ನಾವೇನು ಎಂಬುದು ನಮಗೆ, ನಮ್ಮವರಿಗೆ ಗೊತ್ತಿರುತ್ತದೆ..ಎಲ್ಲರಿಗೂ ವಿವರಿಸುವ ಅಗತ್ಯವಿಲ್ಲ..ನೀವು, ನೀವಾಗಿರಿ..ಕೆಟ್ಟದ್ದಕ್ಕೆ ಕಿವಿಗೊಡಬೇಡಿ..

*ಆನೆಯಂತೆ ಇರೋಣ*

ಆಗ ತಾನೇ ಶುಭ್ರಗೊಂಡು ಬರ್ತಿದ್ದ ಆನೆಗೆ ಮೈಯೆಲ್ಲಾ ಕೆಸರು ತುಂಬಿದ ಹಂದಿಯೊಂದು ಎದುರಾಯಿತು. ತಟ್ಟನೇ ಆನೆ ಪಕ್ಕಕ್ಕೆ ಸರಿದು, ಹಂದಿಗೆ ದಾರಿ ಮಾಡಿಕೊಟ್ಟಿತು. ಆ ಹಂದಿಗೆ ಅಹಂ ನೆತ್ತಿಗೇರಿತು. ಗೆಳೆಯರೊಡನೆ ‘ ನೋಡಿ, ಆನೆಯೇ ನನಗೆ ಹೆದರಿ, ಪಕ್ಕಕ್ಕೆ ಸರಿಯಿತು.ಅದಕ್ಕಿಂತ ನಾನೇ ಶಕ್ತಿಶಾಲಿ’ ಎಂದು ಹೇಳುತ್ತಾ ಬೀಗಿತು. ಅದನ್ನು ಕೇಳಿಸಿಕೊಂಡ ಆನೆಯ ಗೆಳೆಯರು ‘ ಆ ಸಣ್ಣ ಹಂದಿಗೆ ಹೆದರುವಷ್ಟು ಬಲಹೀನನಾ ನೀನು’ ಎಂದು ಹತಾಶೆಯನ್ನು ಹೊರಹಾಕಿದವು..ಅದಕ್ಕೆ ಆನೆ ‘ ನಾನು ಮನಸ್ಸು ಮಾಡಿದ್ದರೆ ಆ ಹಂದಿಯನ್ನು ಕಾಲಿನಲ್ಲಿ ಹೊಸುಕಿ ಹಾಕಿಬಿಡುತ್ತಿದ್ದೆ. ಆದರೆ ನಾನು ನದಿಯಲ್ಲಿ ಶುಚಿಗೊಂಡು ಬಂದಿದ್ದೇನೆ. ಅದರ ಮೈಯೆಲ್ಲಾ ಕೆಸರು, ಮುಟ್ಟಿದರೆ ನನ್ನ ಕಾಲೇ ಗಲೀಜಾಗುವುದೆಂದು ದೂರ ಸರಿದೆ’ ಎಂದು ಹೇಳುತ್ತಾ ಮುಗುಳುನಗೆ ಬೀರಿತು.
ನಮ್ಮ ಬದುಕಿನಲ್ಲೂ ಸಾಕಷ್ಟು ಕೊಳಕುಮನಸ್ಸಿನವರು ಎದುರಾಗಬಹುದು..ನಮ್ಮ ಸಾಮರ್ಥ್ಯದ ಬಗ್ಗೆ ಗೇಲಿ ಮಾಡಬಹುದು, ಬೆನ್ನ ಹಿಂದೆ ಆಡಿಕೊಂಡು ಮುಸಿ ಮುಸಿ ನಗಬಹುದು, ಕಳಂಕದ ಪಟ್ಟವನ್ನೇ ಕಟ್ಟಬಹುದು..ಆದರೆ ನಾವು ಎಲ್ಲಾ ಸಂದರ್ಭದಲ್ಲೂ, ಎಲ್ಲರಿಗೂ, ಎಲ್ಲದಕ್ಕೂ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ..ನಾವೇನು ಎಂಬುದು ನಮಗೆ, ನಮ್ಮವರಿಗೆ ಗೊತ್ತಿರುತ್ತದೆ..ಎಲ್ಲರಿಗೂ ವಿವರಿಸುವ ಅಗತ್ಯವಿಲ್ಲ..ನೀವು, ನೀವಾಗಿರಿ..ಕೆಟ್ಟದ್ದಕ್ಕೆ ಕಿವಿಗೊಡಬೇಡಿ..

