ಕರ್ನಾಟಕದಲ್ಲಿ 2024 ರ ಲೋಕಸಭಾ ಚುನಾವಣೆಯಲ್ಲಿ RPI ಅಂಬೇಡ್ಕರ್ ಪಕ್ಷದಿಂದ ಸ್ಪರ್ಧಿಸುವ 10 ಅಭ್ಯರ್ಥಿಗಳ ಪಟ್ಟಿಯ ಬಿಡುಗಡೆ.

ಕರ್ನಾಟಕದಲ್ಲಿ 2024 ರ ಲೋಕಸಭಾ ಚುನಾವಣೆಯಲ್ಲಿ RPI ಅಂಬೇಡ್ಕರ್ ಪಕ್ಷದಿಂದ ಸ್ಪರ್ಧಿಸುವ 10 ಅಭ್ಯರ್ಥಿಗಳ ಪಟ್ಟಿಯ ಬಿಡುಗಡೆ.

ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಮತದಾನದ ಹಕ್ಕು ನೀಡಿದ ಸಂವಿಧಾನ ಶಿಲ್ಪಿ ಹಾಗೂ ಪ್ರಜಾಪ್ರಭುತ್ವದ ಪಿತಾಮಹ ಡಾ.ಬಿ.ಆರ್.

ಅಂಬೇಡ್ಕರ್ ಅವರ ಕನಸಿನಂತೆ ಪ್ರಬುದ್ಧ ಭಾರತವನ್ನು ನಿರ್ಮಿಸಲು ಅವರ ತತ್ವ, ತತ್ವಗಳು ಮತ್ತು ರಾಜಕೀಯ ಶಕ್ತಿ ಅತ್ಯಗತ್ಯ, ಆದ್ದರಿಂದ ಕರ್ನಾಟಕದಲ್ಲಿ 2024 ರ ಲೋಕಸಭೆ ಚುನಾವಣೆಗೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದಿಂದ ಅಭ್ಯರ್ಥಿಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೀಪಕ್ ನಾಮನಿರ್ದೇಶನ ಮಾಡಿದ್ದಾರೆ.  ಭಾವು ನಿಕಾಜಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಮೋಹನ್ ಲಾಲ್ ಪಟೇಲ್ ಆದೇಶದಂತೆ.  .

ಕಾಂಗ್ರೆಸ್ ಮತ್ತು ಬಿಜೆಪಿ ಒಂದು ನಾಣ್ಯದ ಎರಡು ಮುಖಗಳು.

ಕಾಂಗ್ರೆಸ್ ಸುಮಾರು 65 ವರ್ಷಗಳ ಕಾಲ ದೇಶವನ್ನು ಆಳಿದೆ ಆದರೆ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೆ ತಂದಿಲ್ಲ.

ಬಿಜೆಪಿ ಇದೇ ಹಾದಿಯಲ್ಲಿ ಮುಂದುವರಿದಿದ್ದು, ಸಂವಿಧಾನ ಬದಲಿಸುವ ಸರಕಾರಗಳು ಸಂವಿಧಾನದ ಅಖಂಡತೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ.

ನಿರುದ್ಯೋಗಿಗಳು, ಕಾರ್ಮಿಕರು, ಮಹಿಳೆಯರು, ಶೋಷಿತರು ಮತ್ತು ದಿನನಿತ್ಯದ ನಾಗರಿಕರಿಗೆ ಉದ್ಯೋಗ ನೀಡಲು, ಭೂಮಿ ಸಮಾನ ಹಂಚಿಕೆ, ಬಡತನ ನಿರ್ಮೂಲನೆ, ಬಡತನ ನಿರ್ಮೂಲನೆ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಾನತೆ, ಭಾರತ ಜಾತಿ ರಾಜಕಾರಣ, ಅಧಿಕಾರ ರಾಜಕಾರಣ ಮಾಡುತ್ತಿದೆ.  ಅದು ಶಾಂತಿ, ಸೌಹಾರ್ದತೆ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಸಾಗಲು ಬಯಸುತ್ತದೆ, ರಿಪಬ್ಲಿಕನ್ನರು ಬುದ್ಧ, ಬಸವ ಅಂಬೇಡ್ಕರ್ ಅವರ ತತ್ವಗಳ ಮೇಲೆ ವಿಶ್ರಾಂತಿ ಪಡೆಯಬೇಕು.  ಅಂಬೇಡ್ಕರ್ ಅವರ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ಭಾರತ ಪಕ್ಷ ನಿರ್ಮಾಣ ಸಾಧ್ಯ.



ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಮಹೇಶ್ ಗೋರನಾಳ್ಕರ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಬ್ಬಾಳ ವೆಂಕಟೇಶ್ ಬಿಡುಗಡೆ ಮಾಡಿದರು.

ಘೋಷಿತ ಅಭ್ಯರ್ಥಿಗಳ ಪಟ್ಟಿ:

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೀಪಕ್ ಭಾವು ನಿಕಲ್ಜೆ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಮೋಹನ್ ಲಾಲ್ ಪಾಟೀಲ್ ಅವರು 2024 ರ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ 10 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದರು.  ಅದು ಈ ಕೆಳಗಿನಂತಿದೆ.

1) ವಿಜಯಪುರ (SC) – ಜಿತೇಂದ್ರ ಕಾಂಬಳೆ

2) ಬಾಗಲಕೋಟೆ – ಶಂಕರ ವೆಂಕಪ್ಪ ನಾಯ್ಕರ್

3) ಕಲ್ಬುರ್ಗಿ (SC) – ರಮೇಶ್ ನಾಟೇಕರ್

4) ಬೀದರ್ – ಮಹೇಶ್ ಗೋರ್ನಾಳ್ಕರ್

5) ಯಾದಗಿರಿ- ತಿಮಣ್ಣ ಬಿಲವ್

6) ಬೆಂಗಳೂರು ಉತ್ತರ – ಹೆಬ್ಬಾಳ ವೆಂಕಟೇಶ್

7) ಬೆಂಗಳೂರು ಸೆಂಟ್ರಲ್ – ವೆಂಕಟೇಶ್ ಪ್ರಸಾದ್

8) ಕೊಪ್ಪಳ – ಅಂಬಣ್ಣ ಕೂಕನೂರು

9) ಕೋಲಾರ-ಎನ್.ಜೆ.  ನರಸಿಂಹಮೂರ್ತಿ

10) ಬೆಳಗಾವಿ – ಸುಲೇಮಾನ ಜಮಾದಾರ.

City Today News 9341997936

Release of list of 10 candidates contesting from RPI Ambedkar Party in 2024 Lok Sabha elections in Karnataka.

Dr. B.R., the architect of the Constitution and the father of democracy who gave voting rights to every Indian citizen.

Ambedkar’s philosophy, principles and political power are essential to build an enlightened India as per his dream, hence, the candidates for the 2024 Lok Sabha elections in Karnataka from the Republican Party of India (Ambedkar) party have been nominated by the party’s National President Deepak Bhavu Nikaji, National General Secretary Dr. Mohantlal Patel, as per the order.  .

Congress and BJP are two faces of a coin.

Congress has ruled the country for almost 65 years but has not fully implemented the Constitution.

BJP continuing on this path and the governments talking about changing the Constitution are acting against the integrity of the Constitution.

To provide employment to the unemployed, labourers, women, exploited and day-to-day citizens, equal distribution of land, eradication of poverty, eradication of poverty, political, social and cultural equality, India is doing caste politics, power politics, if it wants to move on the path of peace, harmony and development, Republicans should rest on the principles of Buddha, Basava Ambedkar.  Party of India is possible only when Ambedkar’s party comes to power.

