As we are experiencing rains and the prediction is heavy rains expected in the coming days, kindly note, that in case of any emergency caused due to the rains please contact the emergency BBMP EAST Control room number +91 94806 85702
I REQUEST YOU TO PLEASE BE SAFE Please send a picture of the issue to me or to any of my team members number
ಬೆಂಗಳೂರಿನಲ್ಲಿ ನಮ್ಮ ಸುತ್ತಮುತ್ತಲೂ ಧಾರಾಕಾರ ಮಳೆ ಸುರಿಯುತ್ತಿದೆ . ಮುಂಬರುವ ದಿನಗಳಲ್ಲಿ ಬಾರೀ ಮಳೆಯಾಗುವ ಮುನ್ಸೂಚನೆಯಿದೆ . ಆದುದರಿಂದ ಸುತ್ತಮುತ್ತ ಏನಾದರೂ ಮಳೆ ಹಾನಿಯುಂಟಾದಲ್ಲಿ ಬಿಬಿಎಂಪಿ ಪೂರ್ವ ವಲಯದ ತುರ್ತುಪರಿಸ್ಥಿತಿ ನಿಯಂತ್ರಣಾ ಘಟಕಕ್ಕೆ ಸಂಪರ್ಕಿಸಿ . +91 94806 85702
ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ದಯವಿಟ್ಟು ಸಮಸ್ಯೆಗಳನ್ನು ಚಿತ್ರ ಸಂದೇಶಗಳ ಮೂಲಕ ನನಗೆ ಅಥವಾ ನಮ್ಮ ತಂಡದ ಸದಸ್ಯರ ಸಂಖ್ಯೆಗೆ ಕಳುಹಿಸಿ
Newlndia.Travel champions cause of resuscitating travel demand amongst corporate world ASSOCHAM and SKAL INTERNATIONAL INDIA extend support Bengaluru: Thursday, 26h of August 2021 India’s travel and tourism industry has suffered monumental losses owing to the scourge of the Covid-19 pandemic. From hospitality sector to aviation and all verticals in between that include travel agents, tour operators, restaurants, shopping malls and tourist ground transport, the entire value chain has been hit by low demand and dwindling margins leading to loss of employment and income. As part of a resuscitation program a group of young and seasoned entrepreneurs supported by India’s premier nodal bodies; ASSOCHAM the fountainhead of Knowledge for Indian industry and Skal International India, a global travel & tourism association with a local India presence comprising all verticals in the travel domain; have come together to extend support to the local promoters. The conclave in its maiden avatar is aimed at the corporate cream of Bengaluru’s multi- faceted industry beyond the information technology community. To maintain safe social distancing and necessary Covid protocols in line with local Government regulations, the conclave scheduled to take place at Bengaluru’s Ritz Carlton Hotel will witness high profile management executive deliberating on revitalizing and stimulating corporate & MICE (meetings, incentives, conferences and events) travel across India in the this age of the ‘new normalľ. The conclave has received the support from Government of Karnataka, Department of Tourism. Commenting on the occasion, Shri Pankaj Kumar Pandey (IAS), Principal Secretary, said; “Government of Karnataka has always been in the forefront to support tourism, within the country and beyond. We actively support this initiative and co-host this conclave to seal our solidarity with the tourism industry, as representatives from various stakeholders of the fraternity are present. Karnataka offers many worlds in one state’ to cater to every tourist fancy, from culture and heritage to nature and pilgrimage. A perfect backdrop to announce the revival of our tourism industry, which will be more Responsible, Resourceful, and Resilient in the future.”
India’s premier business association ASSOCHAM has taken on mentorship by powering the conclave through its wide reach of member chambers & trade associations. Commenting on the initiative Shri Vineet Agarwal, President ASSOCHAM, said; “The Indian travel industry is a vital contributor of employment opportunities, enabling the country to leverage its vast demographic dividend. Domestic tourism is paramount to resuscitating travel and tourism. ASSOCHAM is creating this event as a platform to invite insights and recommendations from various stakeholders, strengthening the ecosystem for domestic tourism.” Global travel association with a local India presence, Skal International India, has extended support to the event as a knowledge partner. The association will be represented by senior travel, tourism, aviation and hospitality industry management. Commenting on the occasion Shri Carl Vaz, President of Skal International India, said; “As part of our regroup and recover the drive, Skal India has placed into effect an ambitious rebranding and direct to consumer approach strategy. Our knowledge partner association with Newlndia.Travel is in line with our new vision to actively engage with the Indian Central & State Government, policymakers, and the corporate community.”
