ಬೆಂಗಳೂರು : ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್.ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ದಿನಾಂಕ 1-12-2024 ರಂದು ವಿಶೇಷ ಕಾರ್ತೀಕ ಮಾಸದ ಕೊನೆಯ ದಿನ ಅಮಾವಾಸ್ಯೆಯ ಅಂಗವಾಗಿ “ಲೋಕ-ಕಲ್ಯಾಣ”ಕ್ಕಾಗಿ ಮತ್ತು “ಗುರು ಬಲ” ಪ್ರಾಪ್ತಿಗಾಗಿ ಸಾಮೂಹಿಕ “ಲಕ್ಷ ದೀಪೋತ್ಸವ” ದ ಕಾರ್ಯಕ್ರಮವನ್ನು ಮಠದಲ್ಲಿ ಹಮ್ಮಿಕೊಂಡಿದೆ ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದ್ದಾರೆ. ಭಕ್ತಾದಿಗಳು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಭಾನುವಾರ ಸಂಜೆ 6-30ಕ್ಕೆ ದೀಪಗಳನ್ನು ಪ್ರಜ್ವಲಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ಹರಿ- ವಾಯು-ಗುರುಗಳ ಅನುಗ್ರಹಕ್ಕೆ ಪಾತ್ರಾಗಬಹುದು.
ಈ ಸೇವೆಯಲ್ಲಿ ಭಾಗವಹಿಸುವ ಭಕ್ತರು ಶ್ರೀ ಮಠದ ವಾಟ್ಸಾಪ್ ಈ ನಂಬರ್ 9449133929 – ಆನ್ಲೈನ್ ಮುಖಾಂತರ ಸೇವೆಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ- ದೂರವಾಣಿ : 080-22443962, ಮೊಬೈಲ್ : 9945429129 -8660349906 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
• ಮುಖ್ಯ ಅತಿಥಿ ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರಿಂದ ಕಾರ್ಯಕ್ರಮ ಉದ್ಘಾಟನೆ • 900ಕ್ಕೂ ಹೆಚ್ಚು ಪ್ರತಿನಿಧಿಗಳು ಬೆಂಗಳೂರಿನ ಐಐಎಸ್ಸಿಯಲ್ಲಿ ನಡೆಯುತ್ತಿರುವ 2 ದಿನಗಳ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ
ಬೆಂಗಳೂರು, ನವೆಂಬರ್ 29, 2024: ಡಿಮೆನ್ಷಿಯಾ ಇಂಡಿಯಾ ಅಲಯನ್ಸ್ (ಡಿಐಎ) ಇಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. ಟಾಟಾ ಆಡಿಟೋರಿಯಂನಲ್ಲಿ `ಅಂತಾರಾಷ್ಟ್ರೀಯ ಡಿಮೆನ್ಷಿಯಾ ಕೇರ್ ಕಾನ್ಫರೆನ್ಸ್ (DEMCON’24)ಗ ಚಾಲನೆ ನೀಡಿತು. ಈ ಸಮ್ಮೇಳನವು `ರೀಚಿಂಗ್ ದಿ ಅನ್ ರೀಚ್ಡ್(ತಲುಪಲಾಗದವರಿಗೆ ತಲುಪುವುದು)’ ಎಂಬ ವಿಷಯವನ್ನು ಹೊಂದಿದ್ದು ಭಾರತದಲ್ಲಿ ಡಿಮೆನ್ಷಿಯಾ(ಬುದ್ಧಿಮಾಂದ್ಯತೆ) ಆರೈಕೆಯಲ್ಲಿರುವ ಗಮನಾರ್ಹ ಅಂತರ ತುಂಬುವ ಧ್ಯೇಯ ಹೊಂದಿದೆ. 2 ದಿನಗಳ ಈ ಸಮ್ಮೇಳನದ ಮೊದಲ ದಿನದ ಅಧಿವೇಶನದಲ್ಲಿ ಜಾಗತಿಕ ಪರಿಣಿತರು, ಸಂಶೋಧಕರು, ಆರೋಗ್ಯಸೇವಾ ವೃತ್ತಿಪರರು ಮತ್ತು ಆರೈಕೆ ನೀಡುವವರು ಡಿಮೆನ್ಷಿಯಾದ ಪ್ರಮುಖ ಸಮಸ್ಯೆಯ ಕುರಿತು ವಿಚಾರ ವಿನಿಮಯಕ್ಕೆ ಒಗ್ಗೂಡಿಸಿತು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರತಿಷ್ಠಿತ ಜೆ.ಎನ್.ಟಾಟಾ ಆಡಿಟೋರಿಯಂನಲ್ಲಿ ನವೆಂಬರ್ 29ರಿಂದ ನವೆಂಬರ್ 30ರವರೆಗೆ ನಡೆಯುತ್ತಿರುವ ಈ ಕಾರ್ಯಕ್ರಮವು ಜ್ಞಾನ ಹಂಚಿಕೆ, ಸಹಯೋಗ ಮತ್ತು ಡಿಮೆನ್ಷಿಯಾ ಆರೈಕೆಯನ್ನು ಸುಧಾರಿಸಲು ವೇದಿಕೆ ಒದಗಿಸಿತು. ಈ ಸಮ್ಮೇಳನವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಿಮ್ಹಾನ್ಸ್, ಸೆಂಟರ್ ಫಾರ್ ಬ್ರೈನ್ ರೀಸರ್ಚ್, ಕಾಮನ್ ವೆಲ್ತ್ ಅಸೋಸಿಯೇಷನ್ ಫಾರ್ ದಿ ಏಜಿಂಗ್(ಕಾಮನ್ ಏಜ್) ಮತ್ತು ರಾಮಯ್ಯ ಹಾಸ್ಪಿಟಲ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು ವಿಶ್ವದ 900ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸಿದರು, ಅವರು ಡಿಮೆನ್ಷಿಯಾವನ್ನು ಸಾರ್ವಜನಿಕ ಆರೋಗ್ಯದ ಸಮಸ್ಯೆ ಎಂದು ಆದ್ಯತೆಗೊಳಿಸಲು ತಮ್ಮ ಬದ್ಧತೆಯನ್ನು ಪ್ರಕಟಿಸಿದರು. ಅವರು ಅರಿವನ್ನು ಹೆಚ್ಚಿಸುವ, ಪ್ರಾರಂಭಿಕ ರೋಗಪರೀಕ್ಷೆ ಮತ್ತು ಸಕಾಲಿಕ ಮಧ್ಯಪ್ರವೇಶದ ಮೂಲಕ ಡಿಮೆನ್ಷಿಯಾ ಉಳ್ಳ ವ್ಯಕ್ತಿಗಳು ಮತ್ತು ಅವರ ಕುಟುಂಬಗಳ ಜೀವನದ ಗುಣಮಟ್ಟ ಹೆಚ್ಚಿಸಬಹುದು ಎಂದರು.
