ನೋಂದಾಯಿತವಲ್ಲದ ಮದರಸಾಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 5 ಲಕ್ಷ ರೂ. ಅನುದಾನ: ಸರ್ಕಾರದ ಬೊಕ್ಕಸಕ್ಕೆ ಭಾರೀ ವಂಚನೆ

ಬೆಂಗಳೂರು, ಏಪ್ರಿಲ್ 3: ಹೆಗಡೆ ನಗರದ ಜಾಮೀಯ ಮೊಹಮ್ಮದೀಯ ಮಂಸೂರ ಆಡಳಿತ ಮಂಡಳಿಯಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆ ನಡೆಸುತ್ತಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಈ ನಕಲಿ ಶಿಕ್ಷಣ ಸಂಸ್ಥೆ 5 ಲಕ್ಷ ರೂಪಾಯಿ ಅನುದಾನ ಪಡೆದು ಸರ್ಕಾರದ ಬೊಕ್ಕಸಕ್ಕೆ ಭಾರೀ ವಂಚನೆ ಮಾಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್ ಪಾಷಾ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಂದಾಯಿತವಾಗಿರುವ “ದಿ ಅಲ್ ಜಾಮೀಯ ಮೊಹಮ್ಮದೀಯಾ ಎಜುಕೇಷನ್ ಸೊಸೈಟಿ” ಎಂಬ ಮುಂಬೈನ ನೋಂದಾಯಿತ ಸಂಖ್ಯೆಯನ್ನು ಬಳಸಿಕೊಳ್ಳುತ್ತಿದೆ. ಈ ಸೊಸೈಟಿಯ ಹೆಸರನ್ನು “ಅಲ್ ಜಾಮೀಯ ಮೊಹಮ್ಮದೀಯಾ ಎಜುಕೇಷನ್ ಸೊಸೈಟಿ ಮುಂಬೈ” ಮತ್ತು “ಜಾಮೀಯ ಮೊಹಮ್ಮದೀಯಾ ಎಜುಕೇಷನ್ ಸೊಸೈಟಿ ಮುಂಬೈ” ಎಂದು ತೋರಿಸಿಕೊಂಡು ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದೆ.

ಸಾರ್ವಜನಿಕ ಸೊಸೈಟಿ ಹೆಸರಿನಲ್ಲಿ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ನೆಪದಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2017ರ ಅಕ್ಟೋಬರ್ 25 ರಂದು 10 ಲಕ್ಷ ರೂಪಾಯಿ ಮಂಜೂರು ಮಾಡಿಸಿ 5 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಈ ಶಾಲೆಯು ನೋಂದಾಯಿತವಲ್ಲದ ಮದರಸದಿಂದ ನಡೆಯುತ್ತಿದ್ದು, ನೋಂದಣಿಯಾಗದ ಮದರಸಗೆ ಅನುದಾನ ನೀಡಿರುವುದು ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆ ಎಂದು ನೊಂದಾಯಿಸಿದ್ದರೂ ಅನುದಾನ ಪಡೆದಿರುವುದು ಅಕ್ಷಮ್ಯ ಅಪರಾಧ ಎಂದರು.

ಈ ಶಾಲೆ ಒಂದು ಸಂಸ್ಥೆ, ಟ್ರಸ್ಟ್ ಅಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆ 1983 ಮತ್ತು ಮಕ್ಕಳ ಹಕ್ಕುಗಳ ಶಿಕ್ಷಣ ಕಾಯ್ದೆ 2009ರ ಪ್ರಕಾರ ನೋಂದಾಯಿತ ಹೆಸರಿನಲ್ಲಿ ನಾಮಫಲಕ ಅಳವಡಿಸುವುದು ಕಡ್ಡಾಯವಾಗಿದೆ. ಆದರೆ, ವಿದ್ಯಾರ್ಥಿಗಳಿಗೆ ನೀಡುವ ಶಾಲಾ ರಶೀದಿಯಲ್ಲಿ “ಜಾಮೀಯಾ ಮೊಹಮ್ಮದೀಯ ಮಂನ್ನೂರ ರೆಸಿಡೆನ್ಸಿಯಲ್ ಶಾಲೆ” (ನಿರ್ವಹಣೆ: ‘ಜಾಮೀಯ ಮೊಹಮ್ಮದೀಯಾ ಎಜುಕೇಷನ್‌ ಸೊಸೈಟಿ ಮುಂಬೈ’) ಮತ್ತು “ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಶಾಲೆ” (ನಿರ್ವಹಣೆ: “ಅಲ್ ಜಾಮೀಯ ಮೊಹಮ್ಮದೀಯಾ ಎಜುಕೇಷನ್‌ ಸೊಸೈಟಿ ಮುಂಬೈ”) ಎಂದು ನಮೂದಿಸಿದ್ದಾರೆ ಎಂದರು.

