77% People in Bengaluru Suffer from Vitamin D Deficiency  

Bengaluru / January 27, 2023: Nearly 76% of the Indian population suffers from vitamin D deficiency, according to data from tests of more than 2.2 lakh people conducted across 27 cities in India by Tata 1mg Labs recently.   

While 79% of men overall were found with lower-than-desirable levels of vitamin D in their bodies, for women, the figure was 75%.

Vadodara (89%) and Surat (88%) were found to have the highest and Delhi-NCR the lowest (72%) incidence of vitamin D deficiency among all the cities from where the data was collected. 

Interestingly, younger people were found to be much more affected with Vitamin D deficiency compared to the national average, an analysis of Tata 1mg data found. Its prevalence was highest in age group of below 25 years (84%), followed by 25–40 years (81%).  

All-India data on Vitamin D levels based on analysis of 2.2 lakh samples between March-August 2022:

City-wise incidence of vitamin-D deficiency across 27 cities in India

Known as the sunshine vitamin, vitamin D is essential to the growth, development, metabolism, immunity, bone health, and mental health of people. Its deficiency has been linked to health disorders such as prostate cancer, depression, diabetes, rheumatoid arthritis, and rickets.

Said Dr Rajeev Sharma, VP, Medical Affairs, Tata 1mg: “Changing food habits and an indoor lifestyle with inadequate exposure to sunlight have led to a drastic increase in cases of vitamin D deficiency.  The much higher prevalence in young adults can also be attributed to lower consumption of vitamin D-containing foods like fortified cereals and oily fish. However, seasonal variations in exposure to sunlight can also be a likely explanation, especially during winters. Unspaced and unplanned pregnancies in women with dietary deficits can lead to worsening of vitamin D status in both mother and child.”

Said Dr Prashant Nag, Clinical Head, Tata 1mg Labs: “Vitamin D levels should be checked regularly in cases of obesity, mal-absorption syndrome or softening of the bones (osteomalacia), or if the patient is getting treatment for TB. Vitamin D levels can also be checked along with regular full-body checkups, which are recommended to be done every six months or at least once a year. Infants and children under the age of five, pregnant and breastfeeding women, teenagers and young women, people over the age of 65, and those with limited sun exposure are the most vulnerable to Vitamin D deficiency.”

The human skin hosts a type of cholesterol that functions as a precursor to vitamin D. When exposed to UV-B radiation from the sun, it turns into vitamin D. Having enough exposure to sunlight and consuming foods rich in vitamin D such as egg yolks, oily fish, red meat, and fortified foods can help prevent the deficiency.

City Today News – 9341997936

ಗ್ಲೋಬಲ್ ಯೋಗ ಶೃಂಗಸಭೆ 2022

ಗ್ಲೋಬಲ್ ಯೋಗ ಶೃಂಗಸಭೆ 2022
17-18, ಡಿಸೆಂಬರ್ 2022 ಶನಿವಾರ ಮತ್ತು ಭಾನುವಾರ .

ಗ್ಲೋಬಲ್ ಯೋಗ ಶೃಂಗಸಭೆಯನ್ನು ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಕ್ಲಬ್ ರೋಟರಿ ಇಂಟರ್ನ್ಯಾಷನಲ್ ಜಿಲ್ಲೆ 3190 ರ ಅಡಿಯಲ್ಲಿ ಸ್ವಾಮಿ ವಿವೇಕಾನಂದ ಯೋಗ ರಿಸರ್ಚ್ ಮತ್ತು ಹೋಲಿಸ್ಟಿಕ್ ಹೆಲ್ತ್ ಟ್ರಸ್ಟ್, ಭಾರತ್ ವಿಕಾಸ್ ಸಂಗಮ್ ಮತ್ತು ಯೋಗ ಯೂನಿವರ್ಸಿಟಿ ಆಫ್ ದಿ ಅಮೇರಿಕಾ, ಮಯಾಮಿ ಫ್ಲೋರಿಡಾ USA, 17-18ನೇ ಡಿಸೆಂಬರ್ 2022 ರಂದು ಶನಿವಾರ ಮತ್ತು ಭಾನುವಾರದಂದು ರಾಯಲ್ ಆರ್ಕಿಡ್ ರೆಸಾರ್ಟ್ಸ್ ಮತ್ತು ಕನ್ವೆನ್ಷನ್ ಸೆಂಟರ್ ಯಲಹಂಕ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ
50+ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭಾಷಣಕಾರರು, ವಿವಿಧ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದ 100+ ಆಯುಷ್ ಸಂಶೋಧನಾ ವಿದ್ವಾಂಸರು, 1500+ ಪ್ರತಿನಿಧಿಗಳು ಬಾಗವಯಿಸಲಿದ್ದಾರೆ

… ಮುಖ್ಯ ಉದ್ದೇಶ ಈ
36 ಗಂಟೆಗಳ ಯೋಗ ಬೋಧನೆಯನ್ನು ನೀಡುವ ಮೂಲಕ ಭವಿಷ್ಯದ ಪೀಳಿಗೆಗೆ ಯೋಗ ಜ್ಞಾನವನ್ನು ನೀಡಲು 5000+ ಯೋಗ ಸ್ವಯಂಸೇವಕರನ್ನು ರಚಿಸುವುದು ಮತ್ತು

  • ಅತ್ಯಲ್ಪ ವೆಚ್ಚದಲ್ಲಿ ಪ್ರಮಾಣೀಕರಣವನ್ನು ಯೋಗ ಪ್ರಮಾಣೀಕರಣ ಮಂಡಳಿ, ಆಯುಷ್ ಸಚಿವಾಲಯ, ಭಾರತ ಸರ್ಕಾರದಿಂದ ಪಡೆಯುವುದು.
  • ಈ ದೀರ್ಘಾವಧಿಯ ಯೋಜನೆಯ ಅಡಿಯಲ್ಲಿ, ನಾವು ಈ ಕೆಳಗಿನ ವಿಷಯಗಳನ್ನು ಪರಿಗಣಿಸುತ್ತಿದ್ದೇವೆ.
    ಎ. ಕನಿಷ್ಠ 100 ವಿದ್ಯಾರ್ಥಿಗಳೊಂದಿಗೆ 6ನೇ ತರಗತಿಗಿಂತ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿ ವಿದ್ಯಾರ್ಥಿಗೆ ಕೇವಲ ₹300/- ಪಾವತಿಸುವ ಮೂಲಕ ಯಾವುದೇ ಶಾಲೆ ಅಥವಾ ಕಾಲೇಜು ಈ ಕಾರ್ಯಕ್ರಮಕ್ಕೆ ಸೇರಬಹುದು, ಆದರೆ 10.12.2022 ರ ಮೊದಲು ತಮ್ಮ ಶಾಲೆ ಅಥವಾ ಕಾಲೇಜನ್ನು 100% ಯೋಗ ಸ್ವಯಂಸೇವಕರು ಪ್ರಮಾಣೀಕೃತ ಶಾಲೆ/ಕಾಲೇಜು ಮಾಡಿದವರು, ನಮ್ಮ ಗ್ಲೋಬಲ್ ಯೋಗ ಶೃಂಗಸಭೆಯಲ್ಲಿ ನಮ್ಮ ಅತಿಥಿಗಳಿಂದ ಗೌರವಿಸಲ್ಪಡುತ್ತಾರೆ.

ಬಿ. ಯೋಗ ಪ್ರಚಾರದಲ್ಲಿ ಆಸಕ್ತಿ ಹೊಂದಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅಥವಾ ಎನ್‌ಜಿಒ ಅಥವಾ ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್‌ಗಳು ಅಥವಾ ಲಯನ್ಸ್ ಕ್ಲಬ್‌ಗಳು, 10.12.2022 ರ ಮೊದಲು 333 ವಿದ್ಯಾರ್ಥಿಗಳಿಗೆ ₹300/- ಪಾವತಿಸಿದರೆ, ಸರ್ಕಾರಿ ಶಾಲೆಗಳು/ಕಾಲೇಜುಗಳಲ್ಲಿ ಯೋಗ ಸ್ವಯಂಸೇವಕರ ಕಾರ್ಯಕ್ರಮವನ್ನು ನಡೆಸುವುದಕ್ಕಾಗಿ ಮತ್ತು ಅವರನ್ನು ಗೌರವಿಸಲಾಗುತ್ತದೆ.

ನಮ್ಮ ಗ್ಲೋಬಲ್ ಯೋಗ ಶೃಂಗಸಭೆಯಲ್ಲಿ ಧನ ಸಹಾಯ ಮಾಡುವ ಅತಿಥಿಗಳು. ಅವರು ಐಟಿ ಕಾಯಿದೆಯ ಸೆಕ್ಷನ್ 80 (ಜಿ) ಅಡಿಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ.

