“ಗುರು ಪೂರ್ಣಿಮಾ ಶ್ರೀ ಗುರು ರಾಯರ ಸನ್ನಿಧಿಗೆ ಭಕ್ತ ಜನ ಸಾಗರ ವಿಶೇಷ ಪೂಜೆ”

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ” ಗುರುಪೌರ್ಣಿಮಾ” ಪ್ರಯುಕ್ತ ಶ್ರೀ ಗುರುರಾಯರ ಬೃಂದಾವನಕ್ಕೆ ಅಭಿಷೇಕ, ಮುಖ್ಯಪ್ರಾಣ ದೇವರಿಗೆ ರತ್ನ ಕವಚ ಹಾಗೂ ಶ್ರೀ ಗುರುರಾಯರ ಬೃಂದಾವನಕ್ಕೆ ಸುವರ್ಣ ಕವಚದ ಅಲಂಕಾರ ಮತ್ತು ವಿಶೇಷ ಉತ್ಸವಗಳನ್ನು ನೆರವೇರಿಸಲಾಯಿತು. “ಪೌರ್ಣಮಿ” ಪ್ರಯುಕ್ತ  ಸಾಮೂಹಿಕ ಶ್ರೀ ಸತ್ಯನಾರಾಯಣವ್ರತ ಪೂಜೆಯನ್ನು ಪುಷ್ಪಾರ್ಚನೆ, ಕಥಾಶ್ರವಣದೊಂದಿಗೆ ಪುರೋಹಿತರಾದ ಶ್ರೀ ನಂದಕಿಶೋರಾಚಾರ್ಯರು, ಕಟ್ಟಿ ರಾಘವೇಂದ್ರ ಆಚಾರ್ಯರು ನೆರವೇರಿಸಿದರು. ಈ ಸಂದರ್ಭದಲ್ಲಿ ಸೇವಾಕರ್ತರು ಗುರುರಾಯರಿಗೆ ಬೆಳ್ಳಿಯ ರಜತ ತಟ್ಟೆಯನ್ನು  ಸಮರ್ಪಿಸಿದರು. ಹಾಗೂ ಸೇವಾ ಕರ್ತೃಗಳು  ನೂರಾರು ಭಕ್ತರು  ಸಂಕಲ್ಪವನ್ನು ಮಾಡಿ ಮಹಾ ಮಂಗಳಾರತಿ ಪ್ರಸಾದವನ್ನು ಸ್ವೀಕರಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

India Faces Steep Blood Cancer Mortality Rates with over 70,000 Annual Deaths

Experts Call for More Stem Cell Donor Registrations to Tackle this Burden

NATIONAL, July 19, 2024: With over 70,000 annual deaths stemming from blood cancer, India experiences a huge burden of mortality rates from this disease. As per the Globocan 2022 report, the country is also currently seeing a surge in the number of blood cancer cases getting diagnosed which tolls at a whopping 1,20,000+ in contrast to the previous report which showed an incidence rate of 1,00,000. The main challenge being faced by these patients in the lack of potential blood stem cell donors in India.

Blood cancers and disorders constitute conditions impacting the blood, bone marrow, or lymphatic system. Common blood cancers such as leukemia, lymphoma, and multiple myeloma involve abnormal cell growth in blood or lymph tissues. Leukemia, which is the most common type of blood cancer in India, tops the charts of incidence rates with 49883 annual cases, followed closely by Non-Hodgkin Lymphoma which affects 39736 Indians annually, while 9611 cases are accounted for Hodgkin Lymphoma every year. Out of the total cases of blood cancers in India, 30,000 are those seen in children. To increase the chances for more patients to find a matching donor for the stem cell transplant, it is indisputable for more people to come forward and register themselves as blood stem cell donors.

Patrick Paul, CEO, DKMS BMST Foundation India says, “Only 0.09% of the Indian population is registered as potential stem cell donors out of whom over 1,30,000 are registered with DKMS. This statistic strikes quite a contrast to the global one where over 42 Million people are registered as blood stem cell donors worldwide. Over 70% of the patients diagnosed with blood cancer or blood disorder in India are unable to find a match within their families and urgently need a matching unrelated donor. DKMS has a mission to give such patients a second chance at life by registering potential stem cell donors from across India and it has helped 1,15,000 donors worldwide to donate their blood stem cells and save those in need, while this number stands at just 130 with India.”

Despite advancements in medical science improving outcomes for blood cancer and blood disorder patients, a significant challenge persists the availability of Human Leukocyte Antigen or tissue type (HLA)-matched stem cell donors. An HLA match is vital for a successful stem cell transplant, and the best chances of finding a match are among individuals of the same ethnicity. However, the current pool of potential stem cell donors is inadequate to meet the needs of all patients, disproportionately impacting Indian patients due to limited donor diversity.

