ಕೊರೊನ ಅದು ಪ್ರಾಣ ಇಲ್ಲದ ( RNA-RIBO NUCLEIC ACID )ಒಂದು ಪ್ರೋಟೀನ್ ಪದಾರ್ಥದ ವೈರಾಣು

ಕೊರೊನ ಅದು ಪ್ರಾಣ ಇಲ್ಲದ ( RNA-RIBO NUCLEIC ACID )ಒಂದು ಪ್ರೋಟೀನ್ ಪದಾರ್ಥದ ವೈರಾಣು. ಇದರ ಮೇಲೆ ಕೊಬ್ಬಿನ ಪದಾರ್ಥವೊಂದು ಪೊರೆಯಾಗಿ ಏರ್ಪಟ್ಟು ಒಂದು ರೀತಿ ಪೌಡರ್ ಆಗಿರುತ್ತದೆ. ಕೊರೊನಾ ಪದದ ಅರ್ಥ‌ ಕಿರೀಟ. ಈ ವೈರಾಣು ನೋಡಲು ಕಿರೀಟದಂತೆ ಇರುವುದರಿಂದ ಈ ಹೆಸರು ಬಂದಿದೆ ಎಂದು‌ ಹೇಳಲಾಗುತ್ತದೆ. ಇನ್ನು ಬೇರೆ ವೈರಾಣುಗಳಿಗಿಂತ ಕೊರೊನಾ ವೈರಾಣು ಸ್ವಲ್ಪ ಮಟ್ಟಿಗೆ ಭಾರವಾಗಿರುತ್ತದೆ. ಇದೇ ಕಾರಣಕ್ಕೆ ಇದು ಗಾಳಿಯಲ್ಲಿ ತೇಲುವುದಿಲ್ಲ. ( ಒಂದು ವೇಳೆ ಇದು ಗಾಳಿಯಲ್ಲಿ ಹಾರುವಂತಿದ್ದರೆ ಇಷ್ಟೊತ್ತಿಗೆ ಜಗತ್ತಿನ ಅರ್ಧ ಜನ ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿ ಇರುತಿತ್ತು ) ಕೊರೊ‌ನಾ ವೈರಾಣು ಬಹುತೇಕ ಭೂಮಿಯಲ್ಲೇ ಬಿದ್ದಿರುತ್ತದೆ. ಕೊರೊನಾ ನಿರ್ಜೀವ ಕಣ 14 ದಿನ ನಿರ್ಜೀವ ಕಣವಾಗಿಯೇ ಇರುತ್ತದೆ. ಇದಕ್ಕೆ ಜೀವ ಬರಬೇಕಾದರೆ ಯಾವುದಾದರೂ ಜೀವಕೋಶದ ಆಶ್ರಯ ಬೇಕೇ ಬೇಕು.

🌼 ದೇಹದ ಯಾವ ಭಾಗದಲ್ಲಿ ಇದಕ್ಕೆ ಜೀವ ಸಿಗುತ್ತದೆ ? 🌼

ನಮ್ಮ ದೇಹದ ಕಣ್ಣು, ಮೂಗು, ಬಾಯಿ ನಿರ್ಜೀವ ಕೊರೊನಾಗೆ ಜೀವ ತುಂಬುತ್ತವೆ. ಮೊದಲು ಕಣ್ಣಿನ ವಿಚಾರಕ್ಕೆ ಬರುವುದಾದರೆ ನಮ್ಮ ಕಣ್ಣಿನ ಕಿಸಿರು, ಜಿಬರೆ ಅಂತಾ ನಾವು ಏನು ಹೇಳುತ್ತೇವೆ. ಅದರ ಸಂಪರ್ಕಕ್ಕೆ ಬಂದರೆ ಕೊರೊನಾ ಜೀವ ಪಡೆಯುತ್ತದೆ. ಮತ್ತೆ ಮೂಗು ಸಹಾ ಕಿಲ್ಲರ್ ಕೊರೊನಾದ ಫೇವರಿಟ್ ಸ್ಥಳ. ಮೂಗಿನ ಸಿಂಬಳದ ( ಗೊಣ್ಣೆ ) ಪ್ರೋಟೀನ್ ಇದಕ್ಕೆ ಆಮ್ಲಜನಕ. ಇದರ ಜೊತೆಗೆ ನಮ್ಮ ಗಂಟಲ ಕಫವೇ ಇದಕ್ಕೆ ಅತಿ ಹೆಚ್ಚು ಆಶ್ರಯ ನೀಡುವ ಆ್ಯಕ್ಟಿವ್ ಮಾಡುವ ಹಾಟ್‌ಸ್ಪಾಟ್. ಈ ಮೂರರಲ್ಲಿ ಯಾವುದೇ ಭಾಗ ಕೊರೊನಾಗೆ ಸಿಕ್ಕಿದರೂ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಕಣಗಳಾಗಿ ವಿಭಜನೆಯಾಗಿ ಶ್ವಾಸಕೋಶ ಸೇರಿ ಬಿಡುತ್ತದೆ ಈ ಮಾರಿ.

