ವಯಸ್ಸಾದ ಒಂಟಿ ಮಹಿಳೆಗೆ ಮಚ್ಚಿನಿಂದ ಹಲ್ಲೆ ಮಾಡಿ ಚಿನ್ನದ ಸರವನ್ನು ಸುಲಿಗೆ ಮಾಡಿದ್ದ ಆರೋಪಿಯ ಬಂಧನ , 50 ಗ್ರಾಂ ತೂಕದ ಚಿನ್ನದ ಸರ ವಶ

ಪಿರಾದುದಾರರಾದ ತಾಯಿ ಮಲ್ಲೇಶ್ವರಂನ ಮನೆಯೊಂದರಲ್ಲಿ ವಾಸವಾಗಿದ್ದು , ಯಾರೋ ಅಪರಿಚಿತ ವ್ಯಕ್ತಿ ತನ್ನ ತಾಯಿಯ ಮನೆಗೆ ನುಗ್ಗಿ ತನ್ನ ತಾಯಿಯ ಕುತ್ತಿಗೆ ಭಾಗಕ್ಕೆ ಯಾವುದೋ ಆಯುಧದಿಂದ ಹೊಡೆದು ರಕ್ತಗಾಯ ಪಡಿಸಿ , ತನ್ನ ತಾಯಿಯ ಕೊರಳಲ್ಲಿದ್ದ ಸುಮಾರು 50 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದು , ಸದರಿ ಆಸಾಮಿಯನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ .

ಈ ಪ್ರಕರಣದಲ್ಲಿ ತನಿಖೆ ಕೈಗೊಂಡ ಮಲ್ಲೇಶ್ವರಂ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ಲಭ್ಯವಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಹಾಗೂ ಸ್ಥಳೀಯರು ನೀಡಿದ ಮಾಹಿತಿ ಸಂಗ್ರಹಿಸಲಾಗಿ ಮನೆ ಮುಂದಿನ ಮರಗಳಲ್ಲಿ ತೆಂಗಿನಕಾಯಿ ಕೀಳುವ ವ್ಯಕ್ತಿಯಾಗಿರುತ್ತಾನೆಂದು ದೊರೆತ ಸುಳಿವಿನ ಮೇರೆಗೆ ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ ಆರೋಪಿಯ ವಶದಿಂದ ಸುಮಾರು 2 ಲಕ್ಷ ರೂ . ಬೆಲೆ ಬಾಳುವ 50 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಕಬ್ಬಿಣ ಮಚ್ಚನ್ನು ವಶಪಡಿಸಿಕೊಳ್ಳುವಲ್ಲಿ ಮಲ್ಲೇಶ್ವರಂ ಪೊಲೀಸರು ಯಶಸ್ವಿಯಾಗಿರುತ್ತಾರೆ . ತಮಿಳುನಾಡಿನ ಕೃಷ್ಣಗಿರಿ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿಯು