ಕೊರೋನಾ ವಿಚಾರ; ಸಿದ್ದರಾಮಯ್ಯ ಟೀಕೆಗೆ ಸಚಿವ ಸಿ.ಟಿ.ರವಿ ಗರಂ; ಕೈ ನಾಯಕರ ವಿರುದ್ಧ ವಾಗ್ಬಾಣ

ಬೆಂಗಳೂರು: ದೇಶಾದ್ಯಂತ ಕೊರೋನಾ ವೈರಾಣು ಮರಣ ಮೃದಂಗ ಭಾರಿಸುತ್ತಿದೆ. ಅದರ ನಿಯಂತ್ರಣ ವಿಚಾರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೋದಿಯವರ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಕೆಂಡ ಕಾರಿರುವ ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಸಿ.ಟಿ.ರವಿ, ಕಾಂಗ್ರೆಸ್ ನಾಯಕರು ಕಣ್ಣಿದ್ದೂ ಕುರುಡರಂತೆ, ಕಿವಿಯಿದ್ದೂ ಕಿವುಡರಂತೆ ವರ್ತಿಸುವ ಸುಳ್ಳರು ಎಂದು ಬಣ್ಣಿಸಿದ್ದಾರೆ.

ಕೊರೋನಾ ನಿಯಂತ್ರಣ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರಮದ ಬಗ್ಗೆ ಸಿದ್ದರಾಮಯ್ಯ ಮಾಡಿರುವ ಟೀಕೆಗೆ ಅಂಕಿ-ಸಂಖ್ಯೆಗಳನ್ನು ಮುಂದಿಟ್ಟು ಎದಿರೇಟು ನೀಡಿರುವ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅದನ್ನು ಸಹಿಸಲಾಗದೆ ಕಾಂಗ್ರೆಸ್ ನಾಯಕರು ಅನಗತ್ಯ ಟೀಕೆ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಜಮೀರ್ ಅಹ್ಮದ್ ಉದಾಹರಣೆ?

ಮೋದಿಯವರ ಸಮರ್ಥ ನಾಯಕತ್ವ ಇಲ್ಲದಿರುತ್ತಿದ್ದರೆ ಹಾಗೂ ಮೋದಿಯವರು ಸಕಾಲದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳದಿರುತ್ತಿದ್ದರೆ ನಮ್ಮ ಹಣೆಬರಹವೂ ಅಮೇರಿಕ, ಇಂಗ್ಲೆಂಡ್, ಇಟಲಿ, ಫ್ರಾನ್ಸ್, ಸ್ಪೇನ್ ದೇಶಗಳಂತೆ ಇರುತ್ತಿತ್ತು. ನಾವೂ ಬೀದಿಗಳಲ್ಲಿ ಹೆಣವಾಗುತ್ತಿದೀವು ಎಂದು ತೀಕ್ಷ್ಣ ಮಾತುಗಳಿಂದ ಸಚಿವ ಸಿ.ಟಿ.ರವಿ ಕೈ ನಾಯಕರನ್ನು ಛೇಡಿಸಿದ್ದಾರೆ.

ಜುಬಿಲಿಯಂಟ್ ಮತ್ತು ತಬ್ಲೀಗ್ ಪ್ರಕರಣಗಳು ಅಲ್ಲವಾಗಿದ್ದರೆ ನಮ್ಮ ದೇಶವೂ ಗ್ರೀನ್ ಝೋನ್’ನಲ್ಲಿರುತ್ತಿತ್ತು ಎಂದ ಸಚಿವ ರವಿ, ತಬ್ಲೀಗ್’ಗಳ ಬೆನ್ನಿಗೆ ನಿಂತವರು ನಿಮ್ಮ ಶಿಷ್ಯ ಜಮೀರ್ ಅಹ್ಮದ್ ಅಲ್ಲವೇ ಎಂದು ಪ್ರಶ್ನಿಸಿದರು. ನಿಮ್ಮ ಬಾಂಧವರ ನಿಲುವುಗಳಿಂದಾಗಿಯೇ ದೇಶದಲ್ಲಿ ಈ ರೀತಿಯ ಸಮಸ್ಯೆ ಎದುರಾಗಿರುವುದು ಎಂದು ಅವರು ಸಿದ್ದರಾಮಯ್ಯ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂಕಿ-ಅಂಶ.. ಲೆಕ್ಕ ಮುಂದಿಟ್ಟ ಸಚಿವ

ದೇಶದ ಜನ ಸಂಕಷ್ಟದಲ್ಲಿರುವಾಗ ಮೋದಿ ಸರ್ಕಾರವು ಭಾರತ ಇತಿಹಾಸದಲ್ಲೇ ಅತೀ ದೊಡ್ಡ ಪ್ಯಾಕೇಜ್ ನೀಡಿದೆ. ‘ಜೀವ ಮೊದಲು ಜೀವನ ಅನಂತರ’ ಎನ್ನುವ ಸೂತ್ರದಂತೆ ಬಡವರ ಜೀವ ಉಳಿಸುವ ಪ್ರಯತ್ನ ನಡೆದಿದೆ.

