ಯಲಹಂಕದಲ್ಲಿ ವಿಶ್ವಕರ್ಮ ಧಾಮ ಉದ್ಘಾಟನೆ: ಸಾವಿರಾರು ಜನರ ಸಮಾಗಮ ನಿರೀಕ್ಷೆ

ಬೆಂಗಳೂರು: ಸುವರ್ಣ ಸಂಭ್ರಮ-2026 ಅಂಗವಾಗಿ ವಿಶ್ವಕರ್ಮ ಸಮುದಾಯ ಭವನದ ಲೋಕಾರ್ಪಣೆ ಕಾರ್ಯಕ್ರಮವನ್ನು ಇದೇ 29ರಂದು ಯಲಹಂಕ ಉಪನಗರದಲ್ಲಿರುವ ವಿಶ್ವಕರ್ಮೇಣ ಧಾಮ್ನೆ (ಸಿ.ಎ 21, ಸೆಕ್ಟರ್–ಎ)ಯಲ್ಲಿ ಆಯೋಜಿಸಲಾಗಿದೆ ಎಂದು ದಕ್ಷಿಣ ಕನ್ನಡ ವಿಶ್ವಬ್ರಾಹ್ಮಣ ಸಂಘ (ನೋಂ) ಬೆಂಗಳೂರು ತಿಳಿಸಿದೆ.

ಈ ಕುರಿತು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ತುಕಾರಾಮ್ ಆಚಾರ್ಯ, ಜಯಲಕ್ಷ್ಮಿ ಎಸ್. ಆಚಾರ್ಯ, ಶಶಿಕಾಂತ್ ಎಂ., ಮೋಹನ್ ಮಲ್ಲಮ್ಮಾರ್ ಹಾಗೂ ಮಂಜುನಾಥ್ ಆಚಾರ್ಯ ಮಾತನಾಡಿದರು.

ಕಾರ್ಯಕ್ರಮವು ಬೆಳಿಗ್ಗೆ 7.30ರಿಂದ ರಾತ್ರಿ 8ರವರೆಗೆ ನಡೆಯಲಿದ್ದು, ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು, ವಿಶ್ವಕರ್ಮ ಜಗದ್ಗುರು ಪೀಠದ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳು, ಶಾಸಕ ಎಸ್.ಆರ್. ವಿಶ್ವನಾಥ್, ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಸಮುದಾಯದ ಸದಸ್ಯರು, ಸಂಘದ ಪದಾಧಿಕಾರಿಗಳು ಸೇರಿ ಸುಮಾರು 1200ರಿಂದ 1500 ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

City Today News 9341997936

Two-Day National Book Fair 2026 draws strong turnout, celebrates Gen Z reading culture

Bengaluru: A two-day National Book Fair hosted by JAIN (Deemed-to-be University) in collaboration with the National Book Trust of India concluded on March 26 with an enthusiastic response from students, academicians and book lovers.
Held at the JAIN Knowledge Campus, the event brought together publishers and booksellers from across the country, offering a wide selection of academic titles, literature and competitive exam materials.

The inaugural session was attended by Prof. S. R. Niranjana, Vice Chairman of the Karnataka State Higher Education Council, who served as the chief guest. In his keynote address, Dr. Ramesha B, senior professor and chairperson at the Department of Library and Information Science, Bangalore University, spoke on “Reading Habits: The New Social Flex among Gen Z.” He highlighted how reading is increasingly being rediscovered by younger audiences as both an intellectual pursuit and a cultural statement.
The programme was presided over by Dr. Jitendra Kumar Mishra, Vice Chancellor (in-charge) and Registrar of JAIN University, in the presence of senior academic leaders including Dr. Dinesh Nilkant, Pro Vice Chancellor, Dr. Shradha Kanwar, Chief Academic Officer, and Dr. Pattipaka Mohan from NBTI, Bengaluru. The event was coordinated by Dr. Meeramani N, university librarian.

Organisers said the fair not only saw strong participation but also succeeded in reinforcing the relevance of books in an increasingly digital world. By encouraging young readers to engage with print, the event aimed to nurture critical thinking, creativity and deeper learning habits among Gen Z.

