South) said “All our products are designed keeping in mind what our consumers want and like. McSpicy Fried Chicken has been specifically crafted as per the taste preference of our consumers. This product is carefully marinated with ghost chili pepper and is fried to perfection to ensure it is spicy to the last bite – just the way consumers love it.”
She added, “Safety and well-being of our customers is our topmost priority. We use the best quality of chicken that has a vertically integrated and closed loop supply chain process. Additionally, in view of the ongoing health crisis, we have further strengthened our safety and hygiene practices in the kitchen and have introduced contactless delivery”.
McDonald’s restaurants in West and South India are operated by Westlife Development Ltd. (WDL), through its wholly owned subsidiary Hardcastle Restaurants Pvt. Ltd. (HRPL).

City Today News

(citytoday.media)

9341997936

ಮುಖದ ಕಾಂತಿ ಹೆಚ್ಚಿಸಲು ಒರಿಫ್ಲೇಮ್ ಸಂಸ್ಥೆಯಿಂದ ನೋವ್ಏಜ್ ಫೇಸ್ ಮಾಸ್ಕ್

ಬೆಂಗಳೂರು: ಸುಧಾರಿತ ತೇವಾಂಶ-ವರ್ಧಿಸುವ ಸಂಕೀರ್ಣ ಹೊಂದಿದ ಮತ್ತು ಚರ್ಮವನ್ನು ತೀವ್ರವಾಗಿ ಹೈಡ್ರೇಟ್ ಮಾಡಿ ಮುಖದ ಕಾಂತಿಯನ್ನು ಹೆಚ್ಚಿಸಲು ಎರಡು ಹೊಸ ನೋವ್ಏಜ್ ಫೇಸ್ ಮಾಸ್ಕ್ ಅನ್ನು ಒರಿಫ್ಲೇಮ್ ಸಂಸ್ಥೆಯು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ನೋವ್ಏಜ್ ಬಲಪಡಿಸುವ ಫೇಸ್ ಮಾಸ್ಕ್ ಮತ್ತು ನೋವ್ಏಜ್ ಫೇಸ್ ಮಾಸ್ಕ್ ಎನ್ನುವ ಎರಡು ಫೇಸ್ ಮಾಸ್ಕ್ ಗಳು ಆಂಟಿಆಕ್ಸಿಡೆಂಟ್ ಪ್ಲಾಂಟ್ ಸ್ಟೆಮ್ ಸೆಲ್ ಸಾರಗಳನ್ನು ಹೊಂದಿರುತ್ತದೆ ಮತ್ತು ಸ್ವತಂತ್ರ ರಾಡಿಕಲ್ಗಳನ್ನು ನಿಭಾಯಿಸುತ್ತದೆ ಹಾಗು ಚರ್ಮವನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ.

ಮರುಪೂರಣಗೊಳಿಸುವ ಫೇಸ್ ಮಾಸ್ಕ್ ತೀವ್ರವಾಗಿ ಹೈಡ್ರೇಟ್ ಮಾಡುತ್ತದೆ. ಚರ್ಮವನ್ನು ಬೆಳಗಿಸುತ್ತದೆ ಮತ್ತು ಪುನರ್ಯೌವನಗೊಳಿಸುತ್ತದೆ. ಒಟ್ಟಿನಲ್ಲಿ ಎರಡು ಫೇಸ್ ಮಾಸ್ಕ್ ಆರೋಗ್ಯಕರ ಚರ್ಮವನ್ನು ಪುನಃಸ್ಥಾಪಿಸುತ್ತವೆ ಮತ್ತು ಚರ್ಮದ ರಕ್ಷಣೆಯ ತಡೆಗೋಡೆಗಳನ್ನು ಬೆಂಬಲಿಸುವ ಮೂಲಕ ಮತ್ತಷ್ಟು ಹಾನಿಯನ್ನು ತಡೆಯುತ್ತದೆ.