• ಜಾನ್ ಧನ್ ಯೋಜನೆಯಡಿ 20 ಕೋಟಿ 5 ಲಕ್ಷ ಜನರಿಗೆ 10 ಸಾವಿರ 25 ಕೋಟಿ ರೂಪಾಯಿ ಜಮೆ ಮಾಡಲಾಗಿದೆ.
• ಕಿಸಾನ್ ಸಮ್ಮಾನ್ ಯೋಜನೆಯಡಿ 8 ಕೋಟಿ ರೈತರು ಖಾತೆಗೆ 16,146 ಕೋಟಿ ರೂಪಾಯಿ ಜಮೆ ಮಾಡಲಾಗಿದೆ.
• ದಿವ್ಯಾಂಗರಿಗೆ, ಅಸಹಾಯಕರಿಗೆ 1405 ಕೋಟಿ ರೂಪಾಯಿ ಮಾಸಾಶನ ಸಿಕ್ಕಿದೆ.
• 2 ಕೋಟಿ 17 ಲಕ್ಷ ಜನ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 3497 ಕೋಟಿ ರೂಪಾಯಿ ನೀಡಲಾಗಿದೆ.
• 162 ಕೋಟಿ ರೂಪಾಯಿ ಇಪಿಎಫ್ ಹಣ ಪಾವತಿಸಲಾಗಿದೆ.
• ಗರೀಬ್ ಕಲ್ಯಾಣ್ ಯೋಜನೆಯಡಿ ಉಚಿತವಾಗಿ 2 ತಿಂಗಳ ರೇಷನ್ ವಿತರಣೆ ಮಾಡಲಾಗಿದೆ.
• 2 ಕೋಟಿ 66 ಲಕ್ಷ ಕುಟುಂಬಗಳಿಗೆ ಉಜ್ವಲ ಗ್ಯಾಸ್ ವಿತರಿಸಲಾಗಿದೆ.

ಈ ಬಗ್ಗೆ ಗೊತ್ತಿದ್ದರೂ ಕಾಂಗ್ರೆಸ್ ನಾಯಕರು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

City Today News

(citytoday.media)

9341997936

Cadbury Dairy Milk replaces its logo with the words ‘Thank You’

In a unique move, Mondelez India Creates a Limited-Edition Cadbury Dairy Milk ‘Thank You’ Bar to Highlight India’s Spirit of Generosity

Commit part proceeds from Limited-Edition ‘Thank You’ Bar sale towards the healthcare of the daily wagers, via a partnership with NGO Nirmana

India – April 30th, 2020 – Mondelez India, one of the country’s leading snacking companies, today launched a limited-edition Cadbury Dairy Milk ‘Thank You’ bar in recognition of the generous spirit of the country’sunsung heroes during these difficult times.It is the first time since the nation’s favorite chocolate bar hit the shelves in India over 70 years ago, that Cadbury Dairy Milk has replaced its logo with the words ‘Thank You’. 

These bespoke chocolate bars willspread the spirit of gratitude across the country to each and everyone who are tirelessly and generously continuing to work, to support us all during this unprecedented time.

Mondelez India commit a part of the proceeds from Limited-Edition ‘Thank You’ Bar sale towards health insurance policies of the daily wage earners, via a partnership with Nirmana, an NGO that works with the unorganized sector.

Commenting on the launch of the limited-edition Cadbury Dairy Milk ‘Thank You’ bars, Anil Viswanathan, Director – Marketing (Chocolates), Mondelez India said“Cadbury Dairy Milk as a brand, believes that if there’s one thing that can shine a beam of light, in tough times like these, it is generosity. As India’s most trusted brand, we understand the special role Cadbury Dairy Milk plays in the lives of our consumers. We felt a sense of duty as we created a pack innovation that represents the nation’s sentiment. The current unprecedented situation has made us all realize the value of the ones that run our cities, societies and lives. This launch serves as a small tribute for their enormous efforts and only begins to express our collective thanks to these unsung heroes.”

