Bengaluru: A shocking case of animal cruelty has surfaced in the city, where a couple allegedly tortured and killed an adopted pet dog. The incident has led to a criminal case being registered against the duo at the Puttenahalli Police Station.
According to a complaint filed by A.S. Sharath Lal, an official with the Animal Welfare Board, the accused have been identified as Anubhav Kabra and his wife Kriti Lab.
In his complaint, Sharath Lal stated that in 2021, the couple had adopted a dog named Bongo from Swarnima Nishant, assuring her that they would take full responsibility for the pet’s care and well-being. However, on October 23, when Swarnima contacted Anubhav to inquire about the dog, she allegedly learned that Bongo had been subjected to cruelty and died as a result.
The complaint further alleges that the accused not only mistreated the dog but also caused inconvenience to the public by abandoning the animal’s remains inappropriately.
Sharath Lal has urged the authorities to conduct a thorough investigation and initiate strict legal action against the accused under relevant provisions of the law.
Police confirmed that notices will be issued to Anubhav Kabra and Kriti Lab directing them to appear for inquiry regarding the allegations.
Tocotrienols show promise in tissue repair, mood balance, and overall postpartum recovery.
By Vijay Thakkar, Author of Eating Less Is Making You Fat, Health Columnist
Recovering from childbirth demands careful attention to nutrition, rest, and emotional well-being. While protein, iron, Omega-3 fats, and antioxidants are well-known essentials, there’s one nutrient that deserves more recognition — tocotrienols, a potent and lesser-known form of vitamin E.
A Stronger Form of Vitamin E
Vitamin E occurs in two main types: tocopherols and tocotrienols. Most diets and supplements provide tocopherols, particularly alpha-tocopherol. However, research shows that delta and gamma tocotrienols offer stronger antioxidant, anti-inflammatory, and tissue-healing effects — qualities especially beneficial during postpartum recovery.
Why It Matters After Childbirth
Following delivery, a woman’s body undergoes intense physical repair. Microscopic tissue damage, hormonal fluctuations, and oxidative stress can trigger inflammation, fatigue, and mood changes. Tocotrienols may help reduce this inflammation, promote skin healing (useful for C-section scars and stretch marks), and support brain and immune health as the body regains balance.
Adding Tocotrienols to the Diet
Natural sources include palm oil, annatto seeds, rice bran oil, barley, and wheat germ. Among these, palm oil is the richest, containing much higher tocotrienol levels than other oils. Incorporating two to four teaspoons of palm oil daily or occasionally using rice bran oil can help increase intake safely through everyday meals.
Part of a Bigger Picture
Tocotrienols are not a replacement for essential nutrients like protein or Omega-3s, but they can complement them for a more holistic recovery. Combined with balanced nutrition, rest, hydration, and emotional support, they may help women heal more effectively after childbirth.
As science continues to explore their benefits, tocotrienols might soon find their rightful place among key nutrients for postpartum care — proving that sometimes, the most powerful remedies are the ones we’ve long overlooked.
ಬೆಂಗಳೂರು, ಅಕ್ಟೋಬರ್ 24: ಶಿಕ್ಷಣ, ಆರೋಗ್ಯ ಮತ್ತು ಪರಿಸರ ಕ್ಷೇತ್ರಗಳಲ್ಲಿ ಸೇವಾ ಚಟುವಟಿಕೆಗಳನ್ನು ನಿಷ್ಠೆಯಿಂದ ನಡೆಸುತ್ತಿರುವ ಸಮರ್ಪಣ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ಬ್ರಾಂಡ್ ಬಸವನಗುಡಿ ಸಂಯುಕ್ತ ಆಶ್ರಯದಲ್ಲಿ “ಕನ್ನಡ ಉತ್ಸವ – 2025” ಎಂಬ ಭವ್ಯ ಸಾಂಸ್ಕೃತಿಕ ಮಹೋತ್ಸವವನ್ನು ಅಕ್ಟೋಬರ್ 31ರಿಂದ ನವೆಂಬರ್ 4ರವರೆಗೆ ಬಸವನಗುಡಿಯಲ್ಲಿ ಆಯೋಜಿಸಲಾಗಿದೆ.
