ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ವತಿಯಿಂದ ಬೆಂಗಳೂರಿನ ನಯನ ಸಭಾಂಗಣದಲ್ಲಿ, ನವರಾತ್ರಿ   ನೃತ್ಯೋತ್ಸವ ಆಯೋಜನೆ

ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್  ಸಂಸ್ಥಾಪಕಿ
ಡಾ  ಅಂಬಿಕಾ ಸಿ  ರವರು
ದಿನಾಂಕ 5 ಅಕ್ಟೋಬರ್ 2024 ರಂದು  ಬೆಂಗಳೂರಿನ ನಯನ ಸಭಾಂಗಣದಲ್ಲಿ, ನವರಾತ್ರಿ   ನೃತ್ಯೋತ್ಸವ ಆಯೋಜಿಸಿದ್ದರು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ  ಖ್ಯಾತ ಜ್ಯೋತಿಷಿ  ಆರ್ಯವರ್ಧನ್ ಗುರೂಜಿ, ಸೃಷ್ಟಿ ಸಮೂಹ ಸಂಸ್ಥೆಯ ಸಂಸ್ಥಾಪಕಿ  ಕಮಲಾ ಚಂದ್ರಶೇಖರ್ , ನೃತ್ಯ ಶಿಕ್ಷಕಿಯರು  ಉಪಸ್ಥಿತರಿದ್ದು,
ಕಾರ್ಯಕ್ರಮದಲ್ಲಿ  ದುರ್ಗಾ, ನವ ದುರ್ಗಾ  ವೇಷಧಾರಿಗಳಾದ ಮಹಿಳೆಯರು ಮತ್ತು ಮಕ್ಕಳು  ನೃತ್ಯೋತ್ಸವದಲ್ಲಿ ವಿಜೃಂಭಿಸಿದರು.

City Today News 9341997936

Amazon India Sets Up Robust War Room for Amazon Great Indian Festival (AGIF) 2024.

Amazon India’s headquarters at the World Trade Centre in Bengaluru are buzzing with anticipation as the company goes live with its biggest annual shopping event, the Amazon Great Indian Festival (AGIF) 2024. At the heart of this effort is the AGIF War Room – ‘Action Ready’, operating round-the-clock, bringing together teams from BUs, GL’s  technology, logistics, marketing, and customer service, all aligned in their mission to deliver a seamless and efficient customer experience for millions of shoppers. War like preparations go into it almost 12 months in advance to ensure that on D-day we give our best to customers. This year, there are over 20+  war rooms span across several floors each equipped with real-time data dashboards that provide live updates on website traffic, sales performance, customer sentiment,  system health etc. The collaborative spirit is palpable, with teams working in sync to troubleshoot issues on the fly, making sure everything from payment gateways to delivery logistics functions smoothly. War rooms are equipped with gourmet food, snacks, energy drinks, and bean bags for employees to kick back and collaborate. Global teams across the globe are working closely to make Amazon Great Indian festival a success. Regular status check-ins ensure alignment across geographies, while real-time data-sharing helps maintain momentum. This global synergy, coupled with innovative analytics tools and a deeper focus on regional customer experience, positions AGIF 2024 as one of Amazon’s most ambitious and well-orchestrated events to date.
Customers can celebrate this festive season with great deals, big savings, blockbuster entertainment, and more than 25,000 new product launches across categories on Amazon.in.