ಮೂಲತಃ ಜಿಲ್ಲೆಯವನಾಗಿದ್ದು , ಈತನು ಮಲ್ಲೇಶ್ವರಂನ ಬಿಲ್ಡಿಂಗ್ ಒಂದರ ಪಾರ್ಕಿಂಗ್ ಸ್ಥಳದಲ್ಲಿ ವಾಸವಿದ್ದು , ಮನೆಯ ಮುಂದೆ ಇರುವ ತೆಂಗಿನ ಮರಗಳಲ್ಲಿ ತೆಂಗಿನ ಕಾಯಿ ಕಿತ್ತುಕೊಡುವ ಕೆಲಸ ಮಾಡಿಕೊಂಡಿದ್ದು , ವಾರಕ್ಕೊಮ್ಮೆ ತನ್ನ ಸ್ವಂತ ಊರಿಗೆ ಹೋಗಿ ಬರುತ್ತಿದ್ದನು . ಪಿರಾದಿಯ ತಾಯಿ ಆರೋಪಿಗೆ ಆಗಾಗ ತಮ್ಮ ಮನೆಯ ಮುಂದೆ ಇರುವ ತೆಂಗಿನ ಮರದಲ್ಲಿ ಕಾಯಿಯನ್ನು ಕಿತ್ತುಕೊಡುವಂತೆ ಹೇಳುತ್ತಿದ್ದರು . ಅದೇ ತರಹ ಈ ಸಲ ತೆಂಗಿನ ಕಾಯಿಯನ್ನು ಕಿತ್ತುಕೊಡುವಂತೆ ಕರೆದಾಗ ಆರೋಪಿಯು ಅಜ್ಜಿ ಒಬ್ಬರೇ ಇರುವುದನ್ನು ಗಮನಿಸಿಕೊಂಡು ಈ ಕೃತ್ಯವೆಸಗಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ . ಆರೋಪಿಯ ಬಂಧನದಿಂದ ಮಲ್ಲೇಶ್ವರಂ ಪೊಲೀಸ್ ಠಾಣೆ -1 ಸುಲಿಗೆ ಪ್ರಕರಣ ಪತ್ತೆಯಾಗಿರುತ್ತದೆ . ಈ ಪ್ರಕರಣದಲ್ಲಿ ಶ್ರೀ ಕೆ.ಎಸ್ . ವೆಂಕಟೇಶ್ ಾಯ್ಡು , ಎಸಿಪಿ , ಮಲ್ಲೇಶ್ವರಂ ಉಪ ವಿಭಾಗದ ರವರ ಮಾರ್ಗದರ್ಶನದಲ್ಲಿ ಶ್ರೀ ಚಂದ್ರಶೇಖರ್ ಎಂ . , ಪೊಲೀಸ್ ಇನ್ಸ್ಪೆಕ್ಟರ್ , ಮಲ್ಲೇಶ್ವರಂ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳಾದ ಶ್ರೀ ವಿನೋದ ಜಿರಗಾಳೆ ಮತ್ತು ಗೀತಾ ತಟ್ಟಿ ಹಾಗೂ ಸಿಬ್ಬಂದಿಯವರಾದ ಶ್ರೀ ಮೆಹಬೂಬ್ ಸಾಬ್ ಹೆಚ್ 8903 , ಶ್ರೀ ಸುಭಾಷ್ ಪಿಸಿ 17566 , ಶ್ರೀ ಅಮರೇಶ್ ಪಿಸಿ 17565 , ಶ್ರೀ ಪ್ರಶಾಂತ್ ಪಿಸಿ 18605 , ಶ್ರೀ ಅನಂತಕುಮಾರ ಪಿಸಿ 18615 ರವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ .

City Today News

9341997936

ರಾಜಗೋಪಾಲನಗರ ಪೊಲೀಸ್ ಠಾಣೆಯ ಕುಖ್ಯಾತ ರೌಡಿ ಆಸಾಮಿಯಾದ ಶಿವ ಜಿ @ ಕರಿಯಾ ಶಿವು ಎಂಬುವನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ .

ರಾಜಗೋಪಾಲನಗರ ಪೊಲೀಸ್ ಠಾಣೆಯ ಕುಖ್ಯಾತ ರೌಡಿ ಆಸಾಮಿಯಾದ ಶಿವ ಜಿ @ ಕರಿಯಾ ಶಿವು ಎಂಬುವನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ . ರಾಜಗೋಪಾಲನಗರ ಪೊಲೀಸ್ ಠಾಣೆಯ ಕುಖ್ಯಾತ ರೌಡಿ ಆಸಾಮಿಯಾದ ಶಿವ ಜಿ @ ಕರಿಯಾ ಶಿವು ಬಿನ್ ಲೇಟ್ ಗೋವಿಂದರಾಜು , 31 ವರ್ಷ , ದುಗ್ಗಲಮ್ಮ ದೇವಸ್ಥಾನ ಹತ್ತಿರ , ಬಸಪ್ಪನಕಟ್ಟೆ , ರಾಜಗೋಪಾಲನಗರ , ಬೆಂಗಳೂರುನಗರ ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ . ಈತನು ಬೆಂಗಳೂರು ನಗರದ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಸಕ್ರಿಯವಾಗಿ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು , ಈತನ ವಿರುದ್ಧ ದರೋಡೆ ಸಂಚು , ಕೊಲೆ ಪ್ರಯತ್ನ , ಕೊಲೆ ಬೆದರಿಕೆ , ವಾಹನಗಳಿಗೆ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿ ನಾಶಪಡಿಸುವುದು , ಅಪರಾಧ ಕೃತ್ಯಗಳಲ್ಲಿ ಶಸ್ತ್ರ ಬಳಕೆ , ಹಲ್ಲೆಯಂತಹ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ . ಈತನು 2013 ನೇ ಸಾಲಿನಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು , ಈತನ ವಿರುದ್ಧ ಮೇಲ್ಕಂಡ ಪೊಲೀಸ್ ಠಾಣೆಯಲ್ಲಿ 2013 ರಿಂದ 2021 ನೇ ಸಾಲಿನ ಅಕ್ಟೋಬರ್ ವರೆಗೆ ದರೋಡೆ ಸಂಚು , ಕೊಲೆ ಪ್ರಯತ್ನ , ಕೊಲೆ ಬೆದರಿಕೆ , ವಾಹನಗಳಿಗೆ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿ ನಾಶಪಡಿಸುವುದು , ಅಪರಾಧ ಕೃತ್ಯಗಳಲ್ಲಿ ಶಸ್ತ್ರ ಬಳಕೆ , ಹಲ್ಲೆಯಂತಹ ಒಟ್ಟು 10 ಪ್ರಕರಣಗಳು ದಾಖಲಾಗಿರುತ್ತವೆ . ರಾಜಗೋಪಾಲನಗರ ಪೊಲೀಸ್ ಠಾಣೆಯ 2018 ನೇ ಸಾಲಿನ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದು , ದಿನಾಂಕ 16-02-2022 ರಂದು ಈ ಪ್ರಕರಣದಲ್ಲಿ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೊಪಿಸಲಾಗಿದೆ . ಆರೋಪಿಯು ಈ ಹಿಂದೆ ಭಾಗಿಯಾಗಿದ್ದ ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ . ಈತನು ರೌಡಿ ಚಟುವಟಿಕೆ ಮತ್ತು ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದು ಸಾರ್ವಜನಿಕರಲ್ಲಿ ಭಯ ಭೀತಿಯನ್ನುಂಟು ಮಾಡುತ್ತಿರುವುದರಿಂದ ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದಲ್ಲಿಡಲಾಗಿದೆ . ಈತನನ್ನು ಗೂಂಡಾಕಾಯ್ದೆಯಡಿಯಲ್ಲಿ ಬಂಧಿಸಲು ಶ್ರೀ ಬಿ.ಆರ್ . ಜಗದೀಶ್ , ಪೊಲೀಸ್ ಇನ್ಸ್‌ಪೆಕ್ಟರ್ , ರಾಜಗೋಪಾಲನಗರ ಪೊಲೀಸ್ ಠಾಣೆ ರವರು ವರದಿಯನ್ನು ಸಲ್ಲಿಸಿದ್ದು , ಸದರಿ ವರದಿಯನ್ನು ಪರಿಶೀಲಿಸಿ ಮಾನ್ಯ ಪೊಲೀಸ್ ಆಯುಕ್ತರು , ಬೆಂಗಳೂರು ನಗರ ರವರು ಈತನನ್ನು ಗೂಂಡಾಕಾಯ್ದೆಯಡಿಯಲ್ಲಿ ಬಂಧಿಸಲು ಆದೇಶ ಮಾಡಿರುತ್ತಾರೆ .

City Today News

9341997936

Numeric wins “Most Trusted Brands of India” award

This is the 2nd edition of Most Trusted Brands of India by Team Marksmen  

Bengaluru, 28th March 2022: India’s leading UPS manufacturer and supplier, Numeric UPS won the “Most Trusted Brands of India 2022 award” at an event in Mumbai. The award was announced by Team Marksmen.
Numeric was shortlisted on the following parameters: Corporate Citizenship, Trust Quotient, Business Resilience, Innovative Thinking, Digital Transformation, Stakeholder Capitalism and Sustainability Measures.

