ನೂರಾರು ವರ್ಷಗಳಿಂದ ನಡೆದು ಬಂದ ಸಾರ್ವಜನಿಕ ಗಣೇಶೋತ್ಸವ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರಿ ನಿಷೇಧ ವಿಧಿಸಿದೆ . ಆದರೆ ಎಲ್ಲಾ ಜೀವನ ಚಟುವಟಿಕೆ ಸಾಮಾನ್ಯ ಸ್ಥಿತಿಗೆ ಮರಳಿದ್ದರೂ ನಿರ್ಬಂಧ ವಿಧಿಸಿದ್ದು ಖಂಡನಾರ್ಹ , ಈ ಹಬ್ಬವನ್ನೇ ಅವಲಂಬಿಸಿರುವ ಸಾವಿರಾರು ಕುಟುಂಬಕ್ಕೆ ಹೊಟ್ಟೆ ಮೇಲೆ ಹೊಡೆದ ಹಾಗೆ ಆಗುತ್ತದೆ . 1 ) ಮೂರ್ತಿ ಕರಾರು ನಾಲ್ಕಾರು ತಿಂಗಳ ಮುಂಚಿತವಾಗಿ ಮೂರ್ತಿ ತಯಾರಿಸುತ್ತಾರೆ , ಅವರ ಸ್ಥಿತಿಏನು ? 2 ) ಶಾಮಿಯಾನ , ವಿದ್ಯುದೀಪ , ವಾದ್ಯವೃಂದ ಮುಂತಾದವರು ಅವಲಂಬಿತರಾಗಿದ್ದು , ಅವರ ಸ್ಥಿತಿ ಚಿಂತಾಜನವಾಗುತ್ತದೆ . 3 ) ಕೋವಿಡ್ ನಿಯಮ ಪಾಲಿಸಿ ಹೇಗೆ ಮಾಲ್ , ಚಿತ್ರಮಂದಿರ , ಚುನಾವಣೆ , ರಾಜಕೀಯ ಸಮಾವೇಶ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿವೆಯೋ ಅದೇ ರೀತಿ ಗಣೇಶ ಉತ್ಸವ ಆಚರಿಸಲು ಅನುಮತಿ ನೀಡಬೇಕು . 4 ) ಜನಾಶೀರ್ವಾದ ರಾಜಕೀಯ ಕಾರ್ಯಕ್ರಮಕ್ಕೆ ಇವರ ನಿರ್ಬಂಧ ಗಣಪತಿ ಹಬ್ಬಕ್ಕೆ ಯಾಕೆ ? 5 ) ಶಾಲಾ , ಕಾಲೇಜುಗಳು ತೆರೆದಿದ್ದು , ಗಣಪತಿ ಹಬ್ಬಕ್ಕೆ ಯಾಕೆ ನಿಷೇಧ ? 6) ದಿನಾಂಕ 29 / 08 / 2021 ರ ವರೆಗೆ ಸರ್ಕಾರಕ್ಕೆ ಗಡುವು , ಅನುಮತಿ ನೀಡಿದಿದ್ದರೆ ದಿನಾಂಕ : 30/08/2021 ರಂದು ಬಿಜೆಪಿ ಶಾಸಕರ ಕಛೇರಿ ಎದುರು ಧರಣಿ ಹಾಗೂ ಮನವಿ . 7) ನಮ್ಮ ಧಾರ್ಮಿಕ ಆಚರಣೆಗೆ ಚ್ಯುತಿ ಬರದಂತೆ , ಕೋವಿಡ್‌ನಿಯಮ ಉಲ್ಲಂಘನೆಯಾಗದಂತೆ ಈಗಿರುವ ನಿರ್ಬಂಧ ತೆಗೆದು ಹಬ್ಬಕ್ಕೆ ಅನುಕೂಲವಾಗುವಂತೆ ಹೊಸ ಆದೇಶ ಹೊರಡಿಸಲು ಸರ್ಕಾರಕ್ಕೆ ಆಗ್ರಹಿಸುತ್ತೇವೆ .