The first list of candidates contesting the Lok Sabha elections in Karnataka is  released by party state president Mahesh Goranalkar and state general secretary Hebbala Venkatesh at press meet held at Press Club of Bangalore.

ANNOUNCED CANDIDATES LIST:

Republican Party of India (Ambedkar) Party National President Deepak Bhavu Nikalje and National General Secretary Dr. Mohanlal Patil announced the list of 10 candidates for the 2024 Lok Sabha elections in Karnataka. Which is as follows.

1) Vijaypur (SC) – Jitendra Kamble

2) Bagalkot – Shankar Venkappa Naikar

3) Kalburgi (SC) – Ramesh Natekar

4) Bidar – Mahesh Gornalkar

5) Yadgir- Timanna Bilav

6) Bangalore North – Hebbal Venkatesh

7) Bangalore Central – Venkatesh Prasad

8) Koppal – Ambanna Kooknoor

9) Kolar-N.J. Narasimhamurthy

10) Belagavi – Sulemana Jamadar

City Today News 9341997936

108 ಆರೋಗ್ಯ ಕವಚ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ 3 ತಿಂಗಳ ವೇತನ  ಬಾಕಿ

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 108 ಆರೋಗ್ಯ ಕವಚ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ 3 ತಿಂಗಳ ವೇತನ ಪಾವತಿಯಾಗದೇ ಸಾಕಷ್ಟು ತೊಂದರೆಯಾಗಿರುತ್ತದೆ. ಇದೇ ರೀತಿ ಸುಮಾರು 4 ರಿಂದ 5 ವರ್ಷದಿಂದಲೂ ಸಹ ವೇತನ ವಿಚಾರವಾಗಿ 108 ಸಿಬ್ಬಂದಿಗಳು ತೊಂದರೆ ಅನುಭವಿಸುತ್ತಾ ಬಂದಿರುತ್ತೇವೆ. ಸರ್ಕಾರ ಮತ್ತು ಜಿ.ವಿ.ಕೆ ಸಂಸ್ಥೆಯ ಒಡಂಬಡಿಕೆಯ ಪ್ರಕಾರ ವಾರ್ಷಿಕ ವೇತನ ಹೆಚ್ಚಳ ಆಗಬೇಕಾಗಿದ್ದು, 2023ರ ಶೇಕಡಾ 15% ವೇತನ ಪರಿಷ್ಕರಣಿಯೂ ಸಹ ಆಗಿರುವುದಿಲ್ಲ ಹಾಗೇ ಇತ್ತಿಚ್ಚಿನ ದಿನಗಳಲ್ಲಿ ಮಾನ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಕನಿಷ್ಟ ವೇತನವು ಸಹ ಜಾಲ ಮಾಡಿ 108 ಸಿಬ್ಬಂದಿಗಳಿಗೆ ವೇಶನವನ್ನು ರೂ. 