II. ಪ್ರಸ್ತುತ ಗ್ಲೋಬಲ್ ಯೋಗ ಶೃಂಗಸಭೆ 2022 ರಲ್ಲಿ ಮೈಸೂರಿನ ಡಾ ದೇವಕಿ ಮಾಧವ್ ಬರೆದ *ಪ್ರಾಣಾಯಾಮ ವಿಜ್ಞಾನದ ಸಂಕಲನವನ್ನು ಪ್ರಕಟಿಸಲು, ವಿವಿಧ ವಿಷಯಗಳ ಕುರಿತು ಅನೇಕ ಸಂಕಲನಗಳನ್ನು ಪ್ರಕಟಿಸಲಾಗುತ್ತದೆ
*1. ಭೂತ, ವರ್ತಮಾನ ಮತ್ತು ಭವಿಷ್ಯದಲ್ಲಿ ಭಗವದ್ಗೀತೆಯ ಪ್ರಸ್ತುತತೆ ಮೈಸೂರಿನ ಶ್ರೀ ರಂಗ ಕೃಷ್ಣ ಮತ್ತು ಕನಕಪುರ ಸಮೀಪದ ಆಶ್ರಮದ ಶ್ರೀ ನಾರಾಯಣಾನಂದ ಸ್ವಾಮೀಜಿ ಅವರಿಂದ*
*2. ಬೆಂಗಳೂರಿನ ಡಾ ಸಮ್ಮಿ ಉಲ್ಲಾ ಅವರಿಂದ ಗ್ರಾಮೀಣ ಭಾರತದಲ್ಲಿ ಅಕ್ಯುಪಂಕ್ಚರ್ ಬೇರ್ ಫೂಟ್ ವೈದ್ಯರಂತೆ

  1. ಗರ್ಭ ಸಂಸ್ಕಾರ ಯೋಗ ಡಾ. ಚೆನ್ನೈನ ಆಂಡಾಳ್ ಲಕ್ಷ್ಮಿ, ಚೈಲ್ಡ್ ಆಫ್ ಚಾಯ್ಸ್ ನಾರ್ಮಲ್ ಡೆಲಿವರಿಯೊಂದಿಗೆ
  2. ಬೆಂಗಳೂರಿನ ಡಾ ವಿಶ್ವನಾಥ್ ಅವರಿಂದ ಮನೋ (ಮನಸ್ಸು) ಯೋಗ, ಮನಸ್ಸಿನ ಸಮಸ್ಯೆಗಳನ್ನು ಪರಿಹರಿಸಲು

.* 5. ಮುಂಬೈನ ಶ್ರೀಮತಿ ಮೋನಿಕಾ ಖಿಯಾಲಾನಿ ಅವರಿಂದ ನಾಟ್ಯ ಯೋಗ ಮತ್ತು ನೃತ್ಯ ಚಿಕಿತ್ಸೆ.
III. ಕ್ಷೇತ್ರದ ಪರಿಣಿತರಿಂದ ನಮ್ಮ ಪ್ರತಿನಿಧಿಗಳಿಗೆ ಅನೇಕ ಔಷಧರಹಿತ ಚಿಕಿತ್ಸೆಗಳ ಅನುಭವವನ್ನು ನೀಡವುದು .

. IV. ತಮ್ಮ ಸಂಶೋಧನೆ, ಸೇವೆ ಮತ್ತು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೋಧನೆಯ ಅನುಭವದಿಂದ ಯೋಗದ ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿರುವ ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪರಿಣಿತ ಭಾಷಣಕಾರರನ್ನು ಪರಿಚಯಿಸುವುದು
ಭಾರತ ಸರ್ಕಾರದಿಂದ ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪಡೆದವರಿಗೆ ಸನ್ಮನಾ ಮತ್ತು ಸ್ಪೂರ್ತಿದಾಯಕ ಭಾಷಣಗಳು
V. ಆಯುಷ್‌ನಲ್ಲಿ 50+ ಸಂಶೋಧನಾ ವಿದ್ವಾಂಸರನ್ನು ಪರಿಚಯಿಸಲು ಮತ್ತು ಪ್ರೇರೇಪಿಸಲು ಮತ್ತು ಅವರ ವಿಷಯಗಳಲ್ಲಿ ಅವರ ಸಂಶೋಧನೆಯನ್ನು ಬೆಂಬಲಿಸಲು ಪ್ರತಿನಿಧಿಗಳಾಗಿ ನೋಂದಾಯಿಸುವ ಮೂಲಕ ನಮ್ಮನ್ನು ಬೆಂಬಲಿಸಲು ನಾವು ಸಾರ್ವಜನಿಕರನ್ನು ವಿನಂತಿಸುತ್ತೇವೆ.

ಯಾವುದೇ ನೇರ ನೋಂದಣಿ ಇರುವುದಿಲ್ಲ
ನೊಂದವಣಿಗೆ ಕೊನೆಯ ದಿನಾಂಕ 10.12.2022

ವೆಬ್‌ಸೈಟ್ http://www.globalyogasummit.in
ಆಹ್ಹ್ವಾನ ಪತ್ರಿಕೆ ಯಲ್ಲಿ ನೀಡಲಾದ QR ಕೋಡ್ ಅನ್ನು ಬಳಸಬಹುದು.

ಧನ್ಯವಾದಗಳು
ರೋ. ಯೋಗಿ ದೇವರಾಜ್ – +91 94491 66245
ರೋ. ಪಿ ಎಸ್ ರವಿ ಸಂಖ್ಯೆ +91 98868 01666
ರೋ. ಶರತ್ ಕುಮಾರ್ ಸಂಖ್ಯೆ +91 77608 71846

City Today News – 9341997936

Impact of Brain Tumor on quality of life

Authored by Dr. Ravi Gopal Varma, Lead Consultant Neurosurgery & Program Director – Global Centre of Excellence in Neurosciences, Aster Hospitals Bangalore

Brain tumor occurs when certain genes in the chromosomes of a cell are impaired and do not function properly anymore. These genes typically control the degree to which the cell divides and repairs genes that fix deficiencies of other genes, as well as genes that should cause the cell to self-destruct if the damage is beyond repair. Sometimes, a person could be born with partial defects in one or more of these genes. Environmental factors may then lead to further mutilation. However, in few other cases, the environmental injury to the genes can be seen as the only factor.


Behavioral changes that brain tumors cause
Generically speaking, brain tumor and its treatment can cause changes in a person’s behavior and ability to think. Patients may experience difficulties with their communication, concentration, memory, and their personality may change. Brain tumors often cause personality changes and sudden mood swings. Although these mood changes and their severity will vary from person to person, it’s relatively common for someone with a brain tumor to experience increased aggression and agitation. Also, weakness, dizzy spells, poor balance or lack of coordination, personality or behavior changes, confusion, problems with speech and fits (seizures) are some probable effects of suffering from brain tumor. However, it is imperative to note that the outcome of the brain tumor on the quality of life depends on whether the tumor in its basic nature is benign or malignant

 
Benign tumor
In the case of benign tumors, there is not much variation in the quality of life of the patient. There could be neurological deficits which can be overcome through regular physiotherapy and rehabilitation. Through serial imaging, we can keep a close eye on the recurring of the tumors. In case of relapse, the patient can undergo radiation or surgery. To answer an underlying question, benign tumor doesn’t impair the quality-of-life post contraction of the ailment. Most of the tumors do not leave residual deficits and hence it’s easy to bounce back to normalcy with timely rehabilitation and psychotherapy.

 
Malignant tumor
In the case of malignant brain tumor, the outcome depends on the grade of the malignancy itself. If the nature of the tumor is Grade1, the characteristic features accompanying the tumor acts more or less like that of benign tumor. However, Grade 4 tumor requires chemotherapy and radiation which results in skin discoloration, hair fall, fatigue and other physiological changes. As a result, there is depletion in the quality of life. Nonetheless these changes are totally reversible with the right treatment and time.

 
One thing to bear in mind irrespective of the nature of the tumor is maintaining a positive approach towards the ailment itself. A strong mind-set immensely helps the patient come out of the trauma of suffering from a cancerous brain tumor. A holistic, positive well-being goes a long way in rehabilitating a post-ailment patient. Needless to say, family support and strength goes a long way for the patient in leading a fruitful and blissful life.