Newlndia.Travel champions cause of resuscitating travel demand amongst corporate world ASSOCHAM and SKAL INTERNATIONAL INDIA extend support Bengaluru: Thursday, 26h of August 2021 India’s travel and tourism industry has suffered monumental losses owing to the scourge of the Covid-19 pandemic. From hospitality sector to aviation and all verticals in between that include travel agents, tour operators, restaurants, shopping malls and tourist ground transport, the entire value chain has been hit by low demand and dwindling margins leading to loss of employment and income. As part of a resuscitation program a group of young and seasoned entrepreneurs supported by India’s premier nodal bodies; ASSOCHAM the fountainhead of Knowledge for Indian industry and Skal International India, a global travel & tourism association with a local India presence comprising all verticals in the travel domain; have come together to extend support to the local promoters. The conclave in its maiden avatar is aimed at the corporate cream of Bengaluru’s multi- faceted industry beyond the information technology community. To maintain safe social distancing and necessary Covid protocols in line with local Government regulations, the conclave scheduled to take place at Bengaluru’s Ritz Carlton Hotel will witness high profile management executive deliberating on revitalizing and stimulating corporate & MICE (meetings, incentives, conferences and events) travel across India in the this age of the ‘new normalľ. The conclave has received the support from Government of Karnataka, Department of Tourism. Commenting on the occasion, Shri Pankaj Kumar Pandey (IAS), Principal Secretary, said; “Government of Karnataka has always been in the forefront to support tourism, within the country and beyond. We actively support this initiative and co-host this conclave to seal our solidarity with the tourism industry, as representatives from various stakeholders of the fraternity are present. Karnataka offers many worlds in one state’ to cater to every tourist fancy, from culture and heritage to nature and pilgrimage. A perfect backdrop to announce the revival of our tourism industry, which will be more Responsible, Resourceful, and Resilient in the future.”
India’s premier business association ASSOCHAM has taken on mentorship by powering the conclave through its wide reach of member chambers & trade associations. Commenting on the initiative Shri Vineet Agarwal, President ASSOCHAM, said; “The Indian travel industry is a vital contributor of employment opportunities, enabling the country to leverage its vast demographic dividend. Domestic tourism is paramount to resuscitating travel and tourism. ASSOCHAM is creating this event as a platform to invite insights and recommendations from various stakeholders, strengthening the ecosystem for domestic tourism.” Global travel association with a local India presence, Skal International India, has extended support to the event as a knowledge partner. The association will be represented by senior travel, tourism, aviation and hospitality industry management. Commenting on the occasion Shri Carl Vaz, President of Skal International India, said; “As part of our regroup and recover the drive, Skal India has placed into effect an ambitious rebranding and direct to consumer approach strategy. Our knowledge partner association with Newlndia.Travel is in line with our new vision to actively engage with the Indian Central & State Government, policymakers, and the corporate community.”
The varsity is the youngest one in the country to bag this honor This is the third time that the institution is getting A grade from NAAC after 2009 and 2014 It scored an impressive 3.7 out of 4 CGPA
August 24, 2021: Amrita Vishwa Vidyapeetham, ranked the 4th Best Overall University in India in the 2020 NIRF Ranking, has received the highest possible A++ grade from the National Assessment and Accreditation Council (NAAC), scoring an impressive 3.7 out of 4 Cumulative Grade Point Average (CGPA). This is the third time in its short history of 18 years that Amrita Vishwa Vidyapeetham has been rated as ‘Grade A’ institution by NAAC. It had also received Grade A rating in previous NAAC assessments in 2009 and 2014. With this, the varsity has become the youngest institute of higher education in India to have received the A++ rating. Said Dr P Venkat Rangan, Vice-chancellor, Amrita Vishwa Vidyapeetham: “It is a privilege and honor for us to have received the highest-possible A++ grading from NAAC, considering that we are still a young university founded in 2003. It is quite an achievement and a testament to the global standards of academic excellence and professionalism that we follow. The credit goes to the vision and leadership of our Chancellor Mata Amritanandamayi Devi. The university’s mission rooted in ‘Education for Life’ and ‘Research for Societal Benefit’ have inspired highly qualified faculty all over the world to come back to India and enrich and enhance the higher learning experience for our students.” NAAC is an autonomous body funded by UGC that accesses and accredits the quality and excellence of Higher Education Institutions in India. The accreditation process involves a detailed assessment across seven criteria including curriculum, learning and evaluation, research and innovation, infrastructure, student support, governance and institutional values. Universities after assessment are assigned one of the 8 grades by NAAC, namely A++, A+, A, B++, B+, B, C, and D. Those with “A” series grades are believed to impart outstanding quality standards in terms of academics and facilities. Universities with CGPA ranging between 3.51 and 4.00 achieve grade A++, which is the highest grade of accreditation in the seven criteria.
