‘ಡೆಲ್ಟಾ’ ತನ್ನ ಹೊಸ ‘ಲೀಡ್ ಗೋಲ್ಡ್’ – ಪ್ರಮಾಣೀಕೃತ ಭಾರತದ ಪ್ರಧಾನ ಕಚೇರಿಯ ಹಸಿರು ಕಟ್ಟಡ ಮತ್ತು ತನ್ನ ‘ಜಾಗತಿಕ ಆರ್ & ಡಿ ಕೇಂದ್ರ’ವನ್ನು ಬೆಂಗಳೂರಿನಲ್ಲಿ ಉದ್ಘಾಟಿಸಿತು.

ಕಂಪನಿಯು ವಿದ್ಯುತ್ ವ್ಯವಸ್ಥೆಗಳು ಮತ್ತು ಐಒಟಿ, ಎಐ-ಸಂಬಂಧಿತ ಸಾಫ್ಟ್‌ ವೇರ್ ವೇದಿಕೆಗಳ ಕ್ಷೇತ್ರಗಳಲ್ಲಿ ತನ್ನ ನಾವೀನ್ಯತೆ ಸಾಮರ್ಥ್ಯಗಳನ್ನು ಹೆಚ್ಚಿಸಲು ಮುಂದಿನ 3 ವರ್ಷಗಳಲ್ಲಿ 750 ಆರ್ & ಡಿ ಎಂಜಿನಿಯರ್‌ಗಳನ್ನು ಹೊಂದುವ ನಿರೀಕ್ಷೆಯಿದೆ

ಬೆಂಗಳೂರು, ಸೆಪ್ಟೆಂಬರ್ 9, 2024: ವಿದ್ಯುತ್ ನಿರ್ವಹಣೆಯಲ್ಲಿ ಜಾಗತಿಕ ನಾಯಕ ಮತ್ತು ಐಒಟಿ ಆಧಾರಿತ ಸ್ಮಾರ್ಟ್ ಗ್ರೀನ್ ಪರಿಹಾರಗಳನ್ನು ಒದಗಿಸುವ ‘ಡಲ್ವಾ’ ಇಂದು ತನ್ನ ಹೊಸ ‘ಲೀಡ್ ಗೋಲ್ಡ್’-ಪ್ರಮಾಣೀಕೃತ ಭಾರತದ ಪ್ರಧಾನ ಕಚೇರಿಯ(ಎಚ್) ಹಸಿರು ಕಟ್ಟಡ ಹಾಗೂ ಬೆಂಗಳೂರಿನಲ್ಲಿ ತನ್ನ ಹೊಸ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಕೇಂದ್ರವನ್ನು ಉದ್ಘಾಟಿಸಿರುವುದಾಗಿ ಘೋಷಿಸಿದೆ. ಪ್ರತಿಷ್ಠಿತ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಆಯಕಟ್ಟಿನ ಸ್ಥಳದಲ್ಲಿ ನೆಲೆಗೊಂಡಿರುವ 61,000 ಚದರ ಮೀಟರ್ ವಿಸ್ತೀರ್ಣದ ಮುಖ್ಯ ಕಚೇರಿಯ ಹಸಿರು ಕಟ್ಟಡವು 3,000 ನಿರ್ವಹಣೆ, ಆರ್ & ಡಿ ಮತ್ತು ಎಂಜಿನಿಯರಿಂಗ್ ವೃತ್ತಿಪರರಿಗೆ ಸ್ಥಳಾವಕಾಶ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಟೆಲಿಕಾಂ, ಡೇಟಾ ಕೇಂದ್ರಗಳು, ಇವಿ ಚಾರ್ಜಿಂಗ್ ಮತ್ತು ಇಂಧನ ಶೇಖರಣಾ ತಂತ್ರಾಂಶಗಳಿಗಾಗಿ ಸ್ಮಾರ್ಟ್ ಹಾಗೂ ಇಂಧನ ಉಳಿಸುವ ಹೈ-ವೋಲ್ವೇಜ್ ಪವರ್ ಮ್ಯಾನೇಜ್‌ಮೆಂಟ್ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ‘ಡೆಲ್ಟಾ’ ತನ್ನ ವಿಶಿಷ್ಟ ಸಾಮರ್ಥ್ಯಗಳನ್ನು ಬಲಪಡಿಸಲು ನಿರ್ಧರಿಸಿದೆ. ಇದಕ್ಕಾಗಿ ಮುಂದಿನ 3 ವರ್ಷಗಳಲ್ಲಿ 750 ಆರ್ & ಡಿ ಎಂಜಿನಿಯಗರ್‌ಳನ್ನು ಸಂಸ್ಥೆಯು ಹೊಂದುವ ನಿರೀಕ್ಷೆಯಿದೆ.