To celebrate the linguistic diversity across India, the Cadbury Dairy Milk ‘Thank You’ bars will be launched in eight different languages – English, Hindi/Marathi, Gujarati, Bengali, Tamil, Telugu, Kannada and Malayalam, to deliver the message of gratitude and support from each and every one of us.

Cadbury Dairy Milk ‘Thank You’ bar will be priced at Rs 40 for 50 grams and will be available as a choice alongside other Cadbury Dairy Milk price points across all retail channels.

Twitter at www.twitter.com/MDLZ.

City Today News

(citytoday.media)

9341997936

ಮೆಟಲ್, ಆಟೋ ಮಾರುಕಟ್ಟೆ ಬೆಳವಣಿಗೆ ಹಾದಿಯತ್ತ!

ಬೆಂಗಳೂರು: ಪ್ರಮುಖ ಮಾರುಕಟ್ಟೆ ಸೂಚ್ಯಂಕಗಳನ್ನು ತಮ್ಮ 6 ವಾರಗಳ ಗರಿಷ್ಠ ಮಟ್ಟಕ್ಕೆ ತಳ್ಳಿದ ಕಾರಣ ಷೇರು ಮಾರುಕಟ್ಟೆಯಲ್ಲಿನ ಎತ್ತುಗಳು ವಿಶ್ರಾಂತಿಗೆ ಯಾವುದೇ ನಿಲುವನ್ನು ಹೊಂದಿಲ್ಲ. ಸೆನ್ಸೆಕ್ಸ್ 997 ಪಾಯಿಂಟ್‌ಗಳ ಏರಿಕೆ ಕಂಡು 3.05% ಹೆಚ್ಚಳವಾಗಿ 33,717 ಪಾಯಿಂಟ್‌ಗಳನ್ನು ತಲುಪಿದೆ. ನಿಫ್ಟಿ 50, ಅದೇ ರೀತಿ, ದಿನದ ವಹಿವಾಟಿನಲ್ಲಿ ಶೇಕಡ 3.21 ನಷ್ಟು ಜಿಗಿದಿದೆ ಮತ್ತು 10,000 ಅಂಕಕ್ಕಿಂತ ಕೇವಲ 140 ಪಾಯಿಂಟ್‌ಗಳಷ್ಟು ಕಡಿಮೆಯಾಗಿದೆ ಎಂದು ಏಂಜಲ್ ಬ್ರೋಕಿಂಗ್ ಲಿಮಿಟೆಡ್ ಸಂಸ್ಥೆಯ ಹೆಡ್ ಅಡ್ವೆಂಸರಿ ಆಮರ್ ದಿಯೋ ಸಿಂಗ್ ಹೇಳಿದರು.

ಬ್ಲೂಚಿಪ್ ಷೇರುಗಳ ಪೈಕಿ, ಟಾಟಾ ಮೋಟಾರ್ಸ್ ನಿಫ್ಟಿಯಲ್ಲಿ ಶೇಕಡ 19.32 ರ್ಯಾಲಿಯನ್ನು ವಿಸ್ತರಿಸಿದೆ ಮತ್ತು ಯುನೈಟೆಡ್ ಫಾಸ್ಫರಸ್ ಶೇಕಡ 16.49, ಒಎನ್‌ಜಿಸಿ ಶೇಕಡ 13.33, ಮತ್ತು ವೇದಾಂತ ಶೇಕಡ 13.14 ರಷ್ಟಿದೆ. ನಿಫ್ಟಿಯಲ್ಲಿ, ಒಟ್ಟಾರೆ 43 ಷೇರುಗಳು ಮುನ್ನಡೆದವು ಮತ್ತು ಕೇವಲ 7 ಷೇರುಗಳು ಕುಸಿದವು.

ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿನ ಇಂದಿನ ರ್ಯಾಲಿಗಳು ಹಲವಾರು ಸಕಾರಾತ್ಮಕ ಅಂಶಗಳಿಗೆ ಕಾರಣವಾಗಿವೆ. ಮುಖ್ಯವಾಗಿ ಕರೋನವೈರಸ್ ಪ್ರಕರಣಗಳು ಚಪ್ಪಟೆಯಾಗುತ್ತಲೇ ಇರುತ್ತವೆ ಮತ್ತು ನಂತರದ ವಿಶ್ರಾಂತಿಗಳ ಆಶಯಗಳು ಈಗ ಸ್ವಲ್ಪ ಸನ್ನಿಹಿತವಾಗಿದೆ. ಭಾರತವು 300 ಕೊವೀಡ್ ಮುಕ್ತ ಜಿಲ್ಲೆಗಳನ್ನು ಹೊಂದಿದೆ ಮತ್ತು ಇನ್ನೂ 300 ಪ್ರಕರಣಗಳು ಕಡಿಮೆ ಪ್ರಕರಣಗಳನ್ನು ಹೊಂದಿವೆ. ಭಾರತವು ಮೇ 4 ರ ಹಿಂದೆಯೇ ಲಾಕ್‌ಡೌನ್‌ನಿಂದ ನಿರ್ಗಮಿಸುವುದನ್ನು ವೀಕ್ಷಿಸಲು ಪ್ರಾರಂಭಿಸಬಹುದು.