36008/- ಗಳಿಗೆ ವೇತನ ನಿಗಧಿಮಾಡಿದ್ದು, ಈ ವೇತನವನ್ನು ಸುಮಾರು 8 ತಿಂಗಳುಗಳ ಕಾಲ ನೀಡಿ ತದ ನಂತರ ಏಕಾಏಕ 6000/- ರೂಗಳನ್ನು ಕಡಿತ ಮಾಡಿ 30000/- ರೂಗಳನ್ನು ನೀಡಿರುತ್ತಾರೆ. ಮತ್ತೊಮ್ಮೆ ಪ್ರಸ್ತುತ ವೇತನದಲ್ಲಿ ಕಡಿಮೆಯಾಗುವಂತ ಮಾಹಿತಿಯು ಸರ್ಕಾರದ ಅಧಿಕಾರಿಗಳ ಮಟ್ಟದಲ್ಲಿ ಕೇಳಿಬರುತ್ತಿದ್ದು 108 ಅಂಬ್ಯುಲೆನ್ಸ್‌ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ವಾಟ್ಸಪ್ ಗ್ರೂಪ್‌ನಲ್ಲಿ ವದಂತಿಯ ಸಂದೇಶಗಳು ಹಲದಾಡುತ್ತಿರುತ್ತವೆ. ಹಾಗಾಗಿ ಮಾನ್ಯ ಆರೋಗ್ಯ ಸಚಿವರು ಈ ಮೇಲಿನ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಬಾಕಿ ಇರುವ 4 ತಿಂಗಳ ವೇತನವನ್ನು ಈ ಕೂಡಲೇ ಬಿಡುಗಡೆ ಮಾಡಿಸಿ 108 ಸಿಬ್ಬಂದಿಗಳು ದಿನನಿತ್ಯ ಅನುಭವಿಸುತ್ತಿರುವ ಹಾಗೂ ಪ್ರಸ್ತುತ ಇರುವ ಸಮಸ್ಯೆಗಳ ಬಗ್ಗೆ ಮಾನ್ಯ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿ ಸಭಾ ನಡವಳಿಯನ್ನು ಮಾಡಿಕೊಟ್ಟು ಮುಂದಿನ ದಿನಗಳಲ್ಲಿ ಇದೇ ರೀತಿಯ ಸಮಸ್ಯೆಗಳು ಬಾರದ ರೀತಿಯಲ್ಲಿ ಕ್ರಮ ಕೈಗೊಂಡು ನಮ್ಮ ಸಿಬ್ಬಂದಿಗಳಿಗೆ ಇನ್ನು ಉತ್ತಮ ರೀತಿಯಲ್ಲಿ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕಾಗಿ ತಮ್ಮಲ್ಲಿ ಎಲ್ಲಾ ಜಿಲ್ಲಾ ಸಿಬ್ಬಂದಿಗಳ ವರವಾಗಿ ಕೇಳಿಕೊಳ್ಳುತ್ತೇವೆ. “ಈ ಮೇಲಿನ ಎಲ್ಲಾ ಅಂಶಗಳನ್ನು ಮುಂದಿನ 10 ದಿನಗಳೊಳಗಾಗಿ ಸಲಪಡಿಸಿ ಕೊಡದ ಪಕ್ಷದಲ್ಲಿ ನಾವು ಯಾವುದೇ ರೀತಿಯ ಬೇರೆ ದಾಲ ಕಾಣದೇ ಅಸಹಾಯಕರಾಗಿ ಮುಷ್ಕರ ಕೈಗೊಳ್ಳುತ್ತೇವೆ ಎಂದು ಈ ಮೂಲಕ ತಿಳಿಸಲು ವಿಷಾದಿಸುತ್ತೇವೆ ಈ ಸಂದರ್ಭದಲ್ಲಿ ಸಾರ್ವಜನಿಕ ಸೇವೆಗೆ ಅನಾನುಕೂಲತೆಗಳು ಉಂಟಾದಲ್ಲಿ ನೇರವಾಗಿ ಸಂಬಂಧಿಸಿದ ಸಂಸ್ಥೆಯೇ ಹೊಣೆಯಾಗುತ್ತದೆ ಎಂದು ಈ ಮೂಲಕ ತಿಳಿಯಪಡಿಸಲಾಗಿದೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಶಂಕರ,ಜಿಲ್ಲಾಧ್ಯಕ್ಷರು ಬೆಂಗಳೂರು ಜಿಲ್ಲೆ, ತಿಳಿಸಿದರು.

