ಬೆಂಗಳೂರು : ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ‘ಕಲಿಯುಗ ಕಾಮಧೇನು’ ಶ್ರೀ ರಾಘವೇಂದ್ರ ಸ್ವಾಮಿಗಳವರ “404ನೇ ಪಟ್ಟಾಭಿಷೇಕೋತ್ಸವ”ದ ಅಂಗವಾಗಿ ಶ್ರೀ ಬಾಳಗಾರು ಮಠದ ಮೂಲ ಸಂಸ್ಥಾನದ ಕಿರಿಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ 1008 ಶ್ರೀ ಅಕ್ಷೋಭ್ಯ ರಾಮಪ್ರಿಯತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಶ್ರೀ ಗುರುರಾಯರ ಬೃಂದಾವನಕ್ಕೆ ಸಹಸ್ರ ಕಳಶ ಕ್ಷೀರಾಭಿಷೇಕವು ವಿಶೇಷವಾಗಿ ನೆರವೇರಿತು. ತದನಂತರ ಸ್ವರ್ಣ ಸಿಂಹಾಸನದಲ್ಲಿ ಶ್ರೀ ಗುರುರಾಯರ ಸುವರ್ಣ ಲೇಪಿತ ಪಾದುಕೆಯನ್ನು ಇರಿಸಿ ‘ಪುಷ್ಪವೃಷ್ಟಿ”ಯೊಂದಿಗೆ “ಉದ್ಘಾಟನಾ” ಕಾರ್ಯಕ್ರಮವು ನೆರವೇರಿತು. ನಂತರದಲ್ಲಿ ವಿಶೇಷ ಉತ್ಸವ ಹೋಮಗಳೊಂದಿಗೆ ಪರಮಪೂಜ್ಯ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಸಂಸ್ಥಾನ ಪೂಜೆಯನ್ನು ನೆರವೇರಿಸಿ ಶ್ರೀ ಗುರುರಾಯರ ಬೃಂದಾವನಕ್ಕೆ ಮಹಾಮಂಗಳಾರತಿಯನ್ನು ಸಲ್ಲಿಸಿ, ಭಕ್ತರಿಗೆ ಅನುಗ್ರಹ ಸಂದೇಶವನ್ನು ನೀಡಿದರು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು. ಈ ವಿಶೇಷವಾದ ಶ್ರೀ ರಾಘವೇಂದ್ರಸ್ವಾಮಿಗಳವರ “ಪಟ್ಟಾಭಿಷೇಕ ಉತ್ಸವ”ದಲ್ಲಿ ಭಾಗವಹಿಸಿದ ಸಹಸ್ರಾರು ಭಕ್ತರು ತೀರ್ಥ ಪ್ರಸಾದವನ್ನು ಸ್ವೀಕರಿಸಿ, ಗುರುಗಳಿಂದ ಫಲ ಮಂತ್ರಾಕ್ಷತೆಯನ್ನು ಪಡೆದು ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ರಾಜಾ ಶ್ರೀ ಬಂಡಿಯಾಚಾರ್ಯ, ಆರ್ ಕೆ ವಾದಿಂದ್ರ ಆಚಾರ್ಯ, ಶ್ರೀ ಕೃಷ್ಣ ಗುಂಡಾಚಾರ್ಯ ಇನ್ನು ಹಲವಾರು ಗಣ್ಯರು ಭಕ್ತರು ಭಾಗವಹಿಸಿದ್ದರು.
வேலூர் மாவட்டம் கலாஸ்பாளையம் அருள்மிகு ஸ்ரீ வீரபத்திரர் சுவாமி கோயிலில், சமீபத்தில் நடைபெற்ற மகா கும்பாபிஷேகத்தை தொடர்ந்து, மண்டலாபிஷேக நிறைவு விழா சிறப்பாக நடைபெற உள்ளது.