ಒಮ್ಮೆ ಇದು ಒಳ ಸೇರಿದರೆ ಶ್ವಾಸಕೋಶದ ರಕ್ತನಾಳಗಳನ್ನು ಆಕ್ರಮಿಸಿ ನಮ್ಮ ಶರೀರಕ್ಕೆ ಪ್ರಾಣವಾಯುವನ್ನು ನಿರೋಧಿಸುತ್ತದೆ. ಈ ಕಾರಣದಿಂದಾಗಿ ರೋಗಿಯು ಪ್ರಾಣ ವಾಯುವು ಲಭಿಸದೆ ಮರಣ ಹೊಂದುತ್ತಾ‌ನೆ. ಇದರ ಜೊತೆಗೆ ಇದರಿಂದ “ನೆಗಡಿ” ಹೆಚ್ಚಾಗಿ ಕಂಡುಬರುತ್ತದೆ. ರೋಗಿ ಸೀನಿದಾಗ, ಕೆಮ್ಮಿದಾಗ, ಆತನ ಸಿಂಬಳ ಮೂಲಕ, ಕಫ ಮೂಲಕ, ಈ ರೋಗ ಕಣಗಳು ಎಲ್ಲೆಂದರೆ ಅಲ್ಲಿ ಬೀಳುತ್ತವೆ. ನಾವು ಹತ್ತಿರ ಇದ್ದರೆ ನಮ್ಮ ಮೇಲೂ ಬೀಳಬಹುದು. ಇಲ್ಲ ತುಂತುರು ಹನಿಯಾಗಿ ಬೇರೆ ಯಾವುದರ ಮೇಲಾದರೂ ಬೀಳಬಹುದು. ಇನ್ನು ಆಯಾ ಪದಾರ್ಥ ಲಕ್ಷಣಗಳ ಅನುಸಾರ ವಾತಾವರಣದ ತಾಪಮಾನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊರೊನಾ 4 ಘಂಟೆಯಿಂದ 24 ಘಂಟೆಯವರೆಗೊ ಶಕ್ತಿವಂತವಾಗಿ ಇರುತ್ತದೆ. ಅಂದರೆ ಸೂರ್ಯನ ತಾಪಮಾನಕ್ಕೆ ಇದರ ಮೇಲೆ ಇರುವ ಕೊಬ್ಬಿನ ಪೊರೆ ಕರಗಿ ಹೋಗಿ ವೈರಾಣು ಶಕ್ತಿ ಕಳೆದುಕೊಳ್ಳುತ್ತದೆ.

ಇಲ್ಲಿಯವರೆಗೂ ಈ ರೋಗ ವಿಜಯ ಕೇಕೆ ಹಾಕಿ ಬಂದ ದೇಶಗಳೆಲ್ಲವೂ ಸರಿ ಸುಮಾರು ಶೀತದ ಪ್ರದೇಶಗಳೇ. ತಾಪಮಾನ ಕಡಿಮೆ ಪ್ರದೇಶಗಳಲ್ಲಿ ಇದರ ಮೇಲೆ ಕೊಬ್ಬಿನ ಪೊರೆ ಕರಗುವ ಸಾಧ್ಯತೆ ಕಡಿಮೆ. ಇನ್ನು ಕೊರೊನಾ ತನ್ನಿಂದ ತಾನೇ ನಮ್ಮನ್ನು ಅಂಟಿಕೊಳ್ಳಲಾರದು. ಸರ್ವೇ ಸಾಮಾನ್ಯವಾಗಿ ನಾವೇ ಅವುಗಳನ್ನು ಸ್ಪರ್ಶಿಸುತ್ತೇವೆ. ನಮ್ಮ ಕೈ ಬೆರಳುಗಳಿಗೆ ಇದು ಅಂಟಿಕೊಳ್ಳಬಹುದು. ನಮ್ಮ ಕೈಗಳಿಂದ ನಮ್ಮ ಕಣ್ಣು, ಮೂಗು ಮತ್ತು ಬಾಯಿಯನ್ನು ಸ್ಪರ್ಶಿಸಿದಾಗ ಇವು ಆ್ಯಕ್ಟಿವ್ ಆಗಿ ನಮ್ಮ ದೇಹದಲ್ಲಿ ಆಶ್ರಯ ಪಡೆಯುತ್ತವೆ.ಕಣ್ಣಿನ ಜಿಬಿರೆಯಲ್ಲಿ ಸೇರಿದರೆ ತಕ್ಷಣವೇ ಅದು ಕಣ್ಣಿನ ನೀರಾಗಿ ವೃದ್ದಿಗೊಂಡು ಮೂಗಿನ ಕಡೆ ಜಾರಿ ಮೂಗಿನ ದ್ವಾರವನ್ನು ತಲುಪುತ್ತದೆ. ಮೂಗಿನ ಸಿಂಬಳ ಬಾಯಿಯ ಕಫದ ಜೊತೆ ಸೇರಿದಾಗ ಗಂಟಲು ಅಲ್ಲಿಂದ ಶ್ವಾಸಕೋಶ ತಲುಪುತ್ತದೆ.