ಈ ಉದ್ಘಾಟನೆಯಲ್ಲಿ ಮಾತನಾಡಿದ ಶ್ರೀ ದಿನೇಶ್ ಗುಂಡೂರಾವ್ ಅವರು, “ನಮ್ಮ ಸರ್ಕಾರವು ಡಿಮೆನ್ಷಿಯಾವನ್ನು ಸಾರ್ವಜನಿಕ ಆರೋಗ್ಯದ ಆದ್ಯತೆ ಎಂದು ಪ್ರಕಟಿಸಿದೆ ಮತ್ತು ನಾವು ಡಿಐಎ ಮತ್ತು ನಿಮ್ಹಾನ್ಸ್ ಜೊತೆಯಲ್ಲಿ ಸಹಯೋಗದಲ್ಲಿ ಕೆಲಸ ಮಾಡುತ್ತಿದ್ದು ಈ ಸಮ್ಮೇಳನವು ಡಿಮೆನ್ಷಿಯಾ ಆರೈಕೆ ಕುರಿತು ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಲಲು ವೇದಿಕೆ ಒದಗಿಸುತ್ತದೆ ಎಂಬ ವಿಶ್ವಾಸ ನನ್ನದು” ಎಂದರು. ಡಿಮೆನ್ಷಿಯಾ ಎಂಬುದು ಬರೀ ಕಾಯಿಲೆಯಲ್ಲ. ಅದು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುವ ಸಂಕೀರ್ಣ ವಿಷಯ. ವೃದ್ಧರ ಸಂಖ್ಯೆ ಹೆಚ್ಚಿರುವ ಹಾಗೂ ಆರೋಗ್ಯ ಸೌಲಭ್ಯಗಳ ಕೊರತೆ ಇರುವ ಭಾರತದಂಥ ದೇಶಗಳಿಗೆ ಇದೊಂದು ದೊಡ್ಡ ಸವಾಲು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಭವಿಷ್ಯದ ಸುಧಾರಿತ ವೈದ್ಯಕೀಯ ಆವಿಷ್ಕಾರಗಳ ಮೂಲಕ ಡಿಮೆನ್ಷಿಯಾ ಪೀಡಿತ ವ್ಯಕ್ತಿಗಳು ಹಾಗೂ ಅವರ ಕುಟುಂಬಗಳ ತುರ್ತು ಅಗತ್ಯಗಳಿಗೆ ಸ್ಪಂದಿಸುವ ಆಶಯ ವ್ಯಕ್ತಪಡಿಸಿದರು. ಸುಧಾರಿತ ಡಿಮೆನ್ಷಿಯಾ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಲು ಶ್ರಮಿಸುತ್ತಿರುವ ಡಿಐಎ ಕಾರ್ಯ ಪ್ರಶಂಸನೀಯವಾಗಿದೆ. ಹೂಡಿಕೆದಾರರನ್ನು ಒಗ್ಗೂಡಿಸುವ ಹಾಗೂ ಸಮಗ್ರ ತಂತ್ರಗಳನ್ನು ರೂಪಿಸುವ ಸಂಸ್ಥೆಯ ಉಪಕ್ರಮ ಶ್ಲಾಘನೀಯ. ಡಿಮೆನ್ಷಿಯಾವನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಿ, ಇಂಥ ಪ್ರಯತ್ನಗಳನ್ನು ಬೆಂಬಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ಎಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸುವ ಮೂಲಕ ಡಿಮೆನ್ಷಿಯಾ ಪೀಡಿತರ ಬಾಳಿನಲ್ಲಿ ಮಹತ್ವದ ಬದಲಾವಣೆ ತರುವ ಆಶಯವನ್ನು ವ್ಯಕ್ತಪಡಿಸಿದರು. ಎಲ್ಲರನ್ನೂ ಸ್ವಾಗತಿಸಿದ ಡಿಮೆನ್ಷಿಯಾ ಇಂಡಿಯಾ ಅಲಯನ್ಸ್ ಅಧ್ಯಕ್ಷೆ ಡಾ.