ಮುಂಬರುವ ವಿಧಾನಸಭೆ ಮತ್ತು ತದನಂತರದ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಷ್ಟ್ರ ಸಮಿತಿ , ಸಂಯುಕ್ತ ಜನತಾದಳ ಮತ್ತು ಪೆಟ್ಟೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷಗಳು ರಾಜ್ಯದಲ್ಲಿ ಒಟ್ಟಾಗಿ ಕೆಲಸ ಮಾಡಲು ತೀರ್ಮಾನ

ಕರ್ನಾಟಕ ರಾಜ್ಯ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹಿಂದೆಂದೂ ಕಾಣದ ಅಧೋಗತಿಯನ್ನು ಮುಟ್ಟಿದೆ , ಕಳೆದ ಎರಡು ದಶಕಗಳ ರಾಜ್ಯಾಡಳಿತ ನಡೆಸಿದ ಜೆಸಿಬಿ ( ಜೆಡಿಎಸ್ , ಕಾಂಗ್ರೆಸ್ , ಬಿಜೆಪಿ ) ಪಕ್ಷಗಳ ಅನೀತಿಯುತ ರಾಜಕಾರಣ , ಭ್ರಷ್ಟಾಚಾರ , ದುರಾಡಳಿತ ಮತ್ತು ಅಕ್ರಮಗಳ ಕಾರಣ ಉದ್ಭವಿಸಿರುವ ಸ್ಥಿತಿ ಇದು . ಆಡಳಿತದ ಮೇಲೆ ಹತೋಟಿಯೇ ಇಲ್ಲವಾಗಿದ್ದು , ಕಾಮಗಾರಿಗಳಲ್ಲಿ ಅವ್ಯವಹಾರ , ಸರ್ಕಾರಿ ನೌಕರರ ನೇಮಕಾತಿಯಲ್ಲಿ ಅಕ್ರಮಗಳು ( ಉದಾ ಪಿಎಸ್‌ಐ ಹುದ್ದೆ ಹರಾಜು ) , ವರ್ಗಾವಣೆ ದಂಧೆ ( ಪೊಲೀಸ್‌ , ಆರ್ ಟಿ ಓ , ಇತ್ಯಾದಿ ) , ಕೋವಿಸ್ ನಿಯಂತ್ರಣದ ಹೆಸರಿನಲ್ಲಿ ಲೂಟಿ , ಮಂತ್ರಿಗಳೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ದಾಖಲೆಗಳಿದ್ದರೂ ಏನೂ ಕ್ರಮ ಕೈಗೊಳ್ಳದಿರುವುದೂ ಸೇರಿದಂತೆ ಎಲ್ಲವೂ ಐತಿಹಾಸಿಕ ಮತ್ತು ಕುಪ್ರಸಿದ್ಧ . ಒಬ್ಬರನ್ನೊಬ್ಬರು ಕೀಳು ಮಟ್ಟದ ನಿಂದನೆಯೆ ರಾಜಕಾರಣ ಎಂದು ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರುಗಳು ವರ್ತಿಸುವಂತಹ ದುಸ್ಥಿಗೆ ತಲುಪಿದ್ದೇವೆ . ರಾಜ್ಯದ ಜನರ ಹಿತ ಬಯಸದೆ ಕೇವಲ ಸ್ವಹಿತಾಸಕ್ತಿಗೆ ಗಮನ ನೀಡುತ್ತಿದ್ದಾರೆ . ಈ ಹಂತದಲ್ಲಿ ರಾಜ್ಯದ ಜನತೆ ದಿಕ್ಕಟ್ಟು ಕುಳಿತಿರುವುದು ಮಾತ್ರ ವಾಸ್ತವ .