*ಸಂಗ್ರಹ*…

City Today News

(citytoday.media)

9341997936

Consider Sri. Nandhish Reddy in Cabinet Otherwise, we will be forced to go on strike

Present formation of Ministry has not considered youth leaders. The Bangalore City is represented by three major leaders from Reddy Jananga. They are the three pillars of BJP Bangalore from South, North and East. They are representing nearly one crore people from Bangalore. Its our humble request with party to consider youth leaders. All these above 10 MLAS are Well Educated, Youths and Strong Leaders and they doing Public Works in their respective Constituencies to the fullest are satisfaction of the people. During the Formation of BJP Government in Karnataka State, totally 18 MLAS had become Ministers. Viz., 1 Chief Minister and 17 Cabinet 1+17 Ministers Out of these, none of the above 10 MLAS belonging to Reddy Janangas had got the ministership chance. This is very highly improper and disgraceful to the Reddy Janangas as a whole. Reddy Janangas represents about 17-18 % of Karnataka State’s population and out of this, about 70-80% of Youths belonging to Reddy Janangas are supporting BJP Government. In Karnataka State Reddy population has increased to 96 lakhs, which is more than Andhra Pradesh and Telangana Reddy population. The Jananga has lead the society since centuries and continued to lead people wherever they are, The community majority is in to agriculture, business and different public administration streams. So, on behalf of our Reddy Janangas, we request and also demand that, out of this above mentioned 10 MLAS representing Reddy Janangas, one MLA should be considered for DMC atleast 4 MLAS are to be given Ministership and 4 MLAS are to be given Chairmanship of various Boards in Karnataka.

Further, we request with your good selves to consider Sri. Nandhish Reddy in Cabinet since he has dedicated his time to develop the BJP party in different areas of Bangalore and his contribution in election campaign lead BJP youth voters to get more We regret to inform that Reddy Jananga is not considered in state Govt. community contribution even though we represent 17-18 % population and our to welfare of society in vairuos fields. again to look into the matter personally and fulfill We request you once Otherwise, we will be forced to go on strike after the our above wishes. prevailing flood crises in Karnataka. early date.

B.M. VISHWANATH REDDY

PRESIDENT
Reddy Sevadala (R)

City Today News

(citytoday.media)

9341997946

ಶ್ರೀ ಡಿ . ಎಸ್ . ವೀರಯ್ಯನವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನ ನೀಡಿ ದಲಿತರ ಕಲ್ಯಾಣಕ್ಕೆ ಶ್ರಮಿಸುವ ಅವಕಾಶ ನೀಡಬೇಕೆಂದು ಆಗ್ರಹಿಸುತ್ತೇವೆ