City Today News 9341997936

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ 9 ನೇ ವರ್ಷದ ರಾಜ್ಯ ಮಟ್ಟದ ಭಜನಾ ಸ್ಪರ್ಧೆ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ 9 ನೇ ವರ್ಷದ ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಆಯೋಜಿಸಲಾಗಿದೆ-ಧರ್ಮದರ್ಶಿ ಶಾಮಾನಂದ ಪೂಜೇರಿ

ಜಗದ್ಗುರು ಶ್ರೀ ಸಿದ್ದಾರೂಢ ಮಹಾಸ್ವಾಮಿಗಳವರ ಜಯಂತ್ಯುತ್ಸವದ ಅಂಗವಾಗಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ:- 10.04.2024 ರಿಂದ 15.04.2024 ರವರೆಗೆ ರಾಜ್ಯ ಮಟ್ಟದ ಒಂಭತ್ತನೇ ವರ್ಷದ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಭಜನಾ ತಂಡದವರು ದಿನಾಂಕ:10.04.2024 ರೊಳಗಾಗಿ ಶ್ರೀಮಠದ ಟ್ರಸ್ಟ್ ಕಮೀಟಿಯ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಬೇಕೆಂದು ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಅಧ್ಯಕ್ಷರು ಹಾಗೂ ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಪೂಜೇರಿ ಇವರು ತಿಳಿಸಿದರು. ಭಾಗವಹಿಸುವ ಭಜನಾ ಮೇಳದವರಿಗೆ ಶ್ರೀಮಠದಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಮತ್ತು ಒಂದು ಬದಿಯ ಬಸ್ಸು ಚಾರ್ಜನ್ನು ಪ್ರತಿ ತಂಡದ 6ಜನರಿಗೆ ನೀಡಲಾಗುವದು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಂದು ಭಜನಾ ತಂಡಕ್ಕೆ “ಸವಿನೆನಪಿನ ಕಾಣಿಕೆ” ಹಾಗೂ ಪ್ರತಿಯೊಂದು ತಂಡದ ಪ್ರತಿಯೊಬ್ಬ ಕಲಾವಿದರಿಗೂ “ಪ್ರಶಸ್ತಿ ಪತ್ರ” ನೀಡಲಾಗುವದು ಎಂದು ತಿಳಿಸಿದ್ದಾರೆ.ದಿನಾಂಕ:-10.04.2024 ರಂದು ಮುಂಜಾನೆ 10-30 ಕ್ಕೆ ಉದ್ಘಾಟನಾ ಸಮಾರಂಭ ಜರುಗುವುದು.

ಬಹುಮಾನಗಳ ವಿವರ:- ಪ್ರಥಮ : ರೂ.1,00,000/- ದ್ವಿತೀಯ: ರೂ.80,000/- ತೃತೀಯ: ರೂ. 70,000/- – ಸಮಾಧಾನಕರ: ರೂ.9,000/-* (ಹತ್ತು ತಂಡಗಳನ್ನು ಆಯ್ಕೆಮಾಡಿ, ಪ್ರತಿ ತಂಡಕ್ಕೆ ರೂ.9,000/- ನೀಡಲಾಗುವುದು.) * 16 ವರ್ಷದ ಒಳಗಿನ ಬಾಲಕ ಹಾಗೂ ಬಾಲಕಿಯರಿಗೆ ಪ್ರತಿಭಾ ಪುರಸ್ಕಾರ ರೂ. 10,000.00 (ಒಂದು ಬಾಲಕರ ತಂಡ ಮತ್ತು ಒಂದು ಬಾಲಕಿಯರ ತಂಡಕ್ಕೆ ಮಾತ್ರ) ಮಹಿಳಾ ಭಜನಾ ತಂಡಕ್ಕೆ ಪುರಸ್ಕಾರ ರೂ.10.000.00 (ಒಂದು ತಂಡಕ್ಕೆ ಮಾತ್ರ)