ಇಂತಹ ಪರಿಸ್ಥಿತಿಯಲ್ಲಿ , ಕರ್ನಾಟಕ ರಾಷ್ಟ್ರ ಸಮಿತಿ , ಸಂಯುಕ್ತ ಜನತಾದಳ ಮತ್ತು ಪೆಟ್ಟೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷಗಳು ರಾಜ್ಯದಲ್ಲಿ ಒಟ್ಟಾಗಿ ಕೆಲಸ ಮಾಡಲು ತೀರ್ಮಾನಿಸಿದ್ದು , ಮುಂಬರುವ ಚುನಾವಣೆಗಳಲ್ಲಿ ಈ ಮೈತ್ರಿಕೂಟದ ಮೂಲಕ ಸ್ಪರ್ಧಿಸಲಾಗುತ್ತದೆ . ಈ ಬಗ್ಗೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿದ್ದು , ಮುಂದಿನ ದಿನಗಳಲ್ಲಿ ಇನ್ನೂ ಹಲವು ಸಮಾನ ಮನಸ್ಕ ಪಕ್ಷಗಳನ್ನು ಈ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲಾಗುವುದು . ಈ ಬಗ್ಗೆ ಇತರ ಕೆಲವು ಪಕ್ಷಗಳೊಂದಿಗೆ ಮಾತುಕತೆ ಮುಂದುವರೆದಿದೆ .

ಈ ಹಿಂದೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೆ.ಆರ್.ಎಸ್ . ಮತ್ತು ಸಂಯುಕ್ತ ಜನತಾ ದಳ ಪಕ್ಷಗಳು ಜಂಟಿಯಾಗಿ ಸ್ಪರ್ಧಿಸಿದ್ದವು ಮತ್ತು ರಾಜ್ಯದಲ್ಲಿ ನಡೆದ ಹಲವಾರು ಉಪಚುನಾವಣೆಗಳಲ್ಲಿ ಜಂಟಿಯಾಗಿ ಪ್ರಚಾರ ಕಾರ್ಯ ನಡೆಸಲಾಗಿತ್ತು . ಮುಂಬರುವ ಬಿಬಿಎಂಪಿ , ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ ಸ್ಥಾನ ಹೊಂದಾಣಿಕ , ಜಂಟಿ ಪ್ರಚಾರ ಹಾಗು ಕನಿಷ್ಠ ಸಾಮಾನ್ಯ ಕಾರ್ಯಕ್ರಮಗಳ ( Common Minimum : Programme ) ಮೂಲಕ ಈ ಮೈತ್ರಿಕೂಟವನ್ನು ಮುನ್ನಡೆಸಲಾಗುವುದು . ಈ ಮೈತ್ರಿಕೂಟವು ಮುಂಬರುವ ವಿಧಾನಸಭೆ ಮತ್ತು ತದನಂತರದ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು , ರಚಿಸಲಾಗಿದ್ದು , ರಾಜ್ಯದಲ್ಲಿ ಉತ್ತಮ ಆಡಳಿತವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ .

ರಾಜ್ಯದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಭ್ರಷ್ಟ , ಲಂಚಕೋರ , ಸಮಯಸಾಧಕ , ನಾಟಕೀಯ ರಾಜಕಾರಣಿಗಳನ್ನು ನೋಡಿರುವ ಜನರು ದೋಸಿ ಹೋಗಿ , ಬದಲಾವಣೆಯನ್ನು ಅರಸುತ್ತಿದ್ದಾರೆ . ಇಂತಹ ಸಮಯದಲ್ಲಿ , ಮೌಲ್ಯಾಧಾರಿತ ರಾಜಕಾರಣ , ಸಾಮಾಜಿಕ ನ್ಯಾಯ , ದಕ್ಷ ಆಡಳಿತ ಮತ್ತು ಸಮಾಜವಾದಿ ಅಶಗಳನ್ನು ಮುನ್ನೆಲೆಗೆ ತರುವ ಅವಶ್ಯಕತೆಯಿದ್ದು , ಅದನ್ನು ಈ ಮೈತ್ರಿಕೂಟವು ಮಾಡಲಿದೆ ಎಂದು ಮಹಿಮಾ ಜಿ , ಪಟೇಲ್ ರಾಜ್ಯಾಧ್ಯಕ್ಷರು ಸಂಯುಕ್ತ ಜನತಾ ದಳ, ರವಿ ಕೃಷ್ಣಾರೆಡ್ಡಿ , ರಾಜ್ಯಾಧ್ಯಕ್ಷರು ಕೆ.ಆರ್‌.ಎಸ್‌ . ಪಕ್ಷ, ತಾಹಿರ್ ಹುಸೇನ ರಾಜ್ಯಾಧ್ಯಕ್ಷರು WPI ಪತ್ರಿಕಾ ಗೋಷ್ಠಿಯಲ್ಲಿ ಅಂದರು

City Today News

9341997936

Bommai will have to be Yogi and more to retain Karnataka

Bengaluru: Results of five elections to state assemblies are about communication and connect – in the big state of Uttar Pradesh it was correct communication said unabashedly, and in the hard fought battleground of Punjab, it was clamour for change that had clear connect with people.