City Today News

9341997936

ನಿಮ್ಮ ತ್ವಚೆಯ ಆರೈಕೆಯ ಅಗತ್ಯಗಳಿಗೆ ನೆರವಾಗಲು ಡಿಜಿಟಲ್ ಬುದ್ಧಿವಂತಿಕೆಯನ್ನು ಬಳಸಿಕೊಳ್ಳುವುದು ಈಗ ಕೇವಲ ಒಂದು ಆ್ಯಪ್ ದೂರದಲ್ಲಿದೆ !

ಆನ್ಲೈನ್ ಆಧಾರಿತ ತ್ವಚೆಯ ಮೌಲ್ವಿಕರಣಗಳ ಬಳಕೆಯ ಮೂಲಕ ಹಲವಾರು ಚರ್ಮ ಮತ್ತು ಕೂದಲು ಸ್ಥಿತಿಗಳಿಗೆ ಫಲಿತಾಂಶಚಾಲಿತ ಮತ್ತು ವೈಯಕ್ತಿಕ ಅಗತ್ಯಗಳಿಗೆ ತಕ್ಕಂತಹ ಪರಿಹಾರಗಳನ್ನು ಕ್ಯೂರ್ ಸ್ಕಿನ್ ಪೂರೈಸುತ್ತಿದ್ದು , ಈಗಾಗಲೇ 50 ಲಕ್ಷಕ್ಕೂ ಹೆಚ್ಚಿನ ಆ್ಯಪ್ ಡೌನ್‌ಲೋಡ್‌ಗಳನ್ನು ಕಂಡಿದೆ . . ಮನೆಗೆ ವಿತರಣೆಯಾಗುವ ಉತ್ಪನ್ನಗಳು ಅದರ ವೈದ್ಯರ ತಂಡದಿಂದ ಸತತ ಮೇಲ್ವಿಚಾರಣೆ ಆಹಾರಕ್ರಮ ಮೇಲ್ವಿಚಾರಣೆಗಾಗಿ ಮತ್ತು ಜೀವನಶೈಲಿ ಕುರಿತ ಸಲಹೆಗಾಗಿ ಉತ್ತಮ ತ್ವಚೆ ಮತ್ತು ಕೂದಲು ಆರೈಕೆ ಕುರಿತಂತೆ ಕಾರ್ಯಕ್ರಮಗಳು ಸಂಸ್ಥೆಯೊಳಗಿನ 20 ವೈದ್ಯರ ತಂಡದ ಮೇಲ್ವಿಚಾರಣೆ ಜೊತೆಗೆ ಛಾಯಾಚಿತ್ರವನ್ನು ಬಳಸಿ ಸಾಕ್ಷಿ ಆಧಾರಿತ ಕ್ಯೂರ್‌ಸ್ಕಿನ್ ಚಿಕಿತ್ಸೆಗಳನ್ನು ನೀಡಲಾಗುತ್ತದೆ . ಮೊಡವೆ , ಕಲೆ ಮತ್ತು ಕೂದಲು ಉದುರುವಿಕೆಯಂತಹ ತೊಂದರೆಗಳನ್ನು ಪರಿಹರಿಸಲು ಅಥವಾ ಗುರಿಯಿಂದ ಚಾಲಿತವಾದ ಚರ್ಮ ಮತ್ತು ಕೂದಲು ಸುಧಾರಣೆಗಳನ್ನು ಕೈಗೊಳ್ಳಲು ಈ ಚಿಕಿತ್ಸೆಗಳನ್ನು ಬಳಸಿಕೊಳ್ಳಬಹುದಾಗಿದೆ . ಡಿಜಿಟಲ್ ತಂತ್ರಜ್ಞಾನ ಬಳಕೆ ಚರ್ಮ ಮತ್ತು ಕೂದಲ ಆರೋಗ್ಯದ ಮೌಲೀಕರಣಕ್ಕಾಗಿ ಡಿಜಿಟಲ್ ತಂತ್ರಜ್ಞಾನವನ್ನು ಕ್ಯೂರ್‌ಸ್ಕಿನ್ ವಿಸ್ತಾರವಾಗಿ ಬಳಸಿಕೊಳ್ಳುತ್ತದೆ . ನಂತರ ಫಲಿತಾಂಶಗಳನ್ನು ವೈದ್ಯರು ಪರಿಶೀಲಿಸುತ್ತಾರೆ ಈ ಕಾರ್ಯಕ್ರಮದಲ್ಲಿ ವೈಯಕ್ತಿಕರಿಸಿದ ಚಿಕಿತ್ಸೆಗಳು ಮತ್ತು ನಂತರದ ನಿಗದಿತ ಅವಧಿಯಲ್ಲಿನ ಪರೀಕ್ಷೆಗಳನ್ನು ಕಾರ್ಯಕ್ರಮದಲ್ಲಿ ಸೇರಿಸಲಾಗಿರುತ್ತದೆ . ಕ್ಯೂರ್‌ಸ್ಕಿನ್‌ನ ಡಿಜಿಟಲ್ ತಂತ್ರಜ್ಞಾನ ಪ್ರತಿದಿನ ಸುಮಾರು 10,000 ರೋಗಿಗಳಿಗೆ ಸಹಾಯ ಮಾಡುತ್ತಿದೆ . ಆಳವಾದ ಕಲಿಕೆಯನ್ನು ಆಧರಿಸಿದ ಚಿತ್ರವನ್ನು ಗುರುತಿಸುವ ಕ್ರಮವನ್ನು ಬಳಸಿ ಕ್ಯೂರ್ ಸ್ಕಿನ್ ಫೋಟೋಗಳಿಂದ ಸ್ಥಿತಿಗಳನ್ನು ಸ್ವಯಂಚಾಲಿತವಾಗಿ ಗುರುತಿಸುತ್ತದೆ . ಪ್ಯೂರ್ ಸ್ಕಿನ್‌ನ ರೊಬೋಟ್ ಹಲವಾರು ರೀತಿಯ ಸಮಸ್ಯೆಯ ಸ್ಥಿತಿಗಳನ್ನು ಗುರುತಿಸುತ್ತದೆ . ಇವುಗಳಲ್ಲಿ ವಿಭಿನ್ನ ರೀತಿಯ ಮೊಡವೆಗಳು , ಮೊಡವೆ ನಂತರದ ತೊಂದರೆಗಳಾದ ಕಲೆಗಳು , ಗುರುತುಗಳು , ಗಾಯದ ಗುರುತುಗಳು , ಮತ್ತು ಪಿಸ್ಟೆಂಟೇಷನ್ ಮುಂತಾದವುಗಳು ಸೇರಿವೆ . ಫಿಕ್ಸೆಲ್ ಮಟ್ಟದಲ್ಲಿ ಮತ್ತು ರಂಧ್ರದ ಮಟ್ಟದಲ್ಲಿ ಗುಣಲಕ್ಷಣದ ವಿಶ್ಲೇಷಣೆಯನ್ನು ಕೈಗೊಳ್ಳುವಂತೆ ಈ ತಂತ್ರಜ್ಞಾನವನ್ನು ನಿರ್ಮಿಸಲಾಗಿದೆ . ಬೇರೆ ಬೇರೆ ರೀತಿಯ ತ್ವಚೆಗಳು , ಮುಖದ ಕೋನಗಳು ಮತ್ತು ಬೆಳಕಿನ ಸ್ಥಿತಿಗಳ ಮೇಲೆ ತಂತ್ರಜ್ಞಾನ ಕೆಲಸ ಮಾಡುತ್ತದೆ ಅಲ್ಲದೆ , ತ್ವಚೆಯ ಅತ್ಯಂತ ನಿಖರವಾದ ಪ್ರತಿನಿಧಿತ್ವವನ್ನು ಗುರುತಿಸುತ್ತದೆ . ಬ್ರಾಂಡೆಡ್ ಉತ್ಪನ್ನಗಳು ಕ್ಯೂರ್ ಸ್ಕಿನ್ ತನ್ನದೇ ಆದ ಬ್ರಾಂಡೆಡ್ ಉತ್ಪನ್ನಗಳ ಶ್ರೇಣಿ ಹೊಂದಿದೆ . ಇವುಗಳನ್ನು ತ್ವಚೆಯ ಆರೈಕೆ ಕಿಟ್‌ಗಳ ಭಾಗವಾಗಿ ಮನೆಗಳಿಗೆ ವಿತರಿಸಲಾಗುತ್ತಿದೆ . ವೈಯಕ್ತಿಕರಿಸಿದ ತ್ವಚೆ ಆರೋಗ್ಯ ಕಾರ್ಯಕ್ರಮಗಳು ಅಗ್ರಮಟ್ಟದ ಪರಿಣತಿ , ಸತತ ಆರೈಕೆ ಒಳಗೊಂಡಿದ್ದು , ನಿಮ್ಮ ಮನೆಗೆ ಅನುಕೂಲಕರವಾಗಿ ಇವುಗಳನ್ನು ವಿತರಿಸಲಾಗುತ್ತಿದೆ . ಇವುಗಳನ್ನು ನಿಮ್ಮ ಫೋಟೋಗಳನ್ನು ಆಧರಿಸಿ ಮತ್ತು ನಿಮ್ಮ ವೈಯಕ್ತಿಕ ಅಗತ್ಯಗಳನ್ನು ಆಧರಿಸಿ ಅದಕ್ಕೆ ತಕ್ಕಂತೆ ಸಾದರಪಡಿಸಲಾಗುತ್ತದೆ . ಇದುಂದ ನಿಮಗೆ ಅತ್ಯುತ್ತಮ ಫಲಿತಾಂಶಗಳನ್ನು ಕಾಣಬಹುದಲ್ಲದೆ ಅತ್ಯುತ್ತಮ ಆರೈಕೆಯ ಅನುಭವ ಪಡೆಯಬಹುದಾಗಿದೆ .