Dr. Sunil Bhat, Director & Clinical Lead, Pediatric Hematology, Oncology and Blood & Marrow Transplantation, Narayana Health says, “A bigger pool of Indian-origin donors in registries means more patients battling blood cancer and blood disorders like Thalassemia and Aplastic Anemia can be helped by stem cell transplants. Finding a well-matched donor significantly improves the transplant outcome. Success rates can vary depending on individual factors like the patient’s health and the specifics of their disease, but if the transplant is performed at the optimal time, there’s a 60-70% chance of a complete cure. This means many patients can return to near-normal lives just a year after the transplant.”

To register as a potential stem cell donor, you must be a healthy Indian adult between 18 and 55. When you are ready to register, all you need to do is complete a consent form and swab the inside of your cheeks to collect your tissue cells. Your tissue sample is then sent to the lab to be analyzed for your HLA (Human Leukocyte Antigen) and listed anonymously on the international search platform for matching stem cell donors. If you’re eligible, register as a blood stem cell donor by ordering your home swab kit at http://www.dkms-bmst.org/register

City Today News 9341997936

Ifffi mggii ಗ್ಲೋಬಲ್ ಬುಕ್ ಆಫ್ ರೆಕಾರ್ಡ್ಸ್ ; ಫಿಲಂ ಟಿವಿ ಮೀಡಿಯಾ ಅವಾರ್ಡ್ಸ್ 2024-25 ಸಮಾರಂಭ

ಇದು ಮರ್ರಿ ಗಿರಿರೆಡ್ಡಿ ಸಂಸ್ಥಾಪಕ ಅಧ್ಯಕ್ಷ ಸಿಇಒ ifffi mggii ಫೌಂಡೇಶನ್ ಇಂಟರ್ನ್ಯಾಷನಲ್ if ffi mggii ಗ್ಲೋಬಲ್ ಸೊಸೈಟಿ ಮರಿ ಗಿರೆರೆಡ್ಡಿ ಫೌಂಡೇಶನ್ ಇಂಟರ್ನ್ಯಾಷನಲ್ ವರ್ಲ್ಡ್ ರೆಡ್ಡಿ ಫೌಂಡೇಶನ್ ಇಂಟರ್ನ್ಯಾಷನಲ್ ಮರಿ ಗಿರಿರೆಡ್ಡಿ ಗಿರಿರೆಡ್ಡಿ ಗ್ರೂಪ್ ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಕ್ ಫ್ಯಾಶನ್ಮೀಡಿಯಾ ನೆಟ್‌ವರ್ಕ್‌ ಇಂಟರ್ನ್ಯಾಷನಲ್ ಇಂಡಿಯಾ 6+ ಪ್ರಾಜೆಕ್ಟ್‌ಗಳನ್ನು ಪ್ರಾರಂಭಿಸುತ್ತಿದೆ. 3 ಪ್ಯಾನ್ ಗ್ಲೋಬಲ್ ಚಲನಚಿತ್ರಗಳು GI117 project productiomno9 3 ಇ ವಾಣಿಜ್ಯ ಅಪ್ಲಿಕೇಶನ್‌ಗಳು 3 ಡಿಜಿಟಲ್ ಟಿವಿ ಚಾನೆಲ್‌ಗಳು ಪೇಪ‌ರ್ ಮ್ಯಾಗಜೀನ್ ರೇಡಿಯೋ 18 ಟಿವಿ ಲೈವ್ ಸ್ಟೀಮಿಂಗ್ ಜಾಹೀರಾತುಗಳು ಜಾಹೀರಾತು ಡಿಜಿಟಲ್ ಪ್ರಚಾರ SEO ವಿನ್ಯಾಸ ಯೋಜನೆ ಬಿಲ್ಡರ್‌ನ ಸಾಫ್ಟ್‌ವೇ‌ರ್ ಅಭಿವೃದ್ಧಿ ನಿರ್ಮಾಣ ಒಳಾಂಗಣ ಆಸ್ಪತ್ರೆಗಳು ಚಿಕಿತ್ಸಾಲಯಗಳು ಆನ್‌ಲೈನ್‌ ವಿಶ್ವವಿದ್ಯಾನಿಲಯ ಎಲ್‌ವೆಲ್‌ಜಿ ಎಲ್ಲಾ ಗ್ಲೋಬಲ್ ಸ್ಟೋರ್‌ಗಳಿಗೆ ಆರ್ಗ್ಯಾನಿಕ್ ಪ್ರೋಸರಿ ಸೆಂಟರ್ ಶಿಕ್ಷಣ ಸಾವಯವ ಗೋಸರಿ ಶಿಕ್ಷಣ ಚರ್ಮದ ಕೂದಲು ದಂತ ಫ್ಯಾಷನ್ ವಿನ್ಯಾಸ ಸ್ಟುಡಿಯೋದ ಇಂಟರ್ನ್ಯಾಷನಲ್ ಗ್ಲೋಬಲ್ ಹಳ್ಳಿಗಳು ಸಿಟೀಸ್ ಸ್ಟುಡಿಯೋಗಳು ಬಿಸಿನೆಸ್ ಟೆಕ್ ಫಿಲ್ಕ್ ಮೀಡಿಯಾ ಕ್ಲಬ್‌ಗಳು ಸಿಟೀಸ್ ಸ್ಟುಡಿಯೋಗಳು 99+ ದೇಶಗಳು 9000+ ತಾಂತ್ರಿಕ ಪರಿಣತಿ ಮಾರ್ಕೆಟಿಂಗ್ ತಂಡಗಳು ಮತ್ತು 9m+ US ಡಾಲರ್‌ಗಳ ಪ್ರಾಜೆಕ್ಟ್‌ಗಳು ಜಾಗತಿಕವಾಗಿ ಆದ್ದರಿಂದ ನಿಮ್ಮ ಬೆಂಬಲಕ್ಕಾಗಿ ನಾನು ಗೌರವಪೂರ್ವಕವಾಗಿ ಮತ್ತು ವಿನಮ್ರವಾಗಿ ಧನ್ಯವಾದಗಳು ನಾವು 2008 ರಿಂದ ಮಾಧ್ಯಮ ಜಾಹೀರಾತು ಏಜೆನ್ಸಿ ಮತ್ತು ನ್ಯೂಸ್ .
ಏಜೆನ್ಸಿ ಪೇಪ‌ರ್ ನಿಯತಕಾಲಿಕೆಗಳಲ್ಲಿ ಕಂಪನಿಗಳನ್ನು ನಡೆಸುತ್ತಿದ್ದೇವೆ ಎಂಬ ಉದ್ದೇಶದಿಂದ ನಾವು ಹೊಸ ಯೋಜನೆಗಳೊಂದಿಗೆ ಐಎಫ್‌ಎಫ್‌ಎಂಜಿಜಿ ಇಂಟರ್ನ್ಯಾಷನಲ್ ಗ್ಲೋಬಲ್ ಪ್ರಶಸ್ತಿಗಳು 2024 ಚಲನಚಿತ್ರ ಟಿವಿ ಪ್ರಶಸ್ತಿಗಳೊಂದಿಗೆ ಬರುತ್ತಿದ್ದೇವೆ.ಗ್ಲೋಬಲ್ ಮೀಡಿಯಾ ಸಮ್ಮಿಟ್ 2024-25.ಇಂಟರ್ನ್ಯಾಷನಲ್ ಡ್ಯಾನ್ಸ್‌ ಶೋ.ಸೆಲಬಾರಟಿ ಫ್ಯಾಶನ್ ಶೋ.ಇಫ್ರಿಮಿ ಮಿಸ್ ಇಂಡಿಯಾ ಮಿಸ್ ಗ್ಲೋಬಲ್ 2024-25