ಶಾಲೆ ನಡೆಸುತ್ತಿರುವ ಜಾಗದ ವ್ಯಾಜ್ಯ ಕೂಡ ನ್ಯಾಯಾಲಯದಲ್ಲಿದೆ. ವಿವಾದಿತ ಹಿನ್ನೆಲೆಯ ಶಾಲೆ ಮತ್ತು ಆಡಳಿತ ಮಂಡಳಿಯಿಂದ ಮಕ್ಕಳ ಹಕ್ಕುಗಳ ರಕ್ಷಣೆ, ಉತ್ತಮ ಶಿಕ್ಷಣ ಸಾಧ್ಯವಿಲ್ಲ. ಮಾನ್ಯತೆಯನ್ನು ನೋಂದಾಯಿತವಲ್ಲದ ಸಾರ್ವಜನಿಕ ಸೊಸೈಟಿ ಹೆಸರಿನಲ್ಲಿ ಪಡೆದಿದ್ದು, ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿದೆ. ಮಕ್ಕಳ ಶೋಷಣೆ ನಡೆಯುತ್ತಿದ್ದು, ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ತೆರಿಗೆ ವಂಚನೆ, ಭೂಕಬಳಿಕೆ ಮತ್ತು ಇತರೆ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಈ ಶಾಲೆಯ ಮೇಲೆ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್ ಪಾಷಾ ಆಗ್ರಹಿಸಿದರು.

City Today News 9341997936

“Great Humanity”: Operation Brahma for Humanity, Says GS Gopal Raaj, Editor, City Today News

“Great Humanity”

Bengaluru: In the wake of the devastating 7.7-magnitude earthquake that struck Myanmar and Thailand on March 28, 2025, India has launched Operation Brahma, a large-scale humanitarian mission to aid affected communities. GS Gopal Raaj, Editor of City Today News (citytoday.media), has hailed this initiative as a testament to “Great Humanity”, emphasizing India’s role as a compassionate global responder.

Under this mission, India has swiftly mobilized 625 metric tonnes of humanitarian aid and disaster relief (HADR) materials, transported through six aircraft and five Indian Naval ships. The relief supplies include food, medicine, shelter kits, and emergency rescue equipment.

An 80-member National Disaster Response Force (NDRF) team has been deployed to Mandalay, Myanmar, one of the worst-hit regions, conducting search-and-rescue operations. Meanwhile, a fully equipped field hospital staffed by Indian Army medical personnel is providing critical healthcare to injured survivors at Mandalay’s old airport.

Speaking on the initiative, GS Gopal Raaj praised India’s swift action and unwavering commitment to humanitarian service, stating:

“Operation Brahma reflects the core values of great humanity. India’s response proves that we are always ready to stand by our neighbors in times of crisis. This mission showcases India’s leadership in global disaster relief and its dedication to peace, cooperation, and solidarity.”

Prime Minister Narendra Modi has reiterated India’s commitment to supporting Myanmar during this crisis, emphasizing the importance of regional cooperation and humanitarian aid.

As relief operations continue, the world watches India’s Operation Brahma unfold as a symbol of empathy, resilience, and humanitarian excellence.

For further updates, stay tuned to City Today News (citytoday.media).