“ಮಾಲಿನ್ಯ, ಒತ್ತಡ ಮತ್ತು ಇತರ ಹಲವು ಅಂಶಗಳಿಂದಾಗಿ ಚರ್ಮವು ಪ್ರತಿದಿನ ಹಾನಿಗೊಳಗಾಗುತ್ತದೆ. ಇದು ವಯಸ್ಸಾದ ಚಿಹ್ನೆಗಳಿಗೆ ಕಾರಣವಾಗುತ್ತದೆ, ಅದು ರೇಖೆಗಳು, ಕಪ್ಪು ಕಲೆಗಳು, ಮಂದತೆ ಮತ್ತು ಹೆಚ್ಚಿನವುಗಳಿಗೆ ಕಾರಣವಾಗುತ್ತದೆ. ನಮ್ಮ ಇತ್ತೀಚಿನ ಆವಿಷ್ಕಾರ ನೋವ್ಏಜ್ ನಿಂದ ಫೇಸ್ ಮಾಸ್ಕ್ ಮರುಪೂರಣಗೊಳಿಸುವುದು ಮತ್ತು ಬಲಪಡಿಸುವುದು. ಚರ್ಮದ ಹಾನಿಯ ವಿರುದ್ಧ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ ಮತ್ತು ಚರ್ಮವನ್ನು ಪುನರುಜ್ಜೀವನಗೊಳಿಸುವ ಮತ್ತು ಯುವಕರನ್ನಾಗಿ ಮಾಡಲು ಆಳವಾಗಿ ಹೈಡ್ರೇಟ್ ಮಾಡುತ್ತದೆ” ಎಂದು ಒರಿಫ್ಲೇಮ್‌ ಸಂಸ್ಥೆಯ ಪ್ರಾದೇಶಿಕ ಮಾರುಕಟ್ಟೆ ದಕ್ಷಿಣ ಏಷ್ಯಾದ ಹಿರಿಯ ನಿರ್ದೇಶಕ ನವೀನ್ ಆನಂದ್ ಹೇಳಿದರು.

ನೈಸರ್ಗಿಕ ಮರದ ನಾರುಗಳಿಂದ ರಚಿಸಲ್ಪಟ್ಟ ನೋವ್ಏಜ್ ಫೇಸ್ ಮಾಸ್ಕ್ ಅಲ್ಟ್ರಾ-ತೆಳುವಾದ ವಸ್ತುವು ತೇವಾಂಶದ ಎರಡನೇ ಚರ್ಮವನ್ನು ಸೃಷ್ಟಿಸುತ್ತದೆ. ಮುಖದ ಪ್ರತಿ ಇಂಚುಗೂ ಸಕ್ರಿಯ ಪದಾರ್ಥಗಳನ್ನು ತಲುಪಿಸುತ್ತದೆ. ಶುಷ್ಕ ಚರ್ಮದ ಮೇಲೆ 15 ನಿಮಿಷಗಳ ಕಾಲ ಅನ್ವಯಿಸಿ ಮತ್ತು ಉತ್ಕರ್ಷಣ ನಿರೋಧಕ ಸಸ್ಯದ ಸ್ಟೆಮ್ ಸೆಲ್ ಸಾರಗಳು ತಮ್ಮ ಮ್ಯಾಜಿಕ್ ಕೆಲಸ ಮಾಡಲು ಬಿಡಿ. ನೋವ್ಏಜ್ ಮರುಪೂರಣ ಮತ್ತು ಫೇಸ್ ಮಾಸ್ಕ್ ಬಲಪಡಿಸುವ ಮೂಲಕ ನಿಮಿಷಗಳಲ್ಲಿ ಸೂಪರ್ ಹೈಡ್ರೀಕರಿಸಿದ ಆರೋಗ್ಯಕರ ಚರ್ಮವನ್ನು ಸಾಧಿಸಿಬಹುದು.

City Today News

(citytoday.media)

9341997936

LSAT-INDIA 2020 EXAM GOES ONLINE

REVOLUTIONARY STEP IN LAW SCHOOL ADMISSIONS IN INDIA AND WORLDWIDE

INDIA’S FIRST & ONLY LAW ENTRANCE EXAM

TO BECOME ENTIRELY ONLINE

FRIDAY, 8 May 2020: : 

In an unprecedented technological development, the US-based The Law School Admission Council (LSAC) has decided to administer the 2020 LSAT—India entrance examination online for the first time ever, due to the Covid-19 pandemic.

