ಬೆಂಗಳೂರು: ಪಾಲೆಸ್ತೈನ್ ಮತ್ತು ಇಸ್ರೇಲ್ ತಮ್ಮ ಭಿನ್ನಾಭಿಪ್ರಾಯಗಳನ್ನು ತ್ಯಜಿಸಿ, ಮಾನವತೆಯ ಹಿತಕ್ಕಾಗಿ ಶಾಂತಿಯನ್ನು ಪ್ರತಿಷ್ಠಾಪಿಸಬೇಕು ಎಂದು ಸಿಟಿ ಟುಡೇ ನ್ಯೂಸ್ ಸಂಪಾದಕ ಜಿ.ಎಸ್. ಗೋಪಾಲ್ ರಾಜ್ ಕರೆ ನೀಡಿದ್ದಾರೆ. ಅವರು ದೀರ್ಘಕಾಲದ ಸಂಘರ್ಷದ ಬದಲು ರಾಜಕೀಯ ಸಂಧಾನದ ಅವಶ್ಯಕತೆಯನ್ನು ಒತ್ತಿಹೇಳಿದ್ದಾರೆ.
“ಈ ಅಶಾಂತಿಯ ಸಂದರ್ಭದಲ್ಲಿ ಪಾಲೆಸ್ತೈನ್ ಮತ್ತು ಇಸ್ರೇಲ್ ತಮ್ಮ ಅಹಂಕಾರವನ್ನು ಮೀರಿ, ಶಾಂತಿಯುತ ಸಹಬಾಳ್ವೆಗೆ ಆದ್ಯತೆ ನೀಡಬೇಕು. ವಿಶ್ವವು ಮತ್ತಷ್ಟು ಹಿಂಸೆಯನ್ನು ಸಹಿಸಲು ಸಾಧ್ಯವಿಲ್ಲ. ರಾಜಕೀಯ ಮತ್ತು ಭೂಪ್ರಶ್ನೆಗಳಿಗಿಂತ ಮಾನವಕಲ್ಯಾಣಕ್ಕೆ ಮೊದಲ ಆದ್ಯತೆ ನೀಡಬೇಕು,” ಎಂದು ಅವರು ತಿಳಿಸಿದ್ದಾರೆ.
ಜಾಗತಿಕ ನಾಯಕರು ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗಾಗಿ ಪುನಃ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
• ಎಂಜಿನಿಯರಿಂಗ್ ಕೋರ್ಸ್‍ಗೆ ಸೇರುವ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ರೂಪಿಸಿರುವ ಕಾರ್ಯಕ್ರಮ • ಕೋರ್ಸ್‍ವೇರ್‍ನಲ್ಲಿ ಅತ್ಯುತ್ಕøಷ್ಠವಾದುದು • ಒಂದೇ ಸೂರಿನಡಿ ದೇಶದ ಅತ್ಯುತ್ತಮ ಜೆಇಇ ಬೋಧಕ ಸಿಬ್ಬಂದಿ- 40+ ನಗರಗಳಲ್ಲಿ 500 ಕ್ಕೂ ಹೆಚ್ಚು ಉಪನ್ಯಾಸಕರು ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಐಐಟಿ ಗುರಿ ಸಾಧಿಸಲು ನೆರವಾಗುತ್ತಿದ್ದಾರೆ • ತಂತ್ರಜ್ಞಾನ ಮತ್ತು ಎಐ ಬೆಂಬಲಿತ ಪ್ಲಾಟ್‍ಫಾರ್ಮ್‍ನಿಂದ ಉನ್ನತೀಕರಿಸಿದ ವೈಯಕ್ತಿಕ ಕಲಿಕಾ ಅನುಭವ • ಆಕಾಶ್ ಬೆಂಬಲಿತ ಪ್ರಕ್ರಿಯೆಗಳು ಮತ್ತು ವ್ಯವಸ್ಥೆಗಳು 25 ಕ್ಕೂ ಹೆಚ್ಚು ಸ್ಥಳಗಳಲ್ಲಿ ಅತ್ಯುತ್ತಮ ಗುಣಮಟ್ಟವನ್ನು ಖಚಿತಪಡಿಸುತ್ತವೆ • ಹೆಚ್ಚಿನ ಮಾಹಿತಿಗಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು 7303759494 ಅಥವಾ ಇಮೇಲ್ support.invictus@aesl.in ನಲ್ಲಿ ಸಂಪರ್ಕಿಸಬಹುದು.