✳ ಕೊರೊನಾಗೆ ಚಿಕಿತ್ಸೆ ✳

ಕೊರೊನಾಗೆ ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ಮದ್ದು ಕಂಡು ಹಿಡಿದಿಲ್ಲ. ಆದರೆ ಕೊರೊನಾ ವೈರಾಣುವಿನ ಕೆಲವು ಬಲಹೀನತೆಗಳ ಆಧಾರದ ಮೇಲೆ ಅದನ್ನೇ ಅಸ್ತ್ರಗಳಾಗಿ ಬಳಸಿಕೊಂಡು ನಮ್ಮನ್ನು ನಾವು ರಕ್ಷಸಿಕೊಳ್ಳಬಹುದಾಗಿದೆ. ಕೊರೊನಾಗೆ ರಕ್ಷಣಾ ಕವಚ ಇದರ ಮೇಲೆ ಇರುವ ಕೊಬ್ಬಿನ ಪದಾರ್ಥ. ಈ ಕೊಬ್ಬಿನ ಅಂಶಗಳನ್ನು ನಾಶ ಮಾಡಿದರೆ ಇದನ್ನು ಸರ್ವನಾಶ ಮಾಡಬಹುದು. ಸಾಧಾರಣವಾಗಿ ಕೊಬ್ಬಿನ ಪದಾರ್ಥವು ಬೇಸಿಗೆಯ ಬಿಸಿಲಿಗೆ ಕರಗಿಹೋಗುತ್ತದೆ ಅಥವಾ ಸಾಬೂನಿನ ನೊರೆಗೆ ಕರಗುತ್ತದೆ. ( ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಕೈಗಳಿಗೆ ಅಥವಾ ಪಾತ್ರೆಗಳಿಗೆ ಹಿಡಿದ ಜಿಡ್ಡು, ಕೊಬ್ಬಿನ ಪದಾರ್ಥವನ್ನು ತೊಲಗಿಸಲು ಸಾಬೂನು ಪದಾರ್ಥಗಳನ್ನು ಬಳಸುತ್ತೇವೆ )ಇದಕ್ಕೂ ಕೂಡ ಆದೇ ಮದ್ದು. ನಮ್ಮ ಶರೀರವನ್ನು ತಲೆ ಕೂದಲ ಸಮೇತ ಸುಮಾರು 40 ಡಿಗ್ರಿ ಸೆಂಟಿಗ್ರೇಡ್ ನೀರಿನಲ್ಲಿ, ಚೆನ್ನಾಗಿ ನೊರೆ ಬರುವ ಸಾಬೂನಿನಲ್ಲಿ ಪ್ರತಿ ದಿನ 2 ರಿಂದ 3 ಸಲ ಸ್ನಾನ ಮಾಡುವುದರಿಂದ ನಮ್ಮ ಶರೀರದ ಭಾಗಗಳಿಗೆ ಅಂಟಿಕೊಂಡಿರುವ ಈ ಕೊರೊನಾ ವೈರಾಣುವಿನ ಕೊಬ್ಬಿನ ಪದಾರ್ಥ ಕರಗಿ ಹೋಗಿ ಸರ್ವನಾಶವಾಗುತ್ತದೆ. ತದನಂತರ ಚೆನ್ನಾಗಿ ಕೊಬ್ಬರಿ ಎಣ್ಣೆಯನ್ನು ಶರೀರದ ಎಲ್ಲಾ ಭಾಗಗಳಿಗೆ ಹಚ್ಚಿದರೆ ಒಂದು ವೇಳೆ ನಮ್ಮ ಶರೀರದ ಭಾಗಗಳ ಮೇಲೆ ಈ ರೋಗ ಕಣಗಳು ಮತ್ತೆ ಬಿದ್ದರೂ ಅಲ್ಲೇ ಅಂಟ್ಟಿಕೊಂಡು ಹೊರಗೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತೆ ಸ್ನಾನ ಮಾಡಿದಾಗ ಇದು ನಾಶವಾಗಿ ಹೋಗುತ್ತದೆ. ಇದರ ಜೊತೆಗೆ ನಾವು ಧರಿಸಿದ ಬಟ್ಟೆ, ಬಳಸಿದ ಕರ್ಚೀಪ್, ಸೇರಿ ಎಲ್ಲವನ್ನೂ ಸ್ವಚ್ಛವಾಗಿಟ್ಟುಕೊಂಡರೆ ಈ ವ್ಯಾಧಿ ಕಣಗಳ ಮೇಲೆ ಇದ್ದ ಕೊಬ್ಬು ಕರಗಿ ಅದರ ಶಕ್ತಿ ನಾಶವಾಗುತ್ತದೆ.