ವಯಕ್ತಿಕ ಬಹುಮಾನಗಳ ವಿವರ :- ಉತ್ತಮ ಹಾಡುಗಾರರಿಗೆ : 3,000/- (ಇಬ್ಬರಿಗೆ ಮಾತ್ರ) ಉತ್ತಮ ಹಾರ್ಮೋನಿಯಂ ವಾದಕರಿಗೆ : ರೂ.3,000/- (ಇಬ್ಬರಿಗೆ ಮಾತ್ರ) ಉತ್ತಮ ತಬಲಾ ವಾದಕರಿಗೆ : ರೂ.3,000/- (ಇಬ್ಬರಿಗೆ ಮಾತ್ರ) ಉತ್ತಮ ತಾಳ ವಾದಕರಿಗೆ : ರೂ.3,000/- (ಇಬ್ಬರಿಗೆ ಮಾತ್ರ) ಉತ್ತಮ ಧಮಡಿ ವಾದಕರಿಗೆ ರೂ.3,000/- (ಇಬ್ಬರಿಗೆ ಮಾತ್ರ)

ಭಜನಾ ಸ್ಪರ್ಧೆಯ ನಿಯಮಾವಳಿಗಳು :- ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡದವರಿಗೆ ಮೂರು ಪದಗಳನ್ನು ಹಾಡುವ ಅವಕಾಶವಿದ್ದು, ಮೂರೂ ಪದಗಳನ್ನು 18 ನಿಮಿಷಗಳಲ್ಲಿ ಹಾಡಬೇಕು. ಪ್ರತಿ ತಂಡದವರು ಎರಡು ಪದ್ಯಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಕಡ್ಡಾಯವಾಗಿ ಹಾಡಬೇಕು (ಕೈವಲ್ಯ ಸಾಹಿತ್ಯ ಎಂದರೆ ಶ್ರೀಮನ್ ನಿಜಗುಣ ಶಿವಯೋಗಿಗಳವರ, ಶ್ರೀ ಸರ್ಪಭೂಷಣ ಶಿವಯೋಗಿಳವರ, ಶ್ರೀ ಮಹಾಲಿಂಗರಂಗರ ಸಾಹಿತ್ಯಗಳು), ಪ್ರತಿ ತಂಡದವರು ಮೂರನೇ ಪದ್ಯವನ್ನು ಜಗದ್ಗುರು ಶ್ರೀ ಸಿದ್ಧಾರೂಢರ ಮೇಲಿನ ಪದ್ಯ, ದಾಸರ ಪದ್ಯ, ಶಿಶುನಾಳ ಶರೀಫರ ಪದ್ಯ ಹಾಗೂ ವಚನ ಸಾಹಿತ್ಯ ಇವುಗಳಲ್ಲಿ ಯಾವುದಾದರೊಂದು ಹಾಡಬಹುದು ಇಲ್ಲವೇ ಮೂರು ಪದ್ಯಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಹಾಡಬಹುದು. ಶ್ರೀ ಸಿದ್ಧಾರೂಢರ ಮೇಲಿನ ಪದ್ಯ, ದಾಸರ ಪದ್ಯ, ಶರೀಫರ ಪದ್ಯ ಹಾಡುವವರು ತಮ್ಮ ಹಾಡಿನ ಸಾಹಿತ್ಯದ ಒಂದು ಪ್ರತಿಯನ್ನು ನಿರ್ಣಾಯಕರ ಕಡೆ ಒಪ್ಪಿಸಿ ಹಾಡಬೇಕು. ತಾವು ಹಾಡುವ ಪದ್ಯದ ಹೆಸರು, ರಚಿಸಿದ ಕವಿಗಳ ಹೆಸರು, ರಾಗ, ತಾಳಗಳ ವಿವರವನ್ನು ಒಂದು ಹಾಳೆಯ ಮೇಲೆ ಬರೆದು ನಿರ್ಣಾಯಕರ ಕಡೆ ಕೊಟ್ಟು ಹಾಡಬೇಕು. ಜಾನಪದ ಹಾಗೂ ಸಿನೆಮಾ ಶೈಲಿಯಲ್ಲಿ ಹಾಡುವವರಿಗೆ ಅವಕಾಶ ನೀಡಲಾಗುವದಿಲ್ಲ. ಒಂದು ಸ್ಪರ್ಧೆಯಲ್ಲಿ ಭಾಗವಹಿಸುವ ತಂಡದ ಕಲಾವಿದರ ಸಂಖ್ಯೆ 6 ಕ್ಕಿಂತ ಕಡಿಮೆ ಇರಬಾರದು ಮತ್ತು 10 ಕ್ಕಿಂತ ಹೆಚ್ಚಿಗೆ ಇರಬಾರದು. ಒಂದು ತಂಡದಲ್ಲಿ ಭಾಗವಹಿಸಿದ ಕಲಾವಿದರಿಗೆ ಮತ್ತೊಂದು ತಂಡದಲ್ಲಿ ಹಾಡಲು ಅವಕಾಶ ಇರುವದಿಲ್ಲ. ಆದರೆ ತಬಲಾ ವಾದಕರಿಗೆ ಮಾತ್ರ ಕೇವಲ 2 ತಂಡಗಳಲ್ಲಿ ತಬಲಾ ಸಾಥ್ ನೀಡಲು ಅವಕಾಶ ನೀಡಲಾಗುವುದು. ಇನ್ನುಳಿದ ನಿಯಮಗಳನ್ನು ಸ್ಪರ್ಧೆಯ ಮುಂಚಿತವಾಗಿ ಸ್ಥಳದಲ್ಲಿಯೇ ಎಲ್ಲ ತಂಡದವರಿಗೆ ತಿಳಿಸಲಾಗುವುದು. ಸ್ಪರ್ಧೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಬಂದಲ್ಲಿ ನಿರ್ಣಾಯಕರ ಹಾಗೂ ಶ್ರೀ ಸಿದ್ಧಾರೂಢ ಸ್ವಾಮಿಯವರ ಟ್ರಸ್ಟ್ ಕಮೀಟಿಯ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಸಮಿತಿಯ ನಿರ್ಣಯವೇ ಅಂತಿಮ. ಇದರಲ್ಲಿ ಬೇರೆಯವರಿಗೆ ಅವಕಾಶ ಇರುವದಿಲ್ಲ.