ಬೆಂಗಳೂರು, 3 ಏಪ್ರಿಲ್, 2025: ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ವೃತ್ತಿಪರ ಕೋರ್ಸ್‍ಗಳ ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಮುಂಚೂಣಿಯಲ್ಲಿರುವ ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್ (ಎಇಎಸ್‍ಎಲ್) ಆಕಾಶ್‍ಇನ್‍ವಿಕ್ಟಸ್ ಅನ್ನು ಆರಂಭಿಸಿದೆ. ಉತ್ತಮ ಮತ್ತು ಅತ್ಯುತ್ತಮ ಎಂಜಿನಿಯರಿಂಗ್ ಆಕಾಂಕ್ಷಿಗಳಿಗಾಗಿ ಜೆಇಇ ಪೂರ್ವಸಿದ್ಧತೆ ಮಾಡಲು ಅನುಕೂಲವಾಗುವ ಅಡ್ವಾನ್ಸ್ಡ್ ಪ್ರೋಗ್ರಾಂ ಇದಾಗಿದೆ. ಇಂತಹ ಕಾರ್ಯಕ್ರಮ ಇದೇ ಮೊದಲನೆಯದ್ದಾಗಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿದೆ. ಈ ಕಾರ್ಯಕ್ರಮವು ವೈಯಕ್ತಿಕಗೊಳಿಸಿದ, ಕೃತಕ ಬುದ್ಧಿಮತ್ತೆ(ಎಐ) ಚಾಲಿತ ಮತ್ತು ಫಲಿತಾಂಶ ಆಧಾರಿತ ಉಪಕ್ರಮವಾಗಿದ್ದು, ವಿದ್ಯಾರ್ಥಿಗಳು ನಿರ್ದಿಷ್ಟವಾಗಿ ಐಐಟಿಗಳು ಅಥವಾ ವಿದೇಶಗಳಲ್ಲಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯಲು ಸೂಕ್ತ ಸಿದ್ಧತೆ ನಡೆಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಆಕಾಶ್ ಇನ್ವಿಕ್ಟಸ್ ಸುಮಾರು 500 ಅತ್ಯುತ್ತಮ ಜೆಇಇ ಅಧ್ಯಾಪಕರನ್ನು ಹೊಂದಿದ್ದು, ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಐಐಟಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಈ ಕಾರ್ಯಕ್ರಮದ ಪಠ್ಯಕ್ರಮವು ಅತ್ಯಾಧುನಿಕವಾಗಿದೆ ಹಾಗೂ ಉನ್ನತ ಐಐಟಿ ಶ್ರೇಣಿಗಳನ್ನು ಪಡೆಯುವ ಗುರಿಯನ್ನು ಹೊಂದಿರುವ ಮಹತ್ವಾಕಾಂಕ್ಷೆಯ ವಿದ್ಯಾರ್ಥಿಗಳಿಗೆ ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯಕ್ರಮವು ಸಂಯೋಜಿತ ಭೌತಿಕ ಕಲಿಕೆ ಮತ್ತು ವಿಶೇಷ ಅಧ್ಯಯನದ ಸಂಪನ್ಮೂಲಗಳನ್ನು ಒಳಗೊಂಡಿದ್ದು, ನಿಖರತೆ-ಕೇಂದ್ರಿತ, ಎಐ- ಸಕ್ರಿಯಗೊಳಿಸಿದ ಮತ್ತು ಜೆಇಇ ಅಡ್ವಾನ್ಸ್‍ಗೆ ಹೊಂದಿಕೊಳ್ಳುವ ಸಿದ್ಧತೆಯನ್ನು ಖಚಿತಪಡಿಸುತ್ತದೆ.