ಈ ಉತ್ಸವವು ಕನ್ನಡ ಸಂಸ್ಕೃತಿ, ಕಲೆ, ಶಿಕ್ಷಣ ಮತ್ತು ಸಾಮಾಜಿಕ ಏಕತೆಯ ಸಂಕೇತವಾಗಿ ನಡೆಯಲಿದ್ದು, ವಿವಿಧ ಕಲಾ ಕಾರ್ಯಕ್ರಮಗಳು, ನೃತ್ಯ, ಯಕ್ಷಗಾನ ಮತ್ತು ಜನಪದ ಸಂಭ್ರಮದಿಂದ ಕಂಗೊಳಿಸಲಿರುವುದು.
ಟ್ರಸ್ಟ್‌ನ ಉದ್ದೇಶಗಳು ಮತ್ತು ಗುರಿಗಳು
ಯಾವುದೇ ಧರ್ಮ, ವರ್ಣ ಅಥವಾ ಜಾತಿ ಭೇದವಿಲ್ಲದೆ ಎಲ್ಲರಿಗೂ ಶಿಕ್ಷಣ ಮತ್ತು ಆರೋಗ್ಯ ಲಭ್ಯವಾಗುವಂತೆ ಮಾಡಲು ಬದ್ಧತೆ.
ಶಾಲೆಗಳು, ಕಾಲೇಜುಗಳು ಹಾಗೂ ವೃತ್ತಿಪರ ಅಧ್ಯಯನ ಕೇಂದ್ರಗಳ ಸ್ಥಾಪನೆಯ ಮೂಲಕ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸುವುದು.
ಬಡ ಮತ್ತು ನಿರ್ಗತಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪುಸ್ತಕಗಳು, ಉಡುಪು ಮತ್ತು ಅಧ್ಯಯನ ಸಾಮಗ್ರಿಗಳು ಸೇರಿದಂತೆ ಶೈಕ್ಷಣಿಕ ಸಹಾಯ ಒದಗಿಸುವುದು.
ಪರಿಸರ ಸಂರಕ್ಷಣೆ, ಅರಣ್ಯ ಹಾಗೂ ಜಲ ಸಂಪನ್ಮೂಲಗಳ ಕಾಳಜಿ, ಔಷಧೀಯ ಸಸ್ಯಗಳ ಬೆಳವಣಿಗೆ ಮುಂತಾದ ಕ್ಷೇತ್ರಗಳಲ್ಲಿ ಯೋಜನೆಗಳನ್ನು ಕೈಗೊಳ್ಳುವುದು.
ಕಣ್ಣಿನ ತಪಾಸಣೆ, ಮಧುಮೇಹ, ಕ್ಯಾನ್ಸರ್, ಹೃದಯ ರೋಗ, ಯೋಗ ಮತ್ತು ರಕ್ತದಾನ ಶಿಬಿರಗಳಂತಹ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸುವುದು.
ಪ್ರತಿಭಾನ್ವಿತ ವಿದ್ಯಾರ್ಥಿಗಳು, ಕಲಾವಿದರು, ಕ್ರೀಡಾಪಟುಗಳು ಮತ್ತು ಗಣ್ಯ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವುದು.
ಮುಂದಿನ ದಿನಗಳಲ್ಲಿ ಬಡವರಿಗಾಗಿ ಶಾಲೆ, ಕಾಲೇಜು ಹಾಗೂ ಆಸ್ಪತ್ರೆಗಳನ್ನು ಸ್ಥಾಪಿಸುವುದು, ಮತ್ತು ಆರೋಗ್ಯಕರ ಸಮಾಜ ನಿರ್ಮಿಸುವುದು.
ಬ್ರಾಂಡ್ ಬಸವನಗುಡಿ – ಸೇವೆ, ಸಹಾಯ, ಸಂಕಲ್ಪ
ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು, ಮೂಲಭೂತ ಸೌಕರ್ಯಗಳನ್ನು ಸುಧಾರಿಸುವುದು ಮತ್ತು ನಾಗರಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಈ ಸಂಘಟನೆಯ ಧ್ಯೇಯವಾಗಿದೆ.
ಬಿಬಿಎಂಪಿ ವ್ಯಾಪ್ತಿಯ ರಸ್ತೆ, ಸ್ವಚ್ಛತೆ, ಪಾದಚಾರಿ ಮಾರ್ಗ, ಉದ್ಯಾನವನ, ವಿದ್ಯುತ್ ದೀಪಗಳು, ಕುಡಿಯುವ ನೀರಿನ ವ್ಯವಸ್ಥೆ, ಶಾಲಾ-ಕಾಲೇಜುಗಳ ಸ್ವಚ್ಛತೆ ಮತ್ತು ಶಿಕ್ಷಣ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು.
ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲರು ಮತ್ತು ಬಡ ವಿದ್ಯಾರ್ಥಿಗಳಿಗೆ ಸಹಾಯದ ವ್ಯವಸ್ಥೆ ಕಲ್ಪಿಸುವುದು ಸಂಸ್ಥೆಯ ಮತ್ತೊಂದು ಉದ್ದೇಶವಾಗಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಸಮಾನತೆ, ಕಾನೂನು ಪಾಲನೆ ಮತ್ತು ಸಂವಿಧಾನ ಬದ್ಧತೆ ಎಂಬ ಮೌಲ್ಯಗಳೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತದೆ.
ಕನ್ನಡ ಉತ್ಸವ–2025 : ಕಾರ್ಯಕ್ರಮಗಳ ವೇಳಾಪಟ್ಟಿ
ಸ್ಥಳ: ಬ್ರಾಂಡ್ ಬಸವನಗುಡಿ ಮೈದಾನ ದಿನಾಂಕಗಳು: 31 ಅಕ್ಟೋಬರ್ 2025ರಿಂದ 4 ನವೆಂಬರ್ 2025ರವರೆಗೆ
🔸 31 ಅಕ್ಟೋಬರ್ (ಶುಕ್ರವಾರ) ಬೆಳಿಗ್ಗೆ 11.30 – ಮೇಳ ಉದ್ಘಾಟನೆ ಸಂಜೆ 6.30 – ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮ
🔸 1 ನವೆಂಬರ್ (ಶನಿವಾರ) ಬೆಳಿಗ್ಗೆ 10.30 – ಧ್ವಜಾರೋಹಣ ಸಮಾರಂಭ ಮಧ್ಯಾಹ್ನ 2.00 – ಭರತನಾಟ್ಯ ಪ್ರದರ್ಶನ ಸಂಜೆ 6.30 – ಆರ್ಟ್ ಬೀಟ್ ಇಂಡಿಯಾ ತಂಡದ ನೇರ ರಸಮಂಜರಿ ಕಾರ್ಯಕ್ರಮ
🔸 2 ನವೆಂಬರ್ (ಭಾನುವಾರ) ಮಧ್ಯಾಹ್ನ 2.00 – ಯಕ್ಷಗಾನ ಪ್ರದರ್ಶನ ಸಂಜೆ 6.30 – ನೃತ್ಯ ಕಾರ್ಯಕ್ರಮ
🔸 3 ನವೆಂಬರ್ (ಸೋಮವಾರ) ಮಧ್ಯಾಹ್ನ 2.00 – ಮಾದಪ್ಪನ ಭಜನ ಕಾರ್ಯಕ್ರಮ ಸಂಜೆ 6.30 – ಜನಪದ ನೃತ್ಯ ಪ್ರದರ್ಶನ
🔸 4 ನವೆಂಬರ್ (ಮಂಗಳವಾರ) ಸಂಜೆ 6.30 – ಅಂಧ ಕಲಾವಿದರಿಂದ ವಾದ್ಯಗೋಷ್ಠಿ ಹಾಗೂ ಉತ್ಸವದ ಮುಕ್ತಾಯ ಸಮಾರಂಭ
ಈ ಉತ್ಸವವು ಕರ್ನಾಟಕದ ಅತಿ ದೊಡ್ಡ ಕನ್ನಡ ಸಂಸ್ಕೃತಿ ಮೇಳವಾಗಿದ್ದು, ಕಲಾ, ಕ್ರೀಡೆ, ಸಾಹಿತ್ಯ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ವೇದಿಕೆಯಾಗಿ ಬೆಳಗಲಿದೆ.
ಸಮರ್ಪಣ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ (ರಿ.) – ಬ್ರಾಂಡ್ ಬಸವನಗುಡಿ “ಸೇವೆ, ಸಹಾಯ, ಸಂಕಲ್ಪ” ಎಂಬ ಧ್ಯೇಯದೊಂದಿಗೆ ಸಮಾಜಮುಖಿ ಚಟುವಟಿಕೆಗಳತ್ತ ಹೆಜ್ಜೆ ಇಡುತ್ತಿದೆ.