ಸೂಪ‌ರ್ ಮಾಡೆಲ್ಸ್ 2024 Ifffimggii ಸೂಪರ್ ಕಿಡ್ಸ್ 2024, 9 ಟಿವಿ ಲೈವ್ ಸ್ಟ್ರೀಮಿಂಗ್ ಶೋಗಳು ಭಾರತ 22 ವಿದೇಶಗಳಲ್ಲಿ 12 ದೇಶಗಳಲ್ಲಿ ಟಾಪ್ ಸ್ಟಾರ್ ಹೋಟೆಲ್‌ಗಳಲ್ಲಿ ನಡೆದವು.

ವಿದೇಶದಲ್ಲಿ ಭಾರತದ ಮೂಲಕ 33 ಡಿಜಿಟಲ್ ಕೇಬಲ್ ಟಿವಿ ಚಾನೆಲ್‌ಗಳು. 3 ದೈನಂದಿನ ಸುದ್ದಿ
ಪತ್ರಿಕೆಗಳು 2 ಸಾಪ್ತಾಹಿಕ ಪತ್ರಿಕೆಗಳು 2 ಮಾಸಿಕ ನಿಯತಕಾಲಿಕೆಗಳು. 1 FM ರೇಡಿಯೋ ಲೈವ್ ಸ್ಟೀಮಿಂಗ್
ಸುದ್ದಿ ಮನರಂಜನಾ ಕಾರ್ಯಕ್ರಮಗಳನ್ನು ನೀಡುವ ನಮ್ಮ 3 ಮೊಬೈಲ್ ಅಪ್ಲಿಕೇಶನ್‌ಗಳ ಕೇಬಲ್‌ ಸಾಮಾಜಿಕ ಮಾಧ್ಯಮ ಗುಂಪುಗಳು 9 ಭಾಷೆಗಳು ಭಾರತೆ. ಇಂಟರ್ನ್ಯಾಷನಲ್ ಶೋಗಳು…..