City Today News 9341997936

“ಮಹಾ ಮಾನವೀಯತೆ”: ಮಾನವೀಯತೆಯ ನಾಮದಲ್ಲಿ ಆಪರೇಷನ್ ಬ್ರಹ್ಮ – ಜಿ.ಎಸ್. ಗೋಪಾಲ್ ರಾಜ್,ಸಂಪಾದಕರು, ಸಿಟಿ ಟುಡೆ ನ್ಯೂಸ್

ಬೆಂಗಳೂರು: ಮಾರ್ಚ್ 28, 2025 ರಂದು ಮ್ಯಾನ್ಮಾರ್ ಮತ್ತು ಥೈಲ್ಯಾಂಡಿನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದ ನಂತರ, ಭಾರತವು “ಆಪರೇಷನ್ ಬ್ರಹ್ಮ” ಎಂಬ ಭಾರೀ ಮಾನವೀಯ ನೆರವು ಕಾರ್ಯಚಟುವಟಿಕೆಯನ್ನು ಪ್ರಾರಂಭಿಸಿದೆ. ಸಿಟಿ ಟುಡೆ ನ್ಯೂಸ್ (citytoday.media) ನ ಸಂಪಾದಕರಾದ ಜಿ.ಎಸ್. ಗೋಪಾಲ್ ರಾಜ್, ಈ ಕಾರ್ಯಾಚರಣೆಯನ್ನು “ಮಹಾ ಮಾನವೀಯತೆ” ಎಂದು ಪ್ರಶಂಸಿಸಿದ್ದಾರೆ, ಭಾರತದ ಮಾನವೀಯತೆ ಮತ್ತು ಪ್ರತಿ ಉತ್ತರದ ವೇಗವನ್ನು ಹೈಲೈಟ್ ಮಾಡಿದ್ದಾರೆ.

ಈ ಕಾರ್ಯಾಚರಣೆಯಡಿ, ಭಾರತವು 625 ಮೆಟ್ರಿಕ್ ಟನ್ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಸಾಮಗ್ರಿಗಳನ್ನು ಆರು ವಿಮಾನಗಳು ಮತ್ತು ಐದು ಭಾರತೀಯ ನೌಕಾಪಡೆ ಹಡಗುಗಳ ಮೂಲಕ ತಲುಪಿಸಿದೆ. ಆಹಾರ, ಔಷಧಿ, ತುರ್ತು ಆಶ್ರಯ ಕಿಟ್‌ಗಳು ಮತ್ತು ರಕ್ಷಣಾ ಸಾಧನಗಳು ಈ ನೆರವಿನ ಭಾಗವಾಗಿವೆ.

80 ಸದಸ್ಯರ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (NDRF) ತಂಡವನ್ನು ಮ್ಯಾನ್ಮಾರದ ಮಂಡಲೆಗೆ ನಿಯೋಜಿಸಲಾಗಿದ್ದು, ಅಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಂಡಿದೆ. ಇದೇ ವೇಳೆ, ಭಾರತೀಯ ಸೇನೆಯ ವೈದ್ಯಕೀಯ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಪೂರ್ಣವಾಗಿ ಸಜ್ಜಿತ ಕ್ಷೇತ್ರ ಆಸ್ಪತ್ರೆಗೆ ಮಂಡಲೆ ಹಳೆಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗಿದ್ದು, ಗಾಯಗೊಂಡವರ ಚಿಕಿತ್ಸೆಗೆ ನೆರವಾಗುತ್ತಿದೆ.

ಈ ಯೋಜನೆಯ ಕುರಿತು ಮಾತನಾಡಿದ ಜಿ.ಎಸ್. ಗೋಪಾಲ್ ರಾಜ್ ಅವರು, ಭಾರತದ ತ್ವರಿತ ಕಾರ್ಯಚರಣೆ ಮತ್ತು ಮಾನವೀಯ ಸೇವೆಯ ಪಟ್ಟುಬದ್ಧತೆಯನ್ನು ಹೀಗಾಗಿ ಹೊಗಳಿದ್ದಾರೆ:

“ಆಪರೇಷನ್ ಬ್ರಹ್ಮವು ಮಹಾ ಮಾನವೀಯತೆಯ ಆಧಾರ ಸಿದ್ಧಾಂತವನ್ನು ಪ್ರತಿಬಿಂಬಿಸುತ್ತದೆ. ಈ ಸಂಕಷ್ಟದ ವೇಳೆಯಲ್ಲಿ ನಮ್ಮ ನೆರೆಹೊರೆಯ ರಾಷ್ಟ್ರಗಳಿಗೆ ಸಹಾಯ ಮಾಡಲು ನಾವು ಯಾವಾಗಲೂ ಸಿದ್ಧರಿದ್ದೇವೆ ಎಂಬುದನ್ನು ಭಾರತವು ಈ ಕಾರ್ಯಾಚರಣೆ ಮೂಲಕ ಸಾಬೀತುಪಡಿಸಿದೆ. ಇದು ಜಾಗತಿಕ ವಿಪತ್ತು ಪರಿಹಾರದಲ್ಲಿ ಭಾರತದ ನಾಯಕತ್ವವನ್ನು ತೋರಿಸುತ್ತದೆ ಮತ್ತು ಶಾಂತಿ, ಸಹಕಾರ ಮತ್ತು ಸಾಮರಸ್ಯದ ಪ್ರತೀಕವಾಗಿದೆ.”

ಪ್ರಧಾನಮಂತ್ರಿ ನರೇಂದ್ರ ಮೋದಿ, ಮ್ಯಾನ್ಮಾರ್‌ಗೆ ಬೆಂಬಲ ನೀಡಲು ಭಾರತದ ಬದ್ಧತೆಯನ್ನು ಪುನರುಚ್ಛರಿಸಿದ್ದಾರೆ ಮತ್ತು ಪ್ರಾದೇಶಿಕ ಸಹಕಾರ ಮತ್ತು ಮಾನವೀಯ ನೆರವಿನ ಮಹತ್ವವನ್ನು ಒತ್ತಿಹೇಳಿದ್ದಾರೆ.

ನೆರವು ಕಾರ್ಯಾಚರಣೆ ಮುಂದುವರಿಯುತ್ತಿದ್ದು, “ಆಪರೇಷನ್ ಬ್ರಹ್ಮ” ವಿಶ್ವದ ಗಮನ ಸೆಳೆಯುತ್ತಿದೆ. ಇದು ಸಹಾನುಭೂತಿ, ಹಠೋಟಿಯ ಮತ್ತು ಮಾನವೀಯ ಮಹತ್ವದ ಪ್ರತೀಕವಾಗಿ ಹೊರಹೊಮ್ಮುತ್ತಿದೆ.

ಹೆಚ್ಚಿನ ನವೀಕೃತ ಮಾಹಿತಿಗಾಗಿ ಸಿಟಿ ಟುಡೆ ನ್ಯೂಸ್ (citytoday.media) ಅನ್ನು ಅನುಸರಿಸಿ.

City Today News 9341997936

Urban Vault Expands to Pune, Launches 35,000 Sq. Ft. Managed Flex Space at Ambrosia Galaxy, Baner

·       The new facility offers more than 700 desks, with a per-seat cost ranging from INR 6,500 to 8,000 per month.

Bengaluru April 02, 2025: Urban Vault, a leading brand for managed flex spaces, has entered the Pune market with the launch of its latest workspace at Ambrosia Galaxy, Baner High Street.

Spanning 35,000 sq. ft. and offering 700 seats, this state-of-the-art facility is designed to cater to the evolving workspace needs of enterprises, startups, and SMEs in Pune’s thriving business ecosystem.

With per-seat pricing ranging from INR 6,500 to 8,000, Urban Vault aims to provide businesses with flexible, scalable, and cost-effective office solutions.

Speaking about the launch, Mr. Amal Mishra, Co-founder and CEO of Urban Vault, said:
“Pune is a rapidly growing market with a strong demand for flexible office solutions. Our entry into this city is driven by the increasing need for high-quality, managed workspaces that cater to diverse business requirements. At Urban Vault, we are focused on delivering workspaces that are not just aesthetically pleasing but also functional, adaptable, and conducive to growth.”