ಈ ಕಠಿಣವಾದ ಕಾರ್ಯಕ್ರಮವು ಜೆಇಇ (ಅಡ್ವಾನ್ಸ್ಡ್) ಪರೀಕ್ಷೆಯ ಮೊದಲು ಅಂತಿಮ ಹಂತಗಳಲ್ಲಿನ ಉದ್ದೇಶಿತ ಸಿದ್ಧತೆಗೆ ಮತ್ತು ಒತ್ತು ನೀಡುವ ಸಮಗ್ರವಾದ ಪರಿಷ್ಕರಣೆ ಹಾಗೂ ಪರೀಕ್ಷಾ ಮಾಡ್ಯೂಲ್ ಅನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳು ವಿಶೇಷ ಪಠ್ಯಕ್ರಮ, ಅನುಮಾನ ನಿವಾರಣಾ ಅವಧಿಗಳು ಮತ್ತು ಅವರ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸೂಕ್ಷ್ಮವಾಗಿ ರಚಿಸಲಾಗಿರುವ ಪರೀಕ್ಷಾ ಸರಣಿಯಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಆಕಾಶ್ ಇನ್ವಿಕ್ಟಸ್ ವಿದ್ಯಾರ್ಥಿಗಳಿಗೆ ಹೆಚ್ಚು ವೈಯಕ್ತಿಕಗೊಳಿಸಿದ ಸಮನವನ್ನು ನೀಡಲು ಸಣ್ಣ ಸಣ್ಣ ಬ್ಯಾಚ್‍ಗಳನ್ನು ಹೊಂದಿರುತ್ತದೆ. ಇದರಿಂದ ಅವರಿಗೆ ಕಲಿಕೆ ಸುಲಭವಾಗುತ್ತದೆ.
ಈ ಹೊಸ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ & ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಪಕ್ ಮೆಹ್ರೋತ್ರ ಅವರು, “ಆಕಾಶ್ ಇನ್ವಿಕ್ಟಸ್ ಕೇವಲ ತರಬೇತಿ ಕಾರ್ಯಕ್ರಮವಲ್ಲ. ಇದು ಉನ್ನತ ಐಐಟಿ ಶ್ರೇಯಾಂಕಗಳನ್ನು ಪಡೆಯುವ ಗುರಿಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಒಂದು ಪರಿವರ್ತನೆಯನ್ನು ಉಂಟು ಮಾಡುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ದಶಕಗಳ ಅನುಭವ, ಅತ್ಯಾಧುನಿಕ ಬೋಧನಾ ವಿಧಾನಗಳು ಮತ್ತು ವೈಯಕ್ತೀಕರಣಗೊಳಿಸಿದ ಎಐ ಮತ್ತು ತಂತ್ರಜ್ಞಾನ-ಚಾಲಿತ ಕಲಿಕೆಯೊಂದಿಗೆ ಉನ್ನತ ದರ್ಜೆಯ ಅಧ್ಯಾಪಕರನ್ನು ಒಳಗೊಂಡಿದೆ. ಹಲವು ವರ್ಷಗಳಿಂದ ನಮ್ಮ ಶಿಕ್ಷಕರು ಐಐಟಿಗಳಲ್ಲಿ ಪ್ರವೇಸವನ್ನು ಪಡೆಯಲು ಬಯಸುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಮಾರ್ಗದರ್ಶನ ನೀಡಿದ್ದಾರೆ. ಅಧ್ಯಯನ ಸಾಮಗ್ರಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದ್ದು, ಸಂಪೂರ್ಣವಾದ ಪಠ್ಯಕ್ರಮವನ್ನು ಒಳಗೊಂಡಿದೆ ಹಾಗೂ ಉದ್ಯಮದ ಕೆಲವು ಅತ್ಯುತ್ತಮ ತಜ್ಞರು ಈ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಅತ್ಯುತ್ತಮವಾದದ್ದು ಎಂದು ನಾವು ದೃಢವಾಗಿ ನಂಬುತ್ತೇವೆ. ನೀವು ಉತ್ತಮ ವಿಷಯವನ್ನು ರಚನೆ ಮಾಡಲು ಸಾಧ್ಯವಾದರೆ ನಿಮಗೆ ನಾವು ಪ್ರಶಸ್ತಿಯನ್ನು ನೀಡುತ್ತೇವೆ ಮತ್ತು ನಮ್ಮ ತಂಡಕ್ಕೆ ನಿಮ್ಮನ್ನು ಸ್ವಾಗತಿಸುತ್ತೇವೆ’’ ಎಂದು ತಿಳಿಸಿದರು. “ಕೆಲವು ತಿಂಗಳ ಹಿಂದೆ ಆರಂಭವಾಗಿರುವ ಈ ಕಾರ್ಯಕ್ರಮವು ಈಗಾಗಲೇ 2500+ ಉನ್ನತ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದೆ. ನವೀನ ಶಿಕ್ಷಣಶಾಸ್ತ್ರ ಮತ್ತು ಕೋರ್ಸ್‍ವೇರ್, ತಜ್ಞ ಅಧ್ಯಾಪಕರು ಮತ್ತು ಸುಧಾರಿತ ಎಐ ಪರಿಕರಗಳು ಆಧಾರದಲ್ಲಿ ಸಿದ್ಧಪಡಿಸಲಾಗಿರುವ ಆಕಾಶ್ ಇನ್ವಿಕ್ಟರ್ ಜೆಇಇ ತಯಾರಿಕೆಯಲ್ಲಿ ಹೊಸ ಮಾನದಂಡಗಳನ್ನು ಹೊಂದಿಸುತ್ತದೆ. ಈ ಎಲ್ಲಾ ಹೊಸ ವೈಶಿಷ್ಟ್ಯತೆಗಳು ಆಕಾಶ್‍ನ ವಿಶ್ವಾಸಾರ್ಹತೆ ಮತ್ತು ತಾಂತ್ರಿಕ ಪರಿಣತಿಯಿಂದ ಬೆಂಬಲಿತವಾಗಿದೆ’’ ಎಂದೂ ಅವರು ಹೇಳಿದರು.
ಈ ಕಾರ್ಯಕ್ರಮದ ಗಮನಾರ್ಹವಾದ ಅಂಶವೆಂದರೆ, ಅಧ್ಯಯನ ಸಂಪನ್ಮೂಲಗಳಲ್ಲಿರುವ ನಾವೀನ್ಯತೆಯ ಮೇಲೆ ಗಮನಹರಿಸುವುದಾಗಿದೆ. ಅಂದರೆ, ವಿದ್ಯಾರ್ಥಿಗಳು ವಿವರವಾದ ಪರಿಹಾರಗಳು ಮತ್ತು ಹಂತಹಂತದ ಗುರುತು ಯೋಜನೆಗಳನ್ನು ಒದಗಿಸುವ ಕ್ಯೂಆರ್ ಕೋಡ್‍ಗಳೊಂದಿಗೆ ಎಂಬೆಡ್ ಮಾಡಲಾದ ಅಧ್ಯಾಯವಾರು ಅಭ್ಯಾಸದ ವರ್ಕ್‍ಶೀಟ್‍ಗಳನ್ನು ಸ್ವೀಕರಿಸುತ್ತಾರೆ. ಇದು ಜೆಇಇ ತಯಾರಿಯ ಜೊತೆಗೆ ಶಾಲೆ ಮತ್ತು ಬೋರ್ಡ್ ಪರೀಕ್ಷೆಗಳಲ್ಲಿ ಅವರು ಶ್ರೇಷ್ಠರಾಗುವುದನ್ನು ಖಚಿತಪಡಿಸುತ್ತದೆ. ಹೆಚ್ಚುವರಿಯಾಗಿ ಸ್ಪರ್ಧಾತ್ಮಕ ಒಲಿಂಪಿಯಾಡ್‍ಗಳಿಗೆಂದೇ ಕಾರ್ಯಾಗಾರಗಳು, ಅಧ್ಯಾಯವಾರು ವಿಭಜನೆಗಳು ಮತ್ತು ಪರಿಹಾರಗಳೊಂದಿಗೆ ಹಿಂದಿನ ಜೆಇಇ ಪ್ರಶ್ನೆ ಪತ್ರಿಕೆಗಳ ವ್ಯಾಪಕ ಆರ್ಕೈವ್‍ಗೆ ಪ್ರವೇಶ ಪಡೆಯಲು ಮತ್ತು ಅವರ ತಂತ್ರಗಳನ್ನು ಪರಿಷ್ಕರಣೆ ಮಾಡಲು ವಿವರವಾದ ಒಳನೋಟಗಳು, ಅಭ್ಯಾಸದ ಪ್ರಶ್ನೆಗಳು ಮತ್ತು ವಿಶ್ಲೇಷಣೆಯನ್ನು ನೀಡುವ ಜೆಇಇ ಚಾಲೆಂಜರ್ ಸಂಪನ್ಮೂಲಗಳು ಸೇರಿವೆ. ಇದರ ಜೊತೆಗೆ, ಈ ಕಾರ್ಯಕ್ರಮವು ಭೌತಿಕ ಅಧ್ಯಯನ ಸಾಮಗ್ರಿಗಳನ್ನು ಸಂಯೋಜನೆ ಮಾಡುತ್ತದೆ. ಸಂಕೀರ್ಣ ಸಮಸ್ಯೆಗಳನ್ನು ಸರಳಗೊಳಿಸಲು ಭೌತಿಕ ಮತ್ತು ಡಿಜಿಟಲ್ ಸಂಪನ್ಮೂಲಗಳ ಸಾಮಥ್ರ್ಯಗಳನ್ನು ಸಂಯೋಜನೆ ಮಾಡುವುದು ಮತ್ತು ಹೊಂದಿಕೊಳ್ಳುವ ಬೇಡಿಕೆಯ ಮೇರೆಗೆ ಕಲಿಕೆಗಾಗಿ ತಜ್ಞ ಅಧ್ಯಾಪಕರಿಂದ ರೆಕಾರ್ಡ್ ಮಾಡಲಾದ ವೀಡಿಯೊ ಉಪನ್ಯಾಸಗಳನ್ನು ಒದಗಿಸುತ್ತದೆ.
ಆಕಾಶ್ ಇನ್ವಿಕ್ಟಸ್ ಪ್ರವೇಶವು ಅತ್ಯಂತ ಆಯ್ದ ಕಾರ್ಯಕ್ರಮವಾಗಿದ್ದು, ವಿಶೇಷ ಪ್ರವೇಶ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದರಿಂದಾಗಿ ಅತ್ಯಂತ ಪ್ರಕಾಶಮಾನವಾದ ಮತ್ತು ಬದ್ಧ ಮನಸುಗಳು ಮಾತ್ರ ಈ ಕಾರ್ಯಕ್ರಮಕ್ಕೆ ಸೇರುತ್ತವೆ. 11 ನೇ ತರಗತಿಗೆ ಸೇರುವ ವಿದ್ಯಾರ್ಥಿಗಳಿಗೆ ಎರಡುವ ವರ್ಷಗಳ ಕಾರ್ಯಕ್ರಮ ಅಥವಾ 10 ನೇ ತರಗತಿಗೆ ಸೇರುವ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಕಾರ್ಯಕ್ರಮವಾಗಿ ವಿನ್ಯಾಸಗೊಳಿಸಲಾಗಿರುವ ಈ ಆಕಾಶ್ ಇನ್ವಿಕ್ಟಸ್ ದೇಶಾದ್ಯಂತ 40+ ನಗರಗಳಲ್ಲಿ ಲಭ್ಯವಿದೆ. ಪ್ರಮುಖವಾಗಿ ದೆಹಲಿ ಎನ್‍ಸಿಆರ್, ಚಂಡೀಗಢ, ಲಕ್ನೋ, ಮೀರತ್, ಪ್ರಯಾಗ್‍ರಾಜ್, ಕಾನ್ಪುರ, ವಾರಣಾಸಿ, ಜೈಪುರ, ಕೋಟಾ, ಪಾಟ್ನಾ, ರಾಂಚಿ, ಬೊಕಾರೊ, ಕೋಲ್ಕತ್ತಾ, ದುರ್ಗಾಪು, ಭುವನೇಶ್ವರ್, ಮುಂಬೈ, ಪುಣೆ, ನಾಗ್ಪುರ, ಅಹಮದಾಬಾದ್, ವಡೋದರ, ಇಂದೋರ್, ಭೋಪಾಲ್, ಹೈದ್ರಾಬಾದ್, ಚೆನ್ನೈ, ಬೆಂಗಳೂರು, ಡೆಹ್ರಾಡೂನ್ ಮತ್ತು ಮಧುರೈ ಸೇರಿದಂತೆ ಇನ್ನೂ ಅನೇಕ ನಗರಗಳಲ್ಲಿ ಲಭ್ಯವಿದೆ. ಸಂಶೋಧಕರ ಸಮರ್ಪಿತವಾದ ತಂಡವು ಅತ್ಯುನ್ನತ ಶೈಕ್ಷಣಿಕ ಮಾನದಂಡಗಳು ಮತ್ತು ವಿಕಸಿತಗೊಳ್ಳುತ್ತಿರುವ ಪರೀಕ್ಷಾ ಮಾದರಿಗಳಿಗೆ ಅನುಗುಣವಾಗಿ ಕೋರ್ಸನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಇದು ಆಕಾಂಕ್ಷಿಗಳಿಗೆ ಪರಿವರ್ತಕವಾದ ಶೈಕ್ಷಣಿಕ ಅನುಭವವನ್ನು ಖಚಿತಪಡಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು 7303759494 ಅಥವಾ ಇಮೇಲ್ support.invictus@aesl.in ನಲ್ಲಿ ಸಂಪರ್ಕಿಸಬಹುದು.
ಬೆಂಗಳೂರು, ಏಪ್ರಿಲ್ 3: ಮತ್ತೊಮ್ಮೆ ಅಧಿಕಾರಿಗಳ ನಿರ್ಲಕ್ಷ್ಯತೆ ಬೆಳಕಿಗೆ ಬಂದಿದೆ. ಇಂದು ಮಧ್ಯಾಹ್ನ 3:30ರ ಸುಮಾರಿಗೆ, ಕೊರಮಂಗಲ 20ನೇ ಮೈನ್ ರೋಡ್‌ನಲ್ಲಿ ಒಣಗಿದ ಭಾರಿ ಮರದ ಕೊಂಬೆ ಬಿದ್ದು ಎರಡು ಕಾರುಗಳಿಗೆ ಹಾನಿಯಾಯಿತು. ಅದೃಷ್ಟವಶಾತ್, ಕಾರಿನ ಮಾಲೀಕ narrow escape ಆಗಿದ್ದು, ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ಅವರ ನಿರ್ಲಕ್ಷ್ಯತೆ ಕುರಿತು ಹೊಸ ಚರ್ಚೆ ಹುಟ್ಟಿಸಿದೆ.
ಸಿಟಿ ಟುಡೆ ನ್ಯೂಸ್ ಜೊತೆ ಮಾತನಾಡಿದ ಸಂಪಾದಕ ಜಿ.ಎಸ್. ಗೋಪಾಲ್ ರಾಜ್, ಈ ಘಟನೆಯನ್ನು ತೀವ್ರವಾಗಿ ಖಂಡಿಸಿ, ಇದನ್ನು ಕೇವಲ ಅಪಘಾತವಲ್ಲ, ಬಿಬಿಎಂಪಿ ಮತ್ತು ಅರಣ್ಯ ಇಲಾಖೆಯ ಸಂಪೂರ್ಣ ವಿಫಲತೆಯಾಗಿ ಕರೆದಿದ್ದಾರೆ. “ನಿವಾಸಿಗಳಿಂದ ಒಣಗಿದ ಮತ್ತು ದುರ್ಬಲ ಮರಗಳ ಬಗ್ಗೆ ಹಲವಾರು ದೂರುಗಳು ಬಂದಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇಂದು ಎರಡು ಕಾರುಗಳಿಗೆ ಹಾನಿಯಾಗಿದೆ—ನಾಳೆ ಅದು ಮಾನವ ಜೀವಗಳ ಮೇಲಾದರೆ?” ಎಂದು ಅವರು ಎಚ್ಚರಿಸಿದ್ದಾರೆ.