இந்த விழா 09 மார்ச் 2025 (ஞாயிற்றுக்கிழமை) காலை 9:00 மணி முதல் 10:30 மணிக்குள் நடைபெறும். இதில், ஸ்ரீ வீரபத்திரர், விநாயகர், முருகர், சோழவரத்து தஞ்சியம்மன், சப்தமாதாக்கள் மற்றும் நவகிரஹமூர்த்திகளுக்கு மண்டலாபிஷேக பூஜைகள் சிறப்பாக நடைபெறுகின்றன. அதனைத் தொடர்ந்து, ஸ்ரீ வீரபத்திரர் சுவாமி மேளதாளத்துடன் திருவீதியுலா நடைபெறுகிறது.
விழாவில், ஸ்ரீஸ்ரீஸ்ரீ சர்வலோக பைரவ சித்தர் லோகநாத சுவாமிகள் (உள்ளி மதுரா, கம்மவாரம்பட்டி கிராமம்) மற்றும் திரு.ஸ்ரீ கன்னிகேசவ சுவாமிகள் (ஸ்ரீ காட்டு வீர ஆஞ்சநேயர் திருக்கோயில், ஆம்பூர்) ஆகியோர் பங்கேற்று ஆசியுரை வழங்க உள்ளனர். மேலும், கவிஞர் முனைவர் திரு. வாரியார்தாசன் (@) இலக்குமிபதி “தொழுதகை, துன்பம் துடைப்பாய் வீரபத்திரா” என்ற தலைப்பில் சிறப்புரை நிகழ்த்துகிறார்.
விழாவின் சிறப்பு அழைப்பாளர்களாக:
திரு. N. பத்மநாப முதலியார் – தர்மகர்த்தா, ஸ்ரீ முத்துமாரியம்மன் கோயில், சுலாஸ்பாளையம்
திரு. J. ஸ்ரீதர்
கவிஞர் திரு. S.K.M. மோகன்
இம்பீரியல் பஸ் அதிபர், திரு. U.V.R. ராஜ்குமார் (தினத்தந்தி நிருபர்)
விழா நிறைவில், பக்தர்களுக்கு அன்னபிரசாதம் வழங்கப்படும்.
ஸ்ரீ வீரபத்திரர் கோயில் நிர்வாகிகள், இளைஞர் அணியினர் மற்றும் கலாஸ்பாளையம் தேவராஜ் நகர் பேட்டைவாசிகள் விழாவை சிறப்பாக நடத்தி, பக்தர்கள் அனைவரும் கலந்து கொண்டு சுவாமியின் அருளைப் பெறுமாறு அழைப்பு விடுத்துள்ளனர்.
— திரு. ப. பத்மராஜ், தர்மகர்த்தா, ஸ்ரீ வீரபத்திரர் கோயில் நிர்வாகிகள்.
Mahakumbh, the world’s largest spiritual gathering, is not just an event but an awakening of the soul. This year, serial entrepreneur Abhishek Saran, known for his ventures in PR, digital media, and stock market investments, embarked on a sacred journey to Prayagraj with his friends. Seeking divine blessings, they immersed themselves in the holy atmosphere of the Kumbh Mela, experiencing a profound sense of devotion and spiritual renewal.
As they stepped onto the sacred grounds, the air vibrated with Vedic chants, the fragrance of incense filled the sky, and the sight of saffron-clad sadhus deep in meditation created an aura of spiritual serenity. The confluence of the Ganga, Yamuna, and the mystical Saraswati felt like the very heartbeat of Sanatan Dharma, inviting seekers from across the world to cleanse their souls.
Speaking about his experience, Abhishek Saran shared, “Mahakumbh is not just a pilgrimage; it is an energy that connects us to our roots, to the divine, and to our inner self. The spiritual aura here is beyond words, and I feel truly blessed to have witnessed this celestial gathering.”
The well-organized ghats, seamless crowd management, and the impeccable cleanliness were a testament to the Uttar Pradesh government’s dedication to making Mahakumbh a smooth and divine experience for all pilgrims. Every arrangement, from security to medical aid and accommodation, reflected a commitment to preserving the sanctity of this grand spiritual event.
