ರಾಷ್ಟ್ರೀಯ, ಅಕ್ಟೋಬರ್ 21, 2021: ಯಾವ ಕುಟುಂಬದಲ್ಲಿ ಸೋದರರು ಪರಸ್ಪರ ಜಗಳವಾಡುವುದಿಲ್ಲ ಮತ್ತು ಪರಸ್ಪರ ಹೊಡೆದಾಟದ ವಿನೋದ ಇರುವುದಿಲ್ಲ? ಸೋದರರ ಸಿಹಿ ಮತ್ತು ಕಹಿಯ ಈ ಬಾಂಧವ್ಯವನ್ನು ಅನುಸರಿಸಲು ನಿಕಲೊಡಿಯೊನ್ ತನ್ನ ಅನಿಮೇಟೆಡ್ ಶೋ ಚಿಕೂ ಔರ್ ಬಂಟಿ ಪ್ರಾರಂಭಿಸಿದೆ. ಈ ಹೊಚ್ಚಹೊಸ ಸೋದರರು ಇಂದು ನಮ್ಮದೇ ಬೆಂಗಳೂರಿನ ಕಬ್ಬನ್ ಪಾರ್ಕ್‍ನಲ್ಲಿ ಮಕ್ಕಳನ್ನು ಭೇಟಿ ಮಾಡಿ ಅವರೊಂದಿಗೆ ಆನಂದಿಸಿದರು. ಪುಟ್ಟ ಮಕ್ಕಳು ಅವರ ಜೀವಿತಾವಧಿಯ ವಿಶೇಷ ಅನುಭವವನ್ನು ಆನಂದಿಸಿದರು, ಚಿಕೂ ಔರ್ ಬಂಟಿಯೊಂದಿಗೆ ಜಗಳದ ಆಟ ಆಡಿದರು. ಈ ಇಬ್ಬರೂ ಸೋದರರು ಕಿರಿಯ ಅಭಿಮಾನಿಗಳನ್ನು ರಂಜಿಸಿದರು ಅಲ್ಲದೆ ಅವರು ಗೇಮ್ಸ್ ಆಡಿ ಟೈಟಲ್ ಟ್ರಾಕ್‍ನ ಟ್ಯೂನ್ ಗಳಿಗೆ ನೃತ್ಯ ಮಾಡಿದರು. ಚಿಕೂ ಔರ್ ಬಂಟಿ ನಂತರ ಪ್ರೆಸ್ ಕ್ಲಬ್‍ನಲ್ಲಿನ ಪತ್ರಕರ್ತರನ್ನು ವಿನೋದಮಯ ಚಟುವಟಿಕೆಗಳು ಮತ್ತು ಗೇಮ್ಸ್ ಮೂಲಕ ರಂಜಿಸಲು ಮುನ್ನಡೆದರು. ಈ ಅದ್ಭುತ ಸಂಜೆಯು ಓರಿಯನ್ ಮಾಲ್‍ನಲ್ಲಿ ಮಕ್ಕಳೊಂದಿಗೆ ಟೂನ್ಸ್ ಸೇರಿ ಸಂಭ್ರಮಿಸುವುದರೊಂದಿಗೆ ಮತ್ತು ಡಿಐವೈ ಚಟುವಟಿಕೆಗಳಲ್ಲಿ ಭಾಗವಹಿಸುವುದರೊಂದಿಗೆ ಸಮಾರೋಪಗೊಂಡಿತು. ಮಧ್ಯಮ ವರ್ಗದ ಮನೆಯಲ್ಲಿ ನಡೆಯುವ ಚಿಕೂ ಔರ್ ಬಂಟಿ ಪ್ರತಿ ಕುಟುಂಬದಲ್ಲೂ ನಡೆಯುವ ಸೋದರರ ನಡುವೆ ನಡೆಯುವ ಹಾಸ್ಯವನ್ನು ತರುತ್ತದೆ ಮತ್ತು ಇದು ಸರಿಸಾಟಿ ಇರದ ಹಾಸ್ಯ ಮತ್ತು ಘರ್ಷಣೆಯ ಸನ್ನಿವೇಶಗಳನ್ನು ತರಲಿದ್ದು ಅಕ್ಟೋಬರ್ 2021ರಲ್ಲಿ ಬೆಳಿಗ್ಗೆ 10ಕ್ಕೆ ನಿಕಲೊಡಿಯೊನ್‍ನಲ್ಲಿ ಮಾತ್ರ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದ ಸಂಗೀತದ ವಿಡಿಯೋಗೆ ಸಾಹಿತ್ಯವನ್ನು ಗುಲ್ಜಾರ್ ಬರೆದಿದ್ದಾರೆ. ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ನಿಕಲೊಡಿಯೊನ್ ಸತತವಾಗಿ ಯುವ ವೀಕ್ಷಕರ ಗ್ರಹಿಕೆ ಮತ್ತು ವಿಸ್ತರಿಸುತ್ತಿರುವ ಆದ್ಯತೆಗಳಿಗೆ ಪೂರೈಸಲು ಆವಿಷ್ಕಾರವನ್ನು ವಿಸ್ತರಿಸಿದೆ. `ಚಿಕೂ ಔರ್ ಬಂಟಿ’ ತನ್ನ ಆಸಕ್ತಿದಾಯಕ ಕಂಟೆಂಟ್‍ನಿಂದ ಮತ್ತೊಂದು ಸೇರ್ಪಡೆಯಾಗಿದೆ ಮತ್ತು ಮಕ್ಕಳ ಹೃದಯಗಳು ಮತ್ತು ಮನಸ್ಸುಗಳನ್ನು ಖಂಡಿತ ಸೆರೆ ಹಿಡಿಯಲಿದೆ ಮತ್ತು ಅವರೊಂದಿಗೆ ಅಂತ್ಯವಿರದ ಬಾಂಧವ್ಯ ನಿರ್ಮಿಸಲಿದೆ.
ನಿಕ್‍ಟೂನ್ಸ್- ಬೆಂಗಳೂರಿನಲ್ಲಿ ಮಕ್ಕಳೊಂದಿಗೆ ಹಾಡಿ ಕುಣಿದ ಚಿಕೂ ಔರ್ ಬಂಟಿ
ರಾಷ್ಟ್ರೀಯ, ಅಕ್ಟೋಬರ್ 21, 2021: ಯಾವ ಕುಟುಂಬದಲ್ಲಿ ಸೋದರರು ಪರಸ್ಪರ ಜಗಳವಾಡುವುದಿಲ್ಲ ಮತ್ತು ಪರಸ್ಪರ ಹೊಡೆದಾಟದ ವಿನೋದ ಇರುವುದಿಲ್ಲ? ಸೋದರರ ಸಿಹಿ ಮತ್ತು ಕಹಿಯ ಈ ಬಾಂಧವ್ಯವನ್ನು ಅನುಸರಿಸಲು ನಿಕಲೊಡಿಯೊನ್ ತನ್ನ ಅನಿಮೇಟೆಡ್ ಶೋ ಚಿಕೂ ಔರ್ ಬಂಟಿ ಪ್ರಾರಂಭಿಸಿದೆ. ಈ ಹೊಚ್ಚಹೊಸ ಸೋದರರು ಇಂದು ನಮ್ಮದೇ ಬೆಂಗಳೂರಿನ ಕಬ್ಬನ್ ಪಾರ್ಕ್‍ನಲ್ಲಿ ಮಕ್ಕಳನ್ನು ಭೇಟಿ ಮಾಡಿ ಅವರೊಂದಿಗೆ ಆನಂದಿಸಿದರು. ಪುಟ್ಟ ಮಕ್ಕಳು ಅವರ ಜೀವಿತಾವಧಿಯ ವಿಶೇಷ ಅನುಭವವನ್ನು ಆನಂದಿಸಿದರು, ಚಿಕೂ ಔರ್ ಬಂಟಿಯೊಂದಿಗೆ ಜಗಳದ ಆಟ ಆಡಿದರು. ಈ ಇಬ್ಬರೂ ಸೋದರರು ಕಿರಿಯ ಅಭಿಮಾನಿಗಳನ್ನು ರಂಜಿಸಿದರು ಅಲ್ಲದೆ ಅವರು ಗೇಮ್ಸ್ ಆಡಿ ಟೈಟಲ್ ಟ್ರಾಕ್‍ನ ಟ್ಯೂನ್ ಗಳಿಗೆ ನೃತ್ಯ ಮಾಡಿದರು. ಚಿಕೂ ಔರ್ ಬಂಟಿ ನಂತರ ಪ್ರೆಸ್ ಕ್ಲಬ್‍ನಲ್ಲಿನ ಪತ್ರಕರ್ತರನ್ನು ವಿನೋದಮಯ ಚಟುವಟಿಕೆಗಳು ಮತ್ತು ಗೇಮ್ಸ್ ಮೂಲಕ ರಂಜಿಸಲು ಮುನ್ನಡೆದರು.