ಮಹತ್ವದ ಸೂಚನೆ: ಪ್ರತಿ ದಿವಸ 25 ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗುವದು 13ನೇ ತಾರಿಖಿನ ವರೆಗೆ ಪ್ರಥಮ ಸುತ್ತು ಜರುಗುವದು ಹಾಗೂ ಇದರಲ್ಲಿ ಆಯ್ಕೆಯಾದ ತಂಡಗಳಿಗೆ ಕೊನೆಯ ದಿನ 14ನೇ ತಾರಿಖಿನ ದಿನ ನಡೆಯುವ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವದು. ಅಂತಿಮ ಸುತ್ತಿನಲ್ಲಿ ಆಯ್ಕೆಯಾದ ತಂಡದವರಿಗೆ ಮಾತ್ರ ಮೇಲ್ಕಾಣಿಸಿದ ಬಹುಮಾನಗಳನ್ನು ನೀಡಲಾಗುವದು. ಸದರೀ ಬಹುಮಾನ ವಿತರಣಾ ಕಾರ್ಯಕ್ರಮವು ದಿನಾಂಕ:-15.04.2024 ರಂದು ಜರಗುವುದು ಎಂದು ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಶ್ರೀ ಶಾಮಾನಂದ ಬಿ. ಪೂಜೇರಿ ಅಧ್ಯಕ್ಷರು, ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಹಾಗೂ ಧರ್ಮದರ್ಶಿಗಳು, ಶ್ರೀ ಸಿದ್ದಾರೂಢ ಸ್ವಾಮಿಯವರ ಮಠ ಟ್ರಸ್ಟ್ . . . 9880169881,8095882033.