ರಾಧಾ ಎಸ್. ಮೂರ್ತಿ “ನಮ್ಮ ಸಮ್ಮೇಳನದ ವಿಷಯವು `ರೀಚಿಂಗ್ ದಿ ಅನ್ ರೀಚ್ಡ್’ ಎಂದಿದ್ದು ಪ್ರಸ್ತುತ ಭಾರತದಲ್ಲಿ ಸುಮಾರು 88 ಲಕ್ಷ ಜನರು ಡಿಮೆನ್ಷಿಯಾದಿಂದ ಬಳಲುತ್ತಿದ್ದು 60 ವರ್ಷ ಮೀರಿದವರಲ್ಲಿ ಇದರ ಪ್ರಮಾಣ ಶೇ.7.4ರಷ್ಟಿದೆ. ಭಾರತದಲ್ಲಿ ಡಿಮೆನ್ಷಿಯಾಗೆ ಚಿಕಿತ್ಸೆ ಅಥವಾ ಸೇವೆಯ ಅಂತರ ಬಹಳ ದೊಡ್ದದಾಗಿದ್ದು ಕೇವಲ ಡಿಮೆನ್ಷಿಯಾ ಉಳ್ಳ 10ರಲ್ಲಿ ಒಬ್ಬರು ಮಾತ್ರ ರೋಗಪರೀಕ್ಷೆ, ಚಿಕಿತ್ಸೆ ಅಥವಾ ಆರೈಕೆ ಪಡೆಯುತ್ತಾರೆ. ಶೇ.45ರಷ್ಟು ಡಿಮೆನ್ಷಿಯಾ ಪ್ರಕರಣಗಳನ್ನು ತಡ ಮಾಡಬಹುದು ಅಥವಾ ನಿಯಂತ್ರಿಸಬಹುದು ಎಂದು ತಜ್ಞರು ನಂಬುತ್ತಾರೆ. “ಈ ಸಮ್ಮೇಳನದ ಮೂಲಕ ಡಿಐಎ ವಿಶ್ವದಾದ್ಯಂತ ಬಳಸುತ್ತಿರುವ ಅತ್ಯುತ್ತಮ ರೂಢಿಗಳ ಕಲಿಕೆ ಮತ್ತು ಹಂಚಿಕೆಗೆ ವೇದಿಕೆ ಒದಗಿಸುವ ಭರವಸೆ ಹೊಂದಿದೆ” ಎಂದರು. ಗೌರವ ಅತಿಥಿಯಾಗಿ ಮಾತನಾಡಿದ, ಮಾನವ ವರ್ತನೆ ಮತ್ತು ಪೂರಕ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಶ್ರೀ ರಾಜೇಂದರ್ ಕೆ. ಧಾಮಿಜಾ ಅವರು, ಡಿಮೆನ್ಷಿಯಾ ಕಾಯಿಲೆಯು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಕಂಡುಬರುತ್ತಿದೆ. ವೃದ್ಧರ ಪ್ರಮಾಣದಲ್ಲಿ ಹೆಚ್ಚಳ ಹಾಗೂ ಮಧುಮೇಹ, ಅತಿಯಾದ ರಕ್ತದೊತ್ತಡ ಮತ್ತು ಜೀವನಶೈಲಿ ಸಂಬಂಧಿ ಕಾಯಿಲೆಗಳಿಂದಾಗಿ ಮುಂಬರುವ ದಿನಗಳಲ್ಲಿ ಡಿಮೆನ್ಷಿಯಾ ಪೀಡಿತರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದರು. ಡಿಮೆನ್ಷಿಯಾವನ್ನು ನಿರ್ವಹಿಸಲು ತ್ವರಿತ ರೋಗ ಪತ್ತೆ ಮತ್ತು ಚಿಕಿತ್ಸೆ ಮಹತ್ವವಾದುದು. ಬಹುತೇಕ ಡಿಮೆನ್ಷಿಯಾ ಪ್ರಕರಣಗಳು ಪತ್ತೆಯಾಗದೇ ಉಳಿದುಬಿಡುತ್ತವೆ ಎಂದು ತಿಳಿಸಿದ ಅವರು, ಈ ಬಗ್ಗೆ ಜನಜಾಗೃತಿ ಮೂಡಿಸುವ ಹಾಗೂ ಚಿಕಿತ್ಸೆ ಒದಗಿಸುವ ಅಗತ್ಯವನ್ನು ಒತ್ತಿಹೇಳಿದರು. ಡಿಮೆನ್ಷಿಯಾ ಪೀಡಿತರ ಸಮಸ್ಯೆಗಳಿಗೆ ಸ್ಪಂದಿಸಲು ಪೂರಕವಾಗುವ ಪರಿಣಾಮಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಮತ್ತು ವೈದ್ಯಕೀಯ ಸಂಸ್ಥೆಗಳು ಜೊತೆಯಾಗಿ ಕಾರ್ಯನಿರ್ವಹಿಸಬೇಕು. ಸಂಶೋಧನೆಗಳಿಗೆ ಹೂಡಿಕೆ, ಚಿಕಿತ್ಸಾ ಸೌಲಭ್ಯಗಳ ಲಭ್ಯತೆ, ಜನಜಾಗೃತಿ – ಇವು ಈ ಕಾರ್ಯಯೋಜನೆಯಲ್ಲಿ ಸೇರಿವೆ ಎಂದ ಅವರು, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಡಿಮೆನ್ಷಿಯಾ ಪೀಡಿತ ವ್ಯಕ್ತಿಗಳ, ಕುಟುಂಬಗಳ ಹಾಗೂ ಸಮಾಜದ ಹೊರೆಯನ್ನು ಕಡಿಮೆ ಮಾಡುವ ಆಶಾಭಾವವನ್ನು ಅವರು ವ್ಯಕ್ತಪಡಿಸಿದರು.