ಬೆಂಗಳೂರು : ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ದಿನಾಂಕ 1-3-2025 ರಿಂದ 6-3-2025ರ ವರೆಗೆ ‘ಕಲಿಯುಗ ಕಾಮಧೇನು’ ಶ್ರೀ ರಾಘವೇಂದ್ರ ಸ್ವಾಮಿಗಳವರ “404ನೇ ಪಟ್ಟಾಭಿಷೇಕೋತ್ಸವ” ಮತ್ತು “430ನೇ ಜನ್ಮದಿನೋತ್ಸವ” ಸಮಾರಂಭಗಳು ಜರುಗಲಿದೆ.
ಮಾರ್ಚ್ 1, ಶನಿವಾರ : ಗುರುಗಳ ಪಟ್ಟಾಭಿಷೇಕದ ಪ್ರಯುಕ್ತ ಬೆಳಗ್ಗೆ 8-00ಕ್ಕೆ ಶ್ರೀ ಬಾಳಗಾರು ಮಠದ ಮೂಲ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ 1008 ಶ್ರೀ ಅಕ್ಷೋಭ್ಯ ರಾಮ ಪ್ರಿಯತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ಅಷ್ಟೋತ್ತರ ಸಹಿತ ಸಹಸ್ರ ಕಳಶ ಕ್ಷೀರಾಭಿಷೇಕ. ಬೆಳಗ್ಗೆ 9-00ಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕೋತ್ಸವದ ಅಂಗವಾಗಿ “ಸ್ವರ್ಣ ಸಿಂಹಾಸನ”ದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪಾದುಕೆಯನ್ನು ಇರಿಸಿ, “ಪುಷ್ಪವೃಷ್ಠಿ”ಯನ್ನು ಶ್ರೀಗಳ ಅಮೃತ ಹಸ್ತದಿಂದ ನೆರವೇರಲಿದ್ದು, ಕಾರ್ಯಕ್ರಮ ಉದ್ಘಾಟನೆ ಆಗಲಿದೆ. ಹಾಗೂ ಸಂಜೆ 7-00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಹೃದ್ಯಾ ಅಕಾಡೆಮಿಯ ವಿದ್ಯಾರ್ಥಿಗಳಿಂದ “ಭರತನಾಟ್ಯ ಪ್ರದರ್ಶನ” ನಿರ್ದೇಶನ : ವಿದುಷಿ ಶ್ರೀಮತಿ ರೂಪಶ್ರೀ ಕೆ.ಎಸ್.
ಮಾರ್ಚ್ 6, ಗುರುವಾರ : ರಾಯರ ವರ್ಧಂತ್ಯೋತ್ಸವದ ಪ್ರಯುಕ್ತ ಬೆಳಗ್ಗೆ 8-00ಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ “ಲಕ್ಷ ಪುಷ್ಪಾರ್ಚನೆ”. ಸಂಜೆ 7-00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಚಾಂದಿನಿ ಗರ್ತಿಕೆರೆ ಮತ್ತು ಸಂಗಡಿಗರಿಂದ “ದಾಸವಾಣಿ”.