ಇದು ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ :
ಕ್ಯೂರ್ ಸ್ಕಿನ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ * ನಿಮ್ಮ ಮುಖದ ಚಿತ್ರ ತೆಗೆದುಕೊಳ್ಳಿ ● ಡಿಜಿಟಲ್ ತಂತ್ರಜ್ಞಾನ ತ್ವಚೆಯ ತೊಂದರೆಯನ್ನು ಗುರುತಿಸಿ ಚರ್ಮದ ಆರೈಕೆಯ ದೈನಂದಿನ ಕ್ರಮವನ್ನು ಸೃಷ್ಟಿಸುತ್ತದೆ . ತ್ವಚೆಯ ಆರೈಕೆಗೆ ಈ ಉತ್ಪನ್ನಗಳನ್ನು ಗ್ರಾಹಕರಿಗೆ ರವಾನೆ ಮಾಡುವುದಕ್ಕೆ ಮುನ್ನ ವೈದ್ಯರು ಒಪ್ಪಿಗೆ ನೀಡುತ್ತಾರೆ . ಸಾಮಾನ್ಯವಾಗಿ ಈ ಕಿಟ್‌ನಲ್ಲಿ 3-4 ಉತ್ಪನ್ನಗಳಿದ್ದು , ಇವು ನಿಮ್ಮ ತ್ವಚೆಯ ಆರೈಕೆಗೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತವೆ . ಗ್ರಾಹಕರ ದಾಖಲೆಗಳ ನಿರೂಪಿತ ವಿವರಗಳು ಈ ಚಿಕಿತ್ಸಾ ಕ್ರಮ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂಬುದನ್ನು ನಿರೂಪಿಸಿದೆ . ಜೊತೆಗೆ ಚಿಕಿತ್ಸೆಗಾಗಿ ವಾಪಸ್ ಬರುವ ಗ್ರಾಹಕರ ದೊಡ್ಡ ಸಂಖ್ಯೆ ಇದನ್ನು ಬೆಂಬಲಿಸುತ್ತದೆ .

ಸ್ಥಾಪಕರನ್ನು ಕುರಿತು :

ಗುಣ ಕಾಕುಲಪತಿ – ಕ್ಯೂರ್‌ಸ್ಕಿನ್‌ನ ಸಹಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ : ಅವರ ಪುತ್ರ ಗಂಭೀರವಾದ ತ್ವಚೆಯ ಸ್ಥಿತಿ ಇರುವುದಾಗಿ ರೋಗನಿರ್ಣಯಕ್ಕೆ ಒಳಗಾದಾಗ ವೈಯಕ್ತಿಕ ಅಗತ್ಯಕ್ಕೆ ತಕ್ಕಂತಹ ಕ್ಯೂರ್ ಸ್ಕಿನ್ ಅಪ್ ಸಿದ್ಧವಾಗಿತ್ತು . ಈ ಪ್ರಯಾಣದಲ್ಲಿ ತ್ವಚೆಗೆ ಒಂದೇ ಬಾರಿಯ ಸಮಾಲೋಚನೆಯು ಕೆಲಸ ಮಾಡುವುದಿಲ್ಲ ಎಂಬುದು ಶೀಘ್ರವಾಗಿ ಸ್ಪಷ್ಟವಾಗಿತ್ತು . ಜೊತೆಗೆ ತ್ವಚೆಯನ್ನು ಆರೋಗ್ಯವಾಗಿಡಲು ಸತತ ಆರೈಕೆ ಮತ್ತು ಮೇಲ್ವಿಚಾರಣೆ ಅಗತ್ಯವಿತ್ತು ಎಂಬುದು ತಿಳಿದುಬಂದಿತ್ತು .

ಗುಣ ಅವರು ತಂತ್ರಜ್ಞಾನ ತಜ್ಞರಾಗಿದ್ದು , ಐಐಟಿ – ಚೆನ್ನೈನಲ್ಲಿ ಬಿ – ಟೆಕ್ ಕಂಪ್ಯೂಟರ್ ವಿಜ್ಞಾನದ ಪದವಿ ಪಡೆದು ಅನಂತರ ಅರ್ಬಾನಾ ಶಾಂಪೈನ್‌ನಲ್ಲಿನ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು . ಅವರು 11 ವರ್ಷಗಳಿಗೂ ಹೆಚ್ಚಿನ ಕಾಲ ಯುಎಸ್‌ನ ಉನ್ನತ ಮಟ್ಟದ ತಂತ್ರಜ್ಞಾನ ಸಂಸ್ಥೆಗಳಲ್ಲಿ ( ಗೂಗಲ್ , ಅಮೇಜಾನ್ ) ಕೆಲಸ ಮಾಡಿದ್ದರು . ಹಲವಾರು ತಂತ್ರಜ್ಞಾನ ನವೀನತೆಗಳಲ್ಲಿ ಇವರು 14 ಪೇಟೆಂಟ್‌ಗಳನ್ನು ಪಡೆದಿರುತ್ತಾರೆ . ಆಮೇಜಾನ್ ಎಡಬ್ಲ್ಯು ಎಸ್ ಆರಂಭಿಸಿದ ತಂಡದ ಭಾಗವಾಗಿದ್ದ ಅವರು ಇನ್ನು ಹಲವಾರು ಪ್ರಮುಖ ತಂತ್ರಜ್ಞಾನ ಘಟಕಗಳ ಭಾಗವಾಗಿದ್ದರು .

ರಾಮಕೃಷ್ಣ ಆರ್ . ಸಹಸ್ಥಾಪಕರು ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ , ಕ್ಯೂರ್ ಸ್ಕಿನ್ ಇವರು ಕೃತಕ ಬುದ್ಧಿವಂತಿಕೆಯ ಬಳಕೆಯಲ್ಲಿ ಅದ್ಯಪ್ರವರ್ತಕರಾಗಿದ್ದು , ಮೊಬೈಲ್‌ ಫೋನ್‌ಗಳಲ್ಲಿ ತೆಗೆಯಲಾದ ಫೋಟೋಗಳ ಮೂಲಕ ಹಲವಾರು ತಲೆಯ ಸ್ಥಿತಿಗಳನ್ನು ಗುರುತಿಸುವ ಮತ್ತು ಫಲಿತಾಂಶಗಳ ಮೇಲ್ವಿಚಾರಣೆ ಮಾಡುವ ಕ್ರಮದ ಆದ್ಯಪ್ರವರ್ತಕರಾಗಿದ್ದಾರೆ . ಕ್ಯೂ‌ಸ್ಕಿನ್‌ನಲ್ಲಿ ಅವರು ಆಳವಾದ ಕಲಿಕಾ ಆಧಾರಿತ ಕಂಪ್ಯೂಟರ್ ದೃಷ್ಟಿಕೋನದ ಬಳಕೆಯಲ್ಲಿ ವಿಶೇಷತೆ ಪಡೆದಿರುತ್ತಾರೆ . ಚರ್ಮರೋಗ ತಜ್ಞರೊಂದಿಗೆ ಸಹಭಾಗಿತ್ವದ ಜೊತೆಗೆ ಕ್ಯೂರ್‌ಸ್ಕಿನ್ ಸಾಕ್ಷಿ ಆಧಾರಿತ ವೈಯಕ್ತಿಕ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲು ಕೂಡ ತಂತ್ರಜ್ಞಾನವನ್ನು ಬಳಸುತ್ತದೆ .