City Today News 9341997936

Ugadi Celebrations Marked with Grandeur at Raghavendra Swamy Mutt in Jayanagar

Bengaluru: The Ugadi festival was celebrated with traditional fervour and spiritual splendour at the Sri Raghavendra Swamy Mutt in Jayanagar 5th Block.
As per the directives of Sri Subudhendra Teertha, the celebrations were conducted under the leadership of senior administrator R.K. Vadeendracharya. A series of special rituals were performed at the Brindavana of Raghavendra Swamy, including taila abhyanjana (oil ritual), phala panchamruta abhisheka, kanaka abhisheka, and an elaborate Navaratna Kavacha alankara. The rituals concluded with a grand maha mangalarati and anna prasada distribution for devotees.

In the evening, a special Panchanga Sravana (astrological discourse) was delivered by Dr. Agnihotri Venugopal Acharya, who was honoured with traditional offerings. The festivities also featured a series of cultural and religious events such as pallakki utsava, rathotsava, gajavahana procession, ashtavadhana, and tottilu pooja.

Speaking on the occasion, Nandakishore Acharya said that a large number of devotees visited the mutt, participated in the rituals, and received the blessings of Sri Hari, Vayu, and Guru.
Several dignitaries, including R.K. Vadeendracharya, Nandakishore Acharya, media personality Sripad Patil from Republic Kannada, along with devotees, disciples, volunteers, and staff members, were present during the celebrations.

City Today News 9341997936

ஊஞ்சலில் அருளிய தஞ்சம்மன் – பக்தர்கள் மனம் கவர்ந்த தாலாட்டு சேவை!

வேலூர் கலஸ்பாளையத்தில் அமைந்துள்ள ஸ்ரீ வீரபத்திரர் ஆலயத்தில் எழுந்தருளியிருக்கும் ஸ்ரீ தஞ்சம்மன் அம்மனுக்கு, ஒவ்வொரு மாதமும் அமாவாசை தினத்தன்று சிறப்பு ‘ஊஞ்சல்’ மற்றும் ‘தாலாட்டு’ சேவை பூஜைகள் நடைபெற்று வருகின்றன. அந்த வகையில், பங்குனி மாத அமாவாசையை முன்னிட்டு நடைபெற்ற இந்த சிறப்பு பூஜை நிகழ்ச்சி பக்தி பரவசத்துடன் நடைபெற்றது.

இந்த நிகழ்வுகள் குறித்து ஆலய தர்மகர்த்தா P. பத்மராஜ் தெரிவித்ததாவது, “ஒவ்வொரு அமாவாசை தினத்திலும் அன்னை தஞ்சம்மனுக்கு ஊஞ்சல் மற்றும் தாலாட்டு சேவை நடைபெற்று வருகிறது. இதில் கலந்து கொள்ளும் பக்தர்கள் மனநிறைவு மற்றும் ஆன்மிக அமைதியை பெறுகின்றனர். குறிப்பாக பங்குனி அமாவாசை நாளில் நடைபெறும் பூஜைக்கு சிறப்பு முக்கியத்துவம் உண்டு,” என்றார்.

இந்த ஊஞ்சல் சேவை பூஜையில் ஏராளமான பக்தர்கள் திரளாக கலந்து கொண்டு, அன்னை தஞ்சம்மன் அருளைப் பெற ஆராதனை செய்தனர். அம்மனுக்கு அலங்காரங்கள் செய்து, பாரம்பரிய முறையில் ஊஞ்சல் ஆட்டி, தாலாட்டு பாடல்களுடன் நடைபெற்ற இந்த வழிபாடு பக்தர்களை ஆனந்த நிலைக்குக் கொண்டு சென்றது.
பூஜையின் போது, குடும்ப நலன், ஆரோக்கியம் மற்றும் வாழ்வில் முன்னேற்றம் கிடைக்க வேண்டும் என பக்தர்கள் மனமார வேண்டிக் கொண்டனர். பக்தர்களின் திரளான பங்கேற்புடன் நடைபெற்ற இந்த அமாவாசை சிறப்பு சேவை, ஆலய வளாகத்தில் ஆன்மீக சூழலை உருவாக்கியது.