ಮೈಸೂರು , ಮಂಡ್ಯ , ಚಾಮರಾಜನಗರ , ಕೊಡಗು , ದಕ್ಷಿಣ ಕನ್ನಡ , ಉಡುಪಿ , ಮಂಗಳೂರು , ರಾಮನಗರ , ಬೆಂಗಳೂರು , ಬೆಂಗಳೂರು ಗ್ರಾಮಾಂತರ , ತುಮಕೂರು , ಹಾಸನ , ಚಿತ್ರದುರ್ಗ , ಚಿಕ್ಕಮಗಳೂರು , ಶಿವಮೊಗ್ಗ , ಕೋಲಾರ , ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ , ಕಾರವಾರ ಈ ಜಿಲ್ಲೆಗಳನ್ನೊಳಗೊಂಡಂತೆ ಮೈಸೂರು ರಾಜ್ಯ / ದಕ್ಷಿಣ ಕರ್ನಾಟಕ ರಾಜ್ಯ ರಚನೆಗೆ ಒತ್ತಾಯ .
ಪ್ರಸ್ತುತ ಭಾರತದ ಜನಸಂಖ್ಯೆ 121 ಕೋಟಿ ಎಂದು ಅಂದಾಜಿಸಿದ್ದು , ಅಂತಯೇ ಕರ್ನಾಟಕದ ಜನಸಂಖ್ಯೆ 6.11 ( 6 , ಕೋಟ 11 ಲಕ್ಷ ) , ಈ ವಿವರ 2011 ಸೆನ್ಸಸ್ ಪ್ರಕಾರ ( ಜನಗಣತಿ ) ದೊರಕಿದೆ . ಭಾರತದಲ್ಲಿ ಅನೇಕ ರಾಜ್ಯಗಳಿವೆ , ತಮಿಳುನಾಡಿನಲ್ಲಿ ಪುದುಚೆರಿ ಒಂದು ಸಣ್ಣ ಪ್ರದೇಶ , ಮಹಾರಾಷ್ಟ್ರದ ಡಿಯೂ – ದಾಮನ್ ಮತ್ತು ಅದಕ್ಕೆ ಸೇರಿದ ಗೋವಾ ರಾಜ್ಯಗಳಿವೆ . ಮಧ್ಯಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಿದೆ . ಉತ್ತರ ಪ್ರದೇಶದಲ್ಲಿ ಸಹ ಜನಸಂಖ್ಯೆ ಪ್ರಮಾಣ ಅಧಿಕವಾಗಿದೆ , ಹರಿಯಾಣ , ಹಿಮಾಚಲ ಪ್ರದೇಶ , ಉತ್ತರಾಂಚಲ , ಮಣಿಪುರ , ತ್ರಿಪುರ ಮುಂತಾದ ರಾಜ್ಯಗಳೂ ಸಹ ಚಿಕ್ಕ ರಾಜ್ಯಗಳು .
ಜನಸಂಖ್ಯೆ ಪ್ರಕಾರ ಆಡಳಿತದ ದೃಷ್ಟಿಯಿಂದ ಸುಮಾರು 3 ಕೋಟಿಗೆ ಅನ್ವಯವಾಗುವಂತೆ ರಾಜ್ಯವನ್ನು ಸ್ಥಾಪನೆ ಮಾಡುವುದು ಸಮಂಜಸ
ಉದಾಹರಣೆ : ಅಮೇರಿಕಾದಲ್ಲಿ 50 ಸಂಸ್ಥಾನಗಳಿವೆ ಎಂದು ಅಂದಾಜಿಸಲಾಗಿದೆ . ಸ್ವಲ್ಪ ಹೆಚ್ಚು ಕಡಿಮೆ ಜನಸಂಖ್ಯೆ ಪ್ರಮಾಣ ಒಂದೇ ಆಗಿರುತ್ತದೆ . ಈ ಯೋಜನೆಯನ್ನೇ ಮುಂದಿಟ್ಟುಕೊಂಡು ನಮ್ಮ ದೇಶದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಜನಸಂಖ್ಯಾ ಪ್ರಮಾಣ ಒಂದೇ ಪ್ರಮಾಣ ಇರುವಂತೆ ಮಾಡುವುದು ಎಲ್ಲಾ ದೃಷ್ಟಿಯಿಂದಲೂ ಸರಿ ಎನಿಸುತ್ತದೆ .