ಬೆಂಗಳೂರು, ಅಕ್ಟೋಬರ್ 24, 2025: ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘಗಳ ಸಂಯುಕ್ತ ಸಂಘರ್ಷ ಸಮಿತಿ – ಕರ್ನಾಟಕದ ಆಶ್ರಯದಲ್ಲಿ, ನಿವೃತ್ತಿಯಾದ 20 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತಮ್ಮ ಗ್ರಾಚ್ಯುಟಿ (ನಿವೃತ್ತಿ ಉಪಧನೆ) ಹಕ್ಕು ಸಾಧನೆಗಾಗಿ ನವೆಂಬರ್ 6ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟಕಾಲದ ಮುಷ್ಕರ ಆರಂಭಿಸಲು ತೀರ್ಮಾನಿಸಿದ್ದಾರೆ.
1975ರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿನ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗ್ರಾಚ್ಯುಟಿ ಕಾಯಿದೆ 1972 ಮತ್ತು ಸರ್ವೋಚ್ಚ ನ್ಯಾಯಾಲಯದ 2022ರ ಏಪ್ರಿಲ್ 25ರ ತೀರ್ಪು ಪ್ರಕಾರ ನಿವೃತ್ತಿ ಉಪಧನೆಗೆ ಅರ್ಹರಾಗಿದ್ದರೂ, ಸರ್ಕಾರ 2011-12ರಿಂದ ನಿವೃತ್ತರಾದ ಸಾವಿರಾರು ಮಹಿಳೆಯರಿಗೆ ಗ್ರಾಚ್ಯುಟಿ ನೀಡದಿರುವುದನ್ನು ಸಂಘಟನೆ ತೀವ್ರವಾಗಿ ಖಂಡಿಸಿದೆ.
2023-24ರಲ್ಲಿ ನಿವೃತ್ತರಾದ ಕೆಲವರಿಗೆ ಮಾತ್ರ ಗ್ರಾಚ್ಯುಟಿ ಹಣ ನೀಡಿರುವುದು, ಇತರ ನಿವೃತ್ತರಿಗೆ ನ್ಯಾಯವಲ್ಲ ಎಂದು ಸಂಘಟನೆ ಆರೋಪಿಸಿದೆ. 30 ವರ್ಷಕ್ಕೂ ಹೆಚ್ಚು ಕಾಲ ಮಹಿಳೆಯರ ಮತ್ತು ಮಕ್ಕಳ ಹಿತಾಸಕ್ತಿಗಾಗಿ ಸೇವೆ ಸಲ್ಲಿಸಿದ ಈ ಮಹಿಳೆಯರು ಇಂದು ನಿವೃತ್ತಿ ವೇತನವಿಲ್ಲದೆ, ಗ್ರಾಚ್ಯುಟಿ ಸೌಲಭ್ಯವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವುದು ವಿಷಾದನೀಯವಾಗಿದೆ ಎಂದು ನಾಯಕರು ತಿಳಿಸಿದ್ದಾರೆ.
ಹೋರಾಟದ ಪ್ರಮುಖ ಬೇಡಿಕೆಗಳು:
1. 2011-12ರಿಂದ ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ತಕ್ಷಣವೇ ಗ್ರಾಚ್ಯುಟಿ (ನಿವೃತ್ತಿ ಉಪಧನೆ) ನೀಡಬೇಕು.