We do not have the luxury of final count but the Exit polls or Post polls surveys in UP, Punjab, Uttarakhand, Goa and Manipur have added much to our knowledge quotient and allowed us to indulge in this analysis.

Uttar Pradesh again going the BJP way point to the mapping of welfare schemes to women voters. The benefits of (ration and prashasan) were effectively communicated by Chief Minister Yogi Adityanath and the party leadership. The welfare schemes spoke for themselves while allowing the BJP leadership to attack the opposition. On the other hand, the opposition made a shrill campaign without anything to show.

The giant campaign machinery of BJP and the typical campaign of Narendra Modi fighting every election with the same vigour, and the perfect vote bank polarization contributed to Yogi becoming UPYogi again. Hijab issue does not seem to have had much effect in UP because the Muslim women have become neutral on Modi in 2019.

Kashi corridor added further hope and trust to the UP voters about Modi-Yogi as doers.
What does UP or Punjab results mean to Karnataka, especially the ruling BJP? The party and the government will have to answer many questions, including anti-incumbency. Last week’s budget does not offer any grand answer that could have set direction for the 2023 elections.

Unlike Akhilesh Yadav in UP, Congress party state chief DK Shivakumar is aggressive in words & deeds, does not shy away from street fights or borrowing from the BJP’s strategy book to hit back. To combat DKS, Chief Minister BS Bommai has to be Yogi Adityanath and more.

BJP should stop the drift and look at Karnataka as 2 entities in 1 state. Treat capital Bengaluru as a separate unit and the rest of the state as another entity. Tech driven economy slogan does not bring votes in rest of Karnataka as it sells in Bengaluru.

To counter aggressive Congress, BJP has to set the agenda – political programmes, development narrative, caste combinations and cluster campaign.

Arvind Kejriwal is going to win Punjab because he changed the communication narrative with change (badlav) itself as the central theme.  In Karnataka, both BJP and Congress have to relook at their communication strategy. There is scope for both, but one party will win. And the party that scripts distinct communication will come the winner.

MJ Srikant,
Strategist
M: 9845115065

Smiling BJP, sweating SP, vanishing Congress

Bengaluru: Anti-incumbency is one of the stock phrases often used when a functioning democratic country goes to elections. But it is an easy way of simplifying the governance and sentiments of the people. Many factors work in caste-based political parties to determine the winners and losers.
On March 10, the results of five states that went for assembly elections are expected to set a trend for the 2024 Lok Sabha elections as well as the states that will face elections in 2023. Karnataka is one such state.
In five states that went to polls – Goa, Manipur, Uttarakhand, Punjab, and Uttar Pradesh – the BJP is ruling in four states, except in Punjab. While analysing the probable results, the Congress is shown the exit door in Punjab, making way for the AAP, while the picture is hazy in Goa. But in other states, the BJP may retain power, as per the exit polls of various agencies. If the anti-incumbency factor has worked against the Congress in Punjab, then is it pro-incumbency in the case of other states?
For example, in Uttar Pradesh, all the exit polls’ outcomes are going in favour of the Yogi Adityanath government. A vast state like UP is facing the polls soon after recovering from the two-year pandemic. Some of the welfare schemes, especially during the COVID-19 infused pandemic, might have worked for him. People might find him more “UpYogi” than his rivals.
The Samajavadi Party’s Akhilesh Yadav tried to polarise votes on a caste and religion basis. But he might have tried better next time because the BJP’s exercise of consolidating Hindu votes is still working. Akhilesh’s efforts to consolidate Muslim votes, where the minority religion makes up about 19% of the total UP population, may not pay dividends. Besides, Muslims, in particular women, have no particular reason to resist the BJP, thanks to Narendra Modi.
For the common man, the development of the Varanasi corridor, the designation of Illahabad-Allahabad as Prayagraj, the control of the underworld mafia, the promotion of Uttar Pradesh to second place in terms of economic power from sixth place in the country, and the freebies distributed during the COVID crisis period speak volumes. The Congress, BSP, and TMC have turned into dwarfs.
Among the other four states, it is only in Goa where the Congress, going solo, has put up a spirited fight. In Uttarakhand, the six-party alliance led by the Congress has tried to widen the gap between the BJP and the Hills and Valley.