ಕರ್ನಾಟಕದ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ ” ಡೆಲ್ಟಾವನ್ನು ಅಭಿನಂದಿಸಿದರು. ರಾಜ್ಯದ ಬೆಳೆಯುತ್ತಿರುವ ತಾಂತ್ರಿಕ ಮತ್ತು ಕೈಗಾರಿಕಾ ಪರಿಸರ ವ್ಯವಸ್ಥೆಗೆ ಕಂಪನಿಯ ಗಮನಾರ್ಹ ಕೊಡುಗೆಗಳನ್ನು ಶ್ಲಾಘಿಸಿದರು. ನಾವೀನ್ಯತೆ ಮತ್ತು ಸುಸ್ಥಿರತೆಯ ಡೆಲ್ಟಾ ಮುಂಚೂಣಿಯಲ್ಲಿರುವುದರ ಬಗ್ಗೆ ತಿಳಿಸಿದರು.

ಭಾರತದಲ್ಲಿ ತನ್ನ ಹೂಡಿಕೆಗಳನ್ನು ವೇಗಗೊಳಿಸುವತ್ತ ‘ಡೆಲ್ಸಾ’ದ ಗಮನವನ್ನು ಒತ್ತಿಹೇಳಿದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾದ ಅಧ್ಯಕ್ಷ ಬೆಂಜಮಿನ್ ಲಿನ್ ಅವರು, “ನಮ್ಮ ಹೊಸ ಭಾರತದ ಮುಖ್ಯ ಕಚೇರಿಯ ನಿರ್ಮಾಣ ಹಾಗೂ ‘ಬೆಂಗಳೂರು ಜಾಗತಿಕ ಆರ್ & ಡಿ ಕೇಂದ್ರ’ವು ಭಾರತದಲ್ಲಿ ಡೆಲ್ಟಾದ ಸಾಮರ್ಥ್ಯಗಳನ್ನು ಹೆಚ್ಚಿಸುವುದಲ್ಲದೆ. ನಮ್ಮ ಜಾಗತಿಕ ಹೆಜ್ಜೆಗುರುತನ್ನು ಬಲಪಡಿಸುತ್ತದೆ. ಈ ಮೈಲುಗಲ್ಲು ಭಾರತದ ಉದಯೋನ್ಮುಖ ತಾಂತ್ರಿಕ ಕ್ಷೇತ್ರದಲ್ಲಿ ನಮ್ಮ ಹೂಡಿಕೆಯನ್ನು ಒತ್ತಿಹೇಳುತ್ತದೆ. ಜೊತೆಗೆ, ಜಾಗತಿಕ ಗ್ರಾಹಕರಿಗೆ ಸೇವೆ ಸಲ್ಲಿಸುವಲ್ಲಿ ಸ್ಥಳೀಯ ನಾವೀನ್ಯತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ನಮ್ಮ ಕಂಪನಿಯ “ಲೋಕಲ್ ಫಾರ್ ಲೋಕಲ್” ಉಪಕ್ರಮದೊಂದಿಗೆ ಇದು ಹೊಂದಿಕೆಯಾಗುತ್ತದೆ. ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಸ್ಥಳೀಯ ಹಾಗೂ ಜಾಗತಿಕ ಸಮುದಾಯಗಳಿಗೆ ಪ್ರಯೋಜನವಾಗುವ ಪರಿಹಾರಗಳನ್ನು ರೂಪಿಸಲು ನಾವು ಬದ್ಧರಾಗಿದ್ದೇವೆ,” ಎಂದು ಹೇಳಿದರು.

ಹೊಸ ಕ್ಯಾಂಪಸ್ ಉದ್ಘಾಟನೆಯ ಬಗ್ಗೆ ಮಾತನಾಡಿದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ನಿರಂಜನ್ ನಾಯಕ್ ಅವರು, “ಈ ಹೊಸ ಆರ್ & ಡಿ ಕೇಂದ್ರವು ಭವಿಷ್ಯದ ಬಗ್ಗೆ ನಮ್ಮ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಸುಸ್ಥಿರತೆಗೆ ಅಗಾಧ ಬದ್ಧತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ, ಪವ‌ರ್ ಎಲೆಕ್ಟ್ರಾನಿಕ್ಸ್‌ನಲ್ಲಿ ಇತ್ತೀಚಿನ ಪ್ರಗತಿಗಳ ಮೇಲೆ ಗಮನ ಕೇಂದ್ರೀಕರಿಸುವ ನಾವೀನ್ಯತೆಯ ಕೇಂದ್ರವನ್ನಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಸೌಲಭ್ಯವು ನಮ್ಮ ಬೆಳವಣಿಗೆಯ ಕಾರ್ಯತಂತ್ರದ ಮೂಲಾಧಾರವಾಗಲಿದೆ ಎಂದು ನಾವು ನಂಬುತ್ತೇವೆ, ಇದು ಹೆಚ್ಚುತ್ತಿರುವ ನಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸಲು ನಮಗೆ ಅನುವು ಮಾಡಿಕೊಡುತ್ತದೆ,” ಎಂದು ಹೇಳಿದರು.

ಬೆಂಗಳೂರಿನಲ್ಲಿರುವ ಹೊಸ ‘ಡೆಲ್ಟಾ ಇಂಡಿಯಾ’ ಮುಖ್ಯ ಕಚೇರಿ ಮತ್ತು ‘ಆರ್ & ಡಿ ಕೇಂದ್ರವು ತನ್ನ ಹೊಚ್ಚ ಹೊಸ 480 ಚದರ ಮೀಟರ್ ವಿಸ್ತೀರ್ಣದ ಶೋರೂಂನೊಂದಿಗೆ ಅದ್ಭುತ ಅನುಭವವನ್ನು ನೀಡುತ್ತದೆ. ಇದು ಡೆಲ್ಟಾದ ಅತ್ಯಾಧುನಿಕ ಐಒಟಿ ಆಧಾರಿತ ಸ್ಮಾರ್ಟ್ ಹಸಿರು ಪರಿಹಾರಗಳನ್ನು ಪ್ರದರ್ಶಿಸುತ್ತದೆ. ಅತ್ಯಾಧುನಿಕ ಕಚೇರಿಯು 593 ಕಿಲೋವ್ಯಾಟ್ ಸೌರ ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದು, ಡೆಲ್ಟಾದ ಸ್ವಂತ 100 ಕಿಲೋವ್ಯಾಟ್ ಪಿವಿ ಇನ್ಸರ್ಟ‌್ರಗಳ ಮೂಲಕ ವಾರ್ಷಿಕವಾಗಿ 650,000 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ‘CP2000’ ಸರಣಿಯ 82 ವೇರಿಯಬಲ್ ಫ್ರೀಕ್ವೆನ್ಸಿ ಡ್ರೈವ್‌ ಗಳು ಕಟ್ಟಡದ ‘ಎಚ್‌ವಿಎಸಿ’ (ತಾಪಮಾನ, ಶೀತಲೀಕರಣ ಮತ್ತು ಬೆಳಕು) ವ್ಯವಸ್ಥೆಯ ಇಂಧನ ದಕ್ಷತೆಯನ್ನು ಸ್ವಯಂಚಾಲಿತಗೊಳಿಸಲು ಮತ್ತು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ, 300 ಕಿಲೋವ್ಯಾಟ್ ಡೇಟಾ ಕೇಂದ್ರವನ್ನು ಈ ಘಟಕವು ಹೊಂದಿದ್ದು, ಇದು ವಾರ್ಷಿಕ ಕೇವಲ 1.4 ವಿದ್ಯುತ್ ಬಳಕೆ ಪರಿಣಾಮಕಾರಿತ್ವದ (ಪಿಯುಇ) ಮೂಲಕ ಕಾರ್ಯನಿರ್ವಹಿಸಬಲ್ಲದು. ‘ಡೆಲ್ಟಾ ‘ದ ಅಧಿಕ-ದಕ್ಷತೆಯ ತಡೆರಹಿತ ವಿದ್ಯುತ್ ಸರಬರಾಜು (ಯುಪಿಎಸ್) ಮತ್ತು ನಿಖರ ತಂಪಾಗಿಸುವ ವ್ಯವಸ್ಥೆಗಳ ನೆರವಿನಿಂದ ಇದು ಸಾಧ್ಯವಾಗುತ್ತದೆ. ಕೊನೆಯದಾಗಿ, ‘ಡೆಲ್ಟಾ’ದ ಕಣ್ಣಾವಲು ಅಂಗಸಂಸ್ಥೆಯಾದ ‘ವಿವೋಟೆಕ್’ನ ಡೋಮ್ ನೆಟ್ವರ್ಕ್ ಕ್ಯಾಮೆರಾಗಳು ಹೊಸ ಕಟ್ಟಡದ ಭದ್ರತೆಯನ್ನು ಉತ್ತಮಗೊಳಿಸುತ್ತವೆ.