2. ಸರ್ಕಾರವು ನಿವೃತ್ತಿಯಾದ ಎಲ್ಲರಿಗೂ ಕಡ್ಡಾಯವಾಗಿ ನಿವೃತ್ತಿ ವೇತನ ವ್ಯವಸ್ಥೆ ಜಾರಿಗೆ ತರಬೇಕು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪಾಲಿಸದೆ ಗ್ರಾಚ್ಯುಟಿ ಕಾಯಿದೆ 1972 ಹಾಗೂ ಕರ್ನಾಟಕ ಸರ್ಕಾರದ ಗ್ರಾಚ್ಯುಟಿ ನಿಯಮಾವಳಿ 1973 ಉಲ್ಲಂಘನೆ ಮಾಡಿರುವುದಾಗಿ ಸಂಘಟನೆ ಆರೋಪಿಸಿದೆ. ಸಂಘರ್ಷ ಸಮಿತಿಯ ನಾಯಕರಾದ ಜಿ.ಆರ್. ಶಿವಶಂಕರ್ (ಅಧ್ಯಕ್ಷರು), ಬಿ. ನಾಗರತ್ನಮ್ಮ (ಪ್ರಧಾನ ಕಾರ್ಯದರ್ಶಿ), ಬಿ. ಅಮ್ಮದ್ (ಅಧ್ಯಕ್ಷರು), ಎಂ. ಜಯಮ್ಮ (ಪ್ರಧಾನ ಕಾರ್ಯದರ್ಶಿ) ಮತ್ತು ಎಂ. ಉಮಾದೇವಿ (ಪ್ರಧಾನ ಕಾರ್ಯದರ್ಶಿ) ಅವರು ಇಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಈ ಕುರಿತು ಘೋಷಣೆ ಮಾಡಿದರು.
ಅವರು ಸರ್ಕಾರದ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿ, “ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇಡೀ ಜೀವನವನ್ನು ಸಮಾಜ ಸೇವೆಗೆ ಮುಡಿದಿದ್ದಾರೆ. ಈಗ ಅವರ ಹಕ್ಕುಗಳನ್ನು ಕಸಿದುಕೊಳ್ಳುವುದು ನೈತಿಕವಾಗಿಯೂ, ಕಾನೂನುಬದ್ಧವಾಗಿಯೂ ಅನ್ಯಾಯ,” ಎಂದು ಹೇಳಿದರು. ಹೀಗಾಗಿ ನವೆಂಬರ್ 6ರಿಂದ ಫ್ರೀಡಂ ಪಾರ್ಕ್‌ನಲ್ಲಿ ಆರಂಭಗೊಳ್ಳುವ ಈ ಅನಿರ್ಧಿಷ್ಟಕಾಲದ ಹೋರಾಟದಲ್ಲಿ ನಿವೃತ್ತರಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.
ಬೆಂಗಳೂರು, 23 ಅಕ್ಟೋಬರ್ 2025: 5 ಅಕ್ಟೋಬರ್ ಅಂತಾರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ಅಂಗವಾಗಿ, ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ (ರಿ), ಬೆಂಗಳೂರು ಒಂದು ವಿಶೇಷ ಗೌರವ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಸಂಘವು ಕೆಜಿಯಿಂದ ಪಿಜಿ ತರಗತಿಯ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಮತ್ತು ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಸದಸ್ಯರಾಗಿ ಹೊಂದಿದೆ.
ಸಂಘದ ಆಶ್ರಯದಲ್ಲಿ 26 ಅಕ್ಟೋಬರ್ 2025 ರ ರವಿವಾರ ಬೆಳಿಗ್ಗೆ 11:00ಕ್ಕೆ ಬೆಂಗಳೂರು ಸರ್ಕಾರಿ ಕಲಾ ಕಾಲೇಜಿನಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ರತ್ನ ಪ್ರಶಸ್ತಿ ನೀಡಿ 100 ಶಿಕ್ಷಕರಿಗೆ ಗೌರವ ಸಲ್ಲಿಸಲಾಗುವುದು.
ಇದೆಯೊಂದಿಗೆ, ರಾಜ್ಯದ 5 ಹೋರಾಟಗಾರ ಶಿಕ್ಷಕರಿಗೆ—ಸಂಘದ ರಾಜ್ಯಮಟ್ಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನಿರ್ಧಾರದ ಮೂಲಕ—ಹೋರಾಟಗಾರ ಶಿಕ್ಷಕರತ್ನ ಪ್ರಶಸ್ತಿ ನೀಡಿ ಸನ್ಮಾನಿಸುವ ನಿರ್ಧಾರ ಕೂಡ ತೆಗೆದುಕೊಳ್ಳಲಾಗಿದೆ.
ಸಂಘದ ರಾಜ್ಯಾಧ್ಯಕ್ಷ ಶ್ರೀ ಶೈಲ ಎನ್. ಗಡದಿನ್ನಿ ಅವರು ಈ ಕುರಿತು ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ಸಂಘದ ಮುಖಂಡರ ಸಮ್ಮುಖದಲ್ಲಿ ತಿಳಿಸಿದರು. ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು.
You must be logged in to post a comment.