On receiving the award, Mr Satpal Singh, CEO of Numeric said, “We are extremely delighted to be recognised as the ‘Most Trusted Brand of India.’ This is a real testimony to the smart solutions; our wide range of product offers for customers across scale and segments and the uninterrupted service that we have been providing over 3 decades to always ensure business continuity for our customers. We thank our customers and partners for the trust and confidence reposed in us. This recognition is the result of passion and dedication of Numericans to consistently deliver the best service and solutions to our customers.”
Currently, Numeric holds the market leader position in the single-phase UPS category with a client base spread across different domains like BFSI, government, telecom, healthcare, IT/ITES, data centres, process industries and others. 

Most Trusted Brands of India-2022 is an exclusive gathering of brands to celebrate their achievements over the past year and beyond, in addition to shining a light on what they mean for consumers at large, while highlighting insights and takeaways from their journey. These are the brands that have lived their values and brought to life the vision of a post-pandemic world in which the greater good is pursued.

City Today News

9341997936

Bosch strengthens healthcare infrastructure at Bangalore Baptist Hospital with anOnsite Oxygen Generation Plant

Bosch partnered with Bangalore Baptist Hospital (BBH) in setting up an onsite oxygen
generation plant to support the current oxygen demand of the hospital and to prepare for
future oxygen emergencies. This oxygen generation unit works on VSA (Vacuum Swing
Adsorption) technology which is a greener technology with an assured oxygen purity of
medical standards, lower energy consumption, and maintenance costs as compared to the
PSA(Pressure Swing Adsorption) technology. The unit is installed at the new Women and
Children’s healthcare and Research Centre of BBH which houses their state-of-the-art
neonatal care and pediatric ICU units.

“Being self-reliant with our oxygen demand is a matter of both confidence and comfort.
We are grateful to Bosch that many critical patients will reap the benefit with this generous
gift”, remarked Dr. Spurgeon R, Director (CEO) of BBH at the dedication ceremony. Shri.
Jacob Peter Sr. Vice President of Bosch Global Software Tech. Pvt. Ltd., Shri. Rajesh
Krishnan Executive Director, United Way and senior leadership of BBH graced the
occasion.
Considering the factors of healthcare accessibility, affordability, availability of trained
medical professionals, technical capability and charitable nature of the institution Bosch
decided to partner with BBH to upgrade the healthcare infrastructure by setting up an
Oxygen Generation Plant of capacity 720Sm3
/day. This plant is the second oxygen
generator plant of BBH, which was commissioned a month before the third COVID wave.
In a matter of three months, 1112 people have benefitted from this facility. During COVID
19 crisis, BBH had catered to 72282 patients with COVID testing and treatment and given
a treatment concession of 12.3 crores. This investment will go a long way in protecting the
lives of citizens of Bangalore during and post-pandemic as Bangalore Baptist Hospital
caters to people from all economic strata.

City Today News

9341997936

CCIC PRESENTS 14 DAY HANDLOOM EXPO 2022 AT WHITE HOUSE

Inaugurated by Meghana Ram Film Actress

Bengaluru March, 2022 – In an endeavor to promote Indian handlooms products and the spirit of craftsmanship, CCIC presents ” Handloom Expo” handcrafted by Weavers & Masterweavers from Till 08th April 2022 at white house no 4b,14thMain road, next to BDA complex, sector 6 HSR layout, Bengaluru, Karnataka,
The exhibition showcases exclusive handwoven Sarees , Shawls , Fabrics , Apparels Accessories , Furnishings , Home Linen & much more from different parts of the country, with the assurance of authenticity, quality & value for money.

India has a rich & diverse textile heritage. The expo provides a glimpse of this marvel and also a platform for the cultural and artistic interchange between weavers and art patrons .

The main motto is to encourage visitors to wear Handlooms with pride and to adopt Handloom products in their daily lives. Such initiatives will promote the Indian weavers & textile artists by sustaining their livelihood & providing them with more marketing opportunities and making Atmanirbhar Bharat.

City Today News

9341997936