Karnataka’s Impact
If the five states’ poll results are going to set the tune for the next assembly elections, how will the BJP government in Karnataka perform? There are not many selling or positive talking points for the BJP government here.
The BJP government is dithering about going ahead with the much delayed BBMP elections despite ploughing not less than Rs 200 crore into each assembly constituency that has a BJP MLA. Political instability in the ruling party has made the state see two chief ministers. Not a single big-ticket project has come to the state in the last five years. Except for creating a dashboard on Covid, there isn’t much to appreciate regarding pandemic management.
Just eight months until the elections. Maybe the BJP would again bank on Lingayat strongman B.S. Yediyurappa to consolidate community votes.
For the BJP’s fortune, the Congress is also a divided house here. Two highly ambitious leaders, Siddaramaiah and DK Shivakumar, have been eyeing the CM gaddi. But who would be investing money in electioneering between the two? Morons in Congress may not position anyone as the chief ministerial candidate, and that may cost heavily for the party.
In the case of the JD (S), it is finding it tough to get an identity even in the Vokkaliga belt.
With all these ground realities, Karnataka may again see a kichdi (coalition) party in power, which will do no good to the state. However, in the next eight months, the BJP can, to a certain extent, boost its image provided the Delhi leaders give a helping hand.

MJ Srikant,
Strategist
M: 9845115065.

City Today News

9341997936

ಪಂಚ ರಾಜ್ಯಗಳ ಫಲಿತಾಂಶ ಮತ್ತು ಕರ್ನಾಟಕದ ರಾಜಕೀಯ ಭವಿಷ್ಯ – ಎಂ.ಜೆ.ಶ್ರೀಕಾಂತ್, ಸ್ಟ್ರಾಟಜಿಸ್ಟ್

ಬೆಂಗಳೂರು : ಇಂದು ನಾವು ಬಿಜೆಪಿಯ ವಿಷಯಕ್ಕೆ ಬಂದರೆ ಕಲ್ಯಾಣ ಯೋಜನೆಗಳು ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಅವರಿಗೆ ಅನುಕೂಲವಾಗುವಂತೆ ಕೆಲಸ ಮಾಡಿದೆ . ಯೋಗಿ ನೇತೃತ್ವದಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಅವರು ಉತ್ಸಾಹದಿಂದ ಹೋರಾಡುವುದಕ್ಕೆ ಅವಕಾಶ ಕಲ್ಪಿಸಿದೆ .

ಕೊರೋನಾದಂತಹ ಅನಿಶ್ಚಿತತೆಗಳನ್ನು ಲೆಕ್ಕಿಸದೆ , 2 ವರ್ಷಗಳಲ್ಲೇ ಚುನಾವಣೆ ನಡೆದರೂ ಕೊರೋನಾ ಸಂಬಂಧಿತ ಕೆಲಸಗಳು ಸಹ ಯೋಗಿ ಸರಕಾರದ ಬಗೆಗಿನ ವಿಶ್ವಾಸವನ್ನು ಹೆಚ್ಚಿಸಿದೆ .