City Today News 9341997936

ರಾಯರ ಸನ್ನಿಧಿಯಲ್ಲಿ ವಿಶೇಷ ಅಲಂಕಾರ ಉತ್ಸವ ಮತ್ತು “ಭರತನಾಟ್ಯ” ಕಾರ್ಯಕ್ರಮ

ಬೆಂಗಳೂರಿನ ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ1008 ಶ್ರೀ ಶ್ರೀ  ಸುಬುಧೇಂದ್ರತೀರ್ಥ  ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್‌.ಕೆ. ವಾದಿಂದ್ರಾಚಾರ್ಯರ ಮಾರ್ಗದರ್ಶನದಲ್ಲಿ  ಪ್ರತಿ ಗುರುವಾರದಂತೆ ವಿಶೇಷವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಲಂಕಾರ, ಉತ್ಸವಗಳು ಮತ್ತು ಸಹಸ್ರಾರು ಭಕ್ತಾದಿಗಳಿಗೆ  “ಅನ್ನಸಂತರ್ಪಣೆ”ಯ ಕಾರ್ಯಕ್ರಮವು ನೆರವೇರಿತು. ಹಾಗೂ ಸಂಜೆ ಭರತನಾಟ್ಯ ಕಾರ್ಯಕ್ರಮವನ್ನು ಕಲಾಯೋಗಿ ವಿದ್ವಾನ್  ಎಸ್. ರಘುನಂದನ್ ಮತ್ತು ಅವರ ಶಿಷ್ಯವೃಂದದ ವಿದ್ಯಾರ್ಥಿಗಳು “ಭರತನಾಟ್ಯ” ಕಾರ್ಯಕ್ರಮವನ್ನು ವಿಶೇಷವಾಗಿ ನಡೆಸಿಕೊಟ್ಟರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ವೈ.ಕೆ. ಸಂಧ್ಯಾ ಶರ್ಮರವರು ಉಪಸ್ಥಿತರಿದ್ದರು. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಭಾಗವಹಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಭಾರತೀಯ ಜನತಾ ಮನ್ಸೂರ್ ಸೆಲ್ ನ ಕರ್ನಾಟಕ ರಾಜ್ಯ ಘಟಕ ಉದ್ಘಾಟನಾ ಸಮಾರಂಭ

ಭಾರತೀಯ ಜನತಾ ಮನ್ಸೂರ್ ಸೆಲ್ ನ ಕರ್ನಾಟಕ ರಾಜ್ಯ ಘಟಕ ಉದ್ಘಾಟನಾ ಸಮಾರಂಭ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಭಾರತೀಯ ಜನತಾ ಮಜೂರ್ ಸೆಲ್ ಸುಮಾರು 28 ವರ್ಷಗಳಿಂದ ಭಾರತ ದೇಶದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಕಾರ್ಮಿಕರು ಪರವಾಗಿ ಸಭೆ ಸಮಾರಂಭಗಳನ್ನು ಮತ್ತು ಹೋರಾಟಗಳನ್ನು, ರೂಪಿಸುತ್ತಾ ಬಂದಿದ್ದು, ಕರ್ನಾಟಕ ರಾಜ್ಯ ಘಟಕದಲ್ಲಿ ನೂತನವಾಗಿ ಅಕ್ಟೊಬರ್ 5ರಂದು  ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಅತಿ ವಿಜೃಂಭಣೆಯಿಂದ ಕರ್ನಾಟಕ ರಾಜ್ಯಾಧ್ಯಕ್ಷರಾದಂತಹ ಶ್ರೀ ಆರ್ ಮಾಲೂರು ಚಂದ್ರು ರವರ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮವನ್ನು ಸಾರ್ವಜನಿಕ ವಲಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಅರುಣ್ ಕುಮಾ‌ರ್.ಕೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಭಾರತೀಯ ಜನತಾ ಮನ್ಸೂರ್ ಸೆಲ್ ಮುಖಂಡರುಗಳ ವತಿಯಿಂದ ತಿಳಿಸಲಾಯಿತು.

City Today News 9341997936

ON THE EVE OF EID MILAD, SPECIAL PRAYERS WERE OFFERED

ON THE EVE OF EID MILAD, SPECIAL PRAYERS WERE OFFERED BY SUFI WALIBA KADHRI, DARGA PRIEST OF “HAZRATH SYEED SAFDAR ALI SHAH KHADRI (R.A)” AT TIPPU SULTAN PALACE ROAD RAYAN CIRCLE CHAMRAJPET BANGALORE, WITH DR YOONAS JONES AS THE GUEST OF HONOR AND HUNDREDS OF DEVOTEES IN ATTENDANCE.

City Today News 9341997936