ಈ ಸಮ್ಮೇಳನವು ಕರ್ನಾಟಕ ಸರ್ಕಾರಕ್ಕೆ ಡಿಮೆನ್ಷಿಯಾ ಇಂಡಿಯಾ ಅಲಯನ್ಸ್ (ಡಿಐಎ) ಡಿಮೆನ್ಷಿಯಾ ಆರೈಕೆ ಮಾನದಂಡಗಳ ಕುರಿತಾದ ಶಿಫಾರಸುಗಳನ್ನು ಸಲ್ಲಿಸುವುದರೊಂದಿಗೆ ಪ್ರಾರಂಭವಾಯಿತು. ಈ ಶಿಫಾರಸುಗಳನ್ನು ಹಲವಾರು ಪಾಲುದಾರರ ವಿಸ್ತಾರ ಸಲಹೆಗಳ ಮೂಲಕ ರೂಪಿಸಲಾಗಿದ್ದು ಪರಿಣಾಮಕಾರಿ ನೀತಿಗಳನ್ನು ರೂಪಿಸಲು ಸಹಯೋಗದ ಪ್ರಯತ್ನಗಳ ಪ್ರಾಮುಖ್ಯತೆಗೆ ಒತ್ತು ನೀಡುತ್ತದೆ. ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಏಜಿಂಗ್ ನ ಶ್ರೀ ಗ್ರೇಮ್ ಪ್ರಿಯರ್ ಆಶಯ ಭಾಷಣದ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿರುವ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಮಗ್ರ ಡಿಮೆನ್ಷಿಯಾ ಆರೈಕೆ ನೀತಿಗಳು ಮತ್ತು ರೂಢಿಗಳ ಅಗತ್ಯವನ್ನು ಎತ್ತಿ ಹೇಳಿದರು. ಚರ್ಚೆಗಳಿಗೆ ಜಾಗತಿಕ ದೃಷ್ಟಿಕೋನ ಸೇರ್ಪಡೆ ಮಾಡಿದ ಮೊದಲ ದಿನದ ಚರ್ಚೆಗಳಲ್ಲಿ ಅಂತಾರಾಷ್ಟ್ರೀಯ ತಜ್ಞರಾದ ಕಾಮನ್ ಏಜ್ ಅಧ್ಯಕ್ಷರಾದ ಶ್ರೀ ಮನ್ಸೂರ್ ದಲಾಲ್, ಬೇಕ್ರೆಸ್ಟ್ ಸೀನಿಯರ್ಸ್ ಕೇರ್ ಅಧ್ಯಕ್ಷ ಮತ್ತು ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಡಾ.ವಿಲಿಯಂ ರೀಚ್ಮನ್, ಆಸ್ಟ್ರೇಲಿಯಾದ ಎಡಿತ್ ಕೊವನ್ ಯೂನಿವರ್ಸಿಟಿಯ ಏಜಿಂಗ್ ಅಂಡ್ ಆಲ್ಜೈಮರ್ಸ್ ಡಿಸೀಸ್ ಮುಖ್ಯಸ್ಥ ಡಾ.ರಾಲ್ಫ್ ಮಾರ್ಟಿನ್ಸ್ ಮತ್ತು ಹಲವಾರು ಇತರೆ ತಜ್ಞರು ಡಿಮೆನ್ಷಿಯಾ ಆರೈಕೆಯ ಜಾಗತಿಕ ಪ್ರವೃತ್ತಿಗಳು ಮತ್ತು ಹೊಚ್ಚಹೊಸ ಸಂಶೋಧನಾ ಫಲಿತಾಂಶಗಳನ್ನು ಹಂಚಿಕೊಂಡರು. ಬಯೋಮಾರ್ಕರ್ಸ್, ಇಮೇಜಿಂಗ್ ಟೆಕ್ನಿಕ್ಸ್ ಮತ್ತು ಜೆನೆಟಿಕ್ ಸ್ಟಡೀಸ್ ಗಳಲ್ಲಿ ಆಗಿರುವ ಸುಧಾರಣೆಗಳನ್ನು ಕುರಿತು ಚರ್ಚಿಸಿದರು, ಅವೆಲ್ಲವೂ ಪ್ರಾರಂಭಿಕ ರೋಗಪರೀಕ್ಷೆ ಮತ್ತು ಸಂಭವನೀಯ ಚಿಕಿತ್ಸೆಯ ಮಧ್ಯಪ್ರವೇಶಗಳ ಭರವಸೆ ಒಳಗೊಂಡಿದ್ದವು. ಪ್ರತಿನಿಧಿಗಳಿಗೆ ಆವಿಷ್ಕಾರಕ ಸಂಶೋಧನೆ, ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್)ನಲ್ಲಿನ ಮತ್ತು ಸೆಂಟರ್ ಫಾರ್ ಬ್ರೈನ್ ರೀಸರ್ಚ್ ತಜ್ಞರ ಹೊಚ್ಚಹೊಸ ಒಳನೋಟಗಳು ಮತ್ತು ಸಂಶೋಧನೆಗಳನ್ನು ಅರಿಯುವ ಅವಕಾಶ ದೊರೆಯಿತು. ಡಿಮೆನ್ಷಿಯಾ ಆರೈಕೆಯಲ್ಲಿ ಸಾಮರ್ಥ್ಯವೃದ್ಧಿ, ಡಿಮೆನ್ಷಿಯಾ ಕೇರ್ ಅಡ್ವೊಕಸಿ ಮತ್ತು ಮುಂದಿನ ತಲೆಮಾರಿನ ಡಿಮೆನ್ಷಿಯಾ ಕೇರ್ ಚಾಂಪಿಯನ್ಸ್ ರೂಪಿಸುವ ತಜ್ಞರ ಚರ್ಚೆ ಮತ್ತು ಪ್ರಾಯೋಗಿಕ ಕಾರ್ಯಾಗಾರಗಳು ನಡೆದವು. ಕಲಿಕೆ ಮತ್ತು ಸಹಯೋಗದ ಈ ಸಮೃದ್ಧವಾದ ಜ್ಞಾನ ವಿನಿಮಯವು ಡಿಮೆನ್ಷಿಯಾ ಆರೈಕೆ ಮಾನದಂಡಗಳು ಮತ್ತು ರೂಢಿಗಳನ್ನು ಹೆಚ್ಚಿಸುವ ಗುರಿ ಹೊಂದಿತ್ತು. ನವೆಂಬರ್ 30ರಂದು ಸಮಾರೋಪಗೊಳ್ಳುವ ಸಮ್ಮೇಳನವು ವಿಶೇಷ ಆರೈಕೆ ಅಗತ್ಯಗಳು, ನೈತಿಕ ಮತ್ತು ಕಾನೂನು ಸಂದಿಗ್ಧಗಳು ಮತ್ತು ಡಿಮೆನ್ಷಿಯಾ ಆರೈಕೆಯಲ್ಲಿ ತಂತ್ರಜ್ಞಾನದ ಪಾತ್ರ ಕುರಿತು ಚರ್ಚೆ ನಡೆಯಲಿದೆ. DEMCON’24 ಕುರಿತು DEMCON’24 ತನ್ನ `ಡಿಮೆನ್ಷಿಯಾ ಆರೈಕೆಯಲ್ಲಿ ತಲುಪಲಾಗದವರನ್ನು ತಲುಪುವ’ ವಿಷಯ ಹೊಂದಿದ್ದು ಅರಿವು, ರೋಗಪರೀಕ್ಷೆ, ಸಂಶೋಧನೆ ಮತ್ತು ಆರೈಕೆಯಲ್ಲಿನ ಅಂತರ ತುಂಬುವ ಗುರಿ ಹೊಂದಿದೆ. ಇದು ಆರೈಕೆ ಮಾಡುವವರು, ಆರೋಗ್ಯಸೇವಾ ವೃತ್ತಿಪರರು, ನೀತಿ ನಿರೂಪಕರು ಮತ್ತು ಮುಂಚೂಣಿಯ ಸಂಶೋಧಕರಿಗೆ ಸುಧಾರಣೆಗಳು ಮತ್ತು ಸಹಯೋಗದ ಪರಿಹಾರಗಳ ಕುರಿತಿ ಚರ್ಚೆ ಮಾಡಲು ಅವಕಾಶ ಕಲ್ಪಿಸಿತು. ಈ ಪ್ರಮುಖ ಕಾರ್ಯಕ್ರಮವು ಭಾರತ ಮತ್ತು ವಿದೇಶಗಳ ಖ್ಯಾತ ಭಾಷಣಕಾರರನ್ನು ಹೊಂದಿತ್ತು.
The realme GT 7 Pro is India’s first 8 Elite Flagship, powered by the revolutionary Snapdragon 8 Elite mobile platform with a benchmark score of 3 million on Antutu. The realme GT 7 Pro also introduces NEXT AI, an advanced artificial intelligence system with features such as AI Sketch to Image, AI Ultra-Clear Snap Camera with Flash Snap Mode and AI Zoom Ultra Clarity, including the Industry’s first underwater photography mode. It comes with RealWorld Eco² Display, co-developed with Samsung Display, and features the segment’s best 5800mAh Battery and 120W SUPERVOOC charging combination. The device comes with Dolby Vision® for both video capturing and playback for a stunning and lifelike visual experience.
The realme GT 7 Pro is available in two stunning colors: Mars Orange and Galaxy Grey, and two storage variants: 12GB+256GB priced at INR 56,999 and 16GB+512GB priced at INR 62,999 including offers. The pre-bookings for realme GT 7 Pro have started from November 18, 12 PM onwards, on Amazon.in and offline channels. On realme.com, users can pre-order realme GT 7 Pro from November 26, 1:15 PM onwards.The first sale for the realme GT 7 Pro is scheduled from November 29 on realme.com, Amazon.in & offline channels.
New Delhi, November 26, 2024: realme, the most popular smartphone brand among Indian youth, today unveiled the much anticipated realme GT 7 Pro with India’s First Snapdragon 8 Elite Flagship chipset.