ಸಹಜವಾಗಿ , ಅಖಿಲೇಶ್ ಯಾದವ್ ಸ್ಥಳೀಯ ಪಕ್ಷಗಳ ಸಂಘಟಿತ ಪ್ರಯೋಗದೊಂದಿಗೆ ಉತ್ಸಾಹಭರಿತ ಹೋರಾಟವನ್ನು ಮಾಡಿದ್ದಾರೆ . ಆದರೆ ನಿಸ್ಸಂಶಯವಾಗಿ ಅವರು ಬಿಜೆಪಿಯ ದೈತ್ಯ ಪ್ರಚಾರ ಯಂತ್ರವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ . ಯುಪಿಯಲ್ಲಿ ಹಿಜಾಬ್ ವಿವಾದ ಕೆಲಸ ಮಾಡಲಿಲ್ಲ . ಏಕೆಂದರೆ ಈಗಾಗಲೇ , 2019 ರಿದಲೇ ಮುಸ್ಲಿಂ ಮಹಿಳೆಯರು ಮೋದಿಯವರ ಕುರಿತಂತೆ ತಟಸ್ಥರಾಗಿದ್ದಾರೆ . ಖೇಲಾ ಹೋಬ್ ಕೇವಲ ಘೋಷಣೆಯಾಗಿ ಉಳಿದುಕೊಂಡಿತು ಮತ್ತು ಕೇಂದ್ರದ ಆಡಳಿತದ ಪಕ್ಷಕ್ಕೆ ಪ್ರಮುಖ ಸವಾಲಾಗಿದ್ದ ಮಮತಾ ಅವರ ವಿರೋಧಗಳೂ ಪ್ರಚಾರದ ಘೋಷಣೆಗಳಲ್ಲಿ ಜೋರಾಗಿ ಕೇಳಿಸಲಿಲ್ಲ .

ಕಾಶಿ ಕಾರಿಡಾರ್ ಯುಪಿ ಮತದಾರರಿಗೆ ಮೋದಿ ಮತ್ತು ಯೋಗಿ ಬಗ್ಗೆ ಮತ್ತಷ್ಟು ಭರವಸೆ ಮತ್ತು ನಂಬಿಕೆಯನ್ನು ಹೆಚ್ಚಿಸಿದೆ .

ಇನ್ನು , 2023 ರ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಮತ್ತು ಕರ್ನಾಟಕದ ಸಿಎಂ ಹೇಗೆ ನಿಭಾಯಿಸುತ್ತಾರೆ ? ಆಡಳಿತ ವಿರೋಧಿ ಅಂಶ , ಆಡಳಿತದಲ್ಲಿ ಸ್ಥಿರತೆ ಇಲ್ಲ , ನಾಯಕತ್ವ ಬದಲಾವಣೆ , ಚುನಾವಣೆಗೆ ಮುನ್ನ ಇನ್ನೊಮ್ಮೆ ಆಗಬಹುದು , ಕಲ್ಯಾಣ ಯೋಜನೆಗಳ ಸುಳಿವಿಲ್ಲ . ಈಗ ಮಂಡಿಸಿದ ಬಜೆಟ್‌ನಲ್ಲಿ ಎಲ್ಲಾ ಬಿಜೆಪಿ ಶಾಸಕರಿಗೆ ಭಾರಿ ಹಣ ಹಂಚಿಕೆಯಾಗಿದೆ . ಆದರೆ ಅವರು ಕೆಲಸ ಮಾಡಬಹುದೇ ? ಚುನಾವಣೆಗೆ ಕೇವಲ 8 ತಿಂಗಳ ಮೊದಲು ಅವರಿಂದ ಮ್ಯಾಜಿಕ್ ಸಾಧ್ಯವೇ ? ಅಂದರೆ ಇಲ್ಲಿ ಕಾಂಗ್ರೆಸ್‌ಗೆ ಅನುಕೂಲವೇ ? ಲಿಂಗಾಯತ ಪ್ರಬಲ ವ್ಯಕ್ತಿ ಮತ್ತೆ ಚುನಾವಣಾ ಕಣಕ್ಕೆ ಇಳಿಯುತ್ತಾರಾ ? ಸಿಎಂ ಕುರ್ಚಿ ತೊರೆಯುವಂತೆ ಸ್ಪಷ್ಟವಾಗಿ ಕೇಳಿದಾಗ ಒಂದಿಷ್ಟು ಉಪಕಾರ ಮಾಡದ ಪಕ್ಷಕ್ಕೆ ಅವರು ಅದನ್ನು ಮಾಡುತ್ತಾರಾ ? ಬದಲಾವಣೆಗೆ ಮುಂದಾಗುತ್ತಾರಾ ? ಮಾಡಬಹುದು , ಆದರೆ ಯಾವ ಮಟ್ಟದಲ್ಲಿ ? ಮತ್ತೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ .

ಈಗ ನಾವು ಇತರ ರಾಜ್ಯಗಳ ವಿಶ್ಲೇಷಣೆಯನ್ನು ಇಲ್ಲಿ ಸೇರಿಸಬೇಕಾಗಿದೆ . ನಾನು ಇಲ್ಲಿ ತುಣುಕುಗಳನ್ನು ಸಹ ಹಂಚಿಕೊಂಡಿದ್ದೇನೆ .

ಗೋವಾ: ಗೋವಾ ಚುನಾವಣೆಯು ಅಸ್ಪಷ್ಟತೆಯನ್ನು ತೋರಿಸುತ್ತಿದೆ ಅಥವಾ ಪರಿಕ್ಕರ್‌ಗೆ ಗೋವಾ ಬಿಜೆಪಿ ಗೌರವ ಸಲ್ಲಿಸಲಿದೆಯೇ ?

ಪಂಜಾಬ್: ಪಂಜಾಬ್ ಚುನಾವಣೆ ನಂತರ ಎಎಪಿ ರಾಷ್ಟ್ರೀಯ ಅಸ್ತಿತ್ವ ಪಡೆಯಲಿದೆಯೇ ? ಅಥವಾ ಪಂಜಾಬ್ ಚುನಾವಣೆ ಎಎಪಿಯ ನಿರೀಕ್ಷೆಯನ್ನು ಹೆಚ್ಚಿಸಲಿದೆಯೇ ?

ಮಣಿಪುರ: ಮಣಿಪುರವು 2017 ರ ಪುನರಾವರ್ತಿತ ಪ್ರದರ್ಶನವನ್ನು ಕಾಣಲಿದೆಯೇ ? ಅಥವಾ ಮಣಿಪುರದಲ್ಲಿ ಬಿಜೆಪಿ ಅಡೆತಡೆಗಳನ್ನು ದಾಟಬೇಕಿದೆ.

ಯುಪಿ: ಮೋದಿ + ಯೋಗಿ ಹಿಂದೂ ಮತಗಳ ವಿಘಟನೆಯನ್ನು ತಡೆಹಿಡಿದಿದ್ದಾರೆ .

ಉತ್ತರಾಖಂಡ: ಅಧಿಕಾರದಲ್ಲಿರುವ ಬಿಜೆಪಿ ಕಾಂಗ್ರೆಸ್ ವಿರುದ್ಧ ಹೋರಾಡುತ್ತಿದೆ

– ಎಂ.ಜೆ.ಶ್ರೀಕಾಂತ್ , ಸ್ಟ್ರಾಟಜಿಸ್ಟ್

City Today News

9341997936

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷೀಯ ಅಭ್ಯರ್ಥಿ ಆರ , ಲಕ್ಷ್ಮೀಕಾಂತ್ ಮಿತ್ರ ಬಳಗದ ಪತ್ರಿಕಾ ಪ್ರಕಟಣೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಆರ , ಲಕ್ಷ್ಮೀಕಾಂತ್ ಮಿತ್ರ ಬಳಗ ಪತ್ರಿಕಾ ಪ್ರಕಟಣೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷೀಯ ಚುನಾವಣೆ : 19-12-2021ರ ಭಾನುವಾರದಂದು ` ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಶ್ರೀ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಮತದಾನ ನಡೆಯಲಿದೆ . ಈ ಚುನಾವಣೆಯಲ್ಲಿ ಅಧ್ಯಕ್ಷೀಯ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆರ್ . ಲಕ್ಷ್ಮೀಕಾಂತ್ ಆದ ನಾನು ಸ್ಪರ್ಧಿಸುತ್ತಿದ್ದೇನೆ . ಕಳದ ಮೂವತ್ತು ವರ್ಷಗಳಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ವಿವಿಧ ಹುದ್ದೆಗಳನ್ನು ಅಲಂಕರಿಸಿ ಹಾಲಿ ಉಪಾಧ್ಯಕ್ಷರಾಗಿರುವ ನಾನು ನಮ್ಮ ವಿಪು ಸಮಾಜದ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದ್ದು ಅವುಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಮೂಡಿದ ವಿಪು ಬಾಂಧವರು ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡುತ್ತೇನೆ . ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡತನ ರೇಖೆಗಿಂತ ಕಡು ಬಡವರಿದ್ದು , ಅವರ ಸರ್ವತೋಮುಖ ಅಭಿವೃದ್ಧಿಗಾಗಿ ನಾವು ಕಾರ್ಯಕ್ರಮಗಳನ್ನು ರೂಪಿಸುವುದು ಅನಿವಾರ್ಯವಾಗಿದೆ .