City Today News 9341997936

ಶ್ರೀ ವಿಜಯಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಜೈಗಣೇಶ ಸೇವಾ ಸಮಿತಿ (ರಿ) ಇವರ ವತಿಯಿಂದ ಸಮಸ್ತ ಭಕ್ತಾದಿಗಳ ಸಹಯೋಗದೊಂದಿಗೆ ೪೧ನೇ ವರ್ಷದ ಗಣೇಶೋತ್ಸವ

ಜಯನಗರ ೧&೩ನೇ ಬಡಾವಣೆಯ ಸ್ವಿಮ್ಮಿಂಗ್ ಪೂಲ್ ಹತ್ತಿರದ ಶ್ರೀ ವಿಜಯಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಜೈಗಣೇಶ ಸೇವಾ ಸಮಿತಿ (ರಿ) ಇವರ ವತಿಯಿಂದ ಸಮಸ್ತ ಭಕ್ತಾದಿಗಳ ಸಹಯೋಗದೊಂದಿಗೆ ೪೧ನೇ ವರ್ಷದ ಗಣೇಶೋತ್ಸವ (ದಿನಾಂಕ ೦೬-೦೯-೨೦೨೪ ರಿಂದ ೧೦-೦೯-೨೦ ೨೪ ವರೆಗೆ) ಸಕಲ ಧಾರ್ಮಿಕ ಕೈಂಕರ್ಯಗಳೊಂದಿಗೆ ಸುಸಂಪನ್ನಗೊಂಡಿತು. ಆದಿಯಲ್ಲಿ ಸ್ವರ್ಣಗೌರಿ ಅಮ್ಮನ ತನ್ನಂತರ ವರಸಿದ್ಧಿವಿನಾಯಕ ಸ್ವಾಮಿಯ ಪ್ರತಿಷ್ಠಾಪನೆಯಿಂದ ಮೊದಲುಗೊಂಡು ಚತುರ್ದಿನಗಳ ಪರ್ಯಂತ ಶ್ರೀದೇವರಿಗೆ ಸುಪ್ರಭಾತ, ಪಂಚಾಮೃತ, ಅಷ್ಟಗಂಧೋದಕ ಇತ್ಯಾದಿ ಸರ್ವಾಭಿಷೇಕ, ಸರ್ವಾಲಂಕಾರ ಹಾಗೂ ನೈವೇದ್ಯಾದಿ ಮಹಾಪೂಜೆಗಳು ನಡೆದವು. ನವಗ್ರಹ ಹೋಮ, ಮಹಾಗಣಪತಿ ಹೋಮ, ರುದ್ರ ಹೋಮ, ಸುಬ್ರಹ್ಮಣ್ಯ ಹೋಮ, ಸತ್ಯನಾರಾಯಣ ಪೂಜೆಗಳಲ್ಲಿ ಭಕ್ತಾದಿಗಳು ಪಾಲ್ಗೊಂಡುರು ಮಂಗಳವಾರ ೧೦ ರಂದು ಮಹಾಪ್ರಸಾದ ವಿತರಣೆಯ ನಿಮಿತ್ತ “ಅನ್ನಸಂತರ್ಪಣೆ” ವಿಜೃಂಭಣೆಯಿಂದ ನೆರವೇರಲಿದೆ.