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಮೇಲೆ ತಿಳಿಸಿದ ಎಲ್ಲಾ ಅಂಶಗಳನ್ನು ಮರ್ರಿ ಗಿರಿರೆಡ್ಡಿ ಪ್ರಕಟಣೆ ಮಾಡಿದರು.

ಗ್ಲೋಬಲ್ ಮೀಡಿಯಾ ಸಮ್ಮಿಟ್ 2024-25.ಇಂಟರ್ನ್ಯಾಷನಲ್ ಡ್ಯಾನ್ಸ್‌ ಶೋ.ಸೆಲಬಾರಟಿ ಫ್ಯಾಶನ್ ಶೋ.ಇಫ್ರಿಮಿ ಮಿಸ್ ಇಂಡಿಯಾ ಮಿಸ್ ಗ್ಲೋಬಲ್ 2024-25

ಸೂಪ‌ರ್ ಮಾಡೆಲ್ಸ್ 2024 Ifffimggii ಸೂಪರ್ ಕಿಡ್ಸ್ 2024 9 ಟಿವಿ ಲೈವ್ ಸ್ಟ್ರೀಮಿಂಗ್ ಶೋಗಳು ಭಾರತ 22 ವಿದೇಶಗಳಲ್ಲಿ 12 ದೇಶಗಳಲ್ಲಿ ಟಾಪ್ ಸ್ಟಾರ್ ಹೋಟೆಲ್‌ಗಳಲ್ಲಿ ನಡೆದವು.

ವಿದೇಶದಲ್ಲಿ ಭಾರತದ ಮೂಲಕ 33 ಡಿಜಿಟಲ್ ಕೇಬಲ್ ಟಿವಿ ಚಾನೆಲ್‌ಗಳು. 3 ದೈನಂದಿನ ಸುದ್ದಿ
ಪತ್ರಿಕೆಗಳು 2 ಸಾಪ್ತಾಹಿಕ ಪತ್ರಿಕೆಗಳು 2 ಮಾಸಿಕ ನಿಯತಕಾಲಿಕೆಗಳು. 1 FM ರೇಡಿಯೋ ಲೈವ್ ಸ್ಟೀಮಿಂಗ್
ಸುದ್ದಿ ಮನರಂಜನಾ ಕಾರ್ಯಕ್ರಮಗಳನ್ನು ನೀಡುವ ನಮ್ಮ 3 ಮೊಬೈಲ್ ಅಪ್ಲಿಕೇಶನ್‌ಗಳ ಕೇಬಲ್‌ ಸಾಮಾಜಿಕ ಮಾಧ್ಯಮ ಗುಂಪುಗಳು 9 ಭಾಷೆಗಳು ಭಾರತೆ. ಇಂಟರ್ನ್ಯಾಷನಲ್ ಶೋಗಳು…..

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಮೇಲೆ ತಿಳಿಸಿದ ಎಲ್ಲಾ ಅಂಶಗಳನ್ನು ಮರ್ರಿ ಗಿರಿರೆಡ್ಡಿ ಪ್ರಕಟಣೆ ಮಾಡಿದರು.

City Today News 9341997936

ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹ

೧. ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಶಿವಶಂಕರನಾಯ್ಕ ಮತ್ತಿತರರು ಸೇರಿ ಭ್ರಷ್ಟಾಚಾರ ನಡೆಸಿರುವುದು ಹಲವಾರು ಪ್ರಕರಣಗಳ ಮೂಲಕ ನಮಗೆ ತಿಳಿದು ಬಂದಿರುತ್ತದೆ. ಎಂ.ಡಿ ಅವರೇ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣಕಾಸು ಅಕ್ರಮ ನಡೆಸಿದ್ದಾರೆ ಎಂದು ಸ್ವತಃ ತಾಂಡ ನಿಗಮದ ಲೆಕ್ಕಾಧಿಕಾರಿಯೇ ಈ ಹಿಂದೆ ಸರ್ಕಾರಕ್ಕೆ ದೂರು ನೀಡಿದ್ದಾರೆ.

9.ಸೇವಾಲಾಲ್ ಜನ್ಮಸ್ಥಳದಲ್ಲಿ ನಿಯಮ ಮೀರಿ ಜೈವಿಕ ಶೌಚಾಲಯ ನಿರ್ಮಾಣದಲ್ಲಿ ಕೋಟಿಗೂ ಹೆಚ್ಚು ಹಣ ಅವ್ಯವಹಾರ ನಡೆದಿದೆ. ಕಳಪೆ ಕಾಮಗಾರಿ ನಡೆದಿರುವ ಕುರಿತು ಸೇವಾಲಾಲ್ ಮಹಾಮಠ ಸಮಿತಿಯ ದೂರು ಸಲ್ಲಿಸಿದೆ.