Each generation of GT is designed with the motto “Born to Exceed”, striving to deliver unrivaled performance and push the boundaries of what’s possible. The realme GT 7 Pro is a groundbreaking device that boasts several industry firsts. It is the first in India to feature the Snapdragon 8 Elite Flagship chipset, setting new standards for performance and stands out with an impressive Antutu score of 3 million*. For photography enthusiasts, the realme GT 7 Pro comes with Sony IMX882 periscope camera and introduces the industry’s first AI Underwater Photography mode, enabling users to capture stunning images beneath the surface.
Furthermore, it features the industry leading RealWorld Eco² Display, co-developed with Samsung Display, which offers an unparalleled visual experience. With its industry-leading performance and groundbreaking features, including Dolby Vision for a breathtaking visual experience, the realme GT 7 Pro pushes the boundaries of what a flagship smartphone can achieve. The Dolby Vision feature enables users to capture and watch stunning videos with dazzling array of colors, sharper contrast, and richer details. Commenting on the launch, a realme spokesperson said, “We are thrilled to introduce the latest addition to our renowned GT series – the realme GT 7 Pro. The realme GT series has always been about pushing boundaries and setting new standards, and the GT 7 Pro truly explores the unexplored. This innovative smartphone is India’s first 8 Elite Flagship, powered by the advanced Snapdragon 8 Elite chipset that brings the best performance in the segment. We’re excited to bring this exceptional technology to our customers, reaffirming our commitment to exceed expectations and redefine boundaries in the premium smartphone industry.”
Commenting on the launch, Saurabh Arora, Business Head, Mobile, Compute and XR, Qualcomm India said, “We are thrilled to collaborate with realme on the launch of their smartphone powered by the Snapdragon 8 Elite mobile platform. This collaboration highlights our shared commitment to pushing the boundaries of innovation and delivering unparalleled performance and user experiences. The Snapdragon 8 Elite mobile platform is designed to set new standards in speed, efficiency, and connectivity, empowering realme to offer their customers a truly flagship experience.”
Commenting on this, Ranjit Babu, Director, Consumer Electronics, Amazon India, “We continue to offer one of the widest selection to our pan-India customers, along with enabling the convenience of various affordability options, making them seamlessly upgrade to the latest and most innovative smartphones across top brands. Today’s launch is a testament to this commitment, and we are proud to engage with realme to introduce the GT 7 Pro, which is powered by Qualcomm’s advanced Snapdragon 8 Elite chipset. This launch reaffirms our dedication to delivering exceptional value to our customers seeking robust performance and stylish design at an attractive price, in partnership with brands, sellers.”
The realme GT 7 Pro is India’s first 8 Elite Flagship, powered by the revolutionary Snapdragon 8 Elite mobile platform with a benchmark score of 3 million on Antutu. The GT 7 Pro also introduces NEXT AI, an advanced artificial intelligence system that transforms simple sketches into detailed images using the innovative “AI Sketch to Image” feature. Moreover, the realme GT 7 Pro enhances your photography experience with its AI Motion Deblur technology, which uses intelligent algorithms to reduce blur in moving or still shots, ensuring every photo you capture is sharp and clear. The smartphone sports an AI Ultra-Clear Snap Camera with Flash Snap Mode and AI Zoom Ultra Clarity, including the Industry’s First Underwater Photography mode. The display is a RealWorld Eco² Display, co-developed with Samsung Display, offering 120% DCI-P3 color gamut and a peak brightness of 6500 nits. It comes with the segment’s best 5800mAh Battery and 120W SUPERVOOC charging combination, providing long-lasting battery life. The realme UI 6.0 offers a fluid design and effortless AI experience. The realme GT 7 Pro is available in two stunning colors: Mars Orange and Galaxy Grey, and two storage variants: 12GB+256GB priced at INR 56,999 and 16GB+512GB priced at INR 62,999.
*For review guidelines & product images of realme GT 7 Pro, please refer here: Link
The price and sale details of the realme GT 7 Pro are mentioned below:
Key Highlights: realme GT 7 Pro
Unmatched Power with Snapdragon 8 Elite The realme GT 7 Pro is powered by the revolutionary Snapdragon 8 Elite mobile platform, making it India’s first flagship device powered by Snapdragon 8 Elite. The advanced 3nm process technology ensures excellent energy efficiency and offers a 45% improvement in both single core and multi-core performance compared to its predecessor. It features a new, custom 2+6 octa-core processor architecture, boasting an industry-leading clock speed higher than 4GHz. This advanced architecture and optimized tuning deliver exceptional power, setting a new standard for AI-driven performance in smartphones. With the industry’s highest Antutu benchmark score surpassing 3 million, this new smartphone isn’t just about raw power, it represents a seamless fusion of speed, efficiency, and intelligent AI integration.
GT 7 Pro- AI Performance Flagship In line with its reputation as the industry’s “Dark Horse of AI”, realme is leading the charge in AI advancements with the realme GT7 Pro. Powered by NEXT AI, realme GT7 Pro showcases cutting-edge AI efficiency. Imaging and gaming takes flagship intelligence to new heights, offering advanced AI-driven features that transform the user experience. Its standout “AI Sketch to Image” feature transforms simple sketches into detailed pictures, bringing creativity to life. Besides, the advanced “AI Motion Deblur” technology and “AI Zoom Ultra Clarity” ensures that every shot, whether in motion or still, is crystal clear. For gamers, “AI Game Super Resolution” enhances in-game visuals up to 1.5K resolution, delivering a more immersive and responsive gaming experience, making it the ideal companion for titles like BGMI, Genshin Impact, and more.