ರಾಮಕೃಷ್ಣ ಅವರು ಕಂಪ್ಯೂಟರ್ ವಿಜ್ಞಾನದಲ್ಲಿ ಬಿ – ಟೆಕ್ ಪದವಿ ಪಡೆದ ನಂತರ ಮತ್ತಷ್ಟು ವಿಶೇಷತೆಯ ಅಧ್ಯಯನಕ್ಕಾಗಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಕ್ಕೆ ಹಾಜರಾಗಿದ್ದರು . ಅವರು ಭಾರತ ಮತ್ತು ಯುಎಸ್‌ಗಳಲ್ಲಿ ಗೂಗಲ್ ಸಂಸ್ಥೆಯಲ್ಲಿ 10 ವರ್ಷಕ್ಕೆ ಹೆಚ್ಚಿನ ಕಾಲ ಕೆಲಸ ಮಾಡಿರುತ್ತಾರೆ . ಹಲವಾರು ಆಳವಾದ ತಂತ್ರಜ್ಞಾನ ತಂಡಗಳೊಂದಿಗೆ ಕೆಲಸ ಮಾಡುವುದಲ್ಲದೆ , ನಾಯಕತ್ವದ ಪಾತ್ರಗಳನ್ನು ವಹಿಸಿರುತ್ತಾರೆ . ಗೂಗಲ್ ಸರ್ಚ್ , ಮ್ಯಾಪ್ಸ್ ಮತ್ತು ಸ್ಪಾಮ್‌ಗಳನ್ನು ಗುರುತಿಸುವ , ಯುಟ್ಯೂಬ್ ಇತ್ಯಾದಿಗಳಲ್ಲಿನ ಎಐ ಅಪ್ಲಿಕೇಷನ್‌ಗಳಂತಹ ಮೂಲ ಯೋಜನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿರುತ್ತಾರೆ .

ಡಾ . ಚಾರು ಶರ್ಮ , ಸಹ – ಸ್ಥಾಪಕರು ಮತ್ತು ಚರ್ಮರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರು ಇವರು ವೈದ್ಯಕೀಯ ತಂಡದ ನೇತೃತ್ವ ವಹಿಸಿದ್ದಾರೆ . ವಿಭಿನ್ನ ರೀತಿಯ ಚರ್ಮ ಮತ್ತು ಕೂದಲು ಉದುರುವ ಪ್ರಕರಣಗಳಿಗೆ ಚಿಕಿತ್ಸೆ ನೀಡುವಲ್ಲಿ 19 ವರ್ಷಗಳಿಗೂ ಹೆಚ್ಚಿನ ಅನುಭವವನ್ನು ಹೊಂದಿರುವ ಖ್ಯಾತ ಚರ್ಮರೋಗ ತಜ್ಞರಾಗಿದ್ದಾರೆ . ಅವರು ಈ ಮುನ್ನ ವಿಎಲ್‌ಸಿಸಿನಲ್ಲಿ ಸೌಂದರ್ಯಾತ್ಮಕ ಚರ್ಮರೋಗಶಾಸ್ತ್ರ ವಿಭಾಗದ ನೇತೃತ್ವ ವಹಿಸಿದ್ದರು . ಜೊತೆಗೆ ಅವರು ಈ ಸಂಸ್ಥೆಯ ತ್ವಚೆ ಆರೈಕೆ ಉತ್ಪನ್ನಗಳ ಖಾಸಗಿ ಶ್ರೇಣಿ ಬಿಡುಗಡೆ ಮಾಡುವಲ್ಲಿ ಅನುಭವ ಹೊಂದಿದ್ದರು . ಇದಕ್ಕೂ ಮುನ್ನ ಆಕೆ ಮಣಿಪಾಲ್ ಕ್ಯೂರ್ ಮತ್ತು ಕೇರ್ ಮತ್ತು ರಿನಾಫಿಹೀಲ್ದಾ ಗುಂಪಿನ ತ್ವಚೆ ಆರೈಕೆ ಮತ್ತು ಜೀವನಶೈಲಿ ಕ್ಲಿನಿಕ್ ಗಳಲ್ಲಿ ಸಹಾಯಕ ನಿರ್ದೇಶಕರಾಗಿದ್ದರು .

City Today News – 9341997936

ಜನರ ಜೀವನವನ್ನು ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪರಿವರ್ತಿಸಲು ಆಶ್ವಾಸನ್ ಸೈನ್ಸ್ ™ ನ ಅನನ್ಯ ಸೇವೆಗಳನ್ನು ಒದಗಿಸುವ ಆಶ್ವಾಸನ್‌

ಜೀವನ ಪರಿವರ್ತನೆಗೆ ವಿಜ್ಞಾನ ಮತ್ತು ಆಧ್ಯಾತ್ಮದ ಸಮ್ಮಿಳನ
ರಷ್ಮಿ ಅಯ್ಯಪ್ಪ
ಮಾನವನ ಆತ್ಮಪರಿವರ್ತನೆಗೆ ನೆರವಾಗುವ ಆಶ್ವಾಸನ ವಿಜ್ಞಾನದ ಸೃಷ್ಟಿಕರ್ತರು

ಆಶ್ವಾಸನ್‌ನ 17 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗುರುವಾರ, 2 ನೇ ಜೂನ್, ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಸಮಗ್ರ ಆರೋಗ್ಯ ಮತ್ತು ಯೋಗಕ್ಷೇಮವನ್ನು ತರುವ ನಿಟ್ಟಿನಲ್ಲಿ ಆಶ್ವಾಸನ ಕಾರ್ಯದ ಪ್ರಸ್ತುತಿ.  ಜನರ ಜೀವನವನ್ನು ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪರಿವರ್ತಿಸಲು ಆಶ್ವಾಸನ್ ಸೈನ್ಸ್ ™ ನ ಅನನ್ಯ ಸೇವೆಗಳನ್ನು ಒದಗಿಸುವ ಆಶ್ವಾಸನ್‌.

ಆಶ್ವಾಸನ್ ತನ್ನ 17 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಿದೆ ಎಂದು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ.  ಆಶ್ವಾಸನ್ ಸೈನ್ಸ್ TM ನ ನವೀನ ವಿಧಾನದ ಮೂಲಕ ತಲುಪುವ ಮೂಲಕ, ಇದು ಸಾವಿರಾರು ಜನರನ್ನು ತಲುಪಿದೆ, ಕ್ಷೀಣಗೊಳ್ಳುವ ಪರಿಸ್ಥಿತಿಗಳು, ಜೀವನಶೈಲಿ ಸಮಸ್ಯೆಗಳು, ಬೆಳವಣಿಗೆಯ ಅಸ್ವಸ್ಥತೆಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು, ಕೋವಿಡ್ 19 ಸಂಬಂಧಿತ ದೈಹಿಕ ಮತ್ತು ಮಾನಸಿಕ ಸ್ಥಿತಿಗಳು ಮತ್ತು ಇನ್ನೂ ಹೆಚ್ಚಿನವು ಸೇರಿದಂತೆ ಅಸಂಖ್ಯಾತ ಪರಿಸ್ಥಿತಿಗಳಲ್ಲಿ ಅಭೂತಪೂರ್ವ ಪ್ರಗತಿಯನ್ನು ತಂದಿದೆ.  ಜೀವನದ ಎಲ್ಲಾ ಹಂತಗಳ ಜನರು ಆಶ್ವಾಸನ್ ಸೇವೆಗಳಿಂದ ಪ್ರಯೋಜನ ಪಡೆದಿದ್ದಾರೆ ಎಂದು ಮೈಥಿಲಿ.ಬಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

1 ಇದೇ ಕೆಲಸವನ್ನು ಮಾಡಬೇಕು ಎಂದು ನಿಮಗೆ ಅನಿಸಿದ್ದಾದರೂ ಏಕೆ ಮತ್ತು ಹೇಗೆ?