೩. ನಿಗಮದ ಲೆಕ್ಕ ಪರಿಶೋಧನೆ ಮಾಡಿಸಿಲ್ಲದಿದ್ದರೂ ಅನಗತ್ಯವಾಗಿ ಒಂದು ಕೋಟಿ ಹಣವನ್ನು ಬೇರೆಯವರಿಗೆ ಪಾವತಿಸಲಾಗಿದೆ.

೪. ಲಂಬಾಣಿ ಕಸೂತಿ ತರಬೇತಿಗಾಗಿ ಕೇಂದ್ರ ಸರ್ಕಾರದ ಎರಡು ಕೋಟಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗಿದೆ. ಕಸೂತಿ ತರಬೇತಿದಾರರು ಮತ್ತು ವಸ್ತು, ಬಟ್ಟೆ ಮತ್ತಿತರ ಯಾವುದೇ ಮಾಹಿತಿಗಳು ನಿಗಮದಲ್ಲಿ ಇಲ್ಲ. ಈ ಅನುದಾನ ದುರುಪಯೋಗವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ತಪ್ಪು ಮಾಹಿತಿ ಸಲ್ಲಿಸಲಾಗಿದೆ.

೫. ತಾಂಡ ನಿಗಮದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವಾಗ ನಿಯಮ ಪಾಲಿಸಿಲ್ಲ. ಅಪೂರ್ಣ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದೆ ಹೊಸ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ.

೬. ತಾಂಡ ನಿಗಮದ ಕಚೇರಿಯನ್ನು ಸ್ಥಳಾಂತರ ಮಾಡುವಾಗಲೂ ನಿಯಮಾನುಸಾರ ಟೆಂಡ‌ರ್ ನಡೆಸದೇ ಬೃಹತ್ ಕಾಮಗಾರಿಗಳಿಗೆ ಮಂಜೂರು ನೀಡಲಾಗಿದೆ.

೬. ಮೈಸೂರು ನಗರದಲ್ಲಿ ಜಿಲ್ಲಾ ಬಂಜಾರ ಭವನ ನಿರ್ಮಾಣದ ಕಾಮಗಾರಿಯನ್ನು ಟೆಂಡರ್ ಕರೆಯದೆ ಒಂದೇ ದಿನದಲ್ಲಿ ಹಣ ಬಿಡುಗಡೆ ಪ್ರಕ್ರಿಯೆ ಪೂರೈಸಲಾಗಿದೆ. ನಿಯಮ ಮೀರಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಾಗಿದೆ.

೮. ವಿಜಯಪುರ ಜಿಲ್ಲೆಯ ಖಂಡಸಾರಿ ತಾಂಡದಲ್ಲಿ ಕೃಷ್ಣಭಾಗ್ಯ ಜನ ನಿಗಮದಿಂದ ನಿರ್ಮಿಸಲಾಗಿರುವ ಸಮುದಾಯ ಭವನಕ್ಕೆ ಸೇವಾಲಾಲ್ ಸಮುದಾಯ ಭವನ ಎಂದು ಬಣ್ಣ ಬಳಿದು 12 ಲಕ್ಷ ಬಿಲ್ ಮಾಡಲಾಗಿದೆ.

೯. ತಾಂಡ ನಿಗಮದಲ್ಲಿ ನಡೆದಿರಬಹುದಾದ ಭ್ರಷ್ಟಾಚಾರ ಮಾಹಿತಿಗಳು ಸೋರಿಕೆ ಹೋಗಬಾರದು ಎಂಬ ಕಾರಣ ನೀಡಿ ನಿಗಮದ ಹೊರಮೂಲ ನೌಕರರು ಸ್ಮಾರ್ಟ್ ಪೋನ್ ಗಳನ್ನು ಕಚೇರಿ ಅವರಣದಲ್ಲಿ ತರದಂತೆ ಆದೇಶ ಮಾಡಲಾಗಿದೆ.