❇ ಕೊನೆ ಮಾತು ❇

ಕೊರೊನಾ ವೈರಸ್‌ಗೆ ನಮ್ಮ ಬಳಿ ಮದ್ದಿಲ್ಲ. ಆದರೆ ಅದು ಬಾರದಂತೆ ತಡೆಯುವ ಮದ್ದು ನಮ್ಮ ಬಳಿ ಇದೆ. ಅದುವೇ ಸಾಮಾಜಿಕ ಅಂತರ. ಈ ಕಿಲ್ಲರ್ ಕೊರೊನಾ ವೈರಸ್ ಆರ್ಭಟ ತಣ್ಣಗಾಗುವವರೆಗೂ ಸಾವಧಾನದಿಂದ ವರ್ತಿಸೋಣ. ವೈದ್ಯರು ಹೇಳುವ ಎಲ್ಲಾ ನಿಯಮಗಳನ್ನು ಹಿಂದೆ ಮುಂದೆ ಯೋಚಿಸದೆ ಕಡ್ಡಾಯವಾಗಿ ಪಾಲಿಸೋಣ. ನೆನಪಿಡಿ ನೀವು ಒಬ್ಬರು ಆರೋಗ್ಯವಾಗಿದ್ದರೆ ಕನಿಷ್ಠ 10 ಸಾವಿರ ಜನರಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದು.

ಕನಿಷ್ಠ ಈ ಒಂದು ವಿಚಾರದಲ್ಲಾದರೂ ರಾಗ, ದ್ವೇಷ, ಅಸೂಯೆ, ಹೊಟ್ಟೆ ಕಿಚ್ಚು, ಒಣ ಪ್ರತಿಷ್ಠೆ, ಕೀಳು ರಾಜಕೀಯ ಇತ್ಯಾದಿ ಇತ್ಯಾದಿಗಳನ್ನು ಬದಿಗಿಟ್ಟು ಮಹಾಮಾರಿಯ ವಿರುದ್ದ ಮಾನಸಿಕವಾಗಿ ಸದೃಢರಾಗಿ ಹೋರಾಡೋಣ. ಕೊರೋನಾ ಅಸುರನನ್ನು ಓಡಿಸೋಣ.

*ಓದಿದವರು ಇತರರಿಗೂ ದಯವಿಟ್ಟು ತಿಳಿಹೇಳಿ
*ಇದು ನಿಮ್ಮನಿಜವಾದ ಸಮಾಜ ಸೇವೆ

-ಜಿ.ಎಸ್.ಗೋಪಾಲ್ ರಾಜ್

City Today News

(citytoday.media)

9341997936

ATAL PENSION YOJANA: UPGRADE/DOWNGRADE OF PENSION IS NOW AVAILABLE THROUGHOUT THE YEAR

PENSION FUND REGULATORY AND DEVELOPMENT AUTHORITY

Bengaluru, 6th July 2020 : In its endeavor to make the Atal Pension Yojana attractive and to benefit 2.28 Crore subscribers enrolled under the scheme, PFRDA has asked all banks to process upgrade/ downgrade of pension amount requests of APY subscribers throughout the year with effect from 1st July 2020, however; once in a financial year. This arrangement will enable the APY subscribers to increase/decrease their pension plans as per their changed income levels and capacity to pay APY contributions, which is very important to continue contributions in the scheme till 60 years. Earlier this facility was available only during the month of April of every year.

Apart from the above, from 1st of July, 2020 auto-debit of APY contributions has also started ,which was stopped till 30th June, 2020 due to PFRDA’s circular issued on 11th April, 2020 for providing relief to the APY subscribers from out-break of Covid-19. As per current arrangements, if all the pending APY contributions due between April-August, 2020 get auto-debited from Savings account of the subscribers, latest by 30th September, 2020; then no penal-interest would be charged to them.

Further, in order to enable subscribers to follow social-distancing norms and promote digital utilities PFRDA has also sent one communication to all Banks describing usage and ways to access digital utilities for few functionalities available online for facilitating APY subscribers to access their APY accounts and get various forms without visiting their Bank branch. These functionalities include downloading Upgrade/ downgrade form, PRAN Card Printing, View/download of APY e-PRAN with complete subscriber’s details ,Transaction Statement, APY Subscriber Information Brochure and Subscriber Details Modification Form. Subscriber’s can also lodge their grievances at Central Grievances Management System (CGMS), download of Mobile Application, access to Youtube videos on APY Ki Pathshala. The information on these features is expected to benefit APY subscribers and empower them to carry out APY related activities smoothly.

The Atal Pension Yojana is launched by Government of India in the May, 2015 and is being administered by PFRDA. This scheme is open to all Citizens of India for joining who are in the age group of 18-40 years, through the bank-branches or post offices where they have their Savings Bank accounts. Under the scheme, a subscriber would receive a minimum guaranteed pension of Rs.1000 to Rs.5000 per month after attaining the age of 60 years, depending upon his contributions. After the death of such subscribers, same pension amount would be paid to the spouse of the subscriber and on the demise of both subscriber and spouse, the accumulated pension wealth as accumulated till age 60 years of the subscriber would be returned to the nominee.

The scheme is currently being distributed through 258 active APY Service Providers consisting of Banks and post-offices as this scheme is only available to those who have a Savings Bank account. PFRDA regularly advises all its APY Service Providers to promote the scheme for its outreach to the ultimate prospective customers. All Public Sector, Private, Regional Rural, Small Finance, Payment and Co-operative Banks enthusiastically participate in the various promotional campaigns run by PFRDA throughout the year.

More than 5 lac new subscribers have been enrolled under APY in first quarter of the FY 2020-21 out of which around 4 lac subscribers joined APY in the month of June, 2020.

The year on year growth of APY enrolments is as follows:

City Today News

(citytoday.media)

9341997936

Kamdhenu Ltd. distributes free Masks and Hand Sanitizers among its dealers and distributers

6 July, Bangalore: Kamdhenu Ltd., a full-scale one stop building materials solutions company, has distributed free masks and hand sanitizer among its dealers and distributors in Bihar, Jammu, North East, Hyderabad, Gujarat and Bangalore. The company has distributed around 100,000 face masks and 25,000 hand-sanitizer bottles so far.

Mr. Sunil Agarwal, Director, Kamdhenu Limited said, “COVID-19 has impacted the world and overall businesses across all the industries globally. In this critical situation, we are committed towards our dealers and distribution network and will continue to stand by them.”

With the number of new infections seeing an exponential rise with each passing day, it is important that we use masks and hand sanitizers to limit our exposure. By following prescribed safety and hygiene norms we all can play a part in the fight against Covid-19. Organisations large and small must also take it upon themselves to institute safe procedure in their operations, drive awareness and contribute to fighting the pandemic, Mr. Agarwal added.

City Today News

(citytoday.media)

9341997936

ಕೊರೊನಾದ ಪರಿಣಾಮ ಚಿನ್ನದ ಮೇಲೆ

ಬೆಂಗಳೂರು: ಆರೋಗ್ಯ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಸುಧಾರಿಸಲು ಮತ್ತು ಆರ್ಥಿಕತೆಯ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ವಿಶ್ವದಾದ್ಯಂತದ ಸರ್ಕಾರಗಳ ಏಕೈಕ ಅಧಿಕಾರವು ಉಳಿದಿದೆ. ಸಾಂಕ್ರಾಮಿಕ ರೋಗದ ಎರಡನೇ ತರಂಗದ ಚಿಂತೆ ಪ್ರಪಂಚದಾದ್ಯಂತದ ವಿವಿಧ ದೇಶಗಳಲ್ಲಿ ಮುಂದುವರೆದಿದೆ ಎಂದು ಏಂಜಲ್‌ ಬ್ರೋಕಿಂಗ್‌ ಲಿಮಿಟೆಡ್‌ ಸಂಸ್ಥೆಯ ನಾನ್‌ ಅಗ್ರಿ ಕಮಾಡಿಟಿಸ್‌ ಅಂಡ್‌ ಕರೆನ್ಸಿಸ್‌ ವಿಭಾಗದ ಎವಿಪಿ ರಿಸರ್ಚ್‌ ಪ್ರಥಮೇಶ್‌ ಮಲ್ಯ ಹೇಳಿದರು.

ಸ್ಪಾಟ್ ಗೋಲ್ಡ್ ಬೆಲೆಗಳು ಶೇಕಡಾ 0.2 ರಷ್ಟು ಹೆಚ್ಚಾಗಿದೆ, ಏಕೆಂದರೆ ಸಾಂಕ್ರಾಮಿಕ ರೋಗದ ಸುತ್ತಲಿನ ಅನಿಶ್ಚಿತತೆಗಳು ದೀರ್ಘ ಆರ್ಥಿಕ ಚೇತರಿಕೆಯ ಅವಧಿಯ ಆತಂಕಗಳನ್ನು ಹೆಚ್ಚಿಸಿವೆ. ಈ ಅಂಶವು ಸುರಕ್ಷಿತ ಸ್ವತ್ತು, ಚಿನ್ನಕ್ಕಾಗಿ ಮನವಿಯನ್ನು ಹೆಚ್ಚಿಸಿತು. ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಿಂದ ಉತ್ಪತ್ತಿಯಾದ ಸಕಾರಾತ್ಮಕ ಆರ್ಥಿಕ ದತ್ತಾಂಶವು ವಾಣಿಜ್ಯ ಚಟುವಟಿಕೆಗಳಲ್ಲಿನ ಪುನರುಜ್ಜೀವನ ಮತ್ತು ವ್ಯವಹಾರಗಳನ್ನು ಪುನಃ ತೆರೆಯುವುದನ್ನು ಸೂಚಿಸಿತು, ಇದು ಹಳದಿ ಲೋಹದ ವೆಚ್ಚದಲ್ಲಿ ಹೆಚ್ಚಳವನ್ನು ಸೀಮಿತಗೊಳಿಸಿತು.