ಶ್ರೀ ಆತ್ಮನಂದ  ಸ್ವಾಮೀಜೀ ಯವರು,ಶಾಮಾನಂದ ಬಿ.ಪೂಜೇರಿ, ಅಧ್ಯಕ್ಷರು-ರಾಜ್ಯಮಟ್ಟದ ಭಜನಾ ಸ್ಪರ್ಧೆ ಸಮಿತಿ,ಬಸವರಾಜ ಸಿ. ಕಲ್ಯಾಣಶೆಟ್ಟರ -ಚೆರ್ಮನ್,ಮತ್ತು ಶಿವಕೀರ್ತಿ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.

City Today News 9341997936

Unveiling “The Big Baadshaah”: A Culinary Extravaganza in Electronic City, Bengaluru

Unveiling “The Big Baadshaah”: A Culinary Extravaganza in Electronic City, Bengaluru

Bengaluru, March 18, 2024: In the vibrant heart of Electronic City, Bengaluru, a new culinary gem has emerged, promising to redefine the gastronomic experience of the city’s denizens. The anticipation reached its zenith as “The Big Baadshaah” Resto Bar and Restaurant flung open its doors in a grand inauguration ceremony, marking a significant milestone in the culinary landscape of the bustling metropolis.

The brainchild of the visionary entrepreneur, Mr. Udaya Mogaveera, The Big Baadshaah is not just a restaurant; it’s a testament to his passion for culinary excellence and hospitality. With years of experience in the hospitality industry and an unwavering commitment to innovation, Mr. Mogaveera has set out to create an establishment that transcends the ordinary, offering patrons an unforgettable dining experience.

The grand opening of The Big Baadshaah was nothing short of spectacular, with a lavish event attended by prominent figures from the city’s social and business circles. As guests stepped into the sprawling premises, they were greeted by an ambiance that seamlessly blended opulence with warmth, setting the stage for an extraordinary gastronomic journey.

The restaurant’s décor is a harmonious fusion of contemporary chic and traditional elegance, reflecting Mr. Mogaveera’s penchant for aesthetic finesse. From plush seating arrangements to tastefully curated artworks adorning the walls, every element has been meticulously chosen to create an inviting atmosphere that beckons guests to unwind and indulge.

But it’s not just the ambiance that sets The Big Baadshaah apart; it’s the culinary offerings that truly steal the spotlight. Boasting a menu that spans the culinary spectrum, from authentic regional delicacies to international favorites with a twist, every dish is a masterpiece crafted with precision and passion by a team of seasoned chefs handpicked by Mr. Mogaveera himself.

From tantalizing appetizers that tantalize the taste buds to sumptuous mains that leave a lasting impression, each dish at The Big Baadshaah is a celebration of flavors, textures, and aromas. Whether it’s the succulent kebabs hot off the grill, the fragrant biryanis bursting with spices, or the decadent desserts that tempt the sweet tooth, every culinary creation tells a story of culinary craftsmanship and creativity.

Moreover, The Big Baadshaah doesn’t just cater to the discerning palate; it also offers an extensive selection of handcrafted cocktails, fine wines, and premium spirits to complement the dining experience. From classic concoctions to signature blends crafted by expert mixologists, the beverage menu is as diverse and enticing as the culinary offerings, ensuring that every sip is as memorable as every bite.

As Mr. Mogaveera addressed the gathering during the inauguration ceremony, he expressed his gratitude to the patrons for their unwavering support and shared his vision for The Big Baadshaah. “Our aim is not just to be another restaurant; we aspire to be a culinary destination that inspires, delights, and leaves a lasting impression on everyone who walks through our doors,” he remarked.

Indeed, with its impeccable service, exquisite cuisine, and captivating ambiance, The Big Baadshaah is poised to become a beacon of gastronomic excellence in Electronic City, Bengaluru, and beyond. As the city’s food enthusiasts flock to experience its culinary delights, one thing is certain – a dining experience at The Big Baadshaah is not just a meal; it’s an unforgettable journey into the realm of culinary bliss.

City Today News 9341997936