೧೧. ವಿಜಯಪುರ ಜಿಲ್ಲೆಯ ಅರ್ಲಾಪುರ ತಾಂಡದ ವಾರ್ಡ್ ನಲ್ಲಿ ನಡೆದ ಕಾಮಗಾರಿ ಸೇರಿದಂತೆ ವಿವಿಧ ತಾಂಡಗಳ ಕಾಮಗಾರಿ ಮಂಜೂರು ಪ್ರಕ್ರಿಯೆ ಸಂಬಂಧಿಸಿದಂತೆ ನಿಗಮದ ಎಂಡಿ ಲಂಚ ಪಡೆದಿದ್ದಾರೆ ಎಂಬ ಅಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

೧೨. ಸ್ವಯಂ ಉದ್ಯೋಗ, ನೇರ ಸೌಲಭ್ಯಗಳ ವಿತರಣೆಯಲ್ಲಿ ಪಾರದರ್ಶಕತೆ ಕಾಪಾಡಿಕೊಂಡಿಲ್ಲ ಮತ್ತು ಪಲಾನುಭವಿಗಳಿಗೆ ಕಿರುಕುಳ. ಕೆಲವರಿಂದ ಹಣ ವಸೂಲಿ ನಡೆದಿದೆ ಎಂಬುದು ತಿಳಿದು ಬಂದಿದೆ.

೧೩. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಭಾಗಿತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯಾಗಾರ ಮಾಡಲು ನಿಗಮದ ಹಣ ದುರುಪಯೋಗ ಪಡಿಸಿಕೊಳ್ಳಲಾಗಿದೆ.

೧೪. ಮಹಾರಾಷ್ಟ್ರದಲ್ಲಿ ಸಂಘ ಪರಿವಾರದ ಅಂಗ ಸಂಸ್ಥೆಗಳು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನಿಯಮ ಮೀರಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದಿಂದ ಹಣ ಬಿಡುಗಡೆ ಮಾಡಲಾಗಿದೆ.

15. ನೀತಿ ಸಂಹಿತೆ ಜಾರಿಯಲ್ಲಿದ್ದರೂ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸುಮಾರು 15 ಕೋಟಿಗಳಷ್ಟು ಹಣವನ್ನು ಹಳೆಯ ದಿನಾಂಕವನ್ನು ನಮೂದಿಸಿ ಯಾವುದೇ ಟೆಂಡರ್ ಕರೆಯದೇ 15 ರಿಂದ 17 ಕೋಟಿ ಅನುದಾನವನ್ನು ಬಿಡುಗಡೆ ಮಾಡಿರುತ್ತಾರೆ.

16. ನಿಗಮದ ಕಷೇರಿಯನ್ನು ಸ್ಥಳಾಂತರಿಸಲು ಮೂವರ್ಸ್ ಪ್ಯಾಕರ್ಸ ಮೂಲಕ ದಸ್ತಾವೇಜುಗಳನ್ನು ಸರಬರಾಜು ಮಾಡಲು ಸುಮಾರು 60.000 ರೂ ವ್ಯಯಿಸಲಾಗಿದ್ದರೂ ಕೂಡ, ಅದರ ಖರ್ಚನ್ನು ಸುಮಾರು 50 ಲಕ್ಷಕ್ಕೆ ಏರಿಸಿ ನಿಗಮದ ಹಣವನ್ನು ಕೊಳ್ಳೆ ಹೊಡೆದಿರುತ್ತಾರೆ.

17.ಬಂಜಾರ ಪರಂಪರೆಯ ಸಿದ್ದ ಉಡುಪುಗಳ ತಯಾರಿಕೆಗೆ ಖಾಸಗಿ ಸಂಸ್ಥೆಗಳೊಂದಿಗೆ ವ್ಯವಹಾರ ಕುದುರಿಸಿಕೊಂಡು 2021-22 ರ ಅವಧಿಯಲ್ಲಿ ಸುಮಾರು 2ಕೋಟಿ ರಷ್ಟು ತಗುಲುವ ವೆಚ್ಚಕ್ಕೆ ಸುಮಾರು 5 ಕೋಟಿಗೂ ಅಧಿಕ ವೆಚ್ಚವನ್ನು ಬಿಡುಗಡೆ ಮಾಡಿ ಹಿಂದಿನ ಬಾಗಿಲಿನಿಂದ ನಿಗಮದ ಹಣವನ್ನು ಲೂಟಿ ಮಾಡಲಾಗಿರುತ್ತದೆ.