ಇನ್ಸ್ಟಿಟ್ಯೂಟ್ ಫಾರ್ ಸಪ್ಲೈ ಮ್ಯಾನೇಜ್ಮೆಂಟ್ (ಐಎಸ್ಎಂ) ಪ್ರಕಾರ, ಯು.ಎಸ್. ಕೈಗಾರಿಕಾ ಚಟುವಟಿಕೆಗಳು ಜೂನ್ 20 ರಲ್ಲಿ 52.6 ಕ್ಕೆ ಏರಿತು, ಮೇ 20 ರಲ್ಲಿ 43.1 ರಿಂದ. ಯು.ಎಸ್. ಕಚ್ಚಾ ದಾಸ್ತಾನು ಮಟ್ಟಗಳು ಮತ್ತು ಒಪೆಕ್ ದೇಶಗಳು ಕೈಗೊಂಡ ಆಕ್ರಮಣಕಾರಿ ಉತ್ಪಾದನಾ ಕಡಿತದ ಮಧ್ಯೆ ಡಬ್ಲ್ಯುಟಿಐ ಕಚ್ಚಾ ಬೆಲೆಗಳು ಶೇಕಡಾ 6 ರಷ್ಟು ಏರಿಕೆಯಾಗಿದೆ. ಎನರ್ಜಿ ಇನ್ಫರ್ಮೇಷನ್ ಅಡ್ಮಿನಿಸ್ಟ್ರೇಶನ್‌ನ ವರದಿಗಳ ಪ್ರಕಾರ, ಯು.ಎಸ್. ಕಚ್ಚಾ ದಾಸ್ತಾನು ಮಟ್ಟವು ಜೂನ್ 26 ರಂದು ಮುಕ್ತಾಯವಾದ ವಾರದಲ್ಲಿ 7.2 ಮಿಲಿಯನ್ ಯುನಿಟ್‌ಗಳಷ್ಟು ಕುಸಿದಿದೆ.

ಲಿಬಿಯಾದ ಕಚ್ಚಾ ಉತ್ಪಾದನೆಯಲ್ಲಿ ಪುನರಾರಂಭದ ಮಧ್ಯೆ ಸ್ಥಿರವಾಗಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳು ಬೆಲೆಗಳ ಏರಿಕೆಯನ್ನು ಸೀಮಿತಗೊಳಿಸಿದವು. ಪ್ರಪಂಚದ ಅನೇಕ ಭಾಗಗಳಲ್ಲಿ ವಿಮಾನ ಸಂಚಾರಕ್ಕೆ ಹೆಚ್ಚಿನ ನಿರ್ಬಂಧ ಹೇರಿರುವುದರಿಂದ ಇದು ಎದ್ದು ಕಾಣುತ್ತದೆ. ಲಂಡನ್ ಮೆಟಲ್ ಎಕ್ಸ್ಚೇಂಜ್ (ಎಲ್ಎಂಇ) ನಲ್ಲಿನ ಬೇಸ್ ಮೆಟಲ್ ಬೆಲೆಗಳನ್ನು ಬೆರೆಸಲಾಗಿದ್ದು, ನಿಕಲ್ ಪ್ಯಾಕ್ನಲ್ಲಿ ಅತಿ ಹೆಚ್ಚು ಲಾಭ ಗಳಿಸಿದ್ದಾರೆ. ಯು.ಎಸ್ ಮತ್ತು ಚೀನಾ ಕೈಗೊಂಡ ಕೈಗಾರಿಕಾ ಚಟುವಟಿಕೆಗಳು ಜೂನ್ ತಿಂಗಳಲ್ಲಿ ಗಮನಾರ್ಹವಾಗಿ ಸುಧಾರಿಸಿದವು, ಇದು ಮೂಲ ಲೋಹದ ಬೆಲೆಗಳನ್ನು ಹೆಚ್ಚಿಸಿತು.

ಶಾಂಘೈ ಎಕ್ಸ್ಚೇಂಜ್ನಲ್ಲಿ ಕೈಗಾರಿಕಾ ಲೋಹಗಳ ದಾಸ್ತಾನು ಕ್ಷೀಣಿಸುತ್ತಿರುವುದು ಮತ್ತು ಲೋಹದ ಬೆಲೆಗಳ ಹೆಚ್ಚಳವು ಚೀನಾದಿಂದ ಬೇಡಿಕೆಯ ಪುನರುಜ್ಜೀವನದ ಬಲವಾದ ಲಕ್ಷಣಗಳಾಗಿವೆ. ಇಂಟರ್ನ್ಯಾಷನಲ್ ನಿಕಲ್ ಸ್ಟಡಿ ಗ್ರೂಪ್ (ಐಎನ್‌ಎಸ್‌ಜಿ) ದ ಮಾಹಿತಿಯ ಪ್ರಕಾರ, ಮಾರ್ಚ್ 20 ರಲ್ಲಿ ಪರಿಷ್ಕೃತ 10,900 ಟನ್‌ಗಳಿಂದ ಏಪ್ರಿಲ್ 20 ರಲ್ಲಿ ಜಾಗತಿಕ ನಿಕಲ್ ಮಾರುಕಟ್ಟೆಯ ಹೆಚ್ಚುವರಿ 8,800 ಟನ್‌ಗಳಿಗೆ ಇಳಿದಿದೆ. ಇದಲ್ಲದೆ, ಯು.ಎಸ್ ಮತ್ತು ಚೀನಾ ನಡುವಿನ ಉದ್ವಿಗ್ನತೆ ಭುಗಿಲೆದ್ದಿತು, ಹಾಂಗ್ ಕಾಂಗ್ನಲ್ಲಿ ವಿವಾದಾತ್ಮಕ ಭದ್ರತಾ ಕಾನೂನು ಜಾರಿಗೆ ಬಂದಿತು ಮತ್ತು ಯು.ಎಸ್. ವೈರಸ್ ಅನ್ನು ಒಳಗೊಂಡಿರುವಲ್ಲಿ ವಿಫಲವಾದ ಕಾರಣ ಚೀನಾ ಕಡೆಗೆ ಬೆರಳು ತೋರಿಸುತ್ತಲೇ ಇತ್ತು. ಈ ಅಂಶವು ಮೂಲ ಲೋಹದ ಬೆಲೆಗಳ ಮೇಲೆ ತೂಗುತ್ತದೆ.