ಬೆಂಗಳೂರು – ಕಳೆದ ಎರಡು ವರ್ಷಗಳಿಂದ ಬೆನ್ಸನ್ ಟೌನ್ ಮತ್ತು ಶಿವಾಜಿನಗರದಲ್ಲಿರುವ ಜಮ್ಮಾ ಮಸೀದಿ ಆಡಳಿತ ಮಂಡಳಿಯ ಟ್ರಸ್ಟಿ ಉಸ್ಮಾನ್ ಷರೀಪ್ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡದೇ ಪ್ರತಿಯೊಂದಕ್ಕೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಿಕ್ಷಣ, ಉದ್ಯೋಗ, ಯೋಗಕ್ಷೇಮ, ರಸ್ತೆ ಅಭಿವೃದ್ಧಿಯಂತಹ ಎಲ್ಲ ಕಾರ್ಯಗಳಿಗೂ ಅಡ್ಡಿಯಾಗಿದ್ದಾರೆ ಎಂದು ಜಮ್ಮಾ ಮಸೀದಿ ಆಡಳಿತ ಮಂಡಳಿಯ ಮತ್ತೋರ್ವ ಟ್ರಸ್ಟಿ ಎಸ್.ಎಸ್. ಅಪ್ಸರ್ ಖಾದ್ರಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಟ್ರಸ್ಟಿಗಳಾದ ಉಸ್ಮಾನ್ ಷರೀಪ್ ಮತ್ತು ಫಯಜಾನ್ ವಿರುದ್ಧ ಶಿವಾಜಿನಗರದ ಕಮರ್ಷಿಯಲ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಇವರ ಸದಸ್ಯತ್ವ ರದ್ದು ಪಡಿಸುವಂತೆ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಉಸ್ಮಾನ್ ಷರೀಫ್, ಎಸ್.ಎಸ್.ಎ. ಖಾದರ್ ಅಕಾನೂನಾತ್ಮಕವಾಗಿ ಇಬ್ಬರು ಟ್ರಸ್ಟಿಗಳನ್ನು ಸಮಿತಿಗೆ ಸೇರ್ಪಡೆಗೊಳಿಸಿದ್ದು. ಕೆಲ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಉಳಿದ ಟ್ರಸ್ಟಿಗಳಾದ ಫಯಜಾನ್, ತಾಹೀರ್ ಇವರಿಗೆ ಯಾವುದೇ ಚೆಕ್‍ಗಳಿಗೆ ಸಹಿ ಮಾಡುವ ಅಧಿಕಾರ ಇಲ್ಲದಿದ್ದರೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಟ್ರಸ್ಟಿಗಳಾಗಿರುವ ಉಸ್ಮಾನ್ ಷರೀಪ್ ಜಮ್ಮಾ ಮಸೀದಿಯಲ್ಲಿ ಸ್ವತ ಬಾಡಿಗೆದಾರರಾಗಿದ್ದು, 200 ರೂಪಾಯಿ ಬಾಡಿಗೆಯಲ್ಲಿ ಮಳಿಗೆಗಳನ್ನು ಹೊಂದಿದ್ದು. ಬೇರೆಯವರಿಂದ ಎಂಟು ಸಾವಿರ ರೂಪಾಯಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಆದರೆ ಉಸ್ಮಾನ್ ಷರೀಪ್ ತಾವು ನೀಡಬೇಕಾದ 15 ತಿಂಗಳ ಬಾಡಿಗೆಯನ್ನು ನೀಡದೇ ಟ್ರಸ್ಟಿ ನಿಯಮಗಳಿಗೆ ವಿರುದ್ದವಾಗಿ ನಡೆದುಕೊಂಡಿದ್ದಾರೆ ಎಂದು ದೂರಿದರು.