ಸ್ಥಳೀಯ ನಿವಾಸಿಗಳು ಕೋಪ ವ್ಯಕ್ತಪಡಿಸಿದ್ದು, ಬೆಂಗಳೂರಿನಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ತಕ್ಷಣದ ತಪಾಸಣೆ ನಡೆಸಿ, ಅಪಾಯಕಾರಿ ಮರಗಳನ್ನು ಕಡಿಯಲು ಅಥವಾ ಕಡಿಮೆ ಮಾಡಲು ಬಿಬಿಎಂಪಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Bengaluru, April 3: Yet another case of official negligence has come to light as a massive dried tree branch came crashing down on two cars on 20th Main Road, Koramangala, around 3:30 PM today. The owner of one of the vehicles had a narrow escape, raising fresh concerns about the lack of proactive action by the BBMP and the Forest Department.
Speaking to City Today News, Editor Gs Gopal Raaj condemned the incident, calling it a serious failure of civic authorities. “This is not just an accident; it is sheer negligence by BBMP and the Forest Department. Despite repeated complaints from residents about weak and dried trees, no action has been taken. Today, two cars were damaged—tomorrow, it could be human lives at stake,” he warned.
Local residents expressed outrage over the authorities’ inaction, stating that such incidents have become alarmingly frequent in Bengaluru. They have urged the BBMP to conduct immediate inspections and prune or remove hazardous trees before another disaster strikes.
India, Bengaluru| April, 3rd, 2025 – VURVE Salon has launched its much-anticipated 2025 hairstyle collection, ‘TIMELESS,’ a tribute to classic elegance infused with contemporary trends. Inspired by the golden era of cinema, the collection redefines iconic beauty for today’s urban lifestyle.
A Timeless Blend of Style and Innovation
TIMELESS is more than just a hairstyle collection—it is a celebration of self-expression and enduring style. Crafted by the expert hairstylists of VURVE Salon under the creative direction of Vipul Chudasama, this signature lineup features looks that balance heritage with modern sophistication.
“Our goal was to honor the heritage of classic hairstyles while making them adaptable to modern expression. We’ve created looks that are bold yet sophisticated, nostalgic yet relevant,” said Vipul Chudasama, Chief Education Officer at VURVE Salon.
Rebecca Samuel, Co-Founder of VURVE Signature Salon, added, “TIMELESS isn’t just a collection—it’s an invitation for individuals to embrace a style that never fades.”
Signature Hairstyles for Women and Men
The TIMELESS collection includes a variety of hairstyles tailored to different hair textures, face shapes, and personalities:
For Women:
Soft layered cuts with vintage-inspired waves
Structured yet free-flowing lob cuts
Center-parted glamour waves with curtain bangs
For Men:
Classic side heritage fades with tousled movement
Iconic 90s center parts with relaxed textures
Defined textured crop cuts
This collection is adaptable across straight, wavy, and curly hair textures, ensuring inclusivity for diverse styles and preferences.
Expert Craftsmanship & Styling Techniques
VURVE’s stylists have meticulously designed the collection using precision cutting, custom hair coloring, and advanced styling techniques. To maintain these styles, experts recommend:
Regular trims to retain shape and volume
Using heat protectants and volumizing products for longevity
Blow-drying with a round brush for polished waves or diffusing for soft curls
Exclusive Launch Offers
To mark the launch, VURVE Salon is offering special introductory packages:
Women: Haircut, Haircolor, and Styling – Rs. 9,999*
Men: Haircut, Haircolor, and Styling – Rs. 4,999* (*Terms and conditions apply; GST additional)
Availability and Booking
The TIMELESS collection is already available at all 12 VURVE Salon outlets across Chennai, Bangalore, and Kochi from February 15, 2025. Clients can book appointments through VURVE’s centralized contact numbers or WhatsApp.
VURVE Salon is a leading name in the haircare and beauty industry, known for its trendsetting styles and exceptional customer experience. With a strong presence in Chennai, Bangalore, and Kochi, the brand continues to push creative boundaries and redefine hair fashion in India.
TIMELESS is not just a collection—it’s a movement that embraces confidence, individuality, and style that transcends time.
You must be logged in to post a comment.