ಅಂತಹ ಹಲವು ಹತ್ತು ಯೋಜನೆಗಳನ್ನು ನಾನು ಅನುಷ್ಠಾನಗೊಳಿಸಲು ಉತ್ಸುಕನಾಗಿದ್ದು ಅವುಗಳಲ್ಲಿ ಪ್ರಮುಖವಾದ ಕೆಲವು ಅಂಶಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ . 1. ಮಹಾಸಭಾದ ಬೈಲಾ ತಿದ್ದುಪಡಿ ಮಾಡಿ ಆಡಳಿತ ಜಿಲ್ಲಾ ಮಟ್ಟದಲ್ಲಿ ವಿಕೇಂದ್ರೀಕರಣ ಮಾಡುವುದು 2. ಮಹಾಸಭಾದ ಸದಸ್ಯತ್ವವನ್ನು ಕನಿಷ್ಠ 1 ಲಕ್ಷದ ಸದಸ್ಯರನ್ನು ಒಗ್ಗೂಡಿಸುವುದು 3. ಈಗಿರುವ ಮಹಿಳಾ ವಸತಿ ನಿಲಯದ ಪಕ್ಕದಲ್ಲಿಯೇ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣ ಮಾಡುವುದು 4. ವಿಪ್ರ ಸದಸ್ಯರಿಗೆ ಅನುಕೂಲವಾಗುವಂತ ಉಚಿತ ಡಯಾಲಿಸಿಸ್ ಕೇಂದ್ರಗಳು ಆರೋಗ್ಯ ಸಹಾಯವಾಣಿ ಸ್ಥಾಪಿಸುವುದು . 5.ಬಡ ವಿದ್ಯಾರ್ಥಿಗಳಿಗಾಗಿ ಈಗಿರುವ ವಿದ್ಯಾನಿಧಿ ಹಾಗೂ ಕೇಂದ್ರ ನಿಧಿಗಳ ಠೇವಣಿಯನ್ನು ಹತ್ತು ಕೋಟಿ ರೂಪಾಯಿಗಳಿಗೆ ಹೆಚ್ಚಿಸುವುದು . 6. ವಿಪ್ರ ಯುವಕರನ್ನು ಸ್ಪರ್ಧಾತ್ಮಕ ಜಗತ್ತಿಗೆ ಪರಿಚಯಿಸುವ ಸಲುವಾಗಿ ಐಎಎಸ್ ಹಾಗೂ ಕೆಎಎಸ್ ಉಚಿತ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು . 7.ಮಹಿಳಾ ಉದ್ಯೋಗಿಗಳು ಹಾಗೂ ಯುವಕರಿಗಾಗಿ ಆರ್ಥಿಕ ಸದೃಢತೆಯನ್ನು ತರುವ ಸಲುವಾಗಿ ಹಣಕಾಸಿನ ನೆರವು ನೀಡುವ ಬಗ್ಗೆ ಯೋಜನೆಗಳು