ದಿನಾಂಕ : 04 – 09 – 2019 , ಶ್ರೀ ಡಿ . ಎಸ್ , ವೀರಯ್ಯರವರು ಕಳೆದ ನಾಲ್ಕು ದಶಕಗಳಿಂದ ರಾಷ್ಟ್ರದ ಮತ್ತು ರಾಜ್ಯಮಟ್ಟದ ನೂರಾರು ದಲಿತ ಸಂಘಟನೆಗಳನ್ನು ಸ್ಥಾಪಿಸಿ , ಪ್ರತಿಭಟನೆ ಮುಷ್ಕರ , ಸರ್ಕಾರದೊಂದಿಗೆ ಚರ್ಚೆ ಹಾಗೂ ಹೋರಾಟಗಳ ಮುಖಾಂತರ ದಲಿತ ಸಮುದಾಯದ ಮೂಲಭೂತ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡು ಕೊಳ್ಳುತ್ತಾ ಬಂದಿದ್ದಾರೆ , ಶ್ರೀ ಎಸ್ . ವೀರಯ್ಯರವರು 20 ವರ್ಷಗಳ ಹಿಂದೆ ಭಾರತೀಯ ಜನತಾ ಪಕ್ಷವನ್ನು ಸೇರಿ ತಮ್ಮನ್ನು ಹಾಗೂ ಕೆಳಕಂಡ ದಲಿತ ಸಂಘಟನೆಗಳನ್ನು ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಈ ವರ್ಗದ ಬೆಂಬಲವನ್ನು ಬಿಜೆಪಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ . ಬಿಜೆಪಿಯು 2006ರ ವಿಧಾನ ಸಭಾ ಚುಣಾವಣೆಯಲ್ಲಿ 80 ಸ್ಥಾನ ಗಳಿಸಿತು , 2008 ರಲ್ಲಿ 110 ಸ್ಥಾನಗಳು ಹಾಗೂ 2018 ರಲ್ಲಿ ಗಳಿಸಿದ 105 ಸ್ಥಾನಗಳನ್ನು ಗೆಲ್ಲಲು ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗಗಳ ಸಿಂಹ ಪಾಲು ಮತಗಳು ಕಾರಣವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ . ಕರ್ನಾಟಕ ಬಹುಜನ ಸಂಘರ್ಷ ಸಮಿತಿಯು ಸ್ಲಂ ವಾಸಿಗಳ , ಬಡವರ , ದುರ್ಬಲರ ಜಾತ್ಯಾತೀತ ಸಂಘಟನೆಯಾಗಿದ್ದು ರಾಜ್ಯದ ನೂರಾರು ಸ್ಲಂಗಳ ಮನಶ್ಲೇಷನಕ್ಕೆ ಶ್ರಮಿಸಿದೆ . ರಾಜ್ಯದ ಹಲವೆಡೆ ಹಕ್ಕಿ – ಪಕ್ಕಿ ಜನಾಂಗ ಹಾಗೂ ಕೋಲೇ ಬಸವ ಜನಾಂಗಗಳಿಗೆ ಸರ್ಕಾರದ ವತಿಯಿಂದ ಪುನರ್ವಸತಿ ಕಲ್ಪಿಸಿಕೊಡಲಾಗಿದೆ . ಶ್ರೀ ಡಿ . ಎಸ್ ವೀರಯ್ಯರವರು ಭಾರತೀಯ ಜನತಾ ಪಾರ್ಟಿಯಲ್ಲಿ ನಾಲ್ಕು ಬಾರಿ ಎಸ್ಸಿ ಮೋರ್ಚಾದ ಅಧ್ಯಕ್ಷರಾಗಿ , ಒಮ್ಮೆ ಮಾತೃ ಸಂಸ್ಥೆಯ ಕಾರ್ಯದರ್ಶಿಯಾಗಿ , ರಾಷ್ಟ್ರೀಯ ಎಸ್ಸಿ ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾಗಿ , ಪಕ್ಷದ ವಕಾರರಾಗಿ ಕಾರ್ಯ ನಿರ್ವಹಿಸಿರುತ್ತಾರೆ , ರಾಜ್ಯದಲ್ಲಿ ನಡೆದ 2008ರ ಚುನಾವಣೆಯಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ , ಈ ಪ್ರಣಾಳಿಕೆಯಲ್ಲಿ ಶ್ರೀ ಡಿ . ಎಸ್ , ವೀರಯ್ಯರವರು ಅಳವಡಿಸಿದ ದಲಿತಪರವಾದ ಹಲವು ಕ್ರಾಂತಿಕಾರಿ ಕಾರ್ಯಕ್ರಮದಲ್ಲಿ ಮೂಲಭೂತ ಸೌಕರ್ಯ ಕಾರ್ಯಕ್ರಮಗಳನ್ನು ಅಳವಡಿಸಿ ಅದಲ್ಲವೂ ಸನ್ಮಾನ್ಯ ಶ್ರೀ ಬಿ . ಎಸ್ . ಯಡಿಯೂರಪ್ಪರವರ ಕಾಲದಲ್ಲಿ ಜಾರಿಗೆ ಬಂದು ಇಂದಿನ ಕಾಂಗ್ರೆಸ್ ಸರ್ಕಾರವು ತಂದ ಅನೇಕ ಕಾರ್ಯಕ್ರಮಗಳನ್ನು ಮೀರಿ ದಾಖಲೆಯನ್ನು ಮಾಡಿರುವುದರಿಂದ ಈ ವರ್ಗದ ಮತಗಳು ಬಿಜೆಪಿ ಕಡೆ ಹೆಚ್ಚು ಪ್ರಮಾಣದಲ್ಲಿ ಲಭಿಸಿದೆ . ಡಿ . ಎಸ್ . ವೀರಯ್ಯರವರ ದೂರ ದೃಷ್ಟಿ ಈ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕಾರಣವಾಗಿದೆ .

ಈ ಎಲ್ಲಾ ಅಂಶಗಳನ್ನು ಬಿಜೆಪಿ ಕೂಲಂಕುಷವಾಗಿ ಪರಿಗಣಿಸಿ ಪರಿಶಿಷ್ಟರ ಬಲಗೈ – ಎಡಗೈ ಸಮುದಾಯದ ನಾಯಕರುಗಳಿಗೆ ಹೆಚ್ಚು ಸಂಖ್ಯೆಯಲ್ಲಿ ಮುಂದಿನ ಮಂತ್ರಿಮಂಡಲದಲ್ಲಿ ವಿಸ್ತರಣೆಯಲ್ಲಿ ಸ್ಥಾನ ನೀಡಬೇಕೆಂದು ಆಗ್ರಹಿಸುತ್ತೇವೆ . ಈ ನಿಟ್ಟಿನಲ್ಲಿ ಬಲಗೈ ಸಮುದಾಯದ ನಾಯಕರಾದ ಹಾಗೂ ಬಿಜೆಪಿ ಹಿರಿಯ ನಾಯಕ , ದಲಿತ ಮುಖಂಡರಾದ ಶ್ರೀ ಡಿ . ಎಸ್ . ವೀರಯ್ಯನವರಿಗೆ ಈ ಹಿಂದೆ ಕೂಡ ಮಂತ್ರಿ ಮಾಡದಿರುವುದನ್ನು ಈ ವರ್ಗ ಗಂಭೀರವಾಗಿ ಪರಿಗಣಿಸಿದೆ . ಕಳೆದ ಬಾರಿ ಹಾಗೂ ಈ ಬಾರಿಯೂ ಸಂಸದ್ದಿಗೆ ಸ್ಪರ್ದಿಸಲು ಅವಕಾಶ ನೀಡದಿರುವುದು ಪಕ್ಷದಲ್ಲಿ ಹಿರಿಯ ಮುಖಂಡರಾದ ಶ್ರೀ ಡಿ . ಎಸ್ . ವೀರಯ್ಯನವರ ನಾಯಕತ್ವಕ್ಕೆ ದಕ್ಕೆಯಾಗಿರುತ್ತದೆ . ಪಕ್ಷನಿಷ್ಠೆ ಮೆರೆದ ಶ್ರೀ ಡಿ . ಎಸ್ . ವೀರಯ್ಯನವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನ ನೀಡಿ ದಲಿತರ ಕಲ್ಯಾಣಕ್ಕೆ ಶ್ರಮಿಸುವ ಅವಕಾಶ ನೀಡಬೇಕೆಂದು ಆಗ್ರಹಿಸುತ್ತೇವೆ . ತಪ್ಪಿದಲ್ಲಿ ಎಲ್ಲಾ ದಲಿತ ಸಂಘಟನೆಗಳೂ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ .

-ಕರ್ನಾಟಕ ಬಹುಜನ ಸಂಘರ್ಷ ಸಮಿತಿ ( ರಿ . ) ಬೆಂಗಳೂರು

City Today News

(cityyoday.media)

9341997936

Karnataka Reddyjana Sangha is strongly demanding cabinet berths to the eminent leaders like Sri. M.Sathish Reddy and Sri. S.R.Viswanath

Karnataka Reddyjana Sangha on behalf of Reddy Community of the Karnataka strongly condemn the Bharatiya Janata Party for not considering our community in the recent formation of cabinet as a ruling party. More than 50 lakhs of Reddy community people State and eminent personalities of our community have enriched the Political Educational. Cultural and Scientific fields by their vatable contribution. spread throughout the Karnataka are Sri. K.C. Reddy. First Chief Minister of Karnataka had laid down the foundation stone to world famous Vidhanasoudha along with First Prime Minister of India. Sri. Jawaharlal Nehru. Sri. K.C. Reddy as chief Minister of Karnataka and as a Central lndustries Minister established many public sector units like 1IMT. BEL, BEMI. etc which provided jobs thousands of unemployed people to Under the guidance of such eminent personalities of our community many leaders emerged as MLA’s MI C’s. MPs and Ministers who rendered their valuable service to the development of the State. In the last Assembly Election 9 MLAS of our community have been elected. Among them Sri. M. Sathish Reddy MI.A of Bommanahalli constituency and Sri. S.R. Viswanath-MLA of Yalahanka constituency are the most popular, young and energetic leaders. Sri. M. Sathish Reddy because of his achievement in overall development of his constituency has got elected 3 consecutive terms as an MLA. Sri. Satish Reddy as Vice Chairman of Advisory Committce of Karnataka Reddyjana Sangha has contributed his valuable service for the development of the Sangha by providing Education to the poor and needy students at reasonable fees irrespective of their cast and community. In view of the above facts and on behalf of more than 50 lakhs of Reddy Community people Karnataka Reddyjana Sangha is strongly demanding cabinet berths to the eminent leaders like Sri. M.Sathish Reddy and Sri. S.R.Viswanath on Otherwise the Sangha will launch protest rallies throughout the State on behalf of Reddy Community.

City Today News

(citytoday.media)

9341997936

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ರಚನೆಯಾದಾಗಿನಿಂದಲೂ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ – ಜನಕ್ರಾಂತಿ ವೇದಿಕೆ

12 – 08 – 2019

ನಮ್ಮ ದೇಶದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತಿರುವ ಹಿಂಸೆ , ಅಸಹಿಷ್ಣುತೆಯ ಬೆಳವಣಿಗೆಗಳು ನಮಗೆ ತುಂಬಾ ನೋವನ್ನು ಉಂಟು ಮಾಡಿದೆ . ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ರಚನೆಯಾದಾಗಿನಿಂದಲೂ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ .

ಶಿಕ್ಷಣ ಕ್ಷೇತ್ರದಲ್ಲಿ ಕೇಸರೀಕರಣ ಮಾಡಲು ಹೊರಟು ಶೈಕ್ಷಣಿಕ ಸ್ವಾತಂತ್ರವನ್ನು ಮೊಟಕುಗೊಳಿಸುತ್ತಿರುವುದು , ಸೈದ್ಧಾಂತಿಕ ಸ್ವಾತಂತ್ರ್ಯವನ್ನು ಹನನ ಮಾಡುತ್ತಿರುವುದು , ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವುದು . . . . . . . ಹೀಗೆ ಬಿ . ಜಿ . ಪಿ , ಪ್ರೇರಿತ ಪ್ರಜಾಪ್ರಭುತ್ವ ವಿರೋಧಿ ಮನಸ್ಸುಗಳು ತಮ್ಮ ವಿಕೃತ ಕೃತ್ಯಗಳಿಂದ ಮೆರೆಯುತ್ತಿರುವುದು ತೀರಾ ಕಳವಳಕಾರಿ ಸಂಗತಿಯಾಗಿದೆ .