ಈ ಅದ್ಭುತ ಸಂಜೆಯು ಓರಿಯನ್ ಮಾಲ್‍ನಲ್ಲಿ ಮಕ್ಕಳೊಂದಿಗೆ ಟೂನ್ಸ್ ಸೇರಿ ಸಂಭ್ರಮಿಸುವುದರೊಂದಿಗೆ ಮತ್ತು ಡಿಐವೈ ಚಟುವಟಿಕೆಗಳಲ್ಲಿ ಭಾಗವಹಿಸುವುದರೊಂದಿಗೆ ಸಮಾರೋಪಗೊಂಡಿತು. ಮಧ್ಯಮ ವರ್ಗದ ಮನೆಯಲ್ಲಿ ನಡೆಯುವ ಚಿಕೂ ಔರ್ ಬಂಟಿ ಪ್ರತಿ ಕುಟುಂಬದಲ್ಲೂ ನಡೆಯುವ ಸೋದರರ ನಡುವೆ ನಡೆಯುವ ಹಾಸ್ಯವನ್ನು ತರುತ್ತದೆ ಮತ್ತು ಇದು ಸರಿಸಾಟಿ ಇರದ ಹಾಸ್ಯ ಮತ್ತು ಘರ್ಷಣೆಯ ಸನ್ನಿವೇಶಗಳನ್ನು ತರಲಿದ್ದು ಅಕ್ಟೋಬರ್ 2021ರಲ್ಲಿ ಬೆಳಿಗ್ಗೆ 10ಕ್ಕೆ ನಿಕಲೊಡಿಯೊನ್‍ನಲ್ಲಿ ಮಾತ್ರ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದ ಸಂಗೀತದ ವಿಡಿಯೋಗೆ ಸಾಹಿತ್ಯವನ್ನು ಗುಲ್ಜಾರ್ ಬರೆದಿದ್ದಾರೆ. ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ನಿಕಲೊಡಿಯೊನ್ ಸತತವಾಗಿ ಯುವ ವೀಕ್ಷಕರ ಗ್ರಹಿಕೆ ಮತ್ತು ವಿಸ್ತರಿಸುತ್ತಿರುವ ಆದ್ಯತೆಗಳಿಗೆ ಪೂರೈಸಲು ಆವಿಷ್ಕಾರವನ್ನು ವಿಸ್ತರಿಸಿದೆ. `ಚಿಕೂ ಔರ್ ಬಂಟಿ’ ತನ್ನ ಆಸಕ್ತಿದಾಯಕ ಕಂಟೆಂಟ್‍ನಿಂದ ಮತ್ತೊಂದು ಸೇರ್ಪಡೆಯಾಗಿದೆ ಮತ್ತು ಮಕ್ಕಳ ಹೃದಯಗಳು ಮತ್ತು ಮನಸ್ಸುಗಳನ್ನು ಖಂಡಿತ ಸೆರೆ ಹಿಡಿಯಲಿದೆ ಮತ್ತು ಅವರೊಂದಿಗೆ ಅಂತ್ಯವಿರದ ಬಾಂಧವ್ಯ ನಿರ್ಮಿಸಲಿದೆ.