18. 2023-24 ರ ಅವಧಿಯ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್ ಜಯಂತಿಯ ಸಂಧರ್ಭದಲ್ಲಿ ಯಾವುದೇ ಟೆಮಡರ್ ಕರೆಯದೇ ಶಾಶ್ವತವಾದ ಸುಸಜ್ಜಿತ ವಾಯ್ಲೆಟ್ ನಿರ್ಮಿಸಲು ಸುಮಾರು 1 ಕೋಟಿ ಮೊತ್ತವನ್ನು ಹ್ಯಾಬಿಟೇಟ್ ಸಂಸ್ಥೆಯ ಮೂಲಕ ನಿರ್ವಹಿಸಲು ಅನುಮೋದನೆ ನೀಡಿ, ಕಾಮಗಾರಿ ನಿರ್ವಹಿಸಲಾಗಿರುತ್ತದೆ. ಇದರಲ್ಲಿ ಬಳಸಿದ ಸರಂಜಾಮುಗಳು ಕಳಪೆ ಗುಣಮಟ್ಟ ಹೊಂದಿವೆ ಎಂದು ಸ್ಥಳೀಯ ಸಮೀತಿಯ ಅಧಧ್ಯಕ್ಷರು ನಿಗಮಕ್ಕೆ ಪತ್ರ ಬರೆದು ಸುಮಾರು 60 ಲಕ್ಷ ಹಣ ಸದರಿ ಕಾಮಗಾರಿಯಲ್ಲಿ ಲೂಟಿ ಮಾಡಲಾಗಿದೆ. ಕಾಮಗಾರಿ ನಿರ್ವಹಿಸಿದ ವಿವರಗಳನ್ನು ನೀಡಿ ಎಂದು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಯಾಗಿ ನಿಗಮದ ವದಯವಸ್ಥಾಪಕರು ಸ್ಥಳೀಯ ಸಂಸ್ಥೆಗೆ 5 ಲಕ್ಷ ವಿಶೇಷ ಅನುದಾನ ನೀಡಿ ಈ ಪ್ರಕರಣವನ್ನು ಮುಚ್ಚಿಹಾಕಿರುತ್ತಾರೆ.”

19. ಸರ್ಕಾರದ ಯೋಜನೆಗಳಾಗಿರುವ ಭೂ ಒಡೆತನ, ಗಂಗಾ ಕಲ್ಯಾಣ. ಸ್ವಯಂ ಉದ್ಯೋಗ ಐ.ಎಸ್.ಟಿ ಸಾಲಕ್ಕೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳನ್ನು ನಿಗಮದ ಎಫ್.ಡಿ.ಎ ಆಗಿರುವ ಎಲ್.ಬಿ.ನಾಯ್ಕ ಮೂಲಕ ಸಂಪರ್ಕಿಸಿ, ಸದರಿ ಫಲಾನುಭವಿಗಳಿಂದ ಹಣ ಒಸೂಲಿ ಮಾಡಿಕೊಂಡು ಪಲಾಣುಭವಿಗಳಿಗೆ ಯೋಜನೆಯನ್ನು ಮುಟ್ಟಿಸಿರುತ್ತಾರೆ.

20. ರಾಜ್ಯ ಸರ್ಕಾರದ ಯಾವುದೇ ಲಿಖಿತ ಆದೇಶ ಇರದೇ ಇದ್ದರೂ ಕೂಡ ನಿಗಮದಿಂದ, ಅಲೆಮಾರಿ ಅಭೀವೃದ್ಧಿ ನಿಗಮಕ್ಕೆ ಸುಮಾರು 3 ಕೋಟಿ ಹಣವನ್ನು ವರ್ಗಾಯಿಸಲಾಗಿರುತ್ತದೆ.

ಮೇಲ್ನೋಟಕ್ಕೆ ಈ ಪ್ರಕರಣಗಳು ಕಂಡು ಬಂದಿವೆಯಾದರೂ ಇನ್ನೂ ಹಲವಾರು ಅಕ್ರಮಗಳು ನಡೆದಿರುವ ಸಾದ್ಯತೆಗಳಿವೆ. ಹಾಗಾಗಿ ಕಳೆದ ಐದು ವರ್ಷಗಳಿಂದ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಹಣಕಾಸು ವ್ಯವಹಾರ ತಪಾಸಣೆ, ಅವ್ಯವಹಾರಗಳನ್ನು ತನಿಖೆ ಮಾಡಲು ಸೂಕ್ತ ಸಮಿತಿಯನ್ನು ರಚಿಸಿ ತನಿಖೆ ಮಾಡಬೇಕು. ಈ ಅವ್ಯವಹಾರಗಳಿಗೆ ನೇರವಾಗಿ ಕಾರಣವಾಗಿರುವ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ನಾಯ್ಕ ಮತ್ತಿತರನ್ನು ತಕ್ಷಣದಿಂದಲೇ ಅವರ ಹುದ್ದೆಯಿಂದ ವಜಾಗೊಳಿಸಿ. ನಿಗಮದಲ್ಲಿ ಆಗಿರುವ ಅಕ್ರಮಗಳ ತನಿಖೆಗೆ ಸಿಐಡಿ ಸಂರ್ಸತೆಯ ಮೂಲಕ ತನಿಖೆಗೆ ಆದೇಶಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಈ ಮೂಲಕ ಒತ್ತಾಯಿಸುತ್ತೇವೆ. ಹಾಗೆಯೇ ಇನ್ನು ಮುಂದೆ ಕರ್ನಾಟಕ ತಾಂಡ ಅಭಿವೃದ್ದಿ ನಿಗಮದ ಹಣ ಪಾರದರ್ಶಕವಾಗಿ ನೇರವಾಗಿ ಸಮಾಜದ ಅಭಿವೃದ್ದಿಗಾಗಿ ಬಳಕೆಯಾಗುವಂತೆ ಕ್ರಮವಹಿಸಲು ವಿಠ್ಠಲ್ ನಾಯಕ್ ಪ್ರಧಾನ ಕಾರ್ಯಧರ್ಶಿ ಗಳು ಸಂಘದ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯ ಮೂಲಕ ಮನವಿ ಮಾಡಿದರು.

