“ಧನುರ್ಮಾಸ ಪೂಜೆ” ‘ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಕ್ತ ಜನಸಾಗರ’

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಧನುರ್ಮಾಸದ ಪ್ರಯುಕ್ತ ವಿಶೇಷ ಪೂಜೆಗಳು ಅರುಣೋದಯ ಕಾಲದಲ್ಲಿ ನೆರವೇರಿತು ಹಾಗೂ ಆಂಗ್ಲ ಭಾಷೆಯ ಹೊಸ ವರ್ಷದ ಪ್ರಯುಕ್ತ ಭಕ್ತ ಜನ ಸಾಗರವು ಸಹ ಶ್ರೀ ಗುರುರಾಯರ ದರ್ಶನ ಮಾಡಲು ಶ್ರೀಮಠಕ್ಕೆ ಆಗಮಿಸಿ ಅರ್ಚನೆಯಲ್ಲಿ ಪಾಲ್ಗೊಂಡು “ಹುಗ್ಗಿ ಪೊಂಗಲ್” ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು ಎಂದು ನಂದಕಿಶೋರ್ ಆಚಾರ್ಯರು.

City Today News 9341997936

டி.கே.சிவகுமாருக்கு ஆண்டின் சிறந்த நபர் விருது

டி.கே.சிவகுமாருக்கு ஆண்டின் சிறந்த நபர் விருது

முதல்வர் சித்தராமையா பெங்களூருவின் பிரஸ் கிளப் “ஆண்டின் சிறந்த நபர்-சிறப்பு நபர்” மற்றும் ஆண்டு விருதுகள் வழங்கும் விழாவை தொடங்கி வைத்து பிரஸ் கிளப் டைரி 2024 ஐ வெளியிட்டார்.

சிறந்த நபர் விருது பெற்ற துணை முதல்வர் டி.கே.சிவக்குமார், சிறப்பு விருது பெற்ற முன்னாள் அமைச்சர் சாமனூர் சிவசங்கரப்பா, தொழிலாளர் துறை அமைச்சர் சந்தோஷ் எஸ்.லாட், முதல்வரின் அரசியல்துறை செயலாளர் கே.கோவிந்தராஜூ ஆகியோருக்கு விருதுகள் வழங்கி கவுரவிக்கப்பட்டனர்.

ஓய்வுபெற்ற உச்ச நீதிமன்ற நீதிபதி சிவராஜ் பாட்டீல் விருதை வழங்கினார்.

மேடையில் முதலமைச்சரின் ஊடக ஆலோசகர் கே.வி.பிரபாகர், துணை முதல்வரின் ஊடக ஒருங்கிணைப்பாளர் தியாகராஜ் மற்றும் முக்கிய பிரமுகர்கள் பலர் கலந்து கொண்டனர்.

City Today News 9341997936

डी.के.शिवकुमार को पर्सन ऑफ द ईयर पुरस्कार

डी.के.शिवकुमार को पर्सन ऑफ द ईयर पुरस्कार

डी.के.शिवकुमार को पर्सन ऑफ द ईयर पुरस्कार

मुख्यमंत्री सिद्धारमैया ने प्रेस क्लब ऑफ बेंगलुरु के “पर्सन ऑफ द ईयर-स्पेशल पर्सन” और वार्षिक पुरस्कार समारोह का उद्घाटन किया और प्रेस क्लब डायरी 2024 का विमोचन किया।

पर्सन ऑफ द ईयर पुरस्कार पाने वाले उपमुख्यमंत्री डीके शिवकुमार, विशेष पुरस्कार पाने वाले पूर्व मंत्री शमनूर शिवशंकरप्पा, श्रम मंत्री संतोष एस लाड, मुख्यमंत्री के राजनीतिक सचिव के. गोविंदराजू को पुरस्कारों से सम्मानित किया गया।

सुप्रीम कोर्ट के सेवानिवृत्त न्यायाधीश शिवराज पाटिल ने पुरस्कार प्रदान किया।

मंच पर मुख्यमंत्री के मीडिया सलाहकार केवी प्रभाकर, उपमुख्यमंत्री के मीडिया समन्वयक त्यागराज समेत कई महत्वपूर्ण लोग मौजूद थे.

City Today News 9341997936

Person of the year award to D.K.Sivakumar

Person of the year award to D.K.Sivakumar

Chief Minister Siddaramaiah inaugurated Press Club of Bangalore’s “Person of the Year-Special Person” and annual awards ceremony and released the Press Club Diary 2024.

Deputy Chief Minister DK Shivakumar who received Person of the Year Award, former Minister Shamanur Sivashankarappa who received Special Award, Labor Minister Santosh S Lad, Chief Minister’s Political Secretary K. Govindaraju were felicitated with awards.

Shivraj Patil, retired Supreme Court Justice, presented the award.

Chief Minister’s Media Adviser KV Prabhakar, Deputy Chief Minister’s Media Coordinator Thyagaraj and many other dignitaries were present on the stage.

City Today News 9341997936

ಡಿ.ಕೆ.ಶಿವಕುಮಾರ್  ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ

ಡಿ.ಕೆ.ಶಿವಕುಮಾರ್  ಅವರಿಗೆ ವರ್ಷದ ವ್ಯಕ್ತಿ  ಪ್ರಶಸ್ತಿ ಪ್ರದಾನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಕೊಡ ಮಾಡುವ “ವರ್ಷದ ವ್ಯಕ್ತಿ-ವಿಶೇಷ ವ್ಯಕ್ತಿ” ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, 2024ರ ಪ್ರೆಸ್ ಕ್ಲಬ್ ಡೈರಿಯನ್ನು ಬಿಡುಗಡೆ ಗೊಳಿಸಿದರು.

ವರ್ಷದ ವ್ಯಕ್ತಿ ಪ್ರಶಸ್ತಿ ಪಡೆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ವಿಶೇಷ ಪ್ರಶಸ್ತಿ ಪುರಸ್ಕೃತರಾದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಅವರಿಗೆ  ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು.

ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಶಿವರಾಜ್ ಪಾಟೀಲ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಉಪ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾದ ತ್ಯಾಗರಾಜ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.

City Today News 9341997936