ನಮ್ಮ ಸಂವಿಧಾನದ ಆಶಯದಂತೆ ರಾಜ್ಯಾಂಗವು ಧರ್ಮ ನಿರಪೇಕ್ಷಿತವಾಗಿ ಕಾರ್ಯ ನಿರ್ವಹಿಸಬೇಕು . ಆದರೆ , ಇಂದು ಆಗುತ್ತಿರುವುದಾದರೂ ಏನು ? ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ ರಾಕ್ಷಸೀ ಮನೋಭಾವಗಳು ದಾಬೋಲ್ಕರ್ , ಗೋವಿಂದ ಪಾರೆ , ಪ್ರೊ . ಎಂ . ಎಂ . ಕಲ್ಬುರ್ಗಿ , ಗೌರಿ ಲಂಕೇಶ್ ಅಂತಹವರನ್ನು ಹತ್ಯೆಗೈದಿವೆ ಎಂದರೆ ಅಸಹಿಷ್ಣುತೆಯ ಪರಾಕಾಷ್ಟೆ . ಯಾವ ಮಟ್ಟಕ್ಕೆ ತಲುಪಿದೆ ಎಂಬ ಅಂದಾಜು ನಮಗೆ ಸಿಗುತ್ತದೆ . ಸರ್ಕಾರದ ನಿಲುವು ಪ್ರಶ್ನಿಸಿದವರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ . ಧರ್ಮದ ಹೆಸರಿನಲ್ಲಿ ಹಿಂಸೆ ನಡೆಸುತ್ತಿರುವವರ ( Mob Lynching ) ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸುವುದನ್ನು ಬಿಟ್ಟು ಅವರಿಗೆ ಸರ್ಕಾರದ ಪ್ರತಿನಿಧಿಗಳ ಸಮ್ಮುಖದಲ್ಲೇ ಸನ್ಮಾನ , ಅಭಿನಂದನೆ ಸಲ್ಲಿಸಲಾಗುತ್ತಿದೆ .

ಇದರೊಂದಿಗೆ ಸಿ . ಬಿ . ಐ , ಆರ್ . ಬಿ . ಐ . ನಂತಹ ಕೇಂದ್ರ ಸರ್ಕಾರ ಸ್ವಾಮ್ಯದ ಸ್ವಾಯತ್ತತಾ ಶಂಸೆ ಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಹುನ್ನಾರ ನಡೆಸುತ್ತಿರುವ ಸರ್ಕಾರ , ತನ್ನ ಮಾತು ಕೇಳದಿದ್ದರೆ , ಅಂತಹ ಸಂಸ್ಥೆಗಳನ್ನು ನಾಶ ಮಾಡಲು ಹೊರಟಿದೆ .

ಮಹಾತ ಗಾಂಧಿಗಿಂತ ಸರದಾರ್ ವಲ್ಲಭಭಾಯಿ ಪಟೇಲ್ ದೊಡ್ಡ ವ್ಯಕ್ತಿ ಎಂದು , ಗಾಂಧಿ ಹತ್ಯೆಗೈದ ನಾಥೂರಾಂ ಗೋಡ್ಸೆ ಮಹಾನ್ ದೇಶಭಕ್ತನೆಂದು , ಗಾಂಧೀಜಿ ದೇಶದ್ರೋಹಿ ಎಂದು ಯುವಜನತೆಗೆ ನಂಬಿಸಲು ಹೊರಟಿರುವ ಬಿ . ಜೆ . ಪಿ . ನಾಯಕರು ಮುಂದಿನ ಚುಣಾವಣೆಯಲ್ಲಿ ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತೇವೆ ಎನ್ನುತ್ತಿದ್ದಾರೆ . ಬಿ . ಜೆ . ಪಿ ಗೆ ಈ ದೇಶದ ಸಂವಿಧಾನ , ಪ್ರಜಾಪ್ರಭುತ್ವ ವಿರೋಧ ಪಕ್ಷಗಳ ಬಗ್ಗೆ ಯಾವುದೇ ಗೌರವ ಇಲ್ಲ ಎಂಬುದನ್ನು ಸಾಬೀತುಪಡಿಸಲು ಇದೊಂದೇ ಉದಾಹರಣೆ ಸಾಕು .

-ಜಿ . ಕೆ . ಸಿ . ರೆಡ್ಡಿ

ಸಂಚಾಲಕರು