City Today News 9341997936

Criminal Investigation of this entire scam was first done by CID however, this entire investigation was in a shoddy way, as manifested in Charge-Sheet still not being filed.

Sri Guru Raghavendra Sahakara Bank (Ni) was placed under restriction on 10th Jan 2020 U/S 35A of the Banking Act 1949 AACS read with Section 56. Since last 4 and half years we are deprived of our money that is kept in the bank for no fault of ours. Our Shareholders & Depositors have been put to extremely tormented for last few as most of them are Senior Citizens, Retired persons, some with pension and many without any pensions. Victims of Sri Guru Raghavendra Sahakara Bank (Ni) are the only one who are suffering but all those who are the reason for this heist are living happily enjoying the luxuries acquired from ill-gotten money.

Institutions mentioned below constitute the genesis of this scam and unfortunately these institutions are Constitutional bodies to protect common man from Scams anda subterfuge that have been inflicted on our Depositors.

1. RESERVE BANK OF INDIA: – This is the an independent statutory body that came into existence on 1st April 1935 in accordance to the provisions of Reserve Bank of India Act 1934, with Preamble

“To regulate the issue of Bank notes and keeping of reserves with a view to securing monetary stability in India and generally to operate the currency and credit system of the country to its advantage; to have a modern monetary policy framework to meet the challenge of an increasingly complex economy, to maintain price stability while keeping in mind the objective of growth.”

However, RBI has utterly failed at policy level, implementation and execution levels, thus leading our bank to its debacle. Bank started in 1999 after obtaining licence from RBI, inspected by RBI as per Banking Act 1949 AACS however it failed to detect ongoing scam right under its nose and only after it received some inside information about the bunco that was happening in the Bank only then a proper inspection happened and all skullduggery was unearthed before this fiasco that happened in 2019 September-October our Bank received accolades and awards from RBI and other prestigious institutions which in turn misguided Depositors falling into the a web of deceit of this Bank Management. Had RBI played its role properly in safeguarding the interest of common depositors Shareholders and Depositors of this Bank would have been saved froma undergoing this trauma of pauperdom. What is even more stressful is that RBI’s own admission in their 2019 Inspection Report that this bank is indulging in chicanery from 2001 onwards but in Inspection Report of 2017 & 2015 nothing of that sort was detected inferring that RBI was oblivious to all the misdemeanours of the Bank Management and Staff since 2001 till 2019.

2. REGISTRAR OF COOPERATIVE SOCIETY & MINISTRY OF COOPERATION GOVT OF KARNATAKA: – This is another Constitutional Body that failed, Our Bank being a Cooperative Bank is under dual control of RBI for its Banking activities and Registrar of Cooperative Societies (RCS) control Governing body of this Bank and RCS has on its part failed completely despite having access to all the activities and documents of our bank, RCS had done annual Auditing of this Bank since inception and just put its approval to all its Audit Reports and Balance without verifying the – reports.

3. Criminal Investigation of this entire scam was first done by CID however, this entire investigation was in a shoddy way, as manifested in Charge-Sheet still not being filed. All perpetrators of this scam got bail uncontested in Court resulting in all accused free in open enjoying their life with ill-gotten money. New Govt gave hopes of free and fair investigation by handing it over to CBI in November 2023 however till date more than 6 months passed but Investigation Officer not yet appointed for our case.

In addition BJP was in rule both in Central Government under PM Modi’s leadership and in Karnataka State Government under CM Basavaraj Bommai’s leadership. This bank situated in Basavanagudi Assembly Constituency Represented by Sri Ravi Subramanya from BJP and Bangalore South Parliamentary Constituency represented by Sri Tejaswi Surya of the BJP. However, none of them helped in getting our hard-earned money back. Except for promises nothing has fructified resulting in agony to the Share holders and Depositors.

Under the circumstances our Vedike has decided to give a call to all the depositors and stakeholders to unite and join our fight in getting Justice to all the depositors said HARISH.V Gen. Secretary at press meet held at Press club of Bangalore.

City Today News