ಇಲ್ಲಿ ಭಾಷೆ ಒಂದನ್ನೇ ಮುಖ್ಯ ಗುರಿಯನ್ನಾಗಿ ಇಟ್ಟುಕೊಂಡು ಪ್ರಾಂತ ರಚನೆ ಸಲ್ಲದು , ದೇಶದ ಒಗ್ಗಟ್ಟು ಬಹಳ ಮುಖ್ಯ . ಆಡಳಿತವನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯ ಮತ್ತು ಭಾಷಾ ಗೊಂದಲವೂ ತಪ್ಪುತ್ತದೆ . ಈ ಎಲ್ಲಾ ಅಂಕಿ ಅಂಶಗಳನ್ನು ಗಮನಿಸಿ ನಮ್ಮ ದೇಶದಲ್ಲಿ ಆಡಳಿತಕ್ಕೆ ಅನುಕೂಲವಾಗುವಂತೆ ರಾಜ್ಯಗಳನ್ನು ರಚಿಸುವುದಿ ಸೂಕ್ತ . ಈ ಹಿನ್ನೆಲೆಯಲ್ಲಿ ಆಂಧ್ರ ರಾಜ್ಯದವರು ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟು ತಮ್ಮ ತೀವ್ರ ಹೋರಾಟ ಮುಂದುವರಿಸಿದ ಫಲವಾಗಿ ಆಂಧ್ರಪ್ರದೇಶ ರಾಜ್ಯವನ್ನು ವಿಭಜಿಸಿ ತೆಲಂಗಾಣ ಹೊಸ ರಾಜ್ಯ ಸ್ಥಾಪನೆ ಮಾಡಿರುವುದು ರಾಜ್ಯದ ಸಮಗ್ರ ಸಮತೋಲನ ಹಾಗೂ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಸಮಂಜಸ ಎನ್ನುವುದರಲ್ಲಿ ಎರಡು ಮಾತಿಲ್ಲ . ಈಗಾಗಲೇ ಉತ್ತರಪ್ರದೇಶ ಸಹ ನಾಲ್ಕು ವಿಭಾಗಗಳಾಗಿ ವಿಂಗಡಿಸಲು ನಿರ್ಣಯಿಸುತ್ತಿರುವುದನ್ನು ಗಮನಿಸಬಹುದಾಗಿದೆ . ತೆಲಂಗಾಣ ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಒತ್ತಾಯಿಸುತ್ತಿರುವವರ ಬೇಡಿಕೆ ಈಡೇರಿಸಿರುವುದು ನ್ಯಾಯ ಸಮ್ಮತವಾದುದು . ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ತೀರ್ಮಾನ ಕೈಗೊಂಡಿರುವುದು ದೇಶದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ನಿರ್ಧಾರ . ಇದೇ ರೀತಿ ಕರ್ನಾಟಕ ರಾಜ್ಯದಲ್ಲಿ ವಿಭಜನೆಯ ಕೂಗು ಉತ್ತರ ಕರ್ನಾಟಕದ ಜನನಾಯಕರಿಂದ ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ .
ಕರ್ನಾಟಕ ಅತಿದೊಡ್ಡ ರಾಜ್ಯವಾದ್ದರಿಂದ ಎಲ್ಲಾ ಪ್ರಾಂತಗಳ ಅಭಿವೃದ್ಧಿ , ಸರ್ವಾಂಗೀಣ ಹಾಗೂ ನಾಡಿನ ಸಮತೋಲನ ಆಡಳಿತ ದೃಷ್ಟಿಯಿಂದಸ ಏಕೀಕೃತ ಕರ್ನಾಟಕದಲ್ಲಿ 2 ಪ್ರತ್ಯೇಕ ರಾಜ್ಯಗಳನ್ನಾಗಿ ರಚಿಸತಕ್ಕದ್ದು ಸೂಕ್ತ . ಉಳಿದ ಕರ್ನಾಟಕ ಪ್ರದೇಶಗಳ ಅಭಿವೃದ್ಧಿಗೆ ಪ್ರತ್ಯೇಕ ಸಮಗ್ರ ಯೋಜನೆ ರೂಪಿಸಲು ಸಾಧ್ಯ . ಇದರಿಂದ ಮೇಲಿನ ಜಿಲ್ಲೆಗಳನ್ನು ಹೊರತುಪಡಿಸಿ , ಉಳಿದ 14 ದೊಡ್ಡ ಜಿಲ್ಲೆಗಳನ್ನೊಳಗೊಂಡ ಮತ್ತೊಂದು ರಾಜ್ಯ ರಚಿಸುವುದು ಸೂಕ್ತ . ಈ ದಿಶೆಯಲ್ಲಿ ಸರ್ಕಾರ , ಜನಪ್ತಿನಿಧಿಗಳು , ಪ್ರಜ್ಞಾವಂತರು , ಸಾಹಿತಿಗಳೆಲ್ಲರೂ ಚಿಂತಿಸಲು ಇದು ಸಕಾಲ , ಈ ಹಿನ್ನೆಲೆಯಲ್ಲಿ ಹೊಸ ಮೈಸೂರು ರಾಜ್ಯ ರಚನೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ .
– ಮರಿಮಲ್ಲಯ್ಯ
ರಾಜ್ಯಾಧ್ಯಕ್ಷರು , ಹೋರಾಟ ಸಮಿತಿ , ಮೈಸೂರು ರಾಜ್ಯ ರಚನೆ ಒತ್ತಾಯ ವೇದಿಕೆ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಶ್ರೀ ಕೋಡಿಹಳ್ಳಿ ಚಂದ್ರಶೇಖರ್ ರವರು ಕೃಷಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ರೈತ ಅನುವುಗಾರರ ಕುರಿತು ಪತ್ರಿಕಾ ಗೋಷ್ಠಿ .
* ಕೃಷಿ ಇಲಾಖೆಯಲ್ಲಿ ರೈತ ಮಕ್ಕಳಾದ ಅನುವುಗಾರರನ್ನು ಕೈಬಿಟ್ಟು ಕೃಷಿ ಡಿಪ್ಲೋಮಾ ವಿದ್ಯಾರ್ಥಿಗಳನ್ನು ನೇಮಕಮಾಡಿಕೊಳ್ಳುವುದನ್ನು ವಿರೋಧಿಸಿ* .
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2008-09ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರು ರೂಪಿಸಿದ ಭೂಚೇತನ ಎಂಬ ರೈತ ಸ್ನೇಹಿ ಕಾರ್ಯಕ್ರಮದಲ್ಲಿ ರೈತ ಅನುವುಗಾರರನ್ನು ಸುಮಾರು 9657 ಜನ ಅನುವುಗಾರರನ್ನು ನೇಮಿಸಿಕೊಂಡಿದ್ದರು . 