ಉಸ್ಮಾನ್ ಷರೀಪ್ ಪ್ರತಿ ವರ್ಷ ಸುನ್ನಿ ಜಮುಯುತ್ತಲ್ಲಾ ಉಲೇಮಾ ಮಿಲಾದ್ ನಡೆಸುತ್ತಿದ್ದು. ಇದರಿಂದ ನಾಲ್ಕು ಲಕ್ಷ ರೂಪಾಯಿ ವಸೂಲಿ ಮಾಡುತ್ತಿದ್ದಾರೆ.ಟ್ರಸ್ಟಿ ಉಸ್ಮಾನ್ ಷರೀಪ್ ಚುನಾವಣೆ ನಡೆಸದೇ ತಾವೇ ಕಾರ್ಯದರ್ಶಿ ಎಂದು ಸ್ವಯಂವಾಗಿ ಘೋಷಿಸಿಕೊಂಡು ಅವ್ಯವಹಾರ ನಡೆಸುತ್ತಿದ್ದಾರೆ.ನ್ಯಾಯಾಲಯದಿಂದ ಟ್ರಸ್ಟ್ ಗೆ ಸ್ವತಂತ್ರ ಲೆಕ್ಕ ಪರಿಶೋಧಕರನ್ನು ನೇಮಕ ಮಾಡಿಕೊಳ್ಳಬೇಕು ಎಂಬ ಆದೇಶ ವಿದ್ದರೂ. ತಮಗೆ ಬೇಕಾದ ಲೆಕ್ಕ ಪರಿಶೋಧಕರನ್ನು ನೇಮಕ ಮಾಡಿಕೊಂಡು ಹಣಕಾಸು ವ್ಯವಹಾರವನ್ಬು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಎಸ್.ಎಸ್.ಎ.ಖಾದರ್, ಉಸ್ಮಾನ್ ಷರೀಪ್ ಇಬ್ಬರು ಮುಸ್ಲಿಂ ನಿಕಾಗಳಿಗೆ ಮದುವೆಗಳಿಗೆ ನೀಡಬೇಕಾಗಿರುವ ಒಂದು ಸಾವಿರ ರೂಪಾಯಿ ಶುಲ್ಕವನ್ನು ಎರಡು ಸಾವಿರ ರೂಗಳಿಗೆ ಹೆಚ್ಚಿಸಿದ್ದಾರೆ. ಶವ ಸಂಸ್ಕಾರ ಶುಲ್ಕವನ್ನು ಎರಡು ಸಾವಿರ ರೂಪಾಯಿನಿಂದ ಐದು ಸಾವಿರ ರೂಪಾಯಿವರಗೆ ಏರಿಕೆ ಮಾಡಿದ್ದು ಇದಕ್ಕೆ ತಮ್ಮ ಬಡ ಮುಸ್ಲಿಂರ ತೀವ್ರ ವಿರೋದವಿದೆ ಎಂದರು.
ಸ್ವತಃ ಉಸ್ಮಾನ್ ಷರೀಪ್ ಅವರು ಖಬರ್ ಸ್ತಾನ್ ಶವ ಸಂಸ್ಕಾರ ಶವಗಾರ ಸಿಬ್ಬಂದಿಗಳನ್ನು ಜತೆಗೂಡಿಸಿಕೊಂಡು ಟ್ರಸ್ಟಿ ವಿರುದ್ದ ಪ್ರತಿಭಟನೆ ನಡೆಸಿ ಶುಲ್ಕ ಏರಿಕೆಗೆ ಆಗ್ರಹಿಸಿದ್ದು ಟ್ರಸ್ಟಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಜಮ್ಮಾ ಮಸೀದಿ ಟ್ರಸ್ಟ್ 150 ವರ್ಷದ ಇತಿಹಾಸ ಹೊಂದಿದ್ದು, ಇದರಡಿಯಲ್ಲಿ ಜಮ್ಮಾ ಮಸೀದಿ ಒಬಿಹೆಚ್ ರಸ್ತೆ, ಖಾದ್ರಿಯಾ ಮಸೀದಿ, ಖುದ್ ಸಾಬ್ ಈದ್ಗಾ, ಖುದಾಸ್ ಸಾಹೇಬ್ ಬರಿಯಾಲ್ ಮೈದಾನ.150 ಅಂಗಡಿ ಮಳಿಗೆಗಳು ಬರಲಿದ್ದು, 60ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.ಜಮ್ಮಾ ಮಸೀದಿ ಟ್ರಸ್ಟ್ ಆರೋಗ್ಯ. ಶಿಕ್ಷಣ, ಉದ್ಯೋಗ ವಿವಿಧ ಸಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ.ಸೆಪ್ಟೆಂಬರ್ 2019ರಲ್ಲಿ ಜಿಲ್ಲಾ ನ್ಯಾಯಾಲಯ ಆದೇಶದಂತೆ ಐದು ಜನರನ್ನು ಒಳಗೊಂಡ ಟ್ರಸ್ಟಿ ಸಮಿತಿ ರಚನೆ ಮಾಡಲಾಗಿದ್ದು, ನಿವೃತ್ತ ನ್ಯಾಯಾಧೀಶ ನಯಾಜ್ ಅಹಮದ್ ದಪೇದಾರ್, ಹಿರಿಯ ವಕೀಲ ಮುಸ್ತಕ್ ಅಹಮದ್, ಎಸ್. ಎಸ್.ಎ. ಖಾದರ್, ಎಸ್.ಎಸ್ ಅಪ್ಸರ್ ಖಾದ್ರಿ, ಉಸ್ಮಾನ್ ಷರೀಪ್, ಅವರನ್ನು ಟಸ್ಟಿಗಳಾಗಿ ನೇಮಕ ಮಾಡಲಾಗಿದೆ. ಪ್ರಸ್ತುತ ಟ್ರಸ್ಟಿಗಳಾದ ಎಸ್. ಎಸ್ ಖಾದರ್ ಮರಣ ಹೊಂದಿದ್ದು. ಮತ್ತೋರ್ವ ಟ್ರಸ್ಟಿಗಳಾದ ನಯಾಜ್ ಅಹಮದ್ ದಪೇದಾರ್ ರಾಜೀನಾಮೆ ನೀಡಿದ್ದು ಆದರೆ ಇವರ ರಾಜೀನಾಮೆಯನ್ನು ನ್ಯಾಯಾಲಯ ಸ್ವೀಕರಿಸಿಲ್ಲ. ಪ್ರಸ್ತುತ ನಾಲ್ಕು ಮಂದಿ ಟ್ರಸ್ಟಿಗಳು ಇದ್ದಾರೆ ಎಂದು ವಿವರಿಸಿದರು,
–ಎಸ್.ಎಸ್. ಅಪ್ಸರ್ ಖಾದ್ರಿ ಜಮ್ಮಾ ಮಸೀದಿ ಆಡಳಿತ ಮಂಡಳಿ ಟ್ರಸ್ಟಿ ಮೊ: 9844014533
Dr. Rakesh Seenappa, Consultant Ophthalmologist, Dr. Agarwal’s Eye Hospital, Bengaluru
Online Classes and Increased Screen Time Leading to Myopia in Kids
* Long-term use of digital screens can cause dryness of eyes, near-sightedness, squint and allergies * More and more children are now presenting themselves with symptoms and eye conditions which used to be largely seen in adults
Bengaluru / August 25, 2021: Amid increased screen time in the ongoing pandemic due to online classes, the onset and progression of myopia (‘near-sightedness’) and ‘squint eye’ among school-going children has seen a two-fold increase, if the numbers at the paediatrics department of the nationwide eye hospital chain, Dr. Agarwals Eye Hospital, are any indication.