ನಾನು ಜೀವನವನ್ನು ತುಂಬ ವಿಭಿನ್ನವಾಗಿ ಅನುಭವಿಸಿದ್ದೇನೆ. ಜೀವನ ಅಂತರ್ಗತವಾಗಿ ವಿವಿಧ ಸೆಳಹುಗಳ ಸಮಾಗಮ ಹಾಗೂ ಮನಸ್ಸು-ದೇಹ-ಆತ್ಮ ಏಕತೆಗೆ ಸ್ಪಷ್ಟತೆ ನೀಡುವ ಸಂಕೀರ್ಣ ಜಾಲ ಎಂದು ನಾನು ಪ್ರಬಲವಾಗಿ ನಂಬಿದ್ದೇನೆ. ಜನರು ಜೀವನವನ್ನು ಅವರು ಅನುಭವಿಸುವ ರೀತಿಯಲ್ಲಿ ನಾನು ಅನುಭವಿಸುತ್ತೇನೆ.
ಇದನ್ನು ಈಗ ಆಶ್ವಾಸನ್‌ನಲ್ಲಿ ಲೈಫ್ಫೋರ್ಸ್ ಮೆಕ್ಯಾನಿಸಂ ಎಂದು ಕರೆಯಲಾಗುತ್ತದೆ. ನನಗೆ, ಅಸ್ತಿತ್ವದ ಅನುಭವವು ಬಹು ಆಯಾಮದ ಒಂದು ದಟ್ಟ ವಾಸ್ತವವಾಗಿದೆ, ಅದು ಪ್ರಕೃತಿಯ ಕಾರಣ ಮತ್ತು ಪರಿಣಾಮದ ಚಕ್ರವನ್ನು ತೋರಿಸುತ್ತದೆ ಮತ್ತು ಒಬ್ಬರ ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳ ಹಿಂದಿನ ಮೂಲ ಕಾರಣಕ್ಕೆ ಸ್ಪಷ್ಟತೆಯನ್ನು ತರುತ್ತದೆ. ನಾವು, ಆಶ್ವಾಸನ್‌ನಲ್ಲಿ ಈ ವಿದ್ಯಮಾನವನ್ನು ಟೈಮ್ಲೆಸ್ ಫಿನಾಮಿನನ್‌ ಎಂದು ಕರೆಯುತ್ತೇವೆ.
ನನ್ನ ಜೀವನದ ಅನುಭವಗಳಿಂದ ನನ್ನ ಅರಿವಿಗೆ ಬಂದಿರುವ ವಿಷಯವೇನೆಂದರೇ ಜನರಿಗೆ ತಮ್ಮ ನಿಜವಾದ ಅಸ್ತಿತ್ವದ ವಾಸ್ತವತೆಯ ಬಗ್ಗೆ ಆಳವಾದ ಅರಿವಿಲ್ಲ. ಇದರಿಂದ ದೇಹ ಮತ್ತು ಮನಸ್ಸಿನ ಮೇಲೆ ಉಂಟಾಗುವ ಪರಿಣಾಮಗಳು ಮತ್ತು ಅದರಿಂದ ಬರಬಹುದಾದ ಅಪಕ್ರಿಯೆ ಹಾಗೂ ರೋಗ ರುಜಿನಗಳಿಗೆ ತುತ್ತಾಗುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ.
ಅಪಸಾಮಾನ್ಯ ಪ್ರಕ್ರಿಯೆಗಳು ಮತ್ತು ರೋಗಗಳ ರೂಪದಲ್ಲಿ ಇದರ ಪ್ರಭಾವಕ್ಕೆ ನಾನು ಸಹ ಸಾಕ್ಷಿಯಾಗಿದ್ದೇನೆ. ವ್ಯಕ್ತಿಗಳನ್ನು ಅವರ ಅನಂತ ಸ್ವಯಂಗೆ ಸಂಪರ್ಕಿಸುವ ಮೂಲಕ ಅವರನ್ನು ರೋಗಗಳಿಂದ ಮುಕ್ತಗೊಳಿಸಲು ಸಾಧ್ಯ ಎಂಬ ದಿವ್ಯ ಅನುಭವ ನನಗಾಯಿತು.
ನನ್ನ ತಂದೆ-ತಾಯಿ ತೋರಿದ ಅಪರಿಮಿತ ಪ್ರೀತಿ ಮತ್ತು ನನ್ನನ್ನು ಅವರ ತಮ್ಮಲ್ಲಿ ಒಬ್ಬನೆಂದು ಸ್ವೀಕರಿಸಿದ ರೀತಿ ನನ್ನ ಜೀವನ ಪಯಣವನ್ನು ರೂಪಿಸಿದೆ. ನಾನಿರುವ ವಾಸ್ತವದ ಅರಿವು ಸಮಯ ಬಂದಾಗ ಅನಂತ ಜಗತ್ತಿನೊಂದಿಗಿನ ಸಂಪರ್ಕಕ್ಕೆ ಬರಲು ಅನುಕೂಲ ಕಲ್ಪಿಸುತ್ತದೆ ಎಂಬುದು ನನಗೆ ತಿಳಿದಿತ್ತು. ನಾವು ಅವಕಾಶ ನೀಡಿದರೆ ಪ್ರಕೃತಿಯು ಜೀವನದಲ್ಲಿ ಅನೇಕ ಅದ್ಭುತಗಳನ್ನು ನೀಡುತ್ತದೆ ಮತ್ತು ನಾನು ಅದಕ್ಕೆ ತೆರೆದುಕೊಂಡೆ. ನನ್ನ 30ನೇ ವಯಸ್ಸಿನಲ್ಲಿ ಅದು ನನಗೆ ಆಶ್ವಾಸನ್‌ ಅನ್ನು ತಂದುಕೊಟ್ಟಿತು.
ಲೈಫ್ಫೋರ್ಸ್ ಮೆಕ್ಯಾನಿಸಂ ಮತ್ತು ಟೈಮ್ಲೆಸ್ ಫಿನಾಮಿನನ್‌ ನಲ್ಲಿ ಸಂಶೋಧನೆಯ ಆಧಾರದ ಮೇಲೆ ಆಶ್ವಾಸನ್ ವಿಜ್ಞಾನವನ್ನು ಸ್ಥಾಪಿಸಿದೆ. ಈ ಮಾರ್ಗವು ಜಗತ್ತನ್ನು ಮಾನವೀಯತೆಯ ಮೂಲ ಸೃಷ್ಟಿಯತ್ತ ಸಾಗಲು ನೆರವಾಗುತ್ತದೆ ಮತ್ತು ಪ್ರಕೃತಿ ಸಂರಕ್ಷಣೆಯ ಕರ್ತವ್ಯದತ್ತ ಸಾಗಲು ನೆರವಾಗಲಿದೆ.

2 ಆಶ್ವಾಸನ್ ಅಸ್ತಿತ್ವಕ್ಕೆ ಬಂದಿದ್ದು ಹೇಗೆ?
ಆಶ್ವಾಸನ್ ವಿಜ್ಞಾನವನ್ನು ಜಗತ್ತಿಗೆ ಪ್ರಸರಿಸುವ ಉದ್ದೇಶದಿಂದ ನಾನು ೨೦೦೫ರ ಮೇ ೨೩ರಂದು ಆಶ್ವಾಸನ್ ಅನ್ನು ಸ್ಥಾಪಿಸಿದೆ. ಆಶ್ವಾನಸ್ ವಿಜ್ಞಾನವು ಜೀವರಾಶಿ ಮತ್ತು ಪ್ರಕೃತಿಯ ನಡುವೆ ಇರುವ ಸಂಬಂಧವನ್ನು ಮರುಸ್ಥಾಪಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಜನ ತಮ್ಮ ಮೂಲ ಇರುವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ.
ಆಶ್ವಾಸನ್ ವಿಜ್ಞಾನವು ಮೂಲದಲ್ಲಿ ಆಧ್ಯಾತ್ಮಿಕ, ವಿಧಾನದಲ್ಲಿ ವೈಜ್ಞಾನಿಕ ಹಾಗೂ ಅನುಭವವೇದ್ಯವಾದ ತಂತ್ರವಾಗಿದೆ.
ಆಶ್ವಾಸನ್ ಎಂಬುದು ಕನಸೊಂದರ ಸಾಕಾರ ಎಂದೇ ನಾನು ಭಾವಿಸುತ್ತೇನೆ. ಜೀವನದ ಮೇಲೆ ಭರವಸೆಯನ್ನೇ ಕಳೆದುಕೊಂಡ ಎಷ್ಟೊ ಜನರು ಇಲ್ಲಿ ಬಂದು ಮತ್ತೆ ಜೀವನವನ್ನು ಅನುಭವಿಸುವ, ಸಂಭ್ರಮಿಸುವ, ಜಾತಿ-ಮತ-ಧರ್ಮದ ಹಂಗಿಲ್ಲದೇ ಕಲೆತು ಬೆರೆತು ಬಾಳುವಂತೆ ಮಾಡುವ ವೇದಿಕೆ ಇದಾಗಿದೆ. ಆಶ್ವಾಸನ್‌ನಲ್ಲಿ ಜನ ತಮ್ಮತನವನ್ನು ಅನ್ವೇಷಿಸುವುದೇ ಅಲ್ಲದೇ ಕನಸು ಕಾಣಲು, ಸುಖದ ಬದುಕು ಕಟ್ಟಿಕೊಳ್ಳಲು ಇರುವ ಅವಕಾಶಗಳ ಬಗ್ಗೆ ತಿಳಿವು ಪಡೆಯುತ್ತಾರೆ. ಭರವಸೆ ಕಳೆದುಕೊಂಡವರಿಗೆ ಹೊಸ ಕನಸು ಚಿಗುರಿಸುವ ಸಾಧನವಾಗಿ ಆಶ್ವಾಸನ್ ಜನ್ಮ ತಾಳಿದ್ದು, ಅದೇ ಉನ್ನತ ಪಥದಲ್ಲಿ ಮುನ್ನಡೆಯಲಿದೆ.