City Today News

ಲಾಕ್‌ಡೌನ್‌ ನಡುವೆಯೂ ಬೆಳವಣಿಗೆ ಹೊಂದಿದ ಕ್ಷೇತ್ರಗಳು

ಬೆಂಗಳೂರು: ಆರ್ಥಿಕತೆಯ ಮೇಲೆ ಜಾಗತಿಕವಾಗಿ  ಕೋವಿಡ್ -19 ಸಾಂಕ್ರಾಮಿಕವು ಪ್ರಭಾವ ಬೀರಿದೆ. ಈ ಮಹಾ ಕುಸಿತದ ನಂತರ ತಜ್ಞರು ನೆನಪಿಸಿಕೊಳ್ಳಬಹುದಾದ ಯಾವುದೇ ಘಟನೆಯಂತೆ ಸಾಟಿಯಿಲ್ಲದ ಬೇಡಿಕೆಯ ಆಘಾತ ಮತ್ತು ಆರ್ಥಿಕ ಬೆಳವಣಿಗೆಯನ್ನು ಪ್ರಮುಖವಾಗಿ ಪ್ರೇರೇಪಿಸುವ ಎಲ್ಲಾ ನಿರ್ಣಾಯಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಜಗತ್ತಿನ ಕೆಲವು ಪ್ರಬಲ ಆರ್ಥಿಕತೆಗಳು ಪರಿಸ್ಥಿತಿಯನ್ನು ನಿಭಾಯಿಸಲು ಹೆಣಗಾಡುತ್ತಿವೆ ಎಂದು ಏಂಜಲ್‌ ಬ್ರೋಕಿಂಗ್‌ ಲಿಮಿಟಿಡ್‌ ಸಂಸ್ಥೆಯು ಅಭಿಪ್ರಾಯ ಪಟ್ಟಿದೆ.

ಸ್ಟಾಕ್ ಮಾರುಕಟ್ಟೆಗಳು: ತಂತ್ರಜ್ಞಾನವು ಬಹಳಷ್ಟು ವ್ಯವಹಾರಗಳನ್ನು ಅಡ್ಡಿಪಡಿಸಬಹುದು ಆದರೆ ಬ್ರೋಕಿಂಗ್ ಉದ್ಯಮದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಬ್ರೋಕಿಂಗ್ ಮನೆಗಳಿಗೆ ಸಾಕಷ್ಟು ಉತ್ತಮವಾಗಿದೆ. ಮಾರುಕಟ್ಟೆಗಳು ಬಲವಾದ ಮರುಕಳಿಸುವಿಕೆಯನ್ನು ಹೊಂದಿರುತ್ತವೆ ಎಂದು ಭಾವಿಸಿ ಮೊದಲ ಬಾರಿಗೆ ಹೂಡಿಕೆದಾರರು ಷೇರುಗಳನ್ನು ಖರೀದಿಸಲು ಸಿದ್ಧರಾಗಿರುವ ಅವಕಾಶವನ್ನು ನೋಡುತ್ತಿದ್ದಾರೆ. 

ಹೂಡಿಕೆದಾರರು ಮನೆಯೊಳಗೆ ಉಳಿದುಕೊಂಡಿರುವುದರಿಂದ ಮತ್ತು ಸ್ಟಾಕ್ ಮಾರುಕಟ್ಟೆಯನ್ನು ಅನುಸರಿಸಲು ಮತ್ತು ವಿಷಯವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಹೆಚ್ಚುವರಿ ಸಮಯವನ್ನು ಹೊಂದಿದ್ದರಿಂದ ಹೂಡಿಕೆದಾರರು ಷೇರು ಮಾರುಕಟ್ಟೆಯನ್ನು ಟ್ಯಾಪ್ ಮಾಡಲು ನಿರ್ಧರಿಸಿದರು. ಪ್ರಮುಖ ಸ್ಟಾಕ್ ಬ್ರೋಕಿಂಗ್ ಮನೆಗಳಾದ ಏಂಜಲ್ ಬ್ರೋಕಿಂಗ್, ಜೆರೋಧಾ, ತಮ್ಮ ಗ್ರಾಹಕರಲ್ಲಿ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಇದು ವಾಸ್ತವವಾಗಿ ಅವರ ವ್ಯಾಪಾರದ ಪ್ರಮಾಣವನ್ನು ಹೆಚ್ಚಿಸಿದೆ.