Said Dr. Rakesh Seenappa, Consultant Ophthalmologist, Dr. Agarwal’s Eye Hospital, Bengaluru: “We have seen almost doubling of cases of myopia among children of 8-16 years of age compared to pre-pandemic times There is also a significant rise in squint-eye cases among kids due to excessive use of digital screens for near-work activities like online classes, watching videos or playing video games on small screen. Long-term use of digital screens can cause dryness of eyes, near-sightedness, squint and allergies. It promotes faster tear evaporation, which leads to dryness in eyes, making patients rub them constantly. This causes changes in the corneal curvature and, in a few months, an increase in glass power. Dryness can also trigger eye allergies, which makes children rub their eyes even more. This is a downward spiral that leads to a myopic shift in the eyes as the child grows, leading to high myopia at an early age.”
He added: “Over the last one year, we have seen lot of school-going children and college teens coming to us with complaints of burning sensation in the eyes, blurring of vision and, sometimes, double vision and headaches. We have also found a few patients as young as 6 years suffering from myopia. This is mainly due to prevalence of online classes. Children who are in the front of a bright screen for more than four hours per day are most at risk of myopia and squint eye, especially those who don’t take frequent breaks. Risk factors are increased duration of screen time, playing video games on small screens and parents having myopia.”
According to the doctor, more and more children are presenting themselves with symptoms and eye conditions which used to be largely seen in adults till now. This is all a result of their adaption to the pandemic times. Said Dr. Rakesh Seenappa: “The ocular conditions we are seeing during the pandemics times in children include the dry eyes syndrome, allergic and infective conjunctivitis (pink eyes), styes (a red, sore lump near the edge of the eyelid) and stress headaches. The severity varies from mild to severe, depending on whether the parents recognize the symptoms at earlier stages or not.”
Myopia as a condition, though not reversible, is curable with prescription glasses. “We do have treatment options to prevent excessive progression of myopia. Squint is curable with glasses as well as through surgery. Sometimes it can be reversed through appropriate exercises and prescription glasses,” Dr. Rakesh Seenappa said.
To prevent the onset of eye conditions among children, one needs to limit their screen exposure time, encourage them to do more outdoor activities, take them for regular screening with an ophthalmologist, and discourage them from rubbing eyes frequently, the doctor added.
Near work refers to activities such as reading and writing with the distance between the object of focus (books, for instance) and eyes being less than 33 cm. During the lockdown period, near-work involves computers, laptops, mobile phones and tablets, taken up without frequent breaks and increased screen time for academic or other purposes. This visual stress could lead to squinting and has an accelerating effect on myopia progression. Myopia is an emerging public health problem in both urban and rural school-going children in India, requiring urgent efforts.
You must be logged in to post a comment.