ಮತ್ತೊಂದು ಪ್ರಮುಖ ಬೆಳವಣಿಗೆಯೆಂದರೆ ಯುಎಸ್ ಔಷಧಿ ಪ್ರಮುಖ ಗಿಲ್ಯಾಡ್ ಸೈನ್ಸಸ್ನ ಪ್ರಾಯೋಗಿಕ ಆಂಟಿವೈರಲ್ ಔಷಧವಾದ ರೆಮ್ಡೆಸಿವಿರ್ನ ಸಕಾರಾತ್ಮಕ ಪ್ರಾಥಮಿಕ ಪ್ರಯೋಗಗಳು. ಐದು ದಿನಗಳ ಚಿಕಿತ್ಸಾ ಗುಂಪಿನಲ್ಲಿ ಶೇಕಡ 64.5 ರೋಗಿಗಳು ಮತ್ತು 10 ದಿನಗಳ ಗುಂಪಿನಲ್ಲಿ ಶೇಕಡ 53.8 ರಷ್ಟು ಚೇತರಿಸಿಕೊಂಡಿದ್ದಾರೆ ಎಂದು ಡೇಟಾ ಸೂಚಿಸಿದೆ. ಕೊವೀಡ್-19 ಇಲ್ಲಿಯವರೆಗೆ 2.2 ಲಕ್ಷ ಸಾವುಗಳನ್ನು ಹೇಳಿಕೊಂಡಿದೆ ಮತ್ತು ಚಿಕಿತ್ಸೆಗಾಗಿ ಕುತೂಹಲದಿಂದ ಕಾಯಲಾಗುತ್ತಿದೆ.

City Today News

(citytoday.media)

9341997936

ಡಾ.ಪಿ.ಆನಂದ್,ಸುಜಾತ ದಂಪತಿಗಳ ಕುಟುಂಬ ಮತ್ತು ಮಾಜಿ ಸಚಿವರು ಹಾಗೂ ಬಿ.ಟಿ.ಎಂ ಲೇಔಟ್ ಶಾಸಕರಾದ ಶ್ರೀ.ರಾಮಲಿಂಗಾ ರೆಡ್ಡಿಯವರ ಸಮ್ಮುಖದಲ್ಲಿ ಉಚಿತ ಮಾಸ್ಕ್, ಬಿಸ್ಕಟ್ ಪ್ಯಾಕೆಟ್, ಸೀರೆ+ರವಿಕೆ ವಿತರಣೆ

ಕೋರಮಂಗಲ ಗ್ರಾಮದ ಸಮಾಜ ಸೇವಕರಾದ ಡಾ. ಪಿ.ಆನಂದ್ ಮತ್ತು ಸುಜಾತ ಮಾಲೀಕರು,ಎಂ.ಮುನಿರೆಡ್ಡಿ ಈರಮ್ಮ ಕಲ್ಯಾಣ ಮಂಟಪ. ದಿನಾಂಕ30/4/2020ರಂದು ಕೋರಮಂಗಲ ಗ್ರಾಮದ ಬಸವೇಶ್ವರ ಗುಡಿ ಸಮೀಪವಿರುವ ಅವರ ಮನೆಯ ಹತ್ತಿರ ಎಲ್ಲಾ ವರ್ಗಕ್ಕೆ ಸೇರಿದ ಬಡ ಜನರಿಗೆ ಉಪಯೋಗವಾಗುವ ರೀತಿಯ ಒಂದು ಸಣ್ಣ ಧರ್ಮ ಕಾರ್ಯ ಏರ್ಪಡಿಸಿ ಬಡ ಬಗ್ಗರಿಗೆ ಸಹಾಯ ಹಸ್ತ ನೀಡಿರುತ್ತಾರೆ.

ಈ ಪುಣ್ಣ್ಯ ಕಾರ್ಯಕ್ರಮ ಮಾಜಿ ಸಚಿವರು ಹಾಗೂ ಬಿ.ಟಿ.ಎಂ ಲೇಔಟ್ ಶಾಸಕರಾದಂತ ಶ್ರೀ.ರಾಮಲಿಂಗಾ ರೆಡ್ಡಿಯವರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರೆವೇರಿತು.