ಭಜನೆ ಮತ್ತು ಉಪನ್ಯಾಸ : ಮಾರ್ಚ್ 1 ರಿಂದ 6ರ ವರೆಗೆ ಪ್ರತಿದಿನ ಸಂಜೆ 5 ರಿಂದ 6 ವಿವಿಧ ಭಜನಾ ಮಂಡಳಿ “ಹರಿ ಭಜನೆ” ನಂತರ ವಿದ್ವಾನ್ ವೆಂಕಟ ನರಸಿಂಹಾಚಾರ್ಯ ರಾಜಪುರೋಹಿತ ಇವರಿಂದ “ಶ್ರೀ ಗುರು ರಾಘವೇಂದ್ರ ವೈಭವ” (ಶ್ರೀ ರಾಯರ ಚರಿತ್ರೆ) ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಲಾಗಿದ್ದು ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಯರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದ್ದಾರೆ, ವಿಶೇಷವಾಗಿ ಪ್ರತಿನಿತ್ಯ ಹೋಮಗಳು ಹಾಗೂ ಉತ್ಸವಗಳು ಅನ್ನಸಂಪರ್ಪಣೆ ಇತ್ಯಾದಿ ವಿಶೇಷ ಸೇವೆಗಳನ್ನು ಹಮ್ಮಿಕೊಳ್ಳಲಾಗಿದೆ ಸೇವೆಯನ್ನು ಮಾಡಿಸುವಂತಹ ಭಕ್ತರು ಶ್ರೀಮಠದ ಈ ನಂಬರ್ ವಾಟ್ಸಾಪ್ 9449133929 ಆನ್ಲೈನ್ ಮುಖಾಂತರ ಗುರುಗಳಿಗೆ ಸೇವೆ ಸಲ್ಲಿಸಿ ಗುರುರಾಯರ ಅನುಗ್ರಹಕ್ಕೆ ಪಾತ್ರಾಗಬಹುದು ಸೇವೆ ಸಲ್ಲಿಸಿದ ಸೇವ ಕರ್ತೃಗಳಿಗೆ ಪ್ರಸಾದ ಫಲ ಮಂತ್ರಾಕ್ಷತೆ ಕೊಡಲಾಗುವುದು ಹೆಚ್ಚಿನ ಮಾಹಿತಿಗಾಗಿ-08022443962 9945429129-8660349906
Coimbatore, India – February 26, 2025 – Union Home Minister Amit Shah lauded Sadhguru’s efforts in spreading the true knowledge of Sanatana Dharma to the world during the grand Mahashivratri celebrations at the Isha Yoga Center in Coimbatore.
The event also marked the record-breaking launch of Sadhguru’s “Miracle of Mind” meditation app. “Through you, Sadhguru, the entire world is understanding Sanatana—that true knowledge is understanding oneself, and the direction to change the world comes by changing oneself,” stated Minister Shah, addressing the massive gathering. He also compared the event to a “Mahakumbh of devotion.” The highlight of the evening was the unveiling of the “Miracle of Mind” app, a free 7-minute guided meditation, which achieved a phenomenal milestone of 1 million downloads in just 15 hours. This surpasses records set by tech giants like ChatGPT, demonstrating the widespread appeal of Sadhguru’s teachings.
The Mahashivratri celebrations, held in the presence of the iconic Adiyogi statue, attracted a constellation of dignitaries and celebrities, including: * Governors of Odisha and Punjab * Union Ministers Arjun Ram Meghwal and L Murugan * Deputy Chief Minister of Karnataka, D. K. Shivakumar * Actors Tamannah, Vijay Verma, Mouni Roy, and Santhanam * Director Rakeysh Om Prakash Mehra * And many other prominent figures from business and media. The night-long festivities featured a rich tapestry of cultural performances, including music by award-winning composers Ajay and Atul Gogavale, German singer Cass Mae, and renowned folk and playback singers. Sadhguru led the proceedings, which included the Pancha Bhuta Kriya and the lighting of the Mahayoga Yagna. “No matter what religion, race, creed, caste, whatever you are, if you are human and you have an erect spine, Mahashivratri is relevant for you, Adiyogi is relevant for you, the yogic sciences are absolutely relevant for you,” Sadhguru stated, emphasizing the universal nature of the event. The Isha Mahashivratri celebrations were broadcast in 22 languages across the globe, reaching millions through television channels and digital platforms. Key Highlights: * Amit Shah praises Sadhguru’s Sanatana Dharma teachings. * “Miracle of Mind” app achieves record-breaking 1 million downloads in 15 hours. * Star-studded event with dignitaries and celebrities. * Night-long cultural performances and spiritual rituals. * Global broadcast of the Mahashivratri celebrations.
You must be logged in to post a comment.