Urban Vault’s expansion into Pune is part of its broader strategy to capitalize on the city’s growing demand for hybrid and managed office spaces. The Baner location offers seamless connectivity, premium amenities, and an ideal work environment for companies looking to scale efficiently while maintaining operational flexibility.

Following the success of its Baner launch, Urban Vault plans to expand further across Pune, targeting key commercial hubs such as Balewadi, Hinjewadi, Viman Nagar, Kalyani Nagar, and Kharadi, while also exploring opportunities in emerging business districts like PCMC. The company’s growth strategy focuses on scalability, sustainability, and fostering a dynamic, community-driven work environment.

Currently, Urban Vault operates over 20 lakh sq. ft. of office space and has more than 30,000 desks in its portfolio. With a strong presence in Bengaluru, where it operates over 65 centers, the company is set to expand further. It is actively exploring new locations to grow its portfolio, contributing to its ongoing business expansion and revenue growth.

Urban Vault is committed to redefining the future of work by integrating advanced technology solutions and sustainability features into its office spaces. Its expansion aims to create a collaborative ecosystem that enhances innovation and productivity for businesses of all sizes.

For the 2024-25 fiscal year, Urban Vault is projected to achieve a turnover of Rs 120 crore, with an impressive 18% profit after tax (PAT) and 70%+ year-over-year growth. The company’s EBITDA stands at 30%, demonstrating its commitment to sustainable and profitable growth.

City Today News 9341997936

Alcatel Brings French Innovation to India with Premium Tech & ‘Make in India’ Commitment

●   The brand will launch a smartphone with a stylus, making premium technology accessible to the mass market in India

●    Alcatel’s products will be manufactured in India from day one, supporting the ‘Make in India’ initiative

India,  April 2025: Alcatel, is a French tech brand independently operated by TCL Communication under trademark licensing from Nokia, is set to begin its operations in India, one of the world’s fastest-growing smartphone markets. The brand will launch a smartphone with a stylus, making premium technology accessible to the mass market in India. Advancing its legacy, the brand will introduce a range of premium smartphones that combine cutting-edge technology and India’s first patented innovations (pending or granted) along with a stylish design inspired by French heritage, advanced hardware, and unique features—all while remaining accessible to the rapidly expanding Indian consumer market.

The brand’s smartphones will be manufactured in India from the beginning, aligning with the ‘Make in India’ initiative. Recognizing India’s immense potential, the brand aims to reach millions of new users as mobile technology adoption accelerates. Additionally, Alcatel will establish a robust pan-India service network to ensure seamless support for its consumers.

As Alcatel enters the Indian market, it brings not only its patented technology and decades of expertise but also an unwavering commitment to providing Indian consumers with exceptional experiences that enhance their everyday lives. With a deep-rooted history of pioneering in innovative technologies and an uncompromising focus on quality, Alcatel India is excited to introduce this rich heritage to a market that values and nurtures progress. The brand aims to make premium features more accessible, targeting urban aspirants, tech enthusiasts, and digital nomads.

Speaking about this,
Atul Vivek, CBO (Chief Business Officer):
“At Alcatel, our vision for India is to democratize innovation by making premium features accessible to a broader audience. Our devices seamlessly merge with style and performance, catering to tech enthusiasts, urban aspirants, fashion-conscious consumers, and digital nomads alike. We believe that technology should not only be powerful but also reflect the latest trends, and we are excited to introduce products that embody this philosophy in the Indian market.”

Ansh Rathi, COO (Chief Operating Officer):
“As we expand our presence in India, from day 1 we have embraced the ‘Made in India’ initiative by focusing on local manufacturing. By producing our devices within the country, we aim to enhance supply chain efficiency, ensure superior quality, and contribute to India’s growing technology ecosystem. This strategic move not only strengthens our commitment to the Indian market but also reinforces our mission to make cutting-edge technology more accessible and affordable for consumers.”
With its rich heritage and strong commitment to innovation, inclusivity, and consumer-centricity, Alcatel looks forward to delivering a comprehensive tech ecosystem to Indian consumers. By combining premium design, cutting-edge innovation, and an unparalleled user experience, the brand aims to redefine the Indian smartphone industry.

City Today News 9341997936