City Today News 9341997936

Level Up Your Listening Experience with India’s First Quad Diaphragm Soundbar, Crossbeats Blaze B30

Level Up Your Listening Experience with India’s First Quad Diaphragm Soundbar, Crossbeats Blaze B30



Key Highlights:



●        Crossbeats Blaze B30 is the first quad diaphragm soundbar in India, positioned to capitalize on the growing Indian soundbar market.

●        Offers immersive 30W audio with 43mm dual graphene drivers for enhanced bass that provides up to 8 hours of playtime and supports fast charging.

New Delhi, September 6, 2024: Crossbeats, a renowned consumer technology brand known for its unique audio-visual accessories, has launched the Crossbeats Blaze B30 soundbar. This cutting-edge audio device is set to change the way you stream movies, consume music and engage in video games, providing an incomparable cinematic sound experience.

The Blaze B30 is India’s first soundbar with a quad diaphragm speaker setup and it offers a powerful 30W audio output that will tantalize your senses. The 43mm dual graphene drivers deliver deep, rich bass, increasing the depth and intensity of your listening experience.

Alongside its outstanding audio performance, the Blaze B30 has several features designed to boost the audio experience. It can help enjoy the nostalgia of FM radio, customize the space with RGB lighting and connect to multiple devices with numerous ports. It gives you up to 8 hours of uninterrupted playback to enjoy music, and movies or binge-watch your favorite series. Its powerful audio will improve your viewing experience, making films and television shows more captivating and engaging. For gamers, the soundbar will improve the in-game audio experience, making it more realistic and intense.

Commenting on the launch, Mr. Archit Agarwal, Co-founder, Crossbeats, said: “The consumer technology market in India is experiencing an increase in demand for premium quality audio products. As a brand we value innovation and we are excited to announce the Blaze B30, a soundbar that redefines audio performance and features. We believe that the Blaze B30, with its quad diaphragm technology and immersive sound, will change the way people experience audio content.”

According to recent industry analysis, the Indian market for audio and sound accessories is predicted to expand rapidly in the coming years, primarily due to rising disposable incomes and a growing taste for premium audio solutions. The Crossbeats Blaze B30 is well-positioned to capitalize on this expanding market and provide customers with a remarkable audio experience.

The Crossbeats Blaze B30 is now available for purchase at Crossbeats’ websites and on Amazon across India.

City Today News 9341997936

Steelcase and the Jhaver Group Partner to Open a New Dealer Showroom in Bengaluru

Friday, 6th September 2024, Bengaluru, India – Steelcase, the global leader in workplace design and innovation, proudly announces the launch of its latest dealer showroom, VspaceZ Workspace Solutions, in Bengaluru. In collaboration with The Jhaver Group, this new venture marks a significant milestone in Steelcase’s commitment to expanding its footprint across South Asia. The state-of-the-art showroom, located at Vspacez-4032, Second Floor, 100 Feet Road, Indira Nagar, Bengaluru – 560038, will serve as a hub for businesses seeking cutting-edge workplace solutions.

L-R: Tirthankar Basu, Managing Director – India and SAARC,Vignesh Raghunathan – Co founder & Director Vspacez & Ritu Jhaver, Partner- V K Jhaver Group

Steelcase Dealers are a worldwide community of experts who support leading local organizations to create places that work better, with the global power of Steelcase behind every solution. This collaboration is part of Steelcase’s broader strategy to invest in India, where they currently have four WorkLife Centers and over 10 dealer showrooms.