3 ಆಶ್ವಾಸನ್ ವಿಜ್ಞಾನ ಹೇಗೆ ಕೆಲಸ ಮಾಡುತ್ತದೆ? ಆಶ್ವಾಸನ್‌ನಲ್ಲಿ ಉಪಶಮನದ ಮಹತ್ವ ಏನು?
ಆತ್ಮದ ಅನಂತತೆಯೆಡೆಗೆ ಅನುಭವಾಧಾರಿತ ಪಯಣವೇ ಆಶ್ವಾಸನ್‌ನ ಮೂಲಾಧಾರವಾಗಿದ್ದು, ಇದನ್ನು ನಾವು ’ಶೂನ್ಯ ತರಂಗ’ ಎಂದು ಕರೆಯುತ್ತೇವೆ.
ಅದು ದೇಹ, ಮನಸ್ಸು ಮತ್ತು ಚೇತನದ ಜಾಗೃತಿಯನ್ನು ಮರುಸ್ಥಾಪಿಸುತ್ತದೆ. ಈ ವಿಧಾನದ ಮೂಲಕ (ದೇಹ-ಮನಸ್ಸು-ಆತ್ಮ ಜಾಗೃತಿ) ಮೂಲಕ ಮನುಷ್ಯ ತನ್ನ ಮೂಲವನ್ನು ಕಂಡುಕೊಳ್ಳಲು ನೆರವಾಗುವುದಲ್ಲದೇ ತನ್ನಿಂತಾನೆ ಪರಿಹಾರ ಕಂಡುಕೊಂಡು ಪರಿಪೂರ್ಣ ಜೀವನ ಸಾಗಿಸಲು ಸಹಾಯ ಮಾಡುತ್ತದೆ.
ಆಶ್ವಾಸನ್‌ನಲ್ಲಿ ಉಪಶಮನ ಎಂದರೆ ದೇಹ-ಮನಸ್ಸು-ಆತ್ಮದ ಕಾರ್‍ಯವಿಧಾನವನ್ನು ಸಮಗ್ರವಾಗಿ ಮರುಸ್ಥಾಪಿಸುವುದೇ ಆಗಿದೆ.
ಇದು ಸುಪ್ತಾವಸ್ಥೆಯಲ್ಲಿ ನಡೆಯುವ ವಿಧಾನವಾಗಿದ್ದು, ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ನೆಲೆಗಟ್ಟಿನಲ್ಲಿ ಜೀವನಸ ಅರ್ಥವನ್ನು ಕಂಡುಕೊಳ್ಳಲು ನೆರವಾಗಲಿದೆ. ಈ ಕಳೆದ ೧೭ ವರ್ಷಗಳಲ್ಲಿ ಆಶ್ವಾಸನ್ ನೂರಾರು ಜನರ ಬಾಳಿನಲ್ಲಿ ಕವಿದಿದ್ದ ಅಂಧಕಾರವನ್ನು ನಿವಾರಿಸಿದೆ. ರೋಗಗಳನ್ನು ತಡೆಯುವ, ಗುಣಮುಖಗೊಳಿಸುವ ಹಿಮ್ಮುಖಗೊಳಿಸುವ, ಉಪಶಮನ ಮಾಡುವ ಮೂಲಕ ಆಶ್ವಾಸನ್ ಈ ಗುರಿಯನ್ನು ಸಾಧಿಸಿದೆ. ಇಲ್ಲಿ ಕ್ಯಾನ್ಸರ್, ಸ್ವಲೀನತೆ, ಬಹು ಸ್ಲೆರೋಸಿಸ್, ವ್ಯಸನ, ಖಿನ್ನತೆ ಮತ್ತು ಇಚ್ಚಿತ್ತತೆಯಂತಹ (ಸ್ಕಿಜೋಫ್ರೇನಿಯಾ) ಕಾಯಿಲೆಗಳಿಂದ ಬಳಲುತ್ತಿದ್ದವರಿಗೆ ಆಶ್ವಾಸನ್ ಹೊಸ ಚೈತನ್ಯ ತುಂಬಿದೆ.