LSAT—India, which was a paper-pencil test since its inception in 2009, becomes India’s FIRST & ONLY Law Entrance Exam to be entirely online, AI-enabled remote-proctored. The move from a paper and pencil test to an online exam will enable candidates to take the test from the convenience of their home or other respective settings without worrying about their health and safety.

Candidates seeking admission to law schools in the country will be able to take the LSAT—India from 14June 2020 using an online test delivery system. Pearson VUE, one of the leading players in computer-based testing in the world, administers this test as an Artificial Intelligence (AI)-enabled, online solution for aspirants to take their required college admissions tests in a safe manner, thereby overcoming the restrictions posed by the Covid-19 lockdown. It is the first time in more than 25 years of existence of Pearson’s Virtual University Enterprises (VUE) that an Artificial Intelligence-enabled remote-proctored online solution has been made available in this format. Students seeking admission to all programmes of Jindal Global Law School can take this exam at their own convenience from the safety of their homes or other settings to complete the admissions process in an efficient and timely manner.

The Jindal Global Law School (JGLS), which was ranked No. 1 law school in India and South Asia and among the top 101-150 law schools globally in QS World University Subject Rankings 2020, has opened its doors for admission to the class of 2020. JGLS offers four major degree programmes in law and legal studies viz. 5-year BA/BBALLB Hons, 3-year LLB, 1-year LLM, and the 3-year BA (Hons) in Legal Studies programme.

LSAT–India (Law School Admission Test–India) has been the only admission test for the flagship 5-year BA/BBALLB Hons programme of JGLS for the last 11 years and it also remains the key exam for admission to LLB, LLM and BA (Hons) in Legal Studies programs.

“At a time when the global pandemic has created unprecedented uncertainty for all law entrance exams generating huge anxiety among law school aspirants, LSAT—India has given hope and aspiration by launching this exam in an online format. As an ‘Institution of Eminence’ in India and also as a leading law school in the world, it is our endeavour at Jindal Global Law School to offer the best of educational opportunities to our valued students and that includes a world-class, transparent, fair and scientifically evolved online admission test,” said Professor (Dr.) C. Raj Kumar, Founding Vice Chancellor, O.P. Jindal Global University (JGU) & Founding Dean, Jindal Global Law School.

“The AI-assisted remote-proctoring solution includes the recording of the candidate’s examination for review with a view to protecting the integrity of the exam process. The AI-enabled Online LSAT–India is a bold step in the right direction, which ensures transparency, efficiency and integrity of the admissions process. This is a technologically advanced admission solution, which allows students a seamless new system to complete the admissions process into the various courses of their choice. At the core of JGU’s vision and mission is our aspiration to be a role model for excellence in higher education in India and be among the leading universities of the world. We aim to promote a global perspective and provide an enriching, intellectually engaging and discovery-based learning environment to our students,” said, Professor Kumar.

Speaking about the move to take LSAT—India online, LSAC’s President & CEO Kellye Testy said, “The worldwide pandemic Covid-19 has clearly had a profound impact on how we live and on how business is conducted around the world. But we know, too, that it is acutely affecting the academic pursuits of millions of students everywhere. In order to safeguard the ability of Indian students to apply to law schools in India, we have partnered with Pearson VUE to offer students a technologically advanced entrance exam this year. The test delivery system has technical features that ensure the transparency, convenience, and integrity of the testing process, without sacrificing security.”

“The new Online LSAT–India exam is a revolutionary step in law school admissions in India and worldwide! The AI-enabled remote-proctored Online LSAT exam ensures that our law school admissions process is successfully completed within the deadline and we receive the best candidates to join our law school this year as well,” said Professor Anand Prakash Mishra, Director of Law Admissions, Jindal Global Law School, O.P. Jindal Global University.

“We always believed LSAT to be a superior and more scientific global law entrance test as it tests only analytical and logical reasoning skills and reading comprehension skills of the students and doesn’t ask questions of GK, Legal knowledge or Mathematics or anything else, which could be learnt by rote learning or coaching”, Professor Mishra added.