ಅದಾಗಲೇ ದಿನಾಂಕ 23ನೇ ಏಪ್ರಿಲ್ ರಂದು ಮೂರು ಬಡಜನ ವಾಸಿಸುವ ಪ್ರದೇಶಗಳಲ್ಲಿ ಮಾಸ್ಕ್ ವಿತರಿಸಿ ಬಡಜನರ ಮೆಚ್ಚುಗೆಗೆ ಪಾತ್ರರಾದರು. ಅದರ ಮುಂದುವರಿದ ಬಾಗವಾಗಿ ಮತ್ತು ಸ್ತಳೀಯ ಬಡಜನರ ಬೇಡಿಕೆಯ ಮೇರೆಗೆ ಮತ್ತೆ 2000 ಬಡಜನರಿಗೆ ದಿನಾಂಕ30/4/2020ರಂದು ಸಚಿವರು ಹಾಗೂ ಬಿ.ಟಿ.ಎಂ ಲೇಔಟ್ ಶಾಸಕರಾದಂತ ಶ್ರೀ.ರಾಮಲಿಂಗಾ ರೆಡ್ಡಿಯವರ ಸಮ್ಮುಖದಲ್ಲಿ ಮಾಸ್ಕ್, ಬಿಸ್ಕಟ್ ಪ್ಯಾಕೆಟ್,ಸೀರೆ+ರವಿಕೆ ನೀಡಿರುತ್ತಾರೆ.

ಎಲ್ಲಾ ವರ್ಗದ ಮಕ್ಕಳಿಗೆ
ಮಾಸ್ಕ್+ಬಿಸ್ಕಟ್

ಎಲ್ಲಾ ವರ್ಗದ ಮಹಿಳೆಯರಿಗೆ
ಮಾಸ್ಕ್+ಬಿಸ್ಕಟ್ ಪ್ಯಾಕೆಟ್+ಸೀರೆ+ರವಿಕೆ

ಎಲ್ಲಾ ವರ್ಗದ ಗಂಡಸರಿಗೆ
ಮಾಸ್ಕ್+ಬಿಸ್ಕಟ್ ಪ್ಯಾಕೆಟ್

ಎಲ್ಲಾ ವರ್ಗದ 70ವಯಸ್ಸಿಗೆ ಮೇಲ್ಪಟ್ಟವರಿಗೆ
ಮಾಸ್ಕ್+ಬಿಸ್ಕಟ್ ಪ್ಯಾಕೆಟ್ ಡಾ.ಪಿ.ಆನಂದ್,ಸುಜಾತ ಮತ್ತು ಮಕ್ಕಳಾದ ವನಿತಾ ಆನಂದ್,ನಿಮಿಶಾ ಆನಂದ್,ವಿನಯ್ ಆನಂದ್ ಕುಟುಂಬ ಸಮೇತರಾಗಿ ವಿತರಣೆ ಮಾಡಿ ಯಶಸ್ವಿಗಳಿಸಿದರು.

City Today News

(citytoday.media)

9341997936

Social Workers of Koramangala Village P. Anand & Sujata & Family members Distributed Free masks, biscuit packets, sarees + blouse pieces in the presence of Former Ministers and BTM layout Legislator Sri.Ramalinga Reddy, For 2000 poor people

Social Workers of Koramangala Village P. Anand & Sujata, Owner, M. Munirreddy Eeramma Kalyana Mandap. On 30th April, A charity of the kind that helps the poor people of all classes organized a charity to help the poor in front of their home, located near Basaveshwara Temple in Koramangala village.

This event was successfully staged in the presence of Former ministers and BTM layout Legislator Sri. Ramalinga Reddy.

On 23 April, the mask was distributed to three poor living areas. On its continued flexibility and the demand of local poor and needy people, again on 30th April in the presence of former ministers and BTM layout legislator Sri. Ramalinga Reddy.

2000 poor people were given a mask, biscuit packet, saree + blouse piece and help packs.

For children of all classes
Mask + Biscuits

For women of all classes
Mask + Biscuit Packet + Saree + Blouce piece

For men of all classes
Mask + Biscuit Packet

For people over 70 in all classes
Mask + Biscuit Packets Donated by Dr. P. Anand, Sujatha and children Vanitha Anand, Nimisha Anand, Vinay Anand and family successfully issued to more than 2000 poor and needy people and made this event grand success.

City Today News

(citytoday.media)

9341997936