  1. ರೇಕಿ, ಪ್ರಾಣಿಕ್ ಹೀಲಿಂಗ್‌ಗಿಂತ ಆಶ್ವಾಸನ್ ಹೇಗೆ ಭಿನ್ನ?
    ಹಲವಾರು ತಂತ್ರಗಳ ಆಧಾರದ ಮೇಲೆ ದತ್ತವಾದ ಅನುಭವದಿಂದ ನನ್ನ ಬದುಕು ರೂಪಿತವಾಗಿದೆ. ಯಾರಾದರೊಬ್ಬರು ನನ್ನ ಸಂಪರ್ಕಕ್ಕೆ ಬಂದಾಗ ವಿವಿಧ ತಂತ್ರಗಳು ಸಂವಹನದ ತರಂಗಗಳಂತೆ ಕೆಲಸ ಮಾಡುತ್ತವೆ. ನನ್ನ ಸಂಪರ್ಕದಲ್ಲಿರುವ ವ್ಯಕ್ತಿಯ ಜೀವನ ಪಯಣದ ಪ್ರತಿ ಪಟಲವೂ ನನಗೆ ಗೋಚರವಾಗುತ್ತದೆ ಮತ್ತು ಅದನ್ನು ಆತನಿಗೆ ಪ್ರತಿಫಲಿಸುವ ಮೂಲಕ ಆತ ತನ್ನ ಆತ್ಮಶೋಧ ಮಾಡಿಕೊಳ್ಳಲು ನೆರವಾಗುತ್ತದೆ. ಹೀಗಾಗಿ ಆತನಿಗೆ ಇದು ತನ್ನ ಜೀವನದ ಅನುಭೂತಿಯಂತೆಯೇ ಭಾಸವಾಗುತ್ತದೆ. ಇವೆಲ್ಲವೂ ಆಶ್ವಾಸನ ವಿಜ್ಞಾನದ ಆಧಾರದ ಮೇಲಷ್ಟೇ ನಡೆಯುತ್ತದೆಯೇ ಹೊರತು ಇತರ ಯಾವುದೇ ತಂತ್ರಗಳ ಆಧಾರದ ಮೇಲಲ್ಲ.
  2. ಈ ಪ್ರಕಾರದ ಹೀಲಿಂಗ್‌ನ ಕಾರ್‍ಯವಿಧಾನ ಹೇಗೆ?
    ಈ ಜಗತ್ತಿನಲ್ಲಿರುವುದೆಲ್ಲವೂ ಯಾವುದಾದರೊಂದು ತರಂಗದಲ್ಲಿ ಪರಸ್ಪರ ಸಂಪರ್ಕದಲ್ಲಿ ಇದ್ದೇ ಇರುತ್ತವೆ. ಅದನ್ನೇ ನಾವು ಶೂನ್ಯ ತರಂಗ ಎಂದು ಹೆಸರಿಸಿದ್ದೇವೆ. ನನ್ನೊಳಗಿನ ಜನ್ಮಜಾತ ಜ್ಞಾನ ಜಗತ್ತಿನ ಭಾಷೆಯಲ್ಲಿ ಸಂವಹನ ಮಾಡಲು ನನಗೆ ಅನುವು ಮಾಡಿಕೊಡುತ್ತದೆ. ಈ ಜ್ಞಾನ ಅನುಭವದ ರೀತಿಯಲ್ಲಿ ಗೋಚರಿಸುವುದರಿಂದ ಅದನ್ನು ಹಾಗೆಯೇ ಇತರರಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಜಗತ್ತಿನೊಂದಿಗೆ ನಿರಂತರ ಸಂಪರ್ಕದ ದೃಷ್ಟಿಯಿಂದ ಆಶ್ವಾಸನ ವಿಜ್ಞಾನ ಯೋಗಿಗಳನ್ನು ರೂಪಿಸಿದ್ದೇವೆ. ಇವರು ಬಾಧಿತ ವ್ಯಕ್ತಿಗಳ ಆತ್ಮ ನನ್ನ ಜೊತೆ ಸಂವಹನ ಮಾಡಲು ಅನುಕೂಲ ಕಲ್ಪಿಸುತ್ತಾರೆ. ನನ್ನ ಆತ್ಮ ಮತ್ತು ಅವರ ನಡುವೆ ಸಂವಹನದ ಶಕ್ತಿಯ ಮಾರ್ಗವನ್ನು ಸ್ಥಾಪಿಸಿದಾಗ ತರಂಗಗಳು ರಚಿಸಲ್ಪಡುತ್ತವೆ.
    ಆಶ್ವಾಸನ ವಿಜ್ಞಾನ ಅನುಸರಣೆಗೆ ಅವರು ಹಕ್ಕುದಾರರಾಗಿರುತ್ತಾರೆ. ವ್ಯಕ್ತಿಯ ಅಗತ್ಯತೆ, ದೈಹಿಕ, ಮಾನಿಸಿಕ ಮತ್ತು ಆತ್ಮದ ಕ್ರಿಯಾ ಸ್ಥಿತಿ ಆಧರಿಸಿ ಯಾವ ರೀತಿಯ ಪರಿವರ್ತನೆ ತರಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಹೀಗಾಗಿ ಆಶ್ವಾಸನದ ಹೀಲಿಂಗ್ ಪ್ರಕ್ರಿಯೆಯು ಒಂದು ಸಮಗ್ರ ಅನುಭವವಾಗಿದ್ದು, ವ್ಯಕ್ತಿ ಮತ್ತು ಆಶ್ವಾಸನದ ನಡುವಿನ ಆಂತರಿಕ ಅನುಬಂಧದ ರೀತಿಯಲ್ಲಿ ಸಾಗುತ್ತದೆ.
  3. ವ್ಯಕ್ತಿಗಳು ಉತ್ತಮ ಜೀವನವನ್ನು ನಡೆಸಲು ಸಹಾಯ ಮಾಡಲು ಈ ವಿಧಾನವನ್ನು ನೀವು ಹೇಗೆ ಬಳಸಿಕೊಳ್ಳುತ್ತೀರಿ?
    ಆಶ್ವಾಸನ ವಿಜ್ಞಾನವನ್ನು ನಾವು ವಿವಿಧ ಹಂತಗಳಲ್ಲಿ ಅಳವಡಿಸುತ್ತೇವೆ. ೧. ಆರೋಗ್ಯ ಮತ್ತು ಯೋಗಕ್ಷೇಮ- ಮೂಲ ಕಾರಣವನ್ನು ತಿಳಿದುಕೊಂಡು ಪರಿಹಾರ ನೀಡುವುದು ೨. ಮಾನವೀಯ ಕಲಿಕೆ- ಕಲಿಕೆಯ ಉತ್ಕೃಷ್ಟತೆಯನ್ನು ಪರಿಚಯಿಸುವ ಮೂಲಕ ಅದರ ಒಟ್ಟರ್ಥ ಮತ್ತು ಅನನ್ಯತೆಯನ್ನು ತಿಳಿಸುವುದು ೩. ಔದ್ಯೋಗಿಕ ಯೋಗಕ್ಷೇಮ- ಮಾನವ ಸಾಧ್ಯತೆಗಳ ಅರಿವು ಮೂಡಿಸುವ ಬಗ್ಗೆ ಉದ್ಯೋಗಿಗಳು ಮತ್ತು ಉದ್ಯೋಗದಾತ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸುವುದು. ೪. ಸಾಮಾಜಿಕ ವಿಷಯಗಳು- ವ್ಯಸನ, ಖಿನ್ನತೆ ಮತ್ತು ಆತ್ಮಹತ್ಯೆ ಸೆಳೆತಗಳಿಂದ ಜನರನ್ನು ವಿಮುಖಗೊಳಿಸುವುದು. ೫. ಸಂಶೋಧನೆ- ರೋಗನಿರ್ಣಯ, ಚಿಕಿತ್ಸೆ ಮತ್ತು ಸಬಲೀಕರಣ ಪ್ರಕ್ರಿಯೆಯಲ್ಲಿ ಆಶ್ವಾಸನ ತಂತ್ರಜ್ಞಾನದ ಉನ್ನತಿಗೆ ನಿರಂತರ ಸಂಶೋಧನೆ. ೬. ಮಾನವ ಸಾಮರ್ಥ್ಯದ ಅರಿವು ಮೂಡಿಸುವುದು ೭. ಹಿಂದುಳಿದ ಮತ್ತು ವಿಕಲಚೇತನರ ಸಬಲೀಕರಣ.
    ಆಶ್ವಾಸನದ ಮೂಲಕ ಸಂಸ್ಥೆಗಳು ವಿಶಿಷ್ಟ ಅನುಭವ ಮತ್ತು ಪರಿಹಾರಗಳಿಗೆ ಸಾಕ್ಷಿಯಾಗಿವೆ. ಯಾವುದೇ ಒಂದು ಸಂಸ್ಥೆಯ ಸುಸ್ಥಿರ ಬೆಳವಣಿಗೆಗೆ ಇರುವ ಅಡೆ-ತಡೆಗಳನ್ನು ಆಶ್ವಾಸನ ವೈಜ್ಞಾನಿಕ ವಿಧಾನದ ಮೂಲಕ ನಿವಾರಿಸಬಹುದಾಗಿದೆ.
    ಹಲವಾರು ಸಂಸ್ಥೆಗಳಲ್ಲಿ ಬದಲಾವಣೆ ತರಲು, ಅವು ತಮ್ಮನ್ನು ತಾವು ಮರು ರೂಪಿಸಿಕೊಳ್ಳಲು ಹಾಗೂ ಅವುಗಳ ಮೂಲ ಉದ್ಧೇಶದ ಈಡೇರಿಕೆಗೆ ಆಶ್ವಾಸನ ನೆರವು ನೀಡುತ್ತಿದೆ. ಆ ಮೂಲಕ ವ್ಯಕ್ತಿಗತವಾಗಿ ಮತ್ತು ಸಾಮೂಹಿಕ ಯೋಗಕ್ಷೇಮದ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗಿದೆ.
  4. ಓದುಗರೊಂದಿಗೆ ಏನನ್ನು ಹಂಚಿಕೊಳ್ಳಲು ಬಯಸುತ್ತೀರಿ?
    ನಾನು ಮಾನವತೆಯನ್ನು ಗೌರವಿಸುತ್ತೇನೆ. ಪ್ರತಿಯೊಬ್ಬರೂ ಜೀವನವನ್ನು ತಮಗನ್ನಿಸಿದ ರೀತಿಯಲ್ಲಿ ಜೀವಿಸಬೇಕು ಎಂದು ಆಶಿಸುತ್ತೇನೆ. ಜನ ಸ್ವತಂತ್ರ, ಸ್ವಚ್ಛಂದ, ಹಾಗೂ ಅಪರಿಮಿತವಾಗಿ ಜೀವಿಸಬೇಕು ಎಂಬುದು ನನ್ನ ನಂಬಿಕೆ. ತಮ್ಮ ಬಲಾಬಲಗಳನ್ನು ಅರಿತುಕೊಳ್ಳಲು ಮತ್ತು ಜೀವನವನ್ನು ವಿಶಿಷ್ಟ ಅನುಭವವಾಗಿಸಲು ಜನರು ತಮ್ಮ ಹೃದಯದ ಮಾತು ಕೇಳಬೇಕು ಮತ್ತು ಜನ್ಮಜಾತ ಬುದ್ಧಿವಂತಿಕೆಯನ್ನು ಬಳಸಿಕೊಳ್ಳಬೇಕು. ನಮ್ಮ ಬಲ ಮತ್ತು ದೌರ್ಬಲ್ಯಗಳು ಜೀವನದ ಎರಡು ಮುಖಗಳು ಎಂಬುದನ್ನು ನಾವು ಅರಿಯಬೇಕು. ಹೀಗೆ ಮಾಡುವುದರಿಂದ ತಮ್ಮನ್ನು ತಾವು ಸಂಪೂರ್ಣವಾಗಿ ಅರಿತುಕೊಳ್ಳಲು ಸಹಕಾರಿಯಾಗುತ್ತದೆ.
    ಬೇಷರತ್ತಿನ ಸ್ವೀಕೃತಿಗೆ ಪ್ರೀತಿಯೇ ಮೊದಲ ಹೆಜ್ಜೆ ಏಕೆಂದರೇ ಅಲ್ಲಿಂದಲೇ ಎಲ್ಲವೂ ಪ್ರಾರಂಭ..

ರಷ್ಮಿ ಅಯ್ಯಪ್ಪ
ಮಾನವನ ಆತ್ಮಪರಿವರ್ತನೆಗೆ ನೆರವಾಗುವ ಆಶ್ವಾಸನ ವಿಜ್ಞಾನದ ಸೃಷ್ಟಿಕರ್ತರು

City Today News

9341997936