City Today News 9341997936

ಬೆಂಗಳೂರು: ಆಧ್ಯಾತ್ಮಿಕ ಮಾರ್ಗದರ್ಶನ–ದರ್ಶನ ಕಾರ್ಯಕ್ರಮ ಆಯೋಜನೆ

ಬೆಂಗಳೂರು, ಮಾ.18 — ನಗರದಲ್ಲಿ ಭಕ್ತರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ಉದ್ದೇಶದಿಂದ ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯ (ದಕ್ಷಿಣಪೀಠ, ನಾಣಿಜಧಾಮ, ರತ್ನಾಗಿರಿ) ಅವರ ಉಪಸ್ಥಿತಿಯಲ್ಲಿ ವಿಶೇಷ ‘ಸಮಸ್ಯೆ ಮಾರ್ಗದರ್ಶನ ಹಾಗೂ ದರ್ಶನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶಂಕರಪುರದ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದ ಸಮೀಪದಲ್ಲಿರುವ ಶ್ರೀ ಚಂದ್ರಶೇಖರ ಭಾರತೀ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ. “ನೀವು ಬಾಳಿರಿ, ಇತರರನ್ನು ಬಾಳಿಸಿರಿ” ಎಂಬ ಸಂದೇಶದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಭಕ್ತರ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಗುರುಗಳು ಮಾರ್ಗದರ್ಶನ ನೀಡಲಿದ್ದಾರೆ.

ಸಂಸ್ಥೆಯು ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು, ಗ್ರಾಮ ಸ್ವಚ್ಛತಾ ಅಭಿಯಾನ, ಉಚಿತ ಇಂಗ್ಲಿಷ್ ಮಾಧ್ಯಮ ಶಾಲೆಗಳು, ವೇದಪಾಠ ಶಾಲೆಗಳು, ರಕ್ತದಾನ ಶಿಬಿರಗಳು ಮತ್ತು ಉಚಿತ ಚಿಕಿತ್ಸಾಲಯಗಳ ಮೂಲಕ ಸೇವೆ ಸಲ್ಲಿಸುತ್ತಿದೆ. ಇದಲ್ಲದೆ, 185 ಮರಣೋತ್ತರ ದೇಹದಾನ ಹಾಗೂ 143 ಅಂಗಾಂಗ ದಾನಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಿರುವುದು ಗಮನಾರ್ಹ. ರಾಷ್ಟ್ರೀಯ ಹೆದ್ದಾರಿಗಳಲ್ಲಿ 53 ಆಂಬ್ಯುಲೆನ್ಸ್‌ಗಳ ಮೂಲಕ 24 ಗಂಟೆಗಳ ತುರ್ತು ಸೇವೆಯನ್ನೂ ನೀಡಲಾಗುತ್ತಿದೆ.

ಆರ್ಥಿಕವಾಗಿ ಹಿಂದುಳಿದವರ ಪುನರ್ವಸತಿ, ಮಹಿಳಾ ಸಬಲೀಕರಣಕ್ಕಾಗಿ ಉಚಿತ ಹೊಲಿಗೆ ಯಂತ್ರ ವಿತರಣೆ, ಕಾನೂನು ಸಾಕ್ಷರತಾ ಶಿಬಿರಗಳು ಮತ್ತು ತುರ್ತು ನೆರವು ಕಾರ್ಯಗಳನ್ನು ಸಂಸ್ಥೆ ಕೈಗೊಂಡಿದೆ. ಈ ವರ್ಷ ಜನವರಿಯಲ್ಲಿ ನಡೆದ ರಕ್ತದಾನ ಅಭಿಯಾನದಲ್ಲಿ ಕೇವಲ 15 ದಿನಗಳಲ್ಲಿ 1,71,150 ರಕ್ತದ ಬಾಟಲಿಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಲಾಗಿದೆ. ‘ಬ್ಲಡ್ ಇನ್ ನೀಡ್’ ಮತ್ತು ‘ಏಕ್ ಪೇಡ್ ಮಾಁ ಕೆ ನಾಮ್’ ಯೋಜನೆಯಡಿ 1,11,426 ಮರಗಳನ್ನು ನೆಡುವ ಕಾರ್ಯವೂ ನಡೆದಿದೆ.

ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಕುಟುಂಬದವರೊಂದಿಗೆ ಭಾಗವಹಿಸಿ ಗುರುಗಳ ಧರ್ಮೋಪದೇಶ ಮತ್ತು ಮಾರ್ಗದರ್ಶನದ ಪ್ರಯೋಜನ ಪಡೆಯುವಂತೆ ಬೆಂಗಳೂರು ಪೀಠದ ಪ್ರಮುಖರಾದ ಅಭಿಜಿತ್ ಅವಸರೆ, ಮಹೇಂದ್ರ ನಿಕಮ್, ಯೋಗೇಶ್ ಗೌಡ, ಬಾಳಾಸಾಹೇಟ್ ಪೊಳ್ ಹಾಗೂ ಜಗದೀಶ್ ಭೋಜೇ ಅವರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

City Today News 9341997936