 ಒಟಿಟಿ ಪ್ಲಾಟ್‌ಫಾರ್ಮ್‌ಗಳು: ಹೆಸರೇ ಸೂಚಿಸುವಂತೆ ಈ ಪ್ಲ್ಯಾಟ್‌ಫಾರ್ಮ್‌ಗಳು ಇಂಟರ್ನೆಟ್ ಮೂಲಕ ವೀಕ್ಷಕರಿಗೆ ನೇರವಾಗಿ ವಿಷಯವನ್ನು ನೀಡುತ್ತವೆ.ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕ ಮತ್ತು ರಾಷ್ಟ್ರವ್ಯಾಪಿ ಲಾಕ್‌ಡೌನ್ ಕೇವಲ ಕೈಗಾರಿಕೆಗಳು ಮತ್ತು ಆರ್ಥಿಕ ಚಟುವಟಿಕೆಯನ್ನು ಸ್ಥಗಿತಗೊಳಿಸಿದೆ. ಆದರೆ ಡಿಜಿಟಲ್ ಬಳಕೆ ಸೇರಿದಂತೆ ಜನರಲ್ಲಿ ವರ್ತನೆಯ ಮಾದರಿಗಳಲ್ಲಿ ಬದಲಾವಣೆಗೆ ಕಾರಣವಾಗಿದೆ.

ವಿಷಯವನ್ನು ರಚಿಸಿದ, ವಿತರಿಸಿದ ಮತ್ತು ಸ್ಟ್ರೀಮ್ ಮಾಡುವ ರೀತಿಯಲ್ಲಿ ಮಾರುಕಟ್ಟೆ ಗಣನೀಯವಾಗಿ ಕ್ರಾಂತಿಯುಂಟು ಮಾಡಿದೆ. ಜನರು ನಿರಂತರವಾಗಿ ವೈವಿಧ್ಯಮಯ ವಿಷಯವನ್ನು ಬಯಸುತ್ತಾರೆ ಮತ್ತು ವೈವಿಧ್ಯಮಯ ವಿಷಯದ ದೀರ್ಘಕಾಲಿಕ ಸೇರ್ಪಡೆಗಳೊಂದಿಗೆ ಒಟಿಟಿ ಈ ಬೇಡಿಕೆಯನ್ನು ಭವ್ಯವಾಗಿ ಪೂರೈಸುತ್ತದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ಪ್ರೋಮೋಡೋಮ್, ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ವಿಡಿಯೋ,  ಲಾಕ್‌ಡೌನ್ ಅವಧಿಯಲ್ಲಿ ವೀಕ್ಷಕರ ಸಂಖ್ಯೆ ಮತ್ತು ಅಪ್ಲಿಕೇಶನ್ ಡೌನ್‌ಲೋಡ್‌ಗಳಲ್ಲಿ ಗಮನಾರ್ಹ ಏರಿಕೆ ಕಂಡಿದೆ.

 ನವೀನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು: ಚೀನೀ ಅಪ್ಲಿಕೇಶನ್‌ಗಳ ಇತ್ತೀಚಿನ ನಿಷೇಧದೊಂದಿಗೆ, ಲೈಫ್‌ಸ್ಟೈಲ್ ಸಮುದಾಯ-ವಾಣಿಜ್ಯ ಪ್ಲಾಟ್‌ಫಾರ್ಮ್ ಟ್ರೆಲ್ ಮತ್ತು ಆಡಿಯೊ ಪ್ಲಾಟ್‌ಫಾರ್ಮ್ ಖಬ್ರಿ ತಮ್ಮ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಡೌನ್‌ಲೋಡ್‌ಗಳು ಮತ್ತು ಬಳಕೆದಾರರ ಸೈನ್‌ಅಪ್‌ಗಳಲ್ಲಿ ಮಹತ್ವದ ಬೆಳವಣಿಗೆಯನ್ನು ಕಂಡಿದೆ. ಬಳಕೆದಾರರು ಈಗ ನವೀನ ಅಪ್ಲಿಕೇಶನ್‌ಗಳನ್ನು ಅನ್ವೇಷಿಸಲು ನೋಡುತ್ತಿದ್ದಾರೆ. ವಿಶೇಷವಾಗಿ ‘ಮೇಡ್ ಇನ್ ಇಂಡಿಯಾ’ ಮತ್ತು ಚೀನಾದ ಅಪ್ಲಿಕೇಶನ್‌ಗಳನ್ನು ನಿಷೇಧಿಸುವತ್ತ ಸರಕಾರದ ಕ್ರಮಕ್ಕೆ ಬೆಂಬಲವನ್ನು ತೋರಿಸುತ್ತಿದ್ದಾರೆ

City Today News