8. ಕನಿಷ್ಠ 2 ವರ್ಷಗಳಿಗೊಮ್ಮೆ ರಾಜ್ಯಮಟ್ಟದ ವಿಪ್ರ ಸಮ್ಮೇಳನವನ್ನು ಆಯೋಜಿಸುವುದು ಸಂಘಟನಾತ್ಮಕವಾಗಿ ಜಿಲ್ಲಾ ಮಟ್ಟದಲ್ಲಿ ಬ್ರಾಹ್ಮಣ ಸಮುದಾಯವನ್ನ ಬಲಿಷ್ಠಗೊಳಿಸುವುದು . 9. ಅಶಕ್ತ ವಿಪ್ರ ಸದಸ್ಯರುಗಳಿಗೆ ಎಪಿಎಲ್‌ ಹಾಗೂ ಬಿಪಿಎಲ್ ಕಾರ್ಡ್ ಗಳನ್ನು ಪಡೆಯಲು ಜಾತಿ ಪ್ರಮಾಣ ಪತ್ರ ಪಡೆಯಲು ಅನುಕೂಲವಾಗುವಂತೆ ಸರ್ಕಾರಿ ಸವಲತ್ತುಗಳಿಗೆ ಅರ್ಹ ರಾಗುವಂತೆ ಮಾಹಿತಿ ಕೇಂದ್ರಗಳ ಸ್ಥಾಪನೆ ಮಾಡಲು ಶ್ರಮಿಸುವುದು ಈ ಎಲ್ಲಾ ಯೋಜನೆಗಳಿಗೆ ಸಮುದಾಯದ ದಾನಿಗಳಿಂದ ಸಿಗುವ ಸೌಲಭ್ಯ ಮತ್ತು ದೇಣಿಗೆಯನ್ನು ಕ್ರೂಡೀಕರಿಸಿ ಅನುಷ್ಠಾನ ಗೊಳಿಸಲು ಕಾರ್ಯ ಯೋಜನೆ ರೂಪಿಸಲಾಗುವುದು . ಹೀಗೆ ವಿಶ್ವ ಸಮುದಾಯದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಹಾಕಿಕೊಂಡು ಅವುಗಳ ಅನುಷ್ಠಾನ ಮಾಡಬೇಕಾಗಿರುವುದು ಹಾಗೂ ಇಂದಿನ ಯುವಕರನ್ನು ಮಹಿಳೆಯರನ್ನ ಸಮುದಾಯದ ಮುಖ್ಯವಾಹಿನಿಗೆ ಕರೆತರುವ ಸಲುವಾಗಿ ಶ್ರಮಿಸಲು ನಾನು ಬದ್ಧನಾಗಿದ್ದೇನೆ . ಆದ್ದರಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷೀಯ ಚುನಾವಣೆಗಾಗಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ನನ್ನನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯರು ಗೆಲ್ಲಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ . ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯಾಧ್ಯಕ್ಷ ಸ್ಥಾನ ಚುನಾವಣೆ 2021 ರ ಚುನಾವಣೆಯ ನಿಮಿತ್ತ ಪತ್ರಿಕಾಗೋಷ್ಠಿಯಲ್ಲಿ ಮುಂದಿನ ಧೈಯ ಉದ್ದೇಶಗಳ ಕೈಪಿಡಿ ಬಿಡುಗಡೆಗೊಳಿಸಲಾಗುವುದು ಎಂದು ಆರ್ . ಲಕ್ಷ್ಮೀಕಾಂತ್ ಎಕೆಬಿಎಂಎಸ್‌ ಅಧ್ಯಕ್ಷೀಯ ಅಭ್ಯರ್ಥಿ ಎಂದು ತಿಳಿಸಿದರು

ಪತ್ರಿಕಾಗೋಷ್ಠಿಯಲ್ಲಿ ಆರ್ , ಲಕ್ಷ್ಮೀಕಾಂತ್ , ಅಧ್ಯಕ್ಷೀಯ ಅಭ್ಯರ್ಥಿ , ಖ್ಯಾತ ಧಾರ್ಮಿಕ ಚಿಂತಕರಾದ ಪಾವಗಡ ಪ್ರಕಾಶ್ ರಾವ್ , ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಹೆಚ್.ಸಿ , ಕೃಷ್ಣ , ಪತ್ರಕರ್ತ ಜೆ.ಹೆಚ್.ಅನಿಲ್ ಕುಮಾರ್ , ಉಪಾಧ್ಯಕ್ಷರಾದ ರಾಮ್ ಪ್ರಸಾದ್ , ರಾಜಶೇಖರ್ , ಮೋಹನ್ ಕುಮಾರ್ ಹಾಗೂ ಇನ್ನೂ ಮುಂತಾದ ಮುಖಂಡರು ಉಪಸ್ಥಿತರಿದ್ದರು .

City Today News

9341997936