Tirthankar Basu, Managing Director – India and SAARC, expressed his excitement at the launch, stating, “”Steelcase is thrilled to mark a pivotal moment in our growth journey in India by further expanding our reach in Bangalore with VSpaceZ. We partnered with VSpaceZ because they are aligned with Steelcase values, in customer experience, and putting the customer and user first. India is a critical market for us, and Bangalore is a dynamic ecosystem which is witnessing significant growth with emerging start-ups and expanding Global Organisation. With our growing community of dealers and WorkLifes, we are in a prime position to address the needs of our customers with innovative solutions and great customer service.”

The new Vspacez Workplace Solutions showroom will feature Steelcase’s expansive portfolio of world- class office furniture and accessories, designed to enhance the productivity, comfort, and well-being of modern workspaces. From award winning ergonomic seating, such as the Think, Gesture™ and Steelcase Karman™ task chairs to versatile workstations and collaborative furniture like LexCo, Migration SE Pro, Flex Collection, and WorkValet, the showroom will showcase the latest in Steelcase’s innovative offerings.

Alongside the Steelcase portfolio, Clients can also experience a curated selection of Steelcase’s partner products, including pieces from renowned global designers and industry-leading brands such as Orangebox, Viccarbe, and Segis.

Ritu Jhaver, Partner- V K Jhaver Group, commented on the partnership, stating, “With our partnership with Steelcase and our decades of expertise, we are set to redefine office spaces. Our world-class solutions are not just enhancements but essential for businesses aiming for productivity and growth. Every business deserves an environment that fuels success, and we’re here to make that a reality.”

The showroom officially opened its doors on 6th September 2024, and visitors are invited to explore the latest in workplace design and innovation.

For more information, visit http://www.steelcase.com

City Today News 9341997936

ಕಲ್ಚರ್  ಎಜುಕೇಶನಲ್  ಎನ್‌ಲೈಟ್  ಫೌಂಡೇಶನ್  (ರಿ) ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆ

ದಿನಾಂಕ 05   ಸಪ್ಟೆಂಬರ್ 2024 ರಂದು
  ” ಶಿಕ್ಷಕರ ದಿನ”ದ ಅಂಗವಾಗಿ (ACE) ಆರ್ಟ್ ಕಲ್ಚರ್  ಎಜುಕೇಶನಲ್  ಎನ್‌ಲೈಟ್  ಫೌಂಡೇಶನ್  (ರಿ) ಸಂಸ್ಥೆಯ  ಮುಖ್ಯ   ಸಂಸ್ಥಾಪಕರಾದಂತಹ
  ಡಾ  ಅಂಬಿಕಾ ಸಿ ಅವರು   ಬೆಂಗಳೂರಿನ ಜಯನಗರದ
”  ಹೋಲಿ ಸೆಂಟ್ ಹೈಸ್ಕೂಲ್ ”  ಶಿಕ್ಷಕರೊಂದಿಗೆ  “ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್” ರವರ  ಉಲ್ಲೇಖನವನ್ನು ಓದುವುದರ ಮೂಲಕ  ಶಿಕ್ಷಕರ ದಿನಾಚರಣೆಯನ್ನು ಶಾಲಾ ಮಕ್ಕಳೊಡನೆ ಆಚರಿಸಿದರು. ಈ  ಸಂದರ್ಭದಲ್ಲಿ ಮುಖ್ಯ  ಅತಿಥಿಗಳಾಗಿ ಬಿಬಿಎಂಪಿ ಸದಸ್ಯರಾದಂತಹ ಶ್ರೀಯುತ ಲಕ್ಷ್ಮಿಕಾಂತ್  ರವರ  ಉಪಸ್ಥಿತರಿದ್ದು  ಶಾಲೆಯ  ಮುಖ್ಯಸ್ಥರು, ಪ್ರಾಂಶುಪಾಲರು , ಶಿಕ್ಷಕ ಮತ್ತು  ಶಿಕ್ಷಕರಿಗೆ  ಗೌರವಿಸಿ  ಶುಭಾಶಯ ಕೋರಿ  ಕಾರ್ಯಕ್ರಮ ಯಶಸ್ವಿಯಾಗಲು ಪ್ರಮುಖ ಪಾತ್ರ ವಹಿಸಿದರು.

City Today News 9341997936