Bengaluru-based “ARTIST for Her” has won the “Excellence in Capacity Building Award” at the 13th FICCI Healthcare Excellence Awards 2021 presented today. The Award was bestowed on the organisation for preparing Covid19 warriors nationwide for maternal and child health care in the Covid and post-Covid era through a digital platform.
Asian Research & Training Institute for Skill Transfer (ARTIST) is a premier institute for learning, research and skill transfer in Bengaluru set up by internationally-renowned gynaecologist Dr. Hema Divakar.
Covid19 compelled organisations to relook at how obstetrics and gynaecological care is delivered. ARTIST collaborated with Rajiv Gandhi University of Health and Sciences (RGUHS) to launch a skill development programme for healthcare providers pan-India on 15 April, 2020 through a digital media training platform. The training was provided across Karnataka, Rajasthan, UP, Jharkhand, Assam, Tamil Nadu, Maharashtra, Bihar, Manipur, and Uttarkhand.
Over 3,600 staff nurses and frontline healthcare providers were trained, building their competency for safe delivery during Covid19 and beyond. This initiative has positively impacted more than 3 lakh pregnant women in more than 450 small and medium-sized maternity homes trained through this initiative. The use of a digital platform for skill transfer improved efficiency and brought the initiative to scale in a cost effective manner, reducing maternal and child morbidity and mortality.
“On behalf of all our champions and master trainers, we are honoured to receive the FICCI Award for Excellence in Capacity Building for ARTIST for Her. We promise to transform the future of women’s healthcare by digital skill transfer. We have an ambitious mission of training one million healthcare providers in the maternal and child health space,” said Dr Hema Divakar, receiving the award in an online ceremony.