RealWorld Eco² Display The display of the realme GT 7 Pro is a true game-changer. At its heart lies the revolutionary RealWorld Eco² Display, which breaks new ground by being the world’s first polarizer-free bar phone. The realme GT 7 Pro brings this flagship display excellence to the premium smartphone segment, setting new standards in visual technology. This represents a complete rethinking of how smartphone displays can perform. Color reproduction reaches new heights with a 120% DCI-P3 color gamut, surpassing even professional monitors and bringing unprecedented vibrancy to every photo, video, and animation. The impressive 6500 nits peak brightness ensures your screen remains perfectly visible even under harsh sunlight. Furthermore, the display supports a 1.5K resolution and 120FPS capability, providing smooth and detailed visuals, especially beneficial for gaming.
In addition to these, the realme GT 7 Pro also supports Dolby Vision, the imaging technology embraced by the world’s top storytellers. Whatever moments or ideas inspire you — first steps or weekend adventures, capture stunning videos that feel more like looking through a window than at a screen. Dolby Vision goes beyond HDR and pulls you in with dynamic picture quality that brings your favorite moments to life. Not only that, you can now also watch videos with the ultravivid picture of Dolby Vision on the realme GT 7 Pro which will truly enrich your mobile entertainment experience.
Unmatched Pioneering Imaging Prowess The realme GT 7 Pro features a 3X optical zoom telephoto lens with the Sony IMX882 periscope, empowering telephoto capabilities that deliver superior clarity and detail in distant shots. As the industry’s first flagship to support all-round underwater photography, GT 7 Pro can automatically switch to Underwater Mode, allowing users to unlock the phone and shoot high-definition images even underwater. The AI Snap Mode – powered by the new AI Demotion Engine, ensures unmatched clarity in high-speed photography, allowing users to effortlessly document their most dynamic moments with precision.
120W SUPERVOOC charging with a massive 5800mAh Battery When it comes to charging, the realme GT 7 Pro is equipped with segment’s best 5800mAh Silicon Battery and 120W SUPERVOOC charging combination. This combination ensures long-lasting battery life and ultra-fast charging times. In fact, the smartphone can charge up to 50% in just 11 minutes and reach full charge in 30 minutes, enabling users to spend less time charging and more time enjoying the advanced features of the smartphone.
realme UI 6.0: Seamless, Fluid Experience for AI-Powered Personalization The realme GT 7 Pro debuts with realme UI 6.0, offering a seamless blend of Fluid Design and advanced AI features. With adaptive colors and vibrant animations, it provides a more dynamic and personalized user experience. The new Flux Themes enable deep customization of icons, lock screens, and wallpapers, while upgraded Live Alerts offer real-time updates without app switching. realme Share now supports faster, high-quality file transfers, making cross-platform sharing easier than ever. Overall, UI 6.0 elevates the GT 7 Pro’s smooth, intelligent, and user-friendly experience.
Inks MoU with Amrita University and Thapar Institute to build a stronger industry- academia engagement and enhance the engineering industry readiness
Furthering its commitment to bridge the gap between academia and industry, Volvo Group India Pvt. Ltd. has signed a Memorandum of Understanding (MoU) today with Amrita University and Thapar Institute for engineering students in mechanical, electrical, electronics and computer science streams. The collaboration will see the Introduction of a specialized credit course that is designed to mentor graduates and postgraduates, preparing them to become industry-ready automotive engineers. The MoU signing ceremony, formalizing this collaborative effort, saw the participation of Mr. Kamal Bali, Managing Director of Volvo Group India, and Representatives of Universities, symbolizing a commitment to academic excellence and industry collaboration.
The cornerstone of this collaboration is the introduction of a two- to four-semester- long credit program focusing on industry-specific subjects. The Volvo Group will actively support this initiative by training faculty members, sending industry experts as trainers, sharing the use cases/industrial problem statements for projects, conducting guest lectures, participating in co-teaching of the subjects, Tech Demo Centre, Joint Publications, Joint research initiatives, and higher studies for Volvo employees.
To promote diversity in the automotive industry, Volvo Group will offer scholarships to female students in these programs. This collaboration ensures students gain hands-on experience with the tools and technologies used by the Volvo Group, preparing them to contribute to real-world projects from day one. It also provides Volvo Group with access to top talent through internships and pre-placement offers, minimizing competition during campus recruitment. The partnership fosters joint research, giving Volvo Group employees access to cutting-edge knowledge and enabling them to tackle industry challenges. Additionally, this association will support higher education of Volvo employees, offering opportunities to develop their expertise further and contribute to academic publications.
Speaking on the occasion, Mr. Kamal Bali, Managing Director of Volvo Group India, said, “We are committed to fostering an environment where education and Industry can intersect, paving the way for sustainable advancements. This collaboration is a vital step in shaping the future of our industry. By working closely with top universities, we ensure that students receive the training and exposure needed to excel in the rapidly evolving automotive sector. At the same time, Volvo Group gains access to the brightest minds, who will help drive our innovation and growth in the years to come. Through this partnership, we not only aim to develop cutting-edge solutions but also cultivate a talent pool that is well-equipped to tackle the challenges.”