“The online LSAT—India exam is rigorous and is built with technical features to ensure that there is no security breach. The system has been built on the latest AI-based platforms which have been globally tested and offer the candidates an efficient and advanced technical solution for admission”, said Professor Arjya Majumdar, Dean of Admissions and Outreach at JGU.

LSAT—India™ is a standardised test adopted as an admission criterion by multiple law colleges across India. It measures skills that are considered essential for success in law school. LSAT—India™ is specially created for admission to law schools in India by the Law School Admission Council, USA (LSAC). The LSAC has been helping law schools in various countries evaluate the critical thinking skills of their applicants for more than 70 years.

Applicants will continue toregister for the LSAT—India™ by visiting discoverlaw.in/register-for-the-test. After the closure of registration period, candidates will receive information regarding the date and slot during which they will be required to appear for the test. Log-in details and instructions for appearing for the test will be shared closer to the assigned test slot to ensure a seamless experience. Applicants can prepare for the test using the material that is free to download from the Discover Law website (discoverlaw.in/prepare-for-the-test).

City Today News

(citytoday.media)

9341997936

Samsung India Contributes INR 2 crore to Tamil Naduin Fight Against Covid-19

Provides Grocery Packets to Migrant Workers in Kanchipuram & Cuddalore

India – May 08, 2020 – Samsung India today contributed INR 2 crore to the Tamil Nadu State Disaster Management Authority to support the state’s fight against the Covid-19 pandemic.

The Company also handed over grocery packets to the authorities for distribution amongst thousands of distressed migrant and non-regular workers in the districts of Kanchipuram and Cuddalore.

The state’s Disaster Management Authority will be utilizing the funds to procure Personal Preventive Equipment (PPE) kits, ventilators and medical consumables, creation of quarantine, isolation facilities and public healthcare infrastructure; and towards supplying ration to migrant labour and the homeless in the state of Tamil Nadu.

In addition, the grocery packets that were handed over today will help thousands of migrant and non-regular workers in Kanchipuram and Cuddalore districts to manage their daily requirements for approximately two weeks.

Samsung has earmarked INR 20 crore to support the Central government as well as state governments in their fight against the pandemic. It has recently contributed of INR 15 crore to the PM CARES Fund.

Thiru MC Sampath, Minister for Industries, Tamil Nadu said: “Tamil Nadu government welcomes the contribution from Samsung India in our fight against this pandemic. This will go a long way in fulfilling that vision and strengthen our bonds with the Company which has a large manufacturing unit in Sriperumbudur.”

“Corporates have an important role in supporting governments and community during crises such as the one we are facing right now. In Tamil Nadu, while we continue to support the community around our manufacturing unit in Sriperumbudur, we also engaged with local authorities to understand how Samsung can contribute meaningfully. Our contribution to the Tamil Nadu State Disaster Management Authority is a part of that commitment,” said Peter Rhee, Corporate Vice President, Samsung India.

In addition, Samsung employees across India are putting together their personal contribution. The Company will match the employee contribution and donate the total amount to the PM Cares Fund in the coming weeks.


These new measures come on the back of Samsung’s support to local administrations and communities, providing hospitals with medical equipment required in the preventive drive against the pandemic. So far Samsung has provided thousands of Preventive Masks and Personal Preventive Equipment (PPE) kits to hospitals. PPE kits are an essential preventive healthcare utility and each kit includes: Surgeon Gown, Face Mask, Gloves, Preventive Eye wear, Hood Cap and Shoe Cover.

Over the last few weeks, as part of its citizenship program Samsung Smart Healthcare, Samsung has hastened deliveries of Digital X-ray and Ultrasound machines to government hospitals. The most recent deliveries of the equipment have been to hospitals in Noida, Rajkot and Pune that have been designated as Covid-19 facilities. The Samsung Digital X-ray and Digital Ultrasound machines will aid in quick diagnostics.


Samsung salutes all professionals working tirelessly on the frontline of this battle.

City Today News

(citytoday.media)

9341997936