10 ವರ್ಷಗಳ ಭೂಚೇತನ ಅವಧಿಯಲ್ಲಿ ಅನುವುಗಾರರಿಗೆ ಕೇವಲ ರೂ .5000 / – ಗೌರವ ಧನವನ್ನು ನೀಡಿ ದುಡುಸಿಕೊಂಡರು . ಎರಡು ನಂತರದ ಅವಧಿಯಲ್ಲಿ ರಾಜ್ಯ ಸರ್ಕಾರ ಕೃಷಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅನುವುಗಾರರನ್ನು ರದ್ದುಪಡಿಸಿ ಅನುವುಗಾರರ ಹೆಸರಿಗೆ ಬದಲಾಗಿ ತಾಂತ್ರಿಕ ಉತ್ತೇಜಕರೆಂದು ನಾಮಕರಣ ಮಾಡಿ ಅನುವುಗಾರರ ಸಂಖ್ಯೆಯನ್ನು ಕಡಿತಗೊಳಿಸಿ ಪಂಚಾಯ್ತಿಯೊಬ್ಬರಂತೆ ನೇಮಕ ಮಾಡಿ ಗೌರವಧನದ ಬದಲು ಹೆಕ್ಟರ್ ವಂತಿಕೆಯನ್ನು ಜಾರಿ ಮಾಡಿ ನಂತರ ಇಲಾಖೆಯ ಎಲ್ಲಾ ಯೋಜನೆಗಳಲ್ಲಿ ಚಟುವಟಿಕೆಗಳ ಬಗ್ಗೆ ರೈತರಿಗೆ ಮಾಹಿತಿ
ನೀಡಿ ರೈತರ ಬೆಳೆಯಲ್ಲಿ ಆರ್ಥಿಕವಾಗಿ ಘಣನೀಯವಾಗಿ ಏರಿಕೆ ಮಾಡಿಸಿ ರೈತರ ಜೊತೆಗೆ ಪಾಲ್ಗೊಂಡು 52 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಿನ ಬಿತ್ತನೆ ಮಾಡಿಸಿ ಶೇ .20 % ಮಾಡಿಸಿ ಕೇಂದ್ರ ಸರ್ಕಾರದಿಂದ ಕರ್ನಾಟಕ ಸರ್ಕಾರಕ್ಕೆ ಒಂದು ಕೋಟಿ ರೂಪಾಯಿ ಬಹುಮಾನವನ್ನು ಬರುವಂತೆ ಮಾಡಲು ಸಹಕರಿಸಿದ ಅನುವುಗಾರರನ್ನು ಈಗ ಪೂರ್ತಿ ಪ್ರಮಾಣದಲ್ಲಿ ರದ್ದುಪಡಿಸಿ ಅವರ ಬದಲಾಗಿ ಕೃಷಿ ಡಿಪ್ಲೋಮಾದವರನ್ನು ನೇಮಿಸಿಕೊಳ್ಳುತ್ತೇವೆ ಎಂದು ಸರ್ಕಾರ ತೀರ್ಮಾನಿಸಿರುವುದು ಅನುವುಗಾರರಿಗೆ ತುಂಬಲಾಗದ ನಷ್ಟ ಉಂಟಾಗಿದೆ . ಸುಮಾರು 12 ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ಪರಿಣಿತ ಹೊಂದಿದ ನಮ್ಮಗಿಂತ ಕೇವಲ 2 ವರ್ಷ ಡಿಪ್ಲೋಮಾ ಮಾಡಿದವರಿಗೆ ಅನುಭವ ಇರುವುದಿಲ್ಲ . ಈಗ ರೈತರಿಗೆ ನೇರವಾಗಿ ಯಾವ ಸವಲತ್ತುಗಳು ಸಹ ಸಿಗುತ್ತಿಲ್ಲ . ಈಗಾಗಲೇ ಇಲಾಖೆಯಲ್ಲಿ ಅನುವುಗಾರರಿಗೆ ತರಬೇತಿ ನೀಡಿರುತ್ತದೆ . ಆದ್ದರಿಂದ ರೈತ ಮಿತ್ರರ ನೇಮಕಾತಿಯನ್ನು ಕೈಬಿಟ್ಟು ಈಗಿರುವ ಸುಮಾರು 10-12 ವರ್ಷಗಳಿಂದ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಹಾಗೂ ಅನುಭವ ಹೊಂದಿರುವ ರೈತ ಅನುವುಗಾರರನ್ನು ನೇಮಕಾತಿ ಮಾಡಿ ಮುಂದುವರೆಸಿ ಎಂದು ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ .
– ಎನ್.ಎನ್.ಸತೀಶ್ – ರಾಜ್ಯಾಧ್ಯಕ್ಷರು , ಕರ್ನಾಟಕ ರಾಜ್ಯ ರೈತ ಅನುವುಗಾರರ ಸಂಘ – ಜಿ.ಎಂ.ರುದ್ರಪ್ಪ ಕಾರ್ಯಾಧ್ಯಕ್ಷರು ಕರ್ನಾಟಕ ರಾಜ್ಯ ರೈತ ಅನುವುಗಾರರ ಸಂಘ
You must be logged in to post a comment.