The partnership underscores Volvo Group’s ongoing commitment to education and fostering long-term industry-academic collaboration. Through this initiative, the company aims to enhance the academic experience of students while providing them with the tools and opportunities to launch successful careers in the automotive industry. By bridging the gap between theoretical knowledge and practical application, this collaboration will equip students with essential skills and insights needed to thrive in a rapidly evolving market.
Maria Juan from wins INR 2 Crores at the award ceremony in Bengaluru, selected from a pool of 78,000 nurses from 202 countries.
Bengaluru, India, 28 November 2024: Nurse Maria Victoria Juan from Philippines, a Consultant at Philippines Army Health Services and Colonel, Reserve Force of the Armed Forces of the Philippines, has been announced as the winner of Aster Guardians Global Nursing Award 2024 and awarded with INR 2 Crore at a prestigious award ceremony held in Bengaluru, India. The winner was announced by Dr. Azad Moopen, Founder Chairman of Aster DM Healthcare, and presented by Shri Dinesh Gundu Rao, Hon’ble Minister of Health and Family Welfare, Government of Karnataka alongside Bollywood actress Sonali Bendre, Shri U. T. Khader, Hon’ble Speaker of the Karnataka Legislative Assembly, Alisha Moopen, Deputy Managing Director – Aster DM Healthcare India and T J Wilson, Executive Director and Group Head – Governance & Corporate Affairs, Aster DM Healthcare. The Aster Guardians Global Nursing Award was launched by Aster DM Healthcare in 2021, with an aim to recognize and celebrate the extraordinary contributions of nurses to patients across the world. The 2024 edition of the awards saw an overwhelming participation from 78,000 nurses from 202 countries, marking 50% growth in applications received in 2023.
The event also featured a special message from Dr. Tedros Adhanom Ghebreyesus, Director-General of the World Health Organization, who congratulated the finalists and acknowledged Aster DM Healthcare’s ongoing efforts to spotlight the critical role of nurses in healthcare. Commenting on the win, Nurse Maria Victoria Juan said, “As a military nurse from the Philippines, my journey has been defined by a steadfast commitment to service—whether caring in combat zones, disaster-stricken areas, or underserved communities, and championing advocacies on every platform to create positive change. This recognition reflects not just my efforts, but also the courage and honor of the soldiers I proudly serve alongside and the resilience of the Filipino people that inspire me daily. It is also a tribute to the nurses I represent—tireless, selfless, extremely courageous individuals in the military and civilian sectors who put themselves in harm’s way to save lives and protect others. This honor acknowledges the sacrifices of those who serve under the most challenging conditions and highlights the boundless potential and dedication of our noble profession.” Maria Victoria Juan, currently a consultant at Philippine Army Health Services, served as the Chief Nurse of the Philippines Army, she was responsible for initiating the first aeromedical evacuation system in the Armed Forces of the Philippines (AFP). This system has greatly improved survival rates by enabling rapid evacuation and early treatment of casualties, especially in conflict areas. At the age of 54 years, she joined an intensive 9-month long aeromedical evacuation training program while working full-time as a chief nurse. As a leader who believes in leading from the front, she completed 200-hours of emergency ambulance conduction, 100 hours of clinical duty, 1-mile ocean swim, 3-day jungle survival, helicopter underwater escape and flight medical runs, while having a fear of flying and deepwater swimming. Maria also pioneered environmental health initiatives, integrating vetiver grass technology to combat soil erosion and water pollution. During the COVID-19 pandemic, Maria organized the Endurun Mega Swabbing Center, training troops as medical swabbers and coordinating healthcare professionals. The center conducted nearly 500,000 tests, significantly contributing to the country’s pandemic response.
Dr. Azad Moopen, Founder Chairman, Aster DM Healthcare said, “Maria Victoria Juan represents the highest standards of nursing excellence and serves as an inspiration to the entire global healthcare community. At Aster, we believe that nurses are the backbone of healthcare, who not only provide care with compassion but play an exemplary role in the whole healthcare system. The Aster Guardians Global Nursing Awards were established to honour the often-overlooked contributions of nurses worldwide who go above and beyond to impact lives. Each of the top 10 finalists, and the 78,000 applications we received this year have showcased outstanding contributions to their patients and the nursing community in their countries. We are proud to recognize and celebrate the incredible work of these healthcare heroes.”
Ms. Alisha Moopen, Deputy Managing Director, Aster DM Healthcare India said, “Nurses are the quiet forces of healing, often working tirelessly and without fanfare to make a real difference in people’s lives. With the Aster Guardians Global Nursing Awards, our goal is to bring their remarkable stories to the forefront and give them the recognition they truly deserve. Maria Victoria Juan is a shining example of courage, skill, and compassion – qualities that elevate healthcare and inspire us all. Celebrating their achievements is a reminder of the immense impact nurses have on individuals, families, and communities everywhere.” The rest of the 9 finalists, Archimedes Motari from Kenya, Johnsy Inni from Papua New Guinea, Laarni Conlu Florencio from USA, Lilian Nuwabaine from Uganda, Nelson Bautista from UAE, Nilima Pradeepkumar Rane from India, Martin Schiavenato from USA, Hoi Shu Yin from Singapore and Sylvia May Hampton from England were also awarded with a monetary prize for their contributions in nursing. These nurses were selected through a stringent review process run by Ernst & Young LLP, a panel of Screening-Jury and the Grand Jury.
You must be logged in to post a comment.