The ceremony hosted by the Federation of Indian Chamber of Commerce and Industries (FICCI) had Dr Bharati Pravin Pawar, Minister of State, Ministry of Health and Family Welfare, Government of India officiating as the chief guest, and Mr C K Mishra, former Secretary, Ministry of Environment, Forest and Climate Change, Government of India, as the guest of honour.
ಸಾರ್ವಜನಿಕ ಸ್ಥಳಗಳಲ್ಲಿ ತಲವಾರು ಪ್ರದರ್ಶಿಸಿದ ಸಂಘಪರಿವಾರದ ವಿರುದ್ಧ ಪ್ರಕರಣ ದಾಖಲಿಸಲು ಪಾಪ್ಯುಲರ್ ಫ್ರೆಂಟ್ ಆಗ್ರಹ ಜಯ ದಶಮಿಯ ದಿನದಂದು ಸಂಘಪರಿವಾರವು ರಾಜ್ಯದ ವಿವಿಧ ಕಡೆಗಳಲ್ಲಿ ಸಾರ್ವಜನಿಕವಾಗಿ ತಲವಾರು ಪ್ರದರ್ಶನ ನಡೆಸಿದ್ದು , ಜನರಲ್ಲಿ ಭೀತಿ ಹುಟ್ಟಿಸುವ ಈ ಕೃತ್ಯಗಳಿಗೆ ಸಂಬಂಧಿಸಿ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕೆಂದು ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ ಆಗ್ರಹಿಸುತ್ತದೆ . Smon ದಶಮಿ ಮತ್ತು ಆಯುಧ ಪೂಜೆಯ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಜರಂಗ ದಳ , ಸಹಿತ ಸಂಘಪರಿವಾರದ ಸಂಘಟನೆಗಳು ತಿಕೂಲ ವೀಕ್ಷ ಕಾರ್ಯಕ್ರಮ , ಮಗಾ ಗೌಡ , ಒಂದು ಶಕ್ತಿ ಸಂಚಲನವ ರಾತ್ರೆ , ಸಭಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು . ಈ ಸಲದರ್ಭದಲ್ಲಿ ಉಡುಪಿಯ ರಾಜ ದಿಯಲ್ಲಿ , ಬೆಳಗಾವಿಯ ಬ್ರಹ್ಮ ನಗರವ ಹನುಮಾನ್ ಮಂದಿರ , ಬಿಜಾರ , ದಾವಣಗರ , ಗದಗದ ನರಗುಂದ ಮೊರಾವರ ಸಾರ್ವಜನಿಕ ಸ್ಥಳಗಳಲ್ಲಿ ತಲವಾರು , ಬಂದೂ , ಕೋವಿಯಂತಹ ಮಾರಕಾಸ್ತ್ರಗಳನ್ನು ಪ್ರದರ್ಶಿಸಲಾಗಿತ್ತು . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ತ್ರಿಶೂಲವನ್ನೂ ವಿತರಿಸಲಾಗಿದೆ . ಚೂರಿ ಇರಿತ ಪ್ರಕರಣದಲ್ಲಿ ಭಾಗಿಯಾಗಿ ಹತ್ತು ಪ್ರಕರಣ ದಾಖಲಾಗಿರುವ ಆರೋಪಿಗೂ ES ವೇಳೆ ತಿಕೂಲ ವಿತರಿಸಿರುವುದು ಆತಂಕಕಾರಿಯಾಗಿದೆ . ಕಾರ್ಯಕ್ರಮಗಳಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಹರಡುವ ಹಾಗೂ ಪಚೋದನಾಕಾರಿ ಭಾಷಣ ಮಾಡಲಾಗಿದೆ ಮತ್ತು ಅವರ ಧಾರ್ಮಿಕ ಕಟ್ಟಡಗಳನ್ನು ಕೆಡಹುವ ಬಹಿರಂಗ ಬೆದರಿಕೆಯನ್ನು ಒಡ್ಡಲಾಗಿದೆ . ಇದರ ಹಿಂದೆ ಧರ್ಮ ಧರ್ಮಗಳ ನಡುವೆ ವೈಷಮ್ಯ ಸೃಷ್ಟಿ , ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಸಂಚು ಅಡಗಿರುವುದು ಬಹಿರಂಗ ವಾಸ್ತವವಾಗಿದೆ , ಈ ಮಧ್ಯೆ , ಬೆಳಗಾವಿಯಲ್ಲಿ ಸಾರ್ವಜನಿಕ ರಾಲಿ ನಡೆಸಿ ಮಾರಕಾಸ್ತ್ರ ಪ್ರದರ್ಶಿಸಿದ ಘಟನೆಗೆ ಸಂಬಂಧಿಸಿದಂತೆ ಜನಾಕ್ರೋಶವನ್ನ ತಣಿಸುವ ನಿಟ್ಟಿನಲ್ಲಿ ಪೊಲೀಸರು ದುರ್ಬಲ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿದ್ದಾರೆ . ಮಾತ್ರವಲ್ಲದೆ , ವಿಡಿಯೋ ಸಾರ ಇದ್ದರೂ ಪಾಥಮಿಕ ವರದಿಯಲ್ಲಿ ವ್ಯತಿರಿಕ್ತ ಮಾಹಿತಿಯನ್ನು ದಾಖಲಿಸಿದ್ದಾರೆ . ಇಲ್ಲಿ ಸಂಘಪರಿವಾರದ ಕುರಿತಂತೆ ಸಲೀಸರು ಮೃದು ಧೋರಣೆ ತಾಳಿರುವುದು ಮತ್ತು ಆತಂಕಗಳಿಗೆ ಕಾರಣವಾಗಿದೆ . ಸಂಘನುವಾದದ ನೈತಿಕ ಪೊಲೀಸ್ ಗಿರಿಯನ ಸಮರ್ಥಿಸಿದ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುವ ಮೂಲಕ ಆರೋಪಿಗಳ ರಕ್ಷಣೆಗೆ ಇಳಿದಿರುವುದು ಸ್ಪಷ್ಟವಾಗುತ್ತಿದೆ . ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್ ಸಮುದಾಯನ್ನು ಗುರಿಪಡಿಸಿಕೊಂಡು ನಡೆಯುತ್ತಿರುವ ದುಷ್ಕೃತ್ಯಗಳು , ಆಘಾತಕಾರಿಯಾಗಿದೆ . ಬೆಳಗಾವಿಯಲ್ಲಿ ಅರ್ಬಾರ ಎಂಬ ಯುವಕನ ಬರ್ಬರ ಹತ ಬಾಗಲಕೋಟೆಯ ಕಲ್ ನಲ್ಲಿ ನಡೆದ ಮುಸ್ಲಿಮ್ ವಿದ್ಯಾರ್ಥಿಯ ಮೇಲಿನ ಮಾರಣಾಂತಿಕ ಹಲ್ಲೆ , ಗದಗದಲ್ಲಿ ಐತಿಹಾಸಿಕ ಮದ್ ಕೆಡಹುವ ಬೆದರಿಕೆಗಳು , ಸಂಘಪರಿವಾರದ ನಾಯಕರು , ವಿವಿಧೆಡೆ ಮಾಡುತ್ತಿರುವ ದ್ವೇಷಪೂರಿತ ಪ್ರಚೋದನಾಕಾರಿ ಭಾಷಣಗಳು , ದಕ್ಷಿಣ ಕನ್ನಡದಲ್ಲಿ ಮಿತಿಮೀರಿರುವ ‘ ಅನೈತಿಕ ಪೊಲೀಸ್ ಗಿರಿ ಮತ್ತು ಅವರಿಗೆ ಬೆಂಬಲವಾಗಿ ನಿಲ್ಲುತ್ತಿರುವ ಶಾಸಕರುಗಳ , ನಡೆಗಳು , ಪ್ರವಾದಿ ವಿರುದ್ಧ ಅವಹೇಳನ , ಈ ರೀತಿಯ ಮೊದಲಾದ ಘಟನೆಗಳು ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿವೆ . ಇದೀಗ ರಾಜ್ಯದ ವಿವಿಧೆಡೆ ಸಂಘಪರಿವಾರವು ಶೋಭಯಾತ್ರೆ ನಡೆಸಿ ಮಾರಕಾಸ್ತ್ರ , ಝಳಪಿಸಿ ಭೀತಿ ಸೃಷ್ಟಿಸಿರುವುದು ಅದರ ಮುಂದುವರಿದ ಭಾಗವಾಗಿದೆ . ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರ ಪ್ರದರ್ಶನ ನಡೆಸಿರುವುದು ಕಾನೂನು ವಾಹಿರವಾಗಿದೆ . ಅಲ್ಪಸಂಖ್ಯಾತರಲ್ಲಿ ಭೀತಿ ಸೃಷ್ಟಿಸುವ ಇಂತಹ ದುರುದ್ದೇಶಪೂರಿತ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು , ದುರ್ಬಳ ಸೆಕ್ಷನ್ ಗಳನ್ನು ದಾಖಲಿಸಿ ಘಟನೆಗಳನ್ನು ಮುಚ್ಚಿಹಾಕಬಾರದು , ಈ ಕಾರ್ಯಕ್ರಮದ ಸಂಘಟಕರು ಮತ್ತು ಬಿಡ್ಗ ಝಳಪಿಸಿದ ಕಾರ್ಯಕರ್ತರ ನಿಷ್ಪಕ್ಷಪಾತವಾಗಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು . ರಾಜ್ಯದ ಮುಖ್ಯಮಂತ್ರಿಯವರು ಮಧ್ಯಪ್ರವೇಶಿಸಿ ಈ ರೀತಿಯ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ನೋಡಿಕೊಳ್ಳಬೇಕು . ಇಲ್ಲವಾದಲ್ಲಿ ಪಾಪ್ಯುಲರ್ ಫಂಟ್ ಆಫ್ ಇಂಡಿಯಾ ಇದರ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ .
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು : 1. ಏ ಕೆ ಅಶ್ರಫ್ ( ರಾಜ್ಯ ಕಾರ್ಯದರ್ಶಿ ರಾಮ್ಯುಲರ್ ಫಂಟ್ ಆಫ್ ಇಂಡಿಯಾ , ಕರ್ನಾಟಕ ) 2 ಇಲ್ಯಾಸ್ ಮೊಹಮ್ಮದ್ ( ರೋನಲ್ ಅಧ್ಯಕ್ಷರು , ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ , ಬೆಂಗಳೂರು ) 3.ಅಬ್ದುಲ್ ರಝಾಕ್ ಕಮ್ಮಾರ ( ರಾಜ್ಯ ನಾಯಕರು , ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ , ಕರ್ನಾಟಕ )
Shruti Haasan, Pan Indian film actress, musician, youth icon, launched parcos.com at a media event held in Bangalore
Parcos, the beauty of luxury, now launches Parcos. com, its online shopping destination for luxury fragrances, beauty, and wellness products. Pan Indian film actress, musician, youth icon, ShrutiHaasan launched parcos.com in Bangalore along with Mr Biju Antony of Baccarose.
Parcos, established in 2004, has been synonymous with luxury, prestige and authentic beauty products and is the leader in the Indian beauty retail segment. The name PARCOS is an abbreviation of the French words “Parfums & Cosmetique”, meaning perfumes and cosmetics with guaranteed authenticity.
With 45 brick and mortar stores in 18 cities across the country, Parcos now extends its reach online to deliver a holistic omnichannel experience to its consumers.Parcos provides an extensive selection of more than 50 international luxury brands , and more than 4000+ products from brands like Carolina Herrera, Gucci, Issey Miyake, Versace, Paco Rabanne, Dolce & Gabbana, Clarins and more. Its categories includeFragrance, Makeup and Skincareproducts.
Parcos has a long-standing partnership with its brands and builds its credibilitythrough consistent delivery to its customers. Our international partnerships with global giants likelVMH, the SHISEIDO GROUP, L’OREAL, PUIG, COTY, INTERPARFUMSand more, see Parcos as their trustedpartner in India. with India’s popular Indian E-commerce players like Amazon, Tata Cliq,and Nykaa with its Parcos has also formed strong associations dedicated brand pages and Parcos store lok and feel.
Biju Antony, CEO & Executive Director, Baccarose Perfumes and Beauty Products Pvt Ltd says, “With Parcos.com we wanted to expand the luxury retail experience beyond our 45 Parcos luxury beauty stores across India. We now offer the same personalised service straight to your doorstep, with a unique complete shopping experience like never before in luxury. Our tagline, ‘The Beauty of Luxury’ is inspired from our ambition to broad base luxury beauty to a wider audience across different geographies and demographics.”
Parcos.com will give you anuber luxe browsing and personalised buying experience as it is the only Indian platform that represents global brand equity online. Parcos.com customers will be the first to avail of special brand offers, preview to new brand launches, gift with purchases and news and updates on the latest beauty trends, celebrity and influencer favourites and advice from beauty experts. In addition, Parcos.com will have a specially crafted loyalty program that would seamlessly integrate one’s shopping experience to a single destination.
VillooDaji, Group Marketing Head, Baccarose Perfume and Beauty Products Pvt. Ltd., “With the digital landscape growing rapidly, we intend to drive affinity and adoption of new age millennials and aspirational luxury shoppers, by providing different platforms to engage, starting with The Parcos Beauty Influencer Awards. Parcos.com is powered by Al capabilities and seamless integrations to ensure consumers are delighted at all touch points.”
ShrutiHaasan, Pan Indian film actress, musician, youth icon, “Parcos has been my favourite beauty destination in India, and I’ve always been greeted with smiling store personnel and a wide assortment of luxury beauty products at the stores. With Parcos.com, now I have the choice to continue my beauty shopping at my convenience.”
To experience and know more about Parcos.com, please visit the website